NEW
Font size
S
M
L
XL
Worksheetsಕ್ವಿಜ್ ಸರಣಿ 80 : ಸಿರಿ ಕನ್ನಡ ನುಡಿ ಬಳಗ
Total questions: 41
Worksheet time: 21mins
Name
Class
Date
1.
ಕವಿ ರತ್ನತ್ರಯರು ಯಾರು?
a)
ರನ್ನ,ಜನ್ನ,ಪೊನ್ನ
b)
ಜನ್ನ,ಪೊನ್ನ,ರನ್ನ
c)
ಪಂಪ,ಪೊನ್ನ,ಜನ್ನ
d)
ಪಂಪ,ಪೊನ್ನ,ರನ್ನ
2.
ಕವಿ ರತ್ನತ್ರಯರು ಯಾರು?
a)
ರನ್ನ,ಜನ್ನ,ಪೊನ್ನ
b)
ಜನ್ನ,ಪೊನ್ನ,ರನ್ನ
c)
ಪಂಪ,ಪೊನ್ನ,ಜನ್ನ
d)
ಪಂಪ,ಪೊನ್ನ,ರನ್ನ
3.
ಜ್ಞಾನಪೀಠ ಪ್ರಶಸ್ತಿಯನ್ನು ಎಷ್ಟರಲ್ಲಿ ಸ್ಥಾಪಿಸಿದರು
a)
1965
b)
1966
c)
1961
d)
1964
4.
ಕುಸುಮ ಬಾಲೆ ಇದೊಂದು
a)
ಕಾದಂಬರಿ
b)
ಕವನ ಸಂಕಲನ
c)
ಕಥಾಸಂಕಲನ
d)
ಆತ್ಮ ಕಥೆ
5.
ಕನ್ನಡದ ರಾಷ್ಟಕವಿಗಳು ಯಾರು?
a)
ಮಂಜೇಶ್ವರ ಗೋವಿಂದ ಪೈ, ಗಿರೀಶ್ ಕಾರ್ನಾಡ್,ಅನಂತ ಮೂರ್ತಿ
b)
ಜಿ ಎಸ್ ಶಿವರುದ್ರಪ್ಪ,ಕುವೆಂಪು,ದ.ರಾ ಬೇಂದ್ರೆ
c)
ಮಂಜೇಶ್ವರ ಗೋವಿಂದ ಪೈ,ಕುವೆಂಪು, ಜಿ ಎಸ್ ಶಿವರುದ್ರಪ್ಪ
d)
ಕುವೆಂಪು, ಜಿ ಎಸ್ ಶಿವರುದ್ರಪ್ಪ,ಮಾಸ್ತಿ ವೆಂಕಟೇಶ್ ಅಯ್ಯಂಗಾರ್
6.
ಅತಿಶಯಧವಳ ಬಿರುದನ್ನು ಹೊಂದಿದ್ದವರು ಯಾರು
a)
ನೃಪತುಂಗ
b)
ವಿಷ್ಣುವರ್ಧನ
c)
ಅರಿಕೇಸರಿ
d)
ಇಮ್ಮಡಿ ಪುಲಿಕೇಶಿ
7.
ಕಾವ್ಯಸಾರ ಕೃತಿಯ ಕರ್ತೃ
a)
ಸಾಳ್ವ
b)
ಬೊಮ್ಮರಸ
c)
ವಿದ್ಯಾನಂದ
d)
ರತ್ನಾಕರ
8.
ಕವಿರಾಜಮಾರ್ಗ ಗ್ರಂಥವು ಇದರ ಅನುವಾದವಾಗಿದೆ
a)
ಬೃಹತ್ ಕಥೆ
b)
ಕಾವ್ಯದರ್ಶದ
c)
ಬೃಹತ್ ಕೋಶ
d)
ಮೂಲಾಚಾರ
9.
ಭ್ರಮಣ ಪದದ ತದ್ಭವ ರೂಪ
a)
ಬವಣೆ
b)
ಬಣವೆ
c)
ಬ್ರಮಣ
d)
ಬಮಣ
10.
