wayground logo

Free Printable Worksheets

NEW

Font size

S
M
L
XL
Worksheets

ಸಿರಿಕನ್ನಡ ನುಡಿ ಬಳಗ

Total questions: 39

Worksheet time: 20mins

Name
Class
Date
1.
ಪ್ರಕೃತಿಯಲ್ಲಿ - ಪದದಲ್ಲಿರುವ ಒಟ್ಟು ಮಾತ್ರೆಗಳು.
a)
ಐದು
b)
ಆರು
c)
ಏಳು
d)
ಎಂಟು
2.
ಕಾವ್ಯದಲ್ಲಿ ಅರ್ಥಗ್ರಣಕ್ಕಿಂತ ಇದಕ್ಕೆ ಹೆಚ್ಚಿನ ಮಹತ್ವ.
a)
ಪದಜೋಡಣೆ
b)
ರಸಗ್ರಹಣ
c)
ಅಲಂಕಾರ
d)
ಪ್ರಸ್ತಾರ
3.
ಪ್ರಾಸವಿಲ್ಲದ ಪದ್ಯ ಉಸಿರುಯಿಲ್ಲದ ದೇಹದಂತೆ. ಎಂದು ಹೇಳಿದ ಕವಿ
a)
ಈಶ್ವರ
b)
ಸರ್ವಜ್ಞ
c)
ನಾಗವರ್ಮ
d)
ಕೇಶಿರಾಜ
4.
ಯತಿಯ ಕುರಿತು ಜಯದೇವನ ಹೇಳಿಕೆ
a)
ಯತಿಯೆಂಬುದುಸಿರ್ವ ತಾಣಂ
b)
ಶ್ರವ್ಯೊ ವಿರಾಮೋ ಯತಿ
c)
ವಿರಾಮೋ ಯತಿಃ
d)
ಗಣನಿಯಮ ಪ್ರತೀತಂ ಉಸಿರ್ದಾಣಂ
5.
ಸಾಂಗತ್ಯದಲ್ಲಿ ಇರುವ ಪ್ರಕಾರಗಳು.
a)
ಆರು
b)
ಮೂರು
c)
ನಾಲ್ಕು
d)
ಒಂದು
6.
ತ್ರಿಪದಿಯನ್ನು ಕನ್ನಡದ ಜನಪದ ಗಾಯಿತ್ರಿ. ಎಂದು ಕರೆದ ಕವಿ.
a)
ಸರ್ವಜ್ಞ
b)
ಅಂಬಿಕಾತನಯದತ್ತ
c)
ಬಿ. ಎಂ. ಶ್ರೀಕಂಠಯ್ಯ
d)
ತೀ. ನಂ. ಶ್ರೀಕಂಠಯ್ಯ
7.
ಇವುಗಳಲ್ಲಿ ದಂಡಿ ಕವಿ ರಚಿಸಿದ ಕೃತಿ.
a)
ಕಾವ್ಯಾಲಂಕಾರ
b)
ನಾಟ್ಯಶಾಸ್ತ್ರ
c)
ಕಾವ್ಯಾದರ್ಶ
d)
ವಕ್ರೋಕ್ತಿ ಜೀವಿತ
8.
ಭದ್ತಬಾಹುವಿನ ಕುರಿತ ವಿವರ ಒಳಗೊಂಡ ಕೃತಿ
a)
ಪಂಚತಂತ್ರ
b)
ಛಂದೋಂಬುದಿ
c)
ವಡ್ಡಾರಾಧನೆ
d)
ಶಬ್ಧಮಣಿದರ್ಪಣ
9.
ಹೊಸಗನ್ನಡದ ಮೊದಲ ಕೃತಿ ಇಂದಿರಾಬಾಯಿ.. ಇದರ ರಚನೆಕಾರರು
a)
ವೆಂಕಟರಾಯರು
b)
ಲಕ್ಷ್ಮಿನಾರಾಯಣ
c)
ಸಿದ್ಧಲಿಂಗಯ್ಯ
