NEW
Font size
Worksheets2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2
Total questions: 45
Worksheet time: 23mins
1800ರಲ್ಲಿ ಆಂಗ್ಲರ ವಿರುದ್ಧ ಬಿದನೂರು ಮತ್ತು ಶಿಕಾರಿಪುರದಲ್ಲಿ ದಂಗೆ ಎದ್ದವರು
ದೊಂಡಿಯ ವಾಘ
ವೀರ ಮದಕರಿ ನಾಯಕ
ಬಾಬಾಸಾಹೇಬ
ಪುಟ್ಬಸಪ್ಪ
1938ರ ಹರಿಪೂರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದವರು
ಜವಾಹರ್ ಲಾಲ್ ನೆಹರು
ಮಹಾತ್ಮ ಗಾಂಧೀಜಿ
ಸರ್ದಾರ್ ವಲ್ಲಭಾಯಿ ಪಟೇಲ್
ಸುಭಾಷ್ ಚಂದ್ರ ಬೋಸ್
ಸಾಲ್ಬಾಯಿ ಒಪ್ಪಂದದೊಂದಿಗೆ ಕೊನೆಗೊಂಡ ಯುದ್ಧ
ಒಂದನೇ ಆಂಗ್ಲೋ ಮೈಸೂರು ಯುದ್ಧ
ಒಂದನೇ ಕಾರ್ನಾಟಿಕ್ ಯುದ್ಧ
ಒಂದನೇ ಆಂಗ್ಲೋ ಮರಾಠ ಯುದ್ಧ
ಎರಡನೇ ಆಂಗ್ಲೋ ಮರಾಠ ಯುದ್ಧ
1789ರ ಫ್ರಾನ್ಸ್ ಕ್ರಾಂತಿಯ ಮುಖ್ಯ ಉದ್ದೇಶ
ವಿಶ್ವಸಂಸ್ಥೆಯ ಸ್ಥಾಪನೆ
ಮಾನವ ಹಕ್ಕುಗಳ ರಕ್ಷಣೆ
ವಿದೇಶಿ ಆಕ್ರಮಣ ತಡೆ
ರಾಷ್ಟ್ರಸಂಘದ ಸ್ಥಾಪನೆ
ನರ್ಮದಾ ಬಚಾವೋ ಆಂದೋಲನದ ನಾಯಕರು
ಸುಂದರ್ ಲಾಲ್ ಬಹುಗುಣ
ಶಿವರಾಮ ಕಾರಂತ
ಮೇಧಾಪಾಟ್ಕರ್
ಕೇರಳದ ಬುದ್ಧಿಜೀವಿಗಳು
ಆಹಾರ ಮತ್ತು ಕೃಷಿ ಸಂಸ್ಥೆಯ ಮುಖ್ಯ ಉದ್ದೇಶ
ಹಸಿವೆಯಿಂದ ಜನರ ವಿಮುಕ್ತಿ
ನಗರ ಬಡತನ ನಿರ್ಮೂಲನೆ
ಗ್ರಾಮೀಣ ಜನರ ನಿರುದ್ಯೋಗ ನಿರ್ಮೂಲನೆ
ತೋಟಗಾರಿಕಾ ಅಭಿವೃದ್ಧಿ
ಕೆಳಗಿನವುಗಳಲ್ಲಿ ಸರಿ ಹೊಂದಾಣಿಕೆಯಾಗಿರುವುದು
ಆಂಧಿಸ್-ರಾಜಸ್ಥಾನ
ಮಾವಿನ ಹೂಯ್ಲು-ಉತ್ತರ ಪ್ರದೇಶ
ಕಾಲ್ ಬೈಸಾಕಿ - ಪಂಜಾಬ್
ಕಾಫಿ ಹೂ ಮಳೆ - ಕರ್ನಾಟಕ
ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಲಾಯಿತು. ಏಕೆಂದರೆ
ರಾಮಕೃಷ್ಣ ಪರಮಹಂಸರ ಧ್ಯೇಯಾದಶ೯ಗಳನ್ನು ಪ್ರಚಾರ ಮಾಡಲು
