wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

Total questions: 50

Worksheet time: 25mins

Name
Class
Date
1.
ರನ್ನನ ಹುಟ್ಟೂರು ಯಾವುದು?
a)
ಗದಗ ಪ್ರಾಂತ್ಯದ ಕೋಳಿವಾಡ
b)
ಬಾಗಲಕೋಟೆ ಜಿಲ್ಲೆಯ ಮುದುವೊಳಲು
c)
ಕಡೂರು ತಾಲೂಕಿನ ದೇವನೂರು
d)
ವೆಂಗಿಮಂಡಲದ ವೆಂಗಿಪಳು
2.
ರನ್ನನ ಕಾಲ
a)
ಕ್ರಿ.ಶ.1430
b)
ಕ್ರಿ.ಶ.902
c)
ಕ್ರಿ.ಶ.1550
d)
ಕ್ರಿ.ಶ.949
3.
ಇವರಲ್ಲಿ ಕವಿಚಕ್ರವರ್ತಿ ಎಂಬ ಬಿರುದುಳ್ಳವರು
a)
ಲಕ್ಷ್ಮೀಶ
b)
ಕುಮಾರವ್ಯಾಸ
c)
ರನ್ನ
d)
ಶಿವಕೋಟ್ಯಾಚಾರ್ಯ
4.
ರನ್ನನ ಕೃತಿಗಳು ಯಾವುವು?
a)
ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
b)
ಸಾಹಸಭೀಮ ವಿಜಯ ಮತ್ತು ಅಜಿತ ತೀರ್ಥಂಕರ ಪುರಾಣ ತಿಲಕಂ
c)
ಜೈಮಿನಿಭಾರತ ಮತ್ತು ಪಂಚತಂತ್ರ
d)
ಕರ್ನಾಟ ಭಾರತ ಕಥಾಮಂಜರಿ ಮತ್ತು ಐರಾವತ
5.
ರನ್ನಕಂದ ನಿಘಂಟು ರಚಿಸಿದವರು ಯಾರು?
a)
ಕುವೆಂಪು
b)
ದುರ್ಗಸಿಂಹ
c)
ರನ್ನ
d)
ಕುಮಾರವ್ಯಾಸ
6.
ಸಿಂಹಾವಲೋಕನ ಕ್ರಮದಲ್ಲಿ ಬರೆದಿರುವ ಶ್ರೇಷ್ಠ ಕಾವ್ಯ ಯಾವುದು?
a)
ಕುಮಾರವ್ಯಾಸ ಭಾರತ
b)
ಸಾಹಸಭೀಮ ವಿಜಯ
c)
ಪಂಪಭಾರತ
d)
ಜೈಮಿನಿ ಭಾರತ
7.
ಪ್ರೊ. ನಾಗರಾಜಯ್ಯ ಅವರು ಸಂಪಾದಿಸಿರುವ ಕೃತಿ ಯಾವುದು?
a)
ರನ್ನ ಸಂಪುಟ
b)
ಜೈಮಿನಿ ಭಾರತ
c)
ಕರ್ನಾಟ ಭಾರತ ಕಥಾಮಂಜರಿ
d)
ಐರಾವತ
8.
ಯುದ್ಧದ ಪರಿಣಾಮವೇನು?
a)
ಅಭಿವೃದ್ಧಿ
b)
ಬೆಳವಣಿಗೆ
c)
ಏಳಿಗೆ
d)
ಸರ್ವನಾಶ
9.
ಪಂಪಕವಿಯ ನಂತರ ಶಕ್ತಿ ಕವಿ ಎಂದು ಹೆಸರಾದವರು
a)
ದುರ್ಗಸಿಂಹ
b)
ಕುಮಾರವ್ಯಾಸ
c)
ರನ್ನ
d)
ಲಕ್ಷ್ಮೀಶ
10.
ಸಾಹಸ ಭೀಮ ವಿಜಯಂ ಕೃತಿಯ ಮತ್ತೊಂದು ಹೆಸರು
a)
ಕರ್ನಾಟ ಭಾರತ ಕಥಾಮಂಜರಿ
b)
ಗದಾಯುದ್ಧ
c)
ಜೈಮಿನಿ ಭಾರತ
d)
ಆದಿಪುರಾಣ
11.
ತೈಲಪನ ಆಸ್ಥಾನ ಕವಿ ಯಾರು?
a)
ರನ್ನ
b)
ಪಂಪ
c)
ದುರ್ಗಸಿಂಹ
d)
ಶಿವಕೋಟ್ಯಾಚಾರ್ಯ
12.
ರನ್ನನ ಕವಿಯ ಆಶ್ರಯ ರಾಜ
