wayground logo

Free Printable Worksheets

NEW

Font size

S
M
L
XL
Worksheets

ಸಂಕಲ್ಪಗೀತೆ

Total questions: 35

Worksheet time: 18mins

Name
Class
Date
1.

"ಸಂಕಲ್ಪಗೀತೆ" ಪದ್ಯವನ್ನು ರಚಿಸಿದ ಕವಿ ಯಾರು?

a)

ಕುವೆಂಪು

b)

ಜಿ ಎಸ್ ಶಿವರುದ್ರಪ್ಪ

c)

ದ.ರಾ. ದ ರಾ ಬೇಂದ್ರೆ ಬೇಂದ್ರೆ

2.

ಜಿ.ಎಸ್.ಎಸ್.ಅವರ ಊರು

a)

ಶಿಕಾರಿಪುರ

b)

ಶಿವಪುರ

c)

ತೀರ್ಥಹಳ್ಳಿ

3.

ಜಿ.ಎಸ್.ಎಸ್.ಅವರ ಕಾಲ

a)

1916

b)

1936

c)

1926

4.

"ಸಮನ್ವಯ ಕವಿ "ಎಂದು ಯಾರನ್ನು ಕರೆಯುತ್ತಾರೆ

a)

ಜಿ ಎಸ್ ಶಿವರುದ್ರಪ್ಪ

b)

ಕುವೆಂಪು

c)

ದ ರಾ ಬೇಂದ್ರೆ

5.

ರಾಷ್ಟ್ರಕವಿ ಬಿರುದಿಗೆ ಭಾಜನರಾದವರು

a)

ರನ್ನ

b)

ಪಂಪ

c)

ಜಿ ಎಸ್ ಶಿವರುದ್ರಪ್ಪ

d)

ಪೊನ್ನ

6.

ನದೀಜಲಗಳು ಏನಾಗಿವೆ

a)

ಹಸುರಾಗಿದೆ

b)

ಬೆಚ್ಚಗಾಗಿದೆ

c)

ಬಿಳಿಯಾಗಿದೆ

d)

ಕಲುಷಿತವಾಗಿದೆ

7.

ಕಲುಷಿತವಾದ ನದೀ ಜಲಗಳಿಗೆ ಏನಾಗಬೇಕು

a)

ಎಚ್ಚರದಲಿ ಮುನ್ನಡೆಸಬೇಕು

b)

ಮುಂಗಾರಿನ ಮಳೆಯಾಗಬೇಕು

c)

ವಸಂತವಾಗುತ ಮುಟ್ಟ ಬೇಕು

8.

ಕಾಡು ಮೇಡುಗಳು ಏನಾಗಿದೆ

a)

ಬರಡಾಗಿದೆ

b)

ಕಲುಷಿತವಾಗಿದೆ

c)

ಹಸುರಾಗಿದೆ

9.

ಬರಡಾಗಿರುವೀ ಕಾಡುಮೇಡುಗಳ ಹೇಗೆ ಮುಟ್ಟಬೇಕು

a)

ನಡೆಯುತ್ತಾ

b)

ಹಾಡುತ್ತಾ

c)

ಏಣಿಹಾಕಿ

d)

ವಸಂತವಾಗುತ

10.

ಸುತ್ತಲು ಕವಿಯುವ ಕತ್ತಲೆಯೊಳಗೆ ಏನನ್ನು ಹಚ್ಚಬೇಕು

a)

ವಿದ್ಯುತ್ ದೀಪ

b)

ಕ್ಯಾಂಡಲ್ ಬೆಳಕು

c)

ಪ್ರೀತಿಯ ಹಣತೆ

11.

ಪ್ರೀತಿಯ ಹಣತೆಯ ಎಲ್ಲಿ ಹಚ್ಚಬೇಕು

a)

ಬಿರುಗಾಳಿಗೆ ಹೊಯ್ದಾಡುವ ಹಡಗಿನಲ್ಲಿ

b)

ಸುತ್ತಲು ಕವಿಯುವ ಕತ್ತಲೆಯೊಳಗೆ

c)

ಬರಡಾಗಿರುವ ಕಾಡುಮೇಡುಗಳಲ್ಲಿ

d)

ಕಲುಷಿತವಾದೀ ನದೀ ಜಲದಲಿ

12.

ಬಿರುಗಾಳಿಗೆ ಹೊಯ್ದಾಡುವುದು ಯಾವುದು

a)

ಬೆಳಕು

b)

ಹಡಗು

c)

ಕತ್ತಲೆ

13.

