NEW
Font size
S
M
L
XL
Worksheets3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಮೂಡಲ್ ಕುಣಿಗಲ್ ಕೆರೆ
Total questions: 50
Worksheet time: 25mins
Name
Class
Date
1.
'ಮೂಡಲ್ ಕುಣಿಗಲ್ ಕೆರೆ' ಎನ್ನುವುದು ಒಂದು
a)
ಜನಪದ ಗೀತೆ
b)
ಭಾವಗೀತೆ
c)
ಕಥನಕಾವ್ಯ
d)
ಪ್ರೇಮ ಗೀತೆ
2.
'ಮೂಡಲ್ ಕುಣಿಗಲ್ ಕೆರೆ' ಜನಪದ ಗೀತೆಯನ್ನು ಸಂಗ್ರಹಿಸಿದವರು
a)
ದ.ರಾ.ಬೇಂದ್ರೆ
b)
ತಿ.ನಂ.ಶ್ರೀ
c)
ಮತಿಘಟ್ಟ ಕೃಷ್ಣಮೂರ್ತಿ
d)
ಹಲಸಂಗಿ ಗೆಳೆಯರು
3.
ಸಕಾಲಕ್ಕೆ ಮಳೆ ಬಂದು, ಕೆರೆ ಬಾವಿಗಳು ತುಂಬಿ ತುಳುಕಿದರೆ ನಾಡು ಏನಾಗುತ್ತದೆ ?
a)
ಸಂಪತ್ಬರಿತವಾಗುತ್ತದೆ
b)
ಬರಡಾಗುತ್ತದೆ
c)
ಪ್ರವಾಹವಾಗುತ್ತದೆ
d)
ಭೂಕಂಪವಾಗುತ್ತದೆ
4.
ಜನಪದ ಸಾಹಿತ್ಯವನ್ನು ಸೃಷ್ಟಿಸಿದವರು
a)
ಶ್ರೀಸಾಮಾನ್ಯರು
b)
ಶ್ರೀಮಂತರು
c)
ಬಡವರು
d)
ನಾಗರಿಕರು
5.
'ಮೂಡಲ್ ಕುಣಿಗಲ್ ಕೆರೆ' ಈ ಜನಪದ ಗೀತೆ ಮುಖ್ಯವಾಗಿ ಗಮನಸೆಳೆಯುವುದು
a)
ನಗರಗಳ ಬಗ್ಗೆ
b)
ಹಳ್ಳಿಗಳ ಬಗ್ಗೆ
c)
ಕೆರೆಗಳ ಬಗ್ಗೆ
d)
ಶಿಕ್ಷಣದ ಬಗ್ಗೆ
6.
ಜನಪದ ಬದುಕಿನ ಅವಿಭಾಜ್ಯ ಅಂಗ
a)
ಜಲ ಸಂಸ್ಕೃತಿ
b)
ಆಧುನಿಕ ಸಂಸ್ಕೃತಿ
c)
ಕೈಗಾರಿಕಾ ಸಂಸ್ಕೃತಿ
d)
ಮನು ಸಂಸ್ಕೃತಿ
7.
ಜನಪದ ಸಾಹಿತ್ಯದಲ್ಲಿ ಈ ಮೌಲ್ಯಗಳು ಎಲ್ಲೆಡೆ ತುಂಬಿರುವುದನ್ನು ನಾವು ಕಾಣುತ್ತೇವೆ
a)
ಹಣತೆಯ ಪ್ರೀತಿ
b)
ಸಂಗೀತದ ಪ್ರೀತಿ
c)
ಕಾವ್ಯಗಳ ಪ್ರೀತಿ
d)
ಜೀವನ ಪ್ರೀತಿ
8.
'ಕುಣಿಗಲ್' ಎಂಬ ಸ್ಥಳವು ಈ ಕೆಳಗಿನ ಯಾವ ಜಿಲ್ಲೆಗೆ ಸೇರಿದೆ ?
a)
ರಾಮನಗರ
b)
ಬಳ್ಳಾರಿ
c)
ತುಮಕೂರು
d)
ಬಾಗಲಕೋಟೆ
9.
