wayground logo

Free Printable Worksheets

NEW

Font size

S
M
L
XL
Worksheets

ರಾಷ್ಟ್ರಕವಿ ಕುವೆಂಪುರವರ ಕುರಿತಾದ ರಸಪ್ರಶ್ನೆ ಸ್ಪರ್ಧೆ

Total questions: 45

Worksheet time: 15mins

Name
Class
Date
1.

ಕುವೆಂಪುರವರು ಜನಿಸಿದ ದಿನ

a)

1940 ಡಿಸೆಂಬರ 29

b)

1904 ಡಿಸೆಂಬರ 29

c)

1914 ಡಿಸೆಂಬರ 29

d)

1941 ಡಿಸೆಂಬರ 29

2.

ಕನ್ನಡದ ರಾಷ್ಟ್ರ ಕವಿಗಳು ಇವರು

a)

ಗೋವಿಂದ ಪೈ, ಕುವೆಂಪು, ದ.ರಾ. ಬೇಂದ್ರೆ

b)

ಶಿವರುದ್ರಪ್ಪ, ಕುವೆಂಪು, ದ ರಾ ಬೇಂದ್ರೆ

c)

ಗೋವಿಂದ ಪೈ, ಕುವೆಂಪು, ಅನಂತಮೂರ್ತಿ

d)

ಗೋವಿಂದ ಪೈ, ಕುವೆಂಪು, ಶಿವರುದ್ರಪ್ಪ

3.

ಕುವೆಂಪುರವರು ಜನಿಸಿದ ಸ್ಥಳ

a)

ಕುಪ್ಪಳ್ಳಿ

b)

ಧಾರವಾಡ

c)

ತೀರ್ಥಹಳ್ಳಿ

d)

ಸಾಧನಕೇರಿ

4.

ಕುವೆಂಪು ರವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ

a)

ರಕ್ತಾಕ್ಷಿ

b)

ಕಾನೂರು ಹೆಗ್ಗಡತಿ

c)

ಮಲೆಗಳಲ್ಲಿ ಮದುಮಗಳು

d)

ಶ್ರೀ ರಾಮಾಯಣ ದರ್ಶನಂ

5.

ಕುವೆಂಪುರವರು ಮಕ್ಕಳ ಕುರಿತು ಬರೆದ ಕೃತಿ

a)

ಬೊಮ್ಮನಹಳ್ಳಿ ಕಿಂದರಜೋಗಿ

b)

ಕೊಳಲು

c)

ಅನಿಕೇತನ

d)

ಪಾಂಚಜನ್ಯ

6.

ಕುವೆಂಪುರವರು ರಚಿಸಿದ ಮೊದಲ ಕೃತಿ

a)

ಮಲೆಗಳಲ್ಲಿ ಮದುಮಗಳು

b)

ಕಾನೂರು ಹೆಗ್ಗಡತಿ

c)

ಅಮಲನ ಕಥೆ

d)

ನವಿಲು

7.

ಕುವೆಂಪುರವರು ರಚಿಸಿದ ಮೊತ್ತಮೊದಲ ಕಾದಂಬರಿ

a)

ಕಾನೂರು ಹೆಗ್ಗಡತಿ

b)

ಮಲೆಗಳಲ್ಲಿ ಮದುಮಗಳು

c)

ಶಿಶು ಸಾಹಿತ್ಯ

d)

ಚಿತ್ರಾಂಗದಾ

8.

ಕುವೆಂಪುರವರು ರಚಿಸಿದ ಮಹಾಕಾವ್ಯ

a)

ಮಲೆಗಳಲ್ಲಿ ಮದುಮಗಳು

b)

ಚಿತ್ರಾಂಗದಾ

c)

ಶ್ರೀ ರಾಮಾಯಣ ದರ್ಶನಂ

d)

ನೆನಪಿನ ದೋಣಿಯಲ್ಲಿ

9.

ಕುವೆಂಪುರವರು ರಚಿಸಿದ ಮೊದಲ ಕವನ ಸಂಕಲನ

a)

ಪಕ್ಷಿಕಾಶಿ

b)

ಕೊಳಲು

c)

ಪಾಂಚಜನ್ಯ

d)

ಕಿಂಕಣಿ

10.

ರಾಷ್ಟ್ರಕವಿ ಕೀರ್ತಿಗೆ ಕುವೆಂಪುರವರು ಭಾಜನರಾದ ವರ್ಷ

a)

1964

b)

1968

c)

1986

d)

1946

11.

