NEW
Font size
WorksheetsSOCIAL
Total questions: 40
Worksheet time: 30mins
ಲಾಹೋರ್ ಕಾಂಗ್ರೇಸ್ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದವರು
ಗಾಂಧೀಜಿ
ಮೋತಿಲಾಲ್ ನೆಹರು
ಜವಾಹರಲಾಲ್ ನೆಹರು
ಸುಭಾಷಚಂದ್ರಭೋಷ
1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಗಾಂಧೀಜಿಯನ್ನು ಬ್ರಿಟಿಷರು ಜೈಲಿಗೆ ಹಾಕಿದ ನಂತರ ಚಳುವಳಿಯ ನೇತೃತ್ವ ವಹಿಸಿದವರು
ಜವಾಹರ ಲಾಲ್ ನೆಹರು
ಸರ್ದಾರ ವಲ್ಲಭ ಬಾಯಿ ಪಟೇಲ್
ಕಸ್ತೂರಭಾ ಗಾಂಧಿ
ಜಯಪ್ರಕಾಶ್ ನಾರಾಯಣ
ಬಂಡಾಯ ಬುಡಕಟ್ಟುಗಳಲ್ಲಿಯೇ ಮೊದಲು ಬಂಡಾಯವೆದ್ದವರು
ಕೋಲರು
ಮುಂಡರು
ಸಂತಾಲರು
ಗಾರ್ಸಿಗಳು
ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟ್ ವಿಭಾಗದ ನೇತೃತ್ವವಹಿಸಿದವರು
ಕಸ್ತೂರಬಾ ಗಾಂಧಿ
ಝಾನ್ಸಿ ರಾಣಿ ಲಕ್ಷ್ಮಿಭಾಯಿ
ಸರೋಜಿನಿ ನಾಯ್ಡು
ಲಕ್ಷ್ಮಿ ಸೆಹಗಲ್
ಭಾರತ ಮತ್ತು ಅಮೆರಿಕ ನಡುವೆ ಇರುವ ಅತಿಮುಖ್ಯ ಸಾಮ್ಯತೆ
ಆರ್ಥಿಕ ಪ್ರಗತಿ
ಪ್ರಜಾತಂತ್ರ ವ್ಯವಸ್ಥೆ
ಮಿಲಿಟರಿ ಶಕ್ತಿ
ಬೃಹತ್ ಜನಸಂಖ್ಯೆ
ಪಂಚಾಯತಿಯ ತತ್ವಗಳಿಗೆ ಒಪ್ಪಿಗೆ ಮತ್ತು ನಿರಂತರ ದ್ವೀಪಕ್ಷಿಯ ರಾಯಭಾರಿ ಸಂಬಂಧಗಳು ಅಥವಾ 1980ರ ನಂತರ ದೊಡ್ಡಮಟ್ಟದ ವ್ಯಾಪಾರ ಸಂಬಂಧ ಬ್ರಿಕ್ಸ್ ರಾಷ್ಟ್ರಗಳ ಒಕ್ಕೂಟ ರಚನೆ ಎಲ್ಲಾ ಹೇಳಿಕೆಗಳು ಯಾವ ರಾಷ್ಟ್ರದೊಂದಿಗೆ ಸಂಬಂಧ ಹೊಂದಿದೆ
ರಷ್ಯಾ
ಅಮೆರಿಕ
ಚೀನಾ
ಪಾಕಿಸ್ತಾನ
ಜಮ್ಮು ಕಾಶ್ಮೀರ ಸಮಸ್ಯೆ ಭಯೋತ್ಪಾದಕತೆ ನೀರಿನ ಹಂಚಿಕೆ ವಿವಾದಗಳು ಇಂಡೋ-ಪಾಕ್ ಇದ್ದ ಗಳು ಎಲ್ಲಾ ಹೇಳಿಕೆಗಳು ಯಾವ ರಾಷ್ಟ್ರಕ್ಕೆ ಸಂಬಂಧಪಟ್ಟಿದೆ
. ಶ್ರೀಲಂಕಾ
ನೇಪಾಳ
ಚೀನಾ
ಪಾಕಿಸ್ತಾನ