ಜನಪದರ ಪ್ರೀತಿಗೆ ಪಾತ್ರವಾದ ವಿಶಿಷ್ಟ ಕೆರೆಗಳು
a)
ಮದಗದ ಕೆರೆ ಮತ್ತು ಕುಣಿಗಲ್ ಕೆರೆ
b)
ಮಲ್ಲಿಗೆ ಕೆರೆ ಮತ್ತು ಸಂಪಿಗೆ ಕೆರೆ
c)
ಬಾಳೆಯ ಕೆರೆ ಮತ್ತು ನಿಂಬೆಯ ಕೆರೆ
d)
ಈ ಎಲ್ಲಾ ಕೆರೆಗಳು
10.
ಕುಣಿಗಲ್ ಕರೆಯು ಯಾವ ದಿಕ್ಕಿನಲ್ಲಿದೆ
a)
ಪೂರ್ವ
b)
ಪಶ್ಚಿಮ
c)
ಉತ್ತರ
d)
ದಕ್ಷಿಣ
11.
'ಐಭೋಗ' ಪದದ ಸಮಾನಾರ್ಥಕ ಪದ
a)
ಬಾಳೆಮೀನು
b)
ಜಲಚರ
c)
ವೈಭವ
d)
ಸಂಪತ್ತು
12.
ಜನಪದ ಗೀತೆಯಲ್ಲಿ ಮೂಡಿಬಂದಿರುವ ಕುಣಿಗಲ್ ಕರೆಯುವ ಇಷ್ಟು ವ್ಯಾಪ್ತಿಯನ್ನು ಹೊಂದಿದೆ
a)
14 ಮೈಲಿ
b)
13 ಮೈಲಿ
c)
15 ಮೈಲಿ
d)
16 ಮೈಲಿ
13.
ಕುಣಿಗಲ್ ಕೆರೆಯು ನೋಡುವವರಿಗೆ ಹೀಗೆ ಕಾಣುತ್ತಿತ್ತು
a)
ಅಮರಾವತಿಯಂತೆ
b)
ವೈಭೋಗದಂತೆ
c)
ಸ್ವರ್ಗದಂತೆ
d)
ನಂದನವನದಂತೆ
14.
ಅಂತಂತ್ರಿಸಿ ನೋಡುವುದು ಎಂದರೆ
a)
ನಿರ್ಲಕ್ಷಿಸಿ ನೋಡುವುದು
b)
ನೀಳವಾಗಿ ನೋಡುವುದು
c)
ಅನುಮಾನದಿಂದ ನೋಡುವುದು
d)
ಸಂತೋಷದಿಂದ ನೋಡುವುದು
15.
ಬಾಗಿದ ಕುಣಿಗಲ್ ಕೆರೆ ಕಾಣುವುದು
a)
ಕಬ್ಬಿನಂತೆ
b)
ಮೀನಿನಂತೆ
c)
ನಿಂಬೆಹಣ್ಣಿನಂತೆ
d)
ಬಾಳೆಹಣ್ಣಿನಂತೆ
16.
ಕೆರೆ ತುಂಬಿದ ಖುಷಿಗೆ ಬಣ್ಣದ ಸೀರೆಯನ್ನು ತಂದವರು
a)
ತಂದೆ
b)
ತಾಯಿ
c)
ಬಾವ
d)
ಮಗ
17.
ತುಂಬಿದ ಕುಣಿಗಲ್ ಕೆರೆಯನ್ನು ಇದಕ್ಕೆ ಹೋಲಿಸಿದ್ದಾರೆ
a)
ಬಾಳೆಹಣ್ಣಿಗೆ
b)
ನಿಂಬೆ ಹಣ್ಣಿಗೆ
c)
ದಾಳಿಂಬೆ ಹಣ್ಣಿಗೆ
d)
ಸೇಬು ಹಣ್ಣಿಗೆ
18.
ಕುಣಿಗಲ್ ಕೆರೆಯ ಅಂದ ನೋಡಲು ಶಿವ ಬಂದಾಗ ಬಾಯಿ ಬಿಡುವವರು
a)
ಬಾಳೆ ಮೀನುಗಳು
b)
ಕಬ್ಬಕ್ಕಿಗಳು
c)
ಸಾರಂಗಗಳು
d)
ಗುಬ್ಬಿಗಳು
19.
