NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:-(ಹಲಗಲಿ ಬೇಡರು)
Total questions: 50
Worksheet time: 25mins
Name
Class
Date
1.
ಶಿಷ್ಠಸಾಹಿತ್ಯಕ್ಕೆ ಮೂಲ ಪ್ರೇರಣೆ
a)
ಜನಪದ ಸಾಹಿತ್ಯ
b)
ಪುರಾಣ ಸಾಹಿತ್ಯ
c)
ಹೊಸಗನ್ನಡ ಸಾಹಿತ್ಯ
d)
ಹಳಗನ್ನಡ ಸಾಹಿತ್ಯ
2.
ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿ ಬೇಡರನ್ನು ಬಗ್ಗುಬಡಿದವನು
a)
ಹೆಬಲಕ್ ಸಾಹೇಬ
b)
ಕಾರಸಾಹೇಬ
c)
ಚಟೆಕಾರ
d)
ಕಾರಕೂನ
3.
ಹಲಗಲಿ ದಂಗೆಗೆ ಕಾರಣವಾದ ಬ್ರಿಟೀಷರ ಕಾಯಿದೆ
a)
ದತ್ತು ಮಕ್ಕಳಿಗೆ ಹಕ್ಕಿಲ್ಲ
b)
ಉಳಿಗೆಮಾನ್ಯ ಪದ್ಧತಿ
c)
ಸಹಾಯಕ ಸೈನ್ಯ ಪದ್ಧತಿ
d)
ನಿಶ್ಯಸ್ತ್ರೀಕರಣ ಕಾಯ್ದೆ
4.
ನಿಶ್ಯಸ್ತ್ರೀಕರಣ ಕಾಯ್ದೆಯಡಿಯಲ್ಲಿ ಕುಂಪಣಿ ಸರಕಾರ ಕಳುಹಿಸಿದ ಹುಕುಮ
a)
ಬ್ರೀಟಿಷರಿಗೆ ಶರಣಾಗಿ
b)
ಸಹಾಯಕ ಸೈನ್ಯ ಪದ್ಧತಿ ರದ್ದು ಮಾಡಿ
c)
ಜೋರ ಮಾಡಿ ಕಸಿದುಕೊಳ್ಳಿ ಹತಾರ
d)
ಹಲಗಲಿ ಬೇಡರಿಗೆ ಹತಾರಗಳನ್ನು ಕೊಡಿ
5.
ಹತಾರ ಪದದ ಅರ್ಥ
a)
ಹತ್ತಾರು
b)
ಹತ್ತಿರ
c)
ಆಯುಧ
d)
ಯುದ್ಧ
6.
ವೀರಕಲಿಗಳ ವೀರ ಸಾಹಸ, ಉಜ್ವಲ ಜೀವನವನ್ನು ವರ್ಣಿಸುವ ಕಥನಾತ್ಮಕ ಕಾವ್ಯಗಳು
a)
ಲಾವಣಿಗಳು
b)
ಗೀತ ನಾಟಕಗಳು
c)
ಸಣ್ಣ ಕಥೆಗಳು
d)
ಜನಪದ ಕಥೆಗಳು
7.
ಸಾಹೇಬ ಕಾಗದ ಬರೆದು ಕಳುಹಿಸಿದ್ದು ಏಕೆ ?
a)
ವ್ಯಾಪಾರ ಮಾಡಲೆಂದು
b)
ದಂಡು ಬರಲಿ ಎಂದು
c)
ಬೇಡರು ಆಯುಧಗಳನ್ನು ಒಪ್ಪಿಸಿದರೆಂದು
d)
ಸಿಪಾಯಿ ಸತ್ತುಹೋದನೆಂದು
8.
ಹಲಗಲಿ ಗ್ರಾಮ ಇಂದು ಯಾವ ಜಿಲ್ಲೆಯಲ್ಲಿದೆ ?
a)
ಮುಧೋಳ
b)
ಕಲಾದಗಿ
c)
ಬಾಗಲಕೋಟೆ
d)
ಹಲಗಲಿ
9.
