NEW
Font size
Worksheets9th ಕನ್ನಡ ಮೌಲ್ವಿ
Total questions: 40
Worksheet time: 20mins
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಎಷ್ಟರಲ್ಲಿ ಜನಿಸಿದರು
1905
1906
1904
1902
ರಾಮಸ್ವಾಮಿ ಅಯ್ಯಂಗಾರ್ ಎಲ್ಲಿ ಜನಿಸಿದರು
ಹಾಸನ ಜಿಲ್ಲೆ ಚನ್ನರಾಯಪಟ್ಟಣ
ಹಾಸನ ಜಿಲ್ಲೆ ಗೊರೂರು
ಮಂಡ್ಯ ಜಿಲ್ಲೆ ಗೊರೂರು
ಮೈಸೂರು ನರಸರಾಜ ಪುರ
ಈ ಕೆಳಗಿನವುಗಳಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕೃತಿ ಅಲ್ಲ
ಹೇಮಾವತಿ ತೀರದಲ್ಲಿ
ನಮ್ಮ ಊರಿನ ರಸಿಕರು
ಚಂದ್ರಗಿರಿಯ ತೀರದಲ್ಲಿ
ಗರುಡಗಂಬದ ದಾಸಯ್ಯ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರವಾಸ ಕಥನ ಯಾವುದು
ಅಪೂರ್ವ ಪಶ್ಚಿಮ
ಅಬುವಿನಿಂದ ಬರಾಮಕ್ಕೆ
ಅಮೆರಿಕದಲ್ಲಿ ನಾನು ಮತ್ತು ಶಾಂತಿ
ಅಮೆರಿಕದಲ್ಲಿ ಗೊರೂರು
19 82 ರಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅಧ್ಯಕ್ಷತೆವಹಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡೆಯಿತು
ದಾವಣಗೆರೆ
ಚಿತ್ರದುರ್ಗ
ಶಿರಸಿ
ದಕ್ಷಿಣ ಕನ್ನಡ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಎಲ್ಲಿ ನಡೆದ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿದ್ದರು
ತರೀಕೆರೆ
ಚಿಕ್ಕಮಗಳೂರು
ಹಾವೇರಿ
ಭದ್ರಾವತಿ
ಅಮೆರಿಕದಲ್ಲಿ ಗೊರೂರು ಪ್ರವಾಸ ಕಥನಕ್ಕೆ ಯಾವ ಪ್ರಶಸ್ತಿ ದೊರೆತಿದೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನೃಪತುಂಗ ಪ್ರಶಸ್ತಿ
ಅತ್ತಿಮಬ್ಬೆ ಪ್ರಶಸ್ತಿ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಯಾವ ವಿದ್ಯಾಪೀಠದ ವಿದ್ಯಾರ್ಥಿಯಾಗಿದ್ದರು
ಮಥುರಾ ವಿದ್ಯಾಪೀಠ
ಗುಜರಾತ ವಿದ್ಯಾಪೀಠ
ಕಾಶಿ ವಿದ್ಯಾಪೀಠ
ನಳಂದ ವಿದ್ಯಾಪೀಠ
ಕನ್ನಡ ಮೌಲ್ವಿ ಗದ್ಯ ಪಾಠವನ್ನು ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ
ಮೆರವಣಿಗೆ
ಗರುಡಗಂಬದ ದಾಸಯ್ಯ
ಹೇಮಾವತಿ ತೀರದಲ್ಲಿ
ಕನ್ಯಾಕುಮಾರಿ ಮತ್ತು ಇತರ ಕಥೆಗಳು
ಮೌಲ್ವಿ ಹಿಡಿದಿದ್ದ ಕನ್ನಡದ ಪುಸ್ತಕ ಯಾವುದು
ಕರ್ನಾಟಕ ಭಾರತ ಕಥಾಮಂಜರಿ
ಕುಮಾರವ್ಯಾಸ ಭಾರತ
ಗದುಗಿನ ಭಾರತ
ಎಲ್ಲವೂ ಹೌದು
ಯಕ್ಷಗಾನದ ಪಾತ್ರಧಾರಿ ಸಾಹೇಬರು ಏನೆಂದು ಹೆಸರಾಗಿದ್ದನು
ಹುಸೇನ್ ಸಾಬಿ
ಅಬ್ದುಲ್ ರಾಮ್
ಹುಸೇನ್ ವಿಷ್ಣು
ಹುಸೇನ್ ಕೃಷ್ಣ
ಕನ್ನಡ ಮೌಲ್ವಿಯ ವೃತ್ತಿ ಯಾವುದು
ದೈಹಿಕ ಶಿಕ್ಷಕರು
ಗಣಿತ ಶಿಕ್ಷಕರು
ಚಿತ್ರಕಲಾ ಶಿಕ್ಷಕರು
ಕನ್ನಡ ಭಾಷಾ ಶಿಕ್ಷಕರು
ಡಿವಿಜಿ ಅವರ ಯಾವ ಕೃತಿಯು ಮೌಲ್ವಿಯ ಬಾಯಿಗೆ ಪೂರ್ತಿ ಬರುತ್ತಿತ್ತು?
