wayground logo

Free Printable Worksheets

NEW

Font size

S
M
L
XL
Worksheets

ಎದೆಗೆ ಬಿದ್ದ ಅಕ್ಷರ

Total questions: 50

Worksheet time: 29mins

Name
Class
Date
1.

'ಹೊಟ್ಟೆ ಒಳಗೆ ಹಾಕ್ಕೋ' ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.

a)

ಜೋಡಿಪದ

b)

ನುಡಿಗಟ್ಟು

c)

ಅನುಕರಣಾವ್ಯಯ

d)

ದ್ವಿರುಕ್ತಿ

2.

'ಸಮಷ್ಟಿ'ಪದದ ವಿರುದ್ಧ ಪದ

a)

ಅಸಮಷ್ಟಿ

b)

ವೆಷ್ಟಿ

c)

ಮಸ್ಟಿ

d)

ನಿಸಮಷ್ಠಿ

3.

ಇವುಗಳಲ್ಲಿ ದ್ವಿಗು ಸಮಾಸ ವಲ್ಲದ ಪದ

a)

ನಾಲ್ದೆಸೆ

b)

ಮುಕ್ಕಣ್ಣ

c)

ಸಪ್ತಸ್ವರ

d)

ಮೂಗಾವುದ

4.

'ಸ್ವಲ್ಪಮಟ್ಟಿಗೆ' ಈ ವ್ಯಾಕರಣಾಂಶವಾಗಿದೆ

a)

ತದ್ದಿತನಾಮ ಪದ

b)

ತದ್ದಿತ ಅವ್ಯಯ

c)

ಕೃದಂತಾವ್ಯಯ

d)

ಕೃದಂತ ಭಾವನಾಮ

5.

'ಕ್ಷೋಭೆ'ಪದದ ಅರ್ಥ

a)

ತಳಮಳ

b)

ಶೃಂಗಾರ

c)

ಕ್ಷಮಾ

d)

ಬರಗಾಲ

6.

'ಶಿವಾನುಭವ' ಪದವು ಈ ಸಂಧಿಗೆ ಉದಾಹರಣೆ

a)

ಲೋಪ ಸಂಧಿ

b)

ಗುಣಸಂಧಿ

c)

ಆಗಮ ಸಂಧಿ

d)

ಸವರ್ಣದೀರ್ಘ ಸಂಧಿ

7.

ಓಹೋ ನನಗೂ ಗುಡಿ ಮನೆ ಕಟ್ತಾ ಇದ್ದೀರಾ- ಈ ವಾಕ್ಯದಲ್ಲಿ ಬಳಸಬೇಕಾದ ಲೇಖನ ಚಿಹ್ನೆ.

a)

ಆವರಣ ( ‌‌)

b)

ಅರ್ಧ ವಿರಾಮ ;

c)

ಪ್ರಶ್ನಾರ್ಥಕ ?

d)

ವಿವರಣ :-

8.

ಕ್ರಿಯೆಯಲ್ಲಿ -ಈ ಪದದಲ್ಲಿರುವ ವಿಭಕ್ತಿ ಮತ್ತು ಕಾರಕಾರ್ಥ

a)

ಸಪ್ತಮೀ - ಕರಣ

b)

ದ್ವಿತೀಯಾ - ಅಧಿಕರಣ

c)

ಸಪ್ತಮೀ - ಅಧಿಕರಣ

d)

ತೃತೀಯಾ - ಸಂಪ್ರದಾನ

9.

ನಡೆಯದು : ನಿಷೇಧಾರ್ಥಕ : :ಮೂಡಲಿ :____________

a)

ಸಂಭವನಾರ್ಥಕ

b)

ನಿಷೇಧಾರ್ಥಕ

c)

ದಿಗ್ವಾಚಕ

d)

ವಿದ್ಯಾರ್ಥಕ

10.

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳು ಸಂಖ್ಯೆ

a)

ಆರು

b)

ಹತ್ತು

c)

ಎರಡು

d)

ಹದಿಮೂರು

11.

ಜುಳುಜುಳು : ಅನುಕರಣಾವ್ಯಯ : : ಏಳುಬೀಳು : _________________

a)

ದ್ವಿರುಕ್ತಿ

b)

ಜೋಡಿ ಪದ

c)

ನುಡಿಗಟ್ಟು

d)

ಅನುಕರಣಾವ್ಯಯ

12.

ಮನೆಮಂಚಮ್ಮ : ಅಂಕಿತನಾಮ : : ವೈದ್ಯ : ___________________

a)

ರೂಢನಾಮ

b)

ಅನ್ವರ್ಥಕನಾಮ

c)

ಅಂಕಿತನಾಮ

d)

ಸರ್ವನಾಮ

13.