ಭಾರತಕ್ಕೆ 1962ರ ಚೀನಾ ಆಕ್ರಮಣ ಸಂದರ್ಭದಲ್ಲಿ ಅಮೆರಿಕ ನೀಡಿದ ಸಹಾಯದಿಂದ
ಆರ್ಥಿಕ ಬೆಂಬಲ ಸಿಕ್ಕಿತು
ಮಿಲ್ಟ್ರಿ ಪಡೆಗಳಿಗೆ ತರಬೇತಿ ನೀಡಲಾಯಿತು
ಚೀನಾದ ಸೋಲಿಗೆ ಕಾರಣವಾಯಿತು
ತುಂಬಾ ಶಕ್ತಿ ಬಂದಂತಾಯಿತು
1971 ರಲ್ಲಿ 20ವರ್ಷಗಳ ಶಾಂತಿ ಮತ್ತು ಮೈತ್ರಿ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳಾವು
ಅಮೇರಿಕ ಮತ್ತು ಭಾರತ
ರಷ್ಯಾ ಮತ್ತು ಭಾರತ
ಚೀನಾ ಮತ್ತು ಭಾರತ
ಶ್ರೀಲಂಕಾ ಮತ್ತು ಭಾರತ
ಭಾರತ ಅಲಿಪ್ತ ಚಳುವಳಿಯನ್ನು ಅನುಸರಿಸಿದ್ದು
ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ
ಎರಡನೇ ವಿಶ್ವ ಸಮರದ ಸಮಯದಲ್ಲಿ
ಎರಡು ಧ್ರುವೀಕರಣ ಜಗತ್ತು ಸಮಯದಲ್ಲಿ
ಭಾರತ ಚೀನಾ ಯುದ್ಧ ಸಮಯದಲ್ಲಿ
ವಿಶ್ವ ಕುಟುಂಬದ ಪರಿಕಲ್ಪನೆ ಸಾಕಾರ ಪರಸ್ಪರ ಸಹಕಾರ ಮತ್ತು ಅಂತರರಾಷ್ಟ್ರೀಯ ಹಿತಾಸಕ್ತಿಗಳು ಗಡಿ ಭದ್ರತೆ ವಿದೇಶಿ ವ್ಯಾಪಾರ ಆರ್ಥಿಕ ಲಾಭ ರಾಷ್ಟ್ರದ ಗೌರವ ಅಂಶಗಳು ಏನನ್ನು ಸೂಚಿಸುತ್ತವೆ
ರಾಜ್ಯ ಸಂಬಂಧಗಳನ್ನು ಸೂಚಿಸುತ್ತವೆ
ಗ್ರಾಮ ಸಂಬಂಧಗಳನ್ನು
ನಗರ ಸಂಬಂಧಗಳನ್ನು ಸೂಚಿಸುತ್ತವೆ
ಅನ್ಯ ರಾಷ್ಟ್ರಗಳನ್ನು ಸಂಬಂಧವನ್ನು ಸೂಚಿಸುತ್ತವೆ
ಶೀತಲ ಸಮರದ ವೇಳೆ ಅಮೆರಿಕ ಅಥವಾ ರಷ್ಯಾ ಬಣವನ್ನು ಸೇರಿದೆ ತಟಸ್ಥವಾಗಿದೆ ರಾಷ್ಟ್ರಗಳ ಗುಂಪಿಗೆ ಹೀಗೆನ್ನುವರು
ಶೀತಲ ಸಮರ
ಚೀನಾ ದೀರ್ಘ ಪಯಣ
ತೃತೀಯ ಜಗತ್ತು
ರಸ್ಯ ಬಣ್ಣವನ್ನು ಸೇರಿತ್ತು
ಶಸ್ತ್ರಾಸ್ತ್ರಗಳನ್ನು ಹೊಂದಿದ ಈ ಜಗತ್ತು ಕೇವಲ ಹಣವನ್ನು ಮಾತ್ರ ಪೋಲೋ ಮಾಡುವುದಿಲ್ಲ ಬದಲಾಗಿ ಕಾರ್ಮಿಕರ ಬೆವರನ್ನು ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಆಸೆಗಳನ್ನು ವ್ಯಯಗೊಳಿಸುತ್ತದೆ ಎಂದವರು.
