wayground logo

Free Printable Worksheets

NEW

Font size

S
M
L
XL
Worksheets

ಹಕ್ಕಿ ಹಾರುತಿದೆ ನೋಡಿದಿರಾ

Total questions: 44

Worksheet time: 22mins

Name
Class
Date
1.

ಕವಿ ಬೇಂದ್ರೆಯವರು ಕಾಲದ ಗತಿಯನ್ನು ಇದರೊಂದಿಗೆ ಸಮೀಕರಿಸಿ ನೋಡುವ ಪ್ರಯತ್ನವನ್ನು ಮಾಡಿದ್ದಾರೆ

a)

ಸಮಯ

b)

ಹಾರುವ ಹಕ್ಕಿ ಗೆ

c)

ಭೂಮಿ

d)

ಸೂರ್ಯ

2.

ಹಕ್ಕಿ ಹಾರುತ್ತಿರುವ ವೇಗ ಇದಾಗಿದೆ

a)

ಎವೆ ತೆರದಿಕ್ಕುವ ಹೊತ್ತಿನಲ್ಲಿ ಗಾವುದ ಗಾವುದ

b)

ಬಾಯಿ ತೆರದಿಕ್ಕುವ ಹೊತ್ತಿನಲ್ಲಿ ಗಾವುದ ಗಾವುದ

c)

ಕಣ್ಣು ತೆರೆಯುವುದರೊಳಗಾಗಿ ಒಂದು ಮೈಲು

d)

ಬಾಯಿ ತೆರೆಯುವುದರೊಳಗಾಗಿ 12 ಮೈಲು

3.

ಹಕ್ಕಿಯ ಪುಚ್ಚದಲ್ಲಿರುವ ಬಣ್ಣವಿದು

a)

ಬಿಳಿ

b)

ಕರಿ

c)

ಕೆಂಪು

d)

ಬಂಗಾರ

4.

ಕವಿ ಬೇಂದ್ರೆ ಹೇಳುವಂತೆ ಹಕ್ಕಿಯ ಗರಿಯಲ್ಲಿರುವ ಬಣ್ಣಗಳಲ್ಲಿ ಇದು ಇಲ್ಲಾ

a)

ಬಿಳಿ

b)

ಹಸುರು

c)

ಕೆಂಪು

d)

ಬಂಗಾರ

5.

ಹಕ್ಕಿಯ ಪಕ್ಕದಲ್ಲಿರುವ ಗರಿಗಳಿವು :

a)

ಬಿಳಿ,ಕರಿ

b)

ಕರಿ,ಬಿಳಿ

c)

ಕೆಂಪು,ಹಸುರು

d)

ಕೆನ್ನನ, ಹೊನ್ನಿನ

6.

ಹಕ್ಕಿ ಧರಿಸಿದ ಮಾಲೆಯಿದು

a)

ಸೂರ್ಯ,

b)

ನಕ್ಷತ್ರ,

c)

ಬೆಳ್ಳಿ

d)

ಚಂದ್ರ

7.

ಕವಿ ಬೇಂದ್ರೆ ಕಲ್ಪಿಸಿದ ಹಕ್ಕಿಯ ಕಣ್ಣುಗಳಿವು

a)

ಸೂರ್ಯ-ಚಂದ್ರ

b)

ಸೂರ್ಯ, ನಕ್ಷತ್ರ

c)

ಚಂದ್ರ, ನಕ್ಷತ್ರ

d)

ಮಂಗಳ-ಚಂದ್ರ

8.

ಹಕ್ಕಿಯು ಈ ತೆನೆಯನ್ನು ಒಕ್ಕಿದೆ

a)

ರಾಜ್ಯ-ಸಾಮ್ರಾಜ್ಯ

b)

ಮಂಡಲ-ಗಿಂಡಲ

c)

ಖಂಡ-ಖಂಡ

d)

ಸೂರ್ಯ-ಚಂದ್ರ

9.

ಹಕ್ಕಿಯು ಇವರ ನೆತ್ತಿಯನ್ನು ಕುಕ್ಕಿದೆ

a)

ಹಳೆ ಜನರ

b)

ಸಾರ್ವಭೌಮರ

c)

ವೃದ್ಧ ಮನುಜರ

d)

ಹಸು ಮಕ್ಕಳ

10.