ಜ್ಞಾಪಕ ಚಿತ್ರಶಾಲೆ
ಕುಮಾರವ್ಯಾಸ ಭಾರತ
ಉಮರನ ಒಸುಗೆ
ಹೇಮಾವತಿ ತೀರದಲ್ಲಿ
ಕನ್ನಡ ಮೌಲ್ವಿಗೆ ಚಿಕ್ಕವರಿದ್ದಾಗ ಉರ್ದುವನ್ನು ಯಾವ ದಿನಗಳಲ್ಲಿ ಪಾಠ ಹೇಳಿಕೊಡುತ್ತಿದ್ದರು
ಶನಿವಾರ ಭಾನುವಾರ
ಸೋಮವಾರ ಮಂಗಳವಾರ
ಬುಧವಾರ ಗುರುವಾರ
ಶುಕ್ರವಾರ ಭಾನುವಾರ
"ಕನ್ನಡ ಮೌಲ್ವಿ ಗಡ್ಡ ಪೂರ್ಣವಾಗಿ ಬೆಳ್ಳಗಾಗಿ ಶುದ್ಧಿ ಮಾಡಿದ ಹತ್ತಿಯ ತುಪ್ಪಳದಂತೆ ತೋರುತ್ತಿತ್ತು"
ಈ ವಾಕ್ಯದ ಅಲಂಕಾರ ಯಾವುದು?
ರೂಪಕಲಂಕಾರ
ಉತ್ಪ್ರೇಕ್ಷಾಲಂಕಾರ
ಅನುಪ್ರಾಸ ಅಲಂಕಾರ
ಉಪಮಾಲಂಕಾರ
"ಕನ್ನಡ ಮೌಲ್ವಿ ಗಡ್ಡ ಪೂರ್ಣವಾಗಿ ಬೆಳ್ಳಗಾಗಿ ಶುದ್ಧಿ ಮಾಡಿದ ಹತ್ತಿಯ ತುಪ್ಪಳದಂತೆ ತೋರುತ್ತಿತ್ತು"
ಈ ಅಲಂಕಾರ ದಲ್ಲಿರುವ ಉಪಮೇಯ ಪದ ಯಾವುದು?
ಹತ್ತಿಯ ತುಪ್ಪಳ
ಕನ್ನಡ ಮೌಲ್ವಿಯ ಗಡ್ಡ
ಅಂತೆ
ತೋರುತ್ತಿತ್ತು
"ಕನ್ನಡ ಮೌಲ್ವಿ ಗಡ್ಡ ಪೂರ್ಣವಾಗಿ ಬೆಳ್ಳಗಾಗಿ ಶುದ್ಧಿ ಮಾಡಿದ ಹತ್ತಿಯ ತುಪ್ಪಳದಂತೆ ತೋರುತ್ತಿತ್ತು"
ಈ ಅಲಂಕಾರ ದಲ್ಲಿರುವ ಉಪಮಾನ ಪದ ಯಾವುದು?