ಕನ್ನಡದಲ್ಲಿ ಮೊದಲ ನವ್ಯತೆಯನ್ನೊಳಗೊಂಡ ಕಾದಂಬರಿ
a)
ಕಾಳಿದಾಸ
b)
ವಿಶ್ವಾಮಿತ್ರನ ಸೃಷ್ಟಿ
c)
ಭವಬೂತಿ
d)
ಅನಾದಿ
11.
"ಕನ್ನಡಕ್ಕೊಡೆಯನೊರ್ವನೆ ಸತ್ಕವಿ ಪಂಪ " ಎಂದು ಹೇಳಿದವರು
a)
ನಾಗವರ್ಮ
b)
ನಾಗಚಂದ್ರ
c)
ನಾಗರಾಜ
d)
ನಂದೀಶ
12.
ನಾನು ಬಡವಿ ಆತ ಬಡವ ಕವಿತೆಯ ರಚನೆಕಾರರು
a)
ಕುವೆಂಪು
b)
ಹೆಚ್ ಎಸ್ ವೆಂಕಟೇಶಮೂರ್ತಿ
c)
ದ ರಾ ಬೇಂದ್ರೆ
d)
ಕೆ ಎಸ್ ನರಸಿಂಹಸ್ವಾಮಿ
13.
ಕನ್ನಡದ ಮೊಟ್ಟಮೊದಲ ಮನೋವೈಜ್ಞಾನಿಕ ಕಾದಂಬರಿ
a)
ಅಂತರಂಗ
b)
ಎರಡನೇ ಜನ್ಮ
c)
ಮರೆಯದ ನೆನಹುಗಳು
d)
ಸಾಹಸವರ್ಮ
14.
ತಿಮ್ಮಲಾಪುರ ಕರಡಿ ಸಂರಕ್ಷಿತ ಯಾವ ಜಿಲ್ಲೆಯಲ್ಲಿದೆ
a)
ಕೊಪ್ಪಳ
b)
ತುಮಕೂರು
c)
ಬಳ್ಳಾರಿ
d)
ಕೋಲಾರ
15.
ಶ್ರೀಪತಿ' ಇದು ಇವರ ಕಾವ್ಯನಾಮ
a)
ಬೆಟಗೇರಿ ಕೃಷ್ಣಶರ್ಮ
b)
ಎ ಆರ್ ಕೃಷ್ಣಶಾಸ್ತ್ರಿ
c)
ಜಿ ಬಿ ಜೋಶಿ
d)
ಸಿದ್ದಯ್ಯ ಪುರಾಣಿಕ
16.
ಆದಿಪುರಾಣವು ಈ ತೀರ್ಥಂಕರನ ಕಥೆಯನ್ನೊಳಗೊಂಡಿದೆ.
a)
೧ನೇ ತೀರ್ಥಂಕರ
b)
೨ನೇ ತೀರ್ಥಂಕರ
c)
೧೧ನೇತೀರ್ಥಂಕರ
d)
೨೧ ನೇ ತೀರ್ಥಂಕರ
17.
ಇವುಗಳಲ್ಲಿ ದ್ವಿರುಕ್ತಿ ಪದ ಯಾವುದು
a)
ಕರಿನರೆ
b)
ಒಂದೊಂದು
c)
ಮಕ್ಕಳುಮರಿ
d)
ಸತಿಪತಿ
18.
ಕನ್ನಡದ ವಾಸ್ತವವಾದಿ ಕಾದಂಬರಿಗೆ ಉತ್ತಮ ಉದಾಹರಣೆ
a)
ಭಾಗೀರಥಿ
b)
ಸೀಮಂತಿನಿ
c)
ಇಂದಿರಾಬಾಯಿ
d)
ಉಷಾಹರಣ
19.
"ಸಕ್ಕವದಂ ಕರುಳ್ಗಳ್ ಸವಣಂ " ಎಂದಕವಿ
a)
ಪಂಪ
b)
ರನ್ನ
c)
ಜನ್ನ
d)
ಪೊನ್ನ
20.
ಚಿಂತನಪರ ಲಾಲಿತ್ಯದಿಂದ ಕೂಡಿದ ಕಾದಂಬರಿ
a)
ಕಲೋಪಾಸಕ
b)
ಜನನಾಯಕ
c)
ಅರ್ಪಣದೃಷ್ಟಿ
d)
ದ್ಯಾವಾ ಪೃಥಿವೀ
21.
