wayground logo

Free Printable Worksheets

NEW

Font size

S
M
L
XL
Worksheets

ಸಿರಿ ಕನ್ನಡ ನುಡಿ ಬಳಗದ ರಸಪ್ರಶ್ನೆ-೮೬

Total questions: 48

Worksheet time: 24mins

Name
Class
Date
1.
"ನಾರ್ಸಿಸ್" ನಾಟಕ ಬರೆದವರು ಇವರು
a)
ಪಿ.ಬಿ.ಧುತ್ತರಗಿ
b)
ಚಂದ್ರಶೇಖರ್ ಪಾಟೀಲ್
c)
ಚಂದ್ರಶೇಖರ್ ಕಂಬಾರ
d)
ಏಣಗಿ ಬಾಳಪ್ಪ
2.
"ಸಂಪತ್ತಿಗೆ ಸವಾಲ್" ನಾಟಕ ಬರೆದು ನಿರ್ದೇಶಿಸಿದವರು ಇವರು
a)
ಡಾ||ರಾಜ್ ಕುಮಾರ್
b)
ಪಿ.ಬಿ.ಧುತ್ತರಗಿ
c)
ಗರುಡ ಸದಾಶಿವರಾವ್
d)
ಏಣಗಿ ನಟರಾಜ
3.
"ಕರ್ನಾಟಕ ಪ್ರಹಸನ ಪಿತಾಮಹ" ಇವರು
a)
ಬೀಚಿ
b)
ಗಂಗಾವತಿ ಪ್ರಾಣೇಶ
c)
ಟಿ.ಪಿ.ಕೈಲಾಸಂ
d)
ಸುನಂದಮ್ಮ
4.
"ಮದುವೆ ಆಲ್ಬಂ" ನಾಟಕದ ರಚನಾಕಾರರು
a)
ಗಿರೀಶ್ ಕಾರ್ನಾಡ್
b)
ಮಾಸ್ತಿ
c)
ಕುವೆಂಪು
d)
ತ.ರಾ.ಸು
5.
"ಮಹಾಶ್ವೇತೆ" ನಾಟಕದ ಕರ್ತೃ ತ.ರಾ.ಸು ಅವರ ಜನ್ಮಸ್ಥಳ ಇದು
a)
ರಾಣೆ ಬೆನ್ನೂರು
b)
ತರೀಕೆರೆ
c)
ಮಲೆ ಬೆನ್ನೂರು
d)
ಕೋಲಾರ
6.
ಇದು ಕುವೆಂಪು ಅವರು ರಚಿಸಿದ ನಾಟಕ
a)
ಕಿಂಕಿಣಿ
b)
ಚಿತ್ರಾಂಗದ
c)
ಪ್ರೇತಕ್ಯೂ
d)
ಬಲಿದಾನ
7.
"ನೀನಾಸಂ" ಇದರ ವಿಸ್ತೃತ ರೂಪ ಇದು
a)
ನೀಲಾ ನಾಟ್ಯ ಸಂಘ
b)
ನೀಲಕಂಠೇಶ್ವರ ನಾಟ್ಯ ಸಂಘ
c)
ನೀಲಾಂಜನ ನಾಟ್ಯ ಸಂಘ
d)
ನೀಲಗುರು ನಾಟ್ಯ ಸಂಘ
8.
"ಹರಿಜನ್ವಾರ" ಇದು ಇವರು ರಚಿತ ನಾಟಕ
a)
ಶ್ರೀರಂಗ
b)
ರಂಗಾಚಾರ್ಯ
c)
ಬಿ.ಎಂ.ಶ್ರೀ
d)
ಬಿ.ವಿ.ಕಾರಂತ
9.
"ಬಿ.ಎಂ.ಶ್ರೀ" ಇಲ್ಲಿ 'ಬಿ' ಎಂದರೆ ಹೀಗೆಂದರ್ಥ
a)
ಬೀಳೂರು
b)
ಬೆಳ್ಳೂರು
c)
ಬೇಲೂರು
d)
ಬಳ್ಳಾರಿ
10.
"ಏಜಾಕ್" ನಾಟಕ ಈ ಭಾಷೆಯದ್ದು
a)
ರಷ್ಯನ್
b)
