wayground logo

Free Printable Worksheets

NEW

Font size

S
M
L
XL
Worksheets

Kannada quiz

Total questions: 51

Worksheet time: 26mins

Name
Class
Date
1.

ಪೂದೋಟ ಪದವು ಈ ಸಮಾನವಾಗಿದೆ.

a)

ದ್ವಿ ಗುಸಮಾಸ

b)

ತತ್ಪುರುಷ ಸಮಾಸ

c)

ಕರ್ಮಧಾರೆಯ ಸಮಾಸ

d)

ಕ್ರಿಯಾ ಸಮಾಸ

2.

ಪಂಚಮಿ ವಿಭಕ್ತಿ ಯ ಕಾರಕಾರ್ಥ

a)

ಕರ್ಮಾರ್ಥ

b)

ಸಂಪ್ರದಾನ

c)

ಅಪಾದಾನ

d)

ಅಧಿಕರಣ

3.

ಲೇಖನವನ್ನೋದಿ ಪದವು ಈ ಸಂಧಿಯಾಗಿದೆ

a)

ಲೋಪಸಂಧಿ

b)

ಆಗಮಸಂಧಿ

c)

ಯಣ್ ಸಂಧಿ

d)

ವೃದ್ಧಿಸಂಧಿ

4.

ಬರೆಯುವಿಕೆ ಪದವು ಈ ವ್ಯಾಕರಣಾಂಶವಾಗಿದೆ

a)

ಕೃದಂತನಾಮ

b)

ಕೃದಂತಭಾವನಾಮ

c)

ತಧ್ಧಿತಾಂತ ಭಾವನಾಮ

d)

ಕೃದಂತಾವ್ಯಯ

5.

ಐ ಔ ಅಕ್ಷರಗಳನ್ನು ಹೀಗೆಂದು ಕರೆಯುತ್ತಾರೆ.

a)

ಯೋಗವಾಹಗಳು

b)

ವ್ಯಂಜನಗಳು

c)

ಸಂಧ್ಯಾಷರಗಳು

d)

ಅನುನಾಸಿಕ ಅಕ್ಷರಗಳು

6.

ಸುಮ್ಮನೆ ಪದವು ಈ ಅವ್ಯಯವಾಗಿಧೆ

a)

ಭಾವಸೂಚಕಾವ್ಯಯ

b)

ಸಮಾನಾರ್ಥಕಾವ್ಯಯ

c)

ಅನುಕರಣಾವ್ಯಯ

d)

ಕ್ರಿಯಾರ್ಥಕಾವ್ಯಯ

7.

ಮುಳಿ:: ಕೋಪ::: ಅಗಡು

a)

ಅನ್ಯ

b)

ಅಧೈರ್ಯ

c)

ಶೌರ್ಯ

d)

ಅಂಗಳ

8.

ಯುದ್ದ : ಜುಧ್ಧ: : ವಂಧ್ಯಾ

a)

ಬಂಜೆ

b)

ಸಂಜೆ

c)

ಬನ್ನ

d)

ಬಣ್ಣ

9.

ಉತ್ಪಾಲಾಮಾಲಾವವೃತ್ತ : ೨೦ ಅಕ್ಷರಗಳು::: ಚಂಪಕಾಮಾಲಾವೃತ್ತ

a)

೨೫ ಅಕ್ಷರಗಳು

b)

೨೧ ಅಕ್ಷರಗಳು

c)

೨೮ ಅಕ್ಷರಗಳು

d)

೩೨ ಅಕ್ಷರಗಳು

10.

ಓದಲಿ : ವಿದ್ಯಾರ್ಥಕ ಕ್ರಿಯಾಪದ:;: ಓದಿಯಾನು

a)

ಸಂಭಾವನಾರ್ಥಕ ಕ್ರಿಯಾ ಪದ

b)

ನಿಷೇಧಾರ್ಥಕ ಕ್ರಿಯಾ ಪಧ

c)

ಪ್ರಶ್ನಾರ್ಥಕ ಕ್ರಿಯಾ ಪದ

d)

ವಿಶೇಷರ್ಥಾಕ ಕ್ರಿಯಾಪದ

11.

