NEW
Font size
WorksheetsKANNADA
Total questions: 40
Worksheet time: 30mins
ಅಬಕಾರಿ ಈ ಭಾಷೆಯ ಪದವಾಗಿದೆ.
ಅರಬ್ಬಿ
ಉರ್ದು
ಇಂಗ್ಲಿಷ್
ಪರ್ಷಿಯನ್
ವಂದ್ಯಾ ಪದದ ತದ್ಭವ ರೂಪ
ಬಂಜೆ
ಬಂದ
ಕಂದ
ಬಿಜ್ಜೆ
ಮ್ಯಾಗ ಇದರ ಗ್ರಾಂಥಿಕ ರೂಪವೇನು
ಮೇಲೆ
ಮಾಲೆ
ಮಾಲು
ಮೂಲ
ಸಿಡಿಲು ಸಿಡಿದಾಂಗ ಗುಂಡು ಸುರಿದಾವ ಈ ವಾಕ್ಯದ ಅಲಂಕಾರ ರೂಪ
ಉಪಮಾ
ರೂಪಕ
ದೃಷ್ಟಾಂತ
ಶ್ಲೇಷ
ಇಲ್ಲಿರುವ ಅನ್ಯದೇಶಿ ಪದ
ಹೊತ್ತು
ಮುಂಗಾರು
ಸಿಪಾಯಿ
ಮುಂಗೈ
ಲಂಡನ್ ನಗರ ಪಾಠದ ಕೃತಿಕಾರರು ಯಾರು
ಕುವೆಂಪು
ವಿನಾಯಕ
ದ ರಾ ಬೇಂದ್ರೆ
ಪೂತಿ ನರಸಿಂಹಚರ್ಯ
ವಿ ಕೃ ಗೋಕಾಕ್ ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ
ಭಾರತ ಸಿಂಧು ರಶ್ಮಿ
ಶ್ರೀರಾಮಾಯಣದರ್ಶನಂ
ನಾಕುತಂತಿ
ಮೂಕಜ್ಜಿಯ ಕನಸುಗಳು
ಲಂಡನ್ ನಗರ ಪಾಠದ ಆಕರ ಕೃತಿ ಯಾವುದು
ಸಮರಸವೆ ಜೀವನ
ದ್ಯಾವ ಪೃಥಿವಿ
ಸಮುದ್ರದಾಚೆಯಿಂದ
ಸಮುದ್ರ ಗೀತೆಗಳು
ವಿನಾಯಕ ರವರು ಜನನ ಸ್ಥಳ ಯಾವುದು ಮತ್ತು ಕಾಲವೇನು
ಕ್ರಿಸ್ತಶಕ 1900 ಅಕ್ಕಿಹೆಬ್ಬಾಳ್
ಕ್ರಿಸ್ತಶಕ 1909 ಸವನೂರು
ಕ್ರಿಸ್ತಶಕ 1904 ಕುಪ್ಪಳ್ಳಿ
ಕ್ರಿಸ್ತಶಕ 1896 ಧಾರವಾಡ
ಲಂಡನ್ ನಗರ ಪಾಠ ಯಾವ ಪ್ರಕಾರದ ಸಾಹಿತ್ಯಕ್ಕೆ ಸೇರಿದೆ
ಪ್ರಬಂಧ ಸಂಕಲನ
ಸಣ್ಣಕಥೆ
ಪ್ರವಾಸ ಕಥನ
ನಾಟಕ ಸಾಹಿತ್ಯ
Escalators ಈ ಪದದ ಕನ್ನಡ ಅರ್ಥವೇನು
ಕಟ್ಟಲು
ಮೆಟ್ಟು ಗಳು
ಮೆಟ್ಟಿಲುಗಳು
ಪೆಟ್ಟ
ಲಂಡನ್ ಪೇಟೆಯಲ್ಲಿ ಕಂಡುಬರುವ ಅಂಗಡಿ ಹೆಸರೇನು
ವೂಲವರ್ಥ
ಮಾಳವಂತ
ಜಂತರ್ ಮಂತರ್
ಚೇರಿಂಗ್ ಅಂಗಡಿ
ಲಂಡನ್ನಿನಲ್ಲಿ ಸಾದ ಸೂಟು ಹೋಲಿಯಲು ಕೊಡಬೇಕಾದ ಹಣ
ನೂರು ರೂಪಾಯಿ
ಎರಡು ನೂರು ರೂಪಾಯಿ
ಮೂರು ನೂರು ರೂಪಾಯಿ
ನಾಲ್ಕುನೂರು ರೂಪಾಯಿ