ಹತ್ತಿಯ ತುಪ್ಪಳ
ಕನ್ನಡ ಮೌಲ್ವಿಯ ಗಡ್ಡ
ಅಂತೆ
ತೋರುತ್ತಿತ್ತು
"ಕನ್ನಡ ಮೌಲ್ವಿ ಗಡ್ಡ ಪೂರ್ಣವಾಗಿ ಬೆಳ್ಳಗಾಗಿ ಶುದ್ಧಿ ಮಾಡಿದ ಹತ್ತಿಯ ತುಪ್ಪಳದಂತೆ ತೋರುತ್ತಿತ್ತು"
ಈ ಅಲಂಕಾರ ದಲ್ಲಿರುವ ಉಪಮಾನ ಪದ ಯಾವುದು?
ಹತ್ತಿಯ ತುಪ್ಪಳ
ಕನ್ನಡ ಮೌಲ್ವಿಯ ಗಡ್ಡ
ಅಂತೆ
ತೋರುತ್ತಿತ್ತು
ಈ ಕೆಳಗಿನವುಗಳಲ್ಲಿ ಲೋಪ ಸಂಧಿ ಹೆಸರಿಸಿ
ಬೆಳ್ಳಗಾಗಿ
ಕಂಬನಿ
ಗುರುವನ್ನು
ಹುಲಿದೊಗಲು
ಇವನೊಬ್ಬ ; ಲೋಪಸಂಧಿ : ; ಕಡುವೆಳ್ಪು;________
ಆಗಮ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಯಾವುದು ಅಲ್ಲ
ಉತ್ತರ ಪದದ ಆದಿಯಲ್ಲಿ ಕ,ತ,ಪ ವ್ಯಂಜನಗಳಿಗೆ ಕ್ರಮವಾಗಿ ಯಾವ ವ್ಯಂಜನಗಳು ಆದೇಶ ವಾದಾಗ ಆದೇಶ ಸಂಧಿಯಾಗುವುದು?
ಗ, ದ, ಬ
ಕ, ತ, ಪ
ಪ, ಬ, ಮ
ವ
' ಹೆಮ್ಮರ ' ಪದ ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
ಗಮಕ ಸಮಾಸ
ಅಂಶಿ ಸಮಾಸ
ಕರ್ಮಧಾರಯ ಸಮಾಸ
ತತ್ಪುರುಷ ಸಮಾಸ
ಕನ್ನಡ ಸಂಧಿಗಳಾವುವು?
ಗುಣ ಸಂಧಿ , ಯಣ್ ಸಂಧಿ, ವೃದ್ಧಿ ಸಂಧಿ
ಜಶ್ತ್ವ ಸಂಧಿ, ಶ್ಚುತ್ವ ಸಂಧಿ, ಅನುನಾಸಿಕ ಸಂಧಿ
ಲೋಪ ಸಂಧಿ, ಗುಣ ಸಂಧಿ, ಯಣ್ ಸಂಧಿ
ಲೋಪ ಸಂಧಿ, ಆಗಮ ಸಂಧಿ, ಆದೇಶ ಸಂಧಿ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಗೌರವ ಡಿ ಲಿಟ್ ಪದವಿ ಯನ್ನು ಯಾವ ವಿಶ್ವವಿದ್ಯಾನಿಲಯದಿಂದ ಪಡೆದರು
ಬೆಂಗಳೂರು ವಿಶ್ವವಿದ್ಯಾಲಯ
ಕುವೆಂಪು ವಿಶ್ವವಿದ್ಯಾಲಯ
ದಾವಣಗೆರೆ ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯ
ಕನ್ನಡ ಮೌಲ್ವಿ ಎಂದರೆ ಯಾರು
ಕುರಾನ್ ಧರ್ಮಗ್ರಂಥ ಓದುವವರು
ಕ್ರೈಸ್ತರ ಧರ್ಮಗುರು
ಮುಸ್ಲಿಂ ಗುರು
ಭಗವದ್ಗೀತೆ ಪಠಣ ಮಾಡುವವರು
ಸಣ್ಣ ಕಥೆಗಳ ಜನಕ ಎಂದು ಯಾರನ್ನು ಕರೆಯುತ್ತಾರೆ
ಕುವೆಂಪು
ಯಶವಂತ ಚಿತ್ತಾಲ
ಅನುಪಮ ನಿರಂಜನ್
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
" ನಿಮಗೆ ಕನ್ನಡ ಬರುತ್ತದೆಯೇ" ಈ ಮಾತನ್ನು ಯಾರು ಯಾರಿಗೆ ಕೇಳಿದರು?
