NEW
Font size
Worksheetsಭಾಗ್ಯಶಿಲ್ಪಿ ಭಾಗ 1
Total questions: 35
Worksheet time: 24mins
ನಾಲ್ವಡಿ ಕೃಷ್ಣರಾಜ ಒಡೆಯರ್ ಒಡೆಯರ್ ರಾಜ ಸಂತತಿಯ ಎಷ್ಟನೇ ಅರಸರು?
24ನೇ ಅರಸ
23ನೇ ಅರಸ
42ನೇ ಅರಸ
20ನೇ ಅರಸ
ನಾಲ್ವಡಿ ಕೃಷ್ಣರಾಜ ಒಡೆಯರ್ ಹತ್ತು ವರ್ಷ ಬಾಲಕನಾಗಿದ್ದರಿಂದ ರೀಜೆಂಟ್ ಆಗಿ ಅಡಳಿತದಲ್ಲಿ ಕೆಲಸ ನಿರ್ವಹಿಸಿದವರು ಯಾರು?
ಮಹಾರಾಣಿ ವಾಣಿವಿಲಾಸ ರವರು
ಮಹಾರಾಣಿ ನಂಜಮ್ಮ ನವರು
ಮಹಾರಾಣಿ ಪ್ರತಿಮಾದೇವಿ
ಮಹಾರಾಣಿ ಪ್ರಭಾದೇವಿ
ನಾಲ್ವಡಿ ಕೃಷ್ಣರಾಜ ಒಡೆಯರ್ ಎಷ್ಟನೇ ತಾರೀಕಿನಂದು ಆಡಳಿತದ ಸುಪರ್ದಿ ವಹಿಸಿಕೊಂಡವರು?
1902 ಆಗಸ್ಟ್ 8
1892 ಜುಲೈ 8
1912 ಆಗಸ್ಟ್ 10
1908 ನವೆಂಬರ್ 8
ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕೆ ಕಂಕಣಬದ್ಧರಾಗಿದ್ದರು?
ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ
ರಾಜ್ಯದ ಸಾಮ್ರಾಜ್ಯ ವಿಸ್ತರಣೆಗೆ
ರಾಜ್ಯದ ಗಡಿ ನಿಯಂತ್ರಣಕ್ಕೆ
ರಾಜ್ಯದ ಜನರ ತೆರಿಗೆ ವಸೂಲಿಗೆ
ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತ ಕಾಲದಲ್ಲಿ ಮೊದಲಿಗೆ ದಿವಾನರಾಗಿದ್ದವರು ಯಾರು?
ಕೆ ಶೇಷಾದ್ರಿ ಅಯ್ಯರ್
ಸರ್ ಎಂ ವಿಶ್ವೇಶ್ವರಯ್ಯ
ಕೆ ರಂಗಚಾರ್ಲು
ದಿವಾನ್ ಪೂರ್ಣಯ್ಯ
ಮೈಸೂರು ಸಂಸ್ಥಾನಕ್ಕೆ 'ಮಾದರಿ ಮೈಸೂರು' ಎಂಬ ಕೀರ್ತಿ ಪ್ರಾಪ್ತವಾಗಲು ಕಾರಣವೇನು?
ಕೃಷ್ಣರಾಜ ಒಡೆಯರ ಕಾಲದಲ್ಲಿ ಭರತಖಂಡದಲ್ಲಿ ಯಾವ ಸಂಸ್ಥಾನ ಕಾಣದ ಅಭಿವೃದ್ಧಿ ಕಂಡಿದ್ದರಿಂದ
ವಿಶಾಲವಾದ ಮೈಸೂರ್ ಸಾಮ್ರಾಜ್ಯ ಹೊಂದಿದ್ದರಿಂದ
ಬ್ರಿಟಿಷರನ್ನು ಮೈಸೂರಿನಿಂದ ಓಡಿಸಿದ್ದ ರಿಂದ
ಕೃಷ್ಣರಾಜ ಒಡೆಯರ ಕಾಲದಲ್ಲಿ ಹೆಚ್ಚಾಗಿ ಬೆಳೆ ಬೆಳೆದಿದ್ದರಿಂದ
ಪ್ರಜಾತಂತ್ರದ ದೃಷ್ಟಿಯಿಂದ ಭಾರತದಲ್ಲಿಯೇ ಮಾದರಿಯಾದ ಸಂಸ್ಥೆಗೆ ಕಾರ್ಯ ನಿರ್ವಹಿಸಿದ್ದು ಯಾವುದು?
