wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ

Total questions: 35

Worksheet time: 18mins

Name
Class
Date
1.
ಸಾಮಾಜಿಕ ಸಂಕಟ, ಸಿಟ್ಟು,ಸ್ಫೋಟ, ಸ್ಪಷ್ಟತೆಗಳ ರೂಪಕ ಯಾರು ?
a)
ಸ್ವಾಮಿ ವಿವೇಕಾನಂದರು
b)
ಕುವೆಂಪು
c)
ಶೂದ್ರರು
d)
ಅಸ್ಪೃಶ್ಯರು
2.
'ಶಿಖರ ಚಿಂತಕ' ಎಂದು ಯಾರನ್ನು ಕರೆಯಲಾಗಿದೆ ?
a)
ಕುವೆಂಪು
b)
ಸ್ವಾಮಿ ವಿವೇಕಾನಂದರು
c)
ವರ್ತಕ
d)
ರಾಜಕುಮಾರ
3.
ಸ್ವಾಮಿ ವಿವೇಕಾನಂದರಿಗೆ ಯಾವುದು ಮೊದಲ ಆದ್ಯತೆಯಾಗಿತ್ತು    ?
a)
ಆತ್ಮದ ಹಸಿವನ್ನು ಇಂಗಿಸುವುದು
b)
ಬಡ ಜನರ ಹೊಟ್ಟೆ ಹಸಿವನ್ನು ಇಂಗಿಸುವುದು
c)
ವೇದಾಂತದ ಹಸಿವನ್ನು ಇಂಗಿಸುವುದು
d)
ಧರ್ಮದ ಹಸಿವನ್ನು ಇಂಗಿಸುವುದು
4.
ಬಿಟ್ಟ ಸ್ಥಳ ತುಂಬಿರಿ : ವಿವೇಕಾನಂದರು ಯಾವತ್ತೂ ------------ ಮೂಲಭೂತವಾದಿ ಯಾಗಿರಲಿಲ್ಲ.
a)
ಆಸ್ತಿಕ
b)
ಅಧ್ಯಾತ್ಮಿಕ
c)
ಸಾಂಸ್ಕೃತಿಕ
d)
ಧಾರ್ಮಿಕ
5.
ಸ್ವಾಮಿ ವಿವೇಕಾನಂದರು ಯಾವುದನ್ನು ಉಗ್ರವಾಗಿ ವಿರೋಧಿಸಿದರು ?
a)
ಧಾರ್ಮಿಕ ಮೂಲಭೂತವಾದವನ್ನು
b)
ಸಾಂಸ್ಕೃತಿಕ ಮೂಲಭೂತವಾದವನ್ನು
c)
ಆಧ್ಯಾತ್ಮಿಕ ಮೂಲಭೂತವಾದವನ್ನು
d)
ಜಾಗತೀಕರಣವನ್ನು
6.
ಸ್ವಾಮಿ ವಿವೇಕಾನಂದರು ಯಾವುದಕ್ಕೆ ಪ್ರತಿರೋಧವೊಡ್ಡಿದರು ?
a)
ದೈಹಿಕ ಹಸಿವನ್ನು ಇಂಗಿಸುವುದಕ್ಕೆ
b)
ಜಾತಿವಾದ ಮತ್ತು ಕೋಮುವಾದಕ್ಕೆ
c)
ಸಮಾನತೆಯ ಆಶಯಗಳಿಗೆ
d)
ಬಡಜನರ ಪರವಾದ ಆದ್ಯತೆಗಳಿಗೆ
7.
ವಿವೇಕಾನಂದರಿಗೆ ಯಾರ ಬಗ್ಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು ?
a)
ಶ್ರೀಮಂತರು ಮತ್ತು ವರ್ತಕರು ಬಗ್ಗೆ
b)
ಹಿಂದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ
c)
ಧರ್ಮ ಬುದ್ಧಿ ಮತ್ತು ದುಷ್ಟಬುದ್ಧಿಯ ಬಗ್ಗೆ
d)
ಶಾನುಭೋಗರ ಬಗ್ಗೆ
8.
