NEW
Font size
Worksheetsಲೋಹಗಳು ಮತ್ತು ಅಲೋಹಗಳು.(ಅಶೋಕ್. ಶಿಕ್ಷಕರು)
Total questions: 30
Worksheet time: 27mins
ಆಹಾರ ಪದಾರ್ಥಗಳ ಡಬ್ಬಿಗಳನ್ನು ತಳದಿಂದ ಲೇಪನ ಮಾಡಲಾಗಿರುತ್ತದೆ ಹೊರತು ಸತುವಿನಿಂದ ಅಲ್ಲ ಕಾರಣ
ಸತು ತವರ ಕ್ಕಿಂತ ದುಬಾರಿ
ಸತುವಿನ ಕರಗುವ ಬಿಂದು ತವರ ಕ್ಕಿಂತ ಹೆಚ್ಚು
ಸ ತು ವು ತವರ ಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ
ಸ ತು ವು ತವರ ಕ್ಕಿಂತ ಕಡಿಮೆ ಕ್ರಿಯಾಶೀಲವಾಗಿದೆ
ಸೀಸ ಮತ್ತು ಪಾದರಸವೂ ಉಷ್ಣದ
ದುರ್ಬಲ ವಾಹಕಗಳು
ಉತ್ತಮ ವಾಹಕಗಳು
ಉತ್ತಮ ನಿರೋಧಕಗಳು
ನಿರೋಧಕಗಳು
ಪ್ರಬಲ ಅಯಾನಿಕ ಬಂಧವನ್ನು ಹೊಂದಿರುವ ಅಯಾನಿಕ್ ಸಂಯುಕ್ತಗಳು
ಹೆಚ್ಚಿನ ಕರಗುವ ಬಿಂದು ಹಾಗೂ ಕುದಿಯುವ ಬಿಂದು ಗಳನ್ನು ಹೊಂದಿವೆ
ಘನ ವಸ್ತುಗಳಾಗಿವೆ
ನೀರಿನಲ್ಲಿ ಕರಗುತ್ತವೆ ಆದರೆ ಸೀಮೆಎಣ್ಣೆಯಲ್ಲಿ ಕರಗುವುದಿಲ್ಲ
ದ್ರವಿಸಿದ ಸ್ಥಿತಿಯಲ್ಲಿ ತಮ್ಮ ಮೂಲಕ ವಿದ್ಯುತ್ ಹರಿಯಲು ಬಿಡುತ್ತದೆ
ಉಷ್ಣದ ಉತ್ತಮ ವಾಹಕಗಳು ಎಂದರೆ
ಚಿನ್ನ ಮತ್ತು ಬೆಳ್ಳಿ
ಚಿನ್ನ ಮತ್ತು ತಾಮ್ರ
ಬೆಳ್ಳಿ ಮತ್ತು ತಾಮ್ರ
ಬೆಳ್ಳಿ ಮತ್ತು ಕಬ್ಬಿಣ
ಹುರಿಯುವಿಕೆ ಎಂದರೆ
ಸಲ್ಫೈಡ್ ಅದಿರನ್ನು ಆಕ್ಸೈಡನ್ನು ಆಗಿ ಪರಿವರ್ತಿಸಲು ಕಡಿಮೆ ಗಾಳಿಯಲ್ಲಿ ಹೆಚ್ಚಿನ ಉಷ್ಣತೆಯಲ್ಲಿ ಕಾಯಿಸುವುದು
ಕಾರ್ಬೊನೇಟ್ ಅದಿರನ್ನು ಕಡಿಮೆ ಗಾಳಿಯಲ್ಲಿ ಹೆಚ್ಚಿನ ಉಷ್ಣತೆಯಲ್ಲಿ ಕಾಯಿಸುವುದು
ಸಲ್ಫೈಡ್ ಅದಿರನ್ನು ಆಕ್ಸಿಡೆಂಟ್ ಆಗಿ ಪರಿವರ್ತಿಸಲು ಅಧಿಕ ಗಾಳಿಯಲ್ಲಿ ಹೆಚ್ಚಿನ ಉಷ್ಣತೆಯಲ್ಲಿ ಕಾಯಿಸುವುದು
ಕಾರ್ಪೊರೇಟ್ ಅದಿರನ್ನು ಅಧಿಕ ಗಾಳಿಯಲ್ಲಿ ಹೆಚ್ಚಿನ ಉಷ್ಣತೆಯಲ್ಲಿ ಕಾಯಿಸುವುದು