d)
ಗುಲ್ವಾಡಿ ವೆಂಕಟರಾಯ
10.
ಕವಿ ದುರ್ವಿನೀತನ ತಂದೆ ತಾಯಿಯ ಹೆಸರು.
a)
ಅವನೀತ ಮತ್ತು ಜೇಷ್ಠದೇವಿ
b)
ಭೀಮಪ್ಪಯ್ಯ ಮತ್ತು ಅಬ್ಬನಬ್ಬೆ
c)
ಜಿನವಲ್ಲಭ ಮತ್ತು ಅಬ್ಬಲಬ್ಬೆ
d)
ಶಂಕರ ಮತ್ತು ನಿರಹಂಕಾರಿ
11.
ಕ್ರಿ.ಶ. ಸುಮಾರು ೬೦೦ ರಲ್ಲಿ ಜೀವಿಸಿದ್ದ ಕನ್ನಡ ಕವಿ ಹಾಗೂ ದೊರೆ
a)
ಅಮೋಘವರ್ಷ
b)
ಅವನೀತ
c)
ದುರ್ವಿನೀತ
d)
ಪಂಪ
12.
ಪುಷ್ಪದಂತ ಪುರಾಣ ಮತ್ತು ಚಂದ್ರನಾಥಾಷ್ಪಕ ಕೃತಿಗಳ ಕರ್ತೃ
a)
ಗುಣವರ್ಮ
b)
ನಂದಿವರ್ಮ
c)
ದುರ್ಗಸಿಂಹ
d)
ನಾಗವರ್ಮ
13.
ಪುಷ್ಪದಂತ ಪುರಾಣದ ವಿಶೇಷತೆ..
a)
ಜೈನ ಸಂಪ್ರದಾಯದ ಪುರಾಣಕಾವ್ಯ
b)
ಇದು ಒಂದು ಚಂಪೂ ಕಾವ್ಯ
c)
ಜೈನ ಒಂಬತ್ತನೆಯ ತೀರ್ಥಂಕರನ ಚರಿತ್ರಯನ್ನೊಳಗೊಂಡಿದೆ
d)
ಎಲ್ಲಾ ಹೇಳಿಕೆಗಳು ಸತ್ಯವಾಗಿವೆ.
14.
ಆದಿಕವಿ ಪಂಪನ ಗುರುಗಳಿವರು.
a)
ರುದ್ರಮುನಿ
b)
ದೇವೇಂದ್ರಮುನಿ
c)
ವೃಷಭದೇವ
d)
ಅತ್ತಿಮಬ್ಬೆ
15.
ಆದಿಪುರಾಣದಲ್ಲಿ ಇರುವ ಒಟ್ಟು ಆಶ್ವಾಸಗಳು
a)
ಹದಿಮೂರು
b)
ಹದಿನಾಲ್ಕು
c)
ಹದಿನೈದು
d)
ಹದಿನಾರು
16.
ರತ್ನತ್ರಯರಲ್ಲಿ ಒಬ್ಬನಾದ ಈತನಿಗೆ ಉಭಯ ಚಕ್ರವರ್ತಿ ಎಂಬ ಬಿರುದಿದೆ.
a)
ಪಂಪ
b)
ರನ್ನ
c)
ಜನ್ನ
d)
ಪೊನ್ನ
17.
ಇದು ಶಾಂತಿಪುರಾಣಕ್ಕೆ ಇರುವ ಮತ್ತೊಂದು ಹೆಸರು
a)
ಚೂಡಾಮಣಿ
b)
ನಾಮ ಚೂಡಾಮಣಿ
c)
ಪುರಾಣನಾಮ ಚೂಡಾಮಣಿ
d)
ಚೂಡಾಮಣಿ ಚರಿತ್ರಂ
18.
ದುರ್ಗಸಿಂಹ ಚಾಲುಕ್ಯ ದೊರೆ ಜಗದೇಕಮಲ್ಲನ
a)
ಮಂತ್ರಿಯಾಗಿದ್ದನು
b)
ಸ್ನೇಹಿತನಾಗಿದ್ದನು
c)
ಸಂಧಿವಿಗ್ರಹಿಯಾಗಿದ್ದನು
d)
ಸೇನಾನಿಯಾಗಿದ್ದನು
19.