ಜಾನ್ ಎಫ್ ಕೆನಡಿ
ಅಬ್ರಹಾಂ ಲಿಂಕ್
ನೆಲ್ಸನ್ ಮಂಡೇಲಾ
ಐಸನ್ ಹೋವರ್
ನಿರ್ದಿಷ್ಟ / ಎಲ್ಲಾ ಶಸ್ತ್ರಾಸ್ತ್ರಗಳನ್ನು ಕಡಿತಗೊಳಿಸುವ ಅಥವಾ ಸಂಪೂರ್ಣವಾಗಿ ಇಲ್ಲವಾಗಿಸುವ ನೇರ ಪ್ರಕ್ರಿಯೆ
ನಿಶಸ್ತ್ರೀಕರಣ
ಜಾಗತೀಕರಣ
ವೈಭವೀಕರಣ
ನವೀಕರಣ
ಆಧುನಿಕ ಜಗತ್ತಿನಲ್ಲಿ ಪರಸ್ಪರ ನಿಶ್ಚಿತ ನಾಶದ ವಿರುದ್ಧ ಭಾರತ ಸೇರಿ ಎಲ್ಲಾ ರಾಷ್ಟ್ರಗಳು ಪ್ರಯತ್ನಿಸುವ ಅವಶ್ಯಕತೆ ಇದೆ ಇಲ್ಲಿ ಪರಸ್ಪರ ನಿಶ್ಚಿತ ನಾಶ ಎಂದರೆ
ಆರ್ಥಿಕ ಅಸಮಾನತೆ
ಭಯೋತ್ಪಾದಕತೆ
ಶಸ್ತ್ರಾಸ್ತ್ರಗಳ ಪೈಪೋಟಿ
ವಸಾಹತುಶಾಹಿತ್ವ
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿದ ವರ್ಷ
1945
1950
1947
1948
ಭಾರತ ನಿರಂತರವಾಗಿ ಪ್ರತಿಪಾದಿಸುತ್ತಿರುವುದು
ಸಾರ್ವತ್ರಿಕ ಮಾನವ ಹಕ್ಕುಗಳನ್ನು
ನಿರ್ಬಂಧಿತ ಮಾನವಹಕ್ಕುಗಳನ್ನು
ಮೂಲಭೂತ ಮಾನವ ಹಕ್ಕುಗಳನ್ನು
ನೈಸರ್ಗಿಕ ಮಾನವ ಹಕ್ಕುಗಳನ್ನು
ಈ ಕೆಳಗಿನ ಯಾವ ದಿನವನ್ನು ನಾವು ಪ್ರತಿವರ್ಷ ಮಾನವ ಹಕ್ಕುಗಳ ದಿನ ಎಂದು ಆಚರಿಸುತ್ತೇವೆ
ಡಿಸೆಂಬರ್ 8
. ಡಿಸೆಂಬರ್ 10
ಮಾರ್ಚ್ 5
ಜನವರಿ 10
ಮಾನವ ಸಮಾಜದ ಸ್ವಾಭಾವಿಕ ಸಮಾನತೆಯು ಶ್ರಮ ವಿಭಜನೆಯಿಂದ ಕೂಡಿರುತ್ತದೆ ಎಂದು ಹೇಳಿದವರು ಯಾರು?
ಅರಿಸ್ಟಾಟಲ್
ಪ್ಲೇಟೋ
ಸಾಕ್ರೆಟಿಸ್
ಕಾರ್ಲ್ ಮಾರ್ಕ್ಸ್
ಶ್ರಮ ವಿಭಜನೆ ಕುರಿತು ಅಧ್ಯಯನ ಮಾಡಿದವರು ಯಾರು?
ಅರಿಸ್ಟಾಟಲ್
ಪ್ಲೇಟೋ
ಸಾಕ್ರೆಟಿಸ್
ಕಾರ್ಲ್ ಮಾರ್ಕ್ಸ್
ಸಾಮಾಜಿಕ ಅಭದ್ರತೆಯನ್ನು ಎದುರಿಸುತ್ತಿರುವ ಕಾರ್ಮಿಕ ವಲಯ ಯಾವುದು?
ಸಂಘಟಿತ ವಲಯ
ಅಸಂಘಟಿತ ವಲಯ
ಸಂಭಾವನೆ ರಹಿತ
ಸಂಭಾವನೆ ಸಹಿತ
ಈ ಕೆಳಗಿನ ಯಾರು ಸಂಭಾವನೆ ರಹಿತ ದುಡಿಮೆಗಾರರು ಆಗಿದ್ದಾರೆ?