ಈ ಕೆಳಗಿನವುಗಳಲ್ಲಿ ಯಾವ ಜೋಡಿಯು ಸ್ಥಾನಪಲ್ಲಟ ಕ್ರಿಯೆಯನ್ನು ಉಂಟುಮಾಡುತ್ತದೆ
NaCl ಡ್ರಾವಣ ಮತ್ತು ತಾಮ್ರದ ಲೋಹ
MgCl2 ದ್ರಾವಣ ಮತ್ತು ಅಲ್ಯೂಮಿನಿಯಂ ಲೋಹ
Feso4 ದ್ರಾವಣ ಮತ್ತು ಬೆಳ್ಳಿಯ ಲೋಹ
Agno3 ದ್ರಾವಣ ಮತ್ತು ತಾಮ್ರದ ಲೋಹ
ಬೆಳ್ಳಿಯ ಪಾತ್ರೆಯನ್ನು ಗಾಳಿಗೆ ತೆರೆದಿಟ್ಟ ಸ್ವಲ್ಪಕಾಲದ ನಂತರ ಕಪ್ಪಾಗುತ್ತದೆ ಇದಕ್ಕೆ ಕಾರಣ
ಇಂಗಾಲದ ಡೈಆಕ್ಸೈಡ್
ನೀರು
ಆಮ್ಲಜನಕ
ಗಂಧಕ
ಮಿಶ್ರ ಲೋಹವಾದ ಕಲ ರಹಿತ ಉಕ್ಕು ನಲ್ಲಿ ಕಂಡುಬರುವ ಘಟಕಗಳು
Pb.Sn.
Cu,Sn
Fe, Ni, Cr
Cu,Zn
ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಈ ಕೆಳಗಿನವುಗಳಲ್ಲಿ ಯಾವ ವಿಧಾನ ಸೂಕ್ತ ವಾಗಿದೆ
ಗ್ರೀಸ್ ಹಚ್ಚುವುದು
ಬಣ್ಣ ಹಚ್ಚುವುದು
ಸತುವಿನ ಲೇಪನ ಮಾಡುವುದು
ಮೇಲಿನ ಎಲ್ಲವೂ
ದ್ರವರೂಪದ ಅಲೋಹ
ಪಾದರಸ
ಗ್ಯಾಲಿಯಂ
ಫ್ಲೋರಿನ್
ಬ್ರೋಮಿನ್.
ಉಭಯ ಧರ್ಮಿ ಆಕ್ಸೈಡ್ ಗಳನ್ನು ಹೊಂದಿರುವ ಲೋಹಗಳು
Al ಮತ್ತು Si
Zn ಮತ್ತು Si
Cu ಮತ್ತು Si
Al ಮತ್ತು Zn
ಕಾಯಿಸುವಿಕೆ ಗೆ ಸಂಬಂಧಿಸಿದಂತೆ ಸರಿಯಾದ ರಾಸಾಯನಿಕ ಸಮೀಕರಣವನ್ನು ಗುರುತಿಸಿ
2 zns+302-------2Zno+So2
ZnCo3------Zno+ Co2
Zno +C -----Zn+ Co
2Cu2S + 3O2 ------2Cu20+2So2
ನಮ್ಮ ಕೈಗಳ ಮೇಲೆ ಇಟ್ಟುಕೊಂಡಾಗ ಕರಗುವಂತೆ ಲೋಹಗಳು
ಪಾದರಸ ಮತ್ತು ಗ್ಯಾಲಿಯಂ
ಪಾದರಸ ಮತ್ತು ಸಿಸಿಎ ಮ್
ಗ್ಯಾಲಿಯಂ ಮತ್ತು ಬ್ರೋಮಿನ್
ಗ್ಯಾಲಿಯಂ ಮತ್ತು ಸಿಸಿ ಯ o
ಉಭಯ ಧರ್ಮಿ ಆಕ್ಸೈಡ್ ಎಂದರೆ
ಆಮ್ಲಿಯ ಗುಣವನ್ನು ಹೊಂದಿರುವುದು
ಪ್ರತ್ಯಾಮ್ಲೀಯ ಗುಣವನ್ನು ಹೊಂದಿರುವುದು
