NEW
Font size
S
M
L
XL
Worksheets3.www.esirikannada.com ದ್ವಿತೀಯ ಭಾಷೆ: ಸದ್ದು ಮಾಡದಿರು
Total questions: 50
Worksheet time: 25mins
Name
Class
Date
1.
ಸದ್ದು ಮಾಡದಿರು' ಕವಿತೆಯ ಆಕರ ಕೃತಿ ಇದು
a)
ಸಮಗ್ರ ಕಾವ್ಯ ಸಂಕಲನ
b)
ಬೊಗಸೆ
c)
ದೀಪದ ಬೆಳಕು
d)
ಜನಪದ ಪ್ರತಿಭೆ
2.
ತಟ್ಟೆಯೊಳು ಕರ್ಪೂರ ಮೌನದಲಿ ಕರಗುವೊಲು' ಈ ಪದದ ಮುಂದಿನ ಸಾಲು
a)
ಶಾಂತಿಯಲಿ ಬದುಕಿನೀ ಕರ್ತವ್ಯವನು ಮುಗಿಸು
b)
ದೀಪದೆದುರಿಗೆ ತಿಮಿರ ಸರಿಯುವಂತೆ
c)
ಕಿಡಿ ಸೋಕೆ ಮದ್ದು ಸಿಡಿದಬ್ಬರಿಪುದು
d)
ಹಸಿಸೌದೆ ಬುಸುಗುಟ್ಟಿ ದನಿಯನೆತ್ತುವುದಲ್ತೆ
3.
ಈ ಕೆಳಗಿನವುಗಳಲ್ಲಿ ತಿಮಿರಕ್ಕೆ ವೈರಿ ………………….
a)
ಸೂರ್ಯಕಿರಣ, ಅಥವಾ ಬೆಳಕು
b)
ಮಂಜಿನ ಹನಿ
c)
ಕತ್ತಲೆ
d)
ಅಜ್ಞಾನ
4.
ಸಿ.ಪಿ.ಕೆ ಯವರು ರಚಿಸಿದ ಕೃತಿಗಳ ಸಂಖ್ಯೆ ಸುಮಾರು ……………….
a)
450
b)
350
c)
320
d)
300
5.
ಈ ಕೆಳಗಿನವುಗಳಲ್ಲಿ ಸಿ.ಪಿ.ಕೆ.ಯವರ ಕೃತಿಗಳಲ್ಲಿ ಅಲ್ಲದ್ದು .
a)
ಕನ್ನಡ ಚತುರ್ಮುಖ
b)
ಕನ್ನಡ ನಾಗನಂದ
c)
ಕನ್ನಡ ರತ್ನಾವಳಿ
d)
ಕನ್ನಡ ಪಂಚಮುಖಿ
6.
ಸಿ.ಪಿ.ಕೆ ಯವರು ಅಧ್ಯಕ್ಷತೆ ವಹಿಸಿದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ವರ್ಷ
a)
2010
b)
2011
c)
2012
d)
2013
7.
ರೇವು ಪದದ ಅರ್ಥ ಇದಾಗಿದೆ
a)
ಕಾರು ನಿಲ್ಲುವ ಸ್ಥಳ
b)
ಕುದುರೆಗಾಡಿ ನಿಲ್ಲುವ ಸ್ಥಳ
c)
ಹಡಗು ನಿಲ್ಲುವ ಸ್ಥಳ
d)
ವಿಮಾನ ನಿಲ್ಲುವ ಸ್ಥಳ
8.
ಯಾವುದನ್ನು ತೊರೆದು ಮೌನಿಯಾಗು ಎಂದು ಸಿ.ಪಿ.ಕೆ.ಯವರು ಹೇಳಿದ್ದಾರೆ
a)
ಕಿಡಿ ಮದ್ದುನ್ನು
b)
ಹಸಿ ಸೌದೆಯನಗನು
c)
ಸಿಡುಕು ಮಿಡುಕುನು
d)
ಶಾಂತಿಯನ್ನು
9.
ಸಿ.ಪಿ.ಕೆ.ಯವರು ಜನಿಸಿದ ವರ್ಷ
a)
1939
b)
1938
c)
1937
d)
1940
10.