ಜಪಾನೀ
c)
ಗ್ರೀಕ್
d)
ಇಂಗ್ಲೀಷ್
11.
"ಏಜಾಕ್" ನಾಟಕ ಆಧರಿಸಿ ಬರೆದ ಕನ್ನಡದ ನಾಟಕ ಇದು
a)
ಬೆರಳ್ಗೆ ಕೊರಳ್
b)
ಜಲಗಾರ
c)
ಬಿರುಗಾಳಿ
d)
ಅಶ್ವತ್ಥಾಮನ್
12.
"ಆಮ್ರಪಾಲಿ" ನಾಟಕದ ಕರ್ತೃ ಇವರು
a)
ಕುವೆಂಪು
b)
ಜಯಪ್ರಕಾಶ ಮಾವಿನಕುಳಿ
c)
ಸಿದ್ದಲಿಂಗಯ್ಯ
d)
ಪ್ರಭುಶಂಕರ
13.
"ಸಮುದ್ರದೊಳಗಣ ಉಪ್ಪು" ನಾಟಕದ ಕರ್ತೃ ಇವರು "ನಾದ ನಿನಾದ " ಕವನ ಸಂಕಲನವನ್ನೂ ರಚಿಸಿದ್ದಾರೆ
a)
ಪು.ತಿ.ನ
b)
ಅರವಿಂದ ಮಾಲಗತ್ತಿ
c)
ಸಾ.ರಾ. ಅಬೂಬಕ್ಕರ್
d)
ಬೇಂದ್ರೆ
14.
ಣ:ನಾಸಿಕ ವರ್ಣ::ತ:------
a)
ತಾಲವ್ಯ ವರ್ಣ
b)
ದಂತ್ಯ ವರ್ಣ
c)
ನಾಸಿಕ ವರ್ಣ
d)
ಕಂಠನಾಸಿಕ ವರ್ಣ
15.
ಹಳ್ಳಿಯಿಂದ:ಯಕಾರಾಗಮ ಸಂಧಿ::ಭ್ರಾತೃವಿಗೆ:--------
a)
ಲೋಪಸಂಧಿ
b)
ಆಗಮಸಂಧಿ
c)
ವಕಾರಾಗಮಸಂಧಿ
d)
ಆದೇಶಸಂಧಿ
16.
ಮಹೇಶ:ಗುಣಸಂಧಿ::ಗುರ್ವಾಜ್ಞೆ:------
a)
ವೃದ್ಧಿಸಂಧಿ
b)
ಅನುನಾಸಿಕಸಂಧಿ
c)
ಜಶ್ತ್ವಸಂಧಿ
d)
ಯಣ್ ಸಂಧಿ
17.
ಕುವೆಂಪು:೧೯೦೪::ಹೀರೆಮಲ್ಲೂರು ಈಶ್ವರನ್:------
a)
1922
b)
1933
c)
1923
d)
1934
18.
ದಿವಂ:ಆಕಾಶ::ಶರ್ವ
a)
ಗಿಳಿ ಹೆಸರು
b)
ನೃಪತುಂಗನ ಹೆಸರು
c)
ಪರ್ವತದ ಹೆಸರು
d)
ಬಾಣದ ಹೆಸರು
19.
ಗಜಾಸುರ:ಸ.ದೀ.ಸಂಧಿ::ವನೌಷಧ:------
a)
ವೃದ್ಧಿಸಂಧಿ
b)
ಗುಣಸಂಧಿ
c)
ಯಣ್ ಸಂಧಿ
d)
ಜಶ್ತ್ವಸಂಧಿ
20.
ವಸ್ತುವಾಚಕಗಳಲ್ಲಿನ ವಿಧಗಳು:ಮೂರು::ಸರ್ವನಾಮದಲ್ಲಿನ ವಿಧ ಗಳು:----
a)
ಎರಡು
b)
ಮೂರು
c)
ನಾಲ್ಕು
d)
ಐದು
21.
ದಾಸ:ಪುಲ್ಲಿಂಗ::ಶಿಶು::------
a)
ನಪುಂಸಕಲಿಂಗ
b)
ನಿತ್ಯನಪುಂಸಕಲಿಂಗ
c)
ಪುಲ್ಲಿಂಗ
d)
ಸ್ತೀಲಿಂಗ
22.
ಕರ್ತೃ:ಪ್ರಥಮಾವಿಭಕ್ತಿ::ಅಧಿಕರಣ:-------
