NEW
Font size
Worksheets10 ನೇ ತರಗತಿ ವ್ಯಾಕರಣ ಛಂದಸ್ಸು ಮತ್ತು ಅಲಂಕಾರ
Total questions: 51
Worksheet time: 26mins
ಕನ್ನಡ ವರ್ಣಮಾಲೆಯಲ್ಲಿರುವ ಸಂಧ್ಯಾಕ್ಷರಗಳು.
ಅಂ, ಅಃ.
ನ, ಮ,
ಐ,ಔ.
ಒ, .ಓಂ.
ಅಬಕಾರಿ ಪದವು ಕನ್ನಡಕ್ಕೆ ಈ ಭಾಷೆಯಿಂದ ಬಂದಿದೆ.
ಪಾರ್ಸಿ
ಮರಾಠಿ
ಪೋರ್ಚುಗೀಸ್
ಉರ್ದು
ಜುಳು ಜುಳು ಅನುಕರಣಾವ್ಯಯ: ಬೇಗ ಬೇಗ : :
ಸಂಧಿ
ಅವ್ಯಯ
ಜೋಡು ನುಡಿ
ದ್ವಿರುಕ್ತಿ
"ಬಂಗಾರ ಮೋರೆ ತೊಳೆದೇನಾ' ಇಲ್ಲಿ ರುವ ಅಲಂಕಾರ.
ರೂಪಕ ಅಲಂಕಾರ
ಉಪಮಾಲಂಕಾರ
ಉತ್ಪ್ರೇಕ್ಷೆ ಅಲಂಕಾರ
ದೃಷ್ಟಾಂತ ಅಲಂಕಾರ
" ವೇದಿಯಲ್ಲಿ' ಇಲ್ಲಿ ಏರ್ಪಟ್ಟಿರುವ ಸಂಧಿ
ಆದೇಶ ಸಂಧಿ
ಆಗಮಸಂಧಿ
ಗುಣ ಸಂಧಿ
ಲೋಪ ಸಂಧಿ
"ನಡುರಾತ್ರಿ' ಪದವನ್ನು ನಿಗ್ರಹಿಸಿ ಬರೆದಾಗ.
ನಡು+ ರಾತ್ರಿ
ರಾತ್ರಿಯ+ ನಡುವೆ
ನಡುವಿನ+ ರಾತ್ರಿ
ಎಲ್ಲವೂ ಸರಿಯಾಗಿದೆ.
" ಸಕ್ಕಾರಿ' ಪದದ ಗ್ರಾಂಥಿಕ ರೂಪ
ಶರ್ಕರ
ಸರ್ಕಾರ
ಸಕ್ಯರೆ
ಸಾಹುಕಾರ
ತನಜ: ಮಗ: : ಸಖ :
ಸುಖೀ
ಸಖಿ
ಗೆಳೆಯ
ಸೇವಕ
ಸ್ಥಾನ : ತಾಣ: : ವಂಶ:
ಬಂಜೆ
ವಂಸಿ
ಬಂಚ
ಸಂಜೆ
ದೈವಭಕ್ತಿ : ತತ್ಪುರುಷ ಸಮಾಸ : : ಅಭ್ಜೋದರ:
ಕರ್ಮಧಾರೆ ಸಮಾಸ
ಬಹುವ್ರೀಹಿ ಸಮಾಸ
ದ್ವಿಗುಸಮಾಸ
ಗಮಕ ಸಮಾಸ
" ಲೋಕದೊಳ್ ' ಎಂಬುದು ಈ ವಿಭಕ್ತಿ ಮಾಡಿದೆ.
ಪ್ರಥಮಾ
ತೃತೀಯ
ಸಪ್ತಮಿ
ಚತುರ್ಥಿ
" ಹಾಡಲಿ' ಇಲ್ಲಿರುವ ಕ್ರಿಯಾಪದ.
ನಿಷೇಧಾರ್ಥಕ
ವಿದ್ಯರ್ಥಕ
ಸಂಭಾವನಾರ್ಥಕ
ಎಲ್ಲವೂ ಸರಿಯಾಗಿವೆ
"ಹಚ್ಚುವುದು' ಇಲ್ಲಿರುವ ಧಾತು
ಹಂಚು
ಹೆಚ್ಚು
ಹಚ್ಚು
ಕೆಚ್ಚು
ಕಾವ್ಯವನ್ನು ವಾಚಿಸುವಾಗ ಅರ್ಥಕ್ಕೆ ಲೋಪ ಬಾರದಂತೆ ನಿಲ್ಲಿಸುವ ಸ್ಥಳಕ್ಕೆ ಹೀಗೆನ್ನುವರು.