ಕವಿರಾಜಹಂಸ ಎಂಬ ಬಿರುದು ಪಡೆದವರು
a)
ಕುಮಾರ ವಾಲ್ಮೀಕಿ
b)
ಅಭಿನವ ವಾಲ್ಮೀಕಿ
c)
ಸರ್ವಜ್ಞ
d)
ಲಕ್ಷ್ಮೀಶ
20.
ಇವರು ಕನ್ನಡ ಕಾದಂಬರಿ ಸಾರ್ವಭೌಮ
a)
ಟಿ ಪಿ ಕೈಲಾಸಂ
b)
ಅ ನ ಕೃಷ್ಣರಾಯ
c)
ಬಸವಪ್ಪ ಶಾಸ್ತ್ರಿ
d)
ಎಸ್. ಎಲ್. ಭೈರಪ್ಪ
21.
ಬಸವಪ್ಪಶಾಸ್ತ್ರಿ ಅವರನ್ನು ಈ ಹೆಸರಿನಿಂದ ಕರೆಯುತ್ತಾರೆ.
a)
ಅಭಿನವ ವಾಲ್ಮೀಕಿ
b)
ಅಭಿನವ ಕಾಳಿದಾಸ
c)
ಅಭಿನವ ಸರ್ವಜ್ಞ
d)
ಕನ್ನಡ ಕೋಗಿಲೆ
22.
ಅಭಿನವ ಸರ್ವಜ್ಞ ಎಂದು ಇವರನ್ನು ಕರೆಯುತ್ತಾರೆ.
a)
ಆಲೂರು ವೆಂಕಟರಾಯ
b)
ಶ್ರೀನಿವಾಸ
c)
ರೇ. ಉತ್ತಂಗಿ ಚೆನ್ನಪ್ಪ
d)
ಕಂಬಳಿ ಸಿದ್ಧಪ್ಪ
23.
ಭಾವ - ಇದು ಈ ಕಾವ್ಯದಿಗ್ಗಜರ ಆತ್ಮಕತೆ
a)
ಮಾಸ್ತಿ ವೆಂಕಟೇಶ ಅಯ್ಯಂಗಾರ್
b)
ಹಾ. ಮಾ. ನಾಯಕ್.
c)
ದೇ. ಜವರೇಗೌಡ
d)
ವಿನಾಯಕ ಕೃಷ್ಣ ಗೋಕಾಕ್
24.
ಪ್ರಾತಿಪದಿಕವನ್ನು ಧಾತುಗಳಾಗಿಸುವ ಪ್ರತ್ಯಯ.
a)
ಇಸು
b)
ಅದ
c)
ಉತ್ತ
d)
ಗಾರ
25.
ಕ್ರಿಯೆಗೆ ಏನನ್ನು ಎಂಬ ಪ್ರಶ್ನೆ ಮಾಡಿದಾಗ ಬರುವ ಉತ್ತರ
a)
ಧಾತು
b)
ಕರ್ತೃ
c)
ಕರ್ಮ
d)
ವಿಭಕ್ತಿ
26.
ಇವುಗಳಲ್ಲಿ ಕರ್ಮಪದ ಅಪೇಕ್ಷಿಸದೇ ಇರುವುದು.
a)
ಕ್ರಿಯಾಪದ
b)
ಸಾಧಿತಧಾತು
c)
ಅಕರ್ಮಕಧಾತು
d)
ಸಕರ್ಮಕಧಾತು
27.
ರಾಧಾ ಒಂದೇ ಉಸಿರಿಗೆ ಓಡೋಡುತ್ತ ತಾಯಿಯ ಬಳಿಗೆ ಬಂದಳು. ಇದು
a)
ಮಿಶ್ರವಾಕ್ಯ
b)
ಸಂಯೋಜಿತವಾಕ್ಯ
c)
ಸಾಮಾನ್ಯವಾಕ್ಯ
d)
ನಿಷೇಧವಾಕ್ಯ
28.
ದುರ್ಯೋಧನ ಯಾರನ್ನು ಕೊಂದ ಬಳಿಕ ಸಂಧಿ ಮಾಡಿಕೊಳುವೆ ಎಂದನು.
a)
ಕೃಷ್ಣ ಅರ್ಜುನ
b)
ನಕುಲ ಸಹದೇವ
c)
ಭೀಮ ಅರ್ಜುನ
d)
