wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-123

Total questions: 46

Worksheet time: 23mins

Name
Class
Date
1.
ವಚನ ಎಂದರೇನು?
a)
ಚಂಪೂ
b)
ಗದ್ಯ-ಪದ್ಯ
c)
ಮಾತು
d)
ಪ್ರಮಾಣ
2.
ವಚನ ಸಾಹಿತ್ಯ ಯಾವ ಶತಮಾನದಲ್ಲಿ ಹೆಚ್ಚು ರಚಿತವಾಗಿದೆ?
a)
16
b)
11
c)
12
d)
10
3.
ಷಟ್ ಸ್ಥಲದಲ್ಲಿ ಇದು ಬರುವುದಿಲ್ಲ
a)
ಐಕ್ಯಸ್ಥಲ
b)
ಭಕ್ತಸ್ಥಲ
c)
ಶರಣಸ್ಥಲ
d)
ದೇವಸ್ಥಲ
4.
ಶರಣರ ಅಷ್ಟಾವರಣದಲ್ಲಿ ಸೇರದೆ ಇರುವುವು ಯಾವುದು?
a)
ಪ್ರಸಾದ
b)
ಮಂತ್ರ
c)
ಭಕ್ತ
d)
ಗುರು
5.
ಇವುಗಳಲ್ಲಿ ಸಾತ್ವಿಕ ಗುಣ ಯಾವುದು?
a)
ಸತ್ಯ
b)
ರೋಷ
c)
ಮೋಹ
d)
ಗರ್ವ
6.
ಪಂಚ ಆಚಾರದಲ್ಲಿ ಒಂದು ಯಾವುದು?
a)
ಮೌನಾಚಾರ
b)
ವೃತಾಚಾರ
c)
ಗುಣಾಚಾರ
d)
ಪೂಜಾಚಾರ
7.

ವಚನ ಸಾಹಿತದ ಉಗಮಕ್ಕೆ ಹೆಚ್ಚಾಗಿ ಯಾವ ಪ್ರೇರಣೆಯಿದೆ?

a)

ಸಂಸ್ಕøತ

b)

ತಮಿಳು

c)

ದೇಶ್ಶಿಯ ಸಾಹಿತ್ಯ

d)

ಸ್ವಭಾವಾನುಭವ

8.
ಮೊದಲ ವಚನಕಾರನೆಂದು ಯಾರನ್ನು ಪರಿಗಣಿಸುತ್ತಾರೆ?
a)
ಬಸವಣ್ಣ
b)
ದೇವರ ದಾಸಿಮಯ್ಯ
c)
ಓಹಿಲ
d)
ಕೆಂಬಾಬಿ ಭೋಗಣ್ಣ
9.
ಇವನು ಬಸವ ಪೂರ್ವ ವಚನಕಾರನಲ್ಲ..
a)
ಮಾದಾರ ಚನ್ನಯ್ಯ
b)
ಸಕಲೇಶ ಮಾದರಸ
c)
ಡೋಹರ ಕಕ್ಕಯ್ಯ
d)
ಚೆನ್ನಬಸವಣ್ಣ
10.
ಸಂತೆಯೊಳಗೊಂದು ಮನೆ ಮಾಡಿ ಯಾವುದಕ್ಕೆ ನಾಚಬಾರದು?
a)
ಶಬ್ಧಕ್ಕೆ
b)
ಜನಕ್ಕೆ
c)
ನಾಯಿಗೆ
d)
ತರಕಾರಿ ಕೊಳ್ಳಲು
11.