ವೀರತನ ಮತ್ತು ಸಾಹಸವನ್ನು ವರ್ಣಿಸುವುದುರಿಂದ ಲಾವಣಿಗಳನ್ನು ಹೀಗೆ ಕರೆಯಲಾಗುತ್ತದೆ
a)
ಭಾವಗೀತೆಗಳು
b)
ಜನಪದ ಗೀತೆಗಳು
c)
ವೀರ ಗೀತೆಗಳು
d)
ವಿರಹ ಗೀತೆಗಳು
10.
ಹಲಗಲಿಯ ಬೇಡರು ಒಂದೆಡೆ ಸೇರಿ ಒಳಗಿಂದೊಳಗೆ ಕೊಟ್ಟ ಮಾತು
a)
ಶಸ್ತ್ರಗಳೊಂದಿಗೆ ಶರಣಾಗುವುದು
b)
ಊರು ಬಿಟ್ಟು ಹೋಗುವುದು
c)
ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದು
d)
ಶಸ್ತ್ರಾಸ್ತ್ರಗಳನ್ನು ಬಚ್ಚಿಡುವುದು
11.
ಕೈಯಾನ ಹತಾರ ಕೊಡಬಾರದು ಎಂದು ಹೇಳಿದವರು ?
a)
ಕಾರ ಸಾಹೇಬ
b)
ಹೆಬಲಕ್ ಸಾಹೇಬ
c)
ಹನುಮಾ,ಬಾಲ,ಜಡಗ,ರಾಮ
d)
ಕಾರಕೂನ ಮತ್ತು ಸಿಪಾಯಿ
12.
ಆಯುಧಗಳು ಹೋದರೆ ಜೀವ ಸತ್ತು ಹೋಗುತ್ತದೆ ಎಂದು ಪಿತೂರಿ ಮಾಡಿದವರು.
a)
ಬ್ರಿಟಿಷರು
b)
ಸಿಪಾಯಿಗಳು
c)
ಹಲಗಲಿಯ ಬೇಡರು
d)
ಹೆಬಲಕ್ ಸಾಹೇಬ
13.
ಆಯುಧಗಳನ್ನು ಕಸಿದುಕೊಳ್ಳಲು ಬಂದಾಗ ಯಾರ ಕಪಾಳಕ್ಕೆ ಹೊಡೆದರು.
a)
ಹೆಬಲಕ್ ನ
b)
ಕಾರಕೂನನ
c)
ಸಿಪಾಯಿಯ
d)
ಲಾವಣಿಕಾರನ
14.
ಯಾವ ವಿಷಯವನ್ನು ತಿಳಿದು ಸಾಹೇಬ ಸಿಟ್ಟಿನಲ್ಲಿ ಕೈಗಳನ್ನು ಕಿವಿಚಿಗೊಂಡಿದು.
a)
ಆಯುಧಗಳನ್ನು ಬಚ್ಚಿಟ್ಟಿದ್ದು
b)
ಸಿಪಾಯಿ ನೆಲಕ್ಕೆ ಬಿದ್ದ ದುಃಖದ ಸುದ್ದಿ
c)
ಆಯುಧಗಳ ವಿಚಾರ ಒಪ್ಪಿಸಿದ್ದು
d)
ಹುಕುಂನ ವಿಚಾರ
15.
ಸಾಹೇಬನ ಆದೇಶದಂತೆ ಹಲಗಲಿ ನೆಲವನ್ನು ಮುಟ್ಟಿದ ದಳಗಳು
a)
ಆಶ್ವದಳ/ಕಾಲ್ದಳ
b)
ಆಶ್ವದಳ/ಅನೆದಳ
c)
ಕಾಲ್ದಳ/ಒಂಟಿದಳ
d)
ಯಾವುದು ಅಲ್ಲ
16.
ಬ್ರಿಟಿಷರ ದಂಡು ಹೊಡೆದ ಗುಂಡು ಹೇಗೆ ಸುರಿದವು ?
a)
ಭರಪೂರ
b)
ಸ್ವಲ್ಪ
c)
ಮೆಲ್ಲ ಮೆಲ್ಲನೆ
d)
ಜೋರಾಗಿ
17.
