NEW
Font size
S
M
L
XL
Worksheetsಕ್ವಿಜ್ ಸರಣಿ 75 : ಸಿರಿ ಕನ್ನಡ ನುಡಿ ಬಳಗ
Total questions: 46
Worksheet time: 23mins
Name
Class
Date
1.
ದೇವಾಲಯ ಪದದಲ್ಲಿನ ಸಂಧಿಯ ಹೆಸರು
a)
ಸವರ್ಣ ದೀರ್ಘ ಸಂಧಿ
b)
ಗುಣ ಸಂಧಿ
c)
ಲೋಪ ಸಂಧಿ
d)
ಯಣ್ ಸಂಧಿ
2.
ನಾಕಾಳು ಪದದಲ್ಲಿನ ಸಂಧಿ ಹೆಸರು
a)
ಸವರ್ಣ ದೀರ್ಘ ಸಂಧಿ
b)
ಲೋಪ ಸಂಧಿ
c)
ಜಶ್ತ್ವ ಸಂಧಿ
d)
ಗುಣ ಸಂಧಿ
3.
ಊರೂರು ಪದದಲ್ಲಿ ಉಂಟಾದ ಸಂಧಿ
a)
ಆದೇಶ ಸಂಧಿ
b)
ಆಗಮ ಸಂಧಿ
c)
ಲೋಪ ಸಂಧಿ
d)
ಸವರ್ಣ ದೀರ್ಘ ಸಂಧಿ
4.
ಲೋಪ ಸಂಧಿಗೆ ಉದಾಹರಣೆಯಾಗದ ಪದ
a)
ಮಾತಿಲ್ಲ
b)
ಸುರಾಸುರ
c)
ಮನೆಯಿಂದ
d)
ಭೇದವಿಲ್ಲ
5.
ಸವರ್ಣ ಅಕ್ಷರಗಳು
a)
ಏ ಐ
b)
ಒ ಓ
c)
ಎ ಏ
d)
ಅ ಆ
6.
ಐ ಮತ್ತು ಔ ಗಳು
a)
ಹ್ರಸ್ವ ಸ್ವರಗಳು
b)
ಸಂಧ್ಯಾಕ್ಷರಗಳು
c)
ಗುಣಿತಾಕ್ಷರಗಳು
d)
ದ್ವಿತ್ವ ಅಕ್ಷರಗಳು
7.
ಶ್ಚುತ್ತ್ವ ಸಂಧಿಗೆ ಉದಾಹರಣೆ
a)
ಶರಚ್ಚಂದ್ರ
b)
ಷಣ್ಮುಖ
c)
ವಾಗ್ದೇವಿ
d)
ಅಜಂತ
8.
ಅನುನಾಸಿಕ ಸಂಧಿ ಪದವಲ್ಲದ್ದು
a)
ದಿಗ್ಮಂಡಲ
b)
ಸನ್ಮಾನ
c)
ತನ್ಮಯ
d)
ಉನ್ಮಾದ
9.
ಏಕೈಕ ಪದವು ಈ ಸಂಧಿಗೆ ಉದಾಹರಣೆಯಾಗಿದೆ.
a)
ಆಗಮ ಸಂಧಿ
b)
ಯಣ್ ಸಂಧಿ
c)
ವೃದ್ಧಿ ಸಂಧಿ
d)
ಅನುನಾಸಿಕ ಸಂಧಿ
10.
ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರ ಬರುವ ಸಂಧಿ
a)
ಯಣ್ ಸಂಧಿ
b)
ಗುಣ ಸಂಧಿ
c)
ಲೋಪ ಸಂಧಿ
d)
ಸವರ್ಣ ದೀರ್ಘ ಸಂಧಿ
11.
ಆದೇಶ ಸಂಧಿಗೆ ಉದಾಹರಣೆ
a)
ಕಳ್ಗುಡಿ
b)
ವಲ್ಕಲಾವೃತ
c)
ಪೂಳ್ದೆಡೆ
d)
ವಾಗ್ದೇವಿ
12.
ಕನ್ನಡದ ವ್ಯಂಜನ ಸಂಧಿ
a)
ಲೋಪ ಸಂಧಿ
b)
ವಕಾರಾಗಮ ಸಂಧಿ
c)
ಯಕಾರಾಗಮ ಸಂಧಿ
d)
ಆದೇಶ ಸಂಧಿ
13.