ಲಕ್ಷ್ಮೀ ಶ ಕವಿಯ ಕಾಲ

a)

ಕ್ರಿ.ಶ..940

b)

ಕ್ರಿ.ಶ.1930

c)

ಕ್ರಿ.ಶ. 1550

d)

1905

12.

ಲಕ್ಷ್ಮೀ ಶ ಕವಿಯ ಸ್ಥಳ

a)

ಕಡೂರು ತಾಲೂಕಿನ ದೇವನೂರು

b)

ರೋಣ ತಾಲೂಕಿನ ಸವಡಿ

c)

ಮೂಡಿಗೆರೆ ತಾಲೂಕಿನ ದಾರದ ಹಳ್ಳಿ

d)

ನಂಜನಗೂಡು ತಾಲೂಕಿನ ದೇವನೂರು

13.

ಲಕ್ಷ್ಮೀಶ ಬರೆದ ಕಾವ್ಯ

a)

ಕುಮಾರವ್ಯಾಸ ಭಾರತ

b)

ವೇದವ್ಯಾಸ ಭಾರತ

c)

ಗದುಗಿನ ಭಾರತ

d)

ಜೈಮಿನಿ ಭಾರತ

14.

ವೀರಲವ ಪದ್ಯವು ಈ ಛಂದಸ್ಸಿನಲ್ಲಿದೆ

a)

ರಗಳೆ

b)

ಕಂದಪದ್ಯ

c)

ಷಟ್ಪದಿ

d)

ವೃತ್ತಗಳು

15.

ಲಕ್ಷ್ಮೀ ಶ ಕವಿಗೆ ಇದ್ದ ಮತ್ತೊಂದು ಹೆಸರು

a)

ಲಕ್ಷ್ಮೀ ರಾಜ

b)

ಲಕ್ಷ್ಮೀ ರಮಣ

c)

ಲಕ್ಷ್ಮೀ ಶಿವ

d)

ಲಕ್ಷ್ಮೀ ರಂಗನಾಥ್

16.

ಲಕ್ಷ್ಮೀ ಶನಿಗಿದ್ದ ಬಿರುದು

a)

ಕವಿ ಚಕ್ರವರ್ತಿ

b)

ಸಂಸಾರ ಸಾರೋದಯ

c)

ರೂಪಕಾ ಸಾಮ್ರಾಜ್ಯ ಚಕ್ರವರ್ತಿ

d)

ಕರ್ಣಾಟಕ ಕವಿ ಚೂತವನ ಚ್ಚತಚೈತ್ರ

17.

ವೀರಲವ ಪದ್ಯ ಈ ಷಟ್ಪದಿಯಲ್ಲಿದೆ

a)

ಭೋಗ ಷಟ್ಪದಿ

b)

ಕುಸುಮ ಷಟ್ಪದಿ

c)

ವಾರ್ಧಕ ಷಟ್ಪದಿ

d)

ಭಾಮಿನಿ ಷಟ್ಪದಿ

18.

ವೀರಲವ ಪದ್ಯದ ಆಕಾರ ಗ್ರಂಥದ ಸರಿಯಾದ ಜೋಡಿ

a)

.. ದ ಬೇಂದ್ರೆ---- ಗರಿ

b)

ಕುವೇಂಪು -------ಪಕ್ಸಿಕಾಶಿ

c)

ಕುಮಾರವ್ಯಾಸ-------ಗದುಗಿನ ಭಾರತ

d)

ಲಕ್ಷ್ಮೀ ಶ ಜೈಮಿನಿ ಭಾರತ

19.

ಲಕ್ಷ್ಮೀ ಶ ಕವಿಯು ತನ್ನ ಕಾವ್ಯದಲ್ಲಿ ಅಶ್ವಮೇಧ ಯಾಗದ ಕುದುರೆ ಯಾರದೆಂದು ಹೇಳಿದ್ದಾರೆ

a)

ಧರ್ಮರಾಜ

b)

ಶ್ರೀ ರಾಮ

c)

ಅರ್ಜನ

d)

ದುರ್ಯೋಧನ

20.

