wayground logo

Free Printable Worksheets

NEW

Font size

S
M
L
XL
Worksheets

ತ.ರಾ.ಸು ವಿಶೇಷ ರಸಪ್ರಶ್ನೆ ಕಾರ್ಯಕ್ರಮ

Total questions: 50

Worksheet time: 25mins

Name
Class
Date
1.
ತ.ರಾ.ಸು ಅವರ ಸಾಮಾಜಿಕ ಕಾದಂಬರಿ ಇದು
a)
ರಕ್ತರಾತ್ರಿ
b)
ನಾಲ್ಕು ನಾಲ್ಕು ಒಂದು
c)
ಹಂಸಗೀತೆ
d)
ಬಿಡುಗಡೆಯ ಬೇಡಿ
2.
ಪ್ರಜ್ಞಾ ಪ್ರವಾಹ ತಂತ್ರವನ್ನು ಕನ್ನಡದಲ್ಲಿ ಮೊಟ್ಟಮೊದಲು ಈ ಕಾದಂಬರಿಯಲ್ಲಿ ಬಳಸಿದರು.
a)
ಬಿಡುಗಡೆಯ ಬೇಡಿ
b)
ಅಕ್ಕಮ್ಮನ ಭಾಗ್ಯ
c)
ಹೊಸಹಗಲು
d)
ದುರ್ಗಾಸ್ತಮಾನ
3.
ಬಿಕ್ಷುಕರ ಬಾಳನ್ನು ಕರುಳು ಮಿಡಿಯುವ ಹಾಗೆ ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
a)
ಬಿಡುಗಡೆಯ ಬೇಡಿ
b)
ಪುರುಷಾವತಾರ
c)
ಹೊಸಹಗಲು
d)
ದುರ್ಗಾಸ್ತಮಾನ
4.
ಈ ಕೆಳಗಿನ ಯಾವ ಕಾದಂಬರಿಯಲ್ಲಿ ಚಿತ್ರದುರ್ಗದ ಇತಿಹಾಸವನ್ನು ಬಳಸಿಕೊಳ್ಳಲಾಗಿದೆ.
a)
ರಕ್ತರಾತ್ರಿ
b)
ತಿರುಗುಬಾಣ
c)
ಕಂಬನಿಯ ಕುಯಿಲು
d)
ಇವೆಲ್ಲವೂ
5.
ಸ್ರ್ತೀ ಸ್ವಾತಂತ್ರ್ಯವನ್ನು ಚರ್ಚಿಸಿದ ಕಾದಂಬರಿಯಿದು.
a)
ಹಂಸಗೀತೆ
b)
ತಿರುಗುಬಾಣ
c)
ಬಿಡುಗಡೆಯ ಬೇಡಿ
d)
ಮಸಣದ ಹೂ
6.
ತ.ರಾ.ಸು ಅವರು ಜನಿಸಿದ ವರ್ಷ
a)
1921
b)
1920
c)
1821
d)
1820
7.
ನೂರರ ಏರಿನಲ್ಲಿ ಚಂದವಳ್ಳಿಯ ತೋಟಗಾರ ಎಂಬ ಶೀರ್ಷಿಕೆ ಅಡಿಯಲ್ಲಿ ಇದೇ ಭಾನುವಾರ ಯಾವ ದಿನ ಪತ್ರಿಕೆಯಲ್ಲಿ ಬಂದಿದೆ.
a)
ವಿಶ್ವವಾಣಿ
b)
ಪ್ರಜಾವಾಣಿ
c)
ಕನ್ನಡ ಪ್ರಭ
d)
ವಿಜಯ ಕರ್ನಾಟಕ
8.
ತ.ರಾ.ಸು ಅವರ ಪೂರ್ಣ ಹೆಸರು
a)
ತಳುಕಿನ ರಾಮಸ್ವಾಮ್ಯ ಸುಬ್ಬರಾವ್
b)
ತರಇಕೇರಿ ರಾಮನಾಥ ಸುಬ್ಬಣ್ಣ
c)
ತಳುಕಿನ ರಾಮನಾಥ ಸುಬ್ಬಪ್ಪ
d)
ತಳುಕಿನ ರಾಮಣ್ಣ ಸುಭ್ಭಣ್ಣ
9.
