wayground logo

Free Printable Worksheets

NEW

Font size

S
M
L
XL
Worksheets

ಸಂಧಿಗಳು

Total questions: 50

Worksheet time: 25mins

Name
Class
Date
1.
“ಮತಂಗಾಶ್ರಮ’ ಈ ಪದದಲ್ಲಿನ ಸಂಧಿಕಾರ್ಯ
a)
ಲೋಪಸಂಧಿ
b)
ಸವರ್ಣದೀರ್ಘಸಂಧಿ
c)
ಗುಣಸಂಧಿ
d)
ಆದೇಶ ಸಂಧಿ
2.

“ರಾಮಾಂಜನೇಯ’ ಈ ಪದವನ್ನುಬಿಡಿಸಿ ಬರೆದಾಗ ಆಗುವಸಂಧಿ

a)

ಸವರ್ಣದೀರ್ಘಸಂಧಿ

b)

ಲೋಪಸಂಧಿ

c)

ಗುಣಸಂಧಿ

d)

ಆದೇಶಸಂಧಿ

3.
. ‘ಸೆಳೆತಕೆನ್ನಾತ್ಮ’ ಈ ಪದ ಬಿಡಿಸಿ ಬರೆದಾಗ ಆಗುವರೂಪ ಇದು
a)
ಸೆಳೆತಕೆ+ನನ್ನಾತ್ಮ
b)
ಸೆಳೆತಕೆ+ಯನ್ನಾತ್ಮ
c)
ಸೆಳೆತಕ್ಕೆ+ಎನ್ನಾತ್ಮ
d)
ಸೆಳೆತಕೆ+ಎನ್ನಾತ್ಮ
4.
‘ಮಿಗಿಲಾತ್ಮ’ ಈ ಪದದಲ್ಲಿನ ಸಂಧಿಹೆಸರಿಸಿರಿ
a)
ಗುಣ
b)
ಆಗಮ
c)
ಆದೇಶ
d)
ಲೋಪ
5.

‘ಬಗೆಗನಿವಾರ್ಯ’ ಈ ಪದ ಬಿಡಿಸಿದಾಗ

a)

ಬಗೆಗೆ+ನಿವರ‍್ಯ

b)

ಬಗೆಗೆ+ಅನಿವರ‍್ಯ

c)

ಬಗೆಗೆ+ಅನಿವಾರ್ಯ

d)