ನಮ್ಮ ಕರ್ತವ್ಯವನ್ನು ಹೇಗೆ ಮುಗಿಸಬೇಕು ಎಂದು ಕವಿ ಹೇಳುತ್ತಾರೆ.
a)
ಶಾಂತಿಯಲಿ ಬದುಕಿನೀ ಕರ್ತವ್ಯವನು ಮುಗಿಸು
b)
ದೀಪದೆದುರಿಗೆ ತಿಮಿರ ಸರಿಯುವಂತೆ
c)
ಕಿಡಿ ಸೋಕೆ ಮದ್ದು ಸಿಡಿದಬ್ಬರಿಪುದು
d)
ಹಸಿಸೌದೆ ಬುಸುಗುಟ್ಟಿ ದನಿಯನೆತ್ತುವುದಲ್ತೆ
11.
ಸಿ.ಪಿ.ಕೆ ಯವರ ಮೊಟ್ಟಮೊದಲ ಕವನ ಸಂಕಲನ ಇದು
a)
ಪರಿಭಾವನೆ
b)
ತಾರಾಸುಖ
c)
ಸಾಹಿತ್ಯ ತತ್ವಗಳು
d)
ಬೊಗಸೆ
12.
ಸಿ.ಪಿ.ಕೆ.ಯವರು ಈ ಕೆಳಗಿನ ಯಾವ ಪ್ರಶಸ್ತಿಯನ್ನು ಪಡೆದಿರುವುದಿಲ್ಲ
a)
ಚುಟುಕು ರತ್ನ ಪ್ರಶಸ್ತಿ
b)
ಡಾಕ್ಟರೇಟ್ ಪ್ರಶಸ್ತಿ
c)
ಬಸವ ಸಾಹಿತ್ಯ ಶ್ರೀ ಪ್ರಶಸ್ತಿ
d)
ರಾಜ್ಯೋತ್ಸವ ಪ್ರಶಸ್ತಿ
13.
ಸಿ.ಪಿ.ಕೆ ಯವರ ಪೂರ್ಣ ಹೆಸರು
a)
ಡಾ.ಚಿಕ್ಕನಾಯಕನಹಳ್ಳಿ ಪುಟ್ಟೇಗೌಡ ಕೃಷ್ಣಕುಮಾರ
b)
ಶಿವಮೊಗ್ಗದ ಪುಟ್ಟೇಗೌಡ ಕೃಷ್ಣಕುಮಾರ
c)
ಡಾ. ಚಳ್ಳಕೇರಿಯ ಪುಟ್ಟೇಗೌಡ ಕೃಷ್ಣಕುಮಾರ
d)
ಡಾ. ಪುಟ್ಟೇಗೌಡ ಕೃಷ್ಣಕುಮಾರ
14.
2011ರಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿದ ಸ್ಥಳ
a)
ಗಂಗಾವತಿ
b)
ಗದಗ
c)
ಗೌರಿಬಿದನೂರು
d)
ಗುಲ್ಬರ್ಗ
15.
ಕರ್ಪೂರದ ಕೆಲಸವೇನು
a)
ಗದ್ದಲು ಮಾಡದಿರುವುದು
b)
ಸದ್ದು ಮಾಡದಿರುವುದು
c)
ಮೌನದಲಿ ಕರಗುವುದು
d)
ಸಿಡಿದಬ್ಬರಿಸುವುದು
16.
ಈ ಕೆಳಗಿನವುಗಳಲ್ಲಿ ಯಾವುದನ್ನು ಕವಿ ಮಾಡಬಾರದು ಎಂದು ಹೇಳಿದ್ದಾರೆ
a)
ಜಗಳವಾಡುವುದನ್ನು
b)
ಕಳ್ಳತನ ಮಾಡುವುದನ್ನು
c)
ಸದ್ದು ಮಾಡುವುದನ್ನು
d)
ಶಾಂತಿಯಲಿ ಬದುಕುವುದು
17.
ಸಿ.ಪಿ.ಕೆ.ಯವರು ಯಾರ ರಜತೋತ್ಸವ ಸುವರ್ಣಪದಕವನ್ನು ಪಡೆದಿದ್ದರು
a)
ತಿ.ನಂ.ಶ್ರೀ
b)
ಬಿ.ಎಂ.ಶ್ರೀ
c)
ಕುವೆಂಪು
d)
ಬೇಂದ್ರೆ
18.
ಸಿ.ಪಿ.ಕೆ. ಯವರ ಯಾವ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ.ಪದವಿ ಪಡೆದಿದ್ದಾರೆ
a)
ಅನಂತಪೃಥ್ವಿ
b)
ಪಾಶ್ಚಾತ್ಯ ಕಾವ್ಯ ಚಿಂತನೆ
c)
ಮಂಜಿನ ಗಡ್ಡೆ
d)
ರನ್ನನ ಗದಾಯುದ್ದ
19.