ಆಂಗ್ಲರ ಸಾಮ್ರಾಜ್ಯ ವೈಭವ ಕಂಡುಬರುವ ಓಣಿ ಯಾವುದು
ಟ್ರಾಫಲ್ಗರ ಸ್ಕ್ವೇರ್
ಸ್ಕಾಟ್ಲ್ಯಾಂಡ್
ಚೇರಿಂಗ್ ಕ್ರಾಸ್
ವೆಸ್ಟ್ ಮಿನಿಸ್ಟರ್ ಅಬೆ
ಟ್ರಾಫಲ್ಗಾರ್ ಸ್ಕ್ವೇರ್ ಎಂಬಲ್ಲಿ ಯಾವ ಮೂರ್ತಿ ಕಂಡುಬರುತ್ತದೆ
ರಿಚರ್ಡ್
ರಾಣಿ ಎಲಿಜಬೆತ್
ಒಂದನೇ ಜೇಮ್ಸ್
ನೆಲ್ಸನ್
ಲಂಡನ್ನಿನ ಜನರು ಯಾವುದಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ
ಬಂಗಾರ
ಸಿಂಗಾರ
ಸಮಯ
ಸಮವಸ್ತ್ರ
ವೆಸ್ಟ್ ಮಿನಿಸ್ಟರ್ ಅಬೆ ಎನ್ನುವುದು ಕೆಳಗಿನವುಗಳಲ್ಲಿ ಒಂದಾಗಿದೆ
ಪ್ರಾರ್ಥನಾ ಮಂದಿರ
ಈಜುಕೊಳ
ಯುದ್ಧಭೂಮಿ
ಸಿನಿಮಾ ಮಂದಿರ
ಇಂಗ್ಲೆಂಡಿನ ರಾಷ್ಟ್ರಕವಿ ಯಾರು
ಮ್ಯಾಕಾಲೆ
ಗೋಲ್ಡ್ ಸ್ಮಿತ್
ಡ್ರಾಯಡನ್
ವರ್ಡ್ಸ್ವರ್ತ್
ಲಂಡನ್ ನಗರದಲ್ಲಿ ಸತ್ತ ರಾಜ ರಾಣಿಯರಿಗೆ ವಿಶಿಷ್ಟ ಸ್ಥಾನವನ್ನು ಕಲ್ಪಿಸಿದೆ ಸ್ಥಳದ ಹೆಸರೇನು
ಕವಿಗಳ ಮೂಲೆ
ಪ್ರಾರ್ಥನಾ ಮಂದಿರ
ರಾಜ ವಿಭಾಗ
ವಿಜ್ಞಾನಿಗಳ ಮೂಲೆ
ಸ್ಟೋನ್ ಆಫ್ ಸ್ಕೋನ್ ಇದನ್ನು ಎಲ್ಲಿಂದ ತೆಗೆದುಕೊಂಡು ಬಂದಿದ್ದರು
ಸ್ಕಾಟ್ಲ್ಯಾಂಡ್
ಜಪಾನ್
ಅಮೇರಿಕಾ
ಚೀನಾ
ಕ್ರಿಯಾಪದದ ಮೂಲ ರೂಪ ಇದಾಗಿದೆ
ಧಾತು
ನಾಮಪದ
ಸರ್ವನಾಮ
ಸಮಾಸ ಪದ
ವರ್ತಮಾನ ಕಾಲದ ಕಾಲಸೂಚಕ ಪ್ರತ್ಯಯ ಯಾವುದು
ಉತ್ತ
ದ
ವ
ರ
ಅತ್ಯಾದರ ಈ ಪದ ಕಂಡುಬರುವ ಸಂಧಿ
ಗುಣಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
ಸವರ್ಣದೀರ್ಘ ಸಂಧಿ
ತಿಂದನು ಈ ಕಾಲ ರೂಪವಾಗಿದೆ
ವರ್ತಮಾನ ಕಾಲ
ಭೂತಕಾಲ
ಭವಿಷ್ಯತ್ಕಾಲ
ಬಹುಕಾಲ
ಕೈಕೆಸರಾದರೆ ಈ ಗಾದೆಯ ಉಳಿದ ಭಾಗ ಇದಾಗಿದೆ
ಬಾಯಿಗೆ ಕೆಸರು
ಬಾಯಿಗೆ ಮೊಸರು
ಬಾಯಿಗೆ ಮಜ್ಜಿಗೆ
ಬಾಯಿಗೆ ಬೆಣ್ಣೆ
ಸಾಹಸವನ್ನು ತಿಳಿಸುವ ಗೀತೆ ಇದಾಗಿದೆ
ಲಾವಣಿಗಳು
ಭಾವಗೀತೆಗಳು
ಭಕ್ತಿಗೀತೆಗಳು
ನಾಡಗೀತೆಗಳು
