Worksheetsಕನ್ನಡ ಕವಿಗಳ ಅನ್ವರ್ಥಕ ನಾಮಗಳು ಕುರಿತು ರಸಪ್ರಶ್ನೆ
Total questions: 35
Worksheet time: 18mins
' ಶಕ್ತಿಕವಿ' - ಅನ್ವರ್ಥಕನಾಮ ಹೊಂದಿದ ಕವಿ
ಪಂಪ
ರನ್ನ
ಕುವೆಂಪು
ಬೇಂದ್ರೆಬೇಂದ್ರೆ
' ಕನ್ನಡದ ವರ್ಡ್ಸ್ ವರ್ತ್' - ಎಂಬ ಅನ್ವರ್ಥಕನಾಮ ಹೊಂದಿದ ಕವಿ
ಪಂಪ
ರನ್ನ
ಕುವೆಂಪು
ಬೇಂದ್ರೆ
' ನಾಡೋಜ' - ಎಂಬ ಅನ್ವರ್ಥಕನಾಮ ಹೊಂದಿದ ಕವಿ
ಪಂಪ
ರನ್ನ
ಕುವೆಂಪು
ಬೇಂದ್ರೆ
' ವರಕವಿ' - ಎಂಬ ಅನ್ವರ್ಥಕನಾಮ ಹೊಂದಿದ ಕವಿ
ಪಂಪ
ರನ್ನ
ಕುವೆಂಪು
ಬೇಂದ್ರೆ
' ರಗಳೆ ಕವಿ' - ಎಂಬ ಅನ್ವರ್ಥಕನಾಮ ಹೊಂದಿದ ಕವಿ
ರಾಘವಾಂಕ
ಹರಿಹರ
ಬಿ.ಎಂ.ಶ್ರೀ
ದಿನಕರ ದೇಸಾಯಿ
' ಕನ್ನಡದ ಕಣ್ವ- ಎಂಬ ಅನ್ವರ್ಥಕನಾಮ ಹೊಂದಿದ ಕವಿ
ರಾಘವಾಂಕ
ಹರಿಹರ
ಬಿ.ಎಂ.ಶ್ರೀ
ದಿನಕರ ದೇಸಾಯಿ
' ಷಟ್ಪದಿಯ ಬ್ರಹ್ಮ' - ಎಂಬ ಅನ್ವರ್ಥಕನಾಮ ಹೊಂದಿದ ಕವಿ
ರಾಘವಾಂಕ
ಹರಿಹರ
ಬಿ.ಎಂ.ಶ್ರೀ
ದಿನಕರ ದೇಸಾಯಿ
' ಚುಟುಕುಗಳ ಬ್ರಹ್ಮ' - ಎಂಬ ಅನ್ವರ್ಥಕನಾಮ ಹೊಂದಿದ ಕವಿ
ರಾಘವಾಂಕ
ಹರಿಹರ
ಬಿ.ಎಂ.ಶ್ರೀ
ದಿನಕರ ದೇಸಾಯಿ
' ಕರ್ನಾಟಕ ಪ್ರಹಸನ ಪಿತಾಮಹ' -ಅನ್ವರ್ಥಕನಾಮ ಹೊಂದಿದ ಕವಿ
ಟಿ ಪಿ ಕೈಲಾಸಂ
ಮಾಸ್ತಿ ವೆಂಕಟೇಶ್ ಅಯ್ಯಂಗಾರ
ಶಿವರಾಮ ಕಾರಂತ
ಪುರಂದರದಾಸ
' ಸಣ್ಣ ಕಥೆಗಳ ಜನಕ' -ಅನ್ವರ್ಥಕನಾಮ ಹೊಂದಿದ ಕವಿ
ಟಿ ಪಿ ಕೈಲಾಸಂ
ಮಾಸ್ತಿ ವೆಂಕಟೇಶ್ ಅಯ್ಯಂಗಾರ
ಶಿವರಾಮ ಕಾರಂತ
ಪುರಂದರದಾಸ
' ಚಲಿಸುವ ವಿಶ್ವಕೋಶ' -ಅನ್ವರ್ಥಕನಾಮ ಹೊಂದಿದ ಕವಿ
ಟಿ ಪಿ ಕೈಲಾಸಂ
ಮಾಸ್ತಿ ವೆಂಕಟೇಶ್ ಅಯ್ಯಂಗಾರ
ಶಿವರಾಮ ಕಾರಂತ
ಪುರಂದರದಾಸ