ಮಾನವೀಯ ಮೌಲ್ಯಗಳನ್ನು ನುಂಗಿ  ನೊಣೆಯುತ್ತಿರುವ ಅಂಶಗಳು
a)
ಜಾತಿವಾದ ಮತ್ತು ಸಮತಾವಾದ
b)
ಕೋಮುವಾದ ಮತ್ತು ವಿತಂಡವಾದ
c)
ಕೋಮುವಾದ ಮತ್ತು ಜಾತ್ಯತೀತತೆ 
d)
ಜಾತಿವಾದ ಮತ್ತು ಕೋಮುವಾದ 
9.
ಯಾವ ಆಶಯಗಳನ್ನು ತಪ್ಪಿತಸ್ಥ ಶಾಲಾ ಬಾಲಕರಂತೆ ಹಿಂದಿನ ಸಾಲಿನಲ್ಲಿ ಕೈಕಟ್ಟಿ ನಿಲ್ಲಿಸಲಾಗಿದೆ ?
a)
 ಸಮಾನತೆಯ ಆಶಯ
b)
ಅರಾಜಕತೆಯ ಆಶಯ
c)
ಅಸಮಾನತೆಯ ಆಶಯ
d)
ಸಂಘಟನೆಯ ಆಶಯ
10.
ಯಾರ ಪರವಾದ ಆದ್ಯತೆಗಳು ಪಲ್ಲಟಗೊಳ್ಳುತ್ತಿವೆ ?
a)
ಶ್ರೀಮಂತರ ಪರವಾದ ಆದ್ಯತೆಗಳು
b)
ಬಡಜನರ ಪರವಾದ ಆದ್ಯತೆಗಳು
c)
ಸ್ತ್ರೀಯರ ಪರವಾದ ಆದ್ಯತೆಗಳು
d)
ವರ್ತಕರ ಪರವಾದ ಆದ್ಯತೆಗಳು
11.
"ಪ್ರತಿಯೊಬ್ಬರೂ ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬರದಿರಲಿ" ಎಂದು ಹೇಳಿದವರು
a)
ಸ್ವಾಮಿ ವಿವೇಕಾನಂದರು
b)
ಮೃಗ ಮತ್ತು ಸುಂದರಿ
c)
ಪುಟ್ಟಪೋರಿ
d)
ಭಗತ್ ಸಿಂಗ್
12.
ವಿವೇಕಾನಂದರು ಶೂದ್ರ ವರ್ಗವು ಈ ಸ್ವಭಾವವನ್ನು ಬಿಟ್ಟು ಹೊರಗೆ ಬರಬೇಕೆಂದು  ಹೇಳುತ್ತಾರೆ  ?  
a)
ಸಂಕುಚಿತ ಸ್ವಭಾವ 
b)
ಊಳಿಗ ಸ್ವಭಾವ 
c)
ಸಾಮಾನ್ಯ ಸ್ವಭಾವ 
d)
ಉಳುಮೆ ಮಾಡುವ ಸ್ವಭಾವ
13.
ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯ
a)
ಜಾತಿಯೆಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ.
b)
ಜಾತಿ ಹಿಂದೆ ವಿಕಾಸವಾಗುತ್ತಿತ್ತು, ಅದು ಈಗ ಘನಿಭೂತವಾಗಿದೆ.
c)
ಜಾತಿ ಎಂಬ ದುರ್ಗಂಧದಿಂದ ಭಾರತದ ವಾತಾವರಣದಲ್ಲಿ ತುಂಬಿದೆ.
d)
ಎಲ್ಲಾ ರೀತಿಯ ಅಭಿಪ್ರಾಯಗಳು
14.
ಸ್ವಾಮಿ ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸಿದರು ?
a)
ಜಾತಿ ಮತ್ತು ವರ್ಗವ್ಯವಸ್ಥೆಯನ್ನು
b)
ಜಾಗತೀಕರಣದ ವ್ಯವಸ್ಥೆಯನ್ನು
c)
ಸಮಾನತೆಯ ವ್ಯವಸ್ಥೆಯನ್ನು
d)
ದೈಹಿಕ ಹಸಿವು ಇಂಗಿಸುವ ವ್ಯವಸ್ಥೆಯನ್ನು
15.
