wayground logo

Free Printable Worksheets

NEW

Font size

S
M
L
XL
Worksheets

ಹತ್ತನೇ ತರಗತಿ ಮಾದರಿ ಪ್ರಶ್ನೆಪತ್ರಿಕೆ

Total questions: 40

Worksheet time: 20mins

Name
Class
Date
1.

ಯುದ್ಧದ ಹೆಸರಿನಲ್ಲಿ ಈ ಜೀವಿಗಳ ಸಾಮೂಹಿಕ ಕೊಲೆಯಾಗುತ್ತಿದೆ

a)

ಹೆಣ್ಣುಮಕ್ಕಳ

b)

ಪೈಲೆಟ್ ಗಳ

c)

ಮನುಷ್ಯಜೀವಿಗಳ

d)

ವೈದ್ಯ ಸೈನಿಕರ

2.

"ನನ್ನ ಮೊಮ್ಮಗನ ಹಣವಿದೆ ಅಲ್ಲಿ ಅದನ್ನು ನೋಡಿ"ಈ ಹೇಳಿಕೆಯನ್ನು ಯಾರು ಯಾರಿಗೆ ಹೇಳಿದರು

a)

ಮುದುಕಿಯು ರಾಹಿಲನಿಗೆ

b)

ಮುದುಕಿಯು ಸೈನಿಕ ಅಧಿಕಾರಿಗಳಿಗೆ

c)

ರಾಹಿಲನು ಮುದುಕಿಗೆ

d)

ಮುದುಕಿಯು ತನ್ನ ಸೊಸೆಗೆ

3.

ಶ್ರೀರಾಮನ ಪ್ರಕಾರ ಪ್ರೇಮ ಶುದ್ಧೆ

a)

ಶಬರಿ

b)

ಸೀತೆ

c)

ಮತಂಗರು

d)

ಸೌಮಿತ್ರಿ

4.

ಪುತಿನ ಅವರ ಹುಟ್ಟೂರು

a)

ಮಂಡ್ಯ ಜಿಲ್ಲೆಯ ಮೇಲುಕೋಟೆ

b)

ಮೈಸೂರು ಜಿಲ್ಲೆಯ ಮೇಲುಕೋಟೆ

c)

ಹಾಸನ ಜಿಲ್ಲೆಯ ಎಚ್ ಡಿ ಕೋಟೆ

d)

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ

5.

ನಾಲ್ವಡಿ ಕೃಷ್ಣರಾಜ ಒಡೆಯರಿಗೆ ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದವರು

a)

ಶೇಷಾದ್ರಿ ಅಯ್ಯರ್

b)

ಸರ್ ಎಂ ವಿಶ್ವೇಶ್ವರಯ್ಯ

c)

ಮಹಾರಾಣಿ ವಾಣಿವಿಲಾಸ

d)

ಜವಾಹರಲಾಲ ನೆಹರು

6.

ಸರ್ ಎಂ ವಿಶ್ವೇಶ್ವರಯ್ಯನವರ ಶತಮಾನೋತ್ಸವದ ನೆನಪಿಗಾಗಿ _______________ ಅನ್ನು ಬಿಡುಗಡೆ ಮಾಡಲಾಯಿತು

a)

ಪುತ್ಥಳಿ

b)

ಅಂಚೆಚೀಟಿ

c)

ಸರ್ ಬಿರುದು

d)

ನಾಣ್ಯ

7.

ದೇವನೂರರ ಪ್ರಕಾರ ನನ್ನ ದೇವರು

a)

ಕಾರುಣ್ಯ ಸಮತೆಯ ಬುದ್ಧ

b)

ಮನೆಮಂಚಮ್ಮ

c)

ಗ್ರಾಮದೇವತೆ

d)

ಹಳಕಟ್ಟಿ

8.