ಅಲ್ಲಮರ ಪ್ರಕಾರ ತನುವ ದಾಸೋಹಕ್ಕೆ ಸವಿಸಿ, ಮನವ ಲಿಂಗಧ್ಯಾನದಲ್ಲಿ ಇರಿಸಿದವರು ಯಾರು?

a)

ಸಿದ್ಧರಾಮ

b)

ಅಕ್ಮಹಾದೇವಿ

c)

ಬಸವಣ್ಣ

d)

ಸ್ವತಃ ಅಲ್ಲಮಪ್ರಭು

12.
ದಾಸಿಮಯ್ಯನು ಯಾವುದನ್ನು ಒಂದರಗಳಿಗೆ ಇತ್ತಡೆ ನಿಮ್ಮ ನಿತ್ತೆ ಕಾಣಾ ಎನ್ನುವರು?
a)
ಶರಣರ ಸುಳ್ಳುನುಡಿ
b)
ಶರಣರ ಸೂಳ್ನುಡಿ
c)
ಶರಣರ ದರ್ಶನ
d)
ಶರಣರ ಸಹವಾಸ
13.
ಬಸವಣ್ಣರು ಶಿವಪಥವನ್ನರಿವಡೆ ಯಾವುದು ಮೊದಲು ಎಂದಿರುವರು?
a)
ಮಣ್ಣು
b)
ಹೊನ್ನು
c)
ಋಜುಪಥ
d)
ಗುರುಪಥ
14.

ಮಠದೊಳಗಿನ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತು ಎಂದವರು ಯಾರು?

a)

ದೇವರ ದಾಸಿಮಯ್ಯ

b)

ಬಸವಣ್ಣ

c)

ಅಲ್ಲಮಪ್ರಭು

d)

ಅಕ್ಕಮಹಾದೇವಿ

15.
ಅಲ್ಲಮಪ್ರಭು ಮಣ್ಣು, ಹೊನ್ನು, ಹೆಣ್ಣು ಮಾಯೆಯಲ್ಲ ಆದರೆ ಯಾವುದು ಮಾಯೆ ಎಂದರು?
a)
ನೋಡುವ ನೋಟ
b)
ಬಂಗಾರ
c)
ಸಾಮ್ರಾಜ್ಯ
d)
ಮನದ ಆಸೆ
16.

ಉಳ್ಳವರು ಶಿವಾಲಯ ಮಾಡುವರು ವಚನದಲ್ಲಿ ಯಾವುದಕ್ಕೆ ಅಳಿವಿಲ್ಲ?

a)

ಸ್ಥಾವರಕ್ಕೆ

b)

ಹೊನ್ನ ಕಳಸಕ್ಕೆ

c)

ಜಂಗಮಕ್ಕೆ

d)

ಶಿವಾಲಯಕ್ಕೆ

17.
ಬಸವಣ್ಣರು ಯಾವುದು ಕರ್ತಾರನ ಕಮ್ಮಟವೆಂದಿದ್ದಾರೆ?
a)
ದೇವಲೋಕ
b)
ಭೂಲೋಕ
c)
ನರಕಲೋಕ
d)
ಯವುದೂ ಅಲ್ಲ
18.
ತನುವ ತೋಂಟವ ಮಾಡಿ ಮನವ ಗುದ್ದಲಿಯ ಮಾಡಿ- ಇದು ಯಾರ ವಚನ?
a)
ಅಕ್ಕ ಮಹಾದೇವಿ
b)
ಅಲ್ಲಮಪ್ರಭು
c)
ಬಸವಣ್ಣ
d)
ಚನ್ನ ಬಸವಣ್ಣ
19.

ಅಮರೇಶ್ವರಲಿಂಗ ಇದು ಯಾರ ವಚನಾಂಕಿತವಾಗಿದೆ?

a)

ಆಯ್ದಕ್ಕಿ ಲಕ್ಕಮ್ಮ

b)

ಮಾದಾರ ಚನ್ನಯ್ಯ

c)

ಆಯ್ದಕ್ಕಿ ಮಾರಯ್ಯ

d)

