wayground logo

Free Printable Worksheets

Font size

S
M
L
XL
Worksheets

ಯುದ್ಧ

Total questions: 51

Worksheet time: 26mins

Name
Class
Date
1.

"ಡಾಕ್ಟರ್! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ.,ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ. ಎಂದು ಹೇಳಿದರು.

a)

ಹೆಂಗಸು

b)

ರಾಹಿಲ್

c)

ಪೈಲಟ್

d)

ವೈದ್ಯ

2.

ಇದು ನಮ್ಮ ಪ್ರದೇಶವೇ, ವೈರಿಗಳ ಪ್ರದೇಶವೇ ಎಂದು ಕೂಡಾ ಗೊತ್ತಾಗುತ್ತಾ ಇಲ್ಲ. ಹೇಗಾದರೂ ನೆಲ ಮುಟ್ಟಿದರೆ ಸಾಕಾಗಿತ್ತು ಎಂದವನು

a)

ರಾಹಿಲ್

b)

ಪೈಲಟ್

c)

ಮಹಿಳೆ

d)

ಲೇಖಕಿ

3.

ಗಡಿ ಪ್ರದೇಶದಲ್ಲಿ ವಿಮಾನ ✈ ದಾಳಿಯಿಂದ ರಕ್ಷಿಸಿಕೊಳ್ಳಲು ಯಾವ ನಿಯಮ ಅನುಸರಿಸುತ್ತಿದ್ದರು

a)

ಬ್ಲಾಕ್ ವೈಟ್

b)

ಗಡಿ ನಿಯಂತ್ರಣ

c)

ಬ್ಲಾಕ್ ಔಟ್

d)

ಬ್ಲಾಕ್ ನಿಯಂತ್ರಣ

4.

"ಹಾಂ........ ಯಾರಪ್ಪಾ ಅದೂ? ಈ ಮಳೆಯಲ್ಲಿ ಈ ಕತ್ತಲ ಗುಹೆಯಲ್ಲಿ..... ಯಾರು? ರಾಹಿಲ್ ನನ್ನ ಕೆಳಿದವರು

a)

ವೈದ್ಯ

b)

ಸೂಸೆ

c)

ಸೈನಿಕ

d)

ಹೆಂಗಸು

5.

"ಪ್ಲೀಸ್" ಇದು ಯಾವ ಭಾಷೆಯಿಂದ ಬಂದಿದೆ

a)

ಉರ್ದು

b)

ಹಿಂದಿ

c)

ಮರಾಠಾ

d)

ಆಂಗ್ಲ್

6.

'ಅಂಗಲಾಚಿದನು' ಇದು ಈ ವ್ಯಾಕರಣಾಂಶಕ್ಕೆ ಸಂಬಂಧಿಸಿದೆ

a)

ಆದೇಶ ಸಂಧಿ

b)

ಸವರ್ಣದೀರ್ಘ ಸಂಧಿ

c)

ಲೋಪಸಂಧಿ

d)

ಯಕಾರಾಗಮ ಸಂಧಿ

7.

ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ ಎಂದು ಗೊಣಗಿದವರು

a)

ರಾಹಿಲ್

b)

ಡಾಕ್ಟರ್

c)

ಮುದುಕಿ

d)

ಸೂಸೆ

8.

"ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ, ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು" ಎಂದು ಗಂಭೀರವಾಗಿ ನುಡಿದವನು

a)

ಪೈಲಟ್

b)

ರಾಹಿಲ್

c)

ಮಹಿಳೆ

d)

ಮುದುಕಿ

9.

ಒಳಗಿನಿಂದ ಯಾವ ನಾದ ಕೇಳಿ ಬರುತ್ತಿತ್ತು.

a)

ಅಳುವ

b)

ಚೀರುವ

c)

ಕೆಟ್ಟದ್ವನಿ

d)

ಆರ್ತನಾದ

10.

ರಾಹಿಲ್ ನ ಕೈಯಲ್ಲಿ ಯಾವ ಪೆಟ್ಟಿಗೆಯಿತ್ತು.

a)

ಪೆಟ್ಟಿಗೆ

b)

ತುರ್ತು ಚಿಕಿತ್ಸಾ ಪೆಟ್ಟಿಗೆ

c)

ಹಣದ ಪೆಟ್ಟಿಗೆ

d)

ಔಷಧ ಪೆಟ್ಟಿಗೆ

11.