ಡಾಕ್ಟರ್ ಅಶೋಕ್ ಪೈ ಅವರ ಸಂಶೋಧನಾ ಸತ್ಯದ ಸಾರಾಂಶ

a)

ಅವರ ಪ್ರಜ್ಞೆಯೇ ದೇವರಾಗಿಸುವುದು

b)

ಯಾವ ಜೀವಿಯು ತನ್ನಷ್ಟಕ್ಕೆ ತಾನಿಲ್ಲ

c)

ಕಾರುಣ್ಯ ಮತ್ತು ಸಮಾನತೆ

d)

ಜಾಗತೀಕರಣ ಮತ್ತು ನಗರೀಕರಣ

9.

ಎ.ಎನ್ ಮೂರ್ತಿರಾವ್ ಅವರ ಕಾಲ

a)

1900

b)

1902

c)

1090

d)

1926

10.

ಹಸಿದು ಮಲಗಿದ್ದ ಹುಲಿ ಹೀಗೆ ಯೋಚಿಸಿತು

a)

ಶಾನುಭೋಗರ ದುಂಡು ದುಂಡಾದ ಶರೀರವನ್ನು ತಿನ್ನಬೇಕೆಂದು

b)

ವಿಧಿ ಆಹಾರಕ್ಕೆ ಏನನ್ನು ಒದಗಿಸುವುದು ಎಂದು

c)

ಶಾನುಭೋಗ ರನ್ನು ಮುಂಭಾಗದಿಂದ ತಿನ್ನಬೇಕೆಂದು

d)

ಸದ್ವಂಶ ಹುಲಿ ಎಂದು

11.

ಶಿವರುದ್ರಪ್ಪನವರು ಇದಕ್ಕೆ ಮುಂಗಾರಿನ ಮಳೆಯಾಗೋಣ ಎಂದಿದ್ದಾರೆ

a)

ಬರಡಾಗಿರುವ ಕಾಡುಮೇಡುಗಳಿಗೆ

b)

ಕಲುಷಿತವಾದ ನದಿಜಲಗಳಿಗೆ

c)

ಬಿರುಗಾಳಿಗೆ ಹೊಯ್ದಾಡುವ ಹಡಗಿಗೆ

d)

ಹೊಸ ಭರವಸೆಗಳಿಗೆ

12.

"ಹೊಸ ಎಚ್ಚರದೂಳು ಬದುಕೋಣ" ಈ ವಾಕ್ಯದ ಆಕರ ಕೃತಿ

a)

ಜಿ ಎಸ್ ಶಿವರುದ್ರಪ್ಪನವರ ಅನಾವರಣ

b)

ಜಿ ಎಸ್ ಎಸ್ ಅವರ ಚೆಲುವು-ಒಲವು

c)

ಜಿಎಸ್ಎಸ್ ಅವರ ಸಾಮಗಾನ

d)

ಜಿ ಎಸ್ ಶಿವರುದ್ರಪ್ಪನವರ ಎದೆ ತುಂಬಿ ಹಾಡಿದೆನು

13.

ಹಕ್ಕಿಯ ಚುಂಚಗಳು ಎಲ್ಲಿಯವರೆಗೆ ಚಾಚಿದೆ?

a)

ದಿಗ್ಮಂಡಲಗಳ ಆಚೆಗೆ

b)

ಬ್ರಹ್ಮಾಂಡದ ಒಳಗೆ

c)

ಆಕಾಶದ ಮೇಲೆ

d)

ತಿಂಗಳೂರಿನ ಕಡೆಗೆ

14.

"ರೆಕ್ಕೆಯ ಬೀಸುತ ಚೇತನಗೊಳಿಸಿ" - ಈ ಪದ್ಯದ ಮುಂದಿನ ಸಾಲನ್ನು ಗುರುತಿಸಿ

a)

ಹಕ್ಕಿಹಾರುತಿದೆ ನೋಡಿದಿರಾ

b)

ಮನ್ವಂತರಗಳ ಭಾಗ್ಯವ ತೆರೆಸಿ

c)

ಹೊಸಗಾಲದ ಹಸುಮಕ್ಕಳ ಹರಸಿ

d)

ಯುಗ-ಯುಗಗಳ ಹಣೆ ಬರಹವ ವೈರಸಿ

15.