ಮೂಳಿಗೆ ಮಾರಯ್ಯ

20.
ಸರಿಯಾದ ವಚನಕಾರ ಮತ್ತು ವಚನಾಂಕಿತ ಯಾವುದು?
a)
ಅಲ್ಲಮ- ರಾಮನಾಥ
b)
ನೀಲಾಂಬಿಕೆ- ಸಂಗಯ್ಯ
c)
ಸಿದ್ಧರಾಮ- ಗುಹೇಶ್ವರ
d)
ಡೋಹರಕಕ್ಕಯ್ಯ- ಸಂಗಮನಾಥ
21.
ವಚನಕಾರ ಮತ್ತು ವೃತ್ತಿಗಳಲ್ಲ್ಲಿ ಯಾವುದು ಸರಿಯಾದುದು ಅಲ್ಲ?
a)
ಡೋಹರಕಕ್ಕಯ್ಯ-ಚರ್ಮಕೆಲಸ
b)
ದಾಸಿಮಯ್ಯ- ನೆಯ್ಗೆ
c)
ಶರಣೆಸತ್ಯಕ್ಕ- ಕಸಗುಡಿಸುವುದು
d)
ಹಡಪದ ಅಣ್ಣಪ್ಪ-ನಾವಿಕ
22.

ಬಸವಣ್ಣವರ ತಾಯಿಯ ಹೆಸರೇನು?

a)

ಗಂಗಾಂಬಿಕೆ

b)

ಮದನಾಂಬಿಕೆ

c)

ನೀಲಾಂಬಿಕೆ

d)

ಮಾದಲಾಂಬಿಕೆ

23.

ಅಲ್ಲಮಪÀ್ರಭುವಿನ ನಂತರ ಅನುಭವ ಮಂಟಪದ ಶೂನ್ಯ ಪೀಠಕ್ಕೆ ಯಾರು ಅಧ್ಯಕ್ಷರಾದರು?

a)

ಸಿದ್ದರಾಮ

b)

ಚೆನ್ನಬಸವಣ್ಣ

c)

ಮಾದಾರ ಚನ್ನಯ್ಯ

d)

ಅಂಬಿಗರ ಚೌಡಯ್ಯ

24.
ವಚನವು ವಿಶ್ವ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಕೊಟ್ಟ ಕೊಡುಗೆ ಎಂದವರು ಯಾರು?
a)
ರಂ ಶ್ರೀ ಮುಗುಳಿ
b)
ಎಲ್ ಬಸವರಾಜು
c)
ಡಿ ಎಲ್ ನರಸಿಂಹಾಚಾರ್
d)
ಎಂ ಚಿದಾನಂದಮೂರ್ತಿ
25.

ಅಕ್ಕಮಹಾದೇವಿಯ ಜನ್ಮಸ್ಥಳ ಯಾವುದು?

a)

ಬಾಗೇವಾಡಿ

b)

ಬಳ್ಳಿಗಾವಿ

c)

ಕದಳಿ

d)