a)
ಜಗದೇಕಮಲ್ಲ
b)
ಚಾಲುಕ್ಯರ ಅರಿಕೇಸರಿ
c)
ವಿಜಯನಗರದ ಕೃಷ್ಣದೇವರಾಜ ಒಡೆಯರು
d)
ಚಾಲುಕ್ಯರ ತೈಲಪ
13.
ಕನ್ನಡದ ಕವಿ ಚಕ್ರವರ್ತಿಗಳು ಯಾರು?
a)
ಪೊನ್ನ ರನ್ನ ಜನ್ನ
b)
ಪಂಪ ಪೊನ್ನ ರನ್ನ
c)
ಪಂಪ ಜನ್ನ ಪೊನ್ನ
d)
ಕುಮಾರವ್ಯಾಸ ಲಕ್ಷ್ಮೀಶ ಜನ್ನ
14.
ಕನ್ನಡದ ರತ್ನತ್ರಯರು ಯಾರು?
a)
ಪೊನ್ನ ರನ್ನ ಜನ್ನ
b)
ಪಂಪ ಪೊನ್ನ ರನ್ನ
c)
ಕುಮಾರವ್ಯಾಸ ಪಂಪ ಜನ್ನ
d)
ಲಕ್ಷ್ಮೀಶ ಪೊನ್ನ ಜನ್ನ
15.
ರನ್ನನ ತಂದೆ ತಾಯಿ ಯಾರು?
a)
ಶಂಕರ ಗಂಗಾದೇವಿ
b)
ಭೀಮಪ್ಪಯ್ಯ ಅಬ್ಬಣಬ್ಬೆ
c)
ಜಿನವಲ್ಲಭ ಅಬ್ಬಲಬ್ಬೆ
d)
ಮಲ್ಲಪ್ಪ ಮಲ್ಲವ್ವ
16.
"ಪುರಾಣ ತಿಲಕ" ಎಂದು ಹೆಸರು ಪಡೆದ ಕೃತಿ ಯಾವುದು?
a)
ಸಾಹಸಭೀಮವಿಜಯ
b)
ಶಾಂತಿಪುರಾಣ
c)
ಅಜಿತ ತೀರ್ಥಂಕರ ಪುರಾಣ
d)
ಚಕ್ರೇಶ್ವರ ಚರಿತೆ
17.
"ಸಾಹಸಭೀಮ ವಿಜಯ ಕಾವ್ಯದ ಕಥಾವಸ್ತು ಯಾವುದು?
a)
ಕುರುಕ್ಷೇತ್ರದ ಮೊದಲ ದಿನದ ಯುದ್ಧ
b)
ಕುರುಕ್ಷೇತ್ರದ 12ನೇ ದಿನದ ಯುದ್ಧ
c)
ಕುರುಕ್ಷೇತ್ರ ವಿರದ ದಿನದ ಪ್ರಸ್ತಾಪ
d)
ಕುರುಕ್ಷೇತ್ರದ ಕೊನೆಯ ದಿನದ ಯುದ್ಧ
18.
ಪರಶುರಾಮ ಚರಿತ, ಚಕ್ರೇಶ್ವರ ಚರಿತ ಎಂಬ ಕಾವ್ಯಗಳನ್ನು ಬರೆದವರು
a)
ಪಂಪ
b)
ರನ್ನ
c)
ಲಕ್ಷ್ಮೀಶ
d)
ದುರ್ಗಸಿಂಹ
19.
ದುರ್ಯೋಧನ ತಂದೆ-ತಾಯಿಯರ ಅಪೇಕ್ಷೆಯಂತೆ ಯಾರ ಸಲಹೆಯನ್ನು ಪಡೆಯಲು ಬರುತ್ತಾನೆ ?
a)
ಗುರುಗಳಾದ ದ್ರೋಣಾಚಾರ್ಯರ
b)
ತಾತ ಭೀಷ್ಮಾಚಾರ್ಯರ
c)
ಗೆಳೆಯನಾದ ಕರ್ಣನ
d)
ತಮ್ಮನಾದ ದುಶ್ಯಾಸನನ
20.
ದುರ್ಯೋಧನ ಭೀಷ್ಮಾಚಾರ್ಯರ ಸಲಹೆಯನ್ನು ಪಡೆಯಲು ಬಂದಾಗ ಭೀಷ್ಮಾಚಾರ್ಯರು ಎಲ್ಲಿರುತ್ತಾರೆ ?
a)
ರಣರಂಗದ ಶರಶಯ್ಯೆಯಲ್ಲಿ
b)
ಅರಮನೆಯಲ್ಲಿ
c)
ಪರಶುರಾಮರ ಬಳಿಯಲ್ಲಿ
d)
ವೈಶಂಪಾಯನ ಸರೋವರದಲ್ಲಿ
21.
ದುರ್ಯೋಧನನಿಗೆ ಯುದ್ಧವನ್ನು ಮಾಡದೆ ಪಾಂಡವರೊಂದಿಗೆ ಸಂಧಿ ಮಾಡಿಕೊಂಡು ಬದುಕಬೇಕೆಂಬ ಸಲಹೆಯನ್ನು ನೀಡಿವರು ಯಾರು ?
a)
ಕರ್ಣ
b)
ದುಶ್ಯಾಸನ
c)
ಭೀಷ್ಮಾಚಾರ್ಯರು
d)
ಧರ್ಮರಾಯ
22.

