wayground logo

Free Printable Worksheets

NEW

Font size

S
M
L
XL
Worksheets

ವರ್ಣಮಾಲೆ

Total questions: 35

Worksheet time: 18mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ

a)

೨೫

b)

೩೪

c)

೪೯

d)

೧೩

2.

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ

a)

b)

c)

೧೩

d)

೨೫

3.

ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವ ಸ್ವರಗಳ ಸಂಖ್ಯೆ

a)

b)

c)

೧೩

d)

4.

ಕನ್ನಡ ವರ್ಣಮಾಲೆಯಲ್ಲಿರುವ ದೀರ್ಘ ಸ್ವರಗಳ ಸಂಖ್ಯೆ

a)

b)

c)

d)

೧೩

5.

ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನ ಅಕ್ಷರಗಳು

a)

೧೩

b)

೩೪

c)

d)

6.

ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ವ್ಯಂಜನಾಕ್ಷರಗಳು

a)

೧೩

b)

c)

೧೦

d)

೨೫

7.

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ

a)

೨೫

b)

೧೩

c)

d)

೧೦

8.

ಕನ್ನಡ ವರ್ಣಮಾಲೆಯಲ್ಲಿರುವ ಅವರ್ಗೀಯ ವ್ಯಂಜನ ಅಕ್ಷರಗಳ ಸಂಖ್ಯೆ

a)

೨೫

b)

೧೩

c)

d)

೧೦

9.

ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳ ಸಂಖ್ಯೆ

a)

೨೫

b)

೧೩

c)

d)

೧೦

10.

ಕ್ ಗ್ ಚ್ ಜ್ ಟ್ ಡ್ ತ್ ದ್ ಪ್ ಬ್ ಇವುಗಳು ..........................ಅಕ್ಷರಗಳಾಗಿವೆ.

a)

ಅನುನಾಸಿಕ

b)

ಮಹಾಪ್ರಾಣ

c)

ಅಲ್ಪಪ್ರಾಣ

d)

ಹ್ರಸ್ವ ಸ್ವರಗಳು

11.

ಖ್ ಘ್ ಛ್ ಝ್ ಠ್ ಢ್ ಥ್ ಧ್ ಫ್ ಭ್ ಇವುಗಳು..........................ಅಕ್ಷರಗಳಾಗಿವೆ.

a)

ಅನುನಾಸಿಕ

b)

ಮಹಾಪ್ರಾಣ

c)

ಅಲ್ಪಪ್ರಾಣ

d)

ಹ್ರಸ್ವ ಸ್ವರಗಳು

12.

ಙ್ ಞ್ ಣ್ ನ್ ಮ್ ಇವುಗಳು..........................ಅಕ್ಷರಗಳಾಗಿವೆ.

a)

ಅನುನಾಸಿಕ

b)

ಮಹಾಪ್ರಾಣ

c)

ಅಲ್ಪಪ್ರಾಣ

d)

ಹ್ರಸ್ವ ಸ್ವರಗಳು

13.

ಅ ಇ ಉ ಋ ಎ ಒ ಇವುಗಳು ..........................ಅಕ್ಷರಗಳಾಗಿವೆ.

a)

ಅನುನಾಸಿಕ

b)

ಮಹಾಪ್ರಾಣ

c)

ಅಲ್ಪಪ್ರಾಣ

d)

ಹ್ರಸ್ವ ಸ್ವರ

14.

ಆ ಈ ಊ ಏ ಐ ಓ ಔ ಇವುಗಳು ..........................ಅಕ್ಷರಗಳಾಗಿವೆ.

a)

ಅನುನಾಸಿಕ

b)

ದೀರ್ಘ ಸ್ವರ

c)

ಅಲ್ಪಪ್ರಾಣ

d)

ಹ್ರಸ್ವ ಸ್ವರ

15.

ಯ್ ರ್ ವ್ ಶ್ ಷ್ ಸ್ ಹ್ ಳ್ ಇವುಗಳು ..........................ಅಕ್ಷರಗಳಾಗಿವೆ.

a)

ಅವರ್ಗೀಯ ವ್ಯಂಜನ

b)

ದೀರ್ಘ ಸ್ವರ

c)

ಅಲ್ಪಪ್ರಾಣ

d)

ಹ್ರಸ್ವ ಸ್ವರ

16.

ಕ್ ಚ್ ಖ್ ಘ್ ಮ್ ಇವುಗಳು ..........................ಅಕ್ಷರಗಳಾಗಿವೆ.

a)

ಅವರ್ಗೀಯ ವ್ಯಂಜನ

b)

ದೀರ್ಘ ಸ್ವರ

c)

ಅಲ್ಪಪ್ರಾಣ

d)

ವರ್ಗೀಯ ವ್ಯಂಜನಾಕ್ಷರಗಳು

17.