ಜನಮನ ಸೋಲುವುದು ಇವುಗಳಿಗೆ ಮಾತ್ರ
a)
ಆಡಂಬರ, ಪ್ರದರ್ಶನ
b)
ದುಃಖ, ದುಮ್ಮಾನ
c)
ಸಂಪತ್ತು. ಸಹವಾಸ
d)
ಅಮೃತ, ವಿಷ
20.
ಇಬ್ಬನಿ ಪದದ ಅರ್ಥ
a)
ಮಂಜಿನ ಗಡ್ಡೆ
b)
ಮಂಜಿನ ಹನಿ
c)
ತಂಪಾದ ನೀರು
d)
ಮರದ ಹನಿ
21.
ಪಾಶ್ಚಾತ್ಯ ಕಾವ್ಯಚಿಂತನ' ಎಂಬ ಕೃತಿ ರಚಿಸಿದ ಕವಿ
a)
ಅ.ರಾ.ಮಿತ್ರ
b)
ಸಿ.ಪಿ.ಕೆ
c)
ತಿ.ನಂ.ಶ್ರೀ
d)
ಬಸವರಾಜ ಸಾದರ
22.
ಬಿ.ಎಂ.ಶ್ರೀ" ಇವರ ಪೂರ್ಣ ಹೆಸರು
a)
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ
b)
ಬೆಳಗಾವಿ ಮೈಲಾರಯ್ಯ ಶ್ರೀಕಂಠಯ್ಯ
c)
ಬೆಳ್ಳೂರು ಶ್ರೀಕಂಠಯ್ಯ ಮೈಲಾರಯ್ಯ
d)
ಬಿ.ಎಂ.ಶ್ರೀಕಂಠಯ್ಯ
23.
ಕನ್ನಡದ ಕಣ್ವ ಎಂದು ಇವರನ್ನು ಕರೆಯುತ್ತಾರೆ
a)
ಬೆಳ್ಳೂರು ಶ್ರೀಕಂಠಯ್ಯ ಮೈಲಾರಯ್ಯ
b)
ಬೆಳಗಾವಿ ಮೈಲಾರಯ್ಯ ಶ್ರೀಕಂಠಯ್ಯ
c)
ನಂಕನಗೂಡು ಶ್ರೀಕಂಠಯ್ಯ
d)
ಬಿ.ಎಂ.ಶ್ರೀಕಂಠಯ್ಯ
24.
2020ನೇ ಸಾಲಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
a)
ಯಾದಗಿರಿ
b)
ರಾಯಚೂರು
c)
ಗುಲ್ಬರ್ಗ
d)
ಬೀದರ
25.
ಸಿ.ಪಿ.ಕೆ ಯವರು ಹುಟ್ಟಿದ ಸ್ಥಳ
a)
ಚಿತ್ರದುರ್ಗ ಜಿಲ್ಲೆ ನಾಯಕನ ಹಟ್ಟಿ
b)
ಕೃಷ್ಣರಾಜನಗರ ತಾಲೂಕು ಚಿಕ್ಕನಾಯಕನ ಹಳ್ಳಿ
c)
ಮಂಡ್ಯ ಜಿಲ್ಲೆ ಮದ್ದೂರು
d)
ಬಳ್ಳಾರಿ ಜಿಲ್ಲೆ ಸಿರುಗುಪ್ಪ
26.
ತಟ್ಟೆಯೊಳು ಕರ್ಪೂರ ಮೌನದಲಿ ಕರಗುವೊಲು' ಈ ಪದದ ಮುಂದಿನ ಸಾಲು
a)
ನಾರಾಯಣಗೌಡ - ಚಿಕ್ಕಮ್ಮ
b)
ಪುಟ್ಟೆಗೌಡ - ಚಿಕ್ಕಮ್ಮ
c)
ವೆಂಕಟಪ್ಪ - ಸೀತಾಮ್ಮ
d)
ಪುಟ್ಟೇಗೌಡ - ಸೀತಾಮ್ಮ
27.
ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನೋ, ಒಂದು ವಾಕ್ಯವನ್ನೋ, ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ಏನೆಂದು ಕರೆಯುತ್ತಾರೆ
a)
ಜೋಡುನುಡಿ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ಜೋಡಿಪದ
28.