ನ್ಯಾಯ ವಿಧಾಯಕ ಸಭೆ
ಪ್ರಜಾಪ್ರತಿನಿಧಿ ಸಭೆ
ಮೈಸೂರು ಗ್ರಾಮ ನ್ಯಾಯಾಲಯ
ಮೈಸೂರು ಗ್ರಾಮ ಪಂಚಾಯಿತಿ
ಪ್ರಜಾಪ್ರತಿನಿಧಿ ಸಭೆಯು ವರ್ಷಕ್ಕೆ ಎಷ್ಟು ಬಾರಿ ಸಮಾವೇಶಗೊಂಡು ಕಲಾಪಗಳನ್ನು ನಡೆಸುತ್ತಿತ್ತು?
ವರ್ಷಕ್ಕೆ ಎರಡು ಬಾರಿ
ವರ್ಷಕ್ಕೆ ನಾಲ್ಕು ಬಾರಿ
ವರ್ಷಕ್ಕೆ ಮೂರು ಬಾರಿ
ವರ್ಷಕ್ಕೊಮ್ಮೆ
ಪ್ರಜಾಪ್ರತಿನಿಧಿ ಸಭೆಯು ಯಾವ ಕಾಲದಲ್ಲಿ ಸಮಾವೇಶಗೊಂಡು ಕನಸುಗಳನ್ನು ನಡೆಸುತ್ತಿತ್ತು?
A) 1ಜೂನ್ ಮಹಾರಾಜರ ವರ್ಧಂತಿ
B) 2 ಅಕ್ಟೋಬರ್ ದಸರಾ ಮಹೋತ್ಸವ
C) 8 ಆಗಸ್ಟ್ ಮಹಾರಾಜರ ಪಟ್ಟಾಭಿಷೇಕ ದಿನ
A ಮತ್ತು B ಸರಿ
B ಮತ್ತು C ಸರಿ
ಈ ಕೆಳಗಿನ ಯಾವುಗಳಲ್ಲಿ ಪ್ರಜಾಪ್ರತಿನಿಧಿ ಸಮಾವೇಶಗೊಂಡು ಕಲಾಪ ಸೇರಿದಾಗ ಮಾಡುತ್ತಿದ್ದ ಕಾರ್ಯ ಆಗಿರಲಿಲ್ಲ
ವಾರ್ಷಿಕ ಆಯವ್ಯಯ ಪರಿಶೀಲನೆ
ಪ್ರಶ್ನೋತ್ತರಗಳು
ಠರಾವುಗಳನ್ನು ಮಂಡಿಸುವುದು
ಪ್ರತ್ಯೇಕ ಕೃಷಿ ಬಜೆಟ್ ಮಂಡನೆ
ಮೈಸೂರಿನ ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಸಂಖ್ಯೆ ಎಷ್ಟು?
೧೭೫
೭೫೫
೨೭೫
೩೭೫
ನಾಲ್ವಡಿ ಕೃಷ್ಣರಾಜ ಒಡೆಯರು ನ್ಯಾಯವಿಧಾಯಕ ಸಭೆಯನ್ನು ಯಾವಾಗ ಸ್ಥಾಪಿಸಿದರು?
೧೯೦೭
೧೯೦೮
೧೯೦೯
೧೯೦೬
ಇಂದಿನ ಸರ್ಕಾರದ ವಿಧಾನಪರಿಷತ್ತಿನಂತೆ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರಿನ ಯಾವ ಸಂಸ್ಥೆ ಮೇಲ್ಮನೆಯಂತೆ ಕಾರ್ಯನಿರ್ವಹಿಸುತ್ತಿತ್ತು?