ಗಣ
ಯತಿ
ಮಾತ್ರೆ
ಅಲಂಕಾರ
"ಮೆಲ್ಲನೆ' ಪದವು ಈ ವ್ಯಾಕರಣಾಂಶವಾಗಿದೆ.
ಅನುಕರಣಾವ್ಯಯ
ಸಂಬಂದಾರ್ಥಕಾವ್ಯಯ
ಸಾಮಾನ್ಯಾವ್ಯಯ
ಭಾವಸೂಚಕಾವ್ಯಯ
"ಸಾಕ್ಷಿ ಮಾಡು' ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ಅಂಶಿ ಸಮಾಸ
ದ್ವಂದ್ವ ಸಮಾಸ
ಕೃದಂತಾವ್ಗಯಕ್ಕೆ ಉದಾಹರಣೆ.
ನಡೆಯುವ
ತಿನ್ನುವ
ನೋಟ
ಮಾಡಲಿಕ್ಕೆ
ಶಬ್ಧಾಲಂಕಾರದಲ್ಲಿನ ವಿಧಗಳು.
ಐದು
ಆರು
ಎಂಟು
ಮೂರು
' ಅಯ್ಯೋ! ಹೀಗಾಗಬಾರದಿತ್ತು' ! ಇಲ್ಲಿರುವ ಲೇಖನ ಚಿಹ್ನೆ.
ಉಧ್ಧರಣ
ಭಾವ ಸೂಚಕ
ವಾಕ್ಯವೇಷ್ಟನ
ಅರ್ದವಿರಾಮ
"ಶಾಲೆಯ ವರೆಗೆ' ಇಲ್ಲಿರುವ ವ್ಯಾಕರಣಾಂಶ
ತದ್ಧಿತಾಂತ ನಾಮ
ತದ್ಧಿತಾಂತ ಭಾವನಾಮ
ಕೃದಂತ
ತದ್ಧಿತಾಂತ ಅವ್ಯಯ
ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದ ಸಾಮರ್ಥನೇ ಮಾಡುವ ಅಲಂಕಾರ
ಉಪಮಾಲಂಕಾರ
ಅರ್ಥಾಂತರನ್ಯಾಸ ಅಲಂಕಾರ
ರೂಪಕ ಅಲಂಕಾರ
ದೃಷ್ಟಾಂತ ಅಲಂಕಾರ
ಶಾಂತಿ ನೆಮ್ಮದಿ: ಜೋಡು ನುಡಿ :: ಮೊಟ್ಟಮೊದಲ :
ಅನುಕರಣಾವ್ಯಯ
ವಿಭಕ್ತಿ ಪ್ರತ್ಯಯ
ದ್ವಿರುಕ್ತಿ
ನುಡಿಗಟ್ಟು
ಅನೃತ : ಸುಳ್ಳು : : ಕೃತಿಮ :
ಕಷ್ಟ
ಮೋಸ
ಹುಸಿ
ಕಳಂಕ
"ಶರಚ್ಚಂದ್ರ' ಪದದಲ್ಲಿರುವ ಸಂಧಿ
ಗುಣ ಸಂಧಿ
ಯಣ್ ಸಂಧಿ
ಶ್ಚುತ್ವ ಸಂಧಿ
ಅನುನಾಸಿಕ ಸಂಧಿ
ನಾನು, ನೀನು : ಪುರುಷಾರ್ಥಕ ಸರ್ವನಾಮ: :. ತಾನು ತಾವು :
ಪರಿಮಾಣ ವಾಚಕ
ಸಂಖ್ಯೇಯ ವಾಚಕ
ವಸ್ತುವಾಚಕ
ಆತ್ಮಾರ್ಥಕ ವಾಚಕ
ಕಸವರ:: ಚಿನ್ನ: : ಪೊಳಲ್ :
ಹಳ್ಳಿ
ಊರು
ಪರ್ವತ
ಪಟ್ಟಣ
ಕಂದಪದ್ಯ ಪೂರ್ವಾದಧ ಮಾತ್ರೆಗಳ ಸಂಖ್ಯೆ.
32
64
104
52
ತ್,ಥ್,ದ್,.ಧ್,ನ್ ವ್ಯಾಂಜನಾಕ್ಷರಗಳನ್ನ ಹೀಗೆ ಕರೆಯುತ್ತಾರೆ.
