NEW
Font size
Worksheetsಪ್ರಥಮ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆ 2021
Total questions: 40
Worksheet time: 7mins
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅವರ್ಗೀಯ ವ್ಯಂಜನಗಳು
49
25
34
09
ಕೆನೆವಾಲು ಪದ ಈ ಸಂಧಿಗೆ ಉದಾಹರಣೆಯಾಗಿದೆ
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಪ್ರಕೃತಿಭಾವ
"ಇಂದ "ಪ್ರತ್ಯಯದ ಕಾರಕಾರ್ಥ
ಕರ್ತೃಕಾರಕ
ಕರ್ಮಕಾರಕ
ಅಧಿಕರಣಕಾರಕ
ಕರಣಕಾರಕ
"ತಿನ್ನುವಿಕೆ"ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
ಕೃದಂತ ನಾಮ
ತದ್ಧಿತಾಂತವ್ಯಯ
ಕೃದಂತ ಭಾವನಾಮ
ತದ್ಧಿತಾಂತ ನಾಮ
" ಆ ಹೊಲ " ಪದ ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ
ಕರ್ಮಧಾರಯ
ಗಮಕ
ದ್ವಿಗು
ಅರ್ಥವಿಲ್ಲದ ಧ್ವನಿ ವಿಶೇಷಗಳನ್ನು ಕೇಳಿದಂತೆ ಪುನಃ ಅನುಕರಣೆ ಮಾಡಿ ಹೇಳುವುದು.
ಜೋಡಿ ನುಡಿ
ಭಾವಸೂಚಕ ಅವ್ಯಯ
ಅನುಕರಣಾವ್ಯಯ
ದ್ವಿರುಕ್ತಿ
"ಪ್ರೀತಿಯ ಹಣತೆಯ ಹಚ್ಚೋಣ"ಈ ವಾಕ್ಯದಲ್ಲಿರುವ ಅಲಂಕಾರ
ಶಬ್ದಾಲಂಕಾರ
ಶ್ಲೇಷಾಲಂಕಾರ
ರೂಪಕಾಲಂಕಾರ
ಉಪಮಾಲಂಕಾರ
"ವೈಶಾಖ" ಪದದ ತದ್ಭವ ರೂಪ
ಬೇಸಗೆ
ವೃಷಭ
ವಸಂತ
ಚೈತ್ರ
"ರಾಮನಿಂದ ರಾವಣನ ಕೊಲ್ಲಲ್ಪಟ್ಟನು"
ಎಂಬ ವಾಕ್ಯ ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ
ಕರ್ತರಿ ವಾಕ್ಯ
ಅಕರ್ಮಕ ವಾಕ್ಯ
ಕರ್ಮಣಿ ವಾಕ್ಯ
ಧ್ಯೇಯವಾಕ್ಯ
" ಸಲಾಮು" ಪದ ಕನ್ನಡಕ್ಕೆ ಈ ಭಾಷೆಯಿಂದ ಬಂದಿದೆ
ಪೋರ್ಚುಗೀಸ್
ಹಿಂದುಸ್ತಾನಿ
ಇಂಗ್ಲಿಷ್
ಗ್ರೀಕ್ ಮತ್ತು ರೋಮನ್
ನಾಲ್ಕು ಸಾಲು ಹೊಂದಿರುವ ಛಂದಸ್ಸಿನ ಈ ಪದ್ಯ ಪ್ರಕಾರ
ಷಟ್ಪದಿ
ಕಂದಪದ್ಯ
ತ್ರಿಪದಿ
ಅಷ್ಟ ಷಟ್ಪದಿ
"ಹೋದೀರಿ" ಪದವು ಕ್ರಿಯಾಪದದ ಈ ಪ್ರಕಾರಕ್ಕೆ ಸೇರುತ್ತದೆ
ಸಂಭಾವನಾರ್ಥಕ
ನಿಷೇಧಾರ್ಥಕ
ಆತ್ಮಾರ್ಥಕ
ವಿದ್ಯರ್ಥಕ
ಕಂದಪದ್ಯದ ವಿಷಮ ಸ್ಥಾನಗಳಲ್ಲಿ ಈ ರೀತಿಯ ಗಣ ಬರಬಾರದು
ನಾಲ್ಕು ಲಘುವುಳ್ಳ ಗಣ
ಮಧ್ಯ ಗುರುವುಳ್ಳ ಗಣ
ಅಂತ್ಯ ಗುರುವುಳ್ಳ ಗಣ
ಎರಡು ಗುರುವುಳ್ಳ ಗಣ.
