NEW
Font size
Worksheetsವ್ಯಾಕರಣಾಂಶ ರಸಪ್ರಶ್ನೆ ಕಾರ್ಯಕ್ರಮ
Total questions: 40
Worksheet time: 20mins
ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಆಗುವ ಅಕ್ಷರವು
ಸಂಯುಕ್ತಾಕ್ಷರ
ಗುಣಿತಾಕ್ಷರ
ಸ್ವರ
ವ್ಯಂಜನ
ಸಂಯುಕ್ತಾಕ್ಷರಗಳು ಪ್ರಕಾರಗಳು
2
3
4
5
ಇದು ಕನ್ನಡಸಂಧಿಯ ಪ್ರಕಾರವಲ್ಲ
ಸ್ವರ ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಗುಣಸಂಧಿ
ಬೆಂಬತ್ತು - ಈ ಸಂದಿ ಪದವಾಗಿದೆ.
ಸ್ವರ ಲೋಪ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಸವರ್ಣದೀರ್ಘ ಸಂಧಿ
ಜಸ್ತ್ವ ಸಂಧಿಗೆ ಉದಾಹರಣೆಯಾದ ಪದ
ಏಕೈಕ
ಸನ್ಮಾನ
ದಿಗಂತ
ದೇವೇಂದ್ರ
' ತನ್ಮಯ ' _ ಪದದ ಸಂಧಿ
ಸವರ್ಣದೀರ್ಘ ಸಂಧಿ
ಗುಣಸಂಧಿ
ವೃದ್ಧಿ ಸಂಧಿ
ಅನುನಾಸಿಕ ಸಂಧಿ
ದ್ವಿರುಕ್ತಿ ಗೆ ಉದಾಹರಣೆಯಾದ ಪದ
ಪುಸ್ತಕ ಗಿಸ್ತಕ
ಸತಿಪತಿ
ಮಕ್ಕಳು ಮರಿ
ಮೆಲ್ಲ ಮೆಲ್ಲನೆ
ಹುಳಹುಪ್ಪಡಿ _ ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
ದ್ವಿರುಕ್ತಿ
ಜೋಡುನುಡಿ
ಅವ್ಯಯ
ಯಾವುದು ಅಲ್ಲ
ವರ್ತಮಾನ ಕಾಲ ಸೂಚಕ ಪ್ರತ್ಯಯ
ಉತ್ತ
ದ
ವ
ಆದ
ದಿವಾನ _ ಈ ಭಾಷೆಯ ಪದ
ಉರ್ದು
ಪರ್ಷಿಯನ್
ಅರಬ್ಬಿ
ಇಂಗ್ಲಿಷ್
ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಚಿಹ್ನೆ
ಭಾವಸೂಚಕ
ಅಲ್ಪವಿರಾಮ
ಉದ್ಧರಣ
ಆವರಣ
'ಬೆಟ್ಟದಾವರೆ ' _ ಈ ಪದದ ಸಮಾಸ
ಕರ್ಮಧಾರೆಯ ಸಮಾಸ
ತತ್ಪುರುಷ ಸಮಾಸ
ದ್ವಂದ್ವ ಸಮಾಸ
ಅಂಶಿ ಸಮಾಸ
ಸಮಾಸದಲ್ಲಿರುವ ಪ್ರಕಾರಗಳು
6
5
8
7
ಕ್ರಿಯಾ ಸಮಾಸಕ್ಕೆ ಉದಾಹರಣೆ
ಆ ಕಲ್ಲು
ಅಂಗೈ
ಮೈಮುಚ್ಚು
ಚಕ್ರಪಾಣಿ
ಅಂಗೈ -ಈ ಪದದ ಸಮಾಸ
ಅಂಶಿ ಸಮಾಸ
ಕ್ರಿಯಾ ಸಮಾಸ
ಗಮಕ ಸಮಾಸ
ತತ್ಪುರುಷ ಸಮಾಸ
ಗಮಕ ಸಮಾಸದ ಉದಾಹರಣೆ
ಕಂಗೆಡು
ನೆಯ್ದವಸ್ತ್ರ
ಹಿಂದಲೆ
ಚಕ್ರಪಾಣಿ
ತದ್ದಿತಾಂತ ಭಾವನಾಮ ದ ಉದಾಹರಣೆಯಾದ ಪದ
ಬಳೆಗಾರ
ಸಿರಿವಂತ
ಜಾಣತನ
ಅವನಂತೆ
ಗುಂಪಿಗೆ ಸೇರದ ಪದ
ತದ್ದಿತಾಂತ ಭಾವನಾಮ
ತದ್ದಿತಾಂತ ಅವ್ಯಯ
ತದ್ದಿತಾಂತ ನಾಮ
ಕೃದಂತ ನಾಮ
ನನಗೋಸ್ಕರ _ ಈ ವ್ಯಾಕರಣಾಂಶಕ್ಕೆ ಉದಾಹರಣೆ.