ಹಲಗಲಿಯ ನಾಲ್ಕು ಜನ ವೀರರು

a)

ಹನುಮ, ಬಾಲ, ಭೀಮಾ, ಸೋಮ

b)

ರಾಮ, ಬಾಲ, ಹನುಮ, ಜಡಗ

c)

ರಾಮ, ಸೋಮ, ಹನುಮ, ಜಡಗ

d)

ರಾಮ, ಬಾಲ, ಹನುಮ, ಭೀಮ

16.

ಹಲಗಲಿ ಬೇಡರು ಲಾವಣಿಕಾರನು ಬಳಸಿರುವ ಅಂಕಿತದ ಆರಾಧ್ಯದೈವ

a)

ಕುರ್ತುಕೋಟಿ ಕಲ್ಮೇಶ

b)

ಕಲ್ಲತ್ತಗಿರಿಯ ಕಲ್ಮೇಶ

c)

ಮುಧೋಳದ ಮಾದೇಶ

d)

ಹಲಗಲಿಯ ಹರಿಹರೇಶ

17.

ನಕುಲ ಸಹದೇವರು ಜನಿಸಿದ್ದು ಈ ದೇವತೆಗಳ ವರಬಲದಿಂದ

a)

ವಾಯುದೇವ

b)

ಅಗ್ನಿದೇವ

c)

ಇಂದ್ರದೇವ

d)

ಅಶ್ವಿನಿ ದೇವತೆಗಳು

18.

ಕುಮಾರವ್ಯಾಸನಿಗೆ ಇದ್ದ ಬಿರುದು

a)

ಉಪಮಾಲೋಲ

b)

ರೂಪಕ ಸಾಮ್ರಾಜ್ಯ ಚಕ್ರವರ್ತಿ

c)

ಕರ್ನಾಟಕ ಕವಿ ಚೂತವನ ಚೈತ್ರ

d)

ಆದಿಕವಿ

19.

ಕವಿ ಕುವೆಂಪು ನೋಡಿದ ಅಡಕೆಯ ತೋಟ ಇಲ್ಲಿದೆ

a)

ಬನದ ಅಂಚಿನಲ್ಲಿದೆ

b)

ಕೆರೆಯ ದಡದಲ್ಲಿದೆ

c)

ಹಸಿರು ಜಮಖಾನೆ ಯಲ್ಲಿದೆ

d)

ಚಿಕ್ಕಮಗಳೂರಿನಲ್ಲಿದೆ

20.

'ದಿನಪಸುತ' ಎಂದರೆ

a)

ಸೂರ್ಯ

b)

ಕರ್ಣ

c)

ದುರ್ಯೋಧನ

d)

ಪಾರ್ಥ

21.

ಯಾರಿಬ್ಬರನ್ನು ಕೊಂದ ಬಳಿಕ ಸಂದಿ ಮಾಡುವುದು ಎಂದು ದುರ್ಯೋಧನ ಹೇಳುತ್ತಾನೆ?

a)

ನಕುಲ-ಸಹದೇವ

b)

ಅರ್ಜುನ - ಧರ್ಮರಾಯ

c)

ಧರ್ಮರಾಯ-ಭೀಮ

d)

ಅರ್ಜುನ - ಭೀಮ

22.

ಕುದುರೆಯನ್ನು ಲವನು ಇದರಿಂದ ಕಟ್ಟಿದನು

a)

ಉತ್ತರಿಯ ದಿಂದ

b)

ಬಾಳಿಯ ಗಿಡದಿಂದ

c)

ವನದ ಮರಗಳಿಗೆ

d)

ಹೊಸೆದ ಹಗ್ಗದಿಂದ

23.

ಹಸಿರು ಕವನವು ಪ್ರೇರೇಪಿತವಾಗಿರುವುದು

a)

ಆಶ್ವಯುಜದ ನವರಾತ್ರಿಯ ಪ್ರಕೃತಿಯ ಹಚ್ಚಹಸುರನ್ನು ಕಂಡು

b)

ಬತ್ತದ ಗದ್ದೆಯ ಹಸಿರನ್ನು ಕಂಡು

c)

ಕೊನೆವೆತ್ತ ಅಡಿಕೆಯ ತೋಟವನ್ನು ಕಂಡು

d)

ಹೊಸ ಹೂವಿನ ಕಂಪನ್ನು ಕಂಡು

24.