ಬಡವರ ಸೇವೆ ಮಾಡಲು
ದೀನದಲಿತರಿಗೆ ಶಿಕ್ಷಣ ನೀಡಲು
ಆಧ್ಯಾತ್ಮಿಕ ಜಾಗೃತಿ ಮೂಡಿಸಲು
1798ರ ನಂತರ ಹೈದರಾಬಾದ್ ಸಂಸ್ಥಾನವು ಬ್ರಿಟಿಷರ ಒಂದು ಸೇನಾ ತುಕುಡಿಯನ್ನು ಇಟ್ಟುಕೊಳ್ಳಬೇಕಾಗಿತ್ತು. ಏಕೆಂದರೆ
ಹೈದರಾಬಾದ್ ಸಂಸ್ಥಾನವು ಬ್ರಿಟಿಷರ ಅಧೀನಕ್ಕೆ ಒಳಪಟ್ಟಿತ್ತು
ಹೈದರಾಬಾದ್ ನಿಜಾಮನು ಸಹಾಯಕ ಸೈನ್ಯಪದ್ಧತಿಗೆ ಸಹಿ ಹಾಕಿದ್ದನು
ಹೈದರಾಬಾದ್ ಸಂಸ್ಥಾನವನ್ನು ಬ್ರಿಟಿಷರು ಸೋಲಿಸಿದ್ದರು
ಹೈದರಾಬಾದ್ ಸುಲ್ತಾನವು ಬ್ರಿಟಿಷರ ವಶವಾಗಿತ್ತು
ಉಷ್ಣವಲಯದ ಎಲೆ ಉದುರಿಸುವ ಅರಣ್ಯಗಳನ್ನು ಮಾನ್ಸೂನ್ ಅರಣ್ಯಗಳೆಂದು ಕರೆಯುತ್ತಾರೆ. ಏಕೆಂದರೆ
ವರ್ಷದ ನಿರ್ದಿಷ್ಟ ಒಣಹವೆಯ ಋತುವಿನಲ್ಲಿ ಎಲೆ ಉದುರಿಸುವುದರಿಂದ
ಮಾನ್ಸೂನ್ ಮಳೆಯಾಗುವಾಗ ಬೆಳೆಯುವುದರಿಂದ
ಮಾನ್ಸೂನ್ ಪ್ರದೇಶದಲ್ಲಿ ಬೆಳೆಯುವುದರಿಂದ
ಮಾನ್ಸೂನ್ ಋತುವಿನಲ್ಲಿ ಬೆಳೆಯುವುದರಿಂದ
ಡಿರೆಜಿಯೋ ತನ್ನ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಲು ಕಾರಣ
ಅವರ ಸಹೋದ್ಯೋಗಿಗಳ ಮತ್ತು ಬೆಂಬಲಿಗರ ಒತ್ತಡ
ಅವರ ಅನಾರೋಗ್ಯ
ವೇದಗಳ ಮೇಲಿದ್ದ ಅವರ ಆಸಕ್ತಿ
ಇಂಗ್ಲೆಂಡಿಗೆ ಹಿಂದಿರುಗುವಂತೆ ಸರ್ಕಾರದಿಂದ ಒತ್ತಡ
ನರ್ಮದಾ ಬಚಾವೋ ಆಂದೋಲನವನ್ನು ಕೈಗೊಂಡವರು
ಮೇಘಾ ಪಾಟ್ಕರ್
ಸುಂದರ್ ಲಾಲ್ ಬಹುಗುಣ
ಮೇಧಾ ಪಾಟ್ಕರ್
ಕುಸುಮಾ ಸೊರಬ
ನಾಗಾರ್ಜುನ ಸಾಗರ ಅಣೆಕಟ್ಟನ್ನು ಈ ನದಿಗೆ ಕಟ್ಟಲಾಗಿದೆ
ಗೋದಾವರಿ
ಕಾವೇರಿ
ಕೃಷ್ಣ
ಸಟ್ಲೆಸ್
ಆಶ್ರಯ ಯೋಜನೆ ಜಾರಿಗೆ ತಂದ ಉದ್ದೇಶ
ಉದ್ಯೋಗ ಒದಗಿಸಲು
ನಿರುದ್ಯೋಗ ಹೋಗಲಾಡಿಸಲು
ಬಡತನ ನಿರ್ಮೂಲನೆ ಮಾಡಲು
ವಸತಿ ಒದಗಿಸಲು
ಗ್ರಾಹಕರ ರಕ್ಷಣಾ ಕಾಯ್ದೆ ಜಾರಿಗೆ ತಂದ ವರ್ಷ