ಪ್ರಜಾಪ್ರತಿನಿಧಿ ಸಭೆ
ಗ್ರಾಮ ಪಂಚಾಯಿತಿ
ಗ್ರಾಮ ನ್ಯಾಯಾಲಯ
ನ್ಯಾಯ ವಿಧೇಯಕ ಸಭೆ
ಮೈಸೂರು ನ್ಯಾಯ ವಿಧೇಯಕ ಸಭೆಯ ಪ್ರತಿನಿಧಿಗಳನ್ನು ಸಂಖ್ಯೆ ಎಷ್ಟು?
೫೦
೭೦
೨೦
೮೦
ಮೈಸೂರು ನ್ಯಾಯವಿಧಾಯಕ ಸಭೆಯ ಎಷ್ಟು ಪ್ರತಿನಿಧಿಗಳು ಜನರಿಂದ ಆಯ್ಕೆಯಾಗುತ್ತಿದ್ದರು?
೨೨
೩೨
೪೨
೧೨
ನ್ಯಾಯ ವಿಧೇಯಕ ಸಭೆಯು ಯಾವ ತಿಂಗಳುಗಳಲ್ಲಿ ಸಮಾವೇಶಗೊಳ್ಳುತ್ತಿತ್ತು?
ಜೂನ್ ಮತ್ತು ಡಿಸೆಂಬರ್
ಜುಲೈ ಮತ್ತು ನವೆಂಬರ್
ಜೂನ್ ಮತ್ತು ಅಕ್ಟೋಬರ್
ಆಗಸ್ಟ್ ಮತ್ತು ಸೆಪ್ಟೆಂಬರ್
ಮೈಸೂರಿನ ನ್ಯಾಯವಿಧಾಯಕ ಸಭೆಯು ಎಲ್ಲಿ ಸಮಾವೇಶಗೊಳ್ಳುತ್ತಿತ್ತು?
ಬೆಂಗಳೂರು
ಮೈಸೂರು
ಶ್ರೀರಂಗಪಟ್ಟಣ
ಕೃಷ್ಣರಾಜಪೇಟೆ
ಮೈಸೂರು ನ್ಯಾಯ ವಿಧೇಯಕ ಸಭೆಯ ಕಾರ್ಯಗಳು ಯಾವುವು?
A) ಪ್ರಜಾಪ್ರತಿನಿಧಿ ಸಭೆಯ ಮಂಡಿಸಿದ ಎಲ್ಲಾ ವಿಷಯಗಳನ್ನು ವಿಮರ್ಶಿಸುವ ಅಧಿಕಾರ
B) ಯಾವುದೇ ಕಾನೂನುಗಳನ್ನು ಜಾರಿಗೊಳಿಸಲು ಸಭೆಯ ಕಡ್ಡಾಯ ಅನುಮತಿ
C) ಸರ್ಕಾರದ ಖರ್ಚುಗಳನ್ನು ಕಡಿಮೆ ಮಾಡುವ ಅಧಿಕಾರ
A ಮತ್ತು C ಮಾತ್ರ ಸರಿ
A , B ಮತ್ತು C ಸರಿ
ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕೆ ಅನುವು ಮಾಡಿಕೊಟ್ಟರು?
ಆಡಳಿತ ವಿಕೇಂದ್ರೀಕರಣಕ್ಕೆ
ಆಡಳಿತ ಕೇಂದ್ರೀಕರಣಕ್ಕೆ
ಆಡಳಿತ ಖಾಸಗೀಕರಣಕ್ಕೆ
ಆಡಳಿತ ಜಿಲ್ಲಾಕೇಂದ್ರಕ್ಕೆ
ಕೃಷ್ಣರಾಜ ಒಡೆಯರು ಆಡಳಿತ ವಿಕೇಂದ್ರೀಕರಣಕ್ಕೆ ಅನುವು ಮಾಡಿಕೊಟ್ಟಾಗ ಯಾವ ಅಂಗಗಳು ಕಾರ್ಯನಿರ್ವಹಿಸಲು ಆರಂಭ ಮಾಡಿರುವುದು?