ಸೇವಾಪೂರ್ವ ದಾದಿಯರ ಕೋರ್ಸ್
ಸೇವಾ ನಂತರದ ದಾದಿಯರ ಕೋರ್ಸ್
ಡಾಕ್ಟರ್
ಸೈನಿಕ
Circular Migration ಕುರಿತು ಯಾವ ಪುಸ್ತಕದಲ್ಲಿ ವಿಶ್ಲೇಷಣೆ ಮಾಡಲಾಗಿದೆ?
ದಿ ರಿಪಬ್ಲಿಕ್
ಪುಟ್ ಲುಜಾರ್ಸ್
ಡಿವಿಷನ್ ಆಫ್ ಲೇಬರ್
ಕನಿಷ್ಠ ವೇತನ ಕಾಯ್ದೆ
ಶ್ರಮ ವಿಭಜನೆಯು ಕಾರಣವಾಗುವುದು
ದುಡಿಮೆಯಲ್ಲಿ ಅಸಮಾನತೆಗೆ
ಅಸಂಘಟಿತ ವಲಯ ಹೆಚ್
ವಿಶೇಷ ಪರಿಣತಿಗೆ
ಸಂಭಾವನೆ ಸಹಿತ ಕಾರ್ಮಿ ಕರು ಹೆಚ್ಚಾಗಲು
ಇತ್ತೀಚೆಗೆ ಪ್ರಾವಿಡೆಂಟ್ ಫಂಡ್ ಅನ್ನು ಈ ವಲಯಕ್ಕೂ ಅನ್ವಯಿಸಲಾಗಿದೆ
ಸಂಘಟಿತ ವಲಯಕ್ಕೂ
ಅಸಂಘಟಿತ ವಲಯಕ್ಕೆ
ಸಂಭಾವನೆ ರಹಿತ ಕಾರ್ಮಿಕರಿಗೂ
ಸಂಭಾವನೆ ಸಹಿತ ಕಾರ್ಮಿಕರಿಗೂ
ಈ ಕೆಳಗಿನ ಯಾವುದು ಅಸಂಘಟಿತ ವಲಯಕ್ಕೆ ಅನ್ವಯವಾಗುವುದಿಲ್ಲ?
ಸಾಮಾಜಿಕ ಭದ್ರತೆ
ನಿಗದಿತ ಸಮಯ
ವಲಸೆ
ಬಾಲ ಕಾರ್ಮಿಕರು
ಭಾರತದ ದಕ್ಷಿಣದ ಅತ್ಯಂತ ತುತ್ತತುದಿ
ಕನ್ಯಾಕುಮಾರಿ
ಕಿಬಿತು
ಇಂದಿರಾ ಪಾಯಿಂಟ್
ಗುವಾರ್ ಮೋಟ
ಭಾರತದ ಉತ್ತರದ ತುತ್ತತುದಿ
ಕನ್ಯಾಕುಮಾರಿ
ಇಂದಿರಾ ಕೋಲ್
ಇಂದಿರಾ ಪಾಯಿಂಟ್
ಗುವಾರ್ ಮೋಟ
ಭಾರತದ ಆದರ್ಶ ಕಾಲಮಾನ ವೇಳೆ ರೇಖಾಂಶ
IFT
.GST
SPT
IST
ಜಗತ್ತಿನ ನಾಲ್ಕನೇ ದೊಡ್ಡ ರಾಷ್ಟ್ರ
ಆಸ್ಟ್ರೇಲಿಯಾ
ಕೆನಡಾ
ಅಮೆರಿಕ
ಚೀನಾ
ಭಾರತದ ವಿಸ್ತೀರ್ಣ ಚದರಕಿಲೋಮೀಟರ್ ಗಳಲ್ಲಿ
3287267
3287265
3287268
.3287263
ಭಾರತ ಮತ್ತು ಅಪಘಾನಿಸ್ತಾನ ಗಳ ನಡುವಿನ ಗಡಿರೇಖೆ ಹೆಸರು
ಮ್ಯಾಕ್ ಮೋಹನ್ ಗಡಿ ರೇಖೆ
ಡ್ಯೂರಂಡ್ ಗಡಿರೇಖೆ
ರಾಡ್ ಕ್ಲಿಪ್ ಗಡಿರೇಖೆ
ಇಂಡೋ ಆಫ್ಘನ್ ಗಡಿ ರೇಖೆ
ಪಾಕ್ ಜಲಸಂಧಿ ಯಾವ ಎರಡು ರಾಷ್ಟ್ರಗಳ ನಡುವೆ ಇದೆ?
