NEW
Font size
Worksheetsಸಿರಿಕನ್ನಡ. ಎಸ್.ಎಸ್.ಎಲ್.ಸಿ. ಪರೀಕ್ಷಾ ಸಿದ್ಧತೆ.
Total questions: 40
Worksheet time: 20mins
ಸಂಕಲ್ಪ ಗೀತೆಯ ಕೃತಿಕಾರರು
ಪು ತಿ ನ
ದ ರಾ ಬೇಂದ್ರೆ
ಕುವೆಂಪು
ಜಿಎಸ್ ಶಿವರುದ್ರಪ್ಪ
ವರ್ಗಾವಣೆ ಪ್ರಮಾಣ ಪತ್ರ ಕಳುಹಿಸಿಕೊಡಿ ಎಂದು ನೀವು ಬರೆಯುವ ಪತ್ರ ಯಾವ ಪ್ರಕಾರದ್ದು?
ವ್ಯವಹಾರಿಕ
ಅಂತರ್ರಾಜ್ಯ
ವ್ಯಾಜ್ಯದ
ಖಾಸಗಿ
ಅರಬ್ಬಿ ಭಾಷೆಯಿಂದ ಬಂದ ಪದ
ಗಲೀಜು
ಅರ್ಜಿ
ಸಾಬೂನು
ಚೆಂಬು
ಸೀರೆ ಪದದ ತತ್ಸಮ
ಬೇರ
ಚೀರ
ಸರ
ಸಾರ
ಹಲಗಲಿ ಯು ಈಗ ಈ ಜಿಲ್ಲೆಗೆ ಸೇರಿದೆ
ವಿಜಯಪುರ
ಮುಧೋಳ
ಕಲಾದಗಿ
ಬಾಗಲಕೋಟೆ
ಉಪಮೇಯ ಮತ್ತು ಉಪಮಾನ ಗಳಿಗೆ ಸಂಬಂಧ ಕಲ್ಪಿಸುವ ಪದವೇ
ಉಪಮೇಯ
ಉಪಮಾವಾಚಕ
ಸಮಾನ ಧರ್ಮ
ಉಪಮಾನ
ಸಾರಾ ಅಬೂಬಕರ್ ಜನಿಸಿದ ವರ್ಷ
1926
1936
1905
1904
ವಾಣಿವಿಲಾಸ ಸಾಗರ ಇದರ ಇನ್ನೊಂದು ಹೆಸರು
ಕೃಷ್ಣರಾಜಸಾಗರ
ಪೀಪ ಜಲಾಶಯ
ಮಾರಿಕಣಿವೆ
ಶಾಂತಸಾಗರ
ಹೋಗೋರ ಮುಂಜೆರಗ ಹಿಡಿಯುವುದು
ಗರಿಕೆ
ಉತ್ತರಾಣಿ
ಪರಿಕಾರ
ಅಂಗಿ
ಮರಣ ವಲ್ಲ ಮುಕ್ತಿ ಪ್ರಭು. ಈ ಮಾತನ್ನು ಯಾರು ಯಾರಿಗೆ ಹೇಳುತ್ತಾರೆ?
ಶಬರಿ ರಾಮನಿಗೆ
ರಾಮ ಲಕ್ಷ್ಮಣನಿಗೆ
ಸೀತೆ ರಾವಣನಿಗೆ
ರಾಮ ಧನುವಿಗೆ
ಎಲ್ಲರಿಗೂ ಮನೆ ಆಗುವವರೆಗೂ ನನಗೂ ಬೇಡ ಎಂದವರು..
ಸಿದ್ದಲಿಂಗಯ್ಯ
ಜನರು
ಮನೆಮಂಚಮ್ಮ
ದೇವನೂರರು
ಆವರಣ ಚಿನ್ಹೆಯನ್ನು ಈ ಸಂದರ್ಭದಲ್ಲಿ ಬಳಸಲಾಗುತ್ತದೆ
ಒಂದು ಪೂರ್ಣ ಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಗೆ
ಪಾರಿಭಾಷಿಕ ಪದ ಬಳಸುವಾಗ
ಒಂದು ಪದ ವಾಕ್ಯ ಹೇಳಿ ಅದಕ್ಕೆ ಸಮನಾರ್ಥಕ ಪದ ಅಥವಾ ವಾಕ್ಯವನ್ನು ಹೇಳುವಾಗ
ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬಳಸುವಾಗ
'ಕಾದದೆ ಇರೇನು'ಎಂದು ಯಾರು ಯಾರಿಗೆ ಹೇಳಿದರು?
ಭೀಮ ಅರ್ಜುನನಿಗೆ
ದುರ್ಯೋಧನ ಭೀಷ್ಮರಿಗೆ
ಅರ್ಜುನ ಧರ್ಮರಾಯನಿಗೆ
ದುರ್ಯೋಧನ ಭೀಮನಿಗೆ
"ಸ್ವಾತಂತ್ರ್ಯ ನನ್ನ ಆಜನ್ಮ ಸಿದ್ಧ ಹಕ್ಕು" ಎಂದವರು.