ತದ್ದಿತಾಂತ ನಾಮ
ಕೃದಂತ ನಾಮ
ಕೃದಂತ ಅವ್ಯಯ
ತದ್ದಿತಾಂತ ಅವ್ಯಯ
ಕಂದಪದ್ಯದ ಅರ್ಧ ಸಮವೃತ್ತ ದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ
64
16
32
8
ಭ, ರ, ನ,ಭ,ಭ,ರ,ಲ+ಗು. _ಎಂಬ ಗಣ ಬರುವ ವೃತ್ತ
ಉತ್ಪಲಮಾಲ ವೃತ್ತ
ಚಂಪಕಮಾಲ ವೃತ್ತ
ಶಾರ್ದೂಲವಿಕ್ರೀಡಿತ ವೃತ್ತ
ಮಹಾಸ್ರಗ್ಧರಾ ವೃತ್ತ
ಪ್ರತಿ ಸಾಲಿನ ಆರಂಭದಲ್ಲಿ ನಾಲ್ಕು (UUUU) ಲಘು ಬರುವ ವೃತ್ತ
ಮತ್ತೆಬಾ ವಿಕ್ರೀಡಿತ ವೃತ್ತ
ಚಂಪಕ ಮಾಲಾ ವೃತ್ತ
ಉತ್ಪಲಮಾಲ ವೃತ್ತ
ಶಾರ್ದೂಲ ವಿಕ್ರೀಡಿತ ವೃತ್ತ
ರೂಢನಾಮಕ್ಕೆ ಉದಾಹರಣೆಯಾದ ಪದ
ಸಹದೇವ
ದೇಶ
ವ್ಯಾಪಾರಿ
ಒಳ್ಳೆಯ
' ನಾನು '_ ಈ ಪದವು
ಪ್ರಥಮ ಪುರುಷ ಏಕವಚನ ಸರ್ವನಾಮ
ಪ್ರಥಮ ಪುರುಷ ಬಹುವಚನ ಸರ್ವನಾಮ
ಉತ್ತಮ ಪುರುಷ ಏಕವಚನ ಸರ್ವನಾಮ
ಉತ್ತಮ ಪುರುಷ ಬಹುವಚನ ಸರ್ವನಾಮ
ಕೃದಂತ ನಾಮಕ್ಕೆ ಉದಾಹರಣೆಯಾದ ಪದ
ಮಾಟ
ಮಾಡಿದ
ಮಾಡಿ
ಮಾಡನು
ಅಕರ್ಮಕ ಕ್ರಿಯಾಪದಕ್ಕೆ ಉದಾಹರಣೆ
ಕೊಡು
ಓಡು
ಉಣ್ಣು
ತಿದ್ದು
ಮಾಡಿಯಾನು_ ಈ ಪದವು
ವಿದ್ಯಾರ್ಥಕ ಕ್ರಿಯಾಪದ
ಸಂಭಾವನಾರ್ಥಕ ಕ್ರಿಯಾಪದ
ನಿಷೇದಾರ್ಥಕ ಕ್ರಿಯಾಪದ
ಮೇಲಿನದು ಯಾವುದು ಅಲ್ಲ
ವಿದ್ಯಾರ್ಥಕ ಕ್ರಿಯಾಪದಕ್ಕೆ ಉದಾಹರಣೆಯಾದ ಪದ
ಮಾಡಲಿ
ಮಾಡನು
ಮಾಡಿಯಾನು
ಮೇಲಿನವು ಎಲ್ಲವೂ
ಚತುರ್ಥಿ ವಿಭಕ್ತಿಯ ಕಾರಕಾರ್ಥ
ಕರ್ಮ ಅರ್ಥ
ಕರಣ ಅರ್ಥ
ಸಂಪ್ರದಾನ
ಅಪಾದಾನ