ತ.ರಾ.ಸು ಅವರ ದೊಡ್ಡಪ್ಪನ ಹೆಸರು
a)
ತ.ಸು.ಶಾಮರಾಯ
b)
ಟಿ.ಎಸ್.ವೆಂಕಣ್ಣಯ್ಯ
c)
ರಾಮಸ್ವಾಮಿ
d)
ಮಹಾಂತೇಶ್
10.
ತ.ರಾ.ಸು ಅವರ ಚಿಕ್ಕಪ್ಪನ ಹೆಸರು
a)
ತ.ಸು.ಶಾಮರಾಯ
b)
ಟಿ.ಎಸ್.ವೆಂಕಣ್ಣಯ್ಯ
c)
ರಾಮಸ್ವಾಮಿ
d)
ನವೀಣ
11.
ರಾಮಸ್ವಾಮಿ ಅವರು ತನ್ನ ಮಗ ತ.ರಾ.ಸು ಯಾವ ವೃತ್ತಿಯಲ್ಲಿ ಇರಬೇಕೆಂದು ಬಯಸಿದ್ದರು.
a)
ವಕೀಲ
b)
ಶಿಕ್ಷಕ
c)
ಸೈನಿಕ
d)
ರೈತ
12.
ತ.ರಾ.ಸು ಅವರ ಹೆಂಡತಿಯ ಹೆಸರು
a)
ಅಂಬಿಕೆ
b)
ಅಕ್ಕಮ್ಮ
c)
ನಾಗಮ್ಮ
d)
ಅಂಬುಜಾ
13.
ತ.ರಾ.ಸು ಅವರು ಬಂದನಕ್ಕೊಳಗಾದಾಗ ಅವರ ವಯಸ್ಸು
a)
18
b)
16
c)
17
d)
19
14.
ತ.ರಾ.ಸು ಅವರ ಸಾಹಿತ್ಯಿಕ ಗುರು
a)
ಕುವೆಂಪು
b)
ಬೇಂದ್ರೆ
c)
ಅ.ನ.ಕೃ
d)
ಮಾಸ್ತಿ
15.
ತ.ರಾ.ಸು ಅವರ ಪತ್ರಿಕೋದ್ಯಮದ ಗುರು
a)
ಸಿದ್ದವಣಹಳ್ಳಿ ಕೃಷ್ಣಶರ್ಮ
b)
ಸಿದ್ದಾಪೂರದ ಹೆಗಡೆ
c)
ದುರ್ಗದ ಮಹಾದೇವ
d)
ಬಳ್ಳಾರಿ ನಾನಪ್ಪ
16.
1964 ರಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಎಂದು ಎನ್ನುವ ರಾಷ್ಟ್ರಪ್ರಶಸ್ತಿಗೆ ಪಾತ್ರವಾದ ಚಿತ್ರ
a)
ಹಂಸಗೀತೆ
b)
ನಾಲ್ಕು ನಾಲ್ಕು ಒಂದು
c)
ಚಂದವಳ್ಳಿಯ ತೋಟ
d)
ದುರ್ಗಾಸ್ತಮಾನ
17.
ಪ್ರಗತಿಪರ ಸಾಹಿತ್ಯದ ಎರಡು ಕಣ್ಣುಗಳಾಗಿ ನಿರಂತರವಾಗಿ ದುಡಿದವರು
a)
ಅನಕೃ - ತರಾಸು
b)
ಅನಕೃ - ತಸುಶಾ
c)
ತಸುಶಾ - ತರಾಸು
d)
ಅನಕೃ - ಬೇಂದ್ರೆ
18.
ಶಿವರಾಮ ಕಾರಂತರ ಯಾವ ಕೃತಿಯು ತ.ರಾ.ಸು ಅವರ ಚಂದನವಳ್ಳಿಯ ತೋಟ ಕೃತಿಗೆ ಸಮೀಪವಾಗಿದೆ.
a)
ಮರಳಿ ಮಣ್ಣಿಗೆ
b)
ಮೈ ಮನಗಳ ಸುಳಿಯಲಿ
c)
ಚೋಮನ ದುಡಿ
d)
ಬೆಟ್ಟದ ಜೀವ
19.
ಗಾಂಧೀಜಿಯ ಆಶಯ - ಕನಸುಗಳ ಬೀಜರೂಪದಂತೆ ನೋಡಬಹುದಾದ ತ.ರಾ.ಸು ಅವರ ಕಾದಂಬರಿ
a)
ಹಂಸಗೀತೆ
b)
ಪುರುಷಾವತಾರ
c)
ಚಂದವಳ್ಳಿಯ ತೋಟ