ಸ್ವಾಮಿ ವಿವೇಕಾನಂದರು ಹೇಳುವಂತೆ ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿರುವವರು 
a)
ಕೋಮುವಾದಿಗಳು
b)
ಶೂದ್ರರು ಮತ್ತು ಅಸ್ಪೃಶ್ಯರು
c)
ಧಾರ್ಮಿಕ ಮೂಲಭೂತವಾದಿಗಳು
d)
ಸ್ತ್ರೀಯರು
16.
ಸ್ವಾಮಿ ವಿವೇಕಾನಂದರು ಹೇಳುವಂತೆ ಸ್ವಾತಂತ್ರ್ಯ ಹೀನರಾಗಿ ಗುಲಾಮತನ ಅನುಭವಿಸುವವರು
a)
ಶಾಲಾ ಬಾಲಕರು
b)
ಶೂದ್ರರು ಮತ್ತು ಅಸ್ಪೃಶ್ಯರು
c)
ಧಾರ್ಮಿಕ ಮೂಲಭೂತವಾದಿಗಳು
d)
ಜಾತಿವಾದಿಗಳು
17.
ಸ್ವಾಮಿ ವಿವೇಕಾನಂದರು ಶೂದ್ರರ ಬಗ್ಗೆ ಏನು ಹೇಳುತ್ತಾರೆ ?
a)
ಶೂದ್ರರು ಸ್ವಾತಂತ್ರ ಹೀನರಾಗಿ ಬದುಕುತ್ತಿದ್ದಾರೆ.
b)
ಶೂದ್ರರು ಗುಲಾಮತನ ಅನುಭವಿಸುತ್ತಿದ್ದಾರೆ.
c)
ಶೂದ್ರರು ಊಳಿಗ ಸ್ವಭಾವವನ್ನು ಬಿಟ್ಟು ಹೊರ ಬರಬೇಕು.
d)
ಈ ಎಲ್ಲಾ ರೀತಿಯಲ್ಲಿ ಹೇಳಿದ್ದಾರೆ
18.
ಸ್ವಾಮಿ ವಿವೇಕಾನಂದರು ಸಮಾಜ ಕಾಂತಿಯ ಅರುಣೋದಯ ಎಂದು ಯಾವುದನ್ನು ಘೋಷಿಸಿದ್ದಾರೆ ?
a)
ಸಮತಾವಾದ
b)
ಅರಾಜಕವಾದ
c)
ಶೂನ್ಯವಾದ
d)
ಇವೆಲ್ಲವುಗಳನ್ನು
19.
ಸ್ವಾಮಿ ವಿವೇಕಾನಂದರು ಯಾವಗಳ ವಿಸ್ತರಣೆಗಳ ಪರವಾಗಿರಲಿಲ್ಲ ?
a)
ಏಕ ಸಂಸ್ಕೃತಿ ಮತ್ತು ಏಕಧರ್ಮ
b)
ಕೋಮುವಾದ ಮತ್ತು ಶೂನ್ಯವಾದ
c)
ಸಮತಾವಾದ ಮತ್ತು ಅರಾಜಕವಾದ
d)
ಜಾತೀಯತೆ
20.
ಸ್ವಾಮಿ ವಿವೇಕಾನಂದರು ಯಾವುದನ್ನು ಜೀವವಿರೋಧ ಭಾವಿಸಿದ್ದರು ?
a)
ಏಕ ಸಂಸ್ಕೃತಿ ಮತ್ತು ಏಕಧರ್ಮ
b)
ಕೋಮುವಾದ ಮತ್ತು ಶೂನ್ಯವಾದ
c)
ಧಾರ್ಮಿಕ ಮೂಲಭೂತವಾದ
d)
ವೇದಾಂತದ ಹಸಿವು
21.
ಸರ್ವ ಧರ್ಮ ಸಮ್ಮೇಳನ ನಡೆದ ಸ್ಥಳ 
a)
ನ್ಯೂಯಾರ್ಕ್
b)
ಪ್ಯಾರಿಸ್ 
c)
 ಲಂಡನ್
d)
ಚಿಕಾಗೋ
22.
ಅಮೆರಿಕದ ಚಿಕಾಗೋದಲ್ಲಿ ಯಾವಾಗ ಸರ್ವಧರ್ಮ ಸಮ್ಮೇಳನ ನಡೆಯಿತು ?
a)
11/09/1883
b)
18/09/1893 
c)
11/09/1893
d)
09/11/1893
23.