ಲಾವಣಿಕಾರನು ಪ್ರಕಾರ ಸಿಟ್ಟಿನ ಮಂದಿ ಯಾರು ?
a)
ಬ್ರಿಟಿಷರು
b)
ಹಲಗಲಿ ಬಂಟರು
c)
ಸಿಪಾಯಿಗಳು
d)
ಕಾರಕೂನರು
18.
ಹಲಗಲಿಯ ಬೇಡರ ಮುಂಗಾರಿನ ಸಿಡಿಲಿನ ಅಬ್ಬರಕ್ಕೆ ಬ್ರಿಟಿಷ್ ಸೈನ್ಯಯೂ
a)
ಹೆದರಿ ಓಡಿ ಹೋಯಿತ್ತು
b)
ಹೆದರಿ ಹಿಂದೆ ಸರಿದು ನಿಂತರು
c)
ಶಸ್ತ್ರಗಳನ್ನು ಒಪ್ಪಿಸಿದರು
d)
ಗುಂಡು ಹೊಡೆದರು
19.
ಹಲಗಲಿಬೇಡರು ಲಾವಣಿಯ ಸಂಪಾದಕರು
a)
ಹಲಸಂಗಿ ಸಹೋದರರು
b)
ನಾಲ್ವಡಿ ಕೃಷ್ಣರಾಜ ಒಡೆಯರು
c)
ಬಿ.ಎಸ್.ಗದ್ದಗಿಮಠ
d)
ಡಿ.ಎಸ್.ಜಯಪ್ಪ ಗೌಡರು
20.
ಬ್ರಿಟಿಷ್ ದಂಡು ಬೇಡರನ್ನು ನಡುವೆ ಹಾಕ್ಕೊಂಡು ಹೇಗೆ ಗುಂಡು ಹೊಡೆದರು ?
a)
ಅರಿವಿನಿಂದ
b)
ಕಾರುಣ್ಯ ಸಮೇತವಾಗಿ
c)
ಕರುಣ ಇಲ್ಲದ್ಹಾಂಗ
d)
ಪ್ರಜ್ಞೆಯಿಂದ
21.
ಬ್ರಿಟಿಷರು ಹೊರಡಿಸಿದ ನಿಶಸ್ತ್ರೀಕರಣ ಶಾಸನದ ಉದ್ದೇಶ
a)
ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ
b)
ಭಾರತೀಯರು ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು
c)
ಆಯುಧವನ್ನು ಹೊಂದಬೇಕಾದರೆ ಅನುಮತಿ ಬೇಕು
d)
ಇಲ್ಲಿರುವ ಎಲ್ಲವೂ
22.
ಕುಂಪಣಿ ಸರಕಾರ ಎಲ್ಲ ಜನರಿಗೆ ಜೋರು ಮಾಡಿ ಏನನ್ನು ಕಸಿದುಕೊಳ್ಳಲು ಆದೇಶಿಸಿತು ?
a)
ಅಕ್ಕಿ,ಸಕ್ಕರೆಯನ್ನು
b)
ಕೊಡಲಿ,ಕೋರೆಗಳನ್ನು
c)
ಹತಾರಗಳನ್ನು
d)
ಗಂಗಳ,ಚರಗಿಗಳನ್ನು
23.
ಬೆನ್ನಬೆನ್ಹತ್ತಿ ತಿರಿತಿರ್ವಿ ಏನು ಉಳಿಯದ್ಹಾಂಗ ಹಲಗಲಿ ಬೇಡರನ್ನು ಕಡಿದವರು ಯಾರು
a)
ಬ್ರಿಟಿಷ್ ಸರ್ಕಾರ
b)
ಸೈನಿಕರ ದಂಡ
c)
ಹೆಬಲಕ
d)
ಕಾರಕೂನರು
24.