d)
ಮಸಣದ ಹೂ
20.
ರಾಜಕುಮಾರ ನಟನೆಯ ತರಾಸು ನಿರ್ದೇಶನದ ಜನಪ್ರಿಯ ಚಿತ್ರ
a)
ಚಕ್ರತೀರ್ಥ
b)
ಹಂಸಗೀತೆ
c)
ಚಂದನದ ಗೊಂಬೆ
d)
ಮಸನದ ಹೂ
21.
ಮಾತನಾಡಿದ್ದು ಸಾಕು, ಏನಾದರೂ ಬರೆದು ತೋರಿಸು ಎಂದು ತ.ರಾ.ಸು ಅವರಿಗೆ ವ್ಯಂಗ್ಯವಾಗಿ ಮಾತನಾಡಿದ್ದು ಇವರು
a)
ತ.ಸು.ಶಾಮರಾಯ
b)
ಟಿ.ಎಸ್.ವೆಂಕಣ್ಣಯ್ಯ
c)
ಅ.ನ.ಕೃ
d)
ಬೇಂದ್ರೆ
22.
ತ.ರಾ.ಸು ಅವರ 0-0 = 0 ಇದು
a)
ಕಾದಂಬರಿ
b)
ಕಥೆ
c)
ಕವನ
d)
ನಾಟಕ
23.
ತ.ರಾ.ಸು ಅವರು ತಮ್ಮ ಎಷ್ಟನೇಯ ವಯಸ್ಸಿನಲ್ಲಿ ಮರಣ ಹೊಂದಿದರು.
a)
63
b)
73
c)
53
d)
83
24.
ತ.ರಾ.ಸು ಅವರು ಆಧುನಿಕ ಕನ್ನಡ ಸಾಹಿತ್ಯದ ಈ ಹಂತದಲ್ಲಿ ತಮ್ಮ ಸಾಹಿತ್ಯ ರಚಿಸಿದರು
a)
ನವೋದಯ
b)
ನವ್ಯ
c)
ಪ್ರಗತಿಶೀಲ
d)
ದಲಿತ-ಬಂಡಾಯ
25.
ಪ್ರಗತಿಶೀಲ ಲೇಖಕರ ಸಂಘಟನೆಯಲ್ಲಿ ಬಿರುಕು ಉಂಟಾಗಿ ಎರಡು ಬಣಗಳಾದವು ಅವುಗಳೆಂದರೆ
a)
ಅನಕೃ - ತರಾಸು ಬಣಗಳು
b)
ಅನಕೃ - ತಸುಶಾ ಬಣಗಳು
c)
ತಸುಶಾ - ತರಾಸು
d)
ಅನಕೃ-ನಿರಂಜನರ ಬಣಗಳು
26.
ತ.ರಾ.ಸು ಅವರ ಬೆಳಕು ತಂದ ಬಾಲಕ ಕಾದಂಬರಿಯು ಈ ಪ್ರಕಾರಕ್ಕೆ ಸೇರಿದೆ.
a)
ಸಾಮಾಜಿಕ
b)
ಐತಿಹಾಸಿಕ
c)
ಪೌರಾಣಿಕ
d)
ಧಾರ್ಮಿಕ
27.
ತರಾಸು ಅವರ ಈ ಯಾವ ಕಾದಂಬರಿಗಳು ಸ್ವಾತಂತ್ರ್ಯೋತ್ಯರ ಭಾರತದ ಸ್ಥಿತಿಯನ್ನು ವಿಶ್ಲೇಷಿಸಿ ಬರೆದರು
a)
ರಕ್ತರಾತ್ರಿ - ತಿರುಗುಬಾಣ
b)
ಹೊಸಹಗಲು- ಕಂಬನಿಯ ಕುಯಿಲು
c)
ಎಲ್ಲಿ ಅವನ ಹೆಸರಿನಲ್ಲಿ - ಬೇಲಿ ಮೆಯ್ದ ಹೊಲ
d)
ಮಸಣದ ಹೂ- ರಕ್ತರಾತ್ರಿ
28.
ಚಿತ್ರದುರ್ಗದ ಪಾಳೆಗಾರ ಮದಕರಿ ನಾಯಕರ ಕಥೆಯನ್ನು ಒಳಗೊಂಡ ತರಾಸು ಅವರ ಕಾದಂಬರಿ
a)
ನಾಗರ ಹಾವು
b)
ಹಂಸಗೀತೆ
c)
ಚಂದನದ ಗೊಂಬೆ
d)
ದುರ್ಗಾಸ್ತಮಾನ
29.