ಅಂ_ ಇದರ ವಿಭಕ್ತಿ
ಪ್ರಥಮ
ದ್ವಿತೀಯ
ಪಂಚಮಿ
ಸಪ್ತಮಿ
' ನಾಮಪದ, ಕ್ರಿಯಾಪದ ಗಳಂತೆ ಲಿಂಗ, ವಚನ, ವಿಭಕ್ತಿ ಗಳಿಂದ ರೂಪ ಬೇಧವನ್ನು ಹೊಂದದೆ ಏಕರೂಪವಾಗಿರುವ ಪದಗಳು
ದ್ವಿರುಕ್ತಿ
ಜೋಡುನುಡಿ
ಅವ್ಯಯ
ಯತಿ
ಅವನೇ - ಇದು
ಸಂಬಂಧಾರ್ಥಕಾವ್ಯಯ
ಅವಧಾರಣಾರ್ಥಕ ಅವ್ಯಯ
ಭಾವಸೂಚಕ ಅವ್ಯಯ
ಅನುಕರಣಾವ್ಯಯ
ಪಾರ್ಸಿ ಭಾಷೆಯ ಪದ ಇದು
ದಿನಾರ್
ಅಸಲು
ಅಬಕಾರಿ
ಅರ್ಜಿ
ಕಾವ್ಯವನ್ನು ಓದುವಾಗ ಅಥವಾ ಹಾಡುವಾಗ ಅರ್ಥಕ್ಕೆ ಲೋಪಬಾರದಂತೆ ನಿಲ್ಲಿಸುವ ಸ್ಥಳ
ಲಯ
ಪ್ರಾಸ
ಗಣ
ಯತಿ
ಕೌರವೇಂದ್ರನ ಕೊಂದೆ ನೀನು. ಈ ಪದ್ಯವಿರುವ ಷಟ್ಪದಿ
ಶರ ಷಟ್ಪದಿ
ಭಾಮಿನಿ ಷಟ್ಪದಿ
ವಾರ್ಧಕ ಷಟ್ಪದಿ
ಕುಸುಮ ಷಟ್ಪದಿ
ಒಂದು ಅಥವಾ ಎರಡು ವ್ಯಂಜನಾಕ್ಷರಗಳು ಪದ್ಯದ ಸಾಲುಗಳಲ್ಲಿ ಮತ್ತೆ ಮತ್ತೆ ಪುನರಾವರ್ತನೆಗೊಳ್ಳುವುದು
ವೃತ್ಯಾನುಪ್ರಾಸ
ಛೇಕಾನುಪ್ರಾಸ
ಯಮಕ
ಚಿತ್ರಕವಿತ್ವ
" ಭೀಮ ದುರ್ಯೋಧನರು ಮದಗಜಗಳಂತೆ ಹೋರಾಡಿದರು "- ಈ ವಾಕ್ಯದಲ್ಲಿರುವ ಉಪಮಾನ
ಮದಗಜಗಳು
ಭೀಮ ದುರ್ಯೋಧನರು
ಅಂತೆ
ಹೋರಾಟ
ಅಕ್ಷರಗಣದ ಇದು ಪ್ರಕಾರವಲ್ಲ
ರ ಗಣ
ಯ ಗಣ
ಸ ಗಣ
ಕ ಗಣ
ಅಕ್ಷರ ಗಣದ ಪ್ರಕಾರಗಳು
6
5
8
7
ಎರಡು ಬೇರೆ ಬೇರೆ ವಾಕ್ಯಗಳು ಅರ್ಥ ಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು ತೋರಿ ಬರುವುದು
ರೂಪಕಾಲಂಕಾರ
ದೃಷ್ಟಾಂತ ಅಲಂಕಾರ
ಉತ್ಪ್ರೇಕ್ಷೆ ಅಲಂಕಾರ
ಉಪಮಾ ಅಲಂಕಾರ
