NEW
Font size
Worksheets1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( : ಹಸುರು)
Total questions: 47
Worksheet time: 24mins
ಕುವೆಂಪು ಅವರ ಪೂರ್ಣ ಹೆಸರು
ಕುಪ್ಪಳ್ಳಿ ವೆಂಕಟಪ್ಪ ಪುರೋಹಿತ
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕುಮಾರ ವೆಂಕಟಪ್ಪ ಪುಟ್ಟಣ್ಣ
ಕುಪ್ಪಳ್ಳಿ ವೆಂಕಟರಮಣ ಪುಟ್ಟಣ್ಣ
ಕುವೆಂಪು ಅವರ ಹುಟ್ಟೂರು
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ
ಮೈಸೂರು ಜಿಲ್ಲೆಯ ನಂಜನಗೂಡು
ಕುವೆಂಪುರವರು ಹುಟ್ಟಿದ ವರ್ಷ
ಕ್ರಿ.ಶ.1896
ಕ್ರಿ.ಶ.1900
ಕ್ರಿ.ಶ.1904
ಕ್ರಿ.ಶ.1905
ಹಸುರು ಕವನದ ಆಕರ ಗ್ರಂಥ
ಕೊಳಲು
ಪಾಂಚಜನ್ಯ
ಪ್ರೇಮಕಾಶ್ಮೀರ
ಪಕ್ಷಿಕಾಶಿ
ಕುವೆಂಪುರವರು ರಚಿಸಿದ ಕೃತಿಗಳು
ಕೊಳಲು,ಪಾಂಚಜನ್ಯ, ಪ್ರೇಮಕಾಶ್ಮೀರ,ಪಕ್ಷಿಕಾಶಿ
ಜಲಗಾರ,ಯಮನಸೋಲು, ಬೆರಳ್ಗೆ ಕೊರಳ್
ಕಾನೂರು ಹೆಗ್ಗಡತಿ,ಮಲೆಗಳಲ್ಲಿ ಮದುಮಗಳು
ಇಲ್ಲಿ ಹೇಳಿರುವ ಎಲ್ಲವೂ
ಕುವೆಂಪುರವರಿಗೆ ದೊರೆತ ಪ್ರಶಸ್ತಿಗಳು
ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ ಮತ್ತು ಕರ್ನಾಟಕ ರತ್ನ ಪ್ರಶಸ್ತಿ
ಪದ್ಮವಿಭೂಷಣ ಪ್ರಶಸ್ತಿ
ಇಲ್ಲಿ ಹೇಳಿರುವ ಎಲ್ಲಾ ಪ್ರಶಸ್ತಿಗಳು ದೊರೆತಿವೆ
ಕುವೆಂಪು ಅವರಿಗೆ 'ರಾಷ್ಟ್ರಕವಿ' ಬಿರುದು ಬಂದ ವರ್ಷ
1957
1968
1964
1988
ಕುವೆಂಪುರವರ ಮಹಾಕಾವ್ಯವಾದ ಶ್ರೀ ರಾಮಾಯಣ ದರ್ಶನಂ ಕೃತಿಗೆ ದೊರೆತ ಪ್ರಶಸ್ತಿಗಳು
ಭಾರತೀಯ ಜ್ಞಾನಪೀಠ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪಂಪ ಪ್ರಶಸ್ತಿ
ಇಲ್ಲಿ ಹೇಳಿರುವ ಎಲ್ಲವೂ
ಕುವೆಂಪು ಅವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ದೊರೆತ ವರ್ಷ
1964
1968
1988
1992
ಕುವೆಂಪುರವರು ಯಾವ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದರು
ಗುಲ್ಬರ್ಗ ವಿಶ್ವವಿದ್ಯಾನಿಲಯ
ಬೆಂಗಳೂರು ವಿಶ್ವವಿದ್ಯಾನಿಲಯ
ಮೈಸೂರು ವಿಶ್ವವಿದ್ಯಾನಿಲಯ
ಕರ್ನಾಟಕ ವಿಶ್ವವಿದ್ಯಾನಿಲಯ
ಇವರಲ್ಲಿ ರಾಷ್ಟ್ರಕವಿ ಎಂದು ಪ್ರಖ್ಯಾತರಾದವರು
ಎಂ. ಗೋವಿಂದ ಪೈ
ಕುವೆಂಪು
ಜಿ.ಎಸ್. ಶಿವರುದ್ರಪ್ಪ
ಈ ಮೂವರು
ಕುವೆಂಪುರವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ ವಿಶ್ವವಿದ್ಯಾನಿಲಯಗಳು
ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳು
ಬೆಂಗಳೂರು ವಿಶ್ವವಿದ್ಯಾನಿಲಯ
ಗುಲ್ಬರ್ಗ ವಿಶ್ವವಿದ್ಯಾನಿಲಯ
ಇಲ್ಲಿ ಹೇಳಿರುವ ಎಲ್ಲ ವಿಶ್ವವಿದ್ಯಾ ನಿಲಯಗಳು
ಧಾರವಾಡದಲ್ಲಿ ನಡೆದ 39ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು
ದ.ರಾ. ಬೇಂದ್ರೆ
ಕುವೆಂಪು
ಜಿ.ಎಸ್. ಶಿವರುದ್ರಪ್ಪ
ಪು.ತಿ. ನರಸಿಂಹಾಚಾರ್ಯ
ಕುವೆಂಪುರವರು ಮಕ್ಕಳಿಗಾಗಿ ಬರೆದ ಕೃತಿಗಳು
ಅಮಲನ ಕಥೆ
ಮೋಡಣ್ಣನ ತಮ್ಮ
ಬೊಮ್ಮನಹಳ್ಳಿಯ ಕಿಂದರಿಜೋಗಿ
ಇಲ್ಲಿ ಹೇಳಿರುವ ಎಲ್ಲವೂ
ಈ ಸಾಲನ್ನು ಪೂರ್ಣಗೊಳಿಸಿ : ಹಕ್ಕಿಯ ಕೊರಲಿಂಪು ಹಸುರು -----
ಎಲರಿನ ತಂಪು ಹಸುರು
ಹಸುರು ಹಸುರಿಳೆಯುಸಿರೂ !
ಹಸುರು ಸಂಜೆಯೀ ಬಿಸಿಲು
ಹೊಸ ಹೂವಿನ ಕಂಪು ಹಸುರು
ಕುವೆಂಪು ಅವರಿಗೆ ಸೌಂದರ್ಯಾನುಭವ ಉಂಟಾಗಿ "ಹಸುರು" ಕವನ ರಚನೆಗೆ ಪ್ರೇರಕವಾದ ಸ್ಥಳ ಇದು.
ಅಶ್ವೀಜದ ಶಾಲಿವನ
ಧಾರವಾಡದ ಸಾಹಿತ್ಯ ಸಮ್ಮೇಳನ
ಕುಪ್ಪಳ್ಳಿಯ ಕವಿಶೈಲ
ಮೈಸೂರಿನ ವಿಶ್ವ ವಿದ್ಯಾನಿಲಯ
ಕವಿ ಮತ್ತು ಪ್ರಕೃತಿ ಒಂದಾಗುವ ಕುವೆಂಪು ಅವರ ಕಾವ್ಯದ ಸ್ಥಿತಿ ಇದಾಗಿದೆ.
ದ್ವೈತ
ವಿಶಿಷ್ಟಾದ್ವೈತ
ಶಕ್ತಿ ವಿಶಿಷ್ಟಾದ್ವೈತ
ಅದ್ವೈತ
ಆಶ್ವಯುಜ ಮಾಸದ ನವರಾತ್ರಿದಿನ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚ ಹಸಿರನ್ನು ಕಂಡು ಪ್ರೇರಿತವಾದ ಕವನ
ಸಂಕಲ್ಪ ಗೀತೆ
ಹಕ್ಕಿಹಾರುತಿದೆ ನೋಡಿದಿರಾ !