ಇದೊಂದು ಸ್ವರ ಸಂಧಿ
a)
ಆದೇಶ ಸಂಧಿ
b)
ಯಣ್ ಸಂಧಿ
c)
ಜಶ್ತ್ವ ಸಂಧಿ
d)
ಅನುನಾಸಿಕ ಸಂಧಿ
14.
ಇದೊಂದು ಸ್ವರ ಸಂಧಿಯ ಪದ
a)
ಮಗುವಿಗೆ
b)
ಮಳೆಗಾಲ
c)
ಅಜಂತ
d)
ಶ್ರೀ ಮನ್ಮಹಾ
15.
ಲೋಪ ಕ್ರಿಯೆಯುಳ್ಳ ಪದ
a)
ಬೆಟ್ಟ ದಾವರೆ
b)
ಬೇರೊಬ್ಬ
c)
ದೇವಾಲಯ
d)
ಕೋಟ್ಯನುಕೋಟಿ
16.
ಬಾನಿನೆಡೆ - ಮಿಗಿಲಾಗಿ ಪದಗಳಲ್ಲಿನ ಸಂಧಿಯ ಹೆಸರುಗಳು.
a)
ಲೋಪಸಂಧಿ - ಆಗಮಸಂಧಿ
b)
ಲೋಪಸಂಧಿ - ಸವರ್ಣ ದೀರ್ಘ ಸಂಧಿ
c)
ಲೋಪ ಸಂಧಿ - ಲೋಪ ಸಂಧಿ
d)
ಗುಣಸಂಧಿ -ಯಣ್ ಸಂಧಿ
17.
ಚಕ್ರಾಧಿಪತಿ - ಇಂದಳುತ ಪದಗಳಲ್ಲಿನ ಸಂಧಿಗಳ ಹೆಸರುಗಳು.
a)
ಜಶ್ತ್ವಸಂಧಿ - ಆಗಮ ಸಂಧಿ
b)
ಲೋಪಸಂಧಿ - ಸವರ್ಣ ದೀರ್ಘ ಸಂಧಿ
c)
ಸವರ್ಣ ದೀರ್ಘ ಸಂಧಿ - ಗುಣಸಂಧಿ
d)
ಸವರ್ಣ ದೀರ್ಘ ಸಂಧಿ- ಲೋಪ ಸಂಧಿ
18.
ಹೆಗಲುಗೊಟ್ಟು , ಸಂತಸಬಟ್ಟು , ಉಂಡವನು, ತಿಳಿಗೊಳ - ಇವುಗಳಲ್ಲಿ ಗುಂಪಿಗೆ ಸೇರದ ಪದ
a)
ಹೆಗಲುಗೊಟ್ಟು
b)
ಸಂತಸಬಟ್ಟು
c)
ಉಂಡವನು
d)
ತಿಳಿಗೊಳ
19.
ಭಕ್ತಿಯುಳ್ಳ : ಆಗಮ ಸಂಧಿ : : ಕಳೆಗುಂದು : _______
a)
ಆಗಮ ಸಂಧಿ
b)
ಆದೇಶ ಸಂಧಿ
c)
ಸವರ್ಣ ದೀರ್ಘ ಸಂಧಿ
d)
ಗುಣ ಸಂಧಿ
20.
ಕ್ರಮವಾಗಿ ಸವರ್ಣ ದೀರ್ಘ ಸಂಧಿ, ಗುಣಸಂಧಿ , ಶ್ಚುತ್ವ ಸಂಧಿ ಪದಗಳನ್ನು ಜೋಡಿಸಿ.
a)
ವಧೂಪೇತ, ಜಗಜ್ಜೋತಿ , ಮದೋನ್ಮತ್ತ
b)
ವಧೂಪೇತ, ಮದೋನ್ಮತ್ತ , ಜಗಜ್ಜೋತಿ
c)
ಮದೋನ್ಮತ್ತ , ಜಗಜ್ಜೋತಿ ವಧೂಪೇತ
d)
ಜಗಜ್ಜೋತಿ , ವಧೂಪೇತ, ಮದೋನ್ಮತ್ತ
21.
ತುಪ್ಪಳದಂತೆ , ಕಣ್ಗುರುಡ , ರವೀಶ - ಇಲ್ಲಿ ಕ್ರಮವಾಗಿರುವ ಸಂಧಿ ಹೆಸರುಗಳು
a)
ಲೋಪ ಸಂಧಿ ,ಆದೇಶ ಸಂಧಿ , ಯಣ್ ಸಂಧಿ
b)
ಲೋಪ ಸಂಧಿ ,ಗುಣ ಸಂಧಿ ,ಆದೇಶ ಸಂಧಿ
c)
ಸವರ್ಣದೀರ್ಘ ಸಂಧಿ ,ಗುಣ ಸಂಧಿ ,ಆದೇಶ ಸಂಧಿ
d)
ಲೋಪ ಸಂಧಿ, ಆದೇಶ ಸಂಧಿ, ಸವರ್ಣದೀರ್ಘ ಸಂಧಿ
22.