ಜೈಮಿನಿ ಭಾರತ ಕಾವ್ಯವನ್ನು ಸಂಪಾದಿಸಿದ ಕವಿಗಳು

a)

ದೇವುಡು ನರಸಿಂಹ ಶಾಸ್ತ್ರಿಗಳು

b)

ಡಾIಬಿ.ಎಸ. ಗದ್ದಗಿಮಠ

c)

ಡಾI ಡಿ. ಎಲ್. ನರಸಿಂಹಾಚಾರ್

d)

ಗುಂಡ್ಮಿ ಚಂದ್ರಶೇಖರ ಐತಾಳ

21.

ಶ್ರೀ ರಾಮನ ಯಜ್ಞಾಶ್ವ ಯಾರ ಆಶ್ರಮವನ್ನು ಹೊಕ್ಕಿತು.

a)

ವಿಶ್ವಾಮಿತ್ರ.

b)

ವಸಿಷ್ಠ

c)

ಮತಂಗಾಶ್ರಮ

d)

ವಾಲ್ಮೀಕಿ ಆಶ್ರಮ

22.

ಶ್ರೀರಾಮನ ಅಶ್ವಮೇಧ ಯಾಗವನ್ನು ಕಟ್ಟಿದವರು ಯಾರು.

a)

ಕುಶ.

b)

ವಾಲ್ಮೀಕಿ ಮುನಿ

c)

ಮುನಿಸುತರು

d)

ಲವ

23.

ವಾಲ್ಮೀಕಿ ಮುನಿಗಳು ಎಲ್ಲಿಗೆ ಹೋಗಿದ್ದರು.

a)

ದಶರಥನ ಅರಮನೆಗೆ

b)

ಮತಂಗಾಶ್ರಮಕ್ಕೆ

c)

ಇಂದ್ರಲೋಕಕ್ಕೆ

d)

ವರುಣನಲೋಕಕ್ಕೆ

24.

" ಎತ್ತಣ' ಪದದ ಅರ್ಥ.

a)

ಅಲ್ಲಿಯ .

b)

ಎಲ್ಲಿಯ.

c)

ಸುತ್ತಣ

d)

ಮುತ್ತಲೂ

25.

ಶ್ರೀ ರಾಮನ ತಾಯಿಯ ಹೆಸರೇನು.

a)

ಸುಮಿತ್ರೆ

b)

ಕುಂತಿ

c)

ಕೈಕೆ

d)

ಕೌಸಲ್ಯೆ

26.

ಲವನು ಯಜ್ಞಾಶ್ವವನ್ನು ಯಾವುದಕ್ಕೆ ಕಟ್ಟಿದನು.

a)

ತೆಂಗಿನ ಮರ

b)

ಮಾವಿನ ಮರ

c)

ಸೀಬೆಗಿಡ

d)

ಬಾಳೆ ಗಿಡ

27.

ಸೀತೆಯನ್ನು ಯಾರು ಕಾಡಲ್ಲಿ ಬಿಟ್ಟುಬಂದವರು.

a)

ಶತೃಘ್ನ

b)

ಶ್ರೀರಾಮ

c)

ಲಕ್ಷ್ಮಣ

d)

ಭರತ

28.

ಶ್ರೀ ರಾಮನು ಅಶ್ವಮೇಧ ಯಾಗವನ್ನು ಕೈಗೊಂಡಿದ್ದು

a)

ಪುತ್ರಕಾಮೇಷ್ಠಿಗಾಗಿ

b)

ಪ್ರಜೆಗಳಿಗಾಗಿ

c)

ಸೀತೆ ಗಾಗಿ

d)

ರಾವಣನ ವಧೆಯ ಬ್ರಹ್ಮಹತ್ಯಾ ದೋಷದ ಪರಿಹಾರಕ್ಕೆ

29.