ಆಮ್ಲ ಮತ್ತು ಪ್ರತ್ಯಾಮ್ಲ ಗುಣಗಳನ್ನು ಹೊಂದಿರುವುದು
ತಟಸ್ಥವಾಗಿರುವುದು
ನೀರಿನಲ್ಲಿ ಕರಗುವ ಅಂತಹ ಲೋಹಿಯಾ ಆಕ್ಸೈಡು ಗಳನ್ನು ಗುರುತಿಸಿ
Na2o ಮತ್ತು K2o
Na2o ಮತ್ತು Fe2o3
K2o ಮತ್ತು Fe2o3
K2o ಮತ್ತು Al2o3
ಅತಿ ಹೆಚ್ಚು ತನ್ಯತೆ ಹೊಂದಿರುವ ಲೋಹ
ಬೆಳ್ಳಿ
ಚಿನ್ನ
ತಾಮ್ರ
ಕಬ್ಬಿಣ
ಅಯೋಡಿನ್ 1
ಹೊಳೆಯುವ ಲೋಹ
ಹೊಳೆಯುವ ಅಲೋಹ
ಹೊಳೆಯದ ಲೋಹ
ಲೋಹಾಭ
Na,Fe, ಮತ್ತು Cu ಲೋಹಗಳನ್ನು ಅವುಗಳ ಕ್ರಿಯಾಶೀಲತೆಯ ಏರಿಕೆಯ ಆಧಾರದ ಮೇಲೆ ಗುರುತಿಸಿ
Na,Fe,and Cu
Fe,Cu and Na
Cu,Na and Fe
Cu, Fe and Na
Li,Na,K ಲೋಹಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ ಯನ್ನು ಗುರುತಿಸಿ
ಇವುಗಳು ಕಡಿಮೆ ಸಾಂದ್ರತೆ ಹೊಂದಿದೆ
ಇವುಗಳು ಕಡಿಮೆ ಕರಗುವ ಬಿಂದು ವನ್ನು ಹೊಂದಿವೆ
ಇವುಗಳನ್ನು ಚಾಕುವಿನಿಂದ ಸುಲಭವಾಗಿ ಕತ್ತರಿಸಬಹುದು
ಮೇಲಿನ ಎಲ್ಲವೂ
ಕ್ರಿಯಾಶೀಲ ಲೋಹಗಳು ಉತ್ತಮ ಅಪಕರ್ಷಣ ಕಾರಿಗಳು ಎನ್ನುವುದಕ್ಕೆ ಉದಾಹರಣೆ
Pbo +C---Pb + Co
3Mno2+4Al-------Al2o3+3Mn
Zno+C------Zn+Co
Cuo + H2------Cu+H2o
ಲೋಹವು ಪ್ರಬಲ ನೈಟ್ರಿಕ್ ಆಮ್ಲದ ಜೊತೆ ಪ್ರತಿ ವರ್ತಿಸಿದಾಗ ಹೈಡ್ರೋಜನ್ ಬಿಡುಗಡೆಯಾಗುವುದಿಲ್ಲ ಏಕೆಂದರೆ
ನೈಟ್ರಿಕ್ ಆಮ್ಲದಲ್ಲಿ ಹೈಡ್ರೋಜನ್ ಪರಮಾಣುಗಳು ಇರುವುದಿಲ್ಲ
ನೈಟ್ರಿಕ್ ಆಮ್ಲ ಉತ್ಕರ್ಷಣೆ ಹೊಂದುತ್ತದೆ
ನೈಟ್ರಿಕ್ ಆಮ್ಲಗಳು ಹೈಡ್ರೋಜನ್ ಅನ್ನು ಉತ್ಕರ್ಷ ಸೆ ನೀರನ್ನು ಉಂಟುಮಾಡುತ್ತದೆ
ನೈಟ್ರಿಕ್ ಆಮ್ಲವು ಪ್ರಬಲ ಅಪಕರ್ಷಣ ಕಾರಿಯಗಿದ್ದು ಹೈಡ್ರೋಜನ್ ಅನ್ನು ಪಡೆದುಕೊಳ್ಳುತ್ತದೆ