ಸವರ್ಣದೀರ್ಘ ಸಂಧಿಗೆ ಸರಿಯಾದ ಜೋಡಿ ಪದಗಳು
a)
ಚಂದ್ರಾರ್ಕ - ಕೈವಿಡಿದು
b)
ಚರಣಾಂಬುಜ - ಮಂಡಳೇಶ್ವರ
c)
ಚರಣಾಂಬುಜ - ಚಂದ್ರಾರ್ಕ
d)
ಜಿನಾಲಯ - ಮಂಡಳೇಶ್ವರ
23.
ಷಡಂಗ - ಷಣ್ಮಾಸ ಪದಗಳಲ್ಲಿನ ಸಂಧಿಗಳು.
a)
ಶ್ಚುತ್ವಸಂಧಿ - ಅನುನಾಸಿಕ ಸಂಧಿ
b)
ಜಶ್ತ್ವ ಸಂಧಿ - ಗುಣಸಂಧಿ
c)
ಜಶ್ತ್ವ ಸಂಧಿ - ಅನುನಾಸಿಕ ಸಂಧಿ
d)
ಶ್ಚುತ್ವ ಸಂಧಿ - ಆಗಮ ಸಂಧಿ
24.
ಗಳಿಗೆವಟ್ಟಲು - ದಿವಿಜೇಂದ್ರ -ಪದಗಳಲ್ಲಿನ ಜೋಡಿ ಸಂಧಿ ಹೆಸರುಗಳು.
a)
ಆದೇಶ ಸಂಧಿ - ಆಗಮ ಸಂಧಿ
b)
ಆಗಮ ಸಂಧಿ - ಆದೇಶ ಸಂಧಿ
c)
ವಕಾರಾಗಮ ಸಂಧಿ - ಸವರ್ಣದೀರ್ಘ ಸಂಧಿ
d)
ಆದೇಶ ಸಂಧಿ - ಲೋಪ ಸಂಧಿ
25.
ನಮ್ಮುಸಿರು : ಲೋಪಸಂಧಿ : : ಸೀಮೆಯಾಚೆ : _____
a)
ಲೋಪ ಸಂಧಿ
b)
ಆಗಮ ಸಂಧಿ
c)
ಆದೇಶ ಸಂಧಿ
d)
ಗುಣಸಂಧಿ
26.
ಜಶ್ತ್ವ ಸಂಧಿಗೆ ಜೋಡಿ ಪದಗಳು.
a)
ವಾಗ್ದೇವಿ - ಬೃಹಚ್ಚತ್ರ
b)
ದಿಗಂತ - ಷಣ್ಮಾಸ
c)
ವಾಗ್ದೇವಿ - ದಿಗಂತ
d)
ವಾಙ್ಮಯ - ಅಜಂತ
27.
ಉತ್ತರ ಪದದ ಆದಿಯಲ್ಲಿರುವ ಪ ಬ ಮ ಗಳಿಗೆ ವಕಾರ ಆದೇಶ ವಾದಲ್ಲಿ ಅದು
a)
ಸವರ್ಣದೀರ್ಘ ಸಂಧಿ
b)
ಗುಣ ಸಂಧಿ
c)
ಆದೇಶ ಸಂಧಿ
d)
ಯಣ್ ಸಂಧಿ
28.
ಬೆಮರ್ವನಿ ಪದವು ಸಂಧಿಗೆ ಉದಾಹರಣೆ:
a)
ವಕಾರ ಆಗಮ ಸಂಧಿ
b)
ಆದೇಶ ಸಂಧಿ
c)
ಜಶ್ತ್ವ ಸಂಧಿ
d)
ಶ್ಚುತ್ವ ಸಂಧಿ
29.
ಪೂರ್ವಪದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವುದೇ ಅಕ್ಷರಗಳು ಪರವಾದರೂ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶವಾಗಿ ಬಂದರೆ ಅದು
a)
ಅನುನಾಸಿಕ ಸಂಧಿ
b)
ಜಶ್ತ್ವ ಸಂಧಿ
c)
ಶ್ಚುತ್ವ ಸಂಧಿ
d)
ಆದೇಶ ಸಂಧಿ
30.
