NEW
Font size
Worksheets1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭಗಳು-2
Total questions: 50
Worksheet time: 25mins
"ಜೀವ ಸತ್ತು ಹೋಗುವುದು ಗೊತ್ತಾ" ಈ ವಾಕ್ಯವನ್ನು ಯಾವ ಪಾಠದಿಂದ ಆರಿಸಲಾಗಿದೆ ? ಮತ್ತು ಯಾರು ಹೇಳಿದರು ?
ಹಲಗಲಿ ಬೇಡರು ಪದ್ಯದಿಂದ ಆರಿಸಲಾಗಿದೆ. ಹನುಮ, ಬಾಲ ,ಜಡಗ ,ರಾಮ -ಈ ನಾಲ್ಕು ಪ್ರಮುಖರು ಹೇಳಿದರು
ಹಲಗಲಿ ಬೇಡರು ಪದ್ಯದಿಂದ ಆರಿಸಲಾಗಿದೆ. ಹೆಬಲಕ್ ಸಾಹೇಬ ಹೇಳಿದನು
ಕೌರವೇಂದ್ರನ ಕೊಂದೆ ನೀನು ಪದ್ಯ ದಿಂದ ಆರಿಸಲಾಗಿದೆ. ಕೃಷ್ಣನ ಹೇಳಿದನು.
ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರು ಹೇಳಿದರು.
"ಹೊಡೆದರೊ ಗುಂಡ ಕರುಣೆ ಇಲ್ಲದಂಗ" -ಈ ವಾಕ್ಯದಲ್ಲಿನ ಅರ್ಥ ಸ್ವಾರಸ್ಯ
ಹಲಗಲಿ ಬೇಡರ ನಿಷ್ಕರುಣ ಭಾವ
ಬ್ರಿಟಿಷ್ ಸೈನಿಕರ ಕರುಣಾ ಭಾವ
ಬ್ರಿಟಿಷ್ ಸೈನಿಕರ ನಿಷ್ಕರುಣ ಭಾವ
ಹಲಗಲಿ ಬೇಡರ ಕರುಣಾ ಭಾವ
"ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು " -ಈ ವಾಕ್ಯವನ್ನು ಅನುಸರಿಸಿ ಸರಿಯಾದ ಉತ್ತರಗಳ ಜೋಡಿ
ಈ ವಾಕ್ಯವನ್ನು ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ.
ಶಿಕ್ಷಣ ಎಲ್ಲರಿಗೂ ಅತಿ ಅವಶ್ಯಕ ಎಂಬ ಮಹತ್ವವನ್ನು ಸ್ವಾರಸ್ಯ ಪೂರ್ಣವಾಗಿ ಈ ವಾಕ್ಯ ತಿಳಿಸುತ್ತದೆ.
ಈ ವಾಕ್ಯವನ್ನು ಸರ್.ಎಂ. ವಿಶ್ವೇಶ್ವರಯ್ಯ ನವರು ಹೇಳಿದ್ದಾರೆ.
ಎಲ್ಲಾ ವಾಕ್ಯಗಳು ಸರಿಯಾಗಿವೆ
"ಹೊರೆದ ದಾತಾರಂಗೆ ಹಗೆವರ ಶಿರವನರಿದೊಪ್ಪಿಸುವೆನೆಂಬೀ ಬರದೊಳಿರ್ದೆನು "ಈ ವಾಕ್ಯವನ್ನು ಯಾವ ಕೃತಿಯಿಂದ ಆರಿಸಲಾಗಿದೆ ?
ಕರ್ಣಾಟ ಭಾರತ ಕಥಾಮಂಜರಿ
ಸಮುದ್ರದಾಚೆಯಿಂದ
ಸಾಹಸಭೀಮವಿಜಯ
ವಿಕ್ರಮಾರ್ಜುನ ವಿಜಯ
"ಕೌರವೇಂದ್ರನ ಕೊಂದೆ ನೀನು" - ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು ?
ಕೃಷ್ಣ - ಕರ್ಣನಿಗೆ
ಕರ್ಣ - ಕೃಷ್ಣನಿಗೆ
ದ್ರೋಣ - ದ್ರುಪದನಿಗೆ
ಭೀಷ್ಮ - ದುರ್ಯೋಧನರಿಗೆ
ಈ ವಾಕ್ಯವನ್ನು 'ಕುಮಾರವ್ಯಾಸ' ವಿರಚಿತ 'ಕರ್ಣಾಟ ಭಾರತ ಕಥಾಮಂಜರಿ' ಕೃತಿಯಿಂದ ಆಯ್ದ 'ಕೌರವೇಂದ್ರನ ಕೊಂದೆ ನೀನು' ಎಂಬ ಪದ್ಯದಿಂದ ಆರಿಸಿಕೊಳ್ಳಲಾಗಿದೆ
ರವಿಸುತನ ಕಿವಿಯಲ್ಲಿ ಬಿತ್ತಿದನು ಭಯವ
ಬೂದಿ ಮಾಡ್ಯಾರೋ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೆಳ್ಳಷ್ಟು
"ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ"
"ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರ"
ಈ ವಾಕ್ಯವನ್ನು ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಿಕೊಳ್ಳಲಾಗಿದೆಈ ವಾಕ್ಯವನ್ನು ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಿಕೊಳ್ಳಲಾಗಿದೆ
ಬೂದಿ ಮಾಡ್ಯಾರೋ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೆಳ್ಳಷ್ಟು
"ಮನೆ ಹಿಡಿದು ಇರುವ ತರುಣನ ಬುದ್ಧಿ ಮನೆಯ ಮಟ್ಟದ್ದೇ"
"ಆಧುನಿಕ ಶಿಕ್ಷಣವೇ ಎಲ್ಲಾ ಸಮಸ್ಯೆಗಳಿಗೂ ಪರಮೋಚ್ಛ ಪರಿಹಾರ"
ಈ ಎಲ್ಲವೂ ಹೌದು
ಈ ವಾಕ್ಯವನ್ನು ಲಂಡನ್ ನಗರ ಪಾಠದಿಂದ ಆರಿಸಿಕೊಳ್ಳಲಾಗಿದೆ
"ಯಾರನ್ನು ತುಳಿದರೇನು ? ಎಲ್ಲಿ ಹೆಜ್ಜೆ ಹಾಕಿದರೇನು ?
ಜೀಯ ಹಸಾದವೆಂಬುದು ಕಷ್ಟ
ನಿನ್ನಪದೆಸೆಯ ಬಯಸುವನಲ್ಲ
"ಸಮರದ ಸಾರದಲ್ಲಿ ತೋರುವೆನು ನಿಜಭುಜ ಶೌರಿಯದ ಸಂಪನ್ನ ತನವನು "
