NEW
Font size
S
M
L
XL
Worksheets3.ಸಿರಿ ಕನ್ನಡ ನುಡಿ ಬಳಗ : ದ್ವಿತೀಯ ಭಾಷೆ: ಕಾಫೀ-ಕಪ್ಪು, ಕ್ರಿಯಪದಗಳು
Total questions: 50
Worksheet time: 25mins
Name
Class
Date
1.
'ಕಾಫಿ ಕಪ್ಪು' - ಪಾಠದ ಲೇಖಕರು
a)
ಗುರುರಾಜ ಕರ್ಜಗಿ
b)
ಎಂ. ಕೆ. ರಮೇಶಗೌಡ
c)
ಅ.ರಾ.ಮಿತ್ರ
d)
ಬಸವರಾಜ ಸಾದರ
2.
ಗುರುರಾಜ ಕರ್ಜಗಿಯವರು ಎಷ್ಟರಲ್ಲಿ ಜನಿಸಿದರು ?
a)
1952
b)
1975
c)
1904
d)
1945
3.
ಗುರುರಾಜ ಕರ್ಜಗಿ ಅವರ ಜನ್ಮಸ್ಥಳ
a)
ರಾಯಚೂರು ಜಿಲ್ಲೆಯ ಮಾನ್ವಿ
b)
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಿತ್ತೂರು
c)
ಹಾವೇರಿ ಜಿಲ್ಲೆಯ ಕರ್ಜಗಿ
d)
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯ
4.
ಗುರುರಾಜ ಕರ್ಜಗಿಯವರ ಅಂಕಣ ಬರಹದ ಶೀರ್ಷಿಕೆ
a)
ಕರುನಾಡ ಕಸ್ತೂರಿ
b)
ಕನ್ನಡಿಗರ ಧ್ವನಿ
c)
ಕರುನಾಡ ಕಣ್ಮಣಿಗಳು
d)
ಕರುಣಾಳು ಬಾ ಬೆಳಕೆ
5.
ಕಾಫಿ ಕಪ್ಪು ಪಾಠದ ಆಕರ ಗ್ರಂಥ
a)
ಯುರೋಪಿನಲ್ಲಿ
b)
ಕರುಣಾಳು ಬಾ ಬೆಳಕೆ
c)
ಅಮೃತಕ್ಕೆ ಹಾರಿದ ಗರುಡ
d)
ಮೋಡಣ್ಣನ ತಮ್ಮ
6.
ತಂದೆ - ಮಕ್ಕಳ ಸಂಬಂಧದಷ್ಟು ಪವಿತ್ರವಾದದ್ದು
a)
ಗಂಡ - ಹೆಂಡತಿಯರ ಸಂಬಂಧ
b)
ಸ್ನೇಹಿತರ ಸಂಬಂಧ
c)
ಗುರು ಶಿಷ್ಯರ ಸಂಬಂಧ
d)
ಅಣ್ಣ ತಮ್ಮಂದಿರ ಸಂಬಂಧ
7.
ವಿದ್ಯಾರ್ಥಿ ಜೀವನದುದ್ದಕ್ಕೂ ತಿದ್ದುವ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುವವರು
a)
ಹೆಂಡತಿ
b)
ತಂದೆ
c)
ಸ್ನೇಹಿತ
d)
ಶಿಕ್ಷಕರು
8.
ಗುರುರಾಜ ಕರ್ಜಗಿಯವರು ಹೇಳುವಂತೆ ಹೇಳುವಂತೆ ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರು
a)
ಶ್ರೇಷ್ಠ ಗುರು
b)
ಶ್ರೇಷ್ಠ ಸ್ನೇಹಿತ
c)
ಶ್ರೇಷ್ಠ ತಾಯಿ
d)
ಶ್ರೇಷ್ಠ ತಂದೆ
9.
ವಿದ್ಯಾರ್ಥಿಗಳಿಗೆ ಯಾರ ಬಗ್ಗೆ ಅಪಾರವಾದ ಗೌರವವಿರುತ್ತದೆ ?
a)
ತಂದೆಯ ಬಗ್ಗೆ
b)
ಸ್ನೇಹಿತರ ಬಗ್ಗೆ
c)
ತಮ್ಮನ ಬಗ್ಗೆ
d)
ಶಿಕ್ಷಕರ ಬಗ್ಗೆ
10.
