NEW
Font size
S
M
L
XL
Worksheets3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ
Total questions: 50
Worksheet time: 25mins
Name
Class
Date
1.
'ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ' - ಪದ್ಯವನ್ನು ಬರೆದ ಕವಿ
a)
ಕುಮಾರವ್ಯಾಸ
b)
ಅ.ರಾ.ಮಿತ್ರ
c)
ಎಂ. ಗೋಪಾಲಕೃಷ್ಣ ಅಡಿಗ
d)
ಗುರುರಾಜ ಕರ್ಜಗಿ
2.
ಕವಿ ಕುಮಾರವ್ಯಾಸನ ಕಾಲ
a)
ಕ್ರಿ. ಶ. ಸು. 1430
b)
ಕ್ರಿ. ಶ. ಸು. 1340
c)
ಕ್ರಿ. ಶ. ಸು. 1540
d)
ಕ್ರಿ. ಶ. ಸು. 1403
3.
ಕವಿ ಕುಮಾರವ್ಯಾಸನ ಜನ್ಮಸ್ಥಳ
a)
ಕಿಸುಕಾಡು ನಾಡಿನ ಸಯ್ಯಡಿ
b)
ಗದಗ ಪ್ರಾಂತ್ಯದ ಕೋಳಿವಾಡ
c)
ಬಳ್ಳಾರಿ ಜಿಲ್ಲೆಯ ಕೋಗಳಿನಾಡು
d)
ವೆಂಗಿಮಂಡಲದ ವೆಂಗಿಪಳು
4.
ಕವಿ ಕುಮಾರವ್ಯಾಸನಿಗೆ ಇರುವ ಬಿರುದು
a)
ಉಪಮಾಲೋಲ
b)
ಸರಸ್ವತೀ ಮಣಿಹಾರ
c)
ರೂಪಕ ಸಾಮ್ರಾಜ್ಯ ಚಕ್ರವರ್ತಿ
d)
ಕವಿ ಚಕ್ರವರ್ತಿ
5.
ಕುಮಾರವ್ಯಾಸನ ಕೃತಿ
a)
ವಿಕ್ರಮಾರ್ಜುನ ವಿಜಯ
b)
ಸಾಹಸ ಭೀಮವಿಜಯ
c)
ಕರ್ಣಾಟ ಭಾರತ ಕಥಾಮಂಜರಿ
d)
ಶ್ರೀ ರಾಮಾಯಣ ದರ್ಶನಂ
6.
ಕುಮಾರವ್ಯಾಸನ ಮೂಲ ಹೆಸರು
a)
ಗದುಗಿನ ನಾರಾಣಪ್ಪ
b)
ಕೋಳಿವಾಡದ ನಾರಾಣಪ್ಪ
c)
ಕುಮಾರ ವಾಲ್ಮೀಕಿ
d)
ವೇದವ್ಯಾಸ
7.
ಕುಮಾರವ್ಯಾಸನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಬರಲು ಕಾರಣ
a)
ಕಾವ್ಯದಲ್ಲಿ ಚಕ್ರವರ್ತಿಗಳ ಹೆಸರುಗಳ ಬಳಕೆ
b)
ರೂಪಕಾಲಂಕಾರದ ನಿರರ್ಗಳ ಪ್ರಯೋಗ
c)
ರೂಪಕ ರಾಜ್ಯದ ರಾಜ ಆಗಿದ್ದರಿಂದ
d)
ಉಪಮಾಲಂಕಾರಗಳ ನಿರರ್ಗಳ ಬಳಕೆ
8.
ಕುಮಾರವ್ಯಾಸನ ಆರಾಧ್ಯದೈವ
a)
ಕುರ್ತಕೋಟಿ ಕಲ್ಮೇಶ
b)
ಗದುಗಿನ ವೀರನಾರಾಯಣ
c)
ಮೇಲುಕೋಟೆ ಚೆಲುವರಾಯಸ್ವಾಮಿ
d)
ಮನೆ ಮಂಚಮ್ಮ ದೇವಿ
9.
ಸಂಸ್ಕೃತದಲ್ಲಿ ಮಹಾಭಾರತವನ್ನು ರಚಿಸಿದವರು ಯಾರು ?
a)
ಕುಮಾರವ್ಯಾಸ
b)
ಪಂಪ
c)
ರನ್ನ
d)
ವೇದವ್ಯಾಸ
10.