ಯಾವ ಬಾಳೆಗಳು ನಡುಗುತ್ತವೆ ?
a)
ಗಬ್ಬದ್ ಹೊಂಬಾಳೆ
b)
ಕೆಂಬಾಳೆ
c)
ಹೊಸಬಾಳೆ
d)
ರಸಬಾಳೆ
20.
ಇದು ಜಲಚರಗಳನ್ನು ತಿನ್ನುವ ಪಕ್ಷಿ
a)
ಹಾವು
b)
ಬಾಳೆಮೀನು
c)
ಕಬ್ಬಕ್ಕಿ
d)
ಮೀನು
21.
ಸಾರಂಗ ಪದದ ಅರ್ಥ
a)
ಮೀನು
b)
ಜಿಂಕೆ
c)
ಆಮೆ
d)
ಇಲಿ
22.
ನಾಗರಿಕತೆಯು ಬೆಳೆದಂತೆಲ್ಲ ಕೆರೆಗಳು
a)
ಬೆಳೆಯುತ್ತಿವೆ
b)
ನಾಶವಾಗುತ್ತಿದೆ
c)
ನೀರು ಹೆಚ್ಚಾಗುತ್ತಿದೆ
d)
ಸುಂದರವಾಗುತ್ತದೆ
23.
ಅಂತ್ರಂಸಿ ನೋಡೋರ್ಗೆ ಎಂಥಾ ತುಂಬಿದ ಕುಣಿಗಲ್ ಕೆರೆ - ಪದ್ಯದ ಮುಂದಿನ ಸಾಲುಗಳು
a)
ಸಂತೆ ಹಾದಿಯಲ್ಲಿ ಕಲ್ಲುಕಟ್ಟೆ
b)
ಭಾವ ತಂದಾನೆ ಬಣ್ಣದ ಸೀರೆ
c)
ಮೂಡಿs ಬರ್ತಾನೆ ಚಂದಿರಾಮs
d)
ಅಂದ ನೋಡಲು ಶಿವ ಬಂದ
24.
ಕೆರೆಗಳು ತುಂಬಿದಾಗ ಈ ಸಂಪ್ರದಾಯ ರೂಢಿಯಲ್ಲಿದೆ
a)
ಊಟ ಬಡಿಸುವ
b)
ರಂಗೋಲಿ ಹಾಕುವ
c)
ಬಾಗಿನ ಅರ್ಪಿಸುವ
d)
ಬಳೆ ತೊಡಿಸುವ
25.
ಕೆರೆಯ ಏರಿಯ ಮೇಲೆ ಇರುವುದು ಈ ದೇವಾಲಯ
a)
ವಿಷ್ಣು ದೇವಾಲಯ
b)
ಶಿವ ದೇವಾಲಯ
c)
ದುರ್ಗಾ ಪರಮೇಶ್ವರಿ ದೇವಾಲಯ
d)
ಸೋಮೇಶ್ವರ ದೇವಾಲಯ
26.
ಕೆರೆ ತುಂಬಿದಾಗ ಹಸಿರಿನ ಸಿರಿ ಕಂಡು ಸಂಭ್ರಮಪಡುವ ಜೀವಿ
a)
ಕಬ್ಬಕ್ಕಿಗಳು
b)
ಗುಬ್ಬಿ ಸಾರಂಗಗಳು
c)
ಬಾಳೆ ಮೀನುಗಳು
d)
ಮೀನುಗಳು
27.
ತುಂಬಿದ ಕುಣಿಗಲ್ ಕೆರೆಯ ಅಂದ ನೋಡಲು ಯಾರು ಬಂದರು ?
a)
ವಿಷ್ಣು
b)
ಹನುಮ
c)
ಶಿವ
d)
ಪಾರ್ವತಿ
28.
ಇದು ಕೃಷಿಕರ ಉಪಕಸುಬಾಗಿದೆ
a)
ಕುಂಬಾರಿಕೆ
b)
ನೇಕಾರಿಕೆ
c)
ಮೀನುಗಾರಿಕೆ
d)
ಹೈನುಗಾರಿಕೆ
29.