ಮೋಸ ಮಾಡಿ ನಮದೇಶ ಗೆದಿತಾರೋ ಮುಂದ ನಮಗ ಘೋರ ಎಂದು ಜಡಗ ಯಾರನ್ನು ಕುರಿತು ಹೇಳಿದ್ದು
a)
ಭಾರತೀಯರನ್ನು ಕುರಿತು
b)
ಬ್ರಿಟಿಷರನ್ನು ಕುರಿತು
c)
ಬೇಡರನ್ನು ಕುರಿತು
d)
ನಮ್ಮ ಜನರನ್ನು ಕುರಿತು
25.
ಹಲಗಲಿಯ ನಾಲ್ವರು ಪ್ರಮುಖರು
a)
ರಾಮ, ಬಾಲ, ಹನುಮ, ಜಡಗ
b)
ಕೃಷ್ಣ, ಅರ್ಜುನ, ಕರ್ಣ, ದುರ್ಯೋಧನ
c)
ರಾಮ,ಲಕ್ಷ್ಮಣ, ಶಬರಿ, ದಶರಥ
d)
ಲವ, ಕುಶ, ದ್ರೋಣ, ದ್ರುಪದ
26.
ಚಟೇಕಾರರು ಪದದ ಅರ್ಥ
a)
ಆಂಗ್ಲೋ ಇಂಡಿಯನ್ಸ್
b)
ಚಾಡಿ ಹೇಳುವವರು
c)
ಸ್ಥಳಿಯರು
d)
ಬ್ರಿಟಿಷ್ ರು
27.
ಅಗಸಿ ಪದದ ಆರ್ಥ
a)
ಹೆಬ್ಬಾಗಿಲು
b)
ಅಗಸ
c)
ಅರಸ
d)
ಅಗೆಯುವುದು
28.
ಕೊಡುತಿವಿ ಕಬುಲ ಕೇಳರಿ ಮಾತ ಹೋಗಬ್ಯಾಡರಿ ಸತ್ತ ಎಂದು ಅಗಸಿಗೆ ಬಂದು ಬುದ್ದಿ ಮಾತು ಹೇಳಿದವರು.
a)
ಚಟೇಕಾರರು
b)
ಹೆಬಲಕ ಸಾಹೇಬ
c)
ಕಾರ ಸಾಹೇಬ
d)
ಕಾರಕೂನರು
29.
ಹೆಬಲಕ ಸಾಹೇಬನ ಬುದ್ದಿ ಮಾತಿಗೆ ವಿರೋಧವಾಗಿ ಹೊಡಿಯಿರಿ ಎಂದವನು.
a)
ಜಡಗ
b)
ರಾಮ
c)
ಬಾಲ
d)
ಹನುಮಾ
30.
ಹೊಡಿರಿ ಜಗಳ ಕೂಡಿ ತೀರ್ತೇವು ಕುಮುಕಿ ನಮದ್ಯಾವತ್ತ ಎಂದು ಹೇಳಿದವರು
a)
ಬೇಡರು
b)
ಬ್ರಿಟಿಷರು
c)
ವ್ಯಾಪಾರಿಗಳು
d)
ಕಾರಕೂನರು
31.
ವಿಲಾತಿಯಿಂದ ಕುಂಪಣಿ ಸರಕಾರ ಏನನ್ನು ಕಳುಹಿಸಿತು ?
a)
ಹುಕುಮನ್ನು
b)
ಕಾರಕೂನರನ್ನು
c)
ಸೈನ್ಯವನ್ನು
d)
ಆಯುಧಗಳನ್ನು
32.
ಮೋಸಗಾರರು, ವಿಶ್ವಾಸವಂಚಕರು ಒಳಸಂಚಿನಿಂದ ಮೋಸ ಮಾಡುವವರು ಎಂದವರು.
a)
ರಾಮ
b)
ಬಾಲ
c)
ಜಡಗ
d)
ಹನುಮ
33.
ಬ್ರಿಟಿಷ್ ಸಾಹೇಬರ ಮೇಲೆ ಗುಂಡು ಹಾರಿಸಿ ದಂಗೆಯ ಕಿಚ್ಚು ತೋರಿಸಿದವನು
a)
ಪೂಜಾರಿ ಹನುಮಾ
b)
ಜಡಗ
c)
ರಾಮ
d)
ಬಾಲ
34.
