wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ:ಪ್ರಥಮ ಭಾಷೆ:ಸಂದರ್ಭ-4

Total questions: 39

Worksheet time: 20mins

Name
Class
Date
1.
"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್" ಈ ಮಾತನ್ನು ಹೇಳಿದವರು:
a)
ಶಿವಕೋಟ್ಯಾಚಾಯ೯
b)
ಯಶೋಭದ್ರೆ
c)
ಸುಕುಮಾರ ಸ್ವಾಮಿ
d)
ನೈಮಿತ್ತಿಕ ಮುನಿ
2.
"ರಿಸಿಯರ ರೂಪಂ ಕಾಣ್ಗುಮಂದೀತನುಂ ತಪಂಬಡುಗುಮ್" ಈ ಮಾತಿನ ಅಥ೯:
a)
ಋಷಿಗಳ ರೂಪ ನೋಡಿ ತಪಸ್ಸಿಗೆ ಹೋಗು.
b)
ಋಷಿಗಳ ರೂಪ ದೇವರ ರೂಪದಂತೆ
c)
ಋಷಿಗಳು ತಪಸ್ಸು ಮಾಡುವರು
d)
ಋಷಿಗಳನ್ನು ನೋಡಬಾರದು.
3.
"ರಿಸಿಯರ ರೂಪ ಕಾಣ್ಗುಮಂದೀತನುಂ ತಪಂಬಡುಗುಮ್: ಈ ಹೇಳಿಕೆ?
a)
ಸುಕುಮಾರಸ್ವಾಮಿ ಕಥೆ ಗದ್ಯದಲ್ಲಿದೆ.
b)
ಶಿವಕೋಟ್ಯಾಚಾಯ೯ ಬರೆದ ಗದ್ಯದಲ್ಲಿದೆ.
c)
ವಡ್ಡಾರಾಧನೆಯ ಆಕರ ಗ್ರಂಥ
d)
ಇವು ಎಲ್ಲವೂ ಸರಿ ಇದೆ
4.
ಆಡುಮಾತಿನ ಧ್ವನಿಶಕ್ತಿಯನ್ನು ಹೆಚ್ಚಿಸಿದ ಶಬ್ಧಶಿಲ್ಪಿ ಯಾರು?
a)
ಎ.ಎನ್ ಮೂತಿ೯ರಾವ್
b)
ದುಗ೯ಸಿಂಗ
c)
ದೇವನೂರ ಮಹಾದೇವ
d)
ಶಿವಕೋಟ್ಯಾಚಾಯ೯
5.
"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತನ್ನು ಹೇಳಿದವರು?
a)
ದುಗ೯ಸಿಂಹ
b)
ಪ್ರೇಮಮತಿ
c)
ಧಮ೯ಬುದ್ಧಿ
d)
ದುಷ್ಟಬುದ್ದಿ
6.
"ಪೊನ್ನನೆಲ್ಲಮಂ ನೀನೆ ಕೊಂಡೆ" ಈ ಮಾತಿನ ಅಥ೯;
a)
ಹೊನ್ನನೆಲ್ಲವನ್ನು ನೀನೆ ತೆಗೆದುಕೊಂಡೆ
b)
ಹೊನ್ನು ಕಳೆದು ಹೋಗಿದೆ.
c)
ಹೊನ್ನು ಎಲ್ಲವೂ ಪಡೆದುಕೊಂಡೆ
d)
ಹೊನ್ನನೆಲ್ಲ ಮಾರಿ ಬಿಟ್ಟೆನು
7.
"ಈತನ ಮಾತು ಅಶ್ರುತಪೂವ೯ಮ್" ಈ ವಾಕ್ಯವು;
a)
ವೃಕ್ಷಸಾಕ್ಷಿ ಗದ್ಯದಲ್ಲಿದೆ
b)
ಧಮಾ೯ಧಿಕರಣರು ಹೇಳಿಕೊಂಡರು
c)
ದುಗ೯ಸಿಂಹ ಕವಿ ಬರೆದ ಸಾಲು
d)
ಈ ಎಲ್ಲವೂ ಸರಿ
8.
"ಈತನ ಮಾತು ಅಶ್ರುತಪೂವ೯ಮ್" ಈ ವಾಕ್ಯ ಬಂದ ಆಕರ ಗ್ರಂಥ ಯಾವುದು?
a)
ಪಂಚತಂತ್ರ
b)