ರಾಮಸ್ವಾಮಿ ಅಯ್ಯಂಗಾರ್ ಕನ್ನಡ ಮೌಲ್ವಿ ಗೆ ಕೇಳಿದರು
ಕನ್ನಡ ಮೌಲ್ವಿಯು ಲೇಖಕರಿಗೆ ಕೇಳಿದರು
ಪ್ರಯಾಣಿಕರು ಕನ್ನಡ ಮೌಲ್ವಿ ಗೆ ಕೇಳಿದರು
ಬಸ್ ಚಾಲಕ ಕನ್ನಡ ಮೌಲ್ವಿ ಗೆ ಕೇಳಿದರು
ಇವುಗಳಲ್ಲಿ ತತ್ಪುರುಷ ಸಮಾಸಕ್ಕೆ ಉದಾಹರಣೆ ಯಾವುದು
ಇಮ್ಮಡಿ
ಹೆಜ್ಜೇನು
ಹೊಸಗನ್ನಡ
ಬೆಟ್ಟದಾವರೆ
ಈ ಕೆಳಗಿನ ಸಂಧಿ ಪದಗಳಲ್ಲಿ ಸೇರಿದ ಸಂಧಿ ಯಾವುದು
ಚಳಿಗಾಲ
ಬೆಮರ್ವನಿ
ಗುರುವನ್ನು
ಮೆಲ್ವಾತು
ಆದೇಶ ಸಂಧಿಯಲ್ಲಿ ಉತ್ತರ ಪದದ ಆದಿಯಲ್ಲಿ ' 'ಪ,ಬ,ಮ' ವ್ಯಂಜನಗಳಿಗೆ ಯಾವ ವ್ಯಂಜನ ಆದೇಶವಾಗುತ್ತದೆ?
' ಯ ' ವ್ಯಂಜನ
' ವ' ವ್ಯಂಜನ
'ಲ' ವ್ಯಂಜನ
' ಬ' ವ್ಯಂಜನ
"ನಾನು ಕಲಿತಿದ್ದು ಉರ್ದು, ಕಲಿಸಿದ್ದು ಕನ್ನಡ" ಈ ಮಾತನ್ನು ಕನ್ನಡ ಮೌಲ್ವಿಯು ಯಾವ ಸಂದರ್ಭದಲ್ಲಿ ಹೇಳಿದರು?
ಲೇಖಕರು ಮೌಲ್ವಿಯನ್ನು ಆಲಿಂಗನ ಮಾಡಿಕೊಳ್ಳುವಾಗ
ನಿರ್ವಾಹಕ ಟಿಕೆಟ್ ಕೇಳುವಾಗ
ಲೇಖಕರು ಮೌಲ್ವಿ ಗೆ ನಿಮಗೆ ಉರ್ದು ಬರುವುದಿಲ್ಲವೇ? ಎಂದು ಕೇಳಿದಾಗ
ಪ್ರಯಾಣಿಕರು ಮೌಲ್ವಿಯನ್ನು ಪರಿಚಯ ಮಾಡಿಕೊಂಡಾಗ
"ನಾನು ಹಾಸನಕ್ಕೆ ಹೋಗಿದ್ದೇನೆ, ಯಾವ ಹಳ್ಳಿ?" ಈ ಮಾತನ್ನು ಹೇಳಿದವರು ಯಾರು?
ಗೊರೂರು ರಾಮಸ್ವಾಮಿ ಅಯ್ಯಂಗಾರ್
ಬಸ್ ನಿರ್ವಾಹಕ
ಕನ್ನಡ ಮೌಲ್ವಿ
ಬಸ್ಸಿನಲ್ಲಿ ಕುಳಿತ ಪ್ರಯಾಣಿಕರು
"ನಾನೇ ಆ ಪ್ರಾಣಿ" ಈ ಮಾತನ್ನು ಯಾರು ಹೇಳಿದರು?
