Worksheets3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಗುರಿ & ತತ್ಸಮ-ತದ್ಭವಗಳು
Total questions: 50
Worksheet time: 25mins
Name
Class
Date
1.
ಎಂ. ಗೋಪಾಲಕೃಷ್ಣ ಅಡಿಗರು ಎಷ್ಟರಲ್ಲಿ ಜನಿಸಿದರು ?
a)
1952
b)
1975
c)
1904
d)
1918
2.
ಎಂ. ಗೋಪಾಲಕೃಷ್ಣ ಅಡಿಗ ಅವರ ಜನ್ಮಸ್ಥಳ
a)
ರಾಯಚೂರು ಜಿಲ್ಲೆಯ ಮಾನ್ವಿ
b)
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಿತ್ತೂರು
c)
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ
d)
ಕೊಪ್ಪಳ ಜಿಲ್ಲೆಯ ಕುಕನೂರು ಕೈತೋಟ
3.
'ಗುರಿ' ಪದ್ಯವನ್ನು ಬರೆದ ಕವಿಗಳು
a)
ಎಂ. ಗೋಪಾಲಕೃಷ್ಣ ಅಡಿಗ
b)
ಎಂ. ಕೆ. ರಮೇಶಗೌಡ
c)
ಗುರುರಾಜ ಕರ್ಜಗಿ
d)
ಸಿ. ಪಿ. ಕೃಷ್ಣಕುಮಾರ್
4.
ಎಂ.ಗೋಪಾಲಕೃಷ್ಣ ಅಡಿಗರ ಕೃತಿಗಳು
a)
ಭಾವತರಂಗ, ಚಂಡಮದ್ದಳೆ
b)
ನಡೆದು ಬಂದ ದಾರಿ, ಭೂಮಿಗೀತ
c)
ಅನಾಥೆ, ಆಕಾಶದೀಪ
d)
ಇವೆಲ್ಲವೂ ಹೌದು
5.
ಎಂ. ಗೋಪಾಲಕೃಷ್ಣ ಅಡಿಗರಿಗೆ ದೊರೆತ ಪ್ರಶಸ್ತಿಗಳು
a)
ಪಂಪ ಪ್ರಶಸ್ತಿ
b)
ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
c)
ರಾಜ್ಯೋತ್ಸವ ಪ್ರಶಸ್ತಿ
d)
ಇವೆಲ್ಲವೂ ದೊರಕಿವೆ
6.
ಎಂ. ಗೋಪಾಲಕೃಷ್ಣ ಅಡಿಗರಿಗೆ ಕೇರಳ ನೀಡಿರುವ ಪ್ರಶಸ್ತಿ
a)
ಪಂಪ ಪ್ರಶಸ್ತಿ
b)
ಕುಮಾರ ಆಶಾನ್ ಪ್ರಶಸ್ತಿ
c)
ಕಬೀರ್ ಸಮ್ಮಾನ್ ಪ್ರಶಸ್ತಿ
d)
ರಾಜ್ಯೋತ್ಸವ ಪ್ರಶಸ್ತಿ
7.
ಎಂ. ಗೋಪಾಲಕೃಷ್ಣ ಅಡಿಗರಿಗೆ 'ಕಬೀರ್ ಸಮ್ಮಾನ್ ಪ್ರಶಸ್ತಿ ' ನೀಡಿದ
a)
ಕೇರಳ
b)
ಕರ್ನಾಟಕ
c)
ಮಧ್ಯಪ್ರದೇಶ
d)
ಆಂಧ್ರಪ್ರದೇಶ
8.
ಧರ್ಮಸ್ಥಳದಲ್ಲಿ ನಡೆದ ೫೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
a)
ಕುವೆಂಪು
b)
ಎಂ. ಗೋಪಾಲಕೃಷ್ಣ ಅಡಿಗರು
c)
ಆನಂದ್ ಕೃಷ್ಣರಾವ್
d)
ಅ.ರಾ.ಮಿತ್ರ
9.