ರಾಮಾಚಾರಿ, ವರದರಾಜು, ಮಾರ್ಗರೇಟ್ ಮತ್ತು ಚಾಮಯ್ಯ ಮೇಷ್ಟ್ರು ಎಂಬ ಪಾತ್ರಗಳು ತರಾಸು ಅವರ ಈ ಕಾದಂಬರಿಯಲ್ಲಿವೆ.
a)
ನಾಗರ ಹಾವು
b)
ಹಂಸಗೀತೆ
c)
ಚಂದನದ ಗೊಂಬೆ
d)
ದುರ್ಗಾಸ್ತಮಾನ
30.
ತ.ರಾಸು ಅವರು ಬೆರದ ಮೊದಲ ಕಥೆ
a)
ಪುಟ್ಟನ ಚೆಂಡು
b)
ತಿರುಗುಬಾಣ
c)
ರೂಪಸಿ
d)
ತೋಟ್ಟಿಲು ತೂಗಿತು
31.
ತ.ರಾ.ಸು ಅವರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
a)
ಹಂಸಗೀತೆ
b)
ಪುರುಷಾವತಾರ
c)
ಚಂದನದ ಗೊಂಬೆ
d)
ದುರ್ಗಾಸ್ತಮಾನ
32.
ತ.ರಾ.ಸು ಅವರ ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
a)
ಹಂಸಗೀತೆ
b)
ಪುರುಷಾವತಾರ
c)
ಚಂದನದ ಗೊಂಬೆ
d)
ದುರ್ಗಾಸ್ತಮಾನ
33.
ತ.ರಾ.ಸು ಅವರ ಆತ್ಮಕಥೆಯ ಹೆಸರು
a)
ಬದುಕು ಬರೆಹ
b)
ಗಿರಿ ಮಲ್ಲಿಗೆ
c)
ಹಿಂದಿರುಗಿ ನೋಡಿದಾಗ
d)
ನನ್ನ ಚಿತ್ರಗುರ್ಗ
34.
ತ.ರಾ.ಸು ಅವರ ಕಥಾಸಂಕಲನವಿದು
a)
ರೂಪಸಿ
b)
ತೊಟ್ಟಿಲು ತೂಗಿತು
c)
ತರಾಸು ಅವರ ಸಮಗ್ರ ಕಥೆಗಳು
d)
ಇವೆಲ್ಲವೂ
35.
ತರಾಸು ಅವರು ಪ್ರಸಿದ್ಧರಾದುದು
a)
ಕಥಾ ಸಂಕಲನದಿಂದ
b)
ಕಾದಂಬರಿಗಳಿಂದ
c)
ನಾಟಕ ಸಾಹಿತ್ಯದಿಂದ
d)
ಸಂಪಾದಿತ ಕೃತಿಗಳಿಂದ
36.
ತರಾಸು ಅವರ ಅಭಿನಂದನಾ ಗ್ರಂಥ
a)
ತರಾಸು ಒಂದು ನೆನಪು
b)
ತರಾಸು ಬದುಕು ಬರೆಹ
c)
ಹಿಂದಿರುಗಿ ನೋಡಿದಾಗ
d)
ಸಂಸ್ಮರಣೆ
37.
ತರಾಸು ಅವರ ಸಂಸ್ಮರಣ ಗ್ರಂಥ
a)
ತರಾಸು ಒಂದು ನೆನಪು
b)
ಗಿರಿ ಮಲ್ಲಿಗೆ
c)
ಹಿಂದಿರುಗಿ ನೋಡಿದಾಗ
d)
ಸಂಸ್ಮರಣೆ
38.
ತರಾಸು ಅವರ ಈ ಕಾದಂಬರಿಗೆ ಗೋಮ್ಮಟೇಶ್ವರ ಪುರಸ್ಕಾರ ಬಂದಿದೆ.
a)
ನಾಗರ ಹಾವು
b)
ತಿರುಗುಬಾಣ
c)
ಶಿಲ್ಪಶ್ರೀ
d)
ದುರ್ಗಾಸ್ತಮಾನ
39.
ಗುಂಪಿಗೆ ಸೇರದ್ದನ್ನು ಗುರುತಿಸಿ
a)
ನಾಗರ ಹಾವು
b)
ಗಾಳಿ ಮಾತು
c)
ಆಕಸ್ಮಿಕ
d)
ರೂಪಸಿ
40.