ಹಸುರು
ಹೊಸ ಹಾಡು
ಕವಿಯು ನೋಡಿದ ಅಡಕೆ ತೋಟ ಎಲ್ಲಿದೆ ?
ಕಡಲಿನಲ್ಲಿ
ಆಗಸದಲ್ಲಿ
ಬನದಂಚಿನಲ್ಲಿ
ಗದ್ದೆಯ ಬಯಲಲ್ಲಿ
ಹಸುರು ಪದ್ಯದಲ್ಲಿ "ಜಮಖಾನೆ" ಆಗಿರುವುದು ಇದರಿಂದ.
ಎಲರಿನ ತಂಪಿನಿಂದ
ಸಂಜೆಯ ಬಿಸಿಲಿನಿಂದ
ಗಿಳಿಯದೆಯ ಬಣ್ಣದಿಂದ
ಮಕಮಲ್ಲಿನ ಪೊಸಪಚ್ಚೆಯಿಂದ
ಕವಿಗೆ ಎಲ್ಲೆಲ್ಲಿ ಹಸುರು ಕಾಣುತ್ತಿದೆ ?
ಆಗಸ, ಮುಗಿಲು, ಗದ್ದೆಯ ಬಯಲು, ಮಲೆ, ಕಣಿವೆ, ಸಂಜೆಯ ಬಿಸಿಲಿನಲ್ಲಿ
ಹಕ್ಕಿಯ ಕೊರಳಿನ ಇಂಪಿನಲ್ಲಿ ಮತ್ತು ಇಳೆಯ ಉಸಿರಿನಲ್ಲಿ
ಹೂವಿನ ಕಂಪಿನಲ್ಲಿ ಮತ್ತು ಎಲರಿನ ತಂಪಿನಲ್ಲಿ
ಇಲ್ಲಿ ಹೇಳಿದ ಎಲ್ಲವುಗಳಲ್ಲಿ
ಈ ಸಾಲನ್ನು ಪೂರ್ಣಗೊಳಿಸಿ : ಹಸುರಾದುದು ಕವಿಯಾತ್ಮ ------------
ರಸಪಾನ ಸ್ನಾನದಲ್ಲಿ
ಹಸುರ್ ನೆತ್ತರ್ ಒಡಲಿನಲ್ಲಿ
ಹಸುರೆತ್ತಲ್ ಕಡಲಿನಲಿ
ಈ ಶ್ಯಾಮಲ ವನಧಿಯಲಿ
ಈ ಸಾಲನ್ನು ಪೂರ್ಣಗೊಳಿಸಿ : ನವರಾತ್ರಿಯ ನವಧಾತ್ರಿಯ ------------
ರಸಪಾನ ಸ್ನಾನದಲ್ಲಿ
ಹಸುರ್ ನೆತ್ತರ್ ಒಡಲಿನಲ್ಲಿ
ಹಸುರೆತ್ತಲ್ ಕಡಲಿನಲಿ
ಈ ಶ್ಯಾಮಲ ವನಧಿಯಲಿ
ಈ ಸಾಲನ್ನು ಪೂರ್ಣಗೊಳಿಸಿ : ಹಸುರತ್ತಲ್ ಹಸುರಿತ್ತಲ್ : ------------
ರಸಪಾನ ಸ್ನಾನದಲ್ಲಿ
ಹಸುರ್ ನೆತ್ತರ್ ಒಡಲಿನಲ್ಲಿ
ಹಸುರೆತ್ತಲ್ ಕಡಲಿನಲಿ
ಈ ಶ್ಯಾಮಲ ವನಧಿಯಲಿ
ಈ ಸಾಲನ್ನು ಪೂರ್ಣಗೊಳಿಸಿ : ಹಸುರ್ಗಟ್ಟಿತೊ ಕವಿಯಾತ್ಮಂ
ರಸಪಾನ ಸ್ನಾನದಲ್ಲಿ
ಹಸುರ್ ನೆತ್ತರ್ ಒಡಲಿನಲ್ಲಿ
ಹಸುರೆತ್ತಲ್ ಕಡಲಿನಲಿ
ಈ ಶ್ಯಾಮಲ ವನಧಿಯಲಿ
ಚೈತ್ರ ಮಾಸದಿಂದ ಏಳನೆಯ ಮಾಸ ಇದು
ವೈಶಾಖ
ಶ್ರಾವಣ
ಭಾದ್ರಪದ
ಅಶ್ವೀಜ
ಬಿಟ್ಟ ಸ್ಥಳ ತುಂಬಿರಿ : ಎಲರಿನ -----------ಹಸುರು
ಕಂಪು
ಶ್ಯಾಮಲ
ತಂಪೂ
ಇಂಪೂ
ಬಿಟ್ಟ ಸ್ಥಳ ತುಂಬಿರಿ : ಹಕ್ಕಿಯ ------------ಹಸುರು
ಬಣ್ಣ
ಗರಿ
ಪುಚ್ಚ
ಕೊರಲಿಂಪು
ಕವಿ ಕುವೆಂಪು ಅವರಿಗೆ ಸಂಜೆಯ ಬಿಸಿಲು ಹೇಗೆ ಕಂಡಿದೆ?
