NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-116
Total questions: 50
Worksheet time: 25mins
Name
Class
Date
1.
'ದಾನಚಿಂತಾಮಣಿ' ಎಂದು ಕರೆಸಿಕೊಂಡವರು
a)
ಅತ್ತಿಮಬ್ಬೆ
b)
ಅಬ್ಬಲಬ್ಬೆ
c)
ಅಕ್ಕಮಹಾದೇವಿ
d)
ಮುಕ್ತಾಯಕ್ಕ
2.
ಇವುಗಳಲ್ಲಿ ಸರಿಯಾದ ಉತ್ತರಗಳ ಜೋಡಿ
a)
ಕನ್ನಡ ಕುಲಪುರೋಹಿತ - ಆಲೂರು ವೆಂಕಟರಾಯ
b)
ಕನ್ನಡದ ಶೇಕ್ಸ್ ಪಿಯರ್ - ಕಂದಗಲ್ಲು ಹನುಮಂತರಾಯ
c)
ಕನ್ನಡದ ಕೋಗಿಲೆ - ಪಿ.ಕಾಳಿಂಗರಾವ್
d)
ಎಲ್ಲವೂ ಸರಿಯಾಗಿವೆ.
3.
ಕನ್ನಡದ ವರ್ಡ್ಸ್ ವರ್ತ್ : ಕುವೆಂಪು : : ಕಾದಂಬರಿ ಸಾರ್ವಭೌಮ : ---------
a)
ಅ.ನ. ಕೃಷ್ಣರಾವ್
b)
ಗಳಗನಾಥ
c)
ಎ.ಆರ್.ಕೃಷ್ಣರಾವ್
d)
ಟಿ.ಪಿ.ಕೈಲಾಸಂ
4.
'ಗಂಗಾಧರ ರಾವ್ ದೇಶಪಾಂಡೆ' ಅವರಿಗೆ ಇರುವ ಬಿರುದು
a)
ಕರ್ನಾಟಕದ ಗಾಂಧಿ
b)
ಕರ್ನಾಟಕದ ಕೇಸರಿ
c)
ಗಝಲ್ ಗಾರುಡಿಗ
d)
ಕುಂದರ ನಾಡಿನ ಕಂದ
5.
'ಕರ್ನಾಟಕ ಪ್ರಹಸನ ಪಿತಾಮಹ' ಎಂದು ಕರೆಸಿಕೊಂಡವರು
a)
ಆರ್.ನರಸಿಂಹಾಚಾರ್ಯ
b)
ಎ.ಆರ್.ಕೃಷ್ಣಶಾಸ್ತ್ರಿ
c)
ಜಿ.ಪಿ.ರಾಜರತ್ನಂ
d)
ಟಿ.ಪಿ.ಕೈಲಾಸಂ
6.
'ಸಂಗೀತ ಗಂಗಾದೇವಿ' ಎನಿಸಿಕೊಂಡವರು
a)
ಗಂಗೂಬಾಯಿ ಹಾನಗಲ್
b)
ಸಂಚಿಹೊನ್ನಮ್ಮ
c)
ಸರೋಜಿನಿ ನಾಯ್ಡು
d)
ಸುಭದ್ರಮ್ಮ ಮನ್ಸೂರು
7.
ಇವುಗಳಲ್ಲಿ ತಪ್ಪಾದ ಉತ್ತರಗಳ ಜೋಡಿ
a)
ನಾಟಕರತ್ನ - ಗುಬ್ಬಿ ವೀರಣ್ಣ
b)
ಸಂತ ಕವಿ - ಪು.ತಿ. ನರಸಿಂಹಾಚಾರ್ಯ
c)
ಶ್ರಾವಣದ ಕವಿ - ದ.ರಾ.ಬೇಂದ್ರೆ
d)
ಕಾದಂಬರಿ ಪಿತಾಮಹ - ಅ.ನ.ಕೃಷ್ಣರಾವ್
8.
ಅಭಿನವ ಪಂಪ : ನಾಗಚಂದ್ರ : : ಅಭಿನವ ಸರ್ವಜ್ಞ : -------
a)
ರೆ.ಉತ್ತಂಗಿ ಚೆನ್ನಪ್ಪ
b)
ಶಾಂತಕವಿ
c)
ಹಳ್ಳಿಕೇರಿ ಗುದ್ಲೆಪ್ಪ
d)
ಫ.ಗು.ಹಳಕಟ್ಟಿ
9.