ಬದುಕಿಗೆ ಇರಬೇಕಾದದ್ದು
a)
ಗುರಿ
b)
ಅಳಿಯಾಸೆ
c)
ಭಯ
d)
ಆತ್ಮ
10.
ಬದುಕಿಗೊಂದು ಗುರಿ ಇಲ್ಲದಿದ್ದರೆ ಅದು
a)
ಆಸೆ ಇಲ್ಲದ ಮನಸ್ಸಿನಂತೆ
b)
ಚುಕ್ಕಾಣಿ ಇಲ್ಲದ ನೌಕೆಯಂತೆ
c)
ಮಲಗುವ ಅಂಬುಜದಂತೆ
d)
ನೆಲೆಯಿರದೆ ತೊಳಲುವ ಮನುಜನಂತೆ
11.
ಗುರಿ ಸಾಧನೆಯ ಮಾರ್ಗದಲ್ಲಿ ಏನು ಎದುರಾಗಬಹುದು ?
a)
ಅಳಿಯಾಸೆಗಳು
b)
ಹೆಗ್ಗುರಿಗಳು
c)
ಕಷ್ಟನಷ್ಟಗಳು
d)
ರವಿ ಕಿರಣಗಳು
12.
ಅಳಿಯಾಸೆಗಳ ಸುಳಿಗೆ ಸಿಲುಕಿರುವುದು
a)
ಮನಸ್ಸು
b)
ಆತ್ಮ
c)
ಜೀವನ
d)
ಹೇಡಿತನ
13.
ಮನುಜ ಜೀವನವು ಹೇಗೆ ತೊಳಲುವುದು
a)
ಅಳಿಯಾಸೆಯಿರದೆ
b)
ಪೌರುಷವಿರದೆ
c)
ನೆಲೆಯಿರದೆ
d)
ಮನಸಿರದೆ
14.
ದಿನದ ದುಡಿಮೆಯ ಹೂವು ಫಲಿಸಿ ಬರುವುದಕ್ಕೆ ಏನು ಬೇಕು ?
a)
ನನೆ ಮತ್ತು ಕೊನೆ ಬೇಕು
b)
ಆತ್ಮ ಮತ್ತು ಗುರಿ ಬೇಕು
c)
ಹೇಡಿತನ ಮತ್ತು ಹೆಣ್ತನಬೇಕು
d)
ಮನಸ್ಸು ಅಳಿಯಾಸೆಗೆ ಸಿಲುಕಬೇಕು
15.
ನನೆ ಮತ್ತು ಕೊನೆ ಯಾರ ಬಾಳುವೆಗೆ ಬೇಕು ?
a)
ಕಮಲದ ಬಾಳುವೆಗೆ
b)
ಗುರಿಗೆ
c)
ಪರರ ಬಾಳುವೆಗೆ
d)
ನರನ ಬಾಳುವೆಗೆ
16.
ಮನಸ್ಸು ಯಾವುದರ ಸುಳಿಗೆ ಸಿಲುಕಿದೆ ?
a)
ಅಳಿಯಾಸೆಗೆ
b)
ಪೌರುಷಕ್ಕೆ
c)
ಹೇಡಿತನಕ್ಕೆ
d)
ಆತ್ಮಕ್ಕೆ
17.
ಹೊಳೆಯುವ ರವಿ ಕಿರಣಗಳ ಸಿರಿಗೆ ಮೆರೆದಾಡಿ ವಿಜೃಂಭಿಸಿವವರು
a)
ಆತ್ಮ
b)
ಅಂಬುಜ
c)
ಮನಸ್ಸು
d)
ನಾರಾಯಣ
18.
ಅಂಬುಜ ಎಲ್ಲಿ ಇರುತ್ತದೆ ?
a)
ಮನಸ್ಸಿನಲ್ಲಿ
b)
ಆಸೆಯಲ್ಲಿ
c)
ಕೆಸರಲ್ಲಿ
d)
ದೇವಲೋಕದಲ್ಲಿ
19.