ಇತ್ತೀಚೆಗೆ ಈ ಜಲಾಶಯದಿಂದ ಕೆರೆಗೆ ನೀರು ಹರಿಸಲಾಗುತ್ತಿದೆ
a)
ಹೇಮಾವತಿ
b)
ಕಬಿನಿ
c)
ತುಂಗಾ
d)
ಆಲಮಟ್ಟಿ
30.
ಕೆರೆಯಲ್ಲಿ ಯಾವ ಮೀನುಗಳಿದ್ದವು ?
a)
ಗುಬ್ಬಿ ಮೀನುಗಳು
b)
ಬಾಳೆ ಮೀನುಗಳು
c)
ಸಾರಂಗ ಮೀನುಗಳು
d)
ಶಿವ ಮೀನುಗಳು
31.
ಕುಣಿಗಲ್ ಕೆರೆ ತುಂಬಿದಾಗ ನಗುವವರು
a)
ಕಬ್ಬಕ್ಕಿಗಳು
b)
ಬಾಳೆ ಮೀನುಗಳು
c)
ಗುಬ್ಬಿ ಸಾರಂಗಗಳು
d)
ಶಿವ
32.
ಸ್ಥಳ ಪುರಾಣದ ಪ್ರಕಾರ ಕುಣಿಗಲ್ ಕೆರೆಯನ್ನು ಕಟ್ಟಿಸಿದವರು
a)
ಚಾಲುಕ್ಯ ಚಕ್ರವರ್ತಿ
b)
ನೃಂಗ ಚಕ್ರವರ್ತಿ
c)
ಶಿವ ಚಕ್ರವರ್ತಿ
d)
ಸೋಮ ಚಕ್ರವರ್ತಿ
33.
ಬಿಟ್ಟ ಸ್ಥಳ ತುಂಬಿರಿ : ಬೊಬ್ಬೆ ಹೊಡೆದವು ಬಾಳೆsಮೀನ್ -------- ಗುಬ್ಬಿ ಸಾರಂಗ ನಗುತಾವೆ !
a)
ಕೆರೆಯಾಗೆ
b)
ದಡದಾಗ
c)
ಹೂಲದಾಗ
d)
ನಡುಗ್ಯಾವೆ
34.
ಬಿಟ್ಟ ಸ್ಥಳ ತುಂಬಿರಿ : ನಿಂಬೆಯ ಹಣ್ಣಿನಂತೆ ತುಂಬಿದ ------------- ಕೆರೆ ಅಂದಾ ನೋಡಲು ಶಿವ ಬಂದ್ರು.
a)
ಮದಗದ
b)
ಹೊಸಬಾಳೆ
c)
ಕುಣಿಗಲು
d)
ಬಣ್ಣದ
35.
ಬಿಟ್ಟ ಸ್ಥಳ ತುಂಬಿರಿ : ಅಂದಾ ನೋಡಲು ಶಿವ ಬಂದ್ರು ಶಿವಮಗ್ಗಿ ----------- ಬಾಯ ಬಿಡುತಾವೆ.
a)
ಬಾಳೆ ಮೀನು
b)
ಸಾರಂಗ
c)
ಗುಬ್ಬಿ
d)
ಕಬ್ಬಕ್ಕಿ
36.
ಕುಣಿಗಲ್ ಕೆರೆ ನೋಡುವವರಿಗೆ ಹೇಗೆ ಕಾಣುತ್ತಿತ್ತು ?
a)
ವೈಭವೋಪೇತವಾಗಿ ಕಾಣುತ್ತಿತ್ತು
b)
ಬಾಳೆಯ ಹಣ್ಣಿನಂತೆ ಬಾಗಿತ್ತು
c)
ನಿಂಬೆಹಣ್ಣಿನಂಥ ತುಂಬಿತ್ತು
d)
ಇದೆಲ್ಲ ರೀತಿಯಲ್ಲಿ ಕಾಣುತ್ತಿತ್ತು
37.
ಪದ್ಯಗಳ ರಚನಾ ನಿಯಮ ಶಾಸ್ತ್ರ
a)
ಛಂದಸ್ಸು
b)
ಅಲಂಕಾರ
c)
ಸಮಾಸ
d)
ಸಂಧಿ
38.