ಕುಮಾರವ್ಯಾಸನ ಗದುಗಿನ ಭಾರತ ಯಾವ ಛಂದಸ್ಸಿನಲ್ಲಿದೆ ?
a)
ಭಾಮಿನಿ
b)
ವಾರ್ಧಕ
c)
ಭೋಗ
d)
ಕುಸುಮ
11.
ಗಾದೆ ಪೂರ್ಣಗೊಳಿಸಿ : ಉತ್ತರನ ಪೌರುಷ ---------
a)
ಹೆಂಡತಿಯ ಮುಂದೆ
b)
ಸಖಿಯರ ಮುಂದೆ
c)
ಒಲೆಯ ಮುಂದೆ
d)
ಸೈನ್ಯದ ಮುಂದೆ
12.
ಶೌರ್ಯವಿಲ್ಲದೆ ಬಡಾಯಿಕೊಚ್ಚಿಕೊಳ್ಳುವ ಅವರನ್ನು ಹೀಗೆ ಕರೆಯಲಾಗುತ್ತದೆ
a)
ವೀರರು
b)
ಉತ್ತರಕುಮಾರ
c)
ವನಜಮುಖಿಯರು
d)
ಶೂರರು
13.
ಪಾಂಡವರು ಎಷ್ಟು ವರ್ಷ ವನವಾಸ ಮಾಡಿದರು ?
a)
14
b)
12
c)
1
d)
10
14.
ಪಾಂಡವರು ಅಜ್ಞಾತವಾಸವನ್ನು ಎಲ್ಲಿ ಕಳೆದರು ?
a)
ವಿರಾಟರಾಜನ ಮತ್ಸ್ಯ ದೇಶದಲ್ಲಿ
b)
ವೀರನಾರಾಯಣನ ಆಸ್ಥಾನದಲ್ಲಿ
c)
ದುರ್ಯೋಧನನ ಆಸ್ಥಾನದಲ್ಲಿ
d)
ದ್ರೋಣರ ಆಸ್ಥಾನದಲ್ಲಿ
15.
ಕೀಚಕನ ವಧೆ ಮಾಡಿದವರು
a)
ಉತ್ತರಕುಮಾರ
b)
ಅರ್ಜುನ
c)
ಭೀಮ
d)
ನಕುಲ
16.
ವಿರಾಟರಾಜನ ಗೋವುಗಳನ್ನು ಅಪಹರಿಸಿದವರು
a)
ದುರ್ಯೋಧನ
b)
ಭೀಮ
c)
ಉತ್ತರಕುಮಾರ
d)
ಸೈರಂದ್ರಿ
17.
ಬೃಹನ್ನಳೆಯ ವೇಷದಲ್ಲಿದ್ದವರು
a)
ಭೀಮ
b)
ಅರ್ಜುನ
c)
ಉತ್ತರಕುಮಾರ
d)
ಧರ್ಮರಾಯ
18.
ಸೈರಂದ್ರಿ ವೇಷದಲ್ಲಿದ್ದರು
a)
ಕುಂತಿ
b)
ಉತ್ತರೆ
c)
ದ್ರೌಪದಿ
d)
ಸುದೇಷ್ಣೆ
19.
ಕೌರವನ ಸೈನ್ಯವನ್ನು ನೋಡಿ ಹೆದರಿ ರಥದಿಂದ ಇಳಿದು ಓಡಿದವರು
a)
ಅರ್ಜುನ
b)
ದುರ್ಯೋಧನ
c)
ಉತ್ತರಕುಮಾರ
d)
ಭೀಮ
20.
ಕೌರವನ ಸೇನೆ ಉತ್ತರನಿಗೆ ಹೇಗೆ ಕಂಡಿತು ?
a)
ವಿಶಾಲವಾದ ಸಮುದ್ರದಂತೆ
b)
ವಿಶಾಲವಾದ ಆಕಾಶದಂತೆ
c)
ವಿಶಾಲವಾದ ಸಾಮ್ರಾಜ್ಯದಂತೆ
d)
ವನಜಮುಖಿಯರಂತೆ
21.
