Worksheetsಕೌರವೇಂದ್ರನ ಕೊಂದೆ ನೀನು
Total questions: 49
Worksheet time: 25mins
'ಇನ' ಪದದ ಅರ್ಥ ಇದು;
ಸೂರ್ಯ
ಚಂದ್ರ
ಕೃಷ್ಣ
ಕಮಲ
ರಾಜೀವಸಖ' ಪದವು ಈ ಸಮಾಸಕ್ಕೆ ಸೇರಿದೆ
ತತ್ಪುರುಷ ಸಮಾಸ
ದ್ವಿಗು ಸಮಾಸ
ಕರ್ಮಧಾರೆಯ ಸಮಾಸ
ಬಹುರ್ವೀಹಿ ಸಮಾಸ
ಷಟ್ಪದಿ ಒಟ್ಟು ಸಾಲುಗಳ ಸಂಖ್ಯೆ;
5
3
4
6
ಕಾವ್ಯವನ್ನು ಓದುವಾಗ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಣ ;
ಪ್ರಾಸ
ಯತಿ
ಗಣ
ತಂಗುದಾಣ
ಭಾಮಿನಿ ಷಟ್ಪದಿ ಪೂರ್ವಾರ್ಧದ ಮಾತ್ರೆಗಳ ಸಂಖ್ಯೆ;
51
34
64
72
'ಕೈಯಾನು' ಪದದ ಸಮಾಸ ರೂಪ ಇದು
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ಅಂಶಿ ಸಮಾಸ
ತನುಜ ; ಮಗ :; ಸಖ; .........
ಗೆಳೆಯ
ಶತ್ರು
ಸಹೋದರ
ಸಂಬಂಧಿಕ
ಯುದ್ಧ ; ಜುದ್ಧ :; ಪ್ರಸಾದ ; ..........
ಹಸಾದ
ಪಸಾದ
ವಿಷಾದ
ಆಸ್ಪದ
ಭೇದವಿಲ್ಲ ; ಆಗಮಸಂಧಿ :; ನಿಮ್ಮಡಿಗಳಲಿ ; ............
ಲೋಪ ಸಂಧಿ
ಆದೇಶ ಸಂಧಿ
ಗುಣಸಂಧಿ
ವೃದ್ಧಿ ಸಂಧಿ
ಲಲನೆ ; ತರುಣಿ :; ಕಿಂಕರ ;.........
ಸೇವಕ
ಗುಲಾಮ
ಸೈನಿಕ
ಒತ್ತಯಾಳು
ಕುಮಾರವ್ಯಾಸನ ಕಾಲ ಯಾವುದು
ಕ್ರಿಸ್ತಶಕ 1430
ಕ್ರಿಸ್ತಶಕ 1530
ಕ್ರಿಸ್ತಶಕ 1630
ಕ್ರಿಸ್ತಶಕ 1730
ಕುಮಾರವ್ಯಾಸನ ಜನ್ಮ ಸ್ಥಳ ಯಾವುದು
ಗದುಗಿನ ಕೋಳಿವಾಡ
ಕಲ್ಬುರ್ಗಿಯ ಮಾಳವಾಡ
ಧಾರವಾಡದ ಕಾಗವಾಡ
ಬೆಳಗಾವಿಯ ಬೆಳವಾಡಿ
ಕುಮಾರವ್ಯಾಸನ ಬರೆದ ಕೃತಿಗಳು ಜೋಡಿ
ಐರಾವತ - ಕರ್ನಾಟಕ ಭಾರತ ಕಥಾಮಂಜರಿ
ಜೈಮಿನಿ ಭಾರತ - ಅಜಿತನಾಥಪುರಾಣ
ರಾಮಾಯಣ-ಮಹಾಭಾರತ
ಸಾಹಸಭೀಮವಿಜಯ - ಆದಿಪುರಾಣ
ಇದು ಕುಮಾರವ್ಯಾಸನ ಬಿರುದು
ರೂಪಕ ಸಾಮ್ರಾಜ್ಯ ಚಕ್ರವರ್ತಿ
ಸಂಸಾರ ಸಾರೋದಯ
ಉಪಮಾಲೋಲ
ಕವಿ ಶರಭ ಬೇರುಂಡ
ಗದಗಿನ ನಾರಾಯಣಪ್ಪನಿಗೆ ಕುಮಾರವ್ಯಾಸ ಎಂದು ಹೆಸರು ಬರಲು ಕಾರಣವೇನು?