ಕವಿ : ಕಬ್ಬಿಗ : : ಕ್ಷಣ : __________

a)

ಕಣ

b)

ಸಣ

c)

ಕ್ಷಣಿಕ

d)

ಚಣ

14.

ಹಲವು : ಪರಿಮಾಣವಾಚಕ : : ಒಬ್ಬನು : ________

a)

ಸಂಖ್ಯಾವಾಚಕ

b)

ಸಂಖ್ಯೆಯ ವಾಚಕ

c)

ಗುಣವಾಚಕ

d)

ದಿಗ್ವಾಚಕ

15.

ಅದುವೇ : ಅವಧಾರಣಾರ್ಥಕಾವ್ಯಯ : : ಅಹುದು : _____________

a)

ಅನುಕರಣಾವ್ಯಯ

b)

ಭಾವಸೂಚಕಾವ್ಯಯ

c)

ಸಂಬಂಧಾರ್ಥಕಾವ್ಯಯ

d)

ಕ್ರಿಯಾರ್ಥಕಾವ್ಯಯ

16.

ದೇವನೂರು ಮಹಾದೇವ ಅವರ ಕಾಲ

a)

ಕ್ರಿ.ಶ.೧೯೪೮

b)

ಕ್ರಿ.ಶ.೧೯೮೪

c)

ಕ್ರಿ.ಶ.೧೮೪೮

d)

ಕ್ರಿ.ಶ. ೧೯೪೪

17.

ದೇವನೂರು ಮಹಾದೇವ ಅವರ ಜನ್ಮಸ್ಥಳ

a)

ನಂಜನಗೂಡು ತಾಲೂಕಿನ ದೇವನೂರು

b)

ಕಡೂರು ತಾಲೂಕಿನ ದೇವನೂರು

c)

ದ್ಯಾವಮ್ಮನೂರು

d)

ದೇವಸುಗೂರು

18.

ದೇವನೂರ ಮಹಾದೇವ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ

a)

ಒಡಲಾಳ

b)

ದ್ಯಾವನೂರು

c)

ಎದೆಗೆ ಬಿದ್ದ ಅಕ್ಷರ

d)

ಕುಸುಮಬಾಲೆ

19.

ದೇವನೂರ ಮಹಾದೇವ ಅವರು ಈ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ

a)

ದಲಿತ ಮತ್ತು ಬಂಡಾಯ

b)

ನವೋದಯ ಮತ್ತು ನವ್ಯ

c)

ಆಧುನಿಕ ಮತ್ತು ಪ್ರಗತಿಶೀಲ

d)

ಆಧುನಿಕ ಮತ್ತು ನವೋದಯ

20.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ದೇವನೂರ ಮಹಾದೇವ ಅವರ ಕೃತಿ

a)

ದ್ಯಾವನೂರು

b)

ಕುಸುಮಬಾಲೆ

c)

ಒಡಲಾಳ

d)

ಎದೆಗೆ ಬಿದ್ದ ಅಕ್ಷರ

21.

ಇವುಗಳಲ್ಲಿ ಯಾವುದು ದೇವನೂರ ಮಹಾದೇವ ಅವರ ಕೃತಿಯಲ್ಲ

a)

ಗಾಂಧಿ ಮತ್ತು ಮಾವೋ

b)

ನಂಬಿಕೆಯ ನೆಂಟ

c)

ಚಿತ್ರಗಳು ಪತ್ರಗಳು

d)

ನೋಡು ಮತ್ತು ಕೂಡು

22.

ದೇವನೂರ ಮಹಾದೇವ ಅವರ 'ಕುಸುಮಬಾಲೆ' ಕೃತಿಯು ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದೆ

a)

ಕಾದಂಬರಿ

b)

ಕವನ ಸಂಕಲನ

c)

ಕಥಾಸಂಕಲನ

d)

ಪ್ರವಾಸ ಸಾಹಿತ್ಯ

23.

ಸಾಮಾಜಿಕ ಸಾಮರಸ್ಯಕ್ಕೆ ಮೊದಲನೇ ಅಡ್ಡಿ ಇದು

a)

ಅಜ್ಞಾನ

b)

ಜಾತೀಯತೆ

c)

ಮೌಡ್ಯ

d)

ಅನಕ್ಷರತೆ

24.