ಜೀವ ಇದರ ವಿರುದ್ಧ ಪದ

a)

ಆಜೀವ

b)

ಸಜೀವ

c)

ನಿರ್ಜೀವ

d)

ನಿರ್ಜನ

12.

ಶಿಶು ಇದು ಈ ವ್ಯಾಕರಣಾಂಶಕ್ಕೆ ಸಂಬಂಧಿಸಿದೆ

a)

ಪುಲಿಂಗ

b)

ನಪುಸಕಲಿಂಗ

c)

ಸ್ತ್ರೀ ಲಿಂಗ

d)

ನಿತ್ಯನಪುಸಕಲಿಂಗ

13.

ಶಬ್ಧ ಇದರ ವಿರುದಾರ್ಥಕ ಪದ

a)

ನಿಶ್ಯಬ್ಧ

b)

ಅಶಬ್ಧ

c)

ಗದ್ದಲ

d)

ಜನದಟ್ಟಣೆ

14.

ನಾಲ್ಕೈದು ಜನರು. ಇದು

a)

ಸಂಖ್ಯಾವಾಚಕ ಪದ

b)

ಗುಣವಾಚಕ

c)

ಸಂಖ್ಯೇಯವಾಚಕ

d)

ಕ್ರಿಯಾಪದ

15.

'ತುದಿಗಾಲು' ಈ ಸಂಧಿ ಪದ

a)

ಆಗಮ ಸಂಧಿ

b)

ಸವರ್ಣದೀರ್ಘ ಸಂಧಿ

c)

ಗುಣಸಂಧಿ

d)

ಆದೇಶ ಸಂಧಿ

16.

"ಯುದ್ಧ" ಕತೆಯನ್ನು ಯಾವ ಕಥಾ ಸಂಕಲನದಿಂದ ಆಯ್ದು ಸಂಪಾದಿಸಿದೆ.

a)

ಚಪ್ಪಲಿಗಳು

b)

ಚಂದ್ರಗಿರಿ ತೀರದಲ್ಲಿ

c)

ಸಹನಾ

d)

ಕದನ ವಿರಾಮ

17.

ರಾಹಿಲನು ಯಾರು?

a)

ಸೈನಿಕ

b)

ಡಾಕ್ಟರ್

c)

ಪೈಲಟ್

d)

ವಿಮಾನ ಚಾಲಕ

18.

ರಾಹಿಲನ ದೇಹದಲ್ಲಿ_______ಸಂಚಾರವಾಯಿತು.

a)

ಮಿಂಚು

b)

ಹೊಸರಕ್ತ

c)

ವಿದ್ಯುತ್

d)

ಶಕ್ತಿ

19.

ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ______ಕೇಳಿಬಂತು.

a)

ಅಳು

b)

ಚೀರಾಟ

c)

ಆರ್ತನಾದ

d)

ಸಾಂತ್ವನ

20.

ಮುದುಕಿ ಮತ್ತು ಸೊಸೆಯ_______ಮನೆಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸಿತು.

a)

ರೋದನ

b)

ಸಂಗೀತ

c)

ಜಗಳ

d)

ಸಂತಸ

21.

ಯಾರಾದರೂ ಗಾಯಗೊಂಡು______ಈ ಕಡೆ ಬಂದಿದ್ದಾರೆಯೇ?

a)

ಜನರು

b)

ಗಂಡಸರು

c)

ಸೈನಿಕರು

d)

ಹೆಂಗಸರು

22.

ಮನೆಯಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ________ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾನೆ.

a)

ತಂದೆಯು

b)

ತಾಯಿಯು

c)

ಮಗಳು

d)

ಮಗನು

23.

ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಆಗುವ ಅಕ್ಷರವನ್ನು ಹೀಗೆ ಕರೆಯುತ್ತಾರೆ.

a)

ಗುಣಿತಾಕ್ಷರ

b)

ವ್ಯಂಜನ

c)

ಸಂಯುಕ್ತ

d)

ವಿಜಾತೀಯ ಸಂಯುಕ್ತಾಕ್ಷ

24.