ಗಿರೀಶ - ಶಿವೇಶ ಪದಗಳು ಈ ಸಂಧಿಗಳಿಗೆ ಉದಾಹರಣೆಗಳಾಗಿವೆ
a)
ಸವರ್ಣದೀರ್ಘ ಸಂಧಿ - ಲೋಪ ಸಂಧಿ
b)
ಗುಣ ಸಂಧಿ - ಸವರ್ಣ ದೀರ್ಘ ಸಂಧಿ
c)
ಸವರ್ಣದೀರ್ಘ ಸಂಧಿ - ಯಣ್ ಸಂಧಿ
d)
ಸವರ್ಣದೀರ್ಘ ಸಂಧಿ - ಗುಣ ಸಂಧಿ
31.
ಗುಣಸಂಧಿ ಪದಗಳ ಜೋಡಿಯನ್ನು ಗುರುತಿಸಿ.
a)
ಸುರೇಶ - ರವೀಶ
b)
ಮಹೇಶ್ವರ - ರವೀಂದ್ರ
c)
ಮಂಡಳೇಶ್ವರ - ಮಹರ್ಷಿ
d)
ಜ್ಞಾನೇಶ್ವರ - ತಕ್ಕನಿತು
32.
ಲೋಪಸಂಧಿಗೆ ಉದಾಹರಣೆಗಳು.
a)
ಕೈಯನ್ನು - ಮಾತಂತು
b)
ಒಮ್ಮೊಮ್ಮೆ - ನಿಂತಿರ್ದನು
c)
ಭೇದವಿಲ್ಲ - ಬಂದಲ್ಲದೆ
d)
ಮೆಲ್ವಾತು - ಸನ್ಮಾನ
33.
ಸಂಸ್ಕೃತ ಸಂಧಿ ಪದ ಗುರುತಿಸಿ.
a)
ಊರೂರು
b)
ದೇವಾಲಯ
c)
ಮಗುವಿಗೆ
d)
ಕಂಬನಿ
34.
ಕನ್ನಡದ ವ್ಯಂಜನ ಸಂಧಿಗೆ ಉದಾಹರಣೆಗಳು.
a)
ಇಂಚರ - ಬೆಂಬತ್ತು
b)
ಮಳೆಯಿಂದ - ವೇದಿಯಲ್ಲಿ
c)
ಲೇಖನವನೋದಿ - ತಿಂಗಳಿನೂರು
d)
ಅಬ್ಧಿ - ಅತ್ಯಾದರ
35.
ಮರುಳೇಶ್ವರ, ಮಹಾಲಿಂಗೇಶ್ವರ, ಕೋಟ್ಯಧೀಶ್ವರ , ಸರ್ವೇಶ್ವರ- ಇವುಗಳಲ್ಲಿ ಗುಂಪಿಗೆ ಸೇರದ ಪದ.
a)
ಮರುಳೇಶ್ವರ
b)
ಮಹಾಲಿಂಗೇಶ್ವರ
c)
ಕೋಟ್ಯಧೀಶ್ವರ
d)
ಸರ್ವೇಶ್ವರ
36.
ಗುರೂಪದೇಶ, ವಧೂಪೇತ, ಸಭಾಂಗಣ, ಸುರೇಂದ್ರ - ಇಲ್ಲಿ ಗುಂಪಿಗೆ ಸೇರುವ ಮತ್ತು ತೆಗೆಯುವ ಪದಗಳನ್ನು ಆಯ್ಕೆ ಮಾಡಿ.
a)
ವಾಚನಾಲಯ - ಸಭಾಂಗಣ
b)
ನಿಜಾಶ್ರಮ - ಗುರೂಪದೇಶ
c)
ಮಹಾತ್ಮ - ಸುರೇಂದ್ರ
d)
ದ್ರವ್ಯಾರ್ಥಿ - ವಧೂಪೇತ
37.
ಗುರೂಪದೇಶ, ವಧೂಪೇತ, ಸಭಾಂಗಣ, ಸುರೇಂದ್ರ - ಇಲ್ಲಿ ಗುಂಪಿಗೆ ಸೇರುವ ಮತ್ತು ತೆಗೆಯುವ ಪದಗಳನ್ನು ಆಯ್ಕೆ ಮಾಡಿ.
a)
ವಾಚನಾಲಯ - ಸಭಾಂಗಣ
b)
ನಿಜಾಶ್ರಮ - ಗುರೂಪದೇಶ
c)
ಮಹಾತ್ಮ - ಸುರೇಂದ್ರ
d)
ದ್ರವ್ಯಾರ್ಥಿ - ವಧೂಪೇತ
38.