ಕೆಳಗಿನವುಗಳಲ್ಲಿ ಲಕ್ಷ್ಮೀಶ ಕವಿಯ ಕೃತಿ

a)

ಲಕ್ಷ್ಮೀಶ ಭಾರತ

b)

ಗದುಗಿನ ಭಾರತ

c)

ಜೈಮಿನಿ ಭಾರತ

d)

ನಮಸ್ತೆ ಭಾರತ

25.

ಜಾತಿವಾದ ಮತ್ತು ಕೋಮುವಾದ ಗಳು ಮುನ್ನೆಲೆಗೆ ಬಂದು ಇವುಗಳನ್ನು ನುಂಗಿ ನೊಣೆಯುತ್ತಿವೆ.

a)

ಮಾನವೀಯ ಮೌಲ್ಯವನ್ನು

b)

ಸಮಾನತೆಯ ಆಶಯವನ್ನು

c)

ಬಡವರ ಹಸಿವನ್ನು

d)

ಅರಾಜಕತೆಯನ್ನು

26.

ವಸಂತ ಮುಖ ತೋರಲಿಲ್ಲ ಕವನದಲ್ಲಿ ಇಳೆಗೆ ಇದರ ಸಂಭ್ರಮ

a)

ಕಡಲುಕ್ಕಿ ಹರಿಯುವ

b)

ಮನದುಂಬಿ ಹಾಡುವ

c)

ರೆಕ್ಕೆ ಬಿಚ್ಚಿ ಹಾರುವ

d)

ಮೈದುಂಬಿ ನಿಲ್ಲುವ

27.

ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣನ್ನು ತೋರಿಸಿ ಇದರ ಪ್ರತೀಕ ಎಂದನು.

a)

ಸ್ವಾತಂತ್ರ್ಯದ

b)

ತ್ಯಾಗದ

c)

ಜಯದ

d)

ಅವನತಿಯ

28.

'ಸ್ಯಾನಿಟರಿ' ಪದವು ಈ ಭಾಷೆಯದಾಗಿದೆ

a)

ಪೋರ್ಚುಗೀಸ್

b)

ಪರ್ಷಿಯನ್

c)

ಇಂಗ್ಲಿಷ್

d)

ಗ್ರೀಕ್ ಮತ್ತು ರೋಮನ್

29.

ಕೆಳಗಿನವುಗಳಲ್ಲಿ ನಿಷೇಧಾರ್ಥಕ ರೂಪ

a)

ಹಾಡಿಯಾರು

b)

ತಿಂದಾರು

c)

ಬರೆಯಲಿ

d)

ಹಾಡಳು

30.

'ಉನ್ಮಾದ' ಪದವನ್ನು ಬಿಡಿಸಿ ಹೆಸರಿಸಿ ದಾಗ

a)

ಉತ್ + ನಾದ = ಆದೇಶ ಸಂಧಿ

b)

ಉತ್ + ಮಾದ = ಅನುನಾಸಿಕ ಸಂಧಿ

c)

ಉತ್ + ಆದ = ಜಸ್ತ್ವ ಸಂಧಿ

d)

ಉನ್+ ಮಾದ = ಅನುನಾಸಿಕ ಸಂಧಿ

31.

ಬೆಟ್ಟದ ತುತ್ತತುದಿಯಲ್ಲಿ ಹಾವೊಂದು ಸರಸರನೆ ಏರಿತು - ಇಲ್ಲಿ ಬಳಕೆಯಾಗಿರುವ ದ್ವಿರುಕ್ತಿ ಪದ

a)

ಹಾವೊಂದು

b)

ತುತ್ತತುದಿ

c)

ಸರಸರನೆ

d)

ಏರಿತು

32.

ಅವನು ಈಗ ತಾನೆ ತಿಂದನು- ಈ ವಾಕ್ಯವು

a)

ಸಾಮಾನ್ಯ ವಾಕ್ಯ

b)

ಸಂಯೋಜಿತ ವಾಕ್ಯ

c)

ಅಧ್ಯಾಹಾರಯುಕ್ತ ವಾಕ್ಯ

d)

ಮಿಶ್ರವಾಕ್ಯ

33.