ಸಂಸ್ಕೃತ ಮಹಾಭಾರತದ ಹತ್ತು ಪರ್ವಗಳನ್ನು ಕನ್ನಡದಲ್ಲಿ ರಚಿಸಿದ್ದರಿಂದ
ವ್ಯಾಸರ ಶಿಷ್ಯನಾಗಿದ್ದರಿಂದ
ನಡುಗನ್ನಡದ ಶ್ರೇಷ್ಠಕವಿ ಆಗಿದ್ದರಿಂದ
ರಾಮಾಯಣವನ್ನು ಕನ್ನಡದಲ್ಲಿ ರಚಿಸಿದ್ದರಿಂದ
ಕುಮಾರವ್ಯಾಸನ ಮೊದಲ ಹೆಸರೇನು
ಗದುಗಿನ ನಾರಾಣಪ್ಪ
ಗದುಗಿನ ಬೀರಪ್ಪ
ಗದುಗಿನ ಕೇಶವಪ್ಪ
ಗದುಗಿನ ನಿರಂಜನಪ್ಪ
ಕೌರವೇಂದ್ರನ ಕೊಂದೆ ನೀನು ಪದ್ಯದ ಆಧಾರ ಕೃತಿ ಯಾವುದು?
ಕುಮಾರವ್ಯಾಸನ ಕರ್ನಾಟಕ ಭಾರತ ಕಥಾಮಂಜರಿ
ಲಕ್ಷ್ಮೀಶನ ಜೈಮಿನಿ ಭಾರತ
ಪಂಪನ ವಿಕ್ರಮಾರ್ಜುನ ವಿಜಯ
ರನ್ನನ ಸಾಹಸಭೀಮ ವಿಜಯ
ವೇದ ವ್ಯಾಸರು ಬರೆದ ಮಹಾಭಾರತವು ಯಾವ ಭಾಷೆಯಲ್ಲಿ ಇದೆ
ಸಂಸ್ಕೃತ
ಕನ್ನಡ
ತಮಿಳು
ಹಿಂದಿ
ಕುಮಾರವ್ಯಾಸನ ಆರಾಧ್ಯದೈವ
ಗದುಗಿನ ವೀರನಾರಾಯಣ
ಗದುಗಿನ ವೀರಭದ್ರೇಶ್ವರ
ಗದುಗಿನ ಸಿದ್ಧೇಶ್ವರ
ಗದುಗಿನ ನಂಜುಂಡೇಶ್ವರ
ಮಾದ್ರಿಯ ಒಂದು ಮಂತ್ರದಿಂದ ಜನಿಸಿದ ಇಬ್ಬರು ಪುತ್ರರು ಯಾರು
ನಕುಲ ಸಹದೇವ
ಭೀಮ ಅರ್ಜುನ
ಕರ್ಣ ಅರ್ಜುನ
ನಕುಲ ಭೀಮ
' ಶೌರಿ ' ಎಂದರೆ ಯಾರು?
ಕರ್ಣ
ಕೃಷ್ಣ
ಅರ್ಜುನ
ದುರ್ಯೋಧನ
ಯಮನ ಅನುಗ್ರಹದಿಂದ ಜನಿಸಿದವರು ಯಾರು?
ಧರ್ಮರಾಯ
ಅರ್ಜುನ
ನಕುಲ
ಭೀಮ
'ಫಲುಗುಣ' ಎಂದರೆ ಯಾರು?
ಅರ್ಜುನ
ಭೀಮ
ಕರ್ಣ
ದುರ್ಯೋಧನ
'ಇನತನೂಜ' ಎಂದು ಯಾರನ್ನು ಕರೆಯುತ್ತಾರೆ?