' ಕರ್ನಾಟಕ ಸಂಗೀತ ಪಿತಾಮಹ ' -ಅನ್ವರ್ಥಕನಾಮ ಹೊಂದಿದ ಕವಿ
ಟಿ ಪಿ ಕೈಲಾಸಂ
ಮಾಸ್ತಿ ವೆಂಕಟೇಶ್ ಅಯ್ಯಂಗಾರ
ಶಿವರಾಮ ಕಾರಂತ
ಪುರಂದರದಾಸ
ಡಾ. ಸಿದ್ದಲಿಂಗಯ್ಯರವರ ಅನ್ವರ್ಥಕನಾಮ
ದಲಿತ ಕವಿ
ಕನ್ನಡದ ಆಸ್ತಿ
ಕುಂದರನಾಡಿನ ಕಂದ
ಪ್ರೇಮಕವಿ
ಕೆ.ಎಸ್ ನರಸಿಂಹಸ್ವಾಮಿ ರವರ ಅನ್ವರ್ಥಕನಾಮ
ದಲಿತ ಕವಿ
ಕನ್ನಡದ ಆಸ್ತಿ
ಕುಂದರನಾಡಿನ ಕಂದ
ಪ್ರೇಮಕವಿ
ಬಸವರಾಜ್ ಕಟ್ಟಿಮನಿ ರವರ ಅನ್ವರ್ಥಕನಾಮ
ದಲಿತ ಕವಿ
ಕನ್ನಡದ ಆಸ್ತಿ
ಕುಂದರನಾಡಿನ ಕಂದ
ಪ್ರೇಮಕವಿ
ಶಾಂತಕವಿ ರವರ ಅನ್ವರ್ಥಕನಾಮ
ದಲಿತ ಕವಿ
ಕರ್ನಾಟಕದ ಕಬೀರ
ಕನ್ನಡದ ದಾಸಯ್ಯ
ಪ್ರೇಮಕವಿ
ಶಿಶುನಾಳ ಶರೀಫ ರವರ ಅನ್ವರ್ಥಕನಾಮ
ದಲಿತ ಕವಿ
ಕರ್ನಾಟಕದ ಕಬೀರ
ಕನ್ನಡದ ದಾಸಯ್ಯ
ಪ್ರೇಮಕವಿ
ಬಿ. ಎಲ್.ರೈಸ್ ಅನ್ವರ್ಥಕನಾಮ
ಕನ್ನಡ ಕುಲಪುರೋಹಿತ
ಕರ್ನಾಟಕದ ಗಾಂಧಿ
ಕನ್ನಡದ ಸಿಂಹ
ಕರ್ನಾಟಕ ಶಾಸನ ಪಿತಾಮಹ
ಗಂಗಾಧರರಾವ್ ದೇಶಪಾಂಡೆ ರವರ ಅನ್ವರ್ಥಕನಾಮ
ಕನ್ನಡ ಕುಲಪುರೋಹಿತ
ಕರ್ನಾಟಕದ ಗಾಂಧಿ
ಕನ್ನಡದ ಸಿಂಹ
ಕರ್ನಾಟಕ ಶಾಸನ ಪಿತಾಮಹ
ಹರ್ಡೇಕರ್ ಮಂಜಪ್ಪ ರವರ ಅನ್ವರ್ಥಕನಾಮ
ಕನ್ನಡ ಕುಲಪುರೋಹಿತ
ಕರ್ನಾಟಕದ ಗಾಂಧಿ
ಕನ್ನಡದ ಸಿಂಹ
ಕರ್ನಾಟಕ ಶಾಸನ ಪಿತಾಮಹ
ಆಲೂರು ವೆಂಕಟರಾಯರು ರವರ ಅನ್ವರ್ಥಕನಾಮ
ಕನ್ನಡ ಕುಲಪುರೋಹಿತ
ಕರ್ನಾಟಕದ ಗಾಂಧಿ
ಕನ್ನಡದ ಸಿಂಹ
ಕರ್ನಾಟಕ ಶಾಸನ ಪಿತಾಮಹ
ಸಂಗೀತ ಗಂಗಾದೇವಿ ಎಂಬ ಅನ್ವರ್ಥಕನಾಮ ಹೊಂದಿದವರು
ಗಂಗೂಬಾಯಿ ಹಾನಗಲ್
ಪಿ ಕಾಳಿಂಗರಾವ
ಬಸವಪ್ಪ ಶಾಸ್ತ್ರಿ
ನಾಗಚಂದ್ರ
ಕನ್ನಡದ ಕೋಗಿಲೆ ಎಂಬ ಅನ್ವರ್ಥಕನಾಮ ಹೊಂದಿದವರು
ಗಂಗೂಬಾಯಿ ಹಾನಗಲ್