'ಛಲಮನೆ ಮೆರೆವೆಂ' ಎಂಬ ಪದ್ಯವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ ?

a)

ಕರ್ಣಾಟ ಭಾರತ ಕಥಾಮಂಜರಿ

b)

ಸಾಹಸ ಭೀಮವಿಜಯ

c)

ವಿಕ್ರಮಾರ್ಜುನ ವಿಜಯ

d)

ಅಜಿತ ತೀರ್ಥಂಕರ ಪುರಾಣ

23.
ರನ್ನ ಚಿತ್ರಿಸಿರುವ ದುರ್ಯೋಧನನ ಮುಖ್ಯಗುಣ
a)
ದಾನ
b)
ವಿರಹ
c)
ಛಲ
d)
ಶಾಂತ
24.
'ಛಲಮನೆ ಮೆರೆವೆಂ' ಪದ್ಯದಲ್ಲಿ ಯಾರ ಯಾರ ಸಂಭಾಷಣೆ ಇದೆ?
a)
ಕರ್ಣ - ಕೃಷ್ಣ
b)
ಭೀಷ್ಮ - ದುರ್ಯೋಧನ
c)
ಕುಂತಿ - ಕರ್ಣ
d)
ಕೃಷ್ಣ - ಅರ್ಜುನ
25.
ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೇ ಎಂದು ದುರ್ಯೋಧನ ಯಾರಿಗೆ ಹೇಳುತ್ತಾನೆ ?
a)
ಅಂತಕಾತ್ಮಜನಿಗೆ
b)
ದಿನಪಸುತನಿಗೆ
c)
ಭೀಷ್ಮಾಚಾರ್ಯರಿಗೆ
d)
ಕೃಷ್ಣನಿಗೆ
26.
"ಸಮರದೊಳೆನಗಜ್ಜ ಪೇಳಿಮಾವುದು ಕಜ್ಜಂ"(ಅಜ್ಜ ಯುದ್ಧದಲ್ಲಿ ನಾನು ಮಾಡಬೇಕಾದ ಕಾರ್ಯ ಯಾವುದು ಹೇಳಿ) ಎಂದು ಯಾರು ಯಾರಿಗೆ ಹೇಳಿದರು ?
a)
ದುರ್ಯೋಧನ - ಭೀಷ್ಮರಿಗೆ
b)
ಭೀಷ್ಮರು - ದುರ್ಯೋಧನನಿಗೆ
c)
ಭೀಷ್ಮರು - ಪಾಂಡವರಿಗೆ
d)
ಕರ್ಣ - ಕೃಷ್ಣನಿಗೆ
27.
"ಪಾಂಡವರಲ್ಲಿ ಸಂಧಿಯನ್ನು ಮಾಡಿಸಲೆಂದು ಬಂದಿನೇ" ಎಂದು ಯಾರು ಯಾರಿಗೆ ಹೇಳಿದರು ?
a)
ಭೀಷ್ಮರು - ದುರ್ಯೋಧನನಿಗೆ
b)
ದುರ್ಯೋಧನ - ಭೀಷ್ಮರಿಗೆ
c)
ದುರ್ಯೋಧನ - ಧರ್ಮರಾಯನಿಗೆ
d)
ದೃತರಾಷ್ಟ್ರ - ದುರ್ಯೋಧನನಿಗೆ
28.
"ನೆಲಕಿರಿವೆನೆಂದು ಬಗೆದಿರೆ ಛಲಕಿರಿವೆಂ"(ನೆಲಕ್ಕಾಗಿ ಹೋರಾಡುತ್ತಿದ್ದೇನೆ ಎಂದು ಭಾವಿಸಿದ್ದೀರಾ ಇಲ್ಲ ಛಲಕೋಸ್ಕರ ಹೋರಾಡುತ್ತಿದ್ದೇನೆ) ಎಂದು ದುರ್ಯೋಧನ ಯಾರಿಗೆ ಹೇಳಿದನು ?