ಗ್ರಾಮ ಪಂಚಾಯಿತಿ ಮತ್ತು ಗ್ರಾಮ ನ್ಯಾಯಾಲಯ
ನಗರಪಾಲಿಕೆಗಳು ಮತ್ತು ಗ್ರಾಮ ಪಂಚಾಯಿತಿಗಳು
ಗ್ರಾಮ ಪಂಚಾಯಿತಿ ಮತ್ತು ಮಂಡಲ ಪಂಚಾಯಿತಿ
ನಗರಪಾಲಿಕೆಗಳು ಮತ್ತು ಜಿಲ್ಲಾ ಪರಿಷತ್
ನಾಲ್ವಡಿ ಕೃಷ್ಣರಾಜರು ಏನೆಂದು ಹೆಸರಾಗಿದ್ದರು?
ಸಾಮಾಜಿಕ ಕಾನೂನುಗಳ ಹರಿಕಾರ
ಮೈಸೂರಿನ ರಾಜ ಋಷಿ
ಮೈಸೂರಿನ ಕಂಠೀರವ
ಜಗಮೆಚ್ಚಿದ ಒಡೆಯರು
ಈ ಕೆಳಗಿನವುಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಸ್ವಯಂ ಆಡಳಿತ ಕ್ಷೇತ್ರಗಳು ಯಾವವುಗಳಲ್ಲ?
ಗ್ರಾಮ ನಿರ್ಮಲೀಕರಣ , ವೈದ್ಯಕೀಯ ಸಹಾಯ
ವಿದ್ಯಾ ಪ್ರಚಾರ, ನೀರಿನ ಸೌಕರ್ಯ
ಪ್ರಯಾಣ ಸೌಲಭ್ಯ , ಗ್ರಾಮ ನೈರ್ಮಲೀಕರಣ
ವಿದ್ಯಾ ಪ್ರಚಾರ, ಸಾಮಾಜಿಕ ವಿವಾಹ
ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಡ ಅಭಿವೃದ್ಧಿಗಾಗಿ ಸ್ಥಾಪಿಸಿದ ಸಂಸ್ಥೆ ಯಾವುದು?
ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಕನ್ನಡ ವಿಶ್ವವಿದ್ಯಾನಿಲಯ
ಕನ್ನಡ ಕಲಾ ಪರಿಷತ್ತು
ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಿ ಪ್ರಾರಂಭಿಸಿದರು?
ಬೆಂಗಳೂರು
ಕೊಡಗು
ಮೈಸೂರು
ಮಂಗಳೂರು
ಕೃಷ್ಣರಾಜ ಒಡೆಯರು ಈ ಕೆಳಗಿನ ಯಾವ ರೈಲ್ವೆ ಮಾರ್ಗಗಳನ್ನು ಹಾಕಿಸಲಿಲ್ಲ?
ಮೈಸೂರು ಅರಸೀಕೆರೆ ರೈಲು ಮಾರ್ಗ
ಬೆಂಗಳೂರು ಚಿಕ್ಕಬಳ್ಳಾಪುರ ರೈಲು ಮಾರ್ಗ
ಚಿಕ್ಕಜಾಜೂರು ಚಿತ್ರದುರ್ಗ ರೈಲು ಮಾರ್ಗ
ಹುಬ್ಬಳ್ಳಿ ಪಣಜಿ ರೈಲು ಮಾರ್ಗ
ಕೃಷ್ಣರಾಜ ಒಡೆಯರ ಕಾಲದಲ್ಲಿ ೧೯೦೦ ರಲ್ಲಿ ಕಾವೇರಿ ನದಿಗೆ ನಿರ್ಮಿಸಿದ ಜಲವಿದ್ಯುತ್ ಉತ್ಪಾದನೆ ಕೇಂದ್ರ ಯಾವುದು?
ಶಿವನಸಮುದ್ರ ಜಲವಿದ್ಯುತ್ ಯೋಜನೆ
ಶರಾವತಿ ಜಲವಿದ್ಯುತ್ ಯೋಜನೆ
ಕನ್ನಂಬಾಡಿ ಜಲವಿದ್ಯುತ್ ಯೋಜನೆ
ಹೇಮಾವತಿ ಜಲವಿದ್ಯುತ್ ಯೋಜನೆ
ನಾಲ್ವಡಿ ಕೃಷ್ಣರಾಜ ಒಡೆಯರು ನಿರ್ಮಿಸಿದ ಶಿವನಸಮುದ್ರ ಜಲವಿದ್ಯುತ್ ಯೋಜನೆ ವಿಶೇಷತೆ ಏನು?
