NEW
Font size
S
M
L
XL
Worksheetsಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ 10ನೆಯ ತರಗತಿ ವೀರಲವ
Total questions: 40
Worksheet time: 20mins
Name
Class
Date
1.
ವೀರಲವ ಪದ್ಯದ ಕವಿ-------------
a)
ಕುಮಾರವ್ಯಾಸ
b)
ಪಂಪ
c)
ರನ್ನ
d)
ಲಕ್ಷ್ಮೀಶ
2.
ಲಕ್ಷ್ಮೀಶ ಕವಿಯ ಕಾಲ
a)
ಕ್ರಿ.ಶ.1550
b)
ಕ್ರಿ.ಶ. 1450
c)
ಕ್ರಿ.ಶ. 1650
d)
ಕ್ರಿ.ಶ. 1400
3.
ಲಕ್ಷ್ಮೀಶ ಕವಿಗೆ ಇರುವ ಬಿರುದು-----------
a)
ಉಪಮಾಲೋಲ
b)
ಕರ್ಣಾಟಕವಿಚೂತವನ ಚೈತ್ರ
c)
ಮೇಲಿನ ಎರಡೂ
d)
ಮೇಲಿನ ಯಾವುದೂ ಅಲ್ಲ
4.
ಲಕ್ಷ್ಮೀಶ ಕವಿಯ ಕೃತಿ
a)
ಮಹಾಭಾರತ
b)
ಜೈಮಿನಿ ಭಾರತ
c)
ಇಂದಿನಭಾರತ
d)
ನವಭಾರತ
5.
ಲವ ಕಟ್ಟುವ ಕುದುರೆ ------------------ನದು
a)
ವಾಲ್ಮೀಕಿಯದು
b)
ಭರತನದು
c)
ರಾಮನದು
d)
ಕುಶನದು
6.
ಬಲ್ಗಯ್ಯ ನೃಪರು ಅಂಜಿ ತಡೆಯದೆ ಬಿಟ್ಟಿದ್ದು ---------
a)
ರಾಮನ ಕುದುರೆ
b)
ರಾಮನ ಆನೆ
c)
ಸೀತೆಯ ಜಿಂಕೆ
d)
ನವಿಲು
7.
ರಾಮನ ಅಶ್ವಮೇಧಯಾಗದ ಕುದುರೆ ಬಂದ ಆಶ್ರಮ--
a)
ವಾಲ್ಮೀಕಿಯದು
b)
ಸುದತ್ತಾಚಾರ್ಯರದು
c)
ವಿಶ್ವಾಮಿತ್ರನದು
d)
ಲವನದು
8.
ಸುವಾಜಿ ಪದದ ಅರ್ಥ----
a)
ಸುವಾಸನೆ
b)
ಶಿವಾಜಿ
c)
ಪೂಜಿತ ಕುದುರೆ
d)
ಸಣ್ಣ ಸೂಜಿ
9.
ರಾಮನ ಅಶ್ವಮೇಧಯಾಗದ ಕುದುರೆ ವಾಲ್ಮೀಕಿಯ ಆಶ್ರಮದಲ್ಲಿ ಬಯಸಿ ಬಂದಿದ್ದು-------------
a)
ಪ್ರಾಣಿ-ಪಕ್ಷಿ
b)
ಬಣ್ಣದ ಪುಷ್ಪ
c)
ಸುಂದರ ಹೂವು
d)
ಹಸುರು ಹುಲ್ಲು
10.
ಕುದುರೆ ಮುನಿಯ ಆಶ್ರಮಕ್ಕೆ ಬಂದಾಗ ಲವ ----------ಮಾಡುತ್ತಿದ್ದನು
a)
ತನ್ನೊಡನಾಡಿಗಳ ಜೊತೆ ಆಡುತ್ತಿದ್ದನು
b)
ತನ್ನೊಡನಾಡಿಗಳ ಜೊತೆ ನೋಡುತ್ತಿದ್ದನು
c)
ತನ್ನೊಡನಾಡಿಗಳ ಜೊತೆ ಜಗಳವಾಡುತ್ತಿದ್ದನು
d)
ತನ್ನೊಡನಾಡಿಗಳ ಜೊತೆ ಯುದ್ಧ ಮಾಡುತ್ತಿದ್ದನು
11.
ರಘೂದ್ವಹನ ಪದ ಬಿಡಿಸಿ ಬರೆದಾಗ ----------
a)
ರಘೂ + ಉದ್ವಹನ
b)
ರಘು + ಉದ್ವಹನ
c)
ರಘು + ಊದ್ವಹನ
d)
ರಘೂ + ಊದ್ವಹನ
12.