ಉತ್ತರನು ನಿಟ್ಟೋಟದಲ್ಲಿ ಓಡಿದ್ದು ಏಕೆ ?
a)
ಸಮುದ್ರದಂತಿರುವ ಕೌರವನ ಸೈನ್ಯವನ್ನು
b)
ಅರ್ಜುನ ಓಡಿ ಹೋಗುವುದನ್ನು ಕಂಡು
c)
ರಥದ ಕುದುರೆಗಳು ಬೆಚ್ಚಿದರಿಂದ
d)
ಅರಮನೆಯ ಸಖಿಯರನ್ನು ನೆನೆಸಿಕೊಂಡು
22.
ಧುರಕ್ಕೆ ಬೆನ್ನು ಹಾಕಿದರೆ ಏನು ಪ್ರಾಪ್ತಿಯಾಗುತ್ತದೆ ?
a)
ಪುಣ್ಯ
b)
ಪಾಪ
c)
ಸಖಿ
d)
ಧರ್ಮ
23.
ಅರ್ಜುನನು ಯಾರನ್ನು ನಾಡ ನರಿ ಎಂದು ಕರೆದನು ?
a)
ದುರ್ಯೋಧನನನ್ನು
b)
ಉತ್ತರಕುಮಾರನನ್ನು
c)
ವಿರಾಟನನ್ನು
d)
ಭೀಮನನ್ನು
24.
ಉತ್ತರನಿಗೆ ಇಂದ್ರಪದವಿ ಏಕೆ ಬೇಕಿರಲಿಲ್ಲ ?
a)
ಅವನು ಆಗಲೇ ಇಂದ್ರನಾಗಿದ್ದರಿಂದ
b)
ಜೀವ ಉಳಿಸಿಕೊಳ್ಳುವುದು ಮುಖ್ಯ ವಾಗಿದ್ದರಿಂದ
c)
ಓಡಿ ಹೋಗಬೇಕಾಗಿದ್ದರಿಂದ
d)
ಅದು ಅರ್ಜುನನಿಗೆ ಬೇಕಿದ್ದರಿಂದ
25.
ಸುರರ ಸತಿಯ ಸ್ಥಾನವನ್ನು ಯಾರು ತುಂಬುತ್ತಾರೆ ?
a)
ಉತ್ತರನ ಸಹೋದರಿಯರು
b)
ರಂಭೆ, ಊರ್ವಶಿ, ಮೇನಕೆ ಯರು
c)
ಅರಮನೆಯ ನಾರಿಯರು
d)
ಉತ್ತರನ ಹೆಂಡತಿಯರು
26.
ಇಂದ್ರಪದವಿ ಬೇಡವೆಂದವರು
a)
ಭೀಮ
b)
ಅರ್ಜುನ
c)
ದುರ್ಯೋಧನ
d)
ಉತ್ತರಕುಮಾರ
27.
ಉತ್ತರನು ಕೌರವರ ಸೈನ್ಯವನ್ನು ಯಾರಿಂದ ಗೆಲ್ಲಲು ಸಾಧ್ಯ ಎಂದು ಹೇಳಿದನು ?
a)
ಶಿವನಿಂದ
b)
ಅರ್ಜುನನಿಂದ
c)
ಉತ್ತರ ನಿಂದ
d)
ಸಾರಥಿಯಿಂದ
28.
"ಶಿವ ಶಿವ ಕಾದಿಗೆಲಿದವು"ಎಂದು ಯಾರು ಯಾರಿಗೆ ಹೇಳಿದರು ?
a)
ಉತ್ತರಕುಮಾರ - ಅರ್ಜುನನಿಗೆ
b)
ಅರ್ಜುನ - ಉತ್ತರ ಕುಮಾರನಿಗೆ
c)
ದುರ್ಯೋಧನ - ಅರ್ಜುನನಿಗೆ
d)
ಸಾರಥಿ - ಅರ್ಜುನನಿಗೆ
29.
ರಥದಿಂದ ಇಳಿದು ಬಿಟ್ಟಮಂಡೆಯಲಿ ಓಡಿ ಹೋದವನು
a)
ಅರ್ಜುನ
b)
ದುರ್ಯೋಧನ
c)
ಭೀಮ
d)
ಉತ್ತರಕುಮಾರ
30.