ಸಂದರ್ಭಕ್ಕೆ ತಕ್ಕಂತೆ ಅಗತ್ಯವಿರುವ ಜ್ಞಾನ ತಿಳಿಸಿಕೊಡುವ ಜಾಣ್ಮೆ ಇರುವುದು
a)
ಶಿಷ್ಯರಲ್ಲಿ
b)
ಶಿಕ್ಷಕರಲ್ಲಿ
c)
ರಾಜಕಾರಣಿಗಳಲ್ಲಿ
d)
ರೈತರಲ್ಲಿ
11.
ಗುರುಗಳನ್ನು ನೋಡಲು ಬಂದವರು
a)
ಸೈನಿಕರು
b)
ಸಾಹಿತಿಗಳು
c)
ವಿದ್ಯಾರ್ಥಿಗಳು
d)
ರೈತರು
12.
ಗುರುಗಳು ತಮ್ಮನ್ನು ಕಾಣಲು ಬಂದ ವಿದ್ಯಾರ್ಥಿಗಳಿಗೆ ಜೀವನ ಪಾಠವನ್ನು ಯಾವುದರ ಮೂಲಕ ಮನವರಿಕೆ ಮಾಡಿಕೊಟ್ಟರು ?
a)
ಕಾಫಿ - ಕಪ್ಪುಗಳ ಮೂಲಕ
b)
ಜೀವನ ಅನುಭವವನ್ನು ತಿಳಿಸುವುದರ ಮೂಲಕ
c)
ಟಿವಿಯನ್ನು ತೋರಿಸುವುದರ ಮೂಲಕ
d)
ಹಕ್ಕಿಗಳ ಜೀವನವನ್ನು ಹೇಳುವುದರ ಮೂಲಕ
13.
ಹಳೆಯ ವಿದ್ಯಾರ್ಥಿಗಳು ಯಾರ ಮನೆಗೆ ಹೋದರು ?
a)
ಕನ್ನಡ ಶಿಕ್ಷಕರ ಮನೆ
b)
ಗಣಿತ ಶಿಕ್ಷಕರ ಮನೆಗೆ
c)
ಹೆಡ್ ಮಾಸ್ತರ್ ಅವರ ಮನೆಗೆ
d)
ಹಿಂದಿ ಶಿಕ್ಷಕರ ಮನೆಗೆ
14.
ಹೆಡ್ ಮಾಸ್ತರರು ಶಾಲೆಬಿಟ್ಟು ಮನೆಯಲ್ಲಿ ಇರಲು ಕಾರಣ
a)
ನಿವೃತ್ತಿ ಯಾಗಿದ್ದರಿಂದ
b)
ಶಾಲೆಗೆ ರಜೆ ಇರುವುದರಿಂದ
c)
ಶಾಲೆಯ ಅವಧಿ ಮುಗಿದಿರುವುದರಿಂದ
d)
ಅನಾರೋಗ್ಯದಿಂದ
15.
ಹೆಡ್ ಮಾಸ್ತರರ ಸಂತೋಷಕ್ಕೆ ಕಾರಣ
a)
ಸಹೋದ್ಯೋಗಿ ಶಿಕ್ಷಕರು ಬಂದಿದ್ದರಿಂದ
b)
ಊರ ಜನರು ಬಂದಿದ್ದರಿಂದ
c)
ಹಳೆಯ ವಿದ್ಯಾರ್ಥಿಗಳ ಕಂಡು
d)
ಹೆಂಡತಿಯನ್ನು ಕಂಡು
16.
ನಿಜವಾದ ಶಿಕ್ಷಕರಿಗೆ ಯಾರು ಹೆಚ್ಚು ಪ್ರಿಯರಾಗಿರುತ್ತಾರೆ ?
a)
ಸಹೋದ್ಯೋಗಿ ಶಿಕ್ಷಕರು
b)
ವಿದ್ಯಾರ್ಥಿಗಳು
c)
ತಮ್ಮ ಮಕ್ಕಳು
d)
ಹೆಡ್ ಮಾಸ್ಟರ್
17.