ಛಂದೊಂಬುದಿ,ಇವರ ಕೃತಿಯಾಗಿದೆ.
a)
ಚಾವುಂಡರಾಯ
b)
ಮಲ್ಲಿಕಾರ್ಜುನ
c)
೧ನೇ ನಾಗವರ್ಮ
d)
೨ನೇ ನಾಗವರ್ಮ
22.
ಬೀಚಿಯವರ ಮನಸ್ಸು ಸೆಳೆದ ಅನಕೃ ರವರ ಕಾದಂಬರಿ
a)
ಸಂಧ್ಯಾರಾಗ
b)
ಸಾಹಿತ್ಯ ರತ್ನ
c)
ಉದಯರಾಗ
d)
ನಟಸಾರ್ವಭೌಮ
23.
ಕವಿ ಜನ್ನನ ಸೋದರಳಿಯ
a)
ಮಲ್ಲಿಕಾರ್ಜುನ
b)
ನಾಯಸೇನ
c)
ಬ್ರಹ್ಮಶಿವ
d)
ಕೇಶಿರಾಜ
24.
ಜೀವನ ರಸಿಕ' ಇದು ಇವರ ಆತ್ಮ ಚರಿತ್ರೆ
a)
ರಂ ಶ್ರೀ ಮುಗಳಿ
b)
ವಿ ಕೃ ಗೋಕಾಕ್
c)
ರಾವ್ ಬಹದ್ದೂರ್
d)
ವೀ ಸೀತಾರಾಮಯ್ಯ
25.
ಕನ್ನಡದ ಮೊದಲ ಕಾದಂಬರಿ
a)
ಶಾಂತಲ
b)
ಮಾಡಿದ್ದುಣ್ಣೊ ಮಹಾರಾಯ
c)
ಅಳಿದ ಮೇಲೆ
d)
ಚೋಮನ ದುಡಿ
26.
ಕರ್ನಾಟಕ ಕವಿ ಚರಿತ್ರಕಾರರು ಎಂದು ಹೆಸರು ಪಡೆದವರು.
a)
ಆರ್ ನರಸಿಂಹಚಾರ್
b)
ಹೆಚ್.ವಿ.ನಂಜುಂಡಯ್ಯ
c)
ಶಾಂತಕವಿ
d)
ಗಳಗನಾಥ
27.
ತಾಯೆಬಾರ ಮೊಗವ ತೋರ ಕನ್ನಡಿಗರ ಮಾತೆಯೆ ಹಾಡನ್ನು ಬರೆದವರು.
a)
ಆಲೂರು ವೆಂಕಟರಾಯರು
b)
ಆನಾಕೃ
c)
ಎಂ ಗೋವಿಂದ ಪೈ
d)
ಕುಂದಣಕಾರ
28.
ಬಾಳ್ ಕನ್ನಡತಾಯ್. ಏಳ್ ಕನ್ನಡ ತಾಯ್. ಆಳ್ ಕನ್ನಡ ತಾಯ್ ಎಂದವರು
a)
ಬಿ.ಎಂ.ಶ್ರೀ
b)
ಎಂ.ಎನ್.ಕಾಮತ್
c)
ಟಿ.ಪಿ ಕೈಲಾಸಂ
d)
ಡಿ.ವಿ.ಜಿ
29.
ನಿರಾಕರಣ ಕಾದಂಬರಿಯ ಕರ್ತೃ
a)
ನಾ.ಕಸ್ತೂರಿ
b)
ಎಸ್ ಎನ್.ಬೈರಪ್ಪ
c)
ಅ.ನ.ಕೃ
d)
ಅನಂತಮೂರ್ತಿ
30.
ವ್ಯಾಯಾಮ ಶಾಲೆಯನ್ನು ನಡೆಸುತಿದ್ದ ಕಾದಂರಿಕಾರರು
a)
ಶಾಂಬಾ ಜೋಶಿ
b)
ನಾ ಕಸ್ತೂರಿ
c)
ದೇವುಡು
d)
ಕೆ.ವಿ ಅಯ್ಯರ್
31.
