NEW
Font size
Worksheetsಕನ್ನಡ ವ್ಯಾಕರಣ
Total questions: 39
Worksheet time: 20mins
ಕನ್ನಡ ವರ್ಣಮಾಲೆಯಲ್ಲಿ ಪ್ರತಿ ವರ್ಗದ 1 ಮತ್ತು 3 ನೆ ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ
ಅಲ್ಪಪ್ರಾಣ
ಮಹಾಪ್ರಾಣ
ಅನುನಾಸಿಕ
ವ್ಯಂಜನಗಳು
ಕನ್ನಡ ವರ್ಣಮಾಲೆಯಲ್ಲಿ ಪ್ರತಿ ವರ್ಗದ 2 ಮತ್ತು 4 ನೆ ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ
ಮಹಾಪ್ರಾಣ
ಅಲ್ಪಪ್ರಾಣ
ವ್ಯಂಜನಗಳು
ಅನುನಾಸಿಕ
ಪೂಜಾರಿ ಪದವು ಈ ನಾಮಪದಕ್ಕೆ ಉದಾಹರಣೆಯಾಗಿದೆ
ಅಂಕಿತನಾಮ
ರೂಡನಾಮ
ಅನ್ವರ್ಥಕ ನಾಮ
ಭಾವ ನಾಮ
ಹಳೆಗನ್ನಡದ ಪಂಚಮಿ ವಿಭಕ್ತಿ ಪ್ರತ್ಯಯ
ಮ್
ಅತ್ತನಿಂ
ಅಂ
ಒಳ್
ಹೂವಾಡಿಗ ಈ ಪದದಲ್ಲಿರುವ ತದ್ದಿತ ಪ್ರತ್ಯಯ
ಅಡಿಗ
ಇಗ
ಡಿಗ
ವಾಡಿಗ
ಬರವಣಿಗೆಯಲ್ಲಿ ಇನ್ನೊಬ್ಬರ ಹೇಳಿಕೆಯನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿನ್ಹೆ
ಆವರಣ
ವಿವರಣಾತ್ಮಕ
ಉದ್ದರಣ
ಭಾವ ಸುಚಾಕ
ಒಂದು ಕ್ರಿಯಾ ಪಡದೊಡನೆ ಸ್ವತಂತ್ರ ಖಚಿತ ಅರ್ಥ ಕೊಡುವಂತಿದ್ದರೆ ಆ ವಾಕ್ಯವು
ಅಲಂಕಾರಿಕ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ಸಾಮಾನ್ಯ ವಾಕ್ಯ
ಇಸವಾಸ ಪದದ ಗ್ರಾಂಥಿಕ ರೂಪ
ವಿಶ್ವಾಸ
ವಿಸವಾಸ
ವಿಷ ವಾಸ
ವಿಸವಸ
ಗುರು ಲಘು ಕೊನೆಯಲ್ಲಿ ಬರಲು
ಜ ರ ಗಣ
ಮ ನ ಗಣ
ಭ ಯ ಗಣ
ಸ ತ ಗಣ
ಹಾಡು ಪದದ ವಿದ್ಯಾ ರ್ಥಕ ರೂಪ
ಹಾಡಲಿ
ಹಾಡಿಯಾನು
ಹಾಡನು