ಗುಂಪಿಗೆ ಸೇರದ್ದನ್ನು ಗುರುತಿಸಿ
a)
ಹಾವು ಹಿಡಿದವರು
b)
ಒಮ್ಮೆ ನಕ್ಕ ನಗು
c)
ಬೆಳಕು ತಂದ ಬಾಲಕ
d)
ಗಿರಿ ಮಲ್ಲಿಗೆ
41.
ಗುಂಪಿಗೆ ಸೇರದ್ದನ್ನು ಗುರುತಿಸಿ
a)
ಜೀತದ ಜೀವ
b)
ಕೇದಿಗೆ ವನ
c)
ಚಂದವಳ್ಳಿಯ ತೋಟ
d)
ಹಿಂದಿರುಗಿ ನೋಡಿದಾಗ
42.
ಈ ಕೆಳಗಿನ ಯಾವ ಕಾದಂಬರಿಯಲ್ಲಿ ಚಿತ್ರದುರ್ಗದ ಇತಿಹಾಸವನ್ನು ಬಳಸಿಕೊಳ್ಳಲಾಗಿದೆ.
a)
ರಾಜ್ಯದಾಹ
b)
ಹೊಸಹಗಲು
c)
ಕಸ್ತೂರಿ ಕಂಕಣ
d)
ಇವೆಲ್ಲವೂ
43.
ಜೀವನವು ತಾಳ್ಮೆಯಿಂದ ನಿರೂಪಿತವಾದ ಕೃತಿ ಇದು
a)
ಚಂದನದ ಬೊಂಬೆ
b)
ನಾಗರ ಹಾವು
c)
ದುರ್ಗಾಸ್ತಮಾನ
d)
ಮಸಣದ ಹೂವು
44.
ರಾಘಣ್ಣ ರತ್ನಳಿಗೆ ಅಣ್ಣನಾಗುವ ಉದಾತ್ತತೆ ಇರುವ ಗ್ರಂಥವಿದು.
a)
ಚಂದನದ ಬೊಂಬೆ
b)
ನಾಗರ ಹಾವು
c)
ದುರ್ಗಾಸ್ತಮಾನ
d)
ಮಸಣದ ಹೂವು
45.
ತರಾಸು ಅವರ ಮನೆಯ ಮಾತು ಈ ಭಾಷೆಯಾಗಿದೆ.
a)
ಕನ್ನಡ
b)
ತೆಲಗು
c)
ಸಂಸ್ಕೃತ
d)
ತಮಿಳು
46.
ಓದಿಗೆ ವಿದಾಯ ಹೇಳಲು ಈ ಚಳುವಳಿ ಕಾರಣವಾಯಿತು.
a)
1942 ರ ಚಳುವಳಿ
b)
1947 ರ ಚಳುವಳಿ
c)
1950 ರ ಚಳುವಳ
d)
1938 ರ ಚಳುವಳಿ
47.
ದೊಡ್ಡಪ್ಪನ ಕೆಣಕುವಿನಿಂದ ತರಾಸು ಪುಟ್ಟನ ಚೆಂದು ಎಂಬ ಕಥೆ ಬರೆದು ಎಷ್ಟು ರೂಪಾಯಿ ಇನಾಮು ಗಿಟ್ಟಿಸಿದರು.
a)
1 ರೂಪಾಯಿ
b)
10 ರೂಪಾಯಿ
c)
100 ರೂಪಾಯಿ
d)
1000 ರೂಪಾಯಿ
48.
ತರಾಸು ಜನಿಸಿದ ವರ್ಷ 1920 ರಲ್ಲಿ ಜನಿಸಿದ ಸಾಹಿತಿ ಇವರು
a)
ಆರ್.ಸಿ.ಹೀರೇಮಠ
b)
ಸತ್ಯಕಾಮ
c)
ಎಚ್ ನರಸಿಂಯ್ಯ
d)
ಇವರೆಲ್ಲರೂ
49.
ಮಲೆಬೆನ್ನೂರು ಎಂಬ ಗ್ರಾಮವು ಈಗ ಈ ತಾಲ್ಲೂಕಿಗೆ ಸೇರಿದೆ.
a)
ಚಿತ್ರದುರ್ಗ
b)
ಹರಿಹರ
c)
ದಾವಣಗೆರೆ
d)
ಚಳ್ಳಕೆರೆ
50.

ತ.ರಾ.ಸು ಅವರು ಮರಣವಾದುದು

a)

04-10-1984

b)

04-10-1983

c)

04-10-1982

d)

04-10-1981