ರವಿ ಕಿರಣಗಳು ಹೇಗಿರುತ್ತವೆ ?
a)
ಹೊಳೆಯುತ್ತವೆ
b)
ನೆನೆಯುತ್ತವೆ
c)
ಮೆರೆಯುತ್ತವೆ
d)
ನಗುತ್ತಿವೆ
20.
ಜೀವನದಲ್ಲಿ ಗಾಳಿ ಬಂದೆಡೆ ತಿರುಗುವುದು
a)
ಹೆಣ್ತನ
b)
ಹೇಡಿತನ
c)
ಪೌರುಷ
d)
ಲಾಂಛನ
21.
ದಾಳಿ ಬಂದೊಡನೆ ಶರಣಾಗುವುದು
a)
ಹೆಣ್ತನ
b)
ಹೇಡಿತನ
c)
ಪೌರುಷ
d)
ಲಾಂಛನ
22.
ಒಳ್ಳೆಯ ದಾರಿಯನ್ನು ಹಿಡಿದು ಕೊನೆಯವರೆಗೆ ಬಾಳನ್ನು ದೂಡುವುದು
a)
ಅಳಿಯಾಸೆ
b)
ಜೀವನ
c)
ಪೌರುಷ
d)
ಹೆಗ್ಗುರಿ
23.
ಎಂ. ಗೋಪಾಲಕೃಷ್ಣ ಅಡಿಗರು ಹಗಲಿರುಳು ಯಾವುದಕ್ಕೆ ಹೋರಾಡಬೇಕೆಂದು ಹೇಳುತ್ತಾರೆ ?
a)
ಒಂದೆ ಹೆಗ್ಗುರಿಗೆ
b)
ಪೌರುಷಕ್ಕೆ
c)
ಕಿಳಾಸೆಗೆ
d)
ಹೆಣ್ತನಕ್ಕೆ
24.
ನರನೊಳಗೆ ಯಾರ ರೂಪುವನ್ನು ಕಾಣಬೇಕು ?
a)
ಆತ್ಮದ ರೂಪು
b)
ನಾರಾಯಣನ ರೂಪು
c)
ಅಂಬುಜದ ರೂಪು
d)
ಹೆಣ್ತನದ ರೂಪು
25.
ಸುರಪುರದ (ದೇವಲೋಕದ) ಮೈಸಿರಿಯನ್ನು ಎಲ್ಲಿ ಉಣ್ಣಬೇಕು ?
a)
ಭೂಮಿಯೊಳಗೆ
b)
ದೇವಲೋಕದೊಳಗೆ
c)
ಮನದೊಳಗೆ
d)
ಕಿಳಾಸೆಯೊಳಗೆ
26.
ಪರಹಿತಕೆ ಬಳಲುತಿರಲು ಅದುವೇ ನಮಗೆ
a)
ಲಾಂಛನವು
b)
ಜೀವನವು
c)
ಗುರಿಯು
d)
ಪೌರುಷವು
27.
ಜೀವನದಲ್ಲಿ ಒಂದೇ ಗುರಿ ಇರಬೇಕೆಂಬುದಕ್ಕೆ ಅಡಿಗರು ನೀಡಿದ ನಿದರ್ಶನಗಳು
a)
ಒಂದು ಬಾಣಕ್ಕೆ ಹಲವು ಗುರಿ ಇರುವುದಿಲ್ಲ
b)
ಒಂದು ದೇಹದಲ್ಲಿ ಆತ್ಮ ಎರಡಿರುವುದಿಲ್ಲ
c)
ಒಂದು ಜೀವನಕ್ಕೆ ಹಲವು ಸಾಧ್ಯತೆಗಳಿರುವುದಿಲ್ಲ
d)
ಎಲ್ಲಾ ನಿದರ್ಶನಗಳು
28.