ರಘೂದ್ವಹನ ಪದವು ----ಸಂಧಿಗೆ ಉದಾಹರಣೆ
a)
ಆದೇಶ ಸಂಧಿ
b)
ಲೋಪಸಂಧಿ
c)
ಗುಣಸಂಧಿ
d)
ಸವರ್ಣಧೀರ್ಘ ಸಂಧಿ
13.
ಅಬ್ಧಿಪ ಎಂದರೆ-----------
a)
ವಾಯು
b)
ವರುಣ
c)
ಅಗ್ನಿ
d)
ದೇವೇಂದ್ರ
14.
ವಾಲ್ಮೀಕ ಮುನಿಯು ಲವನಿಗೆ ನೇಮಿಸಿದ್ದು--------
a)
ಉದ್ಯಾನವನದ ಜವಾಬ್ದಾರಿ
b)
ಕುದುರೆಯ ಜವಾಬ್ದಾರಿ
c)
ಮುನಿಸುತರ ಜವಾಬ್ದಾರಿ
d)
ಯಾವುದೂ ಅಲ್ಲ
15.
ಹಯ ಎಂದರೆ -------
a)
ವಾಯು
b)
ಗಾಳಿ
c)
ಕುದುರೆ
d)
ಬಿಲ್ಲು
16.
ಲವನೋದಿಕೊಳುತಿರ್ದುದು-----------
a)
ಪುಸ್ತಕ
b)
ವಾರ್ತಾಪತ್ರಿಕೆ
c)
ಗೋಡೆಬರಹ
d)
ಕುದುರೆನೆತ್ತಿಯ ಪಟ್ಟದ ಲಿಖಿತ
17.
ಉರ್ವಿ ಪದದ ಅರ್ಥ -----------------
a)
ಉರಿ
b)
ಭೂಮಿ
c)
ಕುರಿ
d)
ಮರಿ
18.
ರಾಮನ ತಾಯಿ------------
a)
ಸುಮಿತ್ರೆ
b)
ಕುಂತಿ
c)
ಕೌಶಲ್ಯೆ
d)
ಸೀತೆ
19.
ಕುದುರೆ ಯ ಹಣೆಯಲ್ಲಿ ಬರೆದಿದ್ದು ಇದು------
a)
ಭೂಮಿಯಲ್ಲಿ ಕೌಶಲ್ಯೆ ಪಡೆದಕುವರ ರಾಮನೊಬ್ಬನೇ ವೀರ
b)
ಆತನ ಯಜ್ಞತುರಗವಿದು
c)
ತಡೆಯುವವರು ಯಾರದರೂ ಇದ್ದರೆ ತಡೆಯಲಿ
d)
ಮೇಲಿನ ಎಲ್ಲವೂ
20.
ಲವನು ಉರಿದೇಳಲು ಕಾರಣ--------------
a)
ಕುದುರೆಯ ಹಣೆಯ ಮೇಲಿನ ಲೇಖನವನೋದಿ
b)
ರಾಮನ ಮೇಲಿನ ಕೋಪದಿಂದ
c)
ಮುನಿಸುತರ ಮೇಲಿನ ಕೋಪ
d)
ಕುದರೆಯ ಮೇಲಿನ ಕೋಪ
21.
ವಾಸಿ ಪದದ ಅರ್ಥ--------------
a)
ಗುಣವಾಗುವುದು
b)
ವಾಸಮಾಡುವುದು
c)
ನಾಶಮಾಡುವುದು
d)
ಪ್ರತಿಜ್ಞೆ ಮಾಡುವುದು
22.
ಲವನು ಕುದುರೆಯ ಗಳಕೆ ಬಿಗಿದುದು--
a)
ಹಗ್ಗ
b)
ದಾರ
c)
ಉತ್ತರೀಯ
d)
ಯಾವುದೂ ಅಲ್ಲ
23.
ಕದಳಿ ಪದದ ಅರ್ಥ------------
a)
ಅಡಿಕೆ
b)
ತೆಂಗು
c)
ಬೇವು
d)
ಬಾಳೆ
24.
ವಾಜಿ ಪದದ ಅರ್ಥ-------------
a)
ಜಗಳ
b)
ಕುದುರೆ
c)
ಆನೆ
d)
ರಾಜಿ
25.
ಪಾರ್ವರ ಮಕ್ಕಳಂಜಿದೊಡೆ -----------------ಮಗನಿದಕೆ ಬೆದರುವನೆ
a)
ರಾಮನ
b)
ಜಾನಕಿಯ
c)
ವಾಲ್ಮೀಕಿಯ
d)
ವರುಣನ
26.
ಅಗಡುತನ ಎಂದರೆ--------
a)
ದಡ್ಡತನ
b)
ಹೇಡಿತನ
c)
ಶೌರ್ಯ
d)
ಜಿಪುಣತನ
27.