ಬಿರುಗಾಳಿಗೆ ಹೊಯ್ದಾಡುವ ಹಡಗನು ಏನು ಮಾಡಬೇಕು

a)

ಎಚ್ಚರದಲ್ಲಿ ಮುನ್ನಡೆಸಬೇಕು

b)

ನಿಲ್ಲಿಸಬೇಕು

c)

ಕಟ್ಟಿಹಾಕ ಬೇಕು

14.

ಹಡಗು ಹೊಯ್ದಾಡಲು ಕಾರಣ

a)

ಪ್ರವಾಹ

b)

ಮಳೆ

c)

ಬಿರುಗಾಳಿ

15.

ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು

a)

ನೀರನ್ನು

b)

ಹಡಗನ್ನು

c)

ಗಾಳಿಯನ್ನು

16.

ಸುತ್ತಲೂ ಏನು ಕವಿದಿದೆ

a)

ಕತ್ತಲು

b)

ಬೆಳಕು

c)

ರಾತ್ರಿ

d)

ಸಂಜೆ

17.

ಜಿ ಎಸ್ ಶಿವರುದ್ರಪ್ಪನವರ ಪೂರ್ಣ ಹೆಸರೇನು ?

a)

ಗೊರೂರು ಶಾಂತವೀರಪ್ಪ ಸಿದ್ದಪ್ಪ

b)

ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ

c)

ಯಾವುದು ಅಲ್ಲ

d)

ಗುಗ್ಗರಿ ಸಿದ್ದಪ್ಪ ಶಿವರುದ್ರಪ್ಪ

18.

"ಕಂದಿದ "ಈ ಪದದ ಅರ್ಥ

a)

ಹೊಳೆಯುವ

b)

ಮಲಿನ

c)

ಮಸುಕಾದ

d)

ಕಂದುಬಣ್ಣದ

19.

) "ಸಂಕಲ್ಪಗೀತೆ" ಪದ್ಯದ ಆಕರ ಕೃತಿ ಯಾವುದು ?

a)

ದೀಪದ ಹೆಜ್ಜೆ

b)

ದೇವಶಿಲ್ಪ

c)

ಸಾಮಗಾನ

d)

ಎದೆ ತುಂಬಿ ಹಾಡಿದೆನು

20.

"ಕಾವ್ಯರ್ಥ ಚಿಂತನ" ಕೃತಿ ದೊರೆತ ಪ್ರಶಸ್ತಿ

a)

ನಾಡೋಜ ಪುರಸ್ಕಾರ

b)

ಕೇಂದ್ರ ಸಾಹಿತ್ಯ ಅಕಾಡೆಮಿ

c)

ಕರ್ನಾಟಕ ಸಾಹಿತ್ಯ ಅಕಾಡೆಮಿ

d)

ಪಂಪ ಪುರಸ್ಕಾರ

21.

ಕ್ರಿಯೆಯು ನಡೆಯುವಿಕೆ ಯಲ್ಲಿ 'ಸಂಶಯ' ಅಥವಾ 'ಊಹೆ 'ತೋರುವಲ್ಲಿ ಧಾತುಗಳ ಮೇಲೆ ಅಖ್ಯಾತ ಪ್ರತ್ಯಯಗಳು ಸೇರಿ ಏನಾಗುವುದು ?


ಪ್ರಶ್ನಾರ್ಥಕ ರೂಪದ


ವಿದ್ಯಾರ್ಥಕ ರೂಪದ ಕ್ರಿಯಾಪದ

a)

ನಿಷೇಧಾರ್ಥಕ ರೂಪದ ಕ್ರಿಯಾಪದ

b)

ಸಂಭವನಾರ್ಥಕ ರೂಪದ ಕ್ರಿಯಾಪದ

c)

ಸಂಭವನಾರ್ಥಕ ರೂಪದ ಕ್ರಿಯಾಪದ

22.

ಕ್ರಿಯಾಪದದ ಮೂಲ ರೂಪಕ್ಕೆ ಏನೆನ್ನುವರು ?

a)

ಕ್ರಿಯಾವಿಶೇಷಣ

b)

ಕರ್ತೃಪದ

c)

ಧಾತು

d)

ಕರ್ಮಪದ

23.

'ಮಾಡನು' ಇದು ಯಾವ ರೂಪದ ಕ್ರಿಯಾಪದ ?

a)

ವಿದ್ಯರ್ಥಕ ರೂಪದ ಕ್ರಿಯಾಪದ

b)

ಸಂಭವನಾರ್ಥಕ ರೂಪದ ಕ್ರಿಯಾಪದ

c)

ಪ್ರಶ್ನಾರ್ಥಕ ರೂಪದ ಕ್ರಿಯಾಪದ

d)

ನಿಷೇಧಾರ್ಥಕ ರೂಪದ ಕ್ರಿಯಾಪದ

24.