ವಾಕ್ಯ ಪೂರ್ಣಗೊಳಿಸಿ : ಅಳಿಯಾಸೆಗಳ ಸುಳಿಗೆ --------
a)
ಸಿಲುಕಿದಲೆ ಮನವೇ
b)
ಮನುಜ ಜೀವನವೇ
c)
ಧ್ಯೇಯದಾಳ್ವೆಸಕೆ
d)
ಸಾರ್ಥಕತೆಗೆ
29.
ವಾಕ್ಯ ಪೂರ್ಣಗೊಳಿಸಿ : ನೆಲೆಯಿರದೆ ತೊಳಲುವುದು ---------
a)
ಸಿಲುಕಿದಲೆ ಮನವೇ
b)
ಮನುಜ ಜೀವನವೇ
c)
ಧ್ಯೇಯದಾಳ್ವೆಸಕೆ
d)
ಸಾರ್ಥಕತೆಗೆ
30.
ಮನಸ್ಸು ಅಳಿಯಾಸೆಗಳ ಗುರಿಗೆ ಸಿಲುಕಬಾರದು ಏಕೆ ?
a)
ನೆಲೆ ಇರದೆ ತೊಳಲಬೇಕಾಗುತ್ತದೆ
b)
ಗುರಿ ಇಲ್ಲದೆ ತೊಳಲ ಬೇಕಾಗುತ್ತದೆ
c)
ಮನೆ ಇಲ್ಲದೆ ಹೊರಡಬೇಕಾಗುತ್ತದೆ
d)
ಆತ್ಮವೆರಡಾಗ ಬೇಕಾಗುತ್ತದೆ
31.
ಬಿಟ್ಟ ಸ್ಥಳ ತುಂಬಿರಿ : ಒಂದು ಬಾಣಕ್ಕೆ -------- ಹಲವಿರುವುದುಂಟೇ
a)
ಆತ್ಮವು
b)
ಗುರಿಯು
c)
ಆಸೆಯು
d)
ಲಾಂಛನವು
32.
ಬಿಟ್ಟ ಸ್ಥಳ ತುಂಬಿರಿ : ನರನೊಳಗೆ ------------- ರೂಪು ಕಂಡು
a)
ನಾರಾಯಣನ
b)
ಆತ್ಮನ
c)
ಪೌರುಷದ
d)
ನರಹರಿಯ
33.
ಬಿಟ್ಟ ಸ್ಥಳ ತುಂಬಿರಿ : ದೂಡು ಬಾಳ್ವೆಯನು ----------ಹೊನಲೊಳಗೆ
a)
ಅಂಬುಜದ
b)
ಹೆಗ್ಗುರಿಯ
c)
ಪೌರುಷದ
d)
ಮನಸಿನ
34.
ಬಿಟ್ಟ ಸ್ಥಳ ತುಂಬಿರಿ : ಒಂದೆ ಹೆಗ್ಗುರಿಗೆ ------------ಹಗಲಿರುಳು
a)
ಹೋರಾಡು
b)
ಮೆರೆದಾಡು
c)
ಕೊನೆಯಾಗು
d)
ನನೆಯಾಗು
35.
ನೆಲೆ ಇರದೆ ತೊಳಲುವುದು
a)
ಮನಸೇ
b)
ಜೀವನವೇ
c)
ಅಂಬುಜವೇ
d)
ಗುರಿಯೇ
36.
ಕೆಸರೊಳಿದ್ದರು ಬಾಂದಳವ ನೋಡುವುದು
a)
ಅಳಿಯಾಸೆ
b)
ನಾರಾಯಣ
c)
ಕಮಲ
d)
ಸಂಪಿಗೆ
37.
ಕೊನೆಯವರೆಗೆ ಬಾಳ್ವೆಯನ್ನು ಹೇಗೆ ದೂಡಬೇಕು ?
a)
ಶರಣಾಗಿ
b)
ಸಾರ್ಥಕತೆಯೊಂದಿಗೆ
c)
ಹೆಣ್ತನದೊಂದಿಗೆ
d)
ಪೌರುಷದ ಹೊನಲೊಳಗೆ
38.