ಇಡೀ ಭಾಮಿನಿ ಷಟ್ಪದಿಯಲ್ಲಿ ಬರುವ ಒಟ್ಟು ಮಾತ್ರೆಗಳ ಸಂಖ್ಯೆ
೧೪೪
೮೮
೬೦
೧೦೨
"ನೃಪತುಂಗ ಪ್ರಶಸ್ತಿ" ಈ ಸಾಹಿತಿಗೆ ಲಭಿಸಿದೆ
ಕುವೆಂಪು
ಸಾರಾ ಅಬೂಬಕ್ಕರ್
ದೇವನೂರ ಮಹಾದೇವ
ಪುತಿನ
ಚಿಕ್ಕ ಹುಡುಗನಾಗಿದ್ದಾಗ ಯುದ್ಧಕ್ಕೆ ಹೋಗಿದ್ದವರು ಮುದುಕಿಯ------------
ತಂದೆ
ಗಂಡ
ಮಗ
ಮೊಮ್ಮಗ
ರಾಮನು ಮತಂಗಾಶ್ರಮಕ್ಕೆ ಹೋಗಲು ಸಹಾಯ ಮಾಡಿದವರು
ಶಬರಿ
ದನು
ಲಕ್ಷ್ಮಣ
ಮತಂಗ ಮುನಿ
"ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು"ಈ ವಾಕ್ಯ ಬಂದಿರುವ ಪಾಠ
ಎದೆಗೆ ಬಿದ್ದ ಅಕ್ಷರ
ವ್ಯಾಘ್ರಗೀತೆ
ಭಾಗ್ಯಶಿಲ್ಪಿಗಳು
ಶಬರಿ
"ಕನ್ನಡ ಸಾಹಿತ್ಯ ಪರಿಷತ್ತು"ಸ್ಥಾಪಿಸಿದವರು
ಶೇಷಾದ್ರಿ ಅಯ್ಯರ್
ರಾಣಿ ವಾಣಿವಿಲಾಸ
ಡಿ .ಎಸ್ . ಜಯಪ್ಪಗೌಡ
ಸರ್. ಎಂ .ವಿಶ್ವೇಶ್ವರಯ್ಯ
"ಛಾವಣಿಯಿಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ " ಎಂದವರು
ಫ. ಗು. ಹಳಕಟ್ಟಿ
ದೇವನೂರ ಮಹಾದೇವ
ಡಾ .ಅಶೋಕ್ ಪೈ
ಕವಿ ಸಿದ್ದಲಿಂಗಯ್ಯ
'ಖಿರ್ದಿ ಪುಸ್ತಕ 'ಶಾನುಭೋಗರಿಗೆ ಇದರ ಲಾಂಛನವಾಗಿತ್ತು
ಪೂರ್ವಿಕರ ಭಕ್ತಿ
ರಾಜಭಕ್ತಿ
ವ್ಯಾಘ್ರ ಭಕ್ತಿ
ರಾಷ್ಟ್ರಭಕ್ತಿ
ಹುಲಿಗೆ ಭಗವದ್ಗೀತೆಯ ಈ ಸಾಲು ನೆನಪಿಗೆ ಬಂತು
"ಸೈತಾನ ಹಿಂದಿರುಗು"
"ಕುಡಿದ ನೀರು ಅಲುಗದ ಹಾಗೆ"
"ಕರ್ಮಣ್ಯೇವಾಧಿಕಾರಸ್ತೇ......