ಇದು ಏಷ್ಯಾ ಖಂಡದಲ್ಲಿ ಮೊದಲು
ಇದು ಜಗತ್ತಿನಲ್ಲೇ ಮೊದಲು
ಇದು ಏಷ್ಯಾ ಖಂಡದಲ್ಲಿ ಎರಡನೆಯದು
ಇದು ಭಾರತದಲ್ಲಿ ಎರಡನೆಯದು
ಕೃಷ್ಣರಾಜ ಒಡೆಯರ ಕಾಲದಲ್ಲಿ ನಿರ್ಮಿಸಿದ ವಾಣಿವಿಲಾಸ ಸಾಗರದ ಇನ್ನೊಂದು ಹೆಸರೇನು?
ಮಾರಿಕಣಿವೆ ಜಲಾಶಯ
ಕೃಷ್ಣರಾಜಸಾಗರ ಜಲಾಶಯ
ಶಿವನಸಮುದ್ರ ಜಲಾಶಯ
ಜೋಗಿಮಟ್ಟಿ ಜಲಾಶಯ
ಕೃಷ್ಣರಾಜಸಾಗರ [ಕೆಆರ್ ಎಸ್ ಡ್ಯಾಂ] ಯಾವ ಸ್ಥಳದಲ್ಲಿ ನಿರ್ಮಾಣಗೊಂಡಿದೆ?
ಕನ್ನಂಬಾಡಿ
ಹೊನ್ನವಳ್ಳಿ
ತಲಕಾವೇರಿ
ಕೃಷ್ಣರಾಜಪೇಟೆ
ಕನ್ನಂಬಾಡಿಗೆ ಆ ಹೆಸರು ಬರಲು ಕಾರಣ ಒಬ್ಬ ಮಹರ್ಷಿ ಆ ಸ್ಥಳದಲ್ಲಿ ತಪಸ್ಸು ಮಾಡಿದ್ದರಿಂದ ಬಂದಿದೆ. ಆ ಋಷಿ ಯಾರು?
ಕಪಿಲ ಮಹರ್ಷಿ
ಕಣ್ವ ಮಹರ್ಷಿ
ವಸಿಷ್ಠ ಮಹರ್ಷಿ
ವಿಶ್ವಾಮಿತ್ರ ಮಹರ್ಷಿ
"ನಾಡಿನಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯ ನಾಲ್ವಡಿ ಕೃಷ್ಣರಾಜ ಒಡೆಯರು ನಿರ್ಮಿಸಿದರು" ವಿಶ್ವವಿದ್ಯಾಲಯ ಹೆಸರೇನು?
ಮೈಸೂರು ವಿಶ್ವವಿದ್ಯಾನಿಲಯ
ಕುವೆಂಪು ವಿಶ್ವವಿದ್ಯಾನಿಲಯ
ಕನ್ನಡ ವಿಶ್ವವಿದ್ಯಾನಿಲಯ
ಕರ್ನಾಟಕ ವಿಶ್ವವಿದ್ಯಾಲಯ
ಹೊಂದಿಸಿ ಬರೆಯಿರಿ
1A, 2B, 3C, 4D, 5E
1B, 2C, 3E, 4D, 5A
1D, 2C, 3A, 4E, 5B
1A, 2D, 3C, 4E, 5B
ಹೊಂದಿಸಿ ಬರೆಯಿರಿ
1A, 2B, 3C, 4D, 5E
1B, 2C, 3E, 4D, 5A
1D, 2E, 3B, 4A, 5C
1A, 2D, 3C, 4E, 5B
ಹೊಂದಿಸಿ ಬರೆಯಿರಿ
1A, 2B, 3C, 4D,
1B, 2D, 3A, 4C,
1D, 2C 3B, 4A,
1A, 2D, 3C, 4B
ಹೊಂದಿಸಿ ಬರೆಯಿರಿ
1A, 2B, 3C, 4D
1B, 2C, 3A, 4D,
1C, 2D, 3B, 4A
1A, 2D, 3C, 4B