'ಕಾದಂಬರಿ ಪಿತಾಮಹ' ಎಂದು ಯಾರನ್ನು ಕರೆಯಲಾಗುತ್ತದೆ ?
a)
ಬಸವಪ್ಪ ಶಾಸ್ತ್ರಿ
b)
ಮುಳಿಯ ತಿಮ್ಮಪ್ಪಯ್ಯ
c)
ಗಳಗನಾಥ
d)
ಅ.ನ.ಕೃಷ್ಣರಾವ್
10.
ಇವುಗಳಲ್ಲಿ ತಪ್ಪಾದ ಉತ್ತರಗಳ ಜೋಡಿ
a)
ಸಣ್ಣ ಕಥೆಗಳ ಜನಕ -ಮಾಸ್ತಿ ವೆಂಕಟೇಶ ಅಯ್ಯಂಗಾರ್
b)
ಷಟ್ಪದಿಯ ಬ್ರಹ್ಮ- ರಾಘವಾಂಕ
c)
ಉಭಯ ಕವಿತಾ ವಿಶಾರದ - ಷಡಕ್ಷರದೇವ
d)
ಕವಿ ಶರಭ ಬೇರುಂಡ - ಹರಿಹರ
11.
'ಚಲಿಸುವ ಕನ್ನಡ ನಿಘಂಟು' ಎಂದು ಯಾರಿಗೆ ಕರೆಯಲಾಗುತ್ತದೆ ?
a)
ಡಿ.ಎಲ್.ನರಸಿಂಹಚಾರ್ಯ
b)
ಬಿ.ಎಂ.ಶ್ರೀಕಂಠಯ್ಯ
c)
ತೀ.ನಂ.ಶ್ರೀಕಂಠಯ್ಯ
d)
ಆರ್.ನರಸಿಂಹಚಾರ್ಯ
12.
'ಎ.ಆರ್.ಕೃಷ್ಣಶಾಸ್ತ್ರಿ' ಅವರಿಗೆ ಇರುವ ಬಿರುದು
a)
ನಾಡಪ್ರಭು
b)
ಕನ್ನಡ ಸೇನಾನಿ
c)
ಅಭಿನವ ಸರ್ವಜ್ಞ
d)
ಶ್ರಾವಣ ಕವಿ
13.
ಕನ್ನಡದ ಕಣ್ವ : ಬಿ.ಎಂ.ಶ್ರೀ : : ಕನ್ನಡದ ದಾಸಯ್ಯ: ----
a)
ಬಾಳಪ್ಪ ಹುಕ್ಕೇರಿ
b)
ಜೋಳದರಾಶಿ ದೊಡ್ಡನಗೌಡ
c)
ಶಾಂತಕವಿ
d)
ಪಿ.ಕಾಳಿಂಗರಾವ್
14.
'ಅಭಿನವ ಕಾಳಿದಾಸ' ಎಂದು ಯಾರಿಗೆ ಕರೆಯಲಾಗುತ್ತದೆ ?
a)
ಪಂಪ
b)
ಬಸವಪ್ಪಶಾಸ್ತ್ರಿ
c)
ಬಿ.ಎಂ.ಶ್ರೀಕಂಠಯ್ಯ
d)
ಫ.ಗು.ಹಳಕಟ್ಟಿ
15.
'ಸಾವಿರ ಹಾಡುಗಳ ಸರದಾರ' ಎಂದು ಕರೆಸಿಕೊಂಡವರು
a)
ಬಾಳಪ್ಪ ಹುಕ್ಕೇರಿ
b)
ಎಸ್.ಪಿ.ಬಾಲಸುಬ್ರಮಣ್ಯಂ
c)
ಎಚ್.ಎಸ್. ವೆಂಕಟೇಶಮೂರ್ತಿ
d)
ಕೆ.ಎಸ್.ನರಸಿಂಹ ಶಾಸ್ತ್ರಿ
16.