"ಸ್ವಧರ್ಮೇ ನಿಧನಂ ಶ್ರೇಯ"
ವೃಕ್ಷಸಾಕ್ಷಿ ಕಥೆಯು ನೀತಿಯನ್ನು ಪ್ರತಿಪಾದಿಸುತ್ತದೆ
ಕೈ ಕೆಸರಾದರೆ ಬಾಯಿ ಮೊಸರು
ಮಾಡಿದ್ದುಣ್ಣೋ ಮಾರಾಯ
ಹಾಸಿಗೆ ಇದ್ದಷ್ಟು ಕಾಲು ಚಾಚು
ಕೂಡಿ ಬಾಳಿದರೆ ಸ್ವರ್ಗ ಸುಖ
"ತಸ್ಕರಸ್ಯ ಅನೃತಂ ಬಲಂ" ಈ ವಾಕ್ಯದ ಅರ್ಥ
ಮಾನವನಿಗೆ ಸತ್ಯವೇ ಬಲ
ಶಿವನಿಗೆ ನಂದಿಯೇ ಬಲ
ಧಾರ್ಮಿಕರಿಗೆ ಧರ್ಮವೇ ಬಲ
ಕಳ್ಳರಿಗೆ ಸುಳ್ಳೇ ಬಲ
ವಸಂತವಾಗುತ ಮುಟ್ಟ ಬೇಕಾಗಿರುವುದು ಇದನ್ನು
ಹೊಯ್ದಾಡುವ ಹಡಗನ್ನು
ಬರಡಾಗಿರುವ ಕಾಡುಮೇಡು
ಕವಿಯುವ ಕತ್ತಲೆಯ
ಕಲುಷಿತವಾದ ನದೀ ಜಲ
"ಸಂಕಲ್ಪಗೀತೆ" ಪದ್ಯದ ಆಕರ ಗ್ರಂಥ
ಎದೆ ತುಂಬಿ ಹಾಡಿದೆನು
ದೀಪದ ಹೆಜ್ಜೆ
ಸೌಂದರ್ಯ ಸಮೀಕ್ಷೆ
ಕಾವ್ಯಾರ್ಥ ಚಿಂತನ
ಹಕ್ಕಿ ಇದರ ಸಂಕೇತವಾಗಿದೆ
ಕಾಲ
ಸೂರ್ಯ
ಚಂದ್ರ
ಚಿಕ್ಕಿ
"ಹಲಗಲಿ ಬೇಡರು"ಪದ್ಯ ಸಾಹಿತ್ಯದ ಈ ಪ್ರಕಾರಕ್ಕೆ ಸೇರುತ್ತದೆ
ಭಾವಗೀತೆ
ತತ್ವಪದ
ಲಾವಣಿ
ತ್ರಿಪದಿ
'ಕಾರ ಸಾಹೇಬ'ನ ನಿಜವಾದ ಹೆಸರು
ಹೆನ್ರಿ ಹ್ಯಾವ್ ಲಾಕ್
ಆಂಗ್ಲೋ ಇಂಡಿಯನ್
ಅಲೆಗ್ಸಾಂಡರ್ ವಿಲಿಯಂ ಕೆರ್ರೆ
ಹೆಬಲಕ್ ಸಾಬ್
ಹಲಗಲಿ ಬೇಡರು ಲಾವಣಿಕಾರರ ದಯದ ದೇವರು ಇವರು
ಪೂಜೇರಿ ಹನುಮ
ಕುರ್ತುಕೋಟಿ ಕಲ್ಮೇಶ
ಬೇಡರ ಬಾಲ
ಹಲಗಲಿಯ ರಾಮ
ಕುಂತಿದೇವಿಯಲ್ಲಿ ಮೊದಲು ಜನಿಸಿದವನು