ಬಸ್ಸಿನಲ್ಲಿರುವ ಪ್ರಯಾಣಿಕ
ಕನ್ನಡ ಮೌಲ್ವಿ
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ಗೊರೂರು ರಾಮಸ್ವಾಮಿ ಅಯ್ಯಂಗಾರ್
"ನನ್ನ ಸಮಾನ ಪಾಠ ಮಾಡುವವರು ಯಾರು ಇಲ್ಲ" ಈ ಮಾತನ್ನು ಕನ್ನಡ ಮೌಲ್ವಿಯು ಹೇಳಿದ ಸಂದರ್ಭ ಯಾವುದು?
ಪ್ರಯಾಣಿಕರು ಕೇಳಿದಾಗ
ಲೇಖಕರು ನೀವು ಕನ್ನಡ ಪಾಠ ಚೆನ್ನಾಗಿ ಮಾಡುತ್ತೀರಾ? ಎಂದು ಕೇಳಿದಾಗ
ಶಿಷ್ಯರು ಕನ್ನಡ ಭಾಷೆ ಶಿಕ್ಷಕರಿಗೆ ಕೇಳಿದಾಗ
ಲೇಖಕರು ಅವರನ್ನು ತಮಾಷೆ ಮಾಡಿದಾಗ
'ಉಮರನ ಒಸಗೆ' ಕೃತಿಯನ್ನು ಬರೆದವರು ಯಾರು
ಬಿಎಂಶ್ರೀ
ತೀನಂಶ್ರೀ
ಗೊರೂರು
ಡಿವಿಜಿ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ಯಾರ ನೇರ ಸಂಪರ್ಕವನ್ನು ಹೊಂದಿದ್ದರು?
ರಾಮಕೃಷ್ಣ ಪರಮಹಂಸರು
ಸ್ವಾಮಿ ವಿವೇಕಾನಂದರು
ಮಹಾತ್ಮ ಗಾಂಧೀಜಿ
ರವೀಂದ್ರನಾಥ್ ಟಾಗೋರ್
ಉದಾತ್ತ ; ಉನ್ನತ : ; ರಸಹೀನ ; ____________
ರುಚಿಯಾದ
ಸಿಹಿಯಾದ
ಕಾಂತಿಹೀನ
ಸತ್ವಹೀನ
ಈ ಕೆಳಗಿನವುಗಳಲ್ಲಿ ಲೋಪ ಸಂಧಿಗೆ ಉದಾರಣೆ ಯಾವುದು
ತುಪ್ಪಳದಂತೆ
ಸ್ವಾರಸ್ಯವಿಲ್ಲ
ಗುರುವನ್ನು
ತುದಿಗಾಲಲ್ಲಿ
ಗಾದೆಗಳ ಅರ್ಥ ಮತ್ತು ಮಹತ್ವ ಕುರಿತ ಈ ಕೆಳಗಿನ ಸಾಲುಗಳು ಯಾವುವು?
ಗಾದೆಗಳು ವೇದಗಳಿಗೆ ಸಮಾನ
ಗಾದೆಯು ಚಿಕ್ಕ ಮಾತುಗಳಲ್ಲಿ ಹಿರಿದಾದ ಅರ್ಥವನ್ನು ಹೊಂದಿವೆ
ಗಾದೆಗಳು ಜನರ ಅನುಭವ ಗರಡಿಯಿಂದ ಹೊರ ಜಾರಿದ ನುಡಿಮುತ್ತುಗಳು
ಈ ಮೇಲಿನ ಎಲ್ಲವೂ
"ಪೂರ್ಣ ತಿಳಿದವರು ಮಾತ್ರ ಮೇಧಾವಿಗಳಾಗುತ್ತಾರೆ ಯಾವಾಗಲೂ ಅವರು ತಾಳ್ಮೆಯಿಂದ ಇತರರೊಂದಿಗೆ ನಡೆದುಕೊಳ್ಳುತ್ತಾರೆ" ಈ ಮಾತುಗಳು ಕೆಳಗಿನ ಯಾವ ಗಾದೆಗೆ ಅನ್ವಯಿಸುತ್ತದೆ?
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
ಬೆಳ್ಳಗಿರುವುದೆಲ್ಲ ಹಾಲಲ್ಲ
ಇರುಳು ಕಂಡ ಬಾವಿಗೆ ಹಗಲು ಬಿದ್ದಂತೆ
ತುಂಬಿದ ತುಳುಕುವುದಿಲ್ಲ