a)
ಧೃತರಾಷ್ಟ್ರನಿಗೆ
b)
ಕರ್ಣನಿಗೆ
c)
ಧರ್ಮರಾಯನಿಗೆ
d)
ಭೀಷ್ಮರಿಗೆ
29.
ದುರ್ಯೋಧನ ಯಾವುದಕ್ಕೂಸ್ಕರ ಹೋರಾಡುತ್ತೇನೆ ಎಂದು ಭೀಷ್ಮರಿಗೆ ಹೇಳಿದನು ?
a)
ನೆಲಕ್ಕೋಸ್ಕರ
b)
ಛಲಗೋಸ್ಕರ
c)
ಸ್ನೇಹಿತನಿಗೋಸ್ಕರ
d)
ಮಕ್ಕಳಿಗೋಸ್ಕರ
30.
ದಿನಪಸುತ ಎಂದರೆ ಯಾರು ?
a)
ಕರ್ಣ
b)
ಅರ್ಜುನ
c)
ಭೀಷ್ಮ
d)
ದುರ್ಯೋಧನ
31.
ದುರ್ಯೋಧನ ಯಾವ ನೆಲದೊಡನೆ ಮತ್ತೆ ಹೊಂದಿಕೊಂಡು ಬಾಳುವುದು ಸಾಧ್ಯವಿಲ್ಲ ಎಂದು ಹೇಳುತ್ತಾನೆ ?
a)
ಧರ್ಮರಾಯನನ್ನು ಕೊಲ್ಲಿಸಿದ ನೆಲದೊಡನೆ
b)
ದ್ರೋಣರನ್ನು ಕೊಲ್ಲಿಸಿದ ನೆಲದೊಡನೆ
c)
ಕರ್ಣನನ್ನು ಕೊಲ್ಲಿಸಿದ ನೆಲದೊಡನೆ
d)
ದ್ರುಪದನನ್ನು ಕೊಲ್ಲಿಸಿದ ನೆಲದೊಡನೆ
32.
ದುರ್ಯೋಧನ ಯಾರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ಹೇಳುತ್ತಾನೆ ?
a)
ಕರ್ಣ - ದುಶ್ಯಾಸನರನ್ನು
b)
ಪಾರ್ಥ -ಭೀಮರನ್ನು
c)
ನಕುಲ - ಸಹದೇವರನ್ನು
d)
ದ್ರೋಣ - ದ್ರುಪದರನ್ನು
33.
ದುರ್ಯೋಧನನ ಪ್ರೀತಿಯ ಸ್ನೇಹಿತ ಮತ್ತು ಪ್ರೀತಿಯ ತಮ್ಮ ಯಾರು ?
a)
ಅರ್ಜುನ ಮತ್ತು ಭೀಮ
b)
ಕೃಷ್ಣ ಮತ್ತು ಕರ್ಣ
c)
ಕರ್ಣ ಮತ್ತು ದುಶ್ಯಾಸನ
d)
ದ್ರೋಣ ಮತ್ತು ಅಶ್ವತ್ಥಾಮ
34.
ಅಂತಕಾತ್ಮಜ ಎಂದರೆ ಯಾರು?
a)
ಕರ್ಣ
b)
ಸುಯೋಧನ
c)
ಅರ್ಜುನ
d)
ಯುಧಿಷ್ಠಿರ
35.
ದುರ್ಯೋಧನ ಕೊನೆಯಲ್ಲಿ ಯಾರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ?
a)
ಅರ್ಜುನ
b)
ಭೀ
c)
ನಕುಲ-ಸಹದೇವ
d)
ಧರ್ಮರಾಜ
36.
ದುರ್ಯೋಧನ ತನ್ನಲ್ಲಿ ಕೋಪ ಅಧಿಕವಾಗಿದ್ದು ಏಕೆ ಎಂದು ಹೇಳುತ್ತಾನೆ ?
a)