ಭೀಮ
ಧರ್ಮರಾಯ
ಅರ್ಜುನ
ಕರ್ಣ
ಕೃಷ್ಣನು ಕರ್ಣನಿಗೆ ಈ ರಾಜ್ಯದ ರಾಜನನ್ನಾಗಿ ಮಾಡುತ್ತೇನೆಂದು ಹೇಳಿದ
ಇಂದ್ರಪ್ರಸ್ಥ
ಹಸ್ತಿನಾಪುರ
ಮಾದ್ರ
ಮಾಗಧ
ಕವಿಗೆ ಹುಲ್ಲಿನ ಹಾಸು ಈ ರೀತಿ ಕಂಡಿದೆ
ಹೊಸಪಚ್ಚೆಯ ಜಮಖಾನೆ
ಗಿಳಿಯದೆ ಬಣ್ಣದ ನೋಟ
ಆಶ್ವೀಜದ ಶಾಲಿವನ
ಶ್ಯಾಮಲ ವನಧಿ
"ಪಾಂಡವರೊಳಿರಿದು ಛಲಮನೆ ಮೆರೆವಂ"ಎಂದು ಯಾರು ಯಾರಿಗೆ ಹೇಳಿದರು
ಭೀಷ್ಮರು ದುರ್ಯೋಧನನಿಗೆ
ಅರ್ಜುನ ಕರ್ಣನಿಗೆ
ದುರ್ಯೋಧನ ಭೀಷ್ಮನಿಗೆ
ಕೃಷ್ಣನು ಅರ್ಜುನನಿಗೆ
ದಿನಪಸುತ ಎಂದರೆ
ಕರ್ಣ
ದುರ್ಯೋಧನ
ಭೀಷ್ಮ
ಭೀಮ
'ಜೈಮಿನಿ ಭಾರತ' ಕೃತಿ ಮಹಾಕಾವ್ಯವನ್ನು ಆದರಿಸಿದೆ.
ಮಹಾಭಾರತ
ರಾಮಾಯಣ
ಆದಿಪುರಾಣ
ಅಜಿತನಾಥ ಪುರಾಣ ತಿಲಕಂ
"ಏಕಧರ್ಮ, ಏಕಸಂಸ್ಕೃತಿಯೇ ಶ್ರೇಷ್ಠವೆಂದು ವಾದ ಮಾಡುವುದು"
ಧಾರ್ಮಿಕವಾದ
ಕೋಮುವಾದ
ಸಮತಾವಾದ
ಶೂನ್ಯವಾದ
ಹೊಳೆವ ರಂಗೋಲಿಯಲಿ ಪುಟ್ಟಿ ಇದನ್ನು ನೋಡುತ್ತಿದ್ದಾಳೆ
ಬಾಲರವಿ
ಬಾಲಚಂದ್ರ
ಮಲ್ಲಿಗೆ
ನವಿಲು
ಭಗತ್ ಸಿಂಗ್ ತನ್ನ ಡಬ್ಬಿಯಲ್ಲಿದ್ದ ಮಣ್ಣನ್ನು ಹೀಗೆ ಎಂದು ಕರೆದನು.
ಸ್ವಾತಂತ್ರ್ಯದ ಪ್ರತೀಕ
ಧರ್ಮದ ಪ್ರತೀಕ
ತ್ಯಾಗದ ಪ್ರತೀಕ
ಸ್ನೇಹದ ಪ್ರತೀಕ
ರಾಯ ರಾಯರಿಗೆಲ್ಲ ತಾನೇ ಪ್ರಚಂಡ ವಾಗಿದ್ದು ಇದು
ತಾವರೆ
ಉತ್ತರಾಣಿ
ಅಂಗಿ
ಬೀಸುಕಲ್ಲು