a)
ಚತುರ್ಥಿವಿಭಕ್ತಿ
b)
ಸಪ್ತಮಿವಿಭಕ್ತಿ
c)
ಪಂಚಮಿವಿಭಕ್ತಿ
d)
ಷಷ್ಠಿವಿಭಕ್ತಿ
23.
ಯಾರು:ಪ್ರಶ್ನಾರ್ಥಕಸರ್ವನಾಮ::ಅವನು:-------
a)
ಮಧ್ಯಮಪುರುಷ ಸರ್ವನಾಮ
b)
ಆತ್ಮಾರ್ಥಕ ಸರ್ವನಾಮ
c)
ಉತ್ತಮಪುರುಷ ಸರ್ವನಾಮ
d)
ಪ್ರಥಮಪುರುಷ ಸರ್ವನಾಮ
24.
ಸಂಪ್ರದಾನ:ಕೊಡುವ ವಸ್ತು::ಅಧಿಕರಣ:------
a)
ಕೆಲಸ ಮಾಡು
b)
ಕೆಲಸಕ್ಕೆ ಬಳಸುವ ಸಾಧನ
c)
ಕೆಲಸಕ್ಕೆ ಆಧಾರವಾದುದು
d)
ಪ್ರತ್ಯೇಕ ಸೂಚಿಸುವುದು
25.
ಅನೃತ:ಅಸತ್ಯ: :ವ್ಯವಹಿತ:-----
a)
ವ್ಯವಹಾರ
b)
ವ್ಯವಸ್ಥಿತ
c)
ಸಂಪತ್ತು
d)
ಮುಚ್ಚಿದ
26.
ದೇವಾಲಯ:ದೇವರ+ಆಲಯ::ಚೆಂದೆಂಗು:----
a)
ಚೆಂದ+ಅಂಗು
b)
ಚೆಂದದ+ಅಂಗು
c)
ಕೆಚ್ಚದ+ಚೆಂಗು
d)
ಕೆಚ್ಚನೆಯ+ತೆಂಗು
27.
ದಡದಡ:ಅನುಕರಣಾವ್ಯಯ::ವಿಧಗಳುಂಟು:--------
a)
ಸಾಮಾನ್ಯವ್ಯಯ
b)
ಕೃದಂತಾವ್ಯಯ
c)
ಕ್ರಿಯಾರ್ಥಕಾವ್ಯಯ
d)
ಅವಧಾರಣಾರ್ಥಕಾವ್ಯಯ
28.
ಬೇಡಬೇಡ:ಆಕ್ಷೇಪಾರ್ಥ ದ್ವಿರುಕ್ತಿ::ಬನ್ನಿ ಬನ್ನಿ: ------
a)
ಉತ್ಸಾಹ
b)
ಆಶ್ಚರ್ಯ
c)
ಸಂಭ್ರಮ
d)
ಕೋಪ
29.
ಮೈಮರೆ:ತಲ್ಲೀನನಾಗು::ಮೈಗರೆ:----------
a)
ಕೆದರಿಕೋ
b)
ಕಿತ್ತಕೋ
c)
ಅಡಗಕೊ
d)
ಅಲುಗಾಡು
30.
ಅಕ್ಷರ:ಅಕ್ಕರ::ಆರಾಮ:-------
a)
ಹರಾಮ
b)
ಅರಾಮ
c)
ಅರವೆ
d)
ಆರವೆ
31.
ತ್ಯಾಗ:ಭೋಗ::ಕೊನರು:------
a)
ಕೊರಗು
b)
ಕವರು
c)
ಕಮರು
d)
ಕರ್ಮ
32.
ಫಲ:ಹಣ್ಣು: :ಫಲ:-----
a)
ಲಾಭ
b)
ನಷ್ಟ
c)
ಪಾಲು
d)
ಫಸಲು
33.
೩|೪|೩|೪:ಭಾಮಿನಿ ಷಟ್ಪದಿ: :೩|೩|೩|೩:------
a)
ವಾರ್ಧಕ
b)
ಪರಿವರ್ಧಿನಿ
c)
ಭೋಗ
d)
ಕುಸುಮ
34.
ಚಂಪಕ:ನಜಭಜಜಜರ::ಸ್ರಗ್ಧರಾ:------
a)
ಮರಭನಯಯಯ