ಇವುಗಳಲ್ಲಿ ಅನ್ವರ್ಥಕನಾಮ ಪದ

a)

ಕಮಲಾಕ್ಷ

b)

ಪೂಜಾರಿ

c)

ನದಿ

d)

ನೋಟ

34.

ಬೆಂಕಿಯಂಥ ವಚನ - ಈ ಅಲಂಕಾರ ದಲ್ಲಿರುವ ಉಪಮೇಯ ಪದ

a)

ವಚನ

b)

ಬೆಂಕಿ

c)

ಬೆಂಕಿಯ ವಚನ

d)

ಬೆಂಕಿಯಂಥ

35.

ಗುರುವೊಂದಾದಿಯೊಳ್

a)

ಉತ್ಪಲಮಾಲಾವೃತ್ತ

b)

ಚಂಪಕಮಾಲಾವೃತ್ತ

c)

ಮತ್ತೇಭವಿಕ್ರೀಡಿತ ವೃತ್ತ

d)

ಖ್ಯಾತ ಕರ್ನಾಟಕ ವೃತ್ತ

36.

ಈ ಗಾದೆಯನ್ನು ಪೂರ್ಣಗೊಳಿಸಿ

* ಕುಂಬಾರನಿಗೆ ವರುಷ ___________

a)

ಮಡಿಕೆಗೆ ನಿಮಿಷ

b)

ದೊಣ್ಣೆಗೆ ನಿಮಿಷ

c)

ದೊಣ್ಣೆಗೆ ಹರುಷ

d)

ಹೊಡೆಯುವುದು ನಿಮಿಷ

37.

ವ್ಯಾಸಂಗ ದೃಢೀಕರಣ ಪತ್ರವನ್ನು ಕೋರಿ ಮುಖ್ಯೋಪಾಧ್ಯಾಯರಿಗೆ ಬರೆದ ಪತ್ರವೂ ಈ ವಿಧಕ್ಕೆ ಸೇರುತ್ತದೆ

a)

ವ್ಯವಹಾರಿಕ ಪತ್ರ

b)

ಖಾಸಗಿ ಪತ್ರ

c)

ವೈಯಕ್ತಿಕ ಪತ್ರ

d)

ಮೇಲಿನ ಎಲ್ಲವೂ

38.

ಜಟಿಲ ಕಬರಿ ಯಾರು?

a)

ಮತಂಗರು

b)

ಶಬರಿ

c)

ಸೀತೆ

d)

ಭೂಮಿ ಜಾತೆ

39.

ಇಂದಲ್ಲ ನಾಳೆ ಫಲ ಕೊಡುವ ಅಂಶಗಳು?

a)

ಭೂಮಿಗೆ ಬಿದ್ದ ಗಿಡ ಎದೆಗೆ ಬಿದ್ದ ಅಕ್ಷರ

b)

ಭೂಮಿಗೆ ಬಿದ್ದ ಅಕ್ಷರ ಎದೆಗೆ ಬಿದ್ದ ಬೀಜ

c)

ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ

d)

ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ

40.

ಇವುಗಳಲ್ಲಿ ಜಯಪ್ಪಗೌಡ ಅವರ ಕೃತಿಗಳು

a)

ಜನಪದ ಆಟಗಳು. ಮೈಸೂರು ಒಡೆಯರು ಕರ್ನಾಟಕದ ಕಡಲಾಚೆಯ ಸಂಪರ್ಕಗಳು

b)

ದಿವಾನ್ ಸರ್ ಎಂ ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು.

ಸಮುದ್ರದಾಚೆಯಿಂದ. ಮೈಸೂರು ಒಡೆಯರು

c)

ಜನಪದ ಆಟಗಳು.ಅಭಿನವ ಮಂಗರಾಜನ ನಿಘಂಟು

ಛಂದಸಾರ

d)

ತಳವಡೆದ ದೋಣಿಯಲ್ಲಿ. ಕರ್ನಾಟಕ ಗ್ರಾಮೀಣ ಸಂಸ್ಥೆಗಳು