1986
1987
1968
1988
1993ರ 73ನೇ ತಿದ್ದುಪಡಿಯ ಮುಖ್ಯ ಉದ್ದೇಶ
ಅಸ್ಪೃಶ್ಯತೆಯನ್ನು ತಡೆದು ಹಾಕುವುದು
ಸಂವಿಧಾನಕ್ಕೆ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸುವುದು
ಬಾಲ್ಯ ವಿವಾಹವನ್ನು ತಡೆಗಟ್ಟುವುದು
ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರುವುದು
ಅಸ್ಪೃಶ್ಯತೆಯನ್ನು ನಿವಾರಿಸುವ ನಮ್ಮ ಸಂವಿಧಾನದ ವಿಧಿ
24ನೇ ವಿಧಿ
42ನೇ ವಿಧಿ
17ನೇ ವಿಧಿ
73ನೇ ವಿಧಿ
1954ರಲ್ಲಿ ಭಾರತದೊಂದಿಗೆ ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ರಾಷ್ಟ್ರ
ಪಾಕಿಸ್ತಾನ
ಚೀನಾ
ನೇಪಾಳ
ಬಾಂಗ್ಲಾದೇಶ
ವೇದಗಳಿಗೆ ಹಿಂದಿರುಗಿ ಎಂದು ಕರೆ ನೀಡಿದವರು
ಆತ್ಮರಾವ್ ಪಾಂಡುರಂಗ
ದಯಾನಂದ ಸರಸ್ವತಿ
ಜ್ಯೋತಿಭಾ ಪುಲೆ
ಸ್ವಾಮಿ ವಿವೇಕಾನಂದ
ಮಕ್ಕಳ ಸಹಾಯವಾಣಿ ಸಂಖ್ಯೆ
1000
1009
1008
1098
ಕಡಲ ಕೊರೆತವನ್ನು ನಿಯಂತ್ರಿಸಲು ಬೆಳಸುವ ಅರಣ್ಯ
ಉಷ್ಣವಲಯದ ನಿತ್ಯ ಹರಿದ್ವರ್ಣ ಕಾಡುಗಳು
ಮ್ಯಾಂಗ್ರೋವ್ ಅರಣ್ಯಗಳು
ಮರುಭೂಮಿ ಅರಣ್ಯಗಳು
ಪರ್ವತ ಕಾಡುಗಳು
ವಿಶ್ವ ಗ್ರಾಹಕ ದಿನವನ್ನು ಆಚರಿಸುವುದು
ಅಕ್ಟೋಬರ್ 24
ಡಿಸೆಂಬರ್ 10
ಮಾರ್ಚ್ 15
ಅಕ್ಟೋಬರ್ 15
ಭಾರತದ ಉಕ್ಕಿನ ಮನುಷ್ಯ ಎಂದು ಪ್ರಸಿದ್ಧರಾದವರು
ಜವಾಹರಲಾಲ ನೆಹರು
ಸುಭಾಷ್ ಚಂದ್ರ ಬೋಸ್
ಲಾಲ್ ಬಹದ್ದೂರ್ ಶಾಸ್ತ್ರಿ
ಸರ್ದಾರ್ ವಲ್ಲಭಾಯಿ ಪಟೇಲ್
ರಾಮಕೃಷ್ಣ ಮಿಷನ್ ಸ್ಥಾಪಕರು
ರಾಜಾರಾಮ್ ಮೋಹನ್ ರಾಯ್
ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದರು
ಅನಿಬೆಸೆಂಟ್
ಲೋಕಪಾಲ ಸಂಸ್ಥೆಯ ಸ್ಥಾಪನೆಯ ಮುಖ್ಯ ಉದ್ದೇಶ