ಬಗೆಗನಿ+ಆರ್ಯ

6.
ಶೋಕದ+ಉಲ್ಕೆ ಈ ಪದದಲ್ಲಿನ ಸಂಧಿಕಾರ್ಯ
a)
ಲೋಪಸಂಧಿ
b)
ಆಗಮಸಂಧಿ
c)
ಗುಣಸಂಧಿ
d)
ವೃದ್ಧಿಸಂಧಿ
7.
. ‘ಪ್ರಾಣಾಹುತಿ’ ಈ ಸಂಧಿಗೆ ಉದಾಹರಣೆ
a)
ಯಣ್ ಸಂಧಿ
b)
ಆದೇಶ ಸಂಧಿ
c)
ಸವರ್ಣದೀರ್ಘ ಸಂಧಿ
d)
ಆಗಮ ಸಂಧಿ
8.
. ಸಮರೋತ್ಸಾಹ’ ಈ ಪದದಲ್ಲಿನ ಸಂಧಿಕಾರ್ಯ
a)
ಸವರ್ಣ ದೀರ್ಘ ಸಂಧಿ
b)
ಗುಣಸಂಧಿ
c)
ಲೋಪ ಸಂಧಿ
d)
ವೃದ್ಧಿಸಂಧಿ
9.
‘ಮನೆಯಲ್ಲಿ’ ಪದವು ---ಸಂಧಿಗೆ ಉದಾ; ಆಗಿದೆ
a)
ಆಗಮಸಂಧಿ
b)
ಆದೇಶ ಸಂಧಿ
c)
ಸವರ್ಣದೀರ್ಘಸಂಧಿ
d)
ಲೋಪಸಂಧಿ
10.
‘ನುಡಿಗೇಳ್’ ಬಿಡಿಸಿ ಬರೆದಾಗ
a)
ನುಡಿ+ ಪೇಳ್
b)
ನುಡಿ+ ಗೇಳ್
c)
ನುಡಿ+ಕೇಳ್
d)
ಕೇಳ್+ನುಡಿ
11.
. ‘ಕೋಡಿಯಾಗೆ’ ಈ ಸಂಧಿಗೆ ಉದಾಹರಣೆ
a)
ಸವರ್ಣದೀರ್ಘ
b)
ಆದೇಶ
c)
ಲೋಪಸಂಧಿ
d)
ಆಗಮ.
12.
ಇದು ಸ್ವರಸಂಧಿ ಅಲ್ಲ
a)
ಆದೇಶ
b)
ಗುಣ
c)
ಲೋಪ
d)
ಯಣ್
13.
ಇದು ಕನ್ನಡ ಸಂಧಿಗೆ ಉದಾ;
a)
ಗುಣ
b)
ಆದೇಶ
c)
ಸವರ್ಣದಿರ್ಘಸಂಧಿ
d)
ಯಣ್
14.
ಇದು ಕನ್ನಡ ವ್ಯಂಜನ ಸಂಧಿ
a)
ಜಶ್ತ್ವ
b)
ಆದೇಶ
c)
ಆಗಮ
d)
ಅನುನಾಸಿಕ
15.
‘ವಾಗ್ದೇವಿ’ ಈ ಪದ ---ಸಂಧಿಗೆ ಉದಾ; ಆಗಿದೆ
a)
ಶ್ಚುತ್ವ
b)
ಜಶ್ತ್ವ
c)
ವೃದ್ಧಿ
d)
ಗುಣ
16.
‘ತನ್ಮಯ’ ಇಲ್ಲಿರುವ ಸಂಧಿ
a)
ಅನುನಾಸಿಕ
b)
ಸವರ್ಣದೀರ್ಘ
c)
ಆದೇಶ
d)
ಗುಣ
17.
‘ವಧೂಪೇತ’ ಈ ಪದ ಬಿಡಿಸಿ ಬರೆದಾಗ
a)
ಮದೂ+ಪೇತ
b)
ವಧು+ಉಪೇತ
c)
ವಧು+ಪ್ರೇತ
d)
ವಧೂ+ಉಪೇತ್ರ
18.
. ‘ಮೈದೋರು’ ಇದು……………………….
a)
ಆಗಮ
b)
ಆದೇಶ
c)
ಅನುನಾಸಿಕ
d)
ವೃದ್ಧಿ
19.
. ‘ಜ್ಯಾತ್ಯತೀತ’ ಇದು ಯಾವ ಸಂಧಿ…………………………
a)
ಆದೇಶ
b)
ಆಗಮ
c)
ಸವರ್ಣ
d)
ಯಣ್
20.
‘ಕೋಟ್ಯನುಕೋಟಿ’ ಇದು ಈ ಸಂಧಿಗೆ ಸೇರಿದೆ…………………
a)
ಲೋಪ
b)
ಆಗಮ
c)
ಶ್ಚುತ್ವ
d)
ಯಣ್
21.
‘ಸನ್ಮಾನ’ ಇದು ಈ ಸಂಧಿಗೆ ಉದಾಹರಣೆಯಾಗಿದೆ…………