ವರಕವಿ : ದ.ರಾ.ಬೇಂದ್ರೆ : : ಶೃಂಗಾರ ಕವಿ : ------
a)
ಕೆ.ಎಸ್.ನರಸಿಂಹ ಮೂರ್ತಿ
b)
ರತ್ನಾಕರವರ್ಣಿ
c)
ಬಸವಪ್ಪಶಾಸ್ತ್ರಿ
d)
ಆಂಡಯ್ಯ
17.
'ವೈರಾಗ್ಯನಿಧಿ' ಎನಿಸಿಕೊಂಡವರು
a)
ಅಲ್ಲಮಪ್ರಭು
b)
ಅಕ್ಕಮಹಾದೇವಿ
c)
ಸಂಚಿ ಹೊನ್ನಮ್ಮ
d)
ಚನ್ನಬಸವಣ್ಣ
18.
'ಗಝಲ್ ಗಾರುಡಿಗ' ಎನಿಸಿಕೊಂಡವರು
a)
ದ.ರಾ.ಬೆಂದ್ರೆ
b)
ಮೊಹಮ್ಮದ್ ಕುಂಯಿ
c)
ಶ್ರೀ ಶಾಂತಯ್ಯ ಹಿರೇಮಠ
d)
ಮುಳಿಯ ತಿಮ್ಮಪ್ಪಯ್ಯ
19.
ಇವುಗಳಲ್ಲಿ ತಪ್ಪದ ಉತ್ತರಗಳ ಜೋಡಿ
a)
ಕಡಲ ತೀರದ ಭಾರ್ಗವ - ಶಿವರಾಮ ಕಾರಂತ
b)
ಶಬ್ದಗಾರುಡಿಗ - ದ.ರಾ.ಬೇಂದ್ರೆ
c)
ಕನ್ನಡದ ನಾಡೋಜ ಮುಳಿಯ - ತಿಮ್ಮಪ್ಪಯ್ಯ
d)
ಹರಿದಾಸ ಪಿತಾಮಹ - ಪುರಂದರದಾಸರು
20.
'ಕುಂದರನಾಡಿನ ಕಂದ' ಎಂದು ಕರೆಸಿಕೊಂಡವರು
a)
ಬಸವರಾಜ ಕಟ್ಟಿಮನಿ
b)
ಗಳಗನಾಥ
c)
ಪಂಪ
d)
ಮುದ್ದಣ
21.
'ಕರ್ನಾಟಕದ ಉಕ್ಕಿನ ಮನುಷ್ಯ' ಎಂದು ಯಾರನ್ನು ಕರೆಯಲಾಗುತ್ತದೆ ?
a)
ಹಳ್ಳಿಕೇರಿ ಗುದ್ಲೆಪ್ಪ
b)
ಹರ್ಡೆಕರ್ ಮಂಜಪ್ಪ
c)
ಬಾಳಪ್ಪ ಹುಕ್ಕೇರಿ
d)
ಸರ್ದಾರ್ ವಲ್ಲಭಭಾಯ್ ಪಟೇಲ್
22.
'ಕರ್ನಾಟಕ ಶಾಸನಗಳ ಪಿತಾಮಹ' ಎಂದು ಯಾರನ್ನು ಕರೆಯಲಾಗುತ್ತದೆ ?
a)
ಬಿ.ಎಲ್.ರೈಸ್
b)
ಇ.ಪಿ.ರೈಸ್
c)
ಡಿ.ಎಲ್.ನರಸಿಂಹಾಚಾರ್ಯ
d)
ಆರ್.ನರಸಿಂಹಾಚಾರ್ಯ
23.
'ಪ್ರಾಕ್ತನ ವಿಮರ್ಶಕ ವಿಚಕ್ಷಣ' ಎಂದು ಕರೆಸಿಕೊಂಡವರು
a)
ಡಿ.ಎಲ್.ನರಸಿಂಹಾಚಾರ್ಯ
b)
ಆರ್.ನರಸಿಂಹಾಚಾರ್ಯ
c)
ಪು.ತಿ.ನರಸಿಂಹಾಚರ್ಯ
d)
ಬಿ.ಎಲ್.ರೈಸ್
24.