"ನಾಡ ನರಿಯವೊಲ್ ಹಲುಗಿರಿಯೆ ಬಿಡುವೆನೆ " ಎಂದು ಯಾರು ಯಾರಿಗೆ ಹೇಳಿದರು ?
a)
ಉತ್ತರಕುಮಾರ - ಅರ್ಜುನನಿಗೆ
b)
ಉತ್ತರಕುಮಾರ - ದುರ್ಯೋಧನನಿಗೆ
c)
ಅರ್ಜುನ - ಉತ್ತರಕುಮಾರನಿಗೆ
d)
ಉತ್ತರಕುಮಾರ - ಅರಮನೆಯ ನಾರಿಯರಿಗೆ
31.
"ಎಮ್ಮರಮನೆಯ ನಾರಿಯರೆ ಸಾಕು' ಎಂದು ಯಾರು ಯಾರಿಗೆ ಹೇಳಿದರು
a)
ಉತ್ತರಕುಮಾರ - ಅರ್ಜುನನಿಗೆ
b)
ಕೀಚಕ - ದುರ್ಯೋಧನನಿಗೆ
c)
ಕೀಚಕ - ಸುದೇಷ್ಣೆಗೆ
d)
ಉತ್ತರಕುಮಾರ - ಅರಮನೆಯ ನಾರಿಯರಿಗೆ
32.
ಉತ್ತರಕುಮಾರ ತನಗೆ ಯಾವುದು ಬೇಡ ಎಂದು ಅರ್ಜುನನಿಗೆ ಹೇಳಿದನು ?
a)
ವೀರಸ್ವರ್ಗ ಸೇರುವುದು
b)
ಇಂದ್ರ ಪದವಿ
c)
ಸುರ ಸತಿಯರು
d)
ಇವೆಲ್ಲವೂ ಬೇಡವೆಂದ
33.
ಉತ್ತರನು ಯಾವುದರಲ್ಲಿ ಮಾನವರು ಈಜಲಾದರೂ ಎಂದನು ?
a)
ಬಲಗಡಲಿನಲ್ಲಿ
b)
ಸಮುದ್ರದಲ್ಲಿ
c)
ನದಿಯಲ್ಲಿ
d)
ಕೊಳದಲ್ಲಿ
34.
ಉತ್ತರನು ಸೈನ್ಯಕ್ಕೆ ಜನ್ಮ ನೀಡಿದವರು ಯಾರು ಎಂದು ಭಾವಿಸಿಕೊಳ್ಳುತ್ತಾನೆ ?
a)
ಸಮುದ್ರ
b)
ಭೂಮಿ
c)
ಆಗಸ
d)
ಕೌರವರು
35.
ಉತ್ತರನು ಯಾರಿಗೆ ನಮೋ ನಮೋ ಎಂದನು ?
a)
ಅರ್ಜುನನಿಗೆ
b)
ರಥಕ್ಕೆ
c)
ಸೈನ್ಯಕ್ಕೆ
d)
ಸಾರಥಿಗೆ
36.
ಅರ್ಜುನನ ರಥವನ್ನು ಎಷ್ಟು ಅಡಿ ಮುಂದೆ ನೂಕಿದನು ?
a)
ನಾಲ್ಕೆಂಟಡಿ
b)
ಐದಾರಡಿ
c)
ಏಳೆಂಟಡಿ
d)
ಆರೇಳಡಿ
37.
"ನಡೆ ಯುದ್ಧದಲ್ಲಿ ಹೋರಾಡುವ "ಎಂದು ಉತ್ತರನಿಗೆ ಯಾರು ಹೇಳಿದರು ?
a)
ತಂದೆ ವಿರಾಟರಾಜ
b)
ಅರಮನೆಯ ಸಖಿಯರು
c)
ಅರ್ಜುನ
d)
ದುರ್ಯೋಧನ
38.
ಯುದ್ಧದಿಂದ ಹೆದರಿ ಓಡಿದ ಪಾತಕವನ್ನು ಯಾರು ಕಳೆಯುತ್ತಾರೆ ಎಂದು ಉತ್ತರನು ಹೇಳಿದನು ?
a)
ಬ್ರಾಹ್ಮಣರು
b)
ಸಖಿಯರು
c)
ಆಳುಗಳು
d)
ಅರಸರು
39.
"ಕೊಂದೆ ನೀ ಸಾರಥಿ " ಎಂದು ಯಾರು ಯಾರಿಗೆ ಹೇಳಿದರು ?
a)
ಬೃಹನ್ನಳೆ - ಉತ್ತರನಿಗೆ
b)
ಉತ್ತರಕುಮಾರ - ಅರ್ಜುನನಿಗೆ
c)
ಅರ್ಜುನ - ಉತ್ತರನಿಗೆ
d)
ದುರ್ಯೋಧನ - ಅರ್ಜುನನಿಗೆ
40.