ಮನುಷ್ಯನ ದುಡಿಮೆಗೆ ಫಲ ದೊರೆಯಬೇಕಾದರೆ --------- ಇರಬೇಕು
a)
ಆತ್ಮ
b)
ಗುರಿ
c)
ಪೌರುಷ
d)
ಬಾಂದಳ
39.
'ಸುರಪುರ' ಪದದ ಅರ್ಥ
a)
ಆಕಾಶ
b)
ಭೂಲೋಕ
c)
ದೇವಲೋಕ
d)
ಪಾತಾಳ ಲೋಕ
40.
'ಬಾಂದಳ ' ಪದದ ಅರ್ಥ
a)
ದಾಸವಾಳ
b)
ಆಕಾಶ
c)
ಕೆಸರು
d)
ಸೂರ್ಯ
41.
'ಯುದ್ಧ' ಪದದ ತದ್ಭವ ರೂಪ
a)
ಕದನ
b)
ಜುದ್ಧ
c)
ಜೂಜು
d)
ಯಾಗ
42.
'ಕಬ್ಬಿಗ' ಪದದ ತತ್ಸಮ ರೂಪ
a)
ಕಾವ್ಯ
b)
ಕವಿತೆ
c)
ಕವಿ
d)
ಕಬ್ಬು
43.
ಸರಿಯಾದ ತತ್ಸಮ - ತದ್ಭವಗಳ ಜೋಡಿ
a)
ಕಾವ್ಯ - ಕಬ್ಬ
b)
ಶ್ರೀ - ಸಿರಿ
c)
ವನ - ಬನ
d)
ಎಲ್ಲವೂ ಸರಿಯಾಗಿವೆ
44.
ತಪ್ಪಾದ ತತ್ಸಮ - ತದ್ಭವಗಳ ಜೋಡಿ
a)
ಅಡವಿ - ಅಟವಿ
b)
ಯೋಗಿ - ಜೋಗಿ
c)
ಕಾರ್ಯ - ಕೆಲಸ
d)
ಆಕಾಶ - ಆಗಸ
45.
ಕಾರ್ಯ : ಕಜ್ಜ : : ವಿಸ್ತಾರ : ------
a)
ಬಿತ್ತರ
b)
ವಿಶೇಷ
c)
ವಿಸ್ತರಣೆ
d)
ವಿಸತಾರ
46.
ಭಕ್ತಿ : ಭಕುತಿ : : ಸಂಜೆ : ------
a)
ಸಜ್ಜೆ
b)
ಸಾಯಂಕಾಲ
c)
ಸಂಧ್ಯಾ
d)
ಸಜೆ
47.
ಸರಿಯಾದ ತತ್ಸಮ - ತದ್ಭವಗಳ ಜೋಡಿ
a)
ಚಂಪಕ - ಸಂಪಿಗೆ
b)
ಪುಣ್ಯ - ಹೊನ್ಯ
c)
ಸಂಸ್ಕೃತ - ಸಕ್ಕದ
d)
ಎಲ್ಲವೂ ಸರಿಯಾಗಿವೆ
48.
'ಆಶ್ಚರ್ಯ' ಪದದ ತದ್ಭವ ರೂಪ
a)
ಅಚ್ಚರಿ
b)
ಆಚಾರಿ
c)
ಐಶ್ವರ್ಯ
d)
ಆಶೆ
49.
ಸ್ಥಾನ : ತಾಣ : : ಸ್ತಂಭ : ----
a)
ಶುಭ
b)
ಕಂಬ
c)
ಸಾಂಬ
d)
ಶಿಲೆ
50.
ಸರಿಯಾಗಿರುವ ತತ್ಸಮ-ತದ್ಭವಗಳು ಜೋಡಿ
a)
ಜ್ಞಾನ - ಗ್ಯಾನ
b)
ಬ್ರಹ್ಮ - ಬೊಮ್ಮ
c)
ದೃಷ್ಟಿ - ದಿಟ್ಟಿ
d)
ಎಲ್ಲವೂ ಸರಿಯಾಗಿವೆ
100 %