ತನ್ನ ಸಹೋದರರು ಮತ್ತು ಮಕ್ಕಳು ಸತ್ತಿದ್ದರಿಂದ
b)
ದ್ರೋಣಾಚಾರ್ಯರು ಶರಶೈಯ್ಯೆಯಲ್ಲಿ ಮಲಗಿದ್ದರಿಂದ
c)
ಧರ್ಮರಾಯ ಸಂಧಿಗೆ ಒಪ್ಪದೇ ಇರುವುದರಿಂದ
d)
ಭೀಷ್ಮರು ಸಂಧಿಯ ಮಾತು ಹೇಳಿದ್ದರಿಂದ
37.
ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವರು ಯಾರು?
a)
ಕರ್ಣ
b)
ಸುಯೋಧನ
c)
ಭೀಮ
d)
ಅರ್ಜುನ
38.
"ಪಾಂಡವರೊಳಿರಿದು ಛಲಮನೆ ಮೆರೆವೆಂ" (ಪಾಂಡವರೊಡನೆ ಹೋರಾಡಿ ಛಲವನ್ನೇ ಮೆರೆಯುತ್ತೇನೆ) ಎಂದು ಯಾರಿಗೆ ಯಾರು ಹೇಳಿದರು ?
a)
ಕರ್ಣನಿಗೆ - ದುರ್ಯೋಧನ
b)
ಧೃತರಾಷ್ಟ್ರನಿಗೆ - ದುರ್ಯೋಧನ
c)
ಭೀಷ್ಮರಿಗೆ - ದುರ್ಯೋಧನ
d)
ಪಾರ್ಥನಿಗೆ - ಭೀಮ
39.
ದುರ್ಯೋಧನ ಯಾರೊಡನೆ ಹೋರಾಡುತ್ತೇನೆ ಎಂದು ಭೀಷ್ಮರಿಗೆ ಹೇಳುತ್ತಾನೆ ?
a)
ಪಾಂಡವರೊಡನೆ
b)
ಯಾದವರೊಡನೆ
c)
ಕರ್ಣ- ದುಶ್ಯಾಸನರೊಡನೆ
d)
ಕೌರವರೊಡನೆ
40.
"ನೆಲಕಿರಿವೆನೆಂದು ಬಗೆದಿರೆ ಛಲಕಿರಿವೆಂ"(ನೆಲಕ್ಕಾಗಿ ಹೋರಾಡುತ್ತಿದ್ದೇನೆ ಎಂದು ಭಾವಿಸಿದ್ದೀರಾ ಇಲ್ಲ ಛಲಕೋಸ್ಕರ ಹೋರಾಡುತ್ತಿದ್ದೇನೆ) ಈ ವಾಕ್ಯದಲ್ಲಿ ಕಂಡುಬರುವ ಸ್ವಾರಸ್ಯ
a)
ನೆಲಕ್ಕಿಂತ ಛಲವೆ ಮುಖ್ಯವೆಂಬುದು
b)
ಛಲಕ್ಕಿಂತ ನೆಲವೇ ಮುಖ್ಯವೆಂಬುದು
c)
ನೆಲ ಮತ್ತು ಛಲ ಎರಡು ಮುಖ್ಯವೆಂಬುದು
d)
ಛಲ ಮತ್ತು ನೆಲ ಎರಡು ಮುಖ್ಯವಲ್ಲವೆಂಬುದು
41.
"ಮೇಣಾಯ್ತು ಕೌರವಂಗವನಿತಳಂ" -ಈ ವಾಕ್ಯವನ್ನು ಯಾರು ಹೇಳಿದರು ?
a)
ಧರ್ಮರಾಯ
b)
ಭೀಷ್ಮಾಚಾರ್ಯರು
c)
ಪಾರ್ಥ - ಭೀಮರು
d)
ದುರ್ಯೋಧನ
42.
ಕರ್ಣ ಮತ್ತು ದುಶ್ಯಾಸನರನ್ನು ಕೊಂದವರು ಯಾರು ?
a)
ಪಾರ್ಥ - ಭೀಮರು
b)
ಭೀಷ್ಮಾಚಾರ್ಯರು
c)
ಧೃತರಾಷ್ಟ್ರ
d)