ಭಿಕ್ಷುಕರು ಮನೆಮನೆಗಳನ್ನು ತಿರುಗಿ ಭಿಕ್ಷೆ ಬೇಡಿದರು" ಈ ವಾಕ್ಯದಲ್ಲಿ ದ್ವಿರುಕ್ತಿಯನ್ನು ಗುರುತಿಸಿ
a)
ಭಿಕ್ಷುಕರು
b)
ಮನೆಮನೆ
c)
ತಿರುಗಿ
d)
ಭಿಕ್ಷೆ ಬೇಡಿದರು
29.
ಅರ್ಥವಿಲ್ಲದ ಧ್ವನಿ-ವಿಶೇಷಗಳನ್ನು ಕೇಳಿದಂತೆ ಪುನಃ ಉಚ್ಚರಣೆ ಮಾಡಿ ಹೇಳುವ ಶಬ್ದಗಳು
a)
ಜೋಡುನುಡಿ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ಜೋಡಿಪದ
30.
ಅನುಕರಣಾವ್ಯಯಕ್ಕೆ ಉದಾಹರಣೆ
a)
ದಬದಬ
b)
ಮನೆಮನೆ
c)
ಬಟ್ಟಬಯಲು
d)
ತುದಿತುದಿ
31.
ಅನುಕರಣಾವ್ಯಯ ಅಲ್ಲದ ಪದ
a)
ಪಟಪಟ
b)
ಕರಕರ
c)
ಗುಡುಗುಡು
d)
ತುದಿತುದಿ
32.
ದ್ವಿರುಕ್ತಿಗೆ ಉದಾಹರಣೆ
a)
ಕರಕರ
b)
ಪಟಪಟ
c)
ಗುಡುಗುಡು
d)
ತುದಿತುದಿ
33.
ಜೋಡುನುಡಿಗೆ ಉದಾಹರಣೆ
a)
ಮನೆ-ಮಠ
b)
ಆಟಪಾಠ
c)
ಅಪ್ಪ ಅಮ್ಮ
d)
ಮನೆ ಊರು
34.
ದವಸ-ಧಾನ್ಯ, ಬೇಳೆ-ಕಾಳು, ಎಲೆ-ಅಡಿಕೆ, ಹಾಲು-ಜೇನು ಇವು ಈ ಕೆಳಗಿನವುಗಳಿಗೆ ಉದಾಹರಣೆ
a)
ದ್ವಿರುಕ್ತಿ
b)
ಅನುಕರಣಾವ್ಯಯ
c)
ಜೋಡುನುಡಿ
d)
ಅಲಂಕಾರ
35.
ಮೊತ್ತ ಮೊದಲು, ಕಟ್ಟಕಡೆಗೆ, ಬಟ್ಟಬಯಲು, ತುತ್ತತುದಿ ಇವು ಈ ಕೆಳಗಿನವುಗಳಿಗೆ ಉದಾಹರಣೆ
a)
ದ್ವಿರುಕ್ತಿ
b)
ಅನುಕರಣಾವ್ಯಯ
c)
ಜೋಡುನುಡಿ
d)
ಅಲಂಕಾರ
36.
ತಟ್ಟೆಯೊಳು ಕರ್ಪೂರವು ಹೇಗೆ ಕರಗುತ್ತದೆ?
a)
ಮೌನದಲಿ
b)
ಮಂಜಿನ ಹನಿಯಂತೆ
c)
ದೀಪದಂತೆ
d)
ಬೆಳದಿಂಗಳಂತೆ
37.
ದೀಪದೆದುರು ಯಾವುದು ಸರಿಯುತ್ತದೆ?
a)
ಭಯ
b)
ಹಗಲು
c)
ರಾತ್ರಿ
d)
ತಿಮಿರ
38.
ಬದುಕಿನ ಕತವ್ಯವನ್ನು ಹೇಗೆ ಮುಗಿಸಬೇಕು?
a)
ದುಡಿದು
b)
ಶಾಂತಿಯಲಿ
c)
ಸಹಾಯ ಮಾಡಿ
d)
ದೇವರಿಗೆ ನಮಸ್ಕಾರಿಸಿ
39.
ಹಸಿಸೌದೆ ಬುಸುಗುಟ್ಟಿ ಏನು ಮಾಡುವುದು?
a)
ಭಯ ಬೀಳುವುದು
b)
ದನಿಯನೆತ್ತುವುದು
c)
ನಿದ್ದೆ ಮಾಡುವುದು
d)
ಅರಿವು ಮೂಡಿಸುವುದು
40.