ವಿವೇಕಾನಂದರು ಸರ್ವಧರ್ಮ ಸಮ್ಮೇಳನದಲ್ಲಿ ಹೇಳಿದ ಪ್ರಕಾರ ಈ ಸುಂದರ ಜಗತ್ತನ್ನು ಏನು ಆವರಿಸಿಕೊಂಡಿವೆ ?
a)
ಸ್ವಮತಾಭಿಮಾನ
b)
ಅನ್ಯಮತ ದ್ವೇಷ
c)
ಘೋರ ಧಾರ್ಮಿಕ ದುರಾಭಿಮಾನಗಳು
d)
ಇಲ್ಲಿ ಹೇಳಿರುವ ಎಲ್ಲವುಗಳು ಆವರಿಸಿಕೊಂಡಿವೆ
24.
"ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತಲೂ ಎಷ್ಟೋ ಮುಂದುವರಿಯುತ್ತಿತ್ತು" ಎಂದು ಯಾರು ಹೇಳಿದರು ?
a)
ಕುವೆಂಪು
b)
ಸ್ವಾಮಿ ವಿವೇಕಾನಂದರು
c)
ಬುದ್ಧ
d)
ಕೃಷ್ಣ
25.
"ವೈವಿಧ್ಯವೇ ಜೀವನದ ರಹಸ್ಯ..... ನಾವು ಎಲ್ಲಾ ಧರ್ಮಗಳಿಗೂ ಗೌರವವನ್ನು ತೋರಬೇಕು" ಎಂದು ಹೇಳಿದವರು
a)
ರಾಮ
b)
ಕೃಷ್ಣ
c)
ಬುದ್ಧ
d)
ಸ್ವಾಮಿ ವಿವೇಕಾನಂದರು
26.
ವಿವೇಕಾನಂದರು ಯಾವುದರ ಕಟ್ಟಾ ವಿರೋಧಿಗಳಾಗಿದ್ದರು
a)
ಶೂನ್ಯವಾದ
b)
ಏಕತಾವಾದ
c)
ಸಮತಾವಾದ
d)
ಕೋಮುವಾದ
27.
ವಿವೇಕಾನಂದರು ಕೋಮುವಾದದ ಕಟ್ಟಾ ವಿರೋಧಿಯಾಗಿದ್ದರು ಕಾರಣ
a)
ಕೋಮುವಾದವು ಏಕಧರ್ಮ ಶ್ರೇಷ್ಠವೆಂದು ನಂಬುತ್ತಾ ನಂಬಿಸುತ್ತದೆ.
b)
ಕೋಮುವಾದವು ಏಕಸಂಸ್ಕೃತಿಯ ಶ್ರೇಷ್ಠವೆಂದು ನಂಬುತ್ತಾ ನಂಬಿಸುತ್ತದೆ.
c)
ಕೋಮುವಾದವು ಪರಧರ್ಮ ದ್ವೇಷವನ್ನು ಬಿತ್ತಿ ಬೆಳೆಸುತ್ತದೆ.
d)
ಇಲ್ಲಿ ಹೇಳಿರುವ ಎಲ್ಲಾ ಕಾರಣಗಳು ಹೌದು
28.
ವಿವೇಕಾನಂದರನ್ನು  'ಮಾನವತಾಮಿತ್ರ' ಎಂದು ಕರೆದವರು.
a)
ಕುವೆಂಪು
b)
ರಾಮ
c)
ಕೃಷ್ಣ
d)
ಬುದ್ಧ
29.
"ಮನುಷ್ಯತ್ವದ ಮಹಿಮೆಯನ್ನು ಎಂದಿಗೂ ಮರೆಯಬೇಡಿ" ಎಂದು ಹೇಳಿದವರು
a)
ಕುವೆಂಪು
b)
ಮೂಲಭೂತವಾದಿಗಳು
c)
ವಿವೇಕಾನಂದರು
d)
ಕೋಮುವಾದಿಗಳು
30.