ಹಿರಿಯ ವಿದ್ಯಾರ್ಥಿಗಳು ಹೆಡ್ ಮಾಸ್ತರರ ಮನೆಗೆ ಬಂದದ್ದು
a)
ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು
b)
ಕಾಫಿ ಕುಡಿಯಲು
c)
ಕಪ್ಪುಗಳನ್ನು ತೆಗೆದುಕೊಂಡು ಹೋಗಲು
d)
ಪಾಠ ಹೇಳಿಸಿಕೊಳ್ಳಲು
18.
ವಿದ್ಯಾರ್ಥಿಗಳು ಹೆಡ್ ಮಾಸ್ತರರ ಬಳಿ ಹೇಳಿದ ವಿಚಾರಗಳು
a)
ಎಲ್ಲಾ ಕಡೆಗೆ ವ್ಯಾಪಾರ ಕಡಿಮೆಯಾಗುತ್ತಿದೆ.
b)
ರೂಪಾಯಿ ಬೆಲೆ ಕುಸಿಯುತ್ತಿದೆ, ಹಣಕ್ಕೆ ಬೆಲೆ ಇಲ್ಲ
c)
ಮಕ್ಕಳು ಬೆಳೆಯುತ್ತಿದ್ದಾರೆ ಅವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ.
d)
ಈ ಎಲ್ಲಾ ವಿಚಾರಗಳನ್ನು ಹೇಳಿದರು
19.
"ಮಕ್ಕಳೇ ಒಂದು ಐದು ನಿಮಿಷ ಇರಿ ನಿಮಗಿಲ್ಲಿ ಒಳ್ಳೆಯ ಕಾಫಿ ಮಾಡಿಕೊಂಡು ಬರುತ್ತೇನೆ"- ಎಂದು ಯಾರು ಯಾರಿಗೆ ಹೇಳಿದರು ?
a)
ತಾಯಿ - ಗೋಪಾಲನಿಗೆ
b)
ಹೆಡ್ ಮಾಸ್ತರ್ - ವಿದ್ಯಾರ್ಥಿಗಳಿಗೆ
c)
ವಿದ್ಯಾರ್ಥಿಗಳು - ಹೆಡ್ ಮಾಸ್ತರಿಗೆ
d)
ವಿದ್ಯಾರ್ಥಿಗಳು ಕರ್ಜಗಿಯವರಿಗೆ
20.
ಹೆಡ್ ಮಾಸ್ತರರು ಕಾಫಿ ಮಾಡಲು ಕಾರಣ
a)
ಹೆಂಡತಿ ಊರಿಗೆ ಹೋಗಿದ್ದರಿಂದ
b)
ಕಾಫಿ ರುಚಿ ತೋರಿಸಲು
c)
ಅವರ ಹೆಂಡತಿ ತೀರಿ ಹೋಗಿದ್ದರಿಂದ
d)
ವಿದ್ಯಾರ್ಥಿಗಳಿಗೆ ಕಾಫಿ ಕುಡಿಯಲು ಆಸೆಯಾಗಿದ್ದರಿಂದ
21.
"ನನ್ನ ಕಾಫಿ ಕೂಡ ಚೆನ್ನಾಗಿರುತ್ತದೆ" ಎಂದು ಯಾರು ಯಾರಿಗೆ ಹೇಳಿದವರು ?
a)
ಹೋಟೆಲ್ ಮಾಲಿಕ - ಗಿರಾಕಿಗೆ
b)
ವಿದ್ಯಾರ್ಥಿಗಳಲ್ಲಿ ಒಬ್ಬ - ಹೆಡ್ ಮಾಸ್ಟರಿಗೆ
c)
ಹೆಡ್ ಮಾಸ್ತರ್ - ವಿದ್ಯಾರ್ಥಿಗಳಿಗೆ
d)
ತಾಯಿ - ಗೋಪಾಲನಿಗೆ
22.
ಹೆಡ್ ಮಾಸ್ತರರ ಮನೆಗೆ ಎಷ್ಟು ಜನ ಹುಡುಗರು ಬಂದಿದ್ದರು ?
a)
15
b)
30
c)
35
d)
20
23.