ವಡ್ಡಾರಾಧನೆ
c)
ಸಮಗ್ರ ಲಲಿತ ಪ್ರಬಂಧಗಳು
d)
ಶಬರಿ ಗೀತ ನಾಟಕ
9.
"ಪ್ರಕೃತಿ ವಿಕೃತಿಯಾದ ಮನುಷ್ಯನಾಯುಷ್ಯಂ ಕುಂದುಗುಂ" ಈ ವಾಕ್ಯವು:
a)
ವೃಕ್ಷಸಾಕ್ಷಿ ಗದ್ಯದಲ್ಲಿದೆ
b)
ಈ ಎಲ್ಲ ಉತ್ತರಗಳು ಸರಿ
c)
ಕವಿ ಹೇಳಿರುವ ಮಾತು
d)
ಪಂಚತಂತ್ರ ಆಕರ ಗ್ರಂಥ
10.
"ಹುಸಿಯದ ಬೇಹಾರಿಯೇ ಇಲ್ಲ" ಈ ವಾಕ್ಯವನ್ನು ಯಾರು ಯಾರಿಗೆ ಹೇಳಿದರು?
a)
ಧಮ೯ಬುದ್ಧಿ ದುಷ್ಟಬುಧ್ಧಿಗೆ
b)
ಧಮಾ೯ಧಿಕರಣರು ಧಮ೯ಬುದ್ಧಿಗೆ
c)
ಧಮ೯ಬುದ್ಧಿ ಧಮಾ೯ಧಿಕರಣರಿಗೆ
d)
ಕವಿ ಪ್ರೇಮಮತಿಗೆ
11.
ಸುಕುಮಾರಸ್ವಾಮಿ ಕಥೆ : ಶಿವಕೋಟ್ಯಾಚಾಯ೯ರು :: ವೃಕ್ಷಸಾಕ್ಷಿ : -------------
a)
ಎ.ಎನ್ ಮೂತಿ೯ರಾವ್
b)
ದುಗ೯ಸಿಂಗ
c)
ಪಂಪ
d)
ರನ್ನ
12.
ವೃಕ್ಷಸಾಕ್ಷಿ : ದುಗ೯ಸಿಂಹ : ಸುಕುಮಾರಸ್ವಾಮಿ ಕಥೆ : -----------------
a)
ದುಗ೯ಸಿಂಹ
b)
ಶಿವಕೋಟ್ಯಾಚಾಯ೯ರು
c)
ರನ್ನ
d)
ಪಂಪ
13.
"ರಘೂದ್ವಹನ ಸೊಲ್ಗೇಳಿ ನಮಿಸಲ್" ಈ ಮಾತನ್ನು ಹೇಳಿದವನು?
a)
ಶ್ರೀ ರಾಮ
b)
ವಾಲ್ಮೀಕಿ
c)
ವೀರಲವ
d)
ಕವಿ ಲಕ್ಮೀಶ
14.
"ರಘೂದ್ವಹನ ಸೊಲ್ಗೇಳಿ ನಮಿಸಲ್" ಈ ವಾಕ್ಯ ಯಾವ ಪದ್ಯಭಾಗದಲ್ಲಿ ಬಂದಿದೆ?
a)
ಹಲಗಲಿ ಬೇಡರು
b)
ವೀರಲವ
c)
ಸಂಕಲ್ಪಗೀತೆ
d)
ಹಕ್ಕಿ ಹಾರುತಿದೆ ನೋಡಿದಿರಾ
15.
"ತನ್ನ ಮಾತೆಯಂ ಸವ೯ಜನಮುಂ ಬಂಜೆಯೆನ್ನದಿದ೯ಪುದೆ" ಈ ವಾಕ್ಯವು
a)
ವೀರಲವ ಪದ್ಯದಲ್ಲಿದೆ
b)
ಕವಿ ಲಕ್ಮೀಶ ಅವರು ಬರೆದಿದ್ದಾರೆ
c)
ಜೈಮಿನಿ ಭಾರತ ಆಕರ ಗ್ರಂಥ
d)
ಈ ಎಲ್ಲವೂ ಸರಿ
16.
"ತನ್ನ ಮಾತೆಯಂ ಸವ೯ಜನಮುಂ ಬಂಜೆಯೆನ್ನದಿದ೯ಪುದೆ" ಈ ವಾಕ್ಯವನ್ನು
a)
ಕವಿ ಹೇಳಿದ್ದಾರೆ
b)
ಲವ ಹೇಳುತ್ತಾನೆ
c)
ಶ್ರೀರಾಮ ಹೇಳಿದ್ದಾನೆ
d)
ಮುನಿಸುತರು ಹೇಳಿದ್ದಾರೆ
17.
"ಅರಸುಗಳ ವಾಜಿಯಂ ಬಿಡು" ಈ ವಾಕ್ಯ ಬಂದಿರುವ ಪದ್ಯದ ಆಕರ ಗ್ರಂಥ:
a)
ಕುಮಾರವ್ಯಾಸ ಭಾರತ
b)
ಜೈಮಿನಿ ಭಾರತ
c)
ಪಂಪ ಭಾರತ
d)
ಮಹಾಭಾರತ
18.