ಪದ್ಯದ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬರುವುದು
a)
ಪ್ಲುತ
b)
ಪ್ರಾಸ
c)
ಯತಿ
d)
ಗಣ
39.
ಪದ್ಯಗಳನ್ನು ಓದುವಾಗ ಅರ್ಥಕ ಅನುಸಾರ ಅನುಸರಿಸುವ ನಿಲುಗಡೆಯನ್ನು ಹೀಗೆ ಕರೆಯಲಾಗುತ್ತದೆ
a)
ಪ್ರಾಸ
b)
ಗಣ
c)
ಉಸಿರು
d)
ಯತಿ
40.
'ಕೆರೆಯನ್ನು' ಪದಕ್ಕೆ ಪ್ರಸ್ತಾರ ಹಾಕಿದಾಗ ಬರುವ ರೂಪವಿದು
a)
UU-U
b)
UUUU
c)
UU--
d)
UUU-
41.
ಒಂದು ಹ್ರಸ್ವಸ್ವರ ಉಚ್ಚಾರಣೆಯ ಕಾಲವನ್ನು ಹೀಗೆ ಪರಿಗಣಿಸಲಾಗುತ್ತದೆ
a)
ಒಂದು ಮಾತ್ರಾ
b)
ಎರಡು ಮಾತ್ರಾ
c)
ಮೂರು ಮಾತ್ರಾ
d)
ನಾಲ್ಕುಮಾತ್ರಾ
42.
ಗುರುವನ್ನು ಬಳಸುವಾಗ ಈ ಚಿಹ್ನೆ ಬಳಸುತ್ತೇವೆ
a)
---
b)
U
c)
S
d)
M
43.
3 ಮಾತ್ರೆಯ ಕಾಲಗಣನೆಯನ್ನು ತೆಗೆದುಕೊಳ್ಳುವ ಅಕ್ಷರಗಳನ್ನು ಹೀಗೆ ಕರೆಯುವರು
a)
ರಸ್ವಸ್ವರ
b)
ದೀರ್ಘಸ್ವರ
c)
ಪ್ಲುತಸ್ವರ
d)
ಅನುಕರಣ ಸ್ವರ
44.
ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ
a)
ಅಕ್ಷರಗಣ
b)
ಮಾತ್ರಾಗಣ
c)
ಅಂಶಗಣ
d)
ಪದ್ಯ ಗಣ
45.
ಅಕ್ಷರಗಣ ಎಂದರೆ
a)
ಮೂರು ಮೂರು ಅಕ್ಷರಗಳ ಗುಂಪು
b)
ನಾಲ್ಕುನಾಲ್ಕು ಅಕ್ಷರಗಳ ಗುಂಪು
c)
ಐದು ಐದು ಅಕ್ಷರಗಳ ಗುಂಪು
d)
22 ಅಕ್ಷರಗಳು ಗುಂಪು
46.
ಮಾತ್ರಾಗಣ ಛಂದಸ್ಸಿಗೆ ಒಳಪಡದ ಪದ್ಯಜಾತಿ
a)
ಕಂದ
b)
ವೃತ್ತಗಳು
c)
ಷಟ್ಪದಿ
d)
ರಗಳೆ
47.
ಷಟ್ಪದಿಗಳಲ್ಲಿ ಇರುವ ಪ್ರಕಾರಗಳ ಸಂಖ್ಯೆ
a)
4
b)
3
c)
2
d)
6
48.
ಷಟ್ಪದಿಯಲ್ಲಿರುವ ಒಟ್ಟು ಸಾಲುಗಳ ಸಂಖ್ಯೆ
a)
4
b)
5
c)
3
d)
6
49.
ಭಾಮಿನಿ ಷಟ್ಪದಿಯಲ್ಲಿ ಗಣಗಳ ವಿಂಗಡಣೆ
a)
3/4/3/4
b)
4/3/4/3
c)
5/5/5/5
d)
4/4/4/4
50.
ಭಾಮಿನಿ ಷಟ್ಪದಿಯಲ್ಲಿ ಮೊದಲ ಸಾಲಿನಲ್ಲಿರುವ ಮಾತ್ರೆಗಳ ಸಂಖ್ಯೆ
a)
16
b)
14
c)
20
d)
10
Reset