ಹಕ್ಕಿಯು ಇದನ್ನು ತೇಲಿಸಿ-ಮುಳುಗಿಸಿದೆ

a)

ಖಂಡ-ಖಂಡಗಳ

b)

ಸೂರ್ಯ-ಚಂದ್ರರ

c)

ಮಂಡಲ-ಗಿಂಡಲ

d)

ಯುಗಯುಗಗಳ

11.

ಹಕ್ಕಿ ಒರಸಿದ ಹಣೆಬರೆಹವಿದು

a)

ಮನ್ವಂತರ

b)

ಸೂರ್ಯ-ಚಂದ್ರರ

c)

ಮಂಡಲ-ಗಿಂಡಲ

d)

ಯುಗ-ಯುಗಗಳ

12.

ಹಕ್ಕಿ ತೆರೆಸಿದ ಭಾಗ್ಯವಿದು

a)

ಹೊಸಮಕ್ಕಳ

b)

ಮನ್ವಂತರಗಳ

c)

ಮಂಡಲ-ಗಿಂಡಲ

d)

ಯುಗ-ಯುಗಗಳ

13.

ಹಕ್ಕಿ ಇವರನ್ನು ಹರಸಿದೆ

a)

ಹಸು ಮಕ್ಕಳ

b)

ಸಾರ್ವಭೌಮರ

c)

ವೃದ್ಧ ಮನುಜರ

d)

ಪ್ರಜೆಗಳ

14.

ಹಕ್ಕಿಯು ಇದರ ಮೇರೆಯನ್ನು ದಾಟಿ ಹೋಗಿದೆ

a)

ಹಳ್ಳಿಯ

b)

ಬೆಳ್ಳಿಯ

c)

ಮಂಗಳ

d)

ತಿಂಗಳ

15.

ಹಕ್ಕಿಯು ಈ ಊರಿನ ನೀರನ್ನು ಹೀರಿದೆ

a)

ಬೆಳ್ಳಿಯ

b)

ಮಂಗಳ

c)

ಹಳ್ಳಿಯ

d)

ತಿಂಗಳ

16.

ಹಕ್ಕಿ ಹಾಡಲು ಮತ್ತು ಆಡಲು ಹೋಗುವ ಅಂಗಳವಿದು

a)

ಹಳ್ಳಿಯ

b)

ಬೆಳ್ಳಿಯ

c)

ಮಂಗಳ

d)

ತಿಂಗಳ

17.

ಹಕ್ಕಿಯು ದಿಙ್ಮಡಲದ ಆಚೆಗೂ ಇದನ್ನು ಚಾಚಿದೆ

a)

ಕಾಲು

b)

ಗರಿ

c)

ಚುಂಚ

d)

ಕಣ್ಣು

18.

ಹಕ್ಕಿ ಒಡೆಯಲು ಹೊಂಚು ಹಾಕಿದ ವಸ್ತುವಿದು

a)

ಬ್ರಹ್ಮಾಂಡ

b)

ಅಂಡ

c)

ಕುಷ್ಮಾಂಡ

d)

ಮಂಡಲ

19.

ಹಕ್ಕಿಯು ಇದನ್ನು ಮುಕ್ಕಿದೆ

a)

ಹೊಸಮಕ್ಕಳ

b)

ಮನ್ವಂತರಗಳ

c)

ಮಂಡಲ-ಗಿಂಡಲ

d)

ಯುಗ-ಯುಗಗಳ

20.

ಜೀವಂತಿಕೆಯ ಗುಣವಿದು

a)

ಚಲನಶೀಲತೆ

b)

ವಿಶ್ವವ್ಯಾಪಕತೆ

c)

ಸಾಮ್ರಾಜ್ಯ ಶಾಹಿ

d)

ವಿಸ್ಮಯ

21.

ಹಕ್ಕಿ ಹಾರುತಿದೆ ನೋಡಿದಿರಾ ಪದ್ಯ ಈ ಸಾಹಿತ್ಯಕ್ಕೆ ಸೇರಿದೆ

a)

ನಾಡಗೀತೆ

b)

ಭಾವಗೀತೆ

c)

ಚಿತ್ರಗೀತೆ

d)

ಭಕ್ತಿಗೀತೆ

22.