ವಿದ್ಯಾರ್ಥಿಗಳಿಗೆ ಕಾಫಿ ಹಾಕಿಕೊಳ್ಳಲು ಹೆಡ್ ಮಾಸ್ತರರು ಎಷ್ಟು ಕಪ್ಪುಗಳನ್ನು ತಂದಿಟ್ಟರು ?
a)
15-35
b)
30-35
c)
35-40
d)
15-20
24.
ಹೆಡ್ ಮಾಸ್ತರರು ತಂದಿಟ್ಟ ಟ್ರೇನಲ್ಲಿ ಎಂತಹ ಕಪ್ಪುಗಳಿದ್ದವು ?
a)
ಅತ್ಯಂತ ಬೆಲೆ ಬಾಳುವಂತವು, ಚೈನಾ ಪಿಂಗಾಣಿಗಳು, ಸುಂದರ ಗಾಜಿನ ಕಪ್ಪುಗಳು
b)
ಪ್ಲಾಸ್ಟಿಕ್ ಕಪ್ಪುಗಳು
c)
ಸ್ಟೀಲಿನ ನೋಟಗಳು
d)
ಎಲ್ಲಾ ರೀತಿಯ ಕಪ್ಪುಗಳು ಇದ್ದವು
25.
"ನೀವೇ ಕಾಫಿ ಹಾಕೊಳ್ಳಿ ಆಮೇಲೆ ಕುಳಿತು ಮಾತಾಡೋಣ" - ಎಂದು ಯಾರು ಯಾರಿಗೆ ಹೇಳಿದರು ?
a)
ಗುರುಗಳು - ವಿದ್ಯಾರ್ಥಿಗಳಿಗೆ
b)
ವಿದ್ಯಾರ್ಥಿಗಳು - ಗುರುಗಳಿಗೆ
c)
ಹೋಟೆಲ್ ಮಾಲೀಕ - ಗಿರಾಕಿಗೆ
d)
ಹೆಂಡತಿ - ಹೆಡ್ ಮಾಸ್ತರಿಗೆ
26.
"ನೀವು ಗಮನಿಸಿದ್ದೀರಾ ? ನೀವೆಲ್ಲ ಎಂಥ ಕಪ್ಪು ಆರಿಸಿಕೊಂಡಿದ್ದೇನೆ" ಎಂದು ಯಾರಿಗೆ ಯಾರು ಹೇಳಿದರು
a)
ಗುರುಗಳಿಗೆ - ವಿದ್ಯಾರ್ಥಿಗಳು
b)
ವಿದ್ಯಾರ್ಥಿಗಳಿಗೆ - ಗುರುಗಳು
c)
ಗಿರಾಕಿಗೆ -ಹೋಟೆಲ್ ಮಾಲೀಕ
d)
ಹೆಂಡತಿಗೆ - ಹೆಡ್ ಮಾಸ್ತರ್
27.
ಮೊದಲು ಕಾಫಿ ಹಾಕಿಕೊಳ್ಳಲು ಹೋದವರು ಎಂತಹ ಕಪ್ಪನ್ನು ಆರಿಸಿಕೊಂಡರು ?
a)
ಪ್ಲಾಸ್ಟಿಕ್ ಕಪ್ಪು
b)
ಅತ್ಯಂತ ಬೆಲೆ ಬಾಳುವ ಕಪ್ಪು
c)
ಸಾಧಾರಣ ಬೆಲೆಬಾಳುವ ಕಪ್ಪು
d)
ಕಡಿಮೆ ಬೆಲೆ ಬಾಳುವ ಗಾಜಿನ ಕಪ್ಪು
28.
ಗುರುಗಳು, ವಿದ್ಯಾರ್ಥಿಗಳ ತೊಂದರೆಗೆ ಯಾವುದು ಕಾರಣವೆಂದು ಹೇಳಿದರು ?
a)
ತಮ್ಮ ಮನೆಗೆ ಬಂದದ್ದು
b)
ಸರಿಯಾಗಿ ಓದು ಬರಹ ಮಾಡದಿದ್ದುದು
c)
ಉತ್ತಮವಾದುದನ್ನು ಪಡೆಯಬೇಕೆನ್ನುವ ಆಸೆ
d)
ಪರೀಕ್ಷೆ ಬರೆಯದಿರುವುದು
29.