ಎಲ್ಲಾ ಪಾಂಡವರನ್ನು
29.
ಒರ್ವನೇ ಈ ಪದದ ಹೊಸಗನ್ನಡ ರೂಪ
a)
ಒಂದನೆಯ
b)
ಒಬ್ಬನೇ
c)
ಒಬ್ಬರೇ
d)
ಒಬ್ಬೊಬ್ಬನೇ
30.
ಕೃದಂತ ಭಾವನಾಮಕ್ಕೆ ಉದಾಹರಣೆ
a)
ಮಾಡಲಿಕ್ಕೆ
b)
ನೋಟ
c)
ನೋಡಲಿಕ್ಕೆ
d)
ನೋಡಿದ
31.
ತಟ್ಟನೆ - ಪದ ಈ ಅವ್ಯಯಕ್ಕೆ ಉದಾಹರಣೆ
a)
ಸಂಬಂಧಾರ್ಥಕಾವ್ಯಯ
b)
ಕ್ರಿಯಾರ್ಥಕಾವ್ಯಯ
c)
ಅವಧಾರಣಾರ್ಥಕಾವ್ಯಯ
d)
ಸಾಮಾನ್ಯಾವ್ಯಯ
32.
ಕೃದಂತದ ಕೊನೆಯಲ್ಲಿರುವ ಪ್ರತ್ಯಯ
a)
ಉಪಸರ್ಗ
b)
ತದ್ದಿತ ಪ್ರತ್ಯಯ
c)
ಕೃತ್ ಪ್ರತ್ಯಯ
d)
ವಿಭಕ್ತಿ ಪ್ರತ್ಯಯ
33.
ಕನ್ನಡಿಗ - ಈ ಪದದಲ್ಲಿರುವ ಪ್ರತ್ಯಯ
a)
ಕೃತ್ ಪ್ರತ್ಯಯ
b)
ತದ್ಧಿತ ಪ್ರತ್ಯಯ
c)
ವಿಭಕ್ತಿ ಪ್ರತ್ಯಯ
d)
ಕಾಲಸೂಚಕ ಪ್ರತ್ಯಯ
34.
ಬರೆಯದ - ಪದ ಈ ವ್ಯಾಕರಣಾಂಶವನ್ನುಸೂಚಿಸುತ್ತದೆ
a)
ವರ್ತಮಾನ ಕೃದಂತ
b)
ಭೂತಕೃದಂತ
c)
ನಿಷೇಧಕೃದಂತ
d)
ಯಾವುದೂ ಅಲ್ಲ
35.
ಇದು ಅವಧಾರಣಾರ್ಥಕಾವ್ಯಯಕ್ಕೆ ಉದಾಹರಣೆ ಅಲ್ಲ.
a)
ಅವನೇ
b)
ನೀನೇ
c)
ಅದೇ
d)
ಹೋದನೇ
36.
ರಗಳೆಯು ಛಂದಸ್ಸಿನ ಈ ನಿಯಮ ಹೊಂದಿಲ್ಲ
a)
ಪಾದ ನಿಯಮ
b)
ಪ್ರಾಸ ನಿಯಮ
c)
ಮಾತ್ರಾ ನಿಯಮ
d)
ಗಣ ನಿಯಮ
37.
ಇವುಗಳಲ್ಲಿ ಸರಿಯಾದ ಹೇಳಿಕೆ..
a)
ಗುರು ಲಘು ಮೂರಿರೆ ಮ ನ ಗಣ
b)
ಗುರು ಮೊದಲು ನಂತರ ಎರಡು ಲಘು ಬಂದರೆ ಅದು ಯಗಣ
c)
ರಗಳೆಯಲ್ಲಿ ಅಕ್ಷರಗಣ ಬಳಸುತ್ತೇವೆ.
d)
ಎಲ್ಲಾ ಹೇಳಿಕೆ ಸರಿಯಾಗಿವೆ.
38.
ಕನ್ನಡದಲ್ಲಿರುವ ಷಟ್ಪದಿಗಳ ಸಂಖ್ಯೆ
a)
5
b)
4
c)
6
d)
3
39.
ಕಂದ ಪದ್ಯ ಯಾವ ಗಣಕ್ಕೆ ಸೇರಿದೆ
a)
ಅಕ್ಷರ ಗಣ
b)
ಮಾತ್ರ ಗಣ
c)
ಅಂಶ ಗಣ
d)
ವಿಷ್ಣು ಗಣ