b)
ಸತತನಸರರಗು
c)
ಮಸಜಸತತಗು
d)
ಭರನಭಭರಲಗು
35.
ಮೂರುಗುರು:'ಮ'ಗಣ::ಮೊದಲು ಗುರು ಬರಲು:------
a)
ಯ ಗಣ
b)
ಮ ಗಣ
c)
ಭ ಗಣ
d)
ಸ ಗಣ
36.
ತುಂಟನಾದವ ಮಂಟಪದಲ್ಲಿ:ವೃತ್ತ್ಯನುಪ್ರಾಸ::ನನ್ದನ ನ್ದನ
a)
ಛೇಕಾನುಪ್ರಾಸ
b)
ಅನುಪ್ರಾಸ
c)
ಯಮಕ
d)
ಚಿತ್ರ ಕವಿತ್ವ
37.
ಮುಖಚಂದ್ರ-ಈ ಅಲಂಕಾರ
a)
ರೂಪಕ
b)
ಉಪಮಾ
c)
ಶ್ಲೇಷ
d)
ಉತ್ಪ್ರೇಕ್ಷ
38.
ಶಬ್ದಾಲಂಕಾರದಲ್ಲಿರುವ ವಿಧಗಳು
a)
2
b)
3
c)
4
d)
6
39.
ವರ್ಣಗಣವೆಂದರೆ
a)
ಬಣ್ಣಗಳ ಗುಂಪು
b)
ಜಾತಿಗಳ ಗುಂಪು
c)
ಅಕ್ಷರಗಳ ಗುಂಪು
d)
ಸರಗಳ ಗುಂಪು
40.
-------ಹೆದರಿ ಓಡಿದವು
a)
ಅವನು
b)
ಅವಳು
c)
ಅವು
d)
ಅದು
41.
ವಿವರಣೆಗೆ ಬಳಸುವ ಚಿಹ್ನೆ- ---
a)
ಆವರಣ
b)
ಉದ್ಧರಣ
c)
ವಿವರಣಾತ್ಮಕ
d)
ವಿರಾಮ
42.
ಆ ಹುಡುಗನಿಗೆ ಕೆಲಸ ಬರಲ್ಲ' ಇದು
a)
ನಿರ್ಧಾರಿತ
b)
ನಿಷೇಧಾರ್ಥಕ
c)
ಪ್ರಶ್ನಾರ್ಥಕ
d)
ವಿಧ್ಯರ್ಥಕ
43.
ತದ್ಭವಕ್ಕೆ ಉದಾಹರಣೆ
a)
ಯತಿ
b)
ಯಂತ್ರ
c)
ಯಾತ್ರಾ
d)
ಜಸ
44.
ಉಪಸರ್ಗ ಸೇರದೇ ಇರುವ ಪದ
a)
ಅಪವಾದ
b)
ಅಪಘಾತ
c)
ಅಪಚಾರ
d)
ಅವಿಚಾರ
45.
ಮಳೆ ಬರಲು ಕಳೆ ಬೆಳಿತು-ಕೃದಂತಾವ್ಯಯ ಪದ
a)
ಮಳೆ
b)
ಬರಲು
c)
ಕಳೆ
d)
ಬೆಳಿತು
46.
ಗೌಡಿಕೆ' ಎನ್ನುವುದು
a)
ತದ್ಧಿತಾಂತಭಾವನಾಮ
b)
ತದ್ಧಿತಾಂತನಾಮ
c)
ತದ್ಧಿತಾಂತಾವ್ಯಯ
d)
ಕೃದಂತಭಾವನಾಮ
47.
ಕೃದಂತಾವ್ಯಯಕ್ಕೆ ಉದಾಹರಣೆ
a)
ಬರು
b)
ಬರಲು
c)
ಬರುವ
d)
ಬಾರದ
48.
ತಾವರೆಗಣ್ಣು-ಎನ್ನುವಲ್ಲಿ ಆಗಿರುವ ಸಮಾಸ
a)
ವಿಶೇಷಣ ಪೂರ್ವಪದ ಕ.ಸಮಾಸ
b)
ಉಪಮಾನ ಪೂರ್ವಪದ ಕ.ಸಮಾಸ
c)
ಉಪಮಾನೋತ್ತರಪದ ಕ.ಸಮಾಸ
d)
ಸಂಭಾವನಾ ಪೂರ್ವಪದ ಕ. ಸಮಾಸ