ನೆಹರು
ಗಾಂಧೀಜಿ
ಬೋಸರು
ತಿಲಕರು
ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆ. ಈ ಕಥೆಗೆ ಸೂಕ್ತವಾದ ಗಾದೆ ಮಾತು.
ಆಸೆ ಮೃತ್ಯು
ಅತಿ ಆಸೆ ಗತಿಗೇಡು
ಅತಿ ಆಸೆ ಅವಸಾನ
ಆಸೆಯೇ ದುಃಖಕ್ಕೆ ಮೂಲ
ಕವಿಯು ನೋಡಿದ ಅಡಕೆಯ ತೋಟ
ಶಾಲಿವನದ ಬನದ ಅಂಚಲಿ
ಜಾಲಿ ವನದ ಅಂಚಲಿ
ಕದಳಿ ವನದ ಅಂಚಲಿ
ಬಾಳಿ ವನದ ಬನದ ಅಂಚಲಿ
ರಾಷ್ಟ್ರಕವಿ ಕುವೆಂಪುರವರ ಜನ್ಮಸ್ಥಳ
ಮೈಸೂರು ಜಿಲ್ಲೆಯ ನಂಜನಗೂಡು
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ
ಮೈಸೂರು ಜಿಲ್ಲೆಯ ದೇವನೂರು
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಶ್ರೀರಾಮನ ಯಜ್ಞದ ಕುದುರೆಯು ವಾಲ್ಮೀಕಿಯ ಆಶ್ರಮಕ್ಕೆ ಬರಲು ಕಾರಣ
ರುಚಿಯಾದ ಹಣ್ಣಿಗೆ
ತೋಟ ಹಾಳುಮಾಡಲು
ಅಬ್ದಿಪ ಕರೆಸಲು
ಹುಲ್ಲಿನ ಹಸುರಿಗೆ ಎಳಸಿ
ಕಾಲಹಕ್ಕಿಯ ಕಣ್ಣುಗಳು _____
ರಾಜ್ಯ ಸಾಮ್ರಾಜ್ಯ
ಚಂದ್ರ ಮಂಗಳ
ಸೂರ್ಯ ಚಂದ್ರ
ನೀಲ ಮೇಘ
ಇವುಗಳಲ್ಲಿ ಯಾವುದು ಕರ್ನಾಟ ಬಾರತ ಕಥಾಮಂಜರಿ ಕಾವ್ಯದ ಹೆಸರುಗಳಲ್ಲೊಂದು ಆಗಿಲ್ಲ
ಗದುಗಿನ ಭಾರತ
ಕನ್ನಡ ಭಾರತ
ಜೈಮಿನಿ ಭಾರತ
ಕುಮಾರವ್ಯಾಸ ಭಾರತ
ಕೆನ್ನ ಪದದ ಅರ್ಥ
ಹಸಿರು
ಕೇಸರಿ
ಕೆಂಪು
ಹಳದಿ
ಬಟ್ಟೆದೋರು ಪದ ಯಾವ ಸಮಾಸ
ಗಮಕ ಸಮಾಸ
ಕ್ರಿಯಾ ಸಮಾಸ
ಕರ್ಮಧಾರಯ ಸಮಾಸ
ತತ್ಪುರುಷ ಸಮಾಸ
ಮೈಸೂರು ಬ್ಯಾಂಕ್ ಅನ್ನು ಸ್ಥಾಪಿಸಿದವರು
ಶೇಷಾದ್ರಿ ಅಯ್ಯರ್
ಕೆಂಗಲ್ ಹನುಮಂತಯ್ಯ
ಸರ್ ಎಂ ವಿಶ್ವೇಶ್ವರಯ್ಯನವರು
ನಾಲ್ವಡಿ ಕೃಷ್ಣರಾಜ ಒಡೆಯರು
ರೂಪಕೂ ನಾಮ ಮಿಗಿಲಾತ್ಮ ಸುರಭಿಯದು. ಈ ಮಾತು ಯಾರಿಗೆ ಸಂಬಂಧಿಸಿದೆ
ಶಬರಿ
ಲಕ್ಷ್ಮಣ
ಧನು
ರಾಮ
ಇನತನುಜ ಎಂಬ ಹೆಸರು ಇವರದ್ದಾಗಿದೆ
ಕರ್ಣ
ಭೀಮ
ಧರ್ಮರಾಯ
ನಕುಲ
'ಸೈತಾನ ಹಿಂದಿರುಗು' ಎಂಬ ವಾಕ್ಯ ಯಾವ ಧರ್ಮ ಗ್ರಂಥದಿಂದ ಆಯ್ದುಕೊಳ್ಳಲಾಗಿದೆ?
ರಾಮಾಯಣ
ಭಗವದ್ಗೀತೆ
ಖುರಾನ್
ಬೈಬಲ್
"ಖಂಡವಿದೆಕೋ ಮಾಂಸವಿದೆಕೋ ಗುಂಡಿಗೆಯ ಬಿಸಿ ರಕ್ತವಿದಕೋ" ಎಂದು ಹೇಳಿದವರು.