a)
ಆಗಮ
b)
ಶ್ಚುತ್ವ
c)
ಆದೇಶ
d)
ಅನುನಾಸಿಕ
22.
‘ಮನ್ವಂತರ’ ಈ ಪದದ ವ್ಯಾಕರಣ ವಿಶೇಷ……………………
a)
ಲೋಪಸಂಧಿ
b)
ಗುಣಸಂಧಿ
c)
ಯಣ್ ಸಂಧಿ
d)
ಶ್ಚುತ್ವಸಂಧಿ
23.
‘ಮಹೋನ್ನತಿ’ಈಪದವು----ಸಂಧಿಗೆಉದಾ; ಆಗಿದೆ
a)
ಗುಣ ಸಂಧಿ
b)
ವೃದ್ಧಿ ಸಂಧಿ
c)
ಜಶ್ತ್ವ ಸಂಧಿ
d)
ಆದೇಶಸಂಧಿ
24.
‘ಹಸುರಾಗಸ’ ಪದವು __ ಸಂಧಿಗೆ ಉದಾಹರಣೆ
a)
ಆಗಮಸಂಧಿ
b)
ಆದೇಶ ಸಂಧಿ
c)
ಲೋಪಸಂಧಿ
d)
ಗುಣಸಂಧಿ
25.
.ಮಾತಂತು’ ಈ ಸಂಧಿಗೆ ಉದಾಹರಣೆ
a)
ಯಣ್ ಸಂಧಿ
b)
ಆದೇಶ ಸಂಧಿ
c)
ಗುಣ ಸಂಧಿ
d)
ಲೋಪಸಂಧಿ
26.
. ‘ಕವಿಯಾತ್ಮ’ ಎಂಬುದು ಈ ಸಂಧಿಗೆ ಉದಾಹರಣೆ ಪದವಾಗಿದೆ
a)
ಆಗಮ
b)
ಸವರ್ಣದೀರ್ಘ
c)
ಆದೇಶ
d)
ಲೋಪ
27.
ಇದು ಕನ್ನಡ ಸಂಧಿ ಅಲ್ಲ<br />
a)
ಗುಣ
b)
ಆದೇಶ
c)
ಲೋಪ
d)
ಆಗಮ
28.
ಇದು ವ್ಯಂಜನ ಸಂಧಿಯಾಗಿದೆ
a)
ಗುಣ
b)
ಆದೇಶ
c)
ಲೋಪ
d)
ಆಗಮ
29.
‘ಅಬ್ದಿ’ ಈ ಪದ ---ಸಂಧಿಗೆ ಉದಾ;
a)
ಜಶ್ತ್ವ
b)
ವೃದ್ಧಿ
c)
ಶ್ಚುತ್ವ
d)
ಆದೇಶ
30.
ಗುಣಸಂಧಿಗೆ ಇದು ಉದಾಹರಣೆಯಾಗಿದೆ………………
a)
ಏಕೈಕ
b)
ಅತ್ಯವಸರ
c)
ಸೂರ್ಯೋದಯ
d)
ಅಜಂತ
31.
ಕೋಟ್ಯನುಕೋಟಿ’ ಇದು ಈ ಸಂಧಿಗೆ ಸೇರಿದೆ…………………
a)
ಲೋಪ
b)
ಆಗಮ
c)
ಶ್ಚುತ್ವ
d)
ಯಣ್
32.
‘ಶರಶ್ಚಂದ್ರ ಈ ಸಂಧಿಗೆ ಉದಾಹರಣೆಯಾಗಿದೆ………….
a)
ಸವರ್ಣ
b)
ಗುಣ
c)
ವೃಧ್ಧಿ
d)
ಶ್ಚುತ್ವ
33.
. ‘ಆದಿತ್ಯೋದಯ’ ಈ ಸಂಧಿಗೆ ಉದಾಹರಣೆ
a)
ವೃದ್ಧಿ
b)
ಗುಣ
c)
ಯಣ್
d)
ಆಗಮ
34.
. ‘ಮನ್ವಂತರ’ಈ ಪದ ಬಿಡಿಸಿದಾಗ ಆಗುವ ರೂಪ------
a)
ಮನ್ವ+ತರ
b)
ಮನು+ತರ
c)
ಮನು+ಅಂತರ
d)
ಮನು+ಆನಂತರ
35.
ಅ,ಆ +ಇ,ಈ = ಏ ಇದು -----------------ಸಂಧಿ
a)
ವೃಧ್ಧಿ
b)
ಸವರ್ಣದೀರ್ಘ
c)
ಶ್ಚುತ್ವಸಂಧಿ
d)
ಗುಣಸಂಧಿ
36.
ಅ,ಆ +ಉ,ಊ = ಓ ಇದು -----------------ಸಂಧಿ