ಭಯೋತ್ಪಾದನೆ ನಿಯಂತ್ರಣ
ಪ್ರಾದೇಶಿಕ ಅಸಮತೋಲನ ನಿವಾರಣೆ
ಗ್ರಾಮಾಂತರ ಮಹಿಳೆಯರ ವಿಕಾಸ
ಭ್ರಷ್ಟಾಚಾರ ನಿರ್ಮೂಲನೆ
ಕೈಗಾ ಅಣುಸ್ಥಾವರ ವಿರೋಧಿ ಚಳುವಳಿಯ ನಾಯಕತ್ವ ವಹಿಸಿದ್ದವರು
ಶಿವರಾಮ ಕಾರಂತ
ಎಂ ಡಿ ನಂಜುಂಡಸ್ವಾಮಿ
ಮೇಧಾ ಪಾಟ್ಕರ್
ಸುಂದರ ಲಾಲ ಬಹುಗುಣ
ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ ಬಂದ ವರ್ಷ
1966
1976
1986
1996
ಭಾರತದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಸ್ಥಳ
ಆಗುಂಬೆ
ರೂಯ್ಲಿ
ಮಾಸಿನರಾಮ್
ಗಂಗಾನಗರ
ವಿಶ್ವಸಂಸ್ಥೆ ಮಾನವ ಹಕ್ಕುಗಳ ದಿನವನ್ನು ಆಚರಿಸುವ ದಿನಾಂಕ
1948 ಜನವರಿ 1
1948 ಜನವರಿ 15
1948 ಡಿಸೆಂಬರ 1
1948 ಡಿಸೆಂಬರ 10
1986ರಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಯಿತು. ಏಕೆಂದರೆ
ಗ್ರಾಹಕರ ನೋಂದಣಿಗಾಗಿ
ಗ್ರಾಹಕರ ಸಂಖ್ಯೆ ಹೆಚ್ಚಳಕ್ಕಾಗಿ
ಗ್ರಾಹಕರ ಹಕ್ಕುಗಳ ರಕ್ಷಣೆಗಾಗಿ
ಗ್ರಾಹಕರು ಬಳಸುವ ವಸ್ತುಗಳ ಪ್ರಚಾರಕ್ಕಾಗಿ
ವಸತಿಹೀನರಿಗೆ ವಸತಿ ಒದಗಿಸಲು ಸರ್ಕಾರ ಜಾರಿಗೆ ತಂದಿರುವ ಎರಡು ಕಾರ್ಯಕ್ರಮಗಳು
ಆಶ್ರಯ ಯೋಜನೆ - ರಾಜೀವ್ ಗಾಂಧಿ ಆವಾಸ್ ಯೋಜನೆ
ಆಶ್ರಯ ಯೋಜನೆ - ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ
ಆಶ್ರಯ ಯೋಜನೆ - ಅಂಬೇಡ್ಕರ್ ವಾಲ್ಮೀಕಿ ವಸತಿ ಯೋಜನೆ
ಆಶ್ರಯ ಯೋಜನೆ - ರೋಜ್ಗಾರ್ ಯೋಜನೆ
ಬೇಸಿಗೆ ಕಾಲದಲ್ಲಿ ಕರ್ನಾಟಕದಲ್ಲಿ ಬೀಳುವ ಪರಿಸರಣ ಮಳೆಯನ್ನು ಹೀಗೆ ಕರೆಯುತ್ತಾರೆ
ಆಂಧಿಸ್
ಕಾಲ ಬೈಸಾಕಿ
ಕಾಫಿ ಹೂ ಮಳೆ
ಮಾವಿನ ಹುಯ್ಲು