ಯುಗಯುಗಳ ................. ಒರೆಸಿ

a)

ಹಣೆಬರಹವ

b)

ಮನೆಯಂಗಳ

c)

ಬೀದಿಯನ್ನು

d)

ಕೋಣೆಯನ್ನು

23.

ನೀಲಮೇಘ ಮಂಡಲ ----------- ಬಣ್ಣ

a)

ಸಮಬಣ್ಣ

b)

ಶಾಮ

c)

ಬಣ್ಣದಲೋಕ

d)

ಬಿಳಿಬಣ್ಣ

24.

ಮುಗಿಲಿಗೆ ....................... ಅಣ್ಣಾ

a)

ರೆಕ್ಕೆಗಳೊಡೆದವೊ

b)

ರಾಕೇಟುಗಳು

c)

ನಕ್ಷತ್ರಗಳು

d)

ಸೂರ್ಯ-ಚಂದ್ರ

25.

............. ಭಾಗ್ಯವ ತೆರೆಸಿ

a)

ಮನ್ವಂತರಗಳ

b)

ಮನೆಯ ಬಾಗಿಲು

c)

ಸೂರ್ಯಲೋಕದ

d)

ಗ್ರಹಗಳ

26.

ರೆಕ್ಕೆಯ ಬೀಸುತ ------ ಗೊಳಿಸಿ

a)

ಚೇತನ

b)

ಮೂರ್ಚೆ

c)

ಹರಕೆ

d)

ನಿದ್ರೆ

27.

ಹೊಸಗಾಲದ .................... ಹರಸಿ

a)

ಹಸು ಮಕ್ಕಳ

b)

ಹಿಂದಿನ ಮಕ್ಕಳ

c)

ಹಿರಿಯ ಮಕ್ಕಳ

d)

ಕಿರಿ ಮಕ್ಕಳ

28.

ಒಂದು ನಿಶ್ಚಯಾರ್ಥದಲ್ಲಿರುವ ಅವ್ಯಯವನ್ನು ಹೀಗನ್ನುವರು

a)

ಅವಧಾರಣಾರ್ಥಕಾವ್ಯಯ

b)

ಸಂಭಂಧಾರ್ಥಕಾವ್ಯಯ

c)

ಕ್ರಿಯಾರ್ಥಕಾವ್ಯಯ

d)

ಭಾವಸೂಚಕಾವ್ಯಯ

29.

ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯವಿದು

a)

ಸಂಭಂಧಾರ್ಥಕಾವ್ಯಯ

b)

ಕ್ರಿಯಾರ್ಥಕಾವ್ಯಯ

c)

ಭಾವಸೂಚಕಾವ್ಯಯ

d)

ಸಾಮಾನ್ಯಾರ್ಥಕಾವ್ಯಯ

30.

ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಹೇಳುವಂತ ಅವ್ಯಯಗಳೇ

a)

ಕ್ರಿಯಾರ್ಥಕಾವ್ಯಯ

b)

ಭಾವಸೂಚಕಾವ್ಯಯ

c)

ಅವಧಾರಣಾರ್ಥಕಾವ್ಯಯ

d)

ಸಂಭಂಧಾರ್ಥಕಾವ್ಯಯ

31.

ನಿರ್ದಿಷ್ಟ ಅರ್ಥವಿಲ್ಲದ ದ್ವನಿ ವಿಶೇಷಗಳನ್ನು ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ ಪದಗಳೇ

a)

ಸಂಭಂಧಾರ್ಥಕಾವ್ಯಯ

b)

ಅನುಕರಣಾವ್ಯಯ

c)

ಸಾಮಾನ್ಯಾರ್ಥಕಾವ್ಯಯ

d)

ಕ್ರಿಯಾರ್ಥಕಾವ್ಯಯ

32.