ಪಿ ಕಾಳಿಂಗರಾವ
ಬಸವಪ್ಪ ಶಾಸ್ತ್ರಿ
ನಾಗಚಂದ್ರ
ಅಭಿನವ ಕಾಳಿದಾಸ ಎಂಬ ಅನ್ವರ್ಥಕನಾಮ ಹೊಂದಿದವರು
ಗಂಗೂಬಾಯಿ ಹಾನಗಲ್
ಪಿ ಕಾಳಿಂಗರಾವ
ಬಸವಪ್ಪ ಶಾಸ್ತ್ರಿ
ನಾಗಚಂದ್ರ
ಅಭಿನವ ಪಂಪ ಎಂಬ ಅನ್ವರ್ಥಕನಾಮ ಹೊಂದಿದವರು
ಗಂಗೂಬಾಯಿ ಹಾನಗಲ್
ಪಿ ಕಾಳಿಂಗರಾವ
ಬಸವಪ್ಪ ಶಾಸ್ತ್ರಿ
ನಾಗಚಂದ್ರ
ಆ ನ ಕೃಷ್ಣರಾಯರು ರವರ ಅನ್ವರ್ಥಕ ನಾಮ
ತ್ರಿಪದಿ ಚಕ್ರವರ್ತಿ
ಕಾದಂಬರಿ ಸಾರ್ವಭೌಮ
ದಾನಚಿಂತಾಮಣಿ
ಚಲಿಸುವ ನಿಘಂಟು
ಸರ್ವಜ್ಞ ರವರ ಅನ್ವರ್ಥಕ ನಾಮ
ತ್ರಿಪದಿ ಚಕ್ರವರ್ತಿ
ಕಾದಂಬರಿ ಸಾರ್ವಭೌಮ
ದಾನಚಿಂತಾಮಣಿ
ಚಲಿಸುವ ನಿಘಂಟು
ಅತ್ತಿಮಬ್ಬೆ ರವರ ಅನ್ವರ್ಥಕ ನಾಮ
ತ್ರಿಪದಿ ಚಕ್ರವರ್ತಿ
ಕಾದಂಬರಿ ಸಾರ್ವಭೌಮ
ದಾನಚಿಂತಾಮಣಿ
ಚಲಿಸುವ ನಿಘಂಟು
ಡಿ.ಎಲ್. ನರಸಿಂಹಾಚಾರ ರವರ ಅನ್ವರ್ಥಕ ನಾಮ
ತ್ರಿಪದಿ ಚಕ್ರವರ್ತಿ
ಕಾದಂಬರಿ ಸಾರ್ವಭೌಮ
ದಾನಚಿಂತಾಮಣಿ
ಚಲಿಸುವ ನಿಘಂಟು
ಕುವೆಂಪು ರವರ ಅನ್ವರ್ಥಕ ನಾಮ
ಕನ್ನಡದ ಶೇಕ್ಸ್ಪಿಯರ್
ಕಾದಂಬರಿ ಸಾರ್ವಭೌಮ
ಅಭಿನವ ಭೋಜರಾಜ
ರಸಋಷಿ
" ರೂಪಕ ಸಾಮ್ರಾಜ್ಯ ಚಕ್ರವರ್ತಿ" ಎಂಬ ಬಿರುದು ಹೊಂದಿದ ಕವಿ
ಪಂಪ
ರನ್ನ
ಕುಮಾರವ್ಯಾಸ
ಲಕ್ಷ್ಮೀಶ
" ಕರ್ಣಾಟ ಕವಿಚೂತವನ ಚೈತ್ರ" ಎಂಬ ಬಿರುದು ಹೊಂದಿದ ಕವಿ
ಪಂಪ
ರನ್ನ
ಕುಮಾರವ್ಯಾಸ
ಲಕ್ಷ್ಮೀಶ
" ಸಂಸಾರ ಸಾರೋದಯ" ಎಂಬ ಬಿರುದು ಹೊಂದಿದ ಕವಿ
ಪಂಪ
ರನ್ನ
ಕುಮಾರವ್ಯಾಸ
ಲಕ್ಷ್ಮೀಶ
" ಕವಿ ಚತ್ರವರ್ತಿ" ಎಂಬ ಬಿರುದು ಹೊಂದಿದ ಕವಿ
ಪಂಪ
ರನ್ನ
ಕುಮಾರವ್ಯಾಸ
ಲಕ್ಷ್ಮೀಶ
" ಉಪಮಾಲೋಲ" ಎಂಬ ಬಿರುದು ಹೊಂದಿದ ಕವಿ
ಪಂಪ
ರನ್ನ
ಕುಮಾರವ್ಯಾಸ
ಲಕ್ಷ್ಮೀಶ