ಕರ್ಣ
ಅರ್ಜುನ
ದ್ರೋಣ
ಭೀಷ್ಮ
ಕೃಷ್ಣನು ಕರ್ಣನಿಗೆ ಯಾವ ಘನತೆಯನು ಮಾಡುವೆನು ಎನ್ನುತ್ತಾನೆ
ಹಸ್ತಿನಾಪುರದ ರಾಜ
ಇಂದ್ರಪ್ರಸ್ಥದ ರಾಜ
ಯಾದವಕುಲ ಸಾಮ್ರಾಟ
ಮಥುರಾದ ರಾಜ
ದಿನಪಸುತ ಎಂದರೆ ಯಾರು?
ಕರ್ಣ
ಅರ್ಜುನ
ಭೀಮ
ಸಹದೇವ
ಕರ್ಣನಿಗೆ ಜನ್ಮರಹಸ್ಯವನ್ನು ತಿಳಿಸಿದವರು ಯಾರು
ಕೃಷ್ಣ
ಪಾಂಡು
ಕುಂತಿ
ಭೀಷ್ಮ
ಪವನ ದೇವನ ಅನುಗ್ರಹದಿಂದ ಜನಿಸಿದವರು ಯಾರು
ಭೀಮಸೇನ
ವಜ್ರಸೇನ
ವೃಷಭಸೇನ
ವೃಷಕೇತು
ಕರ್ಣನು ಹೇಳುವಂತೆ ದುರ್ಯೋಧನನನ್ನು ಕೊಂದವರು ಯಾರು
ಅರ್ಜುನ
ಭೀಮ
ಶ್ರೀಕೃಷ್ಣ
ನಕುಲ-ಸಹದೇವ
ಕರ್ಣನು ಶ್ರೀಕೃಷ್ಣನಿಗೆ ಕೊಟ್ಟ ಭರವಸೆ ಏನು?
ನಿನ್ನ ವೀರರೈವರ ನೋಯಿಸೆನು
ನಿನ್ನ ವೀರರ ಕೊಲ್ಲುವೆನು
ನಿನ್ನ ವೀರರೈವರಿಗೆ ಶರಣನಾಗುವೆನು
ನಿನ್ನ ಜೀವದಾನ ಮಾಡೆನು
"ಬಾಯ್ದಂಬುಲಕೆ ಕೈಯಾನುವರೇ? " ಈ ಮಾತನ್ನು ಯಾರು ಯಾರಿಗೆ ಹೇಳುತ್ತಾರೆ?
ದುರ್ಯೋಧನನ್ನು ಕೃಷ್ಣನಿಗೆ
ಕೃಷ್ಣನು ಕರ್ಣನಿಗೆ
ಕರ್ಣನು ಕೃಷ್ಣನಿಗೆ
ಕೃಷ್ಣನು ದುರ್ಯೋಧನನಿಗೆ
"ಜೀಯಾ.. ಹಸಾದವೆಂಬುದು ಕಷ್ಟ" ಶ್ರೀಕೃಷ್ಣನು ಹೇಳುವ ಈ ಮಾತಿನ ಸ್ವಾರಸ್ಯ ವೇನು?
ದುರ್ಯೋಧನ ಹೇಳಿದಂತೆ ಕೇಳುವುದು ಕಷ್ಟ
ದುರ್ಯೋಧನ ಹೇಳಿದ್ದು ಎಲ್ಲ ಚಿನ್ನ
ದುರ್ಯೋಧನನಲ್ಲಿ ಸೇವಕನಾಗಿ ಇರುವುದು ಶ್ರೇಷ್ಠ
ದುರ್ಯೋಧನನು ಪ್ರಭುತ್ವ ಅತಿಶ್ರೇಷ್ಠ
"ನಿನ್ನಪದೆಸೆಯ ಬಯಸುವವನಲ್ಲ" ಈ ಮಾತನ್ನು ಯಾರಿಗೆ ಯಾರು ಹೇಳುತ್ತಾರೆ?