ಅಪ್ಪಣೆ ,ಕೋರಿಕೆ, ಆಶೀರ್ವಾದ ಇವುಗಳು ತೋರುವಾಗ ಧಾತುಗಳಿಗೆ ಅಖ್ಯಾತ ಪ್ರತ್ಯಯ ಸೇರಿ ಏನಾಗುವುದು ?

a)

ನಿಷೇಧಾರ್ಥಕ ರೂಪದ ಕ್ರಿಯಾಪದ

b)

ಪ್ರಶ್ನಾರ್ಥಕ ರೂಪದ ಕ್ರಿಯಾಪದ

c)

ವಿದ್ಯರ್ಥಕ ರೂಪದ ಕ್ರಿಯಾಪದ

d)

ಸಂಭವನಾರ್ಥಕ ರೂಪದ ಕ್ರಿಯಾಪದ

25.

ಭಯ ಸಂಶಯದೊಳು ಏನು ಕಂದಿದೆ

a)

ಕಣ್ಣು

b)

ಮೂಗು

c)

ಬಾಯಿ

d)

ಹೃದಯ

26.

ಭಯ ಸಂಶಯದೊಳು ಕಂದಿದ ಕಣ್ಣೊಳು ಏನನ್ನು ಬಿತ್ತಬೇಕು

a)

ಭಯವನ್ನು

b)

ನಾಳಿನ ಕನಸನ್ನು

c)

ಪ್ರೀತಿಯನ್ನು

27.

ಮತಗಳು ಎಲ್ಲವನ್ನೂ ಏನೆಂದು ಎಣಿಸಬೇಕು

a)

ಪಾಠಗಳು

b)

ಪಟಗಳು

c)

ಪಥಗಳು

d)

ಪದಗಳು

28.

ಯಾವ ಎಚ್ಚರದೊಳು ಬದುಕಬೇಕಾಗಿದೆ

a)

ಮತವೆಲ್ಲವೂ ಸುಳ್ಳ ಎನ್ನುವ

b)

ಮತಗಳೆಲ್ಲವೂ ಪಟಗಳು ಎನ್ನುವ

c)

ಮನುಜರೆಲ್ಲರೂ ಪಥಗಳು ಎನ್ನುವ

d)

ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು

29.

ಯಾವ ಎಚ್ಚರದೊಳು ಬದುಕಬೇಕಾಗಿದೆ

a)

ಮತವೆಲ್ಲವೂ ಸುಳ್ಳ ಎನ್ನುವ

b)

ಮತಗಳೆಲ್ಲವೂ ಪಟಗಳು ಎನ್ನುವ

c)

ಮನುಜರೆಲ್ಲರೂ ಪಥಗಳು ಎನ್ನುವ

d)

ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು

30.

ಕಣ್ಣು ಹೇಗೆ ಕಂದಿದೆ

a)

ಭಯ ಸಂಶಯದೊಳು

b)

ಪ್ರೀತಿಯೊಳು

c)

ವಿಸ್ಮಯದೊಳು

31.

ಬಿದ್ದುದ್ದನ್ನು ಏನು ಮಾಡಬೇಕು

a)

ಮಡಚಿಡಬೇಕು

b)

ಮೇಲೆಬ್ಬಿಸಿ ನಿಲ್ಲಬೇಕು

c)

ಮುಚ್ಚಿಡಬೇಕು

32.

ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಏನು ಮಾಡಬೇಕು

a)

ಹೊಸ ಕನಸನ್ನು ಹೇಳಬೇಕು

b)

ಹೊಸ ಹಾಡನ್ನು ಹಾಡಬೇಕು

c)

ಹೊಸ ಭರವಸೆಗಳ ತುಂಬಬೇಕು

33.

ಅಡ್ಡಗೋಡೆಗಳು ಯಾರ ನಡುವೆ ಇದೆ

a)

ಮನುಜ ಮನುಜರ ನಡುವೆ

b)

ಮನುಜ ಪ್ರಾಣಿಗಳ ನಡುವೆ

c)

ಮನುಜ ದೇವರ ನಡುವೆ

34.

ಯಾವುದನ್ನು ಕೆಡವುತ ಸೇತುವೆಯಾಗೋಣ

a)

ಸೇತುವೆಗಳ

b)

ಅಡ್ಡ ಗೋಡೆಗಳ

c)

ರಸ್ತೆಗಳ

35.

ಮನುಷ್ಯರ ನಡುವಿನ ಅಡ್ಡ ಗೋಡೆಗಳ ಕೆಡವುತ್ತ ಏನಾಗಬೇಕು

a)

ಸೇತುವೆಯಾಗಬೇಕು

b)

ನದಿಯಾಗಬೇಕು

c)

ದಾರಿಯಾಗಬೇಕು