ದೇವನೂರ ಮಹಾದೇವ ಅವರ ವೈಚಾರಿಕ ಬಿಡಿ ಲೇಖನಗಳ ಸಂಕಲನದ ಹೆಸರು

a)

ದ್ಯಾವನೂರು

b)

ಒಡಲಾಳ

c)

ಎದೆಗೆ ಬಿದ್ದ ಅಕ್ಷರ

d)

ಗಾಂಧಿ ಮತ್ತು ಮಾವೋ

25.

ಇಂದಲ್ಲ- ನಾಳೆ ಫಲ ಕೊಡುವ ಅಂಶಗಳಾವುವು?

a)

ಭೂಮಿಗೆ ಬಿದ್ದ ಅಕ್ಷರ ಎದೆಗೆ ಬಿದ್ದ ಬೀಜ

b)

ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ

c)

ಭೂಮಿಗೆ ಬಿದ್ದ ಗೊಬ್ಬರ ಎದೆಗೆ ಬಿದ್ದ ಅಕ್ಷರ

d)

ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಔಷಧ

26.

ಮನೆ ಮಂಚಮ್ಮ ಯಾರು?

a)

ಉಗ್ರ ದೇವತೆ

b)

ನಗರದೇವತೆ

c)

ಗ್ರಾಮದೇವತೆ

d)

ಶಕ್ತಿದೇವತೆ

27.

ಚಾವಣಿಯಿಲ್ಲದ ಗುಡಿಯಲ್ಲಿ ಇಂದಿಗೂ ಪೂಜಿಸಲ್ಪಡುತ್ತಿರುವ ದೇವರು ಯಾರು?

a)

ಕಾರುಣ್ಯ ಸಮತೆಯ ಬುದ್ಧ

b)

ಮನೆಮಂಚಮ್ಮ

c)

ವಚನಕಾರರು

d)

ಮನೋವೈದ್ಯರು

28.

ವಚನಕಾರರಿಗೆ ಇದೇ ದೇವರಾಗಿತ್ತು

a)

ಪ್ರಜ್ಞೆ

b)

ಅರಿವು

c)

ತಿಳುವಳಿಕೆ

d)

ಕಾರುಣ್ಯ

29.

ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಏನನ್ನು ಎಚ್ಚರಗೊಳಿಸಬೇಕು?

a)

ಪ್ರಜ್ಞೆ

b)

ಅರಿವು

c)

ತಿಳುವಳಿಕೆ

d)

ಕಾರುಣ್ಯ

30.

ದೇವನೂರರ ಪ್ರಕಾರ ನನ್ನ ದೇವರು ಎಂದರೆ.

a)

ಬುದ್ಧ

b)

ಮನೆಮಂಚಮ್ಮ

c)

ಜಾಗತೀಕರಣ

d)

ಮೂರ್ಛಾವಸ್ಥೆಯಲ್ಲಿ ಇರುವ ಕಾರುಣ್ಯ

31.

'ಶಿವಾನುಭವ ಶಬ್ದಕೋಶ' ಬರೆದವರು

a)

ಡಾ. ಅಶೋಕ್ ಪೈ

b)

ಸಿದ್ದಲಿಂಗಯ್ಯ

c)

ದೇವನೂರ ಮಹಾದೇವ

d)

ಫ.ಗು ಹಳಕಟ್ಟಿ

32.

ಎದೆಗೆ ಬಿದ್ದ ಅಕ್ಷರ ಪಾಠ ದಲ್ಲಿ ಬರುವ ಮನೋವೈದ್ಯರ ಹೆಸರು

a)

ಡಾ. ಅಶೋಕ್ ಪೈ

b)

ಡಾ. ಸಿದ್ದಲಿಂಗಯ್ಯ

c)

ದೇವನೂರ ಮಹಾದೇವ

d)

ಫ.ಗು ಹಳಕಟ್ಟಿ

33.

ಪ್ರಜ್ಞೆಯನ್ನು ದೇವರು ಎಂದುಕೊಂಡರೆ ಯಾವುದನ್ನು ನೆತ್ತಿಯ ಮೇಲೆ ಇಟ್ಟು ಕೊಂಡಂತಾಗುತ್ತದೆ?

a)

ಪ್ರಸಾದವನ್ನು

b)

ಸುಡುವ ಬೆಂಕಿ ಯನ್ನು

c)

ಅರಿವನ್ನು

d)

ದುಃಖ-ದುಮ್ಮಾನವನ್ನು

34.

ನಡೆಯಿಂದ ನುಡಿ ಹುಟ್ಟಿದರೆ ಅದು___________

a)

ತಿಳುವಳಿಕೆ

b)

ಪ್ರಜ್ಞೆ

c)

ಜ್ಞಾನ

d)

ಅರಿವು

35.