ಊರನ್ನೆಲ್ಲಾ ಲೂಟಿ ಮಾಡಿರಿ ಎಂದು ಹೇಳಿದ ಬ್ರಿಟಿಷ್ ಅಧಿಕಾರಿ.
a)
ಟಾರಾ ಸಾಹೇಬ
b)
ಕಾರ ಸಾಹೇಬ
c)
ಚಟೇಕಾರ
d)
ಹೆಬಲಕ್ ಸಾಹೇಬ
35.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ
a)
1857
b)
1957
c)
1947
d)
1847
36.
ಗುಂಡು ಹೊಡೆದಕೇಸಿ ಎಲ್ಲಾರನ್ನು ಕೆಡವಿಹಾಕೋಣ ಬನ್ನಿರಿ ಎಂದು ಕರೆಕೊಟ್ಟವರು.
a)
ಚಟೇಕಾರರು
b)
ಜಡಗ
c)
ಬ್ಯಾಡರ ಬಾಲ
d)
ಪೂಜಾರಿ ಹನುಮಾ
37.
ಮೂರು ನೂರು ಜನ ಸೈನಿಕರು ಯಾರ ಮೇಲೆ ಎರಗಿದರು.
a)
ರಾಮ
b)
ಬಾಲ
c)
ಹನುಮ
d)
ಜಡಗ
38.
ಕಂಪನಿ ಸರಕಾರದ ದೌರ್ಜನ್ಯವನ್ನು ವಿರೋಧಿಸಿದ ಲಾವಣಿ
a)
ಸಂಗೊಳ್ಳಿ ರಾಯಣ್ಣನ ಲಾವಣಿ
b)
ಕಿತ್ತೂರು ಚೆನ್ನಮ್ಮ ಲಾವಣಿ
c)
ಹಲಗಲಿಯ ಬೇಡರ ಲಾವಣಿ
d)
ಶಾನುಭೋಗರ ಲಾವಣಿ
39.
ಭೀಮನು ಎಷ್ಟು ನೂರು ಸೈನಿಕರನ್ನು ಕಡಿದು ಹಾಕಿದ
a)
300 ಜನ
b)
500 ಜನ
c)
800ಜನ
d)
100 ಜನ
40.
ಹತ್ತಿಪ್ಪತ್ತು ಕುದುರೆಯನ್ನು ಕಡಿದು ಹಾಕಿದವರು.
a)
ಬಾಲ
b)
ಜಡಗ
c)
ಪೂಜಾರಿ ಹನುಮಾ
d)
ಭೀಮ
41.
ಯಾರ ವಿಪರೀತ ಕಡಿತದಿಂದ ರಕ್ತದ ಕಾಲುವೆಯೇ ಹರಿಯಿತು.
a)
ಹನುಮನ
b)
ಜಡಗನ
c)
ರಾಮನ
d)
ಭೀಮನ
42.
ಒಳಗಿನ ಮಂದಿ ಗುಂಡನ್ನು ಹೇಗೆ ಹೊಡೆದರು ?
a)
ಮುಂಗಾರಿ ಸಿಡಿಲ ಸಿಡಿದ್ಹಾಂಗ
b)
ಬೆಂಕಿ ಸಿಡಿದ್ಹಾಂಗ
c)
ಬೀಜಗಳು ಸಿಡಿದ್ಹಾಂಗ
d)
ಕಲ್ಲುಗಳು ಸಿಡಿದ್ಹಾಂಗ
43.
ಹಲಗಲಿ ಗುರುತು ಉಳಿಯದಂತಾದುದು
a)
ಹಲಗಲಿಯನ್ನು ಲೂಟಿ ಮಾಡಿದ್ದು
b)
ಸಿಕ್ಕಿದ್ದು ತಗೊಂಡು ಸರದ ನಿಂತದ್ದು
c)
ಹಲಗಲಿಗೆ ಕೊಳ್ಳಿ ಕೊಟ್ಟು ಬೂದಿ ಮಾಡಿದ್ದು
d)
ಇಲ್ಲಿರುವ ಎಲ್ಲವೂ
44.