ಹಳದಿಯಾಗಿ
ಕೆಂಪಾಗಿ
ಹಸುರಾಗಿ
ಕರಿನರೆ ಬಣ್ಣವಾಗಿ
ಪಸರಿಸಿ ತಿರೆ ಮೈ ಮುಚ್ಚಿರೆ_ ಈ ಸಾಲಿನಲ್ಲಿ 'ತಿರೆ' ಪದದರ್ಥ ಇದು.
ಗೊನೆ
ಭೂಮಿ
ಕಪ್ಪು
ಕತ್ತಲು
'ಎಲರ್ ' - ' ವನಧಿ ' : ಕ್ರಮವಾಗಿ ಈ ಪದಗಳ ಅರ್ಥ.
ತಂಪು - ಸಮುದ್ರ
ಗಾಳಿ - ಸಮುದ್ರ
ಹೂವು - ಶಾಲೀವನ
ಗಾಳಿ - ಇಳೆ
ಈ ಸಾಲನ್ನು ಪೂರ್ಣಗೊಳಿಸಿ : ಅಶ್ವೀಜದ ಶಾಲಿವನದ ----------
ಬೇರೆ ಬಣ್ಣವನೆ ಕಾಣೆ !
ಹೊಸಪಚ್ಚೆಯ ಜಮಖಾನೆ
ಕೊನೆವೆತ್ತಡಕೆಯ ತೋಟ
ಗಿಳಿಯದೆ ಬಣ್ಣದ ನೋಟ
ಪೊಸ ಪಚ್ಚೆಯ ಜಮಖಾನೆ ಪಸರಿಸಿದಾಗ
ಭೂಮಿಯು ಪ್ರಜ್ವಲಿಸಿದೆ
ಭೂಮಿಯ ಮೈ ಮುಚ್ಚಿದೆ
ಭೂಮಿಯ ಮೈ ತೆರೆದಿದೆ
ಭೂಮಿಯು ಕಂಪಿಸಿದೆ
ಕುವೆಂಪುರವರ ಪ್ರಕಾರ ಹಸುರಾಗಿರುವುದು
ಆಗಸ
ಮುಗಿಲು
ಕಣಿವೆ
ಇಲ್ಲಿನ ಎಲ್ಲವೂ
ಕವಿ ಹೇಳಿರುವ ಪ್ರಕಾರ ಹಸುರಾಗಿರುವ ಇಂದ್ರಿಯ ಸಂಬಂಧಿತವಾದವುಗಳು
ಹೂವಿನ ಕಂಪು
ಎಲರಿನ ತಂಪು
ಇಳೆಯ ಉಸಿರು ಮತ್ತು ಹಕ್ಕಿಯ ಕೊರಳಿನ ಇಂಪು
ಇಲ್ಲಿ ಹೇಳಿರುವ ಎಲ್ಲವೂ