ಯಾವುದು ಅಲ್ಲ

26.
ಮುಕ್ತಾಯಕ್ಕಳ ವಚನಾಂಕಿತ ಯಾವುದು?
a)
ಚನ್ನ ಮಲ್ಲಿಕಾರ್ಜುನ
b)
ಮರೇಶ್ವರಲಿಂಗ
c)
ಅಜಗಣ್ಣ
d)
ಗುಹೇಸ್ವರಾ
27.
ಆಧುನಿಕ ವಚನಕಾರರಲ್ಲಿ ಪ್ರಮುಖರಾದ ಇವರಲ್ಲಿ ಯಾರು ಅಲ್ಲ?
a)
ಸಿಂಪಿಲಿಂಗಣ್ಣ
b)
ಚಂದ್ರಶೇಖರ ಐತಾಳ
c)
ಗಂಗಾಧರ ಶಿವಾಚಾರ್ಯ
d)
ಪಂಡಿತಾರಾಧ್ಯರು
28.
ಬಸವಣ್ಣನವರು ಹುಟ್ಟಿದ ಅಕ್ಷಯ ತೃತೀಯ ಯಾವ ಮಾಸದಲ್ಲಿತ್ತು?
a)
ಶ್ರಾವಣ
b)
ವೈಶಾಖ
c)
ಭದ್ರಪದ
d)
ಕಾರ್ತಿಕ
29.
ಮಡಿವಾಳ ಮಾಚಯ್ಯನವರು ವಿಜಯಪುರ ಜಿಲ್ಲೆಯ ಯಾವ ಊರಲ್ಲಿ ಜನಿಸಿದರು?
a)
ಹಿಪ್ಪರಿಗಿ
b)
ಬಾಗೇವಾಡಿ
c)
ಕಲ್ಯಾಣ
d)
ಯಾವುದೂ ಅಲ್ಲ
30.
ಚೆನ್ನ ಬಸವಣ್ಣ ಬದುಕಿದ್ದು ಎಷ್ಟು ವರುಷ?
a)
30
b)
52
c)
24
d)
20
31.
ಸಿದ್ಧರಾಮೇಶ್ವರರ ಜನಿಸಿದ ಕಾಲಮಾನ ತಿಳಿಸಿ
a)
ಕ್ರಿ ಶ 1125
b)
ಕ್ರಿಶ 1200
c)
ಕ್ರಿ ಶ 1225
d)
ಕ್ರಿ ಸ 1050
32.

ಆಧ್ಯರ ಅರವತ್ತು ವಚನಗಳಿಗೆ ಯಾರ ಒಂದು ವಚನ ಸಮವಾಗಿದೆ?

a)

ಅಕ್ಕಮಹಾದೇವಿ

b)

ಅಲ್ಲಮಪ್ರಭು

c)

ಅಜಗಣ್ಣ

d)

ದೇವರ ದಾಸಿಮಯ್ಯ

33.
ಆರವತ್ತೊಂದುಸಾವಿರ ವಚನಂಗಳ ಹಾಡಿಹಾಡಿ ಸೋತಿತೆನ್ನ ಮನ - ಎಂದವರಾರು?
a)
ದೇವರದಾಸಿಮಯ್ಯ
b)
ಸಿದ್ಧರಾಮೇಶ್ವರ
c)
ಮಡಿವಾಳ ಮಾಚಯ್ಯ
d)
ಅಕ್ಕಮಹಾದೇವಿ
34.
ಡೋಹರ ಕಕ್ಕಯ್ಯ ಈತನ ವಚನ ಅಂಕಿತನಾಮವೇನು?
a)
ಅಭಿನವ ಚನ್ನಮಲ್ಲಿಕಾರ್ಜುನ
b)
ಅಭಿನವ ಶಿವಲಿಂಗ
c)
ಅಭಿನವ ಮಲ್ಲಿಕಾರ್ಜುನ
d)
ಮಲ್ಲಿಕಾರ್ಜುನಲಿಂಗ
35.

ಬಸವಣ್ಣನವರ ಅಕ್ಕ ಶಿವಶರಣೆ ಹೆಸರು ಏನು?

a)

ನೀಲಾಂಬಿಕೆ

b)

ಮಾದಲಾಂಬಿಕೆ

c)

ನಾಗಲಾಂಬಿಕೆ

d)

ಯಾರೂ ಅಲ್ಲ

36.
ನುಲಿಯ ಚೆಂದಯ್ಯ ವಚನಕಾರನ ವೃತ್ತಿ ಯಾವುದು?
a)
ಕೃಷಿ
b)
ಸಿಂಪಿಗ
c)
ಕಸಗುಡಿಸುವುದು
d)
ಹುಲ್ಲಿನ ಹಗ್ಗ ಮಾಡುವುದು
37.