ಕುವೆಂಪುರವರು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ವರ್ಷ

a)

1964

b)

1968

c)

1986

d)

1966

12.

1957 ರಲ್ಲಿ ಕುವೆಂಪುರವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಸ್ಥಳ

a)

ಬೆಂಗಳೂರು

b)

ಮೈಸೂರು

c)

ಧಾರವಾಡ

d)

ದಾವಣಗೆರೆ

13.

ಬೇಂದ್ರೆ : ವರಕವಿ : : ಕುವೆಂಪು :_________.

a)

ಕನ್ನಡದ ದಾಸಯ್ಯ

b)

ಅಭಿನವ ಪಂಪ

c)

ಅಭಿನವ ಕಾಳಿದಾಸ

d)

ರಸಋಷಿ

14.

ಕುವೆಂಪುರವರ ಆತ್ಮಕಥನ

a)

ಮಲೆಗಳಲ್ಲಿ ಮದುಮಗಳು

b)

ನೆನಪಿನ ದೋಣಿಯಲ್ಲಿ

c)

ಭಾವ

d)

ಚತುರ್ಮುಖ

15.

ಕುವೆಂಪುರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ

a)

ಪಾಂಚಜನ್ಯ

b)

ಶ್ರೀ ರಾಮಾಯಣ ದರ್ಶನಂ

c)

ಪ್ರೇಮಕಾಶ್ಮೀರ

d)

ರಕ್ತಾಕ್ಷಿ

16.

ಇದು ಕುವೆಂಪುರವರ ಕವನ ಸಂಕಲನವಲ್ಲ

a)

ಕೊಳಲು

b)

ಅಮಲನ ಕಥೆ

c)

ಪಾಂಚಜನ್ಯ

d)

ಪ್ರೇಮಕಾಶ್ಮೀರ

17.

ಚಲನಚಿತ್ರವಾದ ಕುವೆಂಪುರವರ ಕೃತಿ

a)

ಕಾನೂರು ಹೆಗ್ಗಡತಿ

b)

ಅಮಲನ ಕಥೆ

c)

ಮಲೆಗಳಲ್ಲಿ ಮದುಮಗಳು

d)

ನೆನಪಿನ ದೋಣಿಯಲ್ಲಿ

18.

ಕುವೆಂಪುರವರು ರಚಿಸಿದ ನಾಟಕವಲ್ಲ

a)

ಜಲಗಾರ

b)

ಯಯಾತಿ

c)

ಬೆರಳ್ಗೆ ಕೊರಳ್

d)

ಯಮನ ಸೋಲು

19.

ಕುವೆಂಪುರವರನ್ನು ಹೀಗೂ ಕರೆಯುವರು

a)

ಕನ್ನಡದ ಕಾಳಿದಾಸ

b)

ಕನ್ನಡದ ವರ್ಡ್ಸ್ ವರ್ಥ್

c)

ಕನ್ನಡದ ಶೇಕ್ಸ್ಪಿಯರ್

d)

ಅಭಿನವ ಪಂಪ

20.

ಕುವೆಂಪುರವರನ್ನು " ಅಭಿನವ ವಾಲ್ಮೀಕಿ " ಎಂದು ಕರೆದ ಮಹಾ ಮಾನವತಾವಾದಿ

a)

ಮಹಾತ್ಮ ಗಾಂಧೀಜಿ

b)

ವಿನೋಬಾ ಭಾವೆ

c)

ಅಂಬೇಡ್ಕರ್

d)

ನೆಹರು

21.

ಕುವೆಂಪುರವರು ರಚಿಸಿದ ಏಕೈಕ ಖಂಡಕಾವ್ಯ

a)

ಚಿತ್ರಾಂಗದಾ

b)

ಶ್ರೀ ರಾಮಾಯಣ ದರ್ಶನಂ

c)

ಬೆರಳ್ಗೆ ಕೊರಳ್

d)

ಕಾನೂರು ಹೆಗ್ಗಡತಿ

22.

ಕುವೆಂಪುರವರ ಮಗ, ಖ್ಯಾತ ಸಾಹಿತಿಯ ಹೆಸರು

a)

ಬಿ.ಜಿ.ಎಲ್ ಸ್ವಾಮಿ

b)

ಪೂರ್ಣಚಂದ್ರ ತೇಜಸ್ವಿ

c)

ತೇಜಸ್ವಿ ರಮೇಶ

d)

ಮೇಲಿನವರು ಯಾರು ಅಲ್ಲ

23.