ಬ್ರಿಟಿಷರ ದಂಡು ಹಲಗಲಿ ಇಂದ ದೋಚಿಕೊಂಡು ಹೋಗಿದ್ದು
a)
ಕೊಡಲಿ,ಕೋರೆ,ಕುಡ ಕಬ್ಬಿಣ, ಬೆಣ್ಣಿ,ಹಾಲು
b)
ಉಪ್ಪು,ಎಣ್ಣಿ, ಅರಿಶಿಣ,ಜೀರಗಿ, ಅಕ್ಕಿ, ಸಕ್ಕರಿ
c)
ಬೆಲ್ಲ,ಗಂಗಳ,ಚರಗಿ, ಮಂಗಳಸೂತ್ರ,ಬೀಸುಕಲ್ಲು
d)
ಇಲ್ಲಿನ ಎಲ್ಲವೂ
45.
ಬ್ರಿಟಿಷರ ಜಾರಿಗೆ ತಂದ ನಿಶಸ್ತ್ರೀಕರಣದ ಆದೇಶವನ್ನು ವಿರೋಧಿಸಿ ದಂಗೆ ಎದ್ದವರು
a)
ಹಲಗಲಿಯ ಬೇಡರು
b)
ಸಂಗೊಳ್ಳಿ ರಾಯಣ್ಣ
c)
ಕಿತ್ತೂರಿನ ಚೆನ್ನವ್ವ
d)
ಚಿಕ್ಕನಾಯಕನಹಳ್ಳಿಯ ಜನರು
46.
ದುಖಃದಿಂದ ನಾನು ಎಷ್ಟು ವರ್ಣಿಸಿ ಹೇಳಲಿ ಎಂದು ಹೇಳಿದವರು
a)
ಹಲಗಲಿಯ ಬೇಡರು
b)
ಚಟೇಕಾರರು
c)
ಲಾವಣಿಕಾರ
d)
ಪೂಜಾರಿ ಹನುಮ
47.
ಹಲಗಲಿ ಲಾವಣಿಗೆ ಕಾರಣವಾದ ಘಟನೆ
a)
ಸ್ವಾತಂತ್ರ್ಯ ದಂಗೆ
b)
ಹಲಗಲಿ ಬಂಟರ ಹತಾರ ಕದನ
c)
ಏಕೀಕರಣ ಚಳುವಳಿ
d)
ಹಲಗಲಿ ಜನರ ಒಳಜಗಳ
48.
ಲಾವಣಿಕಾರರ ಅಂಕಿತಗೊಳಸಿದ ದೈವ
a)
ಕುರ್ತಕೋಟಿ ಕಲ್ಮೇಶ
b)
ಗದುಗಿನ ವೀರನಾರಾಯಣ
c)
ಹಂಪೆಯ ವಿರುಪಾಕ್ಷ
d)
ದೇವನೂರಿನ ಲಕ್ಷ್ಮೀಶ
49.
ಚಟೆಕಾರರು ಚೌಕಿ ಮಾಡುತ ಹೇಳದೆ ಎಲ್ಲಿಗೆ ನಡೆದರು ?
a)
ಮನೆ ಕಡೆಗೆ
b)
ಹೊಲದ ಕಡೆಗೆ
c)
ಶಾಲೆಯ ಕಡೆಗೆ
d)
ಗುಡ್ಡದ ಕಡೆಗೆ
50.
ಬ್ರಿಟಿಷರು ಭಾರತಕ್ಕೆ ಬಂದ ಉದ್ದೇಶ ಏನಾಗಿತ್ತು ?
a)
ವ್ಯಾಪಾರ ಮಾಡುವುದು
b)
ಯುದ್ಧ ಮಾಡುವುದು
c)
ಭಾರತೀಯರನ್ನು ಹೆದುರಿಸುವುದು
d)
ಹಲಗಲಿಯನ್ನು ಲೂಟಿಮಾಡವುದು
Reset