ಗುರುಗಳು ಹೇಳಿದಂತೆ ಜೀವನದ ಪ್ರತೀಕ
a)
ಕಾಫಿ
b)
ಕಪ್ಪು
c)
ಪಿಂಗಾಣಿ ಲೋಟ
d)
ಗಾಜಿನ ಲೋಟ
30.
ಗುರುಗಳು ಹೇಳಿದಂತೆ ಕಪ್ಪುಗಳು ಯಾವುದರ ಪ್ರತೀಕ
a)
ಹಣ
b)
ಅಂತಸ್ತು
c)
ಅಧಿಕಾರ
d)
ಇವೆಲ್ಲವುಗಳ ಪ್ರತೀಕ
31.
ಗುರುಗಳು ಯಾವುದನ್ನು ದುರ್ದೈವದ ಸಂಗತಿ ಎಂದು ಬಣ್ಣಿಸಿದರು ?
a)
ವಿದ್ಯಾರ್ಥಿಗಳು ಶಾಲೆಗೆ ಬರೆದಿರುವುದು
b)
ವಿದ್ಯಾರ್ಥಿಗಳು ಓದದೆ ಇರುವುದು
c)
ಕಾಫಿಗಿಂತ ಕಪ್ಪಿಗೆ ಹೆಚ್ಚು ಮಹತ್ವ ಕೊಡುವುದು
d)
ಕಪ್ಪಿಗಿಂತ ಕಾಫಿಗೆ ಹೆಚ್ಚು ಮಹತ್ವ ಕೊಡುವುದು
32.
ಗುರುಗಳು ಹೇಳಿದಂತೆ ಮತ್ತೊಬ್ಬರ ಕಪ್ಪನ್ನು ನೋಡಿ ನಾವು ಏನು ಮಾಡುತ್ತೇವೆ ?
a)
ಸಂತೋಷ ಪಡುತ್ತೇವೆ
b)
ಸಂಭ್ರಮ ಪಡುತ್ತೇವೆ
c)
ಕಸಿದುಕೊಳ್ಳುತ್ತೇವೆ
d)
ಅಸೂಯೆ ಪಡುತ್ತೇವೆ
33.
ಗುರುಗಳು ಹೇಳಿದಂತೆ ಭಗವಂತ ನಮಗೆ ಯಾವ ಕಾಫಿ ಕೊಟ್ಟಿದ್ದಾನೆ ?
a)
ಅಧಿಕಾರ ಎನ್ನುವ ಕಾಫಿ
b)
ಜೀವನ ಎನ್ನುವ ಕಾಫಿ
c)
ಅಂತಸ್ತು ಎನ್ನುವ ಕಾಫಿ
d)
ಹಣ ಎನ್ನುವ ಕಾಫಿ
34.
ಭಗವಂತ ಕೊಟ್ಟ ಈ ಬದುಕನ್ನು ಯಾವ ರೀತಿ ನಡೆಸಬೇಕೆಂದು ಗುರುಗಳು ಹೇಳಿದರು ?
a)
ಜೀವನವನ್ನು ಆಸ್ವಾದಿಸಬೇಕು
b)
ಅಲಂಕಾರಗಳ ಬೆನ್ನತ್ತಿ ಓಡಿ ಜೀವನ ಮರೆಯಬಾರದು
c)
ಜೀವನ ಚೆನ್ನಾಗಿರಲಿ ಸಂತೋಷವಾಗಿರಬೇಕು
d)
ಎಲ್ಲ ಸಲಹೆಗಳನ್ನು ಕೊಟ್ಟರು
35.
ಕ್ರಿಯೆಯ ಪೂರ್ಣ ಅರ್ಥವನ್ನು ಕೊಡುವ ಪದಗಳ
a)
ಕ್ರಿಯಾಪದ
b)
ವಿಭಕ್ತಿಗಳು
c)
ನಾಮಪದಗಳು
d)
ಭಾವಸೂಚಕಗಳು
36.
ಕ್ರಿಯಾಪದದ ಮೂಲರೂಪ
a)
ನಾಮಪ್ರಕೃತಿ
b)
ಸರ್ವನಾಮ
c)
ಧಾತು
d)
ಸಮಾಸ
37.