' ಏಕಲವ್ಯ' ನ ಕುರಿತು ಕುವೆಂಪುರವರು ಬರೆದ ನಾಟಕ

a)

ಜಲಗಾರ

b)

ಯಮನ ಸೋಲು

c)

ಬೆರಳ್ಗೆ ಕೊರಳ್

d)

ಪಕ್ಷಿಕಾಶಿ

24.

ಕುವೆಂಪುರವರ ಸಮಾಧಿ ಸ್ಥಳದ ಹೆಸರು

a)

ಕವಿಶೈಲ

b)

ಕವಿಗಿರಿ

c)

ಕವಿನಂದನ

d)

ಯಾವುದು ಅಲ್ಲ

25.

ಕುವೆಂಪುರವರ ತಾಯಿಯ ಹೆಸರು

a)

ಸೀತಮ್ಮ

b)

ಶಾರದಮ್ಮ

c)

ಶಿವಮ್ಮ

d)

ಶಾಂತಮ್ಮ

26.

ಕುವೆಂಪುರವರನ್ನು " ಯುಗದ ಕವಿ ಜಗದ ಕವಿ" ಎಂದು ಹೊಗಳಿದ ಕನ್ನಡದ ಕವಿ

a)

ವಿ ಕೃ ಗೋಕಾಕ

b)

ದ ರಾ ಬೇಂದ್ರೆ

c)

ಶಿವರಾಮ ಕಾರಂತ

d)

ಮಾಸ್ತಿ ವೆಂಕಟೇಶ ಅಯ್ಯಂಗಾರ

27.

ಕುವೆಂಪುರವರ ಹೆಂಡತಿಯ ಹೆಸರು

a)

ಪ್ರೇಮಾವತಿ

b)

ನೇತ್ರಾವತಿ

c)

ಹೇಮಾವತಿ

d)

ಸತ್ಯವತಿ

28.

ರಾಷ್ಟ್ರಕವಿ ಕುವೆಂಪುರವರು ಮರಣ ಹೊಂದಿದ ದಿನ

a)

1994 ನವಂಬರ 11

b)

1994 ನವಂಬರ 14

c)

1994 ನವಂಬರ 15

d)

1994 ನವಂಬರ 12

29.

ಕುವೆಂಪುರವರು ಅಭ್ಯಾಸ ಮಾಡಿದ ವಿಶ್ವವಿದ್ಯಾನಿಲಯ

a)

ಕರ್ನಾಟಕ ವಿಶ್ವವಿದ್ಯಾನಿಲಯ

b)

ಬೆಂಗಳೂರು ವಿಶ್ವವಿದ್ಯಾನಿಲಯ

c)

ಕನ್ನಡ ವಿಶ್ವವಿದ್ಯಾನಿಲಯ

d)

ಮೈಸೂರು ವಿಶ್ವವಿದ್ಯಾನಿಲಯ

30.

ಕುವೆಂಪುರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ ವರ್ಷ

a)

1993

b)

1994

c)

1990

d)

1992

31.

ಕುವೆಂಪುರವರ ವಿದ್ಯಾ ಗುರುಗಳು

a)

ಅನಕೃ

b)

ಟಿ. ಎಸ್ ವೆಂಕಣ್ಣಯ್ಯ

c)

ರಾಮಕೃಷ್ಣ ಪರಮಹಂಸ

d)

ಬಿ.ಎಂ ಶ್ರೀಕಂಠಯ್ಯ

32.

ಚಲನಚಿತ್ರವಾದ ಕುವೆಂಪುರವರು ಬರೆದ ನಾಟಕ

a)

ಯಮನ ಸೋಲು

b)

ಬೆರಳ್ಗೆ ಕೊರಳ್

c)

ರಕ್ತಾಕ್ಷಿ

d)

ಚಿತ್ರಾಂಗದಾ

33.

ಕುವೆಂಪುರವರಿಗೆ ಹಂಪಿ ವಿಶ್ವವಿದ್ಯಾಲಯ ನೀಡಿದ ಪ್ರಶಸ್ತಿ

a)

ಡಾಕ್ಟರೇಟ್

b)

ಪದ್ಮವಿಭೂಷಣ

c)

ನಾಡೋಜ

d)

ಪದ್ಮಶ್ರೀಪದ್ಮಶ್ರೀ

34.

ಕುವೆಂಪು ರವರ ಹುಟ್ಟುಹಬ್ಬವನ್ನು ವಿಶ್ವಮಾನವ ಹುಟ್ಟುಹಬ್ಬವನ್ನು ಆಚರಿಸಲು ಪ್ರಾರಂಭಿಸಿದ ವರ್ಷ

a)

2010

b)

2018

c)

2015

d)

2020

35.