"ಅರಸುಗಳ ವಾಜಿಯಂ ಬಿಡು" ಈ ಮಾತನ್ನು ಹೇಳಿದವರು?

a)

ಮುನಿಸುತರು

b)

ವೀರಲವ

c)

ಶ್ರೀರಾಮ ಹೇಳಿದ್ದಾನೆ

d)

ಕವಿ ಲಕ್ಮೀಶ

19.
"ಜಾನಕಿಯ ಮಗನಿದಕೆ ಬೆದರುವನೆ" ಈ ಮಾತು ಯಾವ ಪದ್ಯದಲ್ಲಿ ಬಂದಿದೆ?
a)
ಕಿಮ್ಮನೆ ಮೀಸೆವೊತ್ತನೆ
b)
ಸುಕುಮಾರಸ್ವಾಮಿ ಕಥೆ
c)
ವೃಕ್ಷಸಾಕ್ಷಿ
d)
ವೀರಲವ
20.
"ಜಾನಕಿಯ ಮಗನಿದಕೆ ಬೆದರುವನೆ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
a)
ವೀರಲವ ಮುನಿಸುತರಿಗೆ
b)
ವಡ್ಡಾರಾಧನೆ
c)
ಪಂಚತಂತ್ರ
d)
ಶಬ್ಧಮಣಿದಪ೯ಣ
21.
"ಈಗಳೊಂದಡಕೆಯುಮಿಲ್ಲ ಕೈಯೊಳ್" ಈ ವಾಕ್ಯವು ಯಾವ ಪದ್ಯದಲ್ಲಿ ಬಂದಿದೆ?
a)
ಕೆಮ್ಮನೆ ಮೀಸೆವೊತ್ತೆನೇ
b)
ವೀರಲವ
c)
ಛಲಮನೆ ಮೆರೆವೆಂ
d)
ಹಲಗಲಿ ಬೇಡರು
22.
"ಈಗಳೊಂದಡಕೆಯುಮಿಲ್ಲ ಕೈಯೊಳ್" ಈ ವಾಕ್ಯ ಬಂದ ಪದ್ಯದ ಆಕರ ಗ್ರಂಥ:
a)
ವಿಕ್ರಮಾಜು೯ನ ವಿಜಯ
b)
ಪಂಪ ಭಾರತ
c)
ಜೈಮಿನಿ ಭಾರತ ಆಕರ ಗ್ರಂಥ
d)
ಸಾಹಸ ಭೀಮ ವಿಜಯಂ
23.
ವೃಕ್ಷಸಾಕ್ಷಿ ಪಾಠದ ಆಕರ ಗ್ರಂಥ ಯಾವುದು?
a)
ಕವಿಮಾಜಮಾಗ೯
b)
ಎದೆಗೆ ಬಿದ್ದ ಅಕ್ಷರ ಬಿಡಿಲೇಖನಗಳು
c)
ಸಮಗ್ರ ಲಲಿತ ಪ್ರಬಂಧಗಳು
d)
ಕಣಾ೯ಟಕ ಪಂಚತಂತ್ರಂ
24.
"ವಿಧ್ಯಧನಮೆ ಧನಮಪ್ಪುದು" ಈ ಮಾತು
a)
ಕಿಮ್ಮನೆ ಮೀಸೆವೊತ್ತನೆ
b)
ಮಹಾಕವಿ ಪಂಪ
c)
ದ್ರೋಣನು ಹೇಳಿದ್ದಾನೆ.
d)
ಈ ಎಲ್ಲವೂ ಸರಿ
25.
"ವಿಧ್ಯಾ ಧನಮೆ ಧನಮಪ್ಪುದು" ಈ ಮಾತಿ ಅಥ೯;
a)
ನನಗೆ ವಿದ್ಯಾಧನವೇ ಧನವಾಗಿರುವುದರಿಂದ
b)
ನನಗೆ ವಿದ್ಯೇ ಬೇಡ ಧನಬೇಕು
c)
ನನಗೆ ವಿದ್ಯೆ ಮತ್ತು ಧನ ಎರಡು ಬೇಕು
d)
ವಿದ್ಯೆಯೂ ಬೇಡ ಧನವೂ ಬೇಡ
26.
ಎಂತು ನಾಣಿಲಿಗರಪ್ಪ ಮಾನಸರ್" ಈ ವಾಕ್ಯವು
a)
ಮಹಾಕವಿ ಪಂಪ
b)
ವಿಕ್ರಮಾಜು೯ನ ವಿಜಯ
c)
ಕಿಮ್ಮನೆ ಮೀಸೆವೊತ್ತನೇ ಪದ್ಯ
d)
ಈ ಎಲ್ಲವೂ ಸರಿ
27.