ಸ್ವಾಮಿ ವಿವೇಕಾನಂದರು ಅಹಮಸ್ಮಿ ಎಂಬ ಮಹಾ ವಾರಿಧಿಯ ತರಂಗಗಳು ಎಂದು ಯಾರನ್ನು ಘೋಷಿಸಿದರು ?
a)
ಕ್ರೈಸ್ತ, ಬುದ್ಧ, ಕೃಷ್ಣ, ರಾಮರನ್ನು
b)
ಜಡಗ,ರಾಮ, ಬಾಲ,ಹನುಮ ರನ್ನು
c)
ಶೂದ್ರರು ಮತ್ತು ಅಸ್ಪೃಶ್ಯರನ್ನು
d)
ಜಾತಿವಾದಿಗಳು ಮತ್ತು ಕೋಮುವಾದಿಗಳನ್ನು
31.
ವಿವೇಕಾನಂದರು ಯಾವ ಮಹಿಮೆಯನ್ನು ಎಂದಿಗೂ ಮರೆಯಬೇಡಿ ಎಂದು ಹೇಳಿದ್ದಾರೆ ?
a)
ಮನುಷ್ಯತ್ವದ ಮಹಿಮೆ
b)
ಧಾರ್ಮಿಕ ಮಹಿಮೆ
c)
ಏಕಸಂಸ್ಕೃತಿಯ ಮಹಿಮೆ
d)
ಶೂನ್ಯವಾದದ ಮಹಿಮೆ
32.
ಕೋಮುವಾದವೂ ಯಾವ ಅಂಶಗಳನ್ನು ಶ್ರೇಷ್ಠವೆಂದು  ನಂಬಿಸುತ್ತದೆ  
a)
ಸಮತಾವಾದವನ್ನು
b)
ಅರಾಜಕವಾದವನ್ನು
c)
ಏಕಧರ್ಮ ಮತ್ತು ಏಕ ಸಂಸ್ಕೃತಿಯನ್ನು
d)
ಮನುಷ್ಯತ್ವದ ಮಹಿಮೆಯನ್ನು
33.
ವಿವೇಕಾನಂದರು ಇಂದಿಗೂ ಸತ್ಯ ಯಾಕೆ ?
a)
ದೀನದಲಿತರ ಉದ್ಧಾರವೇ ಅವರ ಧರ್ಮದ ಮೊದಲ ತತ್ವ ವಾಗಿದ್ದರಿಂದ
b)
ದೀನದಲಿತರ ಉದ್ಧಾರವೇ ಅವರ ವೈಚಾರಿಕ ಸತ್ವ ಆಗಿದ್ದರಿಂದ
c)
ಅವರ ಧೀರೋದಾತ್ತ ನಿಲುವುಗಳು ಸಾಮಾಜಿಕವಾಗಿ ರೂಪಾಂತರಗೊಂಡಿದ್ದರಿಂದ
d)
ಇಲ್ಲಿ ಹೇಳಿರುವ ಎಲ್ಲಾ ಕಾರಣಗಳಿಂದ ವಿವೇಕಾನಂದರು ಇಂದಿಗೂ ಸತ್ಯ
34.
ವಿವೇಕಾನಂದರ ಧರ್ಮದ ಮೊದಲ ತತ್ವ ಯಾವುದಾಗಿತ್ತು ?
a)
ದೀನ ದಲಿತರ ಉದ್ಧಾರ
b)
ಏಕ ಸಂಸ್ಕೃತಿಯೇ ಶ್ರೇಷ್ಠ ಎಂದು ಹೇಳುವುದು
c)
ಏಕಧರ್ಮ ಶ್ರೇಷ್ಠವೆಂದು ಹೇಳುವುದು
d)
ಧಾರ್ಮಿಕ ಮೂಲಭೂತವಾದ
35.
ಶೂದ್ರರು ಯಾವ ಶಕ್ತಿಯಿಂದ ಮೇಲೇಳುವ ಕಾಲ ಬರುತ್ತದೆ ಎಂದು ವಿವೇಕಾನಂದರು ಹೇಳುತ್ತಾರೆ ?
a)
ಕೋಮುವಾದದ ಶಕ್ತಿಯಿಂದ
b)
ಶೂದ್ರತ್ವದ ಶಕ್ತಿಯಿಂದ
c)
ಧಾರ್ಮಿಕ ಮೂಲಭೂತವಾದ ಶಕ್ತಿಯಿಂದ
d)
ವೇದಾಂತದ ಶಕ್ತಿಯಿಂದ