ನಿರೋಷ್ಠ್ಯ, ತಾಲವ್ಯ, ಏಕಾಕ್ಷರ, ಮುರಜಬಂಧ ಎಂಬ ಪ್ರಕಾರಗಳನ್ನು ಹೊಂದಿರುವ ಅಲಂಕಾರ

a)

ಯಮಕ

b)

ಛೇಕಾನುಪ್ರಾಸ

c)

ಚಿತ್ರಕವಿತ್ವ

d)

ವೃತ್ತ್ಯನುಪ್ರಾಸ

36.

ಬೆಂಕಿಯಂಥ ವಚನ-ಈ ಅಲಂಕಾರ ಕ್ಕೆ ಉದಾಹರಣೆ ಯಾಗಿದೆ.

a)

ರೂಪಕಾಲಂಕಾರ

b)

ಉತ್ಪ್ರೇಕ್ಷಾಲಂಕಾರ

c)

ಉಪಮಾಲಂಕಾರ

d)

ಅರ್ಥಾಂತರನ್ಯಾಸಾಲಂಕಾರ

37.

ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ.- ಇದು ಈ ಅಲಂಕಾರ ವಾಗಿದೆ

a)

ಉಪಮಾಲಂಕಾರ

b)

ರೂಪಕಾಲಂಕಾರ

c)

ದೃಷ್ಟಾಂತಾಲಂಕಾರ

d)

ಉತ್ಪ್ರೇಕ್ಷಾಲಂಕಾರ

38.

ನ ಜ ಭ ಜ ಜ ಜ ರ -ಅಕ್ಷರ ವಿನ್ಯಾಸವುಳ್ಳ ವೃತ್ತ ಛಂದಸ್ಸು ಯಾವುದು?

a)

ಉತ್ಪಲಮಾಲೆ

b)

ಚಂಪಕಮಾಲೆ

c)

ಮತ್ತೇಭವಿಕ್ರೀಡಿತ

d)

ಸ್ರಗ್ಧರೆ

39.

ಛಂದಸ್ಸಿನಲ್ಲಿ 'ಕಂದ' ಎಂದರೆ

a)

ಆರು ಸಾಲಿನ ಪದ್ಯ

b)

ಮೂರು ಸಾಲಿನ ಪದ್ಯ

c)

ನಾಲ್ಕು ಸಾಲಿನ ಪದ್ಯ

d)

ಒಂದು ಸಾಲಿನ ಪದ್ಯ

40.

ಕಾವ್ಯವನ್ನು ಓದುವಾಗ ಉಸಿರು ತೆಗೆದುಕೊಳ್ಳುವ ಸಲುವಾಗಿ ನಿಲ್ಲಿಸುವ ಸ್ಥಳವನ್ನು ಹೀಗೆನ್ನುವರು

a)

ಪ್ರಾಸ

b)

ಗಣ

c)

ಮಾತ್ರೆ

d)

ಯತಿ

41.

"ನಿಲ್ಸಿ ನನ್ ಮಕ್ಕಳೋ"ಎಂದು ಯಾರು ಯಾರು ಎದುರಿಗೆ ಅಬ್ಬರಿಸಿದರು?

a)

ಸಿದ್ದಲಿಂಗಯ್ಯನವರು - ಮಂಚಮ್ಮನ ಎದುರಿಗೆ

b)

ಮಂಚಮ್ಮ- ಊರ ಜನರ ಎದುರಿಗೆ

c)

ಟೆಲಿವಿಷನ್ ನೋಡುತ್ತಿರುವವರು - ಅಶೋಕ್ ಪೈಯವರಿಗೆ

d)

ಮನೆಮಂಚಮ್ಮ - ದೇವನೂರರಿಗೆ

42.

"ಎಲ್ಲರಿಗೂ ಮನೆ ಆಗುವವರೆಗೂ ನನಗೂ ಮನೆ ಬೇಡ" ಈ ಹೇಳಿಕೆಯಲ್ಲಿ ಅಡಗಿರುವ ಸ್ವಾರಸ್ಯ

a)

ಗ್ರಾಮದೇವತೆ ಯಲ್ಲಿರುವ ಕಾರುಣ್ಯ ಮತ್ತು ಸಮಾನತೆಯ ಗುಣ

b)

ಮನೆ ಮಂಚಮ್ಮ ನ ಸ್ವಾರ್ಥ ಗುಣ

c)

ಊರ ಜನರಿಗೆ ಮನೆ ಕಟ್ಟಬೇಕು

d)

ತನಗೆ ಮನೆಯ ಬೇಡವೆಂಬ ಭಾವ

43.