ತಾಯಿಯ ಗರ್ಭದಲ್ಲಿರುವಾಗಲೇ ಹೆಣ್ಣು ಭ್ರೂಣ ವೆಂದು ತಿಳಿದು ತಾಯಿಯ ಗರ್ಭದಲ್ಲಿಯೇ ಕೊಂದು ಹಾಕುವ ಅನಿಷ್ಟ ಪದ್ದತಿಯನ್ನು ಹೀಗೆ ಕರೆಯುತ್ತಾರೆ
ಹೆಣ್ಣು ಶಿಶುಹತ್ಯೆ
ಹೆಣ್ಣು ಭ್ರೂಣಹತ್ಯೆ
ಶಿಶು ಮರಣ
ತಾಯಿ ಮರಣ
1800ರಲ್ಲಿ ಕಾರ್ನ್ ವಾಲೀಸನು ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದನು. ಏಕೆಂದರೆ
ನಾಗರಿಕ ಸೇವೆಗೆ ಸೇರಬಯಸುವವರಿಗೆ ಶಿಕ್ಷಣವನ್ನು ನೀಡಲು
ಸೈನಿಕರಿಗೆ ತರಬೇತಿಯನ್ನು ನೀಡಲು
ಭಾರತೀಯ ಸೈನಿಕರಿಗೆ ವಿಶೇಷ ತರಬೇತಿ ನೀಡಲು
ಇಂಗ್ಲೀಷರಿಗೆ ವಿಜ್ಞಾನ ತರಬೇತಿ ನೀಡಲು
ಭಾರತದ ಧೋರಣೆಯ ವಿರುದ್ಧ ಚೈನಾ ವಶಪಡಿಸಿಕೊಂಡ ದೇಶ
ಬಾಂಗ್ಲಾದೇಶ
ಭೂತಾನ್
ಟಿಬೇಟ್
ನೇಪಾಳ
ತುಂಗಭದ್ರಾ ಯೋಜನೆಯು ಈ ಎರಡು ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ
ಕರ್ನಾಟಕ - ತಮಿಳುನಾಡು
ಕರ್ನಾಟಕ - ಗೋವಾ
ಕರ್ನಾಟಕ - ಆಂಧ್ರಪ್ರದೇಶ
ಕರ್ನಾಟಕ - ಕೇರಳ
ಕಲ್ಕತ್ತಾದಲ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಲಾಯಿತು. ಏಕೆಂದರೆ
ವಿದ್ಯಾರ್ಥಿನಿಯರಿಗೆ ವಿಶೇಷ ಶಿಕ್ಷಣ ನೀಡಲು
ದೈಹಿಕ ಮತ್ತು ಆರೋಗ್ಯ ಶಿಕ್ಷಣ ನೀಡಲು
ಕಡ್ಡಾಯ ಇಂಗ್ಲಿಷ್ ಶಿಕ್ಷಣ ಜಾರಿಗೆ ತರಲು
ನಾಗರಿಕ ಸೇವೆಗೆ ಸೇರಬಯಸುವವರಿಗೆ ಶಿಕ್ಷಣವನ್ನು ನೀಡಲು
ದುಡಿಯುವ ವಯಸ್ಸು, ಸಾಮರ್ಥ್ಯ, ಆಸಕ್ತಿ, ಅರ್ಹತೆ ಇದ್ದರೂ ಉದ್ಯೋಗದ ಸಿಗದ ಪರಿಸ್ಥಿತಿಯನ್ನು ಹೀಗೆ ಕರೆಯುತ್ತಾರೆ
ಬಡತನ
ಶ್ರಮವಿಭಜನೆ
ನಿರುದ್ಯೋಗ
ಕಳ್ಳ ಸಾಗಾಣಿಕೆ
ಜುನಾಗಢದ ಪ್ರಜೆಗಳು ನವಾಬನ ವಿರುದ್ಧ ಬೀದಿಗಿಳಿದರು. ಏಕೆಂದರೆ
ನವಾಬನು ಭಾರತಕ್ಕೆ ಸೇರಲು ಇಚ್ಚಿಸಿದ್ದರಿಂದ
ನವಾಬನು ಪಾಕಿಸ್ತಾನಕ್ಕೆ ಸೇರಲು ಇಚ್ಚಿಸಿದ್ದರಿಂದ