ಗುರುಗಳು ವಿದ್ಯಾರ್ಥಿಗಳಿಗೆ ಜೀವನ ಪಾಠವನ್ನು ಮಾಡಿದರು - ಈ ವಾಕ್ಯದಲ್ಲಿರುವ ಕ್ರಿಯಾಪದ
a)
ಗುರುಗಳು
b)
ವಿದ್ಯಾರ್ಥಿಗಳು
c)
ಜೀವನಪಾಠ
d)
ಮಾಡಿದರು
38.
ಮಾಡುವನು- ಕ್ರಿಯಾಪದದ ಧಾತು
a)
ಮಾಡಲಿ
b)
ಮಾಡಲು
c)
ಮಾಡು
d)
ಮಾಡ
39.
ಧಾತುಗಳಿಗೆ ಉದಾಹರಣೆ
a)
ತಿನ್ನು
b)
ಹೋಗು
c)
ಬರು
d)
ಎಲ್ಲವೂ
40.
ಇವುಗಳಲ್ಲಿ ಸಾಧಿತ ಧಾತು
a)
ಕನ್ನಡಿಸು
b)
ತೂಗು
c)
ಮಲಗಿದನು
d)
ಮಲಗು
41.
ಗಣೇಶನ ಹಣ್ಣನ್ನು ತಿಂದನು - ಈ ವಾಕ್ಯದಲ್ಲಿನ ಕ್ರಿಯಾಪದ
a)
ಗಣೇಶ
b)
ಹಣ್ಣು
c)
ತಿಂದನು
d)
ಅನ್ನು
42.
ಕರ್ಮ ಪದವನ್ನು ಅಪೇಕ್ಷಿಸುವ ಧಾತು
a)
ಸಕರ್ಮಕ ಧಾತು
b)
ಅಕರ್ಮಕ ಧಾತು
c)
ಸಾಧಿತ ಧಾತು
d)
ಕ್ರಿಯಾ ಧಾತು
43.
ಇವುಗಳಲ್ಲಿ ಸಕರ್ಮಕ ಧಾತು
a)
ಮಲಗು
b)
ರಕ್ಷಿಸು
c)
ಓಡು
d)
ಹೋಗು
44.
ಇವುಗಳಲ್ಲಿ ಸಕರ್ಮಕ ಧಾತು
a)
ಏಳು
b)
ನಾಚು
c)
ಓಡು
d)
ಬಿಡು
45.
ಇವುಗಳಲ್ಲಿ ಅಕರ್ಮಕ ಧಾತು
a)
ಮಲಗು
b)
ಉಣ್ಣು
c)
ಕತ್ತರಿಸು
d)
ತೆರೆ
46.
ಇವುಗಳಲ್ಲಿ ಅಕರ್ಮಕ ಧಾತು
a)
ಉಣ್ಣು
b)
ಓದು
c)
ಹೋಗು
d)
ಕಟ್ಟು
47.
ಇವುಗಳಲ್ಲಿ ಅಕರ್ಮಕ ಧಾತು
a)
ಸೇರು
b)
ಹೋಗು
c)
ಹುಟ್ಟು
d)
ಎಲ್ಲವೂ
48.
ಅಕರ್ಮಕ ಧಾತು
a)
ನಾಚು
b)
ಓಡು
c)
ಹುಟ್ಟು
d)
ಎಲ್ಲವೂ
49.
ಗೋಪಾಲನು ಶುಚಿಯಾದ ಬಟ್ಟೆಗಳನ್ನು ಉಟ್ಟುಕೊಂಡನು -ಈ ವಾಕ್ಯದಲ್ಲಿನ ಕ್ರಿಯಾಪದ
a)
ಗೋಪಾಲ
b)
ಶುಚಿ
c)
ಬಟ್ಟೆ
d)
ಉಟ್ಟುಕೊಂಡನು
50.
ಇಂದ್ರನು ಗಿಳಿಯ ತತ್ವನಿಷ್ಠೆಯನ್ನು ಮೆಚ್ಚಿ ವರವನ್ನು ಕೊಟ್ಟನು - ವಾಕ್ಯದಲ್ಲಿನ ಕ್ರಿಯಾಪದ
a)
ಗಿಳಿ
b)
ತತ್ವ ನಿಷ್ಠೆ
c)
ಕೊಟ್ಟನು
d)
ವರ
Reset