'ನಿನಗೊಂದು ಗುಡಿಮನೆ ಕಟ್ತಾ ಇದೀವಿ ತಾಯಿ' ಈ ಹೇಳಿಕೆಯನ್ನು ಯಾರು ಯಾರಿಗೆ ಹೇಳಿದರು?

a)

ದೇವನೂರು ಮಹಾದೇವ ಅವರು - ಗ್ರಾಮದೇವತೆಗೆ ಹೇಳಿದರು

b)

ಊರ ಜನರು - ಮನೆಮಂಚಮ್ಮ ನಿಗೆ ಹೇಳಿದರು

c)

ಮಂಚಮ್ಮ ದೇವಿ-ಊರ ಜನರಿಗೆ ಹೇಳಿತು

d)

ಊರ ಜನರು-ಸಿದ್ದಲಿಂಗಯ್ಯನವರಿಗೆ ಹೇಳಿದರು

44.

ಯಾವ ಜೀವಿಯು ತನ್ನಷ್ಟಕ್ಕೆ ತಾನಿಲ್ಲ ಈ ವಾಕ್ಯವನ್ನುಈ ಆಕರ ಕೃತಿ ಇಂದ ಆಯ್ಕೆ ಮಾಡಲಾಗಿದೆ

a)

ದೇವನೂರರ ಒಡಲಾಳ ಕೃತಿಯಿಂದ

b)

ದೇವನೂರರ ಕುಸುಮಬಾಲೆ ಕಾದಂಬರಿ ಇಂದ

c)

ದೇವನೂರರ ಎದೆಗೆ ಬಿದ್ದ ಅಕ್ಷರ ಎಂಬ ಲೇಖನಗಳಿಂದ

d)

ದೇವನೂರ ಮಹಾದೇವ ಅವರ ಪ್ರವಾಸ ಕೃತಿಯಿಂದ

45.

ಅವರವರ ಪ್ರಜ್ಞೆಯೇ ದೇವರಾಗಿದ್ದು ಯಾರಿಗೆ?

a)

ಮನೋ ವೈದ್ಯರಿಗೆ

b)

ವಚನಕಾರರಿಗೆ

c)

ಟೆಲಿವಿಜನ್ ನೋಡುತ್ತಿರುವವರಿಗೆ

d)

ಪಕ್ಕದ ಕೊಠಡಿಯಲ್ಲಿ ಕುಳಿತವರಿಗೆ

46.

"ಈ ಸಮಷ್ಟಿ ಮನಸ್ಸಿನಲ್ಲಿ ಎಲ್ಲರೂ ಇರುತ್ತಾರೆ"

ಈ ಹೇಳಿಕೆಯನ್ನು ನೀಡಿದವರು

a)

ದೇವನೂರ ಮಹಾದೇವ

b)

ಕವಿ ಸಿದ್ದಲಿಂಗಯ್ಯ

c)

ಡಾ. ಅಶೋಕ್ ಪೈ

d)

ಹಳಕಟ್ಟಿ

47.

ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ

a)

ನಡೆ-ನುಡಿಗಳ ಸಮನ್ವಯ

b)

ಕಾರುಣ್ಯ ಮತ್ತು ಸಮಾನತೆ

c)

ಪ್ರಜ್ಞೆ ಮತ್ತು ದೇವರು

d)

ಕೊಲೆ ಮತ್ತು ಸುಲಿಗೆ

48.

ದೇವನೂರ ಮಹಾದೇವ ಅವರಿಗೆ ದೊರೆತ ಪ್ರಶಸ್ತಿಗಳು

a)

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ

c)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

d)

ಮೇಲಿನ ಎಲ್ಲವೂ

49.

ಮನೆ ಆಗುವವರೆಗೆ : ತದ್ದಿತ ಅವ್ಯಯ : : ತಿಳಿವಳಿಕೆ : __________

a)

ತದ್ದಿತನಾಮ

b)

ತದ್ದಿತ ಭಾವನಾಮ

c)

ಕೃದಂತ ಭಾವನಾಮ

d)

ಕೃದಂತಾವ್ಯಯ

50.

ಅಶೋಕ ಪೈ ನಡೆಸಿದ ಸಂಶೋಧನಾ ಸತ್ಯವು

a)

ಜ್ಞಾನದ ಬಗ್ಗೆ

b)

ಅಸೂಯೆಯ ಬಗ್ಗೆ

c)

ಅರಿವಿನ ಬಗ್ಗೆ

d)

ಮನಸ್ಸಿನ ಬಗ್ಗೆ