ಎರಡು ಪದಗಳನ್ನಾಗಲೀ ಹಲವು ಪದ ಸಮುಚ್ಚಯಗಳನ್ನಾಗಲೀ ವಾಕ್ಯಗಳನ್ನಾಗಲೀ ಜೋಡಿಸುವಂತಹ ಪದಗಳನ್ನು ಹೀಗನ್ನುವರು

a)

ಕ್ರಿಯಾರ್ಥಕಾವ್ಯಯ

b)

ಭಾವಸೂಚಕಾವ್ಯಯ

c)

ಅವಧಾರಣಾರ್ಥಕಾವ್ಯಯ

d)

ಸಂಭಂಧಾರ್ಥಕಾವ್ಯಯ

33.

ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದವಿದು

a)

ಅವನೇ

b)

ಅದವೇ

c)

ನೀನೇ

d)

ಅಲ್ಲದೆ

34.

ಗಡ –ಪದದ ಸಮನಾರ್ಥಕ ಪದವಿದು

a)

ಕೋಟೆ

b)

ದೇಶ

c)

ಹಳ್ಳಿ

d)

ಪಟ್ಟಣ

35.

ಅಂಗಳ – ಪದದ ತದ್ಭವರೂಪವಿದು

a)

ಅಂಗಲ

b)

ಅಂಕಣ

c)

ಅಂಗಾರ

d)

ಆಕಾರ

36.

ಹೊಸಗಾಲ – ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಲೋಪ

b)

ಆಗಮ

c)

ಆದೇಶ

d)

ಸವರ್ಣ

37.

ಬ್ರಹ್ಮ - ಈ ಪದದ ತದ್ಭವರೂಪವಿದು

a)

ಅಮ್ಮ

b)

ಬ್ರಾಹ್ಮಣ

c)

ಚಿಮ್ಮಣ

d)

ಬೊಮ್ಮ

38.

ಕೆನ್ನ - ಪದದ ಹೊಸಗನ್ನಡ ರೂಪವಿದು

a)

ಕೆಂಪು

b)

ಕಪ್ಪು

c)

ಹೊಳೆಯುವ

d)

ಕಳ್ಳತನ

39.

ತಿಂಗಳ - ಪದದ ಹೊಸಗನ್ನಡ ರೂಪವಿದು

a)

ಚಂದ್ರ

b)

ತಂಗಳು

c)

ಗಂಗಳ

d)

ಅಂಗಳ

40.

ದ.ರಾ.ಬೇಂದ್ರೆ ಅವರ ಕವ್ಯನಾಮ ಯಾವುದು

a)

ಅಂಬಿಕಾತನಯದತ್ತ

b)

ಗರಿ

c)

ನಾದ ಬ್ರಹ್ಮ

d)

ಶಬ್ದ ಗಾರುಡಿಗ

41.

ಹಕ್ಕಿ ಹಾರುತಿದೆ ನೋಡಿದಿರಾ ಪದ್ಯದ ಆಕರ ಗ್ರಂಥ ಯಾವುದು

a)

ಗರಿ

b)

ನಾದಲೀಲೆ

c)

ನಾಕುತಂತಿ

d)

ಹಂಸಗೀತೆ

42.

ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದವಿದು

a)

ಆದರೆ

b)

ನೆಟ್ಟಗೆ

c)

ಮೆಲ್ಲಗೆ

d)

ಸುಮ್ಮನೆ

43.

ಹಕ್ಕಿ ಹಾರುತ್ತಿರುವ ವೇಗ ಇದಾಗಿದೆ

a)

ಎವೆ ತೆರದಿಕ್ಕುವ ಹೊತ್ತಿನಲ್ಲಿ ಗಾವುದ ಗಾವುದ

b)

ಬಾಯಿ ತೆರದಿಕ್ಕುವ ಹೊತ್ತಿನಲ್ಲಿ ಗಾವುದ ಗಾವುದ

c)

ಕಣ್ಣು ತೆರೆಯುವುದರೊಳಗಾಗಿ ಒಂದು ಮೈಲು

d)

ಬಾಯಿ ತೆರೆಯುವುದರೊಳಗಾಗಿ 12 ಮೈಲು

44.

ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದವಿದು

a)

ಅವನೇ

b)

ಅದವೇ

c)

ನೀನೇ

d)

ಅಲ್ಲದೆ