ಮನದ ಒಡಲು ಒಡೆವಂತೆ ನಕ್ಕವರು
a)
ಉತ್ತರಕುಮಾರ
b)
ದುರ್ಯೋಧನ
c)
ವಿರಾಟರಾಜ
d)
ಅರ್ಜುನ
41.
ವನಜಮುಖಿ ಎಂದರೆ
a)
ವನದಂತೆ ಮುಖ ಉಳ್ಳವರು
b)
ತಾವರೆಯಂತ ಮುಖವುಳ್ಳವರು
c)
ವನದಲ್ಲಿ ವಾಸವಾಗಿರುವವರು
d)
ವನದಲ್ಲಿ ಹುಟ್ಟಿದವರು
42.
ಉತ್ತರನು ಯಾರ ಮುಂದೆ ಬಾಯಿಗೆ ಬಂದಂತೆ ಕೊಚ್ಚಿ ಕೊಂಡಿದ್ದನು ?
a)
ಅರ್ಜುನನ ಮುಂದೆ
b)
ವನಜಮುಖಿಯರ ಮುಂದೆ
c)
ದುರ್ಯೋಧನನ ಮುಂದೆ
d)
ಸೈರಂಧ್ರಿಯ ಮುಂದೆ
43.
ಉತ್ತರಕುಮಾರ ತನಗೆ ಯಾವುದು ಇಂದ್ರಪದವಿ ಎಂದು ಹೇಳಿದನು ?
a)
ತಮ್ಮ ಅರಸುತನ
b)
ತಮ್ಮ ಗುರುಗಳು
c)
ಗೋವುಗಳು
d)
ಸಖಿಯರ ಜೊತೆಗೆ ಇರುವುದು
44.
ಉತ್ತರನಿಗೆ ಅರ್ಜುನ ಸಾರಥಿಯಾಗಲು ಒಪ್ಪಿಸಿದರು ?
a)
ಉತ್ತರಕುಮಾರನ ತಂಗಿ ಉತ್ತರೆ
b)
ಸೈರಂದ್ರಿ
c)
ಬೃಹನ್ನಳೆ
d)
ಸುದೇಷ್ಣೆ
45.
'ನಿಟ್ಟೋಟದಲಿ ಹಾಯ್ದನು ಬಿಟ್ಟಮಂಡೆಯಲಿ ' -ಈ ಪದ್ಯದ ಆಕಾರ ಗ್ರಂಥ
a)
ಗದಾಯುದ್ಧ
b)
ಮಹಾಭಾರತ
c)
ಗದಗಿನ ಭಾರತ
d)
ರಾಮಾಯಣ
46.
'ಪೊಡವಿ' ಪದದ ತತ್ಸಮ ರೂಪ
a)
ಕಾಡು
b)
ಪೃಥ್ವಿ
c)
ಪೂಟರೆ
d)
ಇಳೆ
47.
'ಮೃಡ' ಪದದ ಅರ್ಥ
a)
ಶಿವ
b)
ಮಾಡು
c)
ಎಣ್ಣೆ
d)
ಮಡುಗು
48.
ನಾಡ ನರಿ ಎಂದರೆ
a)
ನಾಡಿನಲ್ಲಿ ವಾಸಿಸುವ ನರಿ
b)
ನಾಡಿಗೆ ಬರುವ ನರಿ
c)
ಅಂಜುಬುರುಕ ನರಿ
d)
ಧೈರ್ಯಶಾಲಿ ನರಿ
49.
ಭಾಮಿನಿ ಷಟ್ಪದಿಯಲ್ಲಿ ಮೊದಲ ಸಾಲಿನಲ್ಲಿರುವ ಮಾತ್ರೆಗಳ ಸಂಖ್ಯೆ
a)
12
b)
14
c)
16
d)
20
50.
ಭಾಮಿನಿ ಷಟ್ಪದಿಯ ಮೊದಲ ಸಾಲಿನ ಲಕ್ಷಣ
a)
5/5/5/5
b)
4/4/4/4
c)
3/3/3/3
d)
3/4/3/4
Reset