ಕಂಠ್ಯಾಕ್ಷರಗಳು
ಮೂರ್ದನ್ಯಕ್ಷರಗಳು
ದಂತ್ಯಾಕ್ಷರಗಳು
ತಾಲವ್ಯಕ್ಷರಗಳು
"ಬಿಜ್ಜೋದರ ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ದ್ವಿರುಕ್ತಿ
ವಿಭಕ್ತಿ
ತದ್ಭವ
ತತ್ಸಮ
"ಅವಳು ನೃತ್ಯ ಮಾಡುವುದರಲ್ಲಿ ಬಲು ಪ್ರವೀಣೆ ' ಇಲ್ಲಿರುವ ಸರ್ವನಾಮ ಪದ
ವಿದ್ಯೆ
ಪ್ರವೀಣೆ
ನೃತ್ಯ
ಅವಳು
"ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾರೆ ' ಆ ವಾಕ್ಯವು.
ಸಾಮಾನ್ಯ ವಾಕ್ಯ
ಮಿಶ್ರವಾಕ್ಯ
ಸಂಯೋಜಿತ ವಾಕ್ಯ
ವಿಶೇಷ ವಾಕ್ಯ
"ಹಾವಾಡಿಗ' ಈ ಪದದಲ್ಲಿರುವ ತದ್ಧಿತ ಪ್ರತ್ಯಯ.
ಆಡಿಗ
ಇಗ
ವಾಡಿಗ
ಡಿಗ
ಗುರು ಲಘು ಕೊನೆಯಲ್ಲಿ ಬರಲು.
ಜರಗಣ
ಭಯಗಣ
ಸತಗಣ
ಮನಗಣ
"ವಿಲಾತಿ' ಪದದ ಸರಿಯಾದ ರೂಪ.
ವಿಹಾರ
ವಿಲಾಸ
ವಿನಂತಿ
ವಿಲಾಯಿತಿ
"ಮಾದ್ರ ಮಾಗಧ ಯಾದವರು' ಇಲ್ಲಿರುವ ಸಮಾಸ.
ಕರ್ಮಧಾರೆಯ ಸಮಾಸ
ದ್ವಂದ್ವ ಸಮಾಸ
ಅಂಶಿ ಸಮಾಸ
ಗಮಕ ಸಮಾಸ
ಭ, ರ, ,ನ ಭ, ಭ, ರ ಗಣವು ಈ ವೃತ್ತಿಯಾಗಿದೆ.
ಚಂಪಕಮಾಲಾ ವೃತ್ತ
ಉತ್ಪಾಲಾಮಾಲಾವವೃತ್ತ
ಶಾರ್ದೂಲ ವೃತ್ತ
ಮತ್ತೇಭ ವಿಕ್ರೀಡಿತ ವೃತ್ತ
ವಿಜಾತೀಯ ಸಂಯುಕ್ತ ಕ್ಷರಗಳು.
ಸಂಸ್ಕೃತಿ.
ಅಣ್ಣಾ
ಕತ್ತಿ
ಹೆಚ್ಚು
"ದುಡಿಮೆಯೇ ದುಡ್ಡಿನ ತಾಯಿ'
" ಕೈ ಕೆಸರಾದರೆ ಬಾಯಿ ಮೊಸರು' ಈ ಗಾದೆಗಳು ಯಾವ ಮಹತ್ವವನ್ನು ಕುರಿತು ಹೇಳುತ್ತವೆ.
ತಾಯಿಯ ಮಹತ್ವ
ಕೆಸರಿನ ಮಹತ್ವ
ದುಡಿಮೆಯ ಮಹತ್ವ
ದುಡ್ಡಿನ ಮಹತ್ವ
"ಆತನು ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಪಡೆ ದು ಪಾಸಾದನು.ಬುದ್ಧಿವಂತ ಮಕ್ಕಳಿಗೆ ಪರೀಕ್ಷೆಯೊಂದು ಲೆಕ್ಕವೇ ' ? ಇಲ್ಲಿರುವ ಅಲಂಕಾರ.