ಹಲಗಲಿ ಬೇಡರು ಲಾವಣಿಯನ್ನು ಡಾಕ್ಟರ್ ಬಿ ಎಸ್ ಗದ್ದಗಿಮಠ ಅವರು ಯಾವ ಕೃತಿಯಿಂದ ಆಯ್ಕೆ ಮಾಡಿಕೊಂಡಿದ್ದಾರೆ
ಕನ್ನಡ ಜನಪದ ಗೀತೆಗಳು
ಕನ್ನಡ ಜನಪದ ಕಲೆಗಳು
ಕನ್ನಡ ಜನಪದ ಹಾಡುಗಳು
ಕನ್ನಡ ಜನಪದ ಪ್ರಕಾರಗಳು
ಹಲಗಲಿ ಬೇಡರು ಯಾವ ಸಂಸ್ಥಾನದಲ್ಲಿ ಇತ್ತು
ಮುಂಡರಗಿ
ಸಂಡೂರು
ಸುರಪುರ
ಮುಧೋಳ
ಹಲಗಲಿ ಬೇಡರ ಲಾವಣಿ ಪ್ರಮುಖವಾದ ಘಟನೆ
ಹಲಗಲಿ ಬಂಟರ ಹತಾರ ಕದನ
ಹಲಗಲಿ ಬಂಟರ ಜನಜೀವನ
ಹಲಗಲಿ ಬಂಟರ ಕುಹಕ ಬುದ್ಧಿ
ಹಲಗಲಿ ಬಂಟರ ಹಿಂಜರಿಕೆ ತನ
ಹಲಗಲಿ ಈಗ ಯಾವ ಜಿಲ್ಲೆಯಲ್ಲಿದೆ
ಬಿಜಾಪುರ
ಕಲ್ಬುರ್ಗಿ
ಬೀದರ್
ಬಾಗಲಕೋಟೆ
ಹಲಗಲಿ ಬಂಟರಲ್ಲಿ ಒಬ್ಬನು ಎಂದು ಪ್ರಸಿದ್ಧರಾದವನು
ರಾಮ
ರಹಿಮ
ರಾಹುಲ
ಹೇಬಲಕ
ಹಲಗಲಿ ಬಂಟರಿಗೆ ಬುದ್ಧಿ ಮಾತು ಹೇಳಲು ಬಂದ ಬ್ರಿಟಿಷ್ ಅಧಿಕಾರಿ
ಸಿಪಾಯಿ
ವಿಲಿಯಂ ಏನ್ರೀ
ಅಲೆಕ್ಸಾಂಡರ್
ಹೇಬಲಕ
ಚಟೆಕಾರರು ಎಂದರೆ ಯಾರು
ಆಂಗ್ಲೋ ಇಂಡಿಯನ್
ಹಲಗಲಿಯ ವೀರರು
ಆಫ್ರಿಕನ್ನರು
ಮಂಗೋಲಿಯನ್ನರು
ಹಲಗಲಿ ಕದನದಲ್ಲಿ ಐದುನೂರು ಮಂದಿಗೆ ಎದುರಾದವನು
ಹನುಮ
ಭೀಮ
ರಾಮ
ಜಡಗ
ಹಲಗಲಿಯ ಬೇಡರ ವಿರುದ್ಧ ನಿಶಸ್ತ್ರೀಕರಣ ಹೋಗುವ ಆದೇಶ ಮಾಡಿದವರು ಯಾರು
ಕಂಪನಿಯ ಸರ್ಕಾರದವರು
ಫ್ರಾನ್ಸ್ ಸರ್ಕಾರದವರು
ಭಾರತ ಸರ್ಕಾರದವರು
ಡೆಚ್ ಸರ್ಕಾರದವರು
ಲಾವಣಿಕಾರ ಅಂಕಿತ ಗೊಳಿಸಿರುವ ದೈವದ ಹೆಸರೇನು
ಹನುಮ
ರಾಮ
ಕಲ್ಮೇಶ
ಲಕ್ಷ್ಮೀಶ
ವಿಲಾಯಿತಿ ಪದದ ಇನ್ನೊಂದು ರೂಪ ಇದಾಗಿದೆ ವಿಲಾಯಿತಿ
ಆಯುಧ
ವಿಹಾರ
ವಿನಂತಿ
ವಿಲಾತಿ
ಹಲಗಲಿ ಗುರುತು ಉಳಿಯದ ಆದದ್ದು
ದೋಚಿದರು
ಗುಂಡು ಹಾಕಿದರು
ಬಲೆ ಬಿಸಿದರು
ಬೆಂಕಿ ಇಟ್ಟರು
ಹಲಗಲಿ ಬಂಟರ ಕದನ ವೀರರಸ ಪ್ರಧಾನವಾದ ಒಂದು ಇದಾಗಿದೆ
ಕಥೆ
ಗಾದೆ
ಒಗಟು
ಲಾವಣಿ
ಕುಮರೆ ಪದದ ಅರ್ಥವೇನು
ಸಹಾಯ
ಮೋಸ
ವಂಚನೆ
ಪಿತೂರಿ