ಕರ್ನಾಟಕ ಸಂಗೀತ ಪಿತಾಮಹ : ಪುರಂದರದಾಸರು : : ಕರಾವಳಿಯ ಜ್ಞಾನಭೀಷ್ಮ : ----
a)
ಶಿವರಾಮ ಕಾರಂತ
b)
ಕಯ್ಯಾರ ಕಿಞ್ಞಣ್ಣ ರೈ
c)
ಸೇಡಿಯಾಪು ಕೃಷ್ಣಭಟ್ಟ
d)
ಎಂ.ಗೋವಿಂದ ಪೈ
25.
'ಕನ್ನಡದ ಕಾವ್ಯ ರಾಮದ ಕೋಗಿಲೆ ' ಎನಿಸಿಕೊಂಡವರು
a)
ಕುವೆಂಪು
b)
ಮುದ್ದಣ್ಣ
c)
ವಿ.ಕೃ.ಗೋಕಾಕ
d)
ಕನಕದಾಸರು
26.
ಕವಿತಾಗುಣಾರ್ಣವ : ಪಂಪ : : ಷಟಸ್ಥಲ ದಾರ್ಶನಾಂಕ : ----
a)
ಷಡಕ್ಷರದೇವ
b)
ಪಂಡಿತ ಶಿವಯೋಗಿ
c)
ರಾಘವಾಂಕ
d)
ಬಸವಣ್ಣ
27.
ಪ್ರೇಮಕವಿ : ಕೆ.ಎಸ್.ನರಸಿಂಹಸ್ವಾಮಿ : : ಚಲಿಸುವ ವಿಶ್ವಕೋಶ : -----
a)
ಪ್ರೊ.ವೆಂಕಟಸುಬ್ಬಯ್ಯ
b)
ಶಿವರಾಮ ಕಾರಂತ
c)
ದ.ರಾ.ಬೇಂದ್ರೆ
d)
ಡಿ.ಎಲ್.ನರಸಿಂಹಾಚಾರ್ಯ
28.
ಇವುಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ
a)
ಶಬ್ದ ಶಿಲ್ಪಿ : ದೇವನೂರ ಮಹಾದೇವ
b)
ಭಕ್ತಿ ಭಂಡಾರಿ : ಬಸವಣ್ಣ
c)
ಕರ್ನಾಟಕದ ಕಬೀರ : ಸಂತ ಶಿಶುನಾಳ ಶರೀಫ
d)
ಈ ಎಲ್ಲವೂ ಸರಿಯಾಗಿವೆ
29.
ಇವುಗಳಲ್ಲಿ ತಪ್ಪಾದ ಉತ್ತರ ಗುರುತಿಸಿ
a)
ತ್ರಿಪದಿ ಚಕ್ರವರ್ತಿ : ಸರ್ವಜ್ಞ
b)
ಕರ್ನಾಟಕದ ಮಾರ್ಟಿನ್ ಲೂಥರ್ ಕಿಂಗ್ : ಬಸವಣ್ಣ
c)
ಹರಿದಾಸ ಪಿತಾಮಹ : ಶ್ರೀಪಾದರಾಯ
d)
ಕುರುಳ್ಗಳ ಸವಣ : ಜನ್ನ
30.
'ಹೊಸಗನ್ನಡ ಸಾಹಿತ್ಯದ ಮುಂಗೋಳಿ' ಎಂದು ಕರೆಸಿಕೊಂಡ ಕವಿ
a)
ಕೆಂಪುನಾರಾಯಣ
b)
ಮುದ್ದಣ್ಣ
c)
ಎಂ.ಗೋವಿಂದ ಪೈ
d)
ಕುವೆಂಪು
31.
'ಕರ್ನಾಟಕದ ಗಾಂಧಿ' ಎಂದು ಯಾರನ್ನು ಕರೆಯಲಾಗುತ್ತದೆ ?
a)
ಹರ್ಡೇಕರ್ ಮಂಜಪ್ಪ
b)
ಕಡಿದಾಳ್ ಮಂಜಪ್ಪ
c)
ಕೆಂಗಲ್ ಹನುಮಂತಯ್ಯ
d)
ಹೆಚ್.ನರಸಿಂಹಯ್ಯ
32.
'ಕವಿ ಶರಭ ಬೇರುಂಡ' ಎಂಬ ಬಿರುದನ್ನು ಹೊಂದಿದ್ದ ಕವಿ
a)
ಷಡಕ್ಷರದೇವ
b)
ಹರಿಹರ
c)
ರಾಘವಾಂಕ
d)
ರತ್ನಾಕರವರ್ಣಿ
33.
ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು
a)
ಪುರಂದರದಾಸರು ಮತ್ತು ಕನಕದಾಸರು
b)
ಶ್ರೀಪಾದರಾಯರು ಮತ್ತು ಗೋಪಾಲದಾಸರು
c)
ವೆಂಕಟ ದಾಸರು ಮತ್ತು ಕನಕದಾಸರು
d)
ಪುರಂದರದಾಸರು ಮತ್ತು ನರಹರಿ ತೀರ್ಥರು
34.
ಇವರಲ್ಲಿ ಸಮನ್ವಯ ಕವಿಗಳು
a)
ಜಿ.ಎಸ್.ಶಿವರುದ್ರಪ್ಪ - ಚೆನ್ನವೀರ ಕಣವಿ
b)
ಚನ್ನವೀರ ಕಣವಿ - ಕುವೆಂಪು
c)
ಜಿ.ಎಸ್. ಶಿವರುದ್ರಪ್ಪ - ಶಿವರಾಮ ಕಾರಂತ
d)
ಜಿ.ಎಸ್. ಶಿವರುದ್ರಪ್ಪ- ಕೆ.ಎಸ್.ನರಸಿಂಹಸ್ವಾಮಿ
35.
ನಾಲ್ವಡಿ ಕೃಷ್ಣರಾಜ ಒಡೆಯರ್ : ರಾಜರ್ಷಿ : : ಮುಮ್ಮಡಿ ಕೃಷ್ಣರಾಜ ಒಡೆಯರ್ : -----
a)
ಅಭಿನವ ಭೋಜರಾಜ
b)
ಕರ್ಣಾಟ ರಾಜ್ಯ ರಮಾರಮಣ
c)
ತಲಕಾಡುಗೊಂಡ
d)
ಅಭಿನವ ಸರ್ಪಭೂಷಣ
36.
ವಚನಶಾಸ್ತ್ರದ ಪಿತಾಮಹ
a)
ಫ.ಗು.ಹಳಕಟ್ಟಿ
b)
ಬಸವಪ್ಪ ಶಾಸ್ತ್ರಿ
c)
ಎಂ. ಚಿದಾನಂದಮೂರ್ತಿ
d)
ಎಂ.ಎಂ. ಕಲಬುರ್ಗಿ
37.
ರಗಳೆ ಕವಿ : ಹರಿಹರ : : ಕವಿಚಕ್ರವರ್ತಿ : ------
a)
ಪಂಪ
b)
ರನ್ನ
c)
ತೈಲಪ
d)
ರಾಘವಾಂಕ
38.
ರೂಪಕ ಸಾಮ್ರಾಜ್ಯದ ಚಕ್ರವರ್ತಿ : ಕುಮಾರವ್ಯಾಸ : : ಕುರುಳ್ಗಳ ಸವಣ : ----
a)
ರನ್ನ
b)
ಜನ್ನ
c)
ಪೊನ್ನ
d)
ಪಂಪ
39.
'ಸರಸ ಸಾಹಿತ್ಯದ ವರದೇವತೆ' ಎಂದು ಕರೆಸಿಕೊಂಡವರು
a)
ಅಕ್ಕಮಹಾದೇವಿ
b)
ಮುಕ್ತಾಯಕ್ಕ
c)
ಸಂಚಿಹೊನ್ನಮ್ಮ
d)
ಅತ್ತಿಮಬ್ಬೆ
40.
ಇವುಗಳಲ್ಲಿ ಸರಿಯಾಗಿ ಉತ್ತರಗಳ ಜೋಡಿ
a)
ನಟಸಾರ್ವಭೌಮ - ರಾಜಕುಮಾರ
b)
ಕವಿರಾಜಹಂಸ - ಕುಮಾರ ವಾಲ್ಮೀಕಿ
c)
ಕವಿಜನ ಚೂಡಾರತ್ನ - ರನ್ನ
d)
ಎಲ್ಲವೂ ಸರಿಯಾಗಿವೆ
41.
'ವಿಡಂಬನ ಕವಿ' ಎನಿಸಿಕೊಂಡವರು
a)
ಆಂಡಯ್ಯ
b)
ನಯಸೇನ
c)
ಮಹಾಲಿಂಗರಂಗ
d)
ಮುದ್ದಣ
42.