"ಎಂತು ನಾಣಿಲಿಗರಪ್ಪ ಮಾನಸರ್" ಈ ಮಾತನ್ನು ಹೇಳಿದವರು ಯಾರು?

a)

ದೃಪದ ಹೇಳಿದ್ದಾನೆ

b)

ಮಹಾಕವಿ ಪಂಪ ಹೇಳಿದ್ದಾನೆ

c)

ದ್ರೋಣನು ಹೇಳಿದ್ದಾನೆ.

d)

ದ್ವಾರಪಾಲಕರು ಹೇಳಿದ್ದಾರೆ.

28.
ವೃಕ್ಷಸಾಕ್ಷಿವನ್ನು ಬರೆದವರು ಯಾರು?
a)
ಶಿವಕೋಟ್ಯಾಚಾಯ೯
b)
ಎ.ಎನ್ ಮೂತಿ೯ರಾವ್
c)
ದೇವನೂರ ಮಹಾದೇವ
d)
ದುಗ೯ಸಿಂಹ
29.
ಸುಕುಮಾರಸ್ವಾಮಿ ಕಥೆ ಪಾಠವನ್ನು ಬರೆದವರು ಯಾರು?
a)
ಎ.ಎನ್ ಮೂತಿ೯ರಾವ್
b)
ದುಗ೯ಸಿಂಗ
c)
ಶಿವಕೋಟ್ಯಾಚಾಯ೯
d)
ದೇವನೂರು ಮಹಾವೇವ
30.
"ನೊಳವಿಂಗೆ ತಪ್ಪೆ ವರಂ" ಈ ಮಾತಿನ ಅಥ೯ವೇನು?
a)
ನೊಣಕ್ಕೆ ಕಸದ ತಿಪ್ಪೆಯೇ ಶ್ರೇಷ್ಠ
b)
ನೊಣಕ್ಕೆ ಕಸನೂ ಒಂದೇ ಚಿನ್ನನೂ ಒಂದೇ
c)
ನೊಣವೇ ಶ್ರೇಷ್ಠವಾದದ್ದು
d)
ಕಸ ಇದ್ದರೆ ಮಾತ್ರ ನೊಣಕ್ಕೆ ಶ್ರೇಷ್ಠ
31.
"ನೊಳವಿಂಗೆ ತಪ್ಪೆ ವರಂ" ಈ ವಾಕ್ಯವನ್ನು ಯಾವ ಪದ್ಯದಿಂದ ಆಯ್ಕೆಮಾಡಿಕೊಳ್ಳಲಾಗಿದೆ;
a)
ವೀರಲವ
b)
ಕೆಮ್ಮನೆ ಮೀಸೆವೊತ್ತೆನೇ
c)
ಛಲಮನೆ ಮೆರೆವೆಂ
d)
ಈ ಯಾವ ಪದ್ಯದಿಂದಲೂ ಇಲ್ಲ
32.
ವೃಕ್ಷಸಾಕ್ಷಿ : ದುಗ೯ಸಿಂಹ : ಸುಕುಮಾರಸ್ವಾಮಿ ಕಥೆ : -----------------
a)
ದುಗ೯ಸಿಂಹ
b)
ಶಿವಕೋಟ್ಯಾಚಾಯ೯
c)
ಎ.ಎನ್ ಮೂತಿ೯ರಾವ್
d)
ದೇವನೂರು ಮಹಾವೇವ
33.