ಬಂಜೆ ಪದದ ತತ್ಸಮ ಪದ --------------
a)
ವಂಧ್ಯಾ
b)
ಸಂಜೆ
c)
ರಂಬೆ
d)
ಗಂಜಿ
28.
ಅರಸುಗಳ ವಾಜಿಯಂ ಬಿಡು ಎಂದವರು-----------
a)
ವಾಲ್ಮೀಕಿ
b)
ರಾಮ
c)
ಸೀತೆ
d)
ಮುನಿಸುತರು
29.
ತುರಂಗ ಪದದ ಅರ್ಥ------------
a)
ತರಂಗ
b)
ಕುದುರೆ
c)
ಅಲೆ
d)
ಬಣ್ಣ
30.
ಸೊಲ್ಗೇಳಿ ಪದವು ----------ಸಮಾಸಕ್ಕೆ ಉದಾಹರಣೆ
a)
ಕ್ರಿಯಾಸಮಾಸ
b)
ದ್ವಂದ್ವ ಸಮಾಸ
c)
ಗಮಕ ಸಮಾಸ
d)
ತತ್ಪುರುಷ ಸಮಾಸ
31.
ನಲ್ಗುದುರೆ ಪದವು -----------ಸಮಾಸವಾಗಿದೆ
a)
ಕ್ರಿಯಾಸಮಾಸ
b)
ದ್ವಂದ್ವ ಸಮಾಸ
c)
ಕರ್ಮಧಾರೆಯ ಸಮಾಸ
d)
ತತ್ಪುರುಷ ಸಮಾಸ
32.
ಬಿಲ್ಗೊಂಡು ಪದವು --------------ಸಮಾಸವಾಗಿದೆ
a)
ಅಂಶಿ ಸಮಾಸ
b)
ಬಹುವ್ರೀಹಿ ಸಮಾಸ
c)
ಕ್ರಿಯಾ ಸಮಾಸ
d)
ದ್ವಿಗು ಸಮಾಸ
33.
ಬಿಲ್ದಿರುವನೇರಿಸಿ ಪದವು --------------ಸಮಾಸವಾಗಿದೆ
a)
ಅಂಶಿ ಸಮಾಸ
b)
ಬಹುವ್ರೀಹಿ ಸಮಾಸ
c)
ಕ್ರಿಯಾ ಸಮಾಸ
d)
ದ್ವಿಗು ಸಮಾಸ
34.
ಪೂದೋಟ ಪದವು ----------ಸಮಾಸ
a)
ಕರ್ಮಧಾರೆಯ ಸಮಾಸ
b)
ಕ್ರಿಯಾಸಮಾಸ
c)
ತತ್ಪುರುಷ ಸಮಾಸ
d)
ದ್ವಿಗು ಸಮಾಸ
35.
ಚರಿಸುತದ್ವರದ ಪದದಲ್ಲಿ ಆಗಿರುವ ಸಂಧಿ-
a)
ಲೋಪ
b)
ಆಗಮ
c)
ಆದೇಶ
d)
ಪ್ರಕೃತಿಭಾವ
36.
ನಿಜಾಶ್ರಮ ಪದವು -------------ಸಂಧಿಯಾಗಿದೆ
a)
ಗುಣ
b)
ಸವರ್ಣ
c)
ಜಶ್ತ್ವ
d)
ಯಣ್
37.
ಲೇಖನವನೋದಿ ಪದ -------ಸಂಧಿಯಾಗಿದೆ
a)
ಲೋಪ
b)
ಆಗಮ
c)
ಆದೇಶ
d)
ಗುಣ
38.
ಲಕ್ಷ್ಮೀರಮಣ,ಲಕ್ಷ್ಮೀಪತಿ ಎಂಬ ಹೆಸರುಗಳಿದ್ದಿದ್ದು ಇವರಿಗೆ-----------
a)
ಲಕ್ಷ್ಮೀಶನಿಗೆ
b)
ರನ್ನನಿಗೆ
c)
ಪಂಪನಿಗೆ
d)
ಕುಮಾರವ್ಯಾಸನಿಗೆ
39.
ಲಕ್ಷ್ಮೀಶನ ಊರು------------
a)
ದೇವನಹಳ್ಳಿ
b)
ದೇವಪುರ
c)
ದೇವನೂರು
d)
ಮಾವನೂರು
40.
ಲಕ್ಷ್ಮೀಶ ಪದವು -----------ಸಂಧಿಯಾಗಿದೆ
a)
ಗುಣ
b)
ಸವರ್ಣ
c)
ವೃದ್ಧಿ
d)
ಯಣ್
Reset