ಲವನು ಕುದುರೆಯನ್ನು ಯಾವುದರಿಂದ ಕಟ್ಟಿದನು.

a)

ಹಗ್ಗದಿಂದ

b)

ಶಲ್ಯದಿಂದ

c)

ಉತ್ತರೀಯದಿಂದ

d)

ಬಳ್ಳಿಯಿಂದ

30.

ಕೌಸಲ್ಯೆಯ ಮಗ ಶ್ರೀ ರಾಮನ ಯಜ್ಞಾಶ್ವ ವು ವಾಲ್ಮೀಕಿ ಮುನಿ ಆಶ್ರಮಕ್ಕೆ ಏಕೆ ಬಂದಿತು.

a)

ಉಪವನವನ್ನು ನಾಶಮಾಡಲು

b)

ಹುಲ್ಲಿನ ಹಸುರನ್ನು ಎಳಸಿ

c)

ಆಯಾಸವಾದ ಕಾರಣ

d)

ಕದಳೀಧ್ರಮವನ್ನು ನೋಡಿ

31.

ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮನೋರ್ವನೇ ವೀರನಾತನ ಯಜ್ಞತುರಗಮಿದು ಎಂದು ಯಾರನ್ನು ಉದ್ದೇಶಿಸಿ ಹೇಳಲಾಗಿದೆ.

a)

ಧರ್ಮರಾಜನನ್ನು

b)

ರಾವಣನನ್ನು

c)

ಶ್ರೀರಾಮನನ್ನು

d)

ಅರ್ಜುನನನ್ನು

32.

ವರುಣ ಲೋಕದಿಂದ ಬಂದು ಮುಳಿ ದಪನೇ ಎಂದು ಯಾರನ್ನು ಕುರಿತು ಲವನು ಹೇಳಿದನು.

a)

ವರುಣನನ್ನು

b)

ವಾಲ್ಮೀಕಿ ಋಷಿಯನ್ನು

c)

ಮುನಿಸುತರನ್ನು

d)

ಗೌತಮ ಮಹರ್ಷಿಗಳನ್ನು

33.

'ಪಾರ್ವರ ಮಕ್ಕಳಂಜಿದೊಡೆ ಜಾನಕಿಯ ಮಗನಿದಕೆ ಹೆದರುವನೆ. ಈ ಮಾತನ್ನು ಯಾರು ಯಾರಿಗೆ ಹೇಳುತ್ತಾನೆ.

a)

ಮುನಿಸುತರು ಲವನಿಗೆ ಹೇಳಿದರು.

b)

ಲವನು ಮುನಿ ಸುತರಿಗೆ ಹೇಳಿದನು.

c)

ಲವನು ಶ್ರೀ ರಾಮನಿಗೆ ಹೇಳಿದನು

d)

ಸೀತೆಯು ಲವನಿಗೆ ಹೇಳಿದಳು

34.

ಗುರ್ವತೋಳ್ಗಳಿವೇತಕೆಂದು ಸಲೆವಾಸಿಯನ್ನು ಲವನು ಯಾವಾಗ ತೊಟ್ಟನು

a)

ಕುದುರೆಯ ನೆತ್ತಿಯ ಮೇಲಿನ ಲೇಖನವನ್ನೋದಿ

b)

ಅಶ್ವವು ಉಪವನವನ್ನು ನಾಶಮಾಡಿದಾಗ

c)

ಮುನಿಸುತರು ಹೆದರಿದಾಗ

d)

ಲವನು ವಾಲ್ಮೀಕಿ ಮುನಿಗೆ ಹೆದರಿದಾಗ

35.

" ಬೇಡ ಬೇಡ ಅರಸುಗಳ ವಾಜಿಯಂ ಬಿಡು'. ಎಂದು ಯಾರು ಯಾರಿಗೆ ಹೇಳಿದರು.

a)

ಕುಶಮುನಿಸುತರಿಗೆ ಹೇಳಿದನು.

b)

ಶತ್ರುಘ್ನ ಲವನಿಗೆ ಹೇಳಿದನು

c)

ವಾಲ್ಮೀಕಿ ಮುನಿ ಲವನಿಗೆ ಹೇಳಿ ದರು .

d)

ಮುನಿಸುತರು ಲವನಿಗೆ ಹೇಳಿ ದರು.