ಒಂದು ವ್ಯಂಜನಕ್ಕೆ ಹದಿಮೂರು ಸ್ವರಗಳನ್ನು ಎರಡು ಯೋಗವಾಹಗಳನ್ನು ಸೇರಿಸಿ_______ಮಾಡಲಾಗುತ್ತದೆ.

a)

ವ್ಯಂಜನಾಕ್ಷರ

b)

ಸಂಯುಕ್ತಾಕ್ಷರ

c)

ಒತ್ತಕ್ಷರ

d)

ಗುಣಿತಾಕ್ಷರ

25.

ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಾಕ್ಷರಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು ಹೀಗೆ ಕರೆಯುತ್ತಾರೆ

a)

ಸಂಯುಕ್ತಾಕ್ಷರ

b)

ಗುಣಿತಾಕ್ಷರ

c)

ಸ್ವರಾಕ್ಷರ

d)

ವ್ಯಂಜನಾಕ್ಷರ

26.

ಒತ್ತಕ್ಷರದಲ್ಲಿ ಎಷ್ಟು ವಿಧಗಳಿವೆ.

a)

ಒಂದು

b)

ಮೂರು

c)

ನಾಲ್ಕು

d)

ಎರಡು

27.

ಕ್, ಗ್:ಅಲ್ಪಪ್ರಾಣಾಕ್ಷರಗಳು ::ಛ್, ಝ:____.

a)

ಸ್ವರಗಳು

b)

ಅನುನಾಸಿಕಗಳು

c)

ಹೃಸ್ವಸ್ವರಗಳು

d)

ಮಹಾಪ್ರಾಣಾಕ್ಷರಗಳು

28.

ವರ್ಗೀಯ ವ್ಯಂಜನಾಕ್ಷರಗಳು :25::ಅವರ್ಗೀಯ ವ್ಯಂಜನಾಕ್ಷರಗಳು:______.

a)

10

b)

09

c)

08

d)

07

29.

ಆ, ಈ, ಊ:ದೀರ್ಘಸ್ವರಗಳು ::ಅಇಉಋ:________.

a)

ಮಹಾಪ್ರಾಣಾಕ್ಷರಗಳು

b)

ದೀರ್ಘಸ್ವರಗಳು

c)

ಹೃಸ್ವಸ್ವರಗಳು

d)

ವ್ಯಂಜಗಳು

30.

ಸ್ವರಗಳು :13::ಯೋಗವಾಹಗಳು :________

a)

01

b)

02

c)

03

d)

04

31.

ಧೀರ್ಘಸ್ವರಗಳು:07::ಹೃಸ್ವಸ್ವರಗಳು :______.

a)

05

b)

07

c)

06

d)

09

32.

ಅಲ್ಪಪ್ರಾಣಾಕ್ಷರ :10::ಅನುನಾಸಿಕಾಕ್ಷರಗಳು:______

a)

06

b)

04

c)

03

d)

05

33.

'ಅಂ' :ಅನುಸ್ವಾರ ::ಆ:_______.

a)

ವಿರ್ಸಗ

b)

ವ್ಯಂಜನ

c)

ಸ್ವತಂತ್ರ ಉಚ್ಚಾರ

d)

ಧೀರ್ಘಸ್ವರ

34.

ಆಸೆ ಪದದ ವಿರುದ್ಧ ಪದ

a)

ಲಾಭ

b)

ಆಶೆ

c)

ನಿರಾಸೆ

d)

ಸಂಪತ್ತು

35.

ಸಾರಾ ಅಬೂಬಕ್ಕರ್ ಅವರು ಎಲ್ಲಿ ಜನಿಸಿದರು.

a)

ನಂಜನಗೂಡು

b)

ಮೈಸೂರು

c)

ಕರ್ನಾಟಕ

d)

ಕಾಸರಗೋಡು

36.

ಚಂದ್ರಗಿರಿ ತೀರದಲ್ಲಿ, ಸಹನಾ, ಕದನವಿರಾಮ ಇವು

a)

ಕಾದಂಬರಿ

b)

ಕಥೆ

c)

ನಾಟಕಗಳು

d)

ಸಣ್ಣ ಕಥೆಗಳು

37.

ಸಾರ ಅಬೂಬಕ್ಕರ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ

a)

ಪಂಪ

b)

ಅತ್ತಿಮಬ್ಬೆ

c)

ನೃಪತುಂಗ

d)

ಜಾನಪದ

38.