ನವಾಬನು ಸ್ವತಂತ್ರವಾಗಿರಲು ಬಯಸಿದ್ದರಿಂದ
ನವಾಬನು ಅಧಕ್ಷನಾಗಿದ್ದರಿಂದ
ಬೇಸಿಗೆ ಕಾಲದಲ್ಲಿ ಕರ್ನಾಟಕದಲ್ಲಿ ಬೀಳುವ ಪರಿಸರಣ ಮಳೆಯನ್ನು ಹೀಗೆ ಕರೆಯುತ್ತಾರೆ
ಕಾಫಿ ಹೂಮಳೆ
ಆಂಧಿಸ್
ಕಾಲಬೈಸಾಕಿ
ಮಾವಿನ ಹೂಯ್ಲು
1453 ರಲ್ಲಿ ಕಾನಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡವರು
ಇಟಲಿಯ ವರ್ತಕರು
ಪೋರ್ಚುಗೀಸರು
ಆಟೋಮನ್ ಟರ್ಕರು
ಇಂಗ್ಲೀಷರು
ಕ್ವಿಟ್ ಇಂಡಿಯಾ ಚಳುವಳಿ ಕಾಂಗ್ರೆಸ್ಸೇತರ ನಾಯಕರಿಗೆ ನಾಯಕತ್ವ ನೀಡಿತು. ಕಾಂಗ್ರೆಸ್ ಎತರ ನಾಯಕರು
ಮೌಲಾನಾ ಅಬ್ದುಲ್ ಕಲಾಂ ಆಜಾದ್
ಅಂಬೇಡ್ಕರ್
ಕಸ್ತೂರಿ ಬಾ ಗಾಂಧಿಕಸ್ತೂರಿ ಬಾ ಗಾಂಧಿ
ಜಯಪ್ರಕಾಶ್ ನಾರಾಯಣ
ಸಂವಿಧಾನದ 21ನೇ ವಿಧಿಯ ಮಹತ್ವವೇನೆಂದರೆ
ಅಸ್ಪೃಶ್ಯತೆ ಆಚರಣೆ ವಿರೋಧಿಸಿತು
ಬಾಲ್ಯ ವಿವಾಹ ನಿಷೇಧಿಸಿತು
ಶಿಕ್ಷಣ ಮೂಲಭೂತ ಹಕ್ಕು ಎಂದು ಸಾರಿತು
ಏಕರೂಪದ ಪಂಚಾಯತ್ ರಾಜ್ಯ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದಿತು
ಈ ಕೆಳಗಿನವುಗಳಲ್ಲಿ ತೆರಿಗೆಯೇತರ ಆದಾಯದ ಮೂಲ
ವಿವಿದ ರೀತಿಯ ದಂಡಗಳು
ಆಮದು ಮತ್ತು ರಫ್ತು ಸುಂಕ
ಸರಕು ಮತ್ತು ಸೇವಾ ತೆರಿಗೆ
ಸ್ಟಾಂಪ್ ಶುಲ್ಕ
ರಾಜಾರಾಮ್ ಮೋಹನರಾಯರವರ ಸತಿ ಪದ್ಧತಿ ವಿರೋಧಿ ಹೋರಾಟವನ್ನು ಲಾರ್ಡ್ ವಿಲಿಯಂ ಬೆಂಟಿಂಕ್ ಬೆಂಬಲಿಸಿದರು. ಹೇಗಂದರೆ
ಸತಿ ಪದ್ಧತಿಯ ವಿರೋಧಿ ಹೋರಾಟಕ್ಕೆ ಬೆಂಬಲಿಸಿದರು
ಸತಿಪದ್ಧತಿಯನ್ನು ಕಾನೂನಾತ್ಮಕವಾಗಿ ನಿಷೇಧಿಸಿದರು
ರಾಜಾರಾಮ್ ಮೋಹನ್ ರಾಯ್ ರವರ ಸತಿಪದ್ಧತಿ ವಿರುದ್ಧದ ಪುಸ್ತಕವನ್ನು ಬಿಡುಗಡೆಗೊಳಿಸಿದರು
ಸತಿ ಪದ್ಧತಿಯನ್ನು ವಿರೋಧಿಸಲು ರಾಜಾರಾಮ್ ಮೋಹನ್ ರಾಯ್ ರವರಿಗೆ ಸಹಕಾರ ನೀಡಿದರು