'ಹಾಸ್ಯಬ್ರಹ್ಮ' ಎಂದು ಯಾರನ್ನು ಕರೆಯಲಾಗುತ್ತದೆ ?
a)
ಬೀಚಿ
b)
ಕೈಲಾಸಂ
c)
ಪ್ರಾಣೇಶ
d)
ಎಂ. ಮರಿಯಪ್ಪ ಭಟ್ಟರು
43.
'ಅನ್ಯದೇವ ಕೋಲಾಹಲ' ಎನಿಸಿಕೊಂಡವರು
a)
ಪಾಲ್ಕುರಿಕಿ ಸೋಮನಾಥ
b)
ಹರಿಹರ
c)
ತೆನಾಲಿ ರಾಮಕೃಷ್ಣ
d)
ಸರ್ಪಭೂಷಣ ಶಿವಯೋಗಿ
44.
ಕನ್ನಡದ ಆಸ್ತಿ ಎಂಬ ಅನ್ವರ್ಥ ಉಳ್ಳವರು
a)
ಮಾಸ್ತಿ ವೆಂಕಟೇಶ ಅಯ್ಯಂಗಾರ್
b)
ಗೊರೂರು ರಾಮಸ್ವಾಮಿ ಅಯ್ಯಂಗಾರ್
c)
ರಾಮಕೃಷ್ಣರಾವ್
d)
ಜಿ.ಎಸ್.ಶಿವರುದ್ರಪ್ಪ
45.
'ರಸ ಋಷಿ' ಎಂದು ಯಾರಿಗೆ ಕರೆಯಲಾಗುತ್ತದೆ ?
a)
ಕಾಳಿದಾಸ
b)
ಕುವೆಂಪು
c)
ಪೂರ್ಣಚಂದ್ರ ತೇಜಸ್ವಿ
d)
ಶಿಶುನಾಳ ಶರೀಫರು
46.
'ನಾದಲೋಲ' ಎಂದು ಬಿರುದನ್ನು ಪಡೆದವರು
a)
ಕುಮಾರ ವಾಲ್ಮೀಕಿ
b)
ಲಕ್ಷ್ಮೀಶ
c)
ಹಂಸಲೇಖ
d)
ಕುಮಾರವ್ಯಾಸ
47.
'ಉಭಯಗಾನ ವದನಾಚಾರ್ಯ' ಎಂದು ಯಾರಿಗೆ ಕರೆಯಲಾಗುತ್ತದೆ ?
a)
ಪಂಡಿತ ಪುಟ್ಟರಾಜ ಗವಾಯಿ
b)
ಹಂಸಲೇಖ
c)
ಉಸ್ತಾದ್ ಅಲಿಖಾನ್
d)
ಪಂಡಿತ ರವಿಶಂಕರ್ ಗುರೂಜಿ
48.
'ಜಿನಧರ್ಮ ಪತಾಕೆ' ಎಂದು ಕರೆಸಿಕೊಂಡವರು
a)
ರನ್ನ
b)
ಚಾವುಂಡರಾಯ
c)
ಅತ್ತಿಮಬ್ಬೆ
d)
ಅರಿಕೇಸರಿ
49.
ಸಮ್ಯಕ್ತ ರತ್ನಾಕರ : ಚಾವುಂಡರಾಯ : : ಕವಿ ಮುಖಚಂದ್ರ : -----
a)
ಜನ್ನ
b)
ರನ್ನ
c)
ಶ್ರೀವಿಜಯ
d)
ದುರ್ಗಸಿಂಹ
50.
ಇವುಗಳಲ್ಲಿ ತಪ್ಪದ ಉತ್ತರಗಳ ಜೋಡಿ
a)
ಮತಧರ್ಮ ಸಮನ್ವಯಕಾರ - ದುರ್ಗಸಿಂಹ
b)
ನಿತ್ಯೋತ್ಸವ ಕವಿ - ಕೆ.ಎಸ್.ನಿಸಾರ್ ಅಹಮದ್
c)
ಶಿವ ಕವಿ - ಹರಿಹರ
d)
ಸರಸ್ವತಿ ಮಣಿಹಾರ - ರನ್ನ
Reset