ಕನ್ನಡ ವರ್ಣಮಾಲೆಯಲ್ಲಿ ಇರುವ ಯೋಗವಾಹಗಳ ಸಂಖ್ಯೆ

a)

೨೫

b)

೧೩

c)

d)

18.

ಕನ್ನಡ ವರ್ಣಮಾಲೆಯಲ್ಲಿ ಇರುವ ಯೋಗವಾಹಗಳು ಇವು

a)

ಙ್ ಣ್

b)

ಕ್ ಗ್

c)

೦ ಃ

d)

ಯ್ ರ್

19.

ಇವು ಅನುನಾಸಿಕ ಅಕ್ಷರಗಳು

a)

ಙ್ ಣ್

b)

ಕ್ ಗ್

c)

೦ ಃ

d)

ಯ್ ರ್

20.

ಇವು ಅಲ್ಪಪ್ರಾಣ ಅಕ್ಷರಗಳು

a)

ಙ್ ಣ್

b)

ಕ್ ಗ್

c)

೦ ಃ

d)

ಯ್ ರ್

21.

ಇವು ಮಹಾಪ್ರಾಣ ಅಕ್ಷರಗಳು

a)

ಙ್ ಣ್

b)

ಕ್ ಗ್

c)

೦ ಃ

d)

ಖ್ ಘ್

22.

ಇದು ಅವರ್ಗೀಯ ವ್ಯಂಜನ ಅಕ್ಷರಗಳಿಂದ ಕೂಡಿದ ಪದ

a)

ಚಮಚ

b)

ಗದಗ

c)

ಕನಕ

d)

ಸರಸ

23.

ಇದು ಅಲ್ಪಪ್ರಾಣ ಅಕ್ಷರಗಳಿಂದ ಕೂಡಿದ ಪದ

a)

ಚಮಚ

b)

ಗದಗ

c)

ಕನಕ

d)

ಸರಸ

24.

ಇದು ಅನುನಾಸಿಕ ಅಕ್ಷರಗಳಿಂದ ಕೂಡಿದ ಪದ

a)

ಚಮಚ

b)

ಮನನ

c)

ಗರಗ

d)

ಸರಸ

25.

ಇದು ಅಲ್ಪಪ್ರಾಣ ಅಕ್ಷರಗಳಿಂದ ಕೂಡಿದ ಪದ

a)

ಚಮಚ

b)

ಮನನ

c)

ಗರಗ

d)

ಗದಗ

26.

ಇದು ಅಲ್ಪಪ್ರಾಣ ಅಕ್ಷರಗಳಿಂದ ಕೂಡಿದ ಪದ

a)

ಕಟಕ

b)

ಮನನ

c)

ಗರಗ

d)

ಗಣಪ

27.

ಇದು ಯೋಗವಾಹಗಳಿಂದ ಕೂಡಿದ ಪದ

a)

ಅಂತಃಪುರ

b)

ಮನನ

c)

ಗರಗ

d)

ಗಣಪ

28.

ಇದು ಯೋಗವಾಹಗಳಿಂದ ಕೂಡಿದ ಪದ

a)

ಖಗ

b)

ದುಃಖ

c)

ಖರಖರ

d)

ಗರಗರ

29.

ಇವು ಸಂಧ್ಯಾಕ್ಷರಗಳು

a)

ಅಆ

b)

ಐಔ

c)

ಇಈ

d)

ಉಊ

30.

ಇವು ಅನುನಾಸಿಕ ಅಕ್ಷರಗಳು

a)

ಅಆ

b)

ಐಔ

c)

ಇಈ

d)

ಙ್ ಞ್

31.

ಇವು ಅಲ್ಪಪ್ರಾಣ ಅಕ್ಷರಗಳು

a)

ಕ್ ಗ್

b)

ಐಔ

c)

ಇಈ

d)

ಙ್ ಞ್

32.

ಇವು ಮಹಾಪ್ರಾಣ ಅಕ್ಷರಗಳು

a)

ಕ್ ಗ್

b)

ಖ್ ಘ್

c)

ಇಈ

d)

ಙ್ ಞ್

33.

ಇವು ಹ್ರಸ್ವ ಸ್ವರ ಅಕ್ಷರಗಳು

a)

ಕ್ ಗ್

b)

ಖ್ ಘ್

c)

ಇಉ

d)

ಙ್ ಞ್

34.

ಇವು ಅವರ್ಗೀಯ ವ್ಯಂಜನ ಅಕ್ಷರಗಳು

a)

ಕ್ ಗ್

b)

ಖ್ ಘ್

c)

ಇಉ

d)

ಹ್ ಳ್

35.

ಇವು ವರ್ಗೀಯ ವ್ಯಂಜನ ಅಕ್ಷರಗಳು

a)

ಕ್ ಗ್ ಡ್ ಬ್ ತ್

b)

ಅಆಇಈಉಊ

c)

ಯ್ ರ್ ವ್ ವ್

d)

ಆಈಊಏಐ