CH3CH2oH---------CH2=CH2+H2o ಈ ರಾಸಾಯನಿಕ ಕ್ರಿಯೆಯು
ತಟಸ್ಥೀಕರಣ ಕ್ರಿಯೆ ಏಕೆಂದರೆ ನೀರು ಬಿಡುಗಡೆಯಾಗಿದೆ
ಉತ್ಕರ್ಷಣ ಕ್ರಿಯೆ ಏಕೆಂದರೆ ಪರಮಾಣು ಪ್ರತಿವರ್ತಕ ದಿಂದ ತೆರೆಯಲ್ಪಟ್ಟಿದೆ
ಸಂಕಲನ ಕ್ರಿಯೆ ಏಕೆಂದರೆ ಪ್ರತಿವರ್ತಕ ಕ್ಕೆ ಸೇರಲ್ ಪಟ್ಟಿದೆ
ನಿರ್ಜಲೀಕರಣ ಕ್ರಿಯೆ ಏಕೆಂದರೆ ಪ್ರತಿವರ್ತಕ ದಿಂದ ನೀರು ಹೊರ ತೆಗೆಯಲ್ಪಟ್ಟ ಇದೆ
ಶಾಲಾ ಗಂಟೆಯನ್ನು ಲೋಹಗಳಿಂದ ಮಾಡಿರುತ್ತಾರೆ ಕಾರಣ
ಕಠಿಣವಾಗಿದೆ
ತಾಂತವತೆ ಗುಣ ಹೊಂದಿದೆ
ಶಬ್ದದ ಗುಣ ಹೊಂದಿದೆ
ಉಷ್ಣ ವಾಹಕವಾಗಿದೆ
ಸಂಘದ ತಿಳಿನೀರು ಇರುವ ಪಾತಾಳಕ್ಕೆ ಬಾಯಿಯಿಂದ ಗಾಳಿಯನ್ನು ಓದಿದಾಗ ಬೆಳ್ಳಗಾಗಲು ಕಾರಣವಾದ ವಸ್ತು
ಆಮ್ಲಜನಕ
ಕಾರ್ಬನ್ ಡೈಆಕ್ಸೈಡ್
ನೈಟ್ರೋಜನ್
ನೀರು
ಹ್ಯಾಲೋಜನ್ ಗುಂಪಿಗೆ ಸೇರಿದ ಧಾತು ಯಾವುದು
Ni
Na
Br
Ca
ಸಿನ್ನಬರ್ ಅದಿರನ್ನು ಧರಿಸುವ ವಿಧಾನ
ಹುರಿಯುವಿಕೆ
ಕಾಸುವಿಕೆ
ವಿದ್ಯುತ್ ವಿಶ್ಲೇಷಣೆ
ಗ್ಯಾಲ್ವನೀಕರಣ
Cuo+ H2--------Cu+H2o ಈ ರಾಸಾಯನಿಕ ಕ್ರಿಯೆಯಲ್ಲಿ ಉತ್ಕರ್ಷಣ ಗೊಂಡ ವಸ್ತು
Cuo
H2
Cu
H2o
ಒಂದು ಪ್ರನಾಳ ದಲ್ಲಿ5ml ದುರ್ಬಲHcl ಗೆ ಸ್ವಲ್ಪ ಸತುವಿನ ಚೂರುಗಳನ್ನು ಸೇರಿಸಿದಾಗ ಬಿಡುಗಡೆಯಾಗುವ ಅನಿಲ
ಕ್ಲೋರಿನ್
ಹೈಡ್ರೋಜನ್
ಹೈಡ್ರೋಕ್ಲೋರಿಕ್ ಆಮ್ಲ
ನೈಟ್ರೋಜನ್
ಕ್ಯಾಲ್ಸಿಯಂ ನೀರಿನೊಂದಿಗೆ ವರ್ತಿಸಿ ಉಷ್ಣವನ್ನು ಬಿಡುಗಡೆ ಮಾಡುವ ಕ್ರಿಯೆ
ಅಂತರುಷ್ಣಕ ಕ್ರಿಯೆ
ಬಹಿರುಷ್ಣಕ ಕ್ರಿಯೆ
ರೆಡಾಕ್ಸ್ ಕ್ರಿಯೆ
ಪರಾವರ್ತ್ಯ ಕ್ರಿಯೆ
ಚಿಪ್ಸ್ ಪಟ್ಟಣಗಳಲ್ಲಿ ಚಿಪ್ಸ್ ಉತ್ಕರ್ಷಣೆ ಗೆ ಒಳಗಾಗುವುದನ್ನು ತಪ್ಪಿಸಲು ಬಳಸುವ ಅನಿಲ
ಆಕ್ಸಿಜನ್
ನೈಟ್ರೋಜನ್
ಹೈಡ್ರೋಜನ್
Cl ಅನಿಲ