a)
ವೃಧ್ಧಿ
b)
ಸವರ್ಣದೀರ್ಘ
c)
ಶ್ಚುತ್ವಸಂಧಿ
d)
ಗುಣಸಂಧಿ
37.
ಇ,ಈ + ಇ,ಈ = ಈ ಇದು -----------------ಸಂಧಿ
a)
ವೃಧ್ಧಿ
b)
ಸವರ್ಣದೀರ್ಘ
c)
ಶ್ಚುತ್ವಸಂಧಿ
d)
ಗುಣಸಂಧಿ
38.
ಅ,ಆ + ಋ = ಅರ್
a)
ವೃಧ್ಧಿ
b)
ಸವರ್ಣದೀರ್ಘ
c)
ಶ್ಚುತ್ವಸಂಧಿ
d)
ಗುಣಸಂಧಿ
39.
ಅ ಆ +ಏ ಐ = ಐ
a)
ವೃಧ್ಧಿ
b)
ಸವರ್ಣದೀರ್ಘ
c)
ಶ್ಚುತ್ವಸಂಧಿ
d)
ಗುಣಸಂಧಿ
40.
ಅ ಆ + ಓ ಔ = ಔ
a)
ವೃಧ್ಧಿ
b)
ಸವರ್ಣದೀರ್ಘ
c)
ಶ್ಚುತ್ವಸಂಧಿ
d)
ಗುಣಸಂಧಿ
41.
‘ಕೋಟಿ+ಅಧೀಶ’ ಈಪದಗಳನ್ನು ಕೂಡಿಸಿಬರೆದಾಗ…………
a)
ಕೋಟ್ಯಾದೀಶ
b)
ಕೋಟ್ಯದೀಶ
c)
ಕೋಟೀಶ್ವರ
d)
ಕೋಟಿದೀಶ
42.
. ‘ಜ್ಯಾತ್ಯತೀತ’ ಇದು ಯಾವ ಸಂಧಿ…………………………
a)
ಆದೇಶ
b)
ಆಗಮ
c)
ಸವರ್ಣ
d)
ಯಣ್
43.
. ಗುಣಸಂಧಿಗೆ ಇದು ಉದಾಹರಣೆಯಾಗಿದೆ………………
a)
ಏಕೈಕ
b)
ಅತ್ಯವಸರ
c)
ಸೂರ್ಯೋದಯ
d)
ಅಜಂತ
44.
‘ಏಕೈಕ’ ಈ ಪದ ಬಿಡಿಸಿ ಬರೆದಾಗ
a)
ಏಕ+ಏಕ
b)
ಏಕ+ಓಕ
c)
ಏಕ+ ಐಕ
d)
ಏ+ಕೈಕ
45.
‘ಜಗಜ್ಯೋತಿ’ ಈ ಪದ ಬಿಡಿಸಿಬರೆದಾಗ
a)
ಜಗ+ಜ್ಯೋತಿ
b)
ಜಗತ್+ಜ್ಜೊತಿ
c)
ಜಗತ್+ಜ್ಯೋತಿ
d)
ಜಗ+ಜೋತಿ
46.
. ‘ಅಡಿಗಲ್ಲು’ ಪದವು……………………………… ಸಂಧಿಗೆ ಉದಾಹರಣೆಯಾಗಿದೆ
a)
ಆಗಮಸಂಧಿ
b)
ಲೋಪಸಂಧಿ
c)
ಸವರ್ಣದೀರ್ಘಸಂಧಿ
d)
ಆದೇಶಸಂಧಿ
47.
‘ಧರ್ಮಾಧರ್ಮ’ ಈ ಪದ ಬಿಡಿಸಿ ಬರೆದಾಗ--------
a)
ಧರ್ಮ+ಧರ್ಮ
b)
ದರ್ಮಾ+ಧರ್ಮಾ
c)
ಧರ್ಮ+ವರ್ಮ
d)
ಧರ್ಮ+ಅಧರ್ಮ
48.
‘ಸದ್ವಂಶ’ ಈ ಪದದ ಸಂಧಿಕಾರ್ಯ-----
a)
ಆದೇಶಸಂಧಿ
b)
ಜಶ್ತ್ವ ಸಂಧಿ
c)
ಗುಣಸಂಧಿ
d)
ಲೋಪಸಂಧಿ
49.
. ‘ಆದಿತ್ಯೋದಯ’ ಈ ಸಂಧಿಗೆ ಉದಾಹರಣೆ
a)
ವೃದ್ಧಿ
b)
ಗುಣ
c)
ಯಣ್
d)
ಆಗಮ
50.
‘ಜ್ಞಾನೇಶ್ವರ’ ಇದು ಈ ಸಂಧಿಗೆ ಉದಾಹರಣೆ
a)
ಯಣ್
b)
ಸವರ್ಣದೀರ್ಘ
c)
ಆಗಮ
d)
ಗುಣ