ಪುಣ್ಯಕೋಟಿ
ಶಾನುಭೋಗ
ಕೃಷ್ಣಮೂರ್ತಿ
ಹುಲಿ
ಧರ್ಮಬುದ್ಧಿ ತನ್ನ ಬೆಳಗಿನ ಹೊತ್ತನ್ನು ಕಳೆದದ್ದು ಹೀಗೆ
ಮುಖ ತೊಳೆಯದೆ
ದೇವರು ದ್ವಿಜರ ಪೂಜೆ ಮಾಡುತ್ತಾ
ರಾತ್ರಿಯೆಲ್ಲಾ ಮಲಗದೇ
ಇದರಲ್ಲಿ ಯಾವುದೂ ಅಲ್ಲ
ಕೆಳಗಿನವುಗಳಲ್ಲಿ ಸಂಬಂಧಾರ್ಥಕಾವ್ಯಯ ಯಾವುದು?
ಊ
ಎಲಾ
ಓಹೋ
ಎಲೋ
ಇವರಲ್ಲಿ ಖ್ಯಾತ ಮನೋವೈದ್ಯರು ಯಾರು?
ದೇವನೂರು ಮಹಾದೇವ
ಅಶೋಕ ಪೈ
ಹಳಕಟ್ಟಿಯವರು
ವಚನಕಾರರು
ಗುಂಡಣ್ಣ ಹಲಸಿನ ಹಣ್ಣನ್ನು ಮೆಟ್ಟುಗತ್ತಿ ಯಿಂದ ಕತ್ತರಿಸಿದನು. ಇಲ್ಲಿ ಮೆಟ್ಟುಗತ್ತಿ ಯಿಂದ ಎಂಬ ಪದದಲ್ಲಿ ಯಾವ ಕಾರಕಾರ್ಥ ಬಳಕೆಯಾಗಿದೆ?
ಸೋಪಾ ದಾನ
ಅಪಾದಾನ
ಸಂಪ್ರದಾನ
ಕರಣ
ಡಾಕ್ಟರ್ ರಾಜಕುಮಾರ್ ಅವರು ಅತ್ಯುತ್ತಮ ನಟರೂ, ಗಾಯಕರು ಆಗಿದ್ದರು. ಇದು ಯಾವ ಪ್ರಕಾರದ ವಾಕ್ಯ
ಸಂಯೋಜಿತ
ಅಸಾಮಾನ್ಯ
ಮಿಶ್ರ
ಸಾಮಾನ್ಯ
'ನನ್ನನ್ನು ರಕ್ಷಿಸಿ ನಾನಿನ್ನು ತಾಳಲಾರೆ'ಎಂದವರು
ರಾಹೀಲ
ಸೈನಿಕ
ಸೊಸೆ
ಮುದುಕಿ
ತಮಾಲ ಈ ಪದದ ಅರ್ಥ
ಕತ್ತಲೆ
ಮೋಡ
ಅವಕಾಶ
ತುಂಬಾ
ಖ್ಯಾತ ಕರ್ನಾಟಕ ಗಳನ್ನು ಹೀಗೂ ಕರೆಯುವರು
ವಿಷಮ ವೃತ್ತ
ಅರ್ಧ ಸಮವೃತ್ತ
ಸಮ ವೃತ್ತ
ಅರ್ಧ ವೃತ್ತ
ಒಡೆಯನ ಮನೆಯ ಮುಂದೆ ಹೊಳೆಯುತ್ತಿರುವುದು
ರಂಗೋಲಿ
ವಸಂತ
ಮಾವಿನ ಎಲೆಯ ತೋರಣ
ಕಮ್ಮಾರನ ಕುಲುಮೆ
ಶ್ರೀರಾಮನ ಯಜ್ಞಾಶ್ವ ದ ನೆತ್ತಿಯಮೇಲೆ ಮೆರೆಯುತ್ತಿದ್ದು
ಜೈಮಿನಿ ಭಾರತ
ರಾಮನ ಖಡ್ಗ
ಲವನ ಬಿಲ್ಲು
ಪಟ್ಟದ ಲಿಖಿತ
ಶಿಖರ ಚಿಂತಕ ಎಂದು ಯಾರನ್ನು ಕರೆಯಲಾಗಿದೆ?
ರಾಜಕುಮಾರ
ಸ್ವಾಮಿ ವಿವೇಕಾನಂದ
ಕುವೆಂಪು
ವರ್ತಕ
ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದದ್ದು
ಏಪ್ರಿಲ್ 13 1929
ಏಪ್ರಿಲ್ 13 1939
ಏಪ್ರಿಲ್ 13 1949
ಏಪ್ರಿಲ್ 13 1919
ದುರ್ಯೋಧನನ ಹೋರಾಟ ಇದಕ್ಕಾಗಿ
ವಂಶ ಕ್ಕಾಗಿ
ಛಲಕ್ಕಾಗಿ
ನೆಲಕ್ಕಾಗಿ
ಸ್ನೇಹಕ್ಕಾಗಿ