ಹಾಡಿದನು
ದೃಷ್ಟಿ ಪದದ ತದ್ಭವ ರೂಪ
ದಿಟ್ಟಿ
ದೃಷ್ಟಿ
ದುತ್ತಿ
ದಿಟ್ಟ
ನಾಣಲಿ ಪದವು ಈ ಸಮಾಸಕ್ಕೆ ಉದಾರಣೆ ಆಗಿದೆ
ಬಹುರ್ವಿ
ದ್ವಂದ್ವ
ಕರ್ಮಧಾರೆಯ
ದ್ವಿಗು
ಅಬ್ಧಿಪ ಪದದ ಅರ್ಥ
ವರುಣ
ವಾಯು
ಅಗ್ನಿ
ಆಕಾಶ
ಅನ್ವರ್ಥ ಕ ನಾಮಾಪದಕ್ಕೆ ಉದಾಹರಣೆ
ಪಟ್ಟಣ
ವಿಜ್ಞಾನಿ
ಪರ್ವತ
ಹುಡುಗ
ಅತ್ಮಾರ್ಥಕ ಸರ್ವನಾಮ ಕ್ಕೆ ಉದಾಹರಣೆ
ನೀನು
ನಾನು
ತಾನು
ಅವನು
ಕ್ರಿಯಾ ಪದಗಳ ಮೂಲ ರೂಪ
ಅಖ್ಯಾತ ಪ್ರತ್ಯಯ
ಸಾಧಿತ
ಧಾತು
ಕಾಲ ಸೂಚಕ
ಸಾಕ್ಷಿಮಾಡಿ ಪದವು ಈ ಸಮಾಸಕೆ ಉದಾಹರಣೆ ಯಾಗಿದೆ
ಕ್ರಿಯಾ ಸಮಾಸ
ತತ್ಪರುಷ ಸಮಾಸ
ದ್ವಿಗು ಸಮಾಸ
ಅಂಶಿ ಸಮಾಸ
ಇನತನುಜ ಪದದ ಅರ್ಥ
ದುರ್ಯೋಧನ
ಕರ್ಣ
ಅರ್ಜುನ
ಕೃಷ್ಣ
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನ ವಾಗಿದ್ದರೆ ಅದು
ಸಂಯೋಜಿತ ವಾಕ್ಯ
ಮಿಶ್ರ ವಾಕ್ಯ
ಸಾಮಾನ್ಯ ವಾಕ್ಯ
ವಾಕ್ಯ ಪ್ರಭೇದ
ಈ ಪದವು ಅನುಕರುಣಾ ವ್ಯಕ್ಕೆ ಉದಾಹರಣೆ
ಬೇಗ ಬೇಗ
ಓಡು ಓಡು
ಗಿಡ ಗಂಟೆ
ಧಗ ಧಗ
ಸಕ್ಕಾರಿ ಪದದ ಗ್ರಾಂಥಿಕ ರೂಪ
ಸಕಾರಿ
ಸಕ್ಕರೆ
ಶರ್ಕರ
ಸುಕಾರಿ
ದೀವಿಗೆ ಪದದ ತದ್ಭವ ರೂಪ
ದೀವಳಿಗೆ
ದೀಪ
ದೀವಟಿಗೆ
ದೀಪಿಕಾ
ಮಹಾತ್ಮ ಪದವು ಈ ಸಂಧಿಗೆ ಉದಾಹರಣೆ
ಲೋಪ ಸಂಧಿ
ಆದೇಶ ಸಂಧಿ
ಗುಣ ಸಂಧಿ
ಸವರ್ಣ ದೀರ್ಘ ಸಂಧಿ
ಹಳೆಗನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯ
ಮ್
ಅಮ್
ಇಂದಂ
ಅ
ಮೂಗವುದು ಪದವು ಈ ಸಮಾಸಕ್ಕೆ ಉದಾಹರಣೆ
ದ್ವಿಗು ಸಮಾಸ
ಅಂಶಿ ಸಮಾಸ
ದಂದ್ವ ಸಮಾಸ