36.

ಲವನು ಪಾರ್ವರ ಮಕ್ಕಳು ಎಂದು ಯಾರನ್ನು ಕುರಿತು ಹೇಳುತ್ತಾನೆ.

a)

ಭರತನನ್ನು

b)

ಶತ್ರುಘ್ನ ಸೈನಿಕರನ್ನು

c)

ಮುನಿಸುತರನ್ನು

d)

ಒಡನಾಡಿಗಳನ್ನು

37.

ವಾಲ್ಮೀಕಿ ಮುನಿ ವರುಣನ ಲೋಕದಿಂದ ಬಂದು ಮುಳಿ ದಪನೇ ಎಂದು ಲವನು ಯಾವಾಗ ಹೇಳುತ್ತಾನೆ.

a)

ಅಶ್ವವು ಪೂದೋಟವನ್ನು ನಾಶಮಾಡಿದಾಗ

b)

ಹಸುಗಳು ಬಂದು ವಾಲ್ಮೀಕಿ ಆಶ್ರಮದ ಹುಲ್ಲನ್ನು ತಿಂದಿದ್ದರಿಂದ

c)

ಮುನಿಸುತರು ಆಟವಾಡುತ್ತಾ ಉಪವನವನ್ನು ನಾಶಮಾಡಿದಾಗ.

d)

ಸೈನಿಕರು ಬಂದು ಉಪವನವನ್ನು ನಾಶಮಾಡಿದಾಗ

38.

ಲಕ್ಷ್ಮೀಶನು ತನ್ನ ಕಾವ್ಯದಲ್ಲಿ ಯಾರ ಅಗಡು(ಶೌರ್ಯ/ ಕುರಿತು ಹೇಳಿದ್ದಾನೆ.

a)

ಅಭಿಮನ್ಯು

b)

ಬಭ್ರುವಾಹನ

c)

ಶ್ರೀ ರಾಮ

d)

ಲವನ

39.

ಇವುಗಳಲ್ಲಿ ಸರಿಯಾದ ಜೋಡಿಯಲ್ಲದ ಪದ

a)

ಶ್ರೀ ರಾಮ------------ ಲವಕುಶ

b)

ಭೀಮ------------- ಘಟೋತ್ಕಚ

c)

ಅರ್ಜುನ-------- ಬಭ್ರುವಾಹನ

d)

ದುರ್ಯೋಧನ--------- ಕರ್ಣ

40.

ಸರಿಯಾದ ಗುಂಪನ್ನು ಗುರುತಿಸಿ.

a)

ಉರ್ವಿ , ಭೂಮಿ,. ನೃಪ , ಇಳೆ

b)

ಗಜ , ಕರಿ , ಸುರಭಿ. ,ಆನೆ

c)

ತುರಗ, ,ವಾಜಿ , ಕುದುರೆ. ,ಹಯ

d)

ಅಬ್ಧಿ , ಅಗ್ನಿ, ಪವನ , ಭಾನು

41.

ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ.ಈವಾಕ್ಯದಲ್ಲಿ ಬರುವ ಗಣಗಳು

a)

.3/4 3/4 3/4

b)

4 / 4. 4/ 4 4/4

c)

5 / 5 5/ 5

d)

5/5 5 /5 5 /5

42.

ಚಂಪಕಾಮಾಲಾವೃತ್ತದ ಸೂತ್ರ.

a)

ಭ ರ ನ ಭ ಭ ರ ಲ ಗು

b)

ನ ಜ ಭ ಜ ಜ ಜ ರ.

c)

ಮ ರ ಭ ನ ಯ ಯು ಯ

d)

ಸ ಭ ರ ನ ಮ ಯ

43.

ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥಸಾದೃಶ್ಯದಿಂದ ಬಿಂಬ ಪ್ರತಿಬಿಂಬ ತೋರಿಬ೦ದರೆ ಆ ಅಲಂಕಾರವು

a)

ದೃಷ್ಟಾಂತಾಲಂಕಾರ

b)

ಶಬ್ದಾಲಂಕಾರ

c)

ರೂಪಕಾಲಂಕಾರ

d)

ಶ್ಲೇಷಾಲಂಕಾರ

44.

ಒಂದು ಅಥವಾ ಎರಡು ಅಕ್ಷರಗಳು ಪದ್ಯದ ಸಾಲುಗಳಲ್ಲಿ ಪುನರಾವರ್ತನೆಗೊಂಡರೆ ಆ ಅಲಂಕಾರ ವು

a)

.ಛೇಕಾನುಪ್ರಾಸ

b)

ವೃತ್ತಾನುಪ್ರಾಸ

c)

ಯಮಕ

d)

ಚಿತ್ರಕವಿತ್ವ

45.

ಉಪಮಾನ ಉಪಮೇಯಗಳಲ್ಲಿ ಭೇದವಿಲ್ಲ ಎಂದು ಹೇಳುವ ಅಲಂಕಾರ

a)

ಉಪಮಾಲಂಕಾರ

b)

ಯಮಕಾಲಂಕಾರ

c)

ಶ್ಲೇಷಾಲಂಕಾರ

d)

ರೂಪಕಾಲಂಕಾರ

46.

ಮಾತು ಬಲ್ಲವನಿಗೆ ಜಗಳವಿಲ್ಲ: ಊಟ ಬಲ್ಲವನಿಗೆ ರೋಗವಿಲ್ಲ.ಇಲ್ಲಿರುವ ಅಲಂಕಾರ.

a)

ದೃಷ್ಟಾಂತಾಲಂಕಾರ

b)

ಅರ್ಥಾಂತರನ್ಯಾಸ ಅಲಂಕಾರ

c)

ರೂಪಕಾಲಂಕಾರ

d)

ಉಪಮಾಲಂಕಾರ

47.

'ಪ್ರೀತಿಯ ಹಣತೆಯ ಹಚ್ಚೋಣ' ಈ ಅಲಂಕಾರದಲ್ಲಿರು ಉಪಮಾನ.

a)

ಹಚ್ತೋಣ

b)

ಪ್ರೀತಿ

c)

ಹಣತೆ

d)

ಮೇಲಿನೆಲ್ಲವೂ ತಪ್ಪು ಉತ್ತರ ಗಳು

48.

ಇವುಗಳಲ್ಲಿ ಸರಿಯಾದ ಜೋಡಿಯಲ್ಲದ ಪದ

a)

ಶ್ರೀ ರಾಮ------------ ಲವಕುಶ

b)

ಭೀಮ------------- ಘಟೋತ್ಕಚ

c)

ಅರ್ಜುನ-------- ಬಭ್ರುವಾಹನ

d)

ದುರ್ಯೋಧನ--------- ಕರ್ಣ

49.

ಜಾನಕಿ ಪದದಲ್ಲಿರುವ ಗಣ

a)

ತಗಣ

b)

ಭಗಣ

c)

ಸಗಣ

d)

ಯಗಣ

50.

ಖ್ಯಾತ ಕರ್ಣಾಟಕಗಳಿಗಿರುವ ಮತ್ತೊಂದು ಹೆಸರು.

a)

ರಗಳೆ

b)

ಯಮಾತರಾಜಭಾನಸಲಗಂ

c)

ಷಟ್ಪದಿಗಳು

d)

ವೃತ್ತಗಳು

51.

ಪಂಚಮಿ ವಿಭಕ್ತಿ ಯ ಕಾರಕಾರ್ಥ

a)

ಕರ್ಮಾರ್ಥ

b)

ಸಂಪ್ರದಾನ

c)

ಅಪಾದಾನ

d)

ಅಧಿಕರಣ