ಭಾರತ-ಪಾಕಿಸ್ತಾನ
ಭಾರತ ಶ್ರೀಲಂಕಾ
ಭಾರತ ಬಾಂಗ್ಲಾದೇಶ
ಶ್ರೀಲಂಕಾ ಚೀನಾ
ಲೀಗ್ ಆಫ್ ನೇಷನ್ ಸಂಸ್ಥೆಯ ಪತನ ಹೊಂದಿದ್ದು ಏಕೆಂದರೆ
1939 ರಲ್ಲಿ ಎರಡು ಮಾಹಿತ ಆರಂಭವಾಯಿತು
ವಿಶ್ವಸಂಸ್ಥೆ ಸ್ಥಾಪನೆ ಆಯಿತು
ಶೀತಲ ಸಮರ ಆರಂಭವಾಯಿತು
ಸದಸ್ಯ ರಾಷ್ಟ್ರ ಹೊರಬಂದು
ಅಂತರಾಷ್ಟ್ರೀಯ ನ್ಯಾಯಾಲಯದ ನಿರ್ಣಯಗಳು ಈ ಕೆಳಗಿನ ಯಾವ ನೆಲೆಗಟ್ಟಿನ ಮೇಲೆ ಮಹತ್ವವನ್ನು ಹೊಂದಿವೆ
ವಿಶ್ವಶಾಂತಿ ಮತ್ತು ಭದ್ರತೆ
ನೈತಿಕ ಹಾಗೂ ವೈಚಾರಿಕ
ಸಹಕಾರ ಹಾಗೂ ವಿಶ್ವಶಾಂತಿ
ಆರ್ಥಿಕ ಹಾಗೂ ಸಾಮಾಜಿಕ ನ್ಯಾಯ
ಭದ್ರತಾ ಸಮಿತಿಯ ವಿಶ್ವಸಂಸ್ಥೆ ಕ್ಯಾಬಿನೆಟ್ ನಂತೆ ಕಾರಣ
A.5 ಖಾಯಂ ಸದಸ್ಯ ಹೊಂದಿದೆ
10 ಹಂಗಾಮಿ ಸದಸ್ಯರನ್ನು ಹೊಂದಿದೆ
ವಿಟೋ ಅಧಿಕಾರವನ್ನು ಹೊಂದಿದೆ
ಜಾಗತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಮುಖ ನಿರ್ಧಾರಗಳನ್ನು
ಜಾಗತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ
ಯೂನಿಸೆಫ್ ಸಂಸ್ಥೆಯ ಶುಭಾಶಯ ಪತ್ರಗಳನ್ನು ಮಾರಾಟದ ಮೂಲಕ ಗಳಿಸುವ ಹಣವನ್ನು ಈ ಕೆಳಗಿನ ಉದ್ದೇಶಕ್ಕಾಗಿ ಬಳಸುತ್ತದೆ
ಮಕ್ಕಳ ಯೋಗಕ್ಷೇಮಕ್ಕಾಗಿ
ಮಹಿಳೆಯರ ಯೋಗಕ್ಷೇಮಕ್ಕಾಗಿ
ಕಾರ್ಮಿಕರ ಯೋಗಕ್ಷೇಮಕ್ಕಾಗಿ
. ಜನರ ಕಲ್ಯಾಣಕ್ಕಾಗಿ
.ನೋಬೆಲ್ ಬಹುಮಾನ ಪಡೆದ ಸಂಸ್ಥೆಯು ಸೇವಾ ಸಂಸ್ಥೆ ಯಾವುದು
ದತ್ತಿ ಸಮಿತಿ
ಭದ್ರತಾ ಸಮಿತಿ
ಸಚಿವಾಲಯ
ಯುನಿಸೆಫ್
ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ಜನಮಂದೆ ವರ್ತನೆಯನ್ನು ಹೀಗೆಂದು ಕರೆಯುವರು
ಜನಮಂದೆ
ಜನಸಂದಣಿ
ದಂಡಿ
ದೊಂಬಿ
ಕಾರ್ಮಿಕ ಸಂಘ ಎನ್ನುವುದು ಸಾಮಾನ್ಯವಾಗಿ ವರ್ಗವನ್ನು ಪ್ರತಿನಿಸುವ ಸಂಘಟನೆ
ಜನಸಾಮಾನ್ಯ
ಮಾಲಿಕ
ದುಡಿಯುವ
ರೈತಾಪಿ