ಬಹು ವ್ರೀ ಸಮಾಸ
ಕಾರವಾರದಲ್ಲಿ ಮಲೇರಿಯಾ ವ್ಯಾಪಕವಾಗಿ ಹಬ್ಬಿತ್ತು ಈ ವಾಕ್ಯವು
ಸಾಮಾನ್ಯ ವಾಕ್ಯ
ಪ್ರಶ್ನಾರ್ಥಕ ವಾಕ್ಯ
ಮಿಶ್ರ ವಾಕ್ಯ
ಸಂಯೋಜಿತ ವಾಕ್ಯ
ಕುಂಭ ಸಂಭವ ಪದದ ಅರ್ಥ ಇದು
ಕೃಷ್ಣ
ಭೀಮ
ದ್ರೋಣ
ದುರ್ಯೋಧನ
ಅವನು ಓದುವುದರಲ್ಲಿ ತುಂಬಾ ಜಾಣ ಈ ವಾಕ್ಯದಲ್ಲಿ ಇರುವ ಸರ್ವ ನಾಮ ಪದ ಇದು
ಜಾಣ
ಓದು
ಅವನು
ತುಂಬಾ
ತದ್ದಿತಾಂತ ಭಾವನಾಮಕ್ಕೆ ಉದಾಹರಣೆ ಇದು
ಜಾಣತನ
ಮಾಲೆಗಾರ
ಗುಣವಂತ
ರಾಮನೊಳ್
ಬರವಣಿಗೆಯಲ್ಲಿ ಪಾರಿಭಾಷಕ ಪದಗಳನ್ನು ಬಳಸುವಾಗ ಉಪಯೋಗಿಸುವ ಲೇಖನ ಚಿನ್ಹೆ
ಉದ್ಧರಣ
ವಾಕ್ಯ ವೇಷ್ಟನ
ಆವರಣ
ವಿವರಣ
ನೋಡು ಧಾತುವಿನ ಸಂಭವಾನಾರ್ಥಕ ರೂಪ ಇದು
ನೋಡಿಯಾನು
ನೋಡನು
ನೋಡಲಿ
ನೋಡಿದನು
ಕಟ್ಟಲ್ಕೆ ಪದದ ಹೊಸಗನ್ನಡ ರೂಪ
ಕಟ್ಟಿದನು
ಕಟ್ಟಲು
ಕಟ್ಟುವುದು
ಕಟ್ಟಿದಾಗ
ಕೃದಂತ ಭಾವನಾಮಾಕ್ಕೆ ಉದಾಹರಣೆ ಇದು
ಮಾಡಲಿಕ್ಕೆ
ಮಾಡಿದ
ಮಾಡಲು
ಎಲ್ಲವೂ
ಸಂಪನ್ನರಾದ ಪದವು ಈ ಸಂಧಿಗೆ ಉದಾಹರಣೆ
ಆಗಮ ಸಂಧಿ
ಆದೇಶ ಸಂಧಿ
ಸವರ್ಣ ದೀರ್ಘ ಸಂಧಿ
ಲೋಪ ಸಂಧಿ
ಅಬಕಾರಿ ಪದವು ಈ ಬಾಷೆಯಿಂದ ಬಂದಿದೆ
ಗ್ರೀಕ್
ಪೋರ್ಚುಗೀಸ್
ಪಾರ್ಸಿ
ಉರ್ದು
ಒಳ್ಳೆಯ ಪದವು ಈ ವ್ಯಾಕರಣಕ್ಕೆ ಸೇರಿದೆ
ಸಂಖ್ಯಾವಾಚಕ
ದ್ವಿಗಾಚಕ
ಭಾವನಾಮ
ಗುಣವಾಚಕ
ಶಾಲೆಯಲ್ಲಿ ಈ ಪದದಲ್ಲಿರು ವ ವಿಭಕ್ತಿ
ಪ್ರಥಮ
ದ್ವಿತೀಯ
ಸಪ್ತಮಿ
ಪಂಚಮೀ
ಕನ್ನಡಿಗ ಪದದಲ್ಲಿರುವ ತದ್ದಿತ ಪ್ರತ್ಯಯ
ಅಡಿಗ
ಡಿಗ
ನಡಿಗ
ಇಡಿಗ
ಮೈದುನ ಪದವು ಈ ಗಣಕ್ಕೆ ಸೇರಿದೆ
ಭ ಗಣ
ನ ಗಣ
ಸ ಗಣ
ಯ ಗಣ