ಕುವೆಂಪುರವರು ವಿಶ್ವಕನ್ನಡ ಸಮ್ಮೇಳನದ ಉದ್ಘಾಟಕರಾಗಿ ಭಾಗವಹಿಸಿದ ಸ್ಥಳ

a)

ಮದ್ರಾಸ್

b)

ಬೆಂಗಳೂರು

c)

ಮೈಸೂರು

d)

ಧಾರವಾಡ

36.

ಕುವೆಂಪುರವರು ಬರೆದ ಇಂಗ್ಲಿಷ್ ಕವನ ಸಂಕಲನ

a)

ಕೊಳಲು

b)

ಅಮಲನ ಕಥೆ

c)

ಬಿಗಿನೆಸ ಮೊಸ

d)

ಕಾನೂರು ಹೆಗ್ಗಡತಿ

37.

ಕುವೆಂಪುರವರ ಕಲ್ಪನೆಯ ಕೂಸು

a)

ಮೈಸೂರು ವಿಶ್ವವಿದ್ಯಾನಿಲಯ

b)

ಮಾನಸ ಗಂಗೋತ್ರಿ

c)

ಕವಿಶೈಲ

d)

ಜ್ಞಾನಪೀಠ

38.

ಕುವೆಂಪುರವರು ರಚಿಸಿದ ಮತ್ತು ಅಭಿನಯಿಸಿದ ನಾಟಕ

a)

ಜಲಗಾರ

b)

ರಕ್ತಾಕ್ಷಿ

c)

ಬೆರಳ್ಗೆ ಕೊರಳ್

d)

ಯಮನ ಸೋಲು

39.

ಕುವೆಂಪುರವರ ಮೊದಲ ಕಾವ್ಯನಾಮ

a)

ಕವಿಶೈಲ

b)

ಕಿಶೋರಿ

c)

ಕಿಶೋರ ಚಂದ್ರವಾಣಿ

d)

ರಸಋಷಿ

40.

ವಿಶ್ವ ಮಾನವ ದಿನಾಚರಣೆಯನ್ನು ಪ್ರತಿವರ್ಷ ಆಚರಿಸುವ ದಿನ

a)

ಡಿಸೆಂಬರ 28

b)

ಡಿಸೆಂಬರ 29

c)

ಡಿಸೆಂಬರ 24

d)

ಡಿಸೆಂಬರ 14

41.

ಕುವೆಂಪು ಜನ್ಮದಿನವನ್ನು ಸರ್ಕಾರ ಯಾವ ದಿನವನ್ನಾಗಿ ಆಚರಿಸುತ್ತಿದೆ.

a)

ವಿಶ್ವಮಾನವ

b)

ರೈತ ಕವಿ ದಿನ

c)

ಮಹೋನ್ನತ ಕವಿ

d)

ಕವಿ ದಿನ

42.

ತೆರೆದಿದೆ ಮನೆ ಓ ಬಾ ಅತಿಥಿ ಈ ಗೀತೆ ಯಾವ ಚಿತ್ರದಲ್ಲಿದೆ.

a)

ಹೋಸ ಜೀವನ

b)

ಹೊಸ ಬೇಳಕು

c)

ಬಡವರ ಬಂಧು

d)

ಕಾಮನಬಿಲ್ಲು

43.

ಕುವೆಂಪುರವರ ಮನೆಯ ಹೆಸರು ಇದು ಒಂದು

a)

ಕುವೆಂಪು ನಿಲಯ

b)

ಉದಯರವಿ

c)

ಕಿಶೋರ ಚಂದ್ರವಾಣಿ

d)

ರಸಋಷಿ

44.

ಕುವೆಂಪು ವಿಶ್ವವಿದ್ಯಾಲಯ ಇರುವ ಸ್ಥಳ

a)

ದಾವಣಗೆರೆ

b)

ಬೆಂಗಳೂರು

c)

ಮೈಸೂರು

d)

ಶಿವಮೊಗ್ಗ

45.

ಕುವೆಂಪುರವರ ಮೇಲೆ ಪ್ರಭಾವ ಬೀರಿದವರು

a)

ಗಾಂಧಿ

b)

ವರ್ಡ್ಸ್ ವರ್ಥ್

c)

ಮಿಲ್ಟನ್

d)

ಎಲ್ಲರೂ