"ಯುದ್ಧಕ್ಕೆ ಹೋಗಿದ್ದಾನೆ ! ಇಲ್ಲಿರುವ ಲೇಖನ ಚಿಹ್ನೆ ಗುರುತಿಸಿ.

a)

ಪ್ರಶ್ನಾರ್ಥಕ

b)

ವಿರಾಮ

c)

ಪೂರ್ಣವಿರಾಮ

d)

ಭಾವಸೂಚಕ

39.

'ಯುದ್ಧ 'ಪಾಠದ ಲೇಖಕರು.

a)

ನಾಗಭೂಷಣ

b)

ಸಾರ ಅಬೂಬಕ್ಕರ್

c)

ದುರ್ಗಸಿಂಹ

d)

ಜಿ, ಎಸ್ ಶಿವರುದ್ರಪ್ಪ

40.

'ದೃಷ್ಠಿ' :ದಿಟ್ಟಿ::ರಕ್ತ :________

a)

ಬಣ್ಣ

b)

ಕುತ

c)

ರಕುತ

d)

ಸಿಕ್ತ

41.

ಸುಖ:ಸೊಗ::ಯುದ್ಧ :______

a)

ಜುದ್ಧ

b)

ಹೊರಾಟ

c)

ಯುದ

d)

ಯಮ

42.

ಔಷದ:ಔಸದ::ಸ್ಥಾನ :_______

a)

ಸ್ಥಳ

b)

ತಳ

c)

ಸಳ

d)

ತಾಣ

43.

ಪ್ಲೀಸ್ :ಆಂಗ್ಲ್ ಪದ::ಜಮೀನು :_______

a)

ಅರಬ್ಬಿ ಪದ

b)

ಲ್ಯಾಟಿನ್

c)

ಇಂಗ್ಲಿಷ್

d)

ಪಾರ್ಷಿ

44.

ಹೊಸದು:ಹಳೆಯ::ಸಖ:______

a)

ಮಿತ್ರ

b)

ಗೆಳೆಯ

c)

ಸುಖ

d)

ದ:ಖ

45.

ನಾನೋರ್ವ :ಲೋಪಸಂಧಿ ::ನೆತ್ತರೊಂದು:_______

a)

ಗುಣಸಂಧಿ

b)

ಆಗಮ ಸಂಧಿ

c)

ಆದೇಶ ಸಂಧಿ

d)

ಲೋಪಸಂಧಿ

46.

ಬ್ಲಾಕ್ ಔಟ್ :ಆಂಗ್ಲ್ ಪದ::ಕಾಗದ:______

a)

ಅರಬ್ಬಿ

b)

ಕನ್ನಡ

c)

ಉರ್ದು

d)

ಹಿಂದುಸ್ಥಾನಿ

47.

ಶಿಶು, ಮಗು ಇವು ಈ ವ್ಯಾಕರಣಾಂಶಕ್ಕೆ ಸಂಬಂಧಿಸಿದೆ

a)

ನಪುಸಕಲಿಂಗ

b)

ಏಕವಚನ

c)

ನಿತ್ಯನಪುಸಕಲಿಂಗ

d)

ಪುಲಿಂಗ

48.

ಮಾಡುವಾ ಇದನ್ನು ಬಿಡಿಸಿ ಬರೆದಾಗ.

a)

ಮಾಡು+ವ

b)

ಮಾಡಿ+ಉವ

c)

ಮಾಡು+ಉವ

d)

ಮಾಡಿ+ಉವಾ

49.

ಸೈನಿಕ ಉಡುಪಿನಲ್ಲಿ ಈಜಲು ಯಾರಿಗೆ ತೊಂದರೆಯಾಗುತ್ತಿತ್ತು.

a)

ರಾಹಿಲ್

b)

ಪೈಲಟ್

c)

ಮಹಿಳೆ

d)

ಹೆಂಗಸು

50.

ಜನ :ನಪುಸಕಲಿಂಗ ::ದುರ್ಜನ :________

a)

ಸ್ತ್ರೀ ಲಿಂಗ

b)

ನಿತ್ಯನಪುಸಕಲಿಂಗ

c)

ಏಕವಚನ

d)

ಪುಲಿಂಗ

51.

ರಾಹಿಲನ ದೇಹದಲ್ಲಿ_____ಸಂಚಾರವಾಯಿತು.

a)

ವಿಂಚು

b)

ಹೊಸರಕ್ತ

c)

ವಿದ್ಯುತ್

d)

ಶಕ್ತಿ