ಸಂಧಿ ನಿಯಮಕ್ಕೆ ಒಳಪಡದ ಪದಗಳು ಗುಂಪು.
a)
ಬೆಟ್ಟದಾವರೆ, ಕಳ್ಗುಡಿ, ಹೊಗೆದೋರು, ಕೆಳದುಟಿ
b)
ನಲ್ಗುದುರೆ, ಹೊಸಗನ್ನಡ, ಏಕಾಕ್ಷ, ಪೂದೋಟ
c)
ತುದಿಬೆರಳು, ಹೆಮ್ಮರ, ನಾಕಾಳು, ಮುರಾರಿ
d)
ದಿವ್ಯಶರಾಳಿ, ಹೆದ್ದಾರಿ, ಇಮ್ಮಾವು, ತುದಿಬೆರಳು
39.
ಸಂಧಿ ನಿಯಮಕ್ಕೆ ಒಳಪಡುವ ಪದಗಳ ಗುಂಪು.
a)
ಕಂಗೆಡು , ಕಣ್ದೆರೆ , ಪರಧನ , ಇಂಚರ
b)
ಹಣೆಗಣ್ಣ , ಬಿಲ್ದಿರುವನೇರಿಸಿ , ಒಗ್ಗಟ್ಟು , ಮುಕ್ಕಣ್ಣ
c)
ಕಳ್ಗುಡಿ, ಬೆಟ್ಟದಾವರೆ, ಮುರಾರಿ, ನೆಯ್ದವಸ್ತ್ರ
d)
ಬಲವಂದು, ಸೊಲ್ಗೇಳಿ, ಬಿಲ್ಗೂಂಡು, ಕೈಯಾನು
40.
ಲೋಪ ಸಂಧಿಯ ಪದ.
a)
ಬಲ್ಲೆನೆಂದು
b)
ಕಡುವೆಳ್ಪು
c)
ಮನೆಯಿಂದ
d)
ನಿಜಾಶ್ರಮ
41.
ಆದೇಶ ಸಂಧಿಗೆ ಉದಾಹರಣೆ.
a)
ಜಾತ್ಯತೀತ
b)
ಪಯಶ್ಶಯನ
c)
ಅಷ್ಟೈಶ್ವರ್ಯ
d)
ಪೋಗಲ್ವೇಳ್ಕುಂ
42.
ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡಿಕೊಳ್ಳುವ ನಿಯಮ ಇರುವುದು
a)
ಸಂಧಿಗಳು
b)
ಸಮಾಸಗಳು
c)
ದ್ವಿರುಕ್ತಿಗಳು
d)
ಅನುಕರಣಾವ್ಯಯಗಳು
43.
ಕನ್ನಡದಲ್ಲಿರುವ ಸಂಧಿಗಳ ಸಂಖ್ಯೆ
a)
2
b)
3
c)
4
d)
5
44.
ಆದೇಶ ಸಂಧಿಗೆ ಉದಾಹರಣೆ
a)
ದಿಗಂತ
b)
ವನೌಷಧ
c)
ಕೈವಿಡಿದು
d)
ಮನೆಯಲ್ಲಿ
45.
ಆದೇಶ ಸಂಧಿಗೆ ಉದಾಹರಣೆಗಳು.
a)
ಕಂಬನಿ - ಕಂಗೆಟ್ಟು
b)
ಮಾತಿಲ್ಲ - ಕಳ್ಗುಡಿ
c)
ಹೊಸಗಾಲ - ಮೌಲ್ವಿಯನ್ನು
d)
ಧೃತಿಗೆಟ್ಟು - ವಾಚನಾಲಯ
46.
ಸವರ್ಣದೀರ್ಘ ಸಂಧಿ ಮತ್ತು ಅನುನಾಸಿಕ ಸಂಧಿಯ ಜೋಡಿ ಪದಗಳು.
a)
ಅತ್ಯಾದರ - ಬೃಹಜ್ಜೋತಿ
b)
ದ್ರವ್ಯಾರ್ಥಿ - ಸುರಾಸುರ
c)
ಏಕೈಕ - ಷಡಾನನ
d)
ಸಂಗ್ರಹಾಲಯ - ತನ್ಮಯ
Reset