ಮದ್ದು ಸಿಡಿದು ಅಬ್ಬರಿಸುವುದು ಯಾವಾಗ?
a)
ಕತ್ತಲೆಯ ಸಮಯದಲ್ಲಿ
b)
ಸೂಯ ಉದಯಿಸಿದಾಗ
c)
ಜನರು ನಿದ್ರೆಗೆ ಜಾರಿದಾಗ
d)
ಕಿಡಿ ಸೋಕಿದಾಗ
41.
ಕ್ರಿಮಿಕೀಟ : ಜೋಡುನುಡಿ :: ದೊಡ್ದ ದೊಡ್ಡ : -----------
a)
ಸಂಧಿ ಪದ
b)
ದ್ವಿರುಕ್ತಿ
c)
ಜೋಡುನುಡಿ
d)
ಅನುಕರಣಾವ್ಯಯ
42.
ಕೊಲೆ ಸುಲಿಗೆ : ಜೋಡಿಪದ :: ಮನೆಮನೆ ::--------------
a)
ಜೋಡುನುಡಿ
b)
ಸಮಾಸ ಪದ
c)
ಅನುಕರಣಾವ್ಯಯ
d)
ದ್ವಿರುಕ್ತಿ
43.
ಭರಭರ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆ:
a)
ದ್ವಿರುಕ್ತಿ
b)
ನುಡಿಗಟ್ಟು
c)
ಅನುಕರಣಾವ್ಯಯ
d)
ಜೋಡಿಪದ
44.
ಎಲ್ಲೆಲ್ಲಿ : ದ್ವಿರುಕ್ತಿ : : ಚಿಲಿಪಿಲಿ : -----------------
a)
ಅನುಕರಣಾವ್ಯಯ
b)
ಜೋಡಿನುಡಿ
c)
ನುಡಿಗಟ್ಟು
d)
ದ್ವಿರುಕ್ತಿ
45.
ಕಟ್ಟಕಡೆ : ದ್ವಿರುಕ್ತಿ : ಅವಳಿಜವಳಿ : -------------------
a)
ಸಂಧಿ ಪದ
b)
ದ್ವಿರುಕ್ತಿ
c)
ನುಡಿಗಟ್ಟು
d)
ಜೋಡಿಪದ
46.
ನೋವು ನಲಿವು : ಜೋಡಿನುಡಿ : ತುತ್ತತುದಿ :: ----------------------------
a)
ದ್ವಿರುಕ್ತಿ
b)
ಸಂಧಿ ಪದ
c)
ಜೋಡುನುಡಿ
d)
ಅನುಕರಣಾವ್ಯಯ
47.
ಕತ್ತಿಮಸೆ : ದ್ವೇಷಸಾಧಿಸು :: ಹೊಂಚುಹಾಕು : -----------------------
a)
ಮೆಚ್ಚುಗೆ ಸೂಚಿಸುವುದು
b)
ಸಮಯ ಸಾಧಿಸು
c)
ಸಮಯ ಹಾಳು ಮಾಡು
d)
ಮೋಸ ಮಾಡು
48.
ಬೆನ್ನುತಟ್ಟು ಈ ನುಡಿಗಟ್ಟಿನ ಅಥವೇನು?
a)
ಯಾವುದು ಅಲ್ಲ
b)
ಬೆನ್ನಿಗೆ ಹೊಡೆಯುವುದು
c)
ಪ್ರೋತ್ಸಾಹಿಸು
d)
ಹಣ ಸಂಪಾದಿಸು
49.
ಈ ಕೆಳಗಿನ ಪದಗಳಲ್ಲಿ ನುಡಿಗಟ್ಟಿಗೆ ಉದಾಹರಣೆ ಅಲ್ಲದ ಪದ;
a)
ನಾಯಿಜನ್ಮ
b)
ಕೈಕೊಡು
c)
ತಲೆದೂಗು
d)
ಊಟ ಮಾಡು
50.
ಈ ಕೆಳಗಿನ ಉದಾಹರಣೆಗಳಲ್ಲಿ ದ್ವಿರುಕ್ತಿಪದ:
a)
ಕೆಳಕೆಳಗೆ
b)
ಹೊಚ್ಚಹೊಸ
c)
ಈ ಎಲ್ಲವೂ
d)
ಒಂದೊಂದು
Reset