ಅರ್ಥಾಂತರನ್ಯಾಸ ಅಲಂಕಾರ
ದೃಷ್ಟಾಂತ ಅಲಂಕಾರ
ಉತ್ಪ್ರೇಕ್ಷೆ ಅಲಂಕಾರ
ರೂಪಕ ಅಲಂಕಾರ
ಚಂದಿರ : ಚಂದ್ರ : ; ಯುಗ :
ಜಗ
ಯಾಗ
ಜುಗ
ಜೋಗಿ
ನದಿ,ಪರ್ವತ : ರೂಢನಾಮ : : ಶಿಕ್ಷಕ, ವಿಜ್ಞಾನಿ:
ಸರ್ವನಾಮ
ಅಂಕಿತ ನಾಮ
ಅನ್ವರ್ಥನಾಮ
ಎಲ್ಲವೂ ಸರಿಯಾಗಿವೆ
ಚಂಪಕಮಾಲಾ ವೃತ್ತ : ಇಪ್ಪತ್ತೊಂದು ಅಕ್ಷರಗಳು : ; ಉತ್ಪಾಲಾಮಾಲಾವವೃತ್ತ:
ಇಪ್ಪತ್ತೈದು ಅಕ್ಷರಗಳು
ಇಪ್ಪತ್ತು ಅಕ್ಷರಗಳು
ಮೂವತ್ತೇಳು ಅಕ್ಷರಗಳು
ಮೂವತ್ತು ಅಕ್ಷರಗಳು
ಕನ್ನಡ ವರ್ಣಮಾಲೆಯಲ್ಲಿರುವ : ವರ್ಗೀಯ ವ್ಯಂಜನಾಕ್ಷರಗಳು: 25 : : ಅವರ್ಗೀಯ ವ್ಯಾಂಜನಾಕ್ಷರಗಳು:
13
36
09.
49
"ಮರದತ್ತಣಿಂ' ಇಲ್ಲಿರುವ ವಿಭಕ್ತಿ ಪ್ರತ್ಯಯ.
ಪಂಚಮಿ
ಪ್ರಥಮಾ
ಚತುರ್ಥಿ
ಸಪ್ತಮಿ
ಈ ಕೆಳಗಿನ ಅಲಂಕಾಲರ ಗಳಲ್ಲಿ ಅರ್ಥಾಲಂಕಾರವನ್ನು ಗುರುತಿಸಿ
ಚಿತ್ರಕವಿತ್ವ
ಯಮಕ
ಛೇಕಾನುಪ್ರಾಸ
ದೃಷ್ಟಾಂತಾಲಂಕಾರ
"ಷಷ್ಠೀ" ವಿಭಕ್ತಿಯ ಕಾರಕಾರ್ಥ.
ಅಪಾದಾನ
ಸಂಬಂಧ
ಸಂಪ್ರದಾನ
ಅಧಿಕರಣ
"ನೋಟ ' ಎಂಬುದು ಈ ವ್ಯಾಕರಣಾಂಶವಾಗಿದೆ.
ಕೃದಂತನಾಮ
ಕೃದಂತ ಭಾವನಾಮ
ತದ್ಧಿತಾಂತ ಅವ್ಯಯ
ಕದಂತಾವ್ಯಯ
"ದೇಶ, ಮನೆಯ, ರೋದನ, ಬಳಿಕ",ಈ ಪದಗಳಲ್ಲಿರುವ ಅವರ್ಗೀಯ ವ್ಯಂಜನಕ್ಷರಗಳನ್ನು ಗುರುತಿಸಿ.
ಶ, ,ಯ, ರೋ, ಳಿ.
ದೇ, , ಮ, ನೆ, ದ.
,ಬ, ದ, ನ, .ಮ.
ಎಲ್ಲವೂ ಸರಿಯಾಗಿವೆ
"ಅತಿಕುಟಿಲಮನಂ ಧನಲು
ಬ್ಧತೆಯಿಂದಂ ದುಷ್ಟಬುದ್ಧಿ ನುಡಿದಂ ಪುಸಿಯಂ' ಈ ಮೇಲಿನ ಸಾಲುಗಳು ಯಾವ ಛಂದಸ್ಸಿಗೆ ಸೇರಿದೆ.
ಅಕ್ಷರ ಗಣ
ಷಟ್ಪದಿ
ಕಂದ ಪದ್ಯ
ಸಾಂಗತ್ಯ
" ಗಡ' ಪದದ ಸಮಾನಾರ್ಥಕ ಪದ
ಬೆಟ್ಟ
ಚಿಕ್ಕ ಕೋಟೆ
ದೊಡ್ಡ ಕೋಟೆ
ಸಣ್ಣ ಕೊಳ
ಕಂದಪದ್ಯ ಪೂರ್ವಾದಧ ಮಾತ್ರೆಗಳ ಸಂಖ್ಯೆ.
32
64
104
52