ಆಯ್ದಕ್ಕಿ ಮಾರಯ್ಯನ ಪತ್ನಿ ಯಾರು?

a)

ಲಕ್ಕಮ್ಮ

b)

ರೆಮ್ಮವ್ವ

c)

ಕಾಳವ್ವೆ

d)

ಅಕ್ಕಮ್ಮ

38.
ನದಿಯಲ್ಲಿ ನಾವೆಯನ್ನು ಹುಟ್ಟು ಹಾಕಿ ಜನರನ್ನು ಸಾಗಿಸುವ ಕಾಯಕಯಾರದ್ದಾಗಿತ್ತು?
a)
ಚೌಡಯ್ಯ
b)
ಕಕ್ಕಯ್ಯ
c)
ಅಣ್ಣಪ್ಪ
d)
ಮಾರಯ್ಯ
39.

ಅನುಭವ ಮಂಟಪದ ಕಾರ್ಯದರ್ಶಿ ಯಾರಾಗಿದ್ದರು?

a)

ಮಾದಾರಚನ್ನಯ್ಯ

b)

ಸಕಲೇಶ ಮಾದರಸ

c)

ಚನ್ನಬಸವಣ್ಣ

d)

ಹಡಪದ ಅಣ್ಣಪ್ಪ

40.

ಬಹುರೂಪಿ ವೇಷಗಾರ ವೃತ್ತಿಯಲ್ಲಿರು ವಚನಕಾರಾನಾರು?

a)

ಮಾಚಯ್ಯ

b)

ಮಾರಯ್ಯ

c)

ಚೌಡಯ್ಯ

d)

ಚೆಂದಯ್ಯ

41.
ವಚನ ಪಿತಾಮಹ ಎಂದು ಪ್ರಸಿದ್ಧರಾದರು ಯಾರು?
a)
ಫಕ್ಕೀರಪ್ಪ ಗುರುಬಸಪ್ಪ ಹಳಕಟ್ಟಿ
b)
ಡೆಪುಟಿ ಚನ್ನಬಸಪ್ಪ
c)
ಜಾನ್ ಎಫ್ ಕಿಟಲ್
d)
ದಾಸಿಮಯ್ಯ
42.
ವಚನದಲ್ಲಿ -ಮನದಲ್ಲಿ ನಿಮ್ಮ ನೆನವು ತುಂಬಿ, ಕಿವಿಯಲ್ಲಿ ಏನು ತುಂಬಿರುತ್ತಿತ್ತು?
a)
ಮೂರುತಿ
b)
ನಾಮಾಮೃತ
c)
ಚರಣ
d)
ಕೀರುತಿ
43.

ವಚನದಲ್ಲಿ -ಯೋಗಿಗೆ ಕೋಪವೇ ಮಾಯೆಯಾದರೆ ರೋಗಿಗೆ ಯಾವುದು ಮಾಯೆ?

a)

ಯೋಗ

b)

ಊಟ

c)

ಅಪಥ್ಯ

d)

ಮಿಥ್ಯ

44.

ವಚನದಲ್ಲಿ -ಗುರುವು ಶಿಷ್ಯಂಗೆ ಯಾವ ಯುಗದಲ್ಲಿ ಬಡಿದು ಬುದ್ಧಿ ಕಲಿಸಬಹುದಿತ್ತು?

a)

ದ್ವಾಪರಯುಗ

b)

ಕೃತಯುಗ

c)

ಕಲಿಯುಗ

d)

ಶಿಲಾಯುಗ

45.
ವಚನದಲ್ಲಿ -ಅಲರೊಳಡಗಿದ ಪರಿಮಳದಂತೆ ಸಿಡಿಲಿನಲ್ಲಿ ಯಾವುದು ಅಡಗಿದೆ?
a)
ಅನಲ
b)
ಷೋಡಶ ಕಳೆ
c)
ತೇಜ
d)
ವಾಯು
46.

ಅನುಭವ ಮಂಟಪದ ಕಾರ್ಯದರ್ಶಿ ಯಾರಾಗಿದ್ದರು?

a)

ಮಾದಾರಚನ್ನಯ್ಯ

b)

ಸಕಲೇಶ ಮಾದರಸ

c)

ಚನ್ನಬಸವಣ್ಣ

d)

ಹಡಪದ ಅಣ್ಣಪ್ಪ