ಕರ್ಣನಿಗೆ ಶ್ರೀಕೃಷ್ಣನು ಹೇಳುತ್ತಾನೆ
ಶ್ರೀಕೃಷ್ಣನಿಗೆ ಕರ್ಣನು ಹೇಳುತ್ತಾನೆ
ದುರ್ಯೋಧನನಿಗೆ ಶ್ರೀಕೃಷ್ಣನು ಹೇಳುತ್ತಾನೆ
ಅರ್ಜುನನಿಗೆ ಶ್ರೀಕೃಷ್ಣನು ಹೇಳುತ್ತಾನೆ
ಮಾರಿಗೌತಣವಾಯಿತು ನಾಳಿನ ಭಾರತವು ಈ ಮಾತನ್ನು ಶ್ರೀಕೃಷ್ಣನಿಗೆ ಯಾರು ಹೇಳುತ್ತಾರೆ
ಕರ್ಣ
ಯುಧಿಷ್ಟಿರ
ಯಮ
ದುರ್ಯೋಧನ
"ಕೌರವೇಂದ್ರನ ಕೊಂದೆ ನೀನು" ಈ ಮಾತನ್ನು ಯಾವ ಸಂದರ್ಭದಲ್ಲಿ ಹೇಳಲಾಗಿದೆ
ಕೃಷ್ಣನು ಕರ್ಣನಿಗೆ ಜನ್ಮರಹಸ್ಯಯ ತಿಳಿಸಿದಾಗ
ಪಾಂಡವರು ದುರ್ಯೋಧನ ಸೋಲಿಸಿದಾಗ
ಭೀಮನು ದುರ್ಯೋಧನನ ತೊಡೆ ಮುರಿದಾಗ
ಶಕುನಿಯು ಚದುರಂಗದಾಟ ಗೆದ್ದಾಗ
ನಿನ್ನಾಣೆ ಮೇದಿನಿಪತಿ ನೀನು ಈ ಮಾತನ್ನು ಯಾವ ಸಂದರ್ಭದಲ್ಲಿ ಹೇಳಲಾಗಿದೆ
ಕೃಷ್ಣನು ಕರ್ಣನಿಗೆ ಆಮಿಷ ಒಡ್ಡಿದಾಗ
ಕೃಷ್ಣನು ಕರ್ಣನಿಗೆ ಭೇದ ತಂತ್ರ ತಿಳಿಸಿದಾಗ
ಕೃಷ್ಣನು ದುರ್ಯೋಧನನಿಗೆ ಯುದ್ಧ ಆಹ್ವಾನ ಕೊಟ್ಟಾಗ
ಕೃಷ್ಣನು ಕರ್ಣನ ಪರ ಬಯಸಿದಾಗ
"ಮಾರಿಗೌತಣವಾಯ್ತು ನಾಳಿನ ಭಾರತವು" ಈ ವಾಕ್ಯದ ಅಲಂಕಾರ ತಿಳಿಸಿ
ರೂಪಕಾಲಂಕಾರ
ಉಪಮಾಲಂಕಾರ
ಉತ್ಪ್ರೇಕ್ಷಾಲಂಕಾರ
ಅನುಪ್ರಾಸ ಅಲಂಕರ
"ಮಾರಿಗೌತಣವಾಯ್ತು ನಾಳಿನ ಭಾರತವು" ಈ ವಾಕ್ಯದ ಅಲಂಕಾರದಲ್ಲಿರುವ ಉಪಮೇಯ ಪದ ತಿಳಿಸಿ
ನಾಳಿನ ಭಾರತದ ಕುರುಕ್ಷೇತ್ರ ಯುದ್ಧ
ಮಾರಿ
ಮಾರಿಗೌತಣ
ಯಾವುದು ಅಲ್ಲ
"ಮಾರಿಗೌತಣವಾಯ್ತು ನಾಳಿನ ಭಾರತವು" ಈ ವಾಕ್ಯದ ಅಲಂಕಾರದಲ್ಲಿರುವ ಉಪಮಾನ ಪದ ತಿಳಿಸಿ
ನಾಳಿನ ಭಾರತದ ಕುರುಕ್ಷೇತ್ರ ಯುದ್ಧ
ಮಾರಿ
ಮಾರಿಗೌತಣ
ಯಾವುದು ಅಲ್ಲ
"ಮಾರಿಗೌತಣವಾಯ್ತು ನಾಳಿನ "
ಈ ವಾಕ್ಯಕ್ಕೆ ಪ್ರಸ್ತಾರ ಹಾಕಿದಾಗ ಬರುವ ಗಣ ರೂಪ
೩/೪/೩/೪
೨/೨/೨/೨/೨/೨/೨
೪/೪/೪
೪/೩/೪/೩
"ಮಾರಿಗೌತಣವಾಯ್ತು ನಾಳಿನ "
ಈ ಮೇಲಿನ ವಾಕ್ಯ ಒಂದು ಛಂದಸ್ಸಿನ ಮೊದಲನೇ ಸಾಲು. ಹಾಗಿದ್ದರೆ ಇದು ಯಾವ ಛಂದಸ್ಸು ಉದಾಹರಣೆ ಆಗಿದೆ
ಭಾಮಿನಿ ಷಟ್ಪದಿ
ವಾರ್ಧಕ ಷಟ್ಪದಿ
ಕಂದಪದ್ಯ
ಚಂಪಕಮಾಲಾವೃತ್ತ
ಕೊರಳ ಸೆರೆ ಹಿಗ್ಗಿದವು ದೃಗುಜಲ
..............................................
ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ ||
ಈ ಕಂಠಪಾಠ ಪದ್ಯದ ಖಾಲಿ ಬಿಟ್ಟ ಸಾಲು ತಿಳಿಸಿ
ಉರವಣಿಸಿ ಕಡು ನೊಂದನಕಟಾ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ.
ಕೊರಳ ಸೆರೆ ಹಿಗ್ಗಿದವು ದೃಗುಜಲ
.............................................
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ |
ಈ ಕಂಠಪಾಠ ಪದ್ಯದ 4 ನೇ ಸಾಲು ತಿಳಿಸಿ
ಉರವಣಿಸಿ ಕಡು ನೊಂದನಕಟಾ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
ಕೊರಳ ಸೆರೆ ಹಿಗ್ಗಿದವು ದೃಗುಜಲ
.............................................
ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ |
ಈ ಕಂಠಪಾಠ ಪದ್ಯದ 5 ನೇ ಸಾಲು ತಿಳಿಸಿ
ಉರವಣಿಸಿ ಕಡು ನೊಂದನಕಟಾ
ಹರಿಯ ಹಗೆ ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ ವಂಶವ
A. ಮಾರಿಗೌತಣವಾಯಿತು ನಾಳಿನ
..........................................
ಈ ಕಂಠಪಾಠದ ಎರಡನೇ ಸಾಲ ಯಾವುದು
ಭಾರತವು ಚತುರಂಗ ಬಲದಲಿ
ತೀರಿಸಿಯೆ ಪತಿವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
A. ಮಾರಿಗೌತಣವಾಯಿತು ನಾಳಿನ
..........................................
ಈ ಕಂಠಪಾಠದ 4ನೇ ಸಾಲು ಯಾವುದು?
ಭಾರತವು ಚತುರಂಗ ಬಲದಲಿ
ತೀರಿಸಿಯೆ ಪತಿವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
A. ಮಾರಿಗೌತಣವಾಯಿತು ನಾಳಿನ
..........................................
ಈ ಕಂಠಪಾಠದ 5ನೇ ಸಾಲು ಯಾವುದು?
ಭಾರತವು ಚತುರಂಗ ಬಲದಲಿ
ತೀರಿಸಿಯೆ ಪತಿವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
A. ಮಾರಿಗೌತಣವಾಯಿತು ನಾಳಿನ
..........................................
ಈ ಪದ್ಯದ ಪೂರ್ವಾರ್ಧ ಸಾಲುಗಳ ಸಂಖ್ಯೆ?
6
5
4
3
ಕುಮಾರವ್ಯಾಸ ಪದ್ಯದ ಛಂದಸ್ಸು
ಭಾಮಿನಿ ಷಟ್ಪದಿ
ವಾರ್ಧಕ ಷಟ್ಪದಿ
ಭೋಗ ಷಟ್ಪದಿ
ಪರಿವರ್ದಿನಿ ಷಟ್ಪದಿ