ಇಂದಿರಾಬಾಯಿ ಇವರ ಕೃತಿಯಾಗಿದೆ
a)
ಗುಲ್ವಾಡಿ ವೆಂಕಟರಾಯರು
b)
ತಾ.ರಾ.ಸು
c)
ತಿರುಮಲಾರ್ಯ
d)
ಮಾಸ್ತಿ
32.
"ಆನಂದಕಂದ" ಎಂಬುದು ಇವರ ಕಾವ್ಯನಾಮ.
a)
ಎಸ್.ವಿ.ರಂಗಣ್ಣ
b)
ವೆಂಕಟಾದ್ರಿ ಅಯ್ಯರ್
c)
ಬೆಟಗೇರಿ ಕೃಷ್ಣಶರ್ಮ
d)
ಅಜ್ಜಂಪುರ ಸೀತಾರಾಮ್
33.
ಯು.ಆರ್.ಅನಂತಮೂರ್ತಿಯವರ ಕೃತಿ
a)
ಮಹಾಕ್ಷತ್ರಿಯ
b)
ಅನಾಥೆ
c)
ಭಾರತೀಪುರ
d)
ಚಕ್ರದೃಷ್ಠಿ
34.
"ಹೊತ್ತಿತೋ ಹೊತ್ತಿತು ಕನ್ನಡದ ದೀಪ " ಇದರ ರಚನಾಕಾರರು
a)
ಮಿರ್ಜಿ ಅಣ್ಣಾರಾಯ
b)
ಡಿ.ಎಸ್. ಕರ್ಕಿ
c)
ವಾಣಿ
d)
ಸಿದ್ದಯ್ಯ ಪುರಾಣಿಕ
35.
"ಪ್ರಪಂಚ" ಪತ್ರಿಕೆಯ ಸಂಪಾದಕರು
a)
ಪಾಪು
b)
ಕೆ ಎಸ್ ನ
c)
ತರಾಸು
d)
ಆರ್.ಸಿ ಹಿರೇಮಠ
36.
ಡಾ|| ಜಿ.ಎಸ್.ಶಿವರುದ್ರಪ್ಪ ನವರು ಇಹಲೋಕವನ್ನು ತ್ಯಜಿಸಿದ ವರ್ಷ
a)
2015
b)
2016
c)
2014
d)
2013
37.
ಶಿರಾಮ ಕಾರಾಂತರ "ಮರಳಿ ಮಣ್ಣಿಗೆ" The return to the soil ಎಂಬ ಹೆಸರಿನಲ್ಲಿ ಇಂಗ್ಲೀಷ್ ಗೆ ಅನುವಾದಿಸಿದವರು.
a)
ಮತ್ತೂರು ಕೃಷ್ಣಮೂರ್ತಿ
b)
ಸಾಶಿ ಮರುಳಯ್ಯ
c)
ಹಾ.ಮಾ ನಾಯಕ್
d)
ಎ ಎನ್ ಮೂರ್ತಿರಾವ್
38.
ಡಾ|| ಜಿ.ಎಸ್.ಶಿವರುದ್ರಪ್ಪ ನವರು ಇಹಲೋಕವನ್ನು ತ್ಯಜಿಸಿದ ವರ್ಷ
a)
2015
b)
2016
c)
2014
d)
2013
39.
ಡಾ|| ಜಿ.ಎಸ್.ಶಿವರುದ್ರಪ್ಪ ನವರು ಇಹಲೋಕವನ್ನು ತ್ಯಜಿಸಿದ ವರ್ಷ
a)
2015
b)
2016
c)
2014
d)
2013
40.
ಅವಧೀಶ್ವರಿ ಕಾದಂಬರಿ ಬರೆದವರು
a)
ತರಾಸು
b)
ಅನಕೃ
c)
ನಿರಂಜನ
d)
ಶಂಕರ ಮೊಕಾಶಿ ಪುಣೇಕರ್
41.
ಇದು ಒಂದು ಸ್ವತಂತ್ರ ಹೋರಾಟದ ಹಿನ್ನೆಲೆಯ ಕಾದಂಬರಿ
a)
ರಕ್ತ ತರ್ಪಣ
b)
ರಕ್ತರಾತ್ರಿ
c)
ಕಂಬನಿಯ ಕುಯಿಲು
d)
ಸಿಡಿಲಮೊಗ್ಗು
Reset