ವಡ್ಡಾರಾಧನೆ : ಶಿವಕೋಟ್ಯಾಚಾಯ೯ರು :: ಪಂಚತಂತ್ರಂ : ------------
a)
ಎ.ಎನ್ ಮೂತಿ೯ರಾವ್
b)
ದುಗ೯ಸಿಂಗ
c)
ಶಿವಕೋಟ್ಯಾಚಾಯ೯
d)
ದೇವನೂರು ಮಹಾವೇವ
34.
ವೀರಲವ : ಲಕ್ಮೀಶ :: ಕೆಮ್ಮನೆ ಮೀಸೆವೊತ್ತನೇ : ---------------
a)
ಮಹಾಕವಿ ಪಂಪ
b)
ರನ್ನ
c)
ಕುಮಾರವ್ಯಾಸ
d)
ಪೊನ್ನ
35.
ಜೈಮಿನಿ ಭಾರತ : ವೀರಲವ :: ವಿಕ್ರಮಾಜು೯ನ ವಿಜಯಂ : ----------------
a)
ಛಲಮನೆ ಮೆರೆವೆಂ
b)
ಕೆಮ್ಮನೆ ಮೀಸೆವೊತ್ತೆನೇ
c)
ವೀರಲವ
d)
ವೃಕ್ಷಸಾಕಿ
36.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ;
a)
ಲಕ್ಮೀಶ
b)
ವೀರಲವ
c)
ಜೈಮಿನಿ ಭಾರತ ಆಕರ ಗ್ರಂಥ
d)
ಛಲಮನೆ ಮೆರೆವೆಂ
37.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ;
a)
ವೀರಲವ
b)
ಮಹಾಕವಿ ಪಂಪ
c)
ಕೆಮ್ಮನೆ ಮೀಸೆವೊತ್ತನೇ
d)
ವಿಕ್ರಮಾಜು೯ನ ವಿಜಯಂ
38.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ;
a)
ಸುಕುಮಾರ ಸ್ವಾಮಿ ಕಥೆ
b)
ಶಿವಕೋಟ್ಯಾಚಾಯ೯ರು
c)
ದುಗ೯ಸಿಂಹ ಕವಿ
d)
ವಡ್ಡಾರಾಧನೆ
39.

ವೀರಲವ : ಲಕ್ಮೀಶ :: ಕೆಮ್ಮನೆ ಮೀಸೆವೊತ್ತನೇ : ---------------

a)

ಮಹಾಕವಿ ಪಂಪ

b)

ರನ್ನ

c)

ಕುಮಾರವ್ಯಾಸ

d)

ಪೊನ್ನ