ಧರ್ಮರಾಯ
43.
ಅರ್ಜುನನಿಗೆ ಸರಿಹೊಂದದ ಹೆಸರು ಯಾವುದು?
a)
ಅಂತಕಾತ್ಮಜ
b)
ಗಾಂಡೀವಿ
c)
ಫಲ್ಗುಣ
d)
ಪಾರ್ಥ
44.
ಯಮನ ಮಗ ಯಾರು?
a)
ಅರ್ಜುನ
b)
ಭೀಮಾ
c)
ಯುಧಿಷ್ಠಿರ
d)
ಕರ್ಣ
45.
ಅಣುಗಾಳ್ ಪದದ ಅರ್ಥ ತಿಳಿಸಿ.
a)
ಒಪ್ಪಂದ
b)
ಒಡಹುಟ್ಟಿದವರು
c)
ರುವಾರಿ
d)
ಪ್ರೀತಿಯ ಗೆಳೆಯ
46.
ನೀನು ಒಪ್ಪುವೆಯಾದರೆ ಪಾಂಡವರೊಡನೆ ಸಂಧಿಯನ್ನು ಮಾಡಿಸಿ ಮೊದಲ ರೀತಿಯಲ್ಲಿ ಇರುವಂತೆ ಮಾಡುತ್ತೇನೆ ಎಂದು ದುರ್ಯೋಧನನಿಗೆ ಹೇಳಿದವರು ?
a)
ಕರ್ಣ
b)
ಭೀಷ್ಮಾಚಾರ್ಯರು
c)
ಧರ್ಮರಾಯ
d)
ದೃತರಾಷ್ಟ್ರ
47.
ದುರ್ಯೋಧನ ಭೀಷ್ಮಾಚಾರ್ಯರಿಗೆ ಹೇಳಿದ ಸರಿಯಾದ ವಾಕ್ಯ
a)
ನಾನು ಛಲಕೋಸ್ಕರ ಹೋರಾಡುತ್ತಿದ್ದೇನೆ.
b)
ನನ್ನ ದೇಹದಲ್ಲಿ ಪ್ರಾಣ ಇರುವವರಿಗೆ ಸಂಧಿಯನ್ನು ಮಾಡಿಕೊಳ್ಳುವುದಿಲ್ಲ.
c)
ದಿನಪಸುತನನ್ನು ಕೊಲ್ಲಿಸಿದ ಈ ನೆಲ ನನಗೆ ಹಾಳು ಬಿದ್ದ ನೆಲ.
d)
ಇಲ್ಲಿ ಹೇಳಿರುವ ಎಲ್ಲಾ ವಾಕ್ಯಗಳು ಸರಿ
48.
ದುರ್ಯೋಧನ ಈ ನೆಲದೊಡನೆ ಸಹಬಾಳ್ವೆ ಮಾಡುವುದಿಲ್ಲವೆಂದು ಕೇಳಲು ಕಾರಣ
a)
ಈ ನೆಲ ದಿನಪಸುತನಂ ಕೊಲ್ಲಿಸಿದ ನೆಲವಾಗಿದ್ದರಿಂದ
b)
ಛಲಕೋಸ್ಕರ ಹೋರಾಡುತ್ತಿರುವುದುರಿಂದ
c)
ಕರ್ಣ ಇಲ್ಲದ ನೆಲ ಪಾಳ್ ನೆಲ ಆಗಿರುವುದರಿಂದ
d)
ಈ ಎಲ್ಲಾ ಕಾರಣಗಳಿಂದ
49.
ದುರ್ಯೋಧನ ಯಾರೊಂದಿಗೆ ಛಲವನ್ನು ತೋರಿಸುತ್ತಾನೆ.
a)
ಪಾಂಡವರೊಂದಿಗೆ
b)
ಕೃಷ್ಣನೊಂದಿಗೆ
c)
ದ್ರುಪದನೊಂದಿಗೆ
d)
ಕರ್ಣನೊಂದಿಗೆ
50.
ದುರ್ಯೋಧನನ ತಂದೆ-ತಾಯಿಗಳ ಹೆಸರು
a)
ಜಿನವಲ್ಲಭ - ಅಬ್ಬಲಬ್ಬೆ
b)
ಧೃತರಾಷ್ಟ್ರ - ಗಾಂಧಾರಿ
c)
ಪಾಂಡುರಾಜ - ಕುಂತಿ
d)
ಪಾಂಡುರಾಜ - ಮಾದ್ರಿ