Font size
WorksheetsELC
Total questions: 50
Worksheet time: 26mins
ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದವರು
ಡಾ ಬಾಬು ರಾಜೇಂದ್ರ ಪ್ರಸಾದ್
ಡಾ. ಬಿ ಆರ್ ಅಂಬೇಡ್ಕರ್
ಜವಾಹರ್ ಲಾಲ್ ನೆಹರೂ
ಸದಾರ್ ವಲ್ಲಭ ಭಾಯಿ ಪಟೇಲ್
ಭಾರತದ ಸಂವಿಧಾನ ಜಾರಿಗೊಂಡಿದ್ದು
ಆಗಸ್ಟ್ 15, 1947
ನವೆಂಬರ್ 26,1949
ಜನವರಿ 26 1949
ಜನವರಿ 26 1950
ಭಾರತದ ಸಂವಿಧಾನ ಜಾರಿಗೊಂಡಾಗ ಇದ್ದ ವಿಧಿಗಳ ಸಂಖ್ಯೆ
12
444
395
495
ಭಾರತ ಸಂವಿಧಾನದ ಯಾವ ವಿಧಿಗಳು ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸುತ್ತದೆ
14 ರಿಂದ 18
12 ರಿಂದ 36
22 ರಿಂದ 26
14 ರಿಂದ 32
ಭಾರತ ಸಂವಿಧಾನದಲ್ಲಿ ಎಷ್ಟು ಮೂಲಭೂತ ಕತವ್ಯಗಳ ಬಗ್ಗೆ ತಿಳಿಸಿಲಾಗಿದೆ
6
14
18
11
ಭಾರತದ ಸಂವಿಧಾನ ಅಂಗೀಕರಿಸಿದ ವರ್ಷ
1950
1946
1949
1947
ದ್ವಿ ಪೌರತ್ವ ಎಂದರೆ
ಒಂದು ರಾಜ್ಯದ ಪೌರತ್ವ
ಎರಡು ರಾಜ್ಯದ ಪೌರತ್ವ
ದೇಶದ ಮತ್ತು ರಾಜ್ಯದ ಪೌರತ್ವ
ಎರಡು ದೇಶದ ಪೌರತ್ವ
ಭಾರತದ ಸರ್ಕಾರ ವ್ಯವಸ್ಥೆ
ರಾಜಪ್ರಭುತ್ವ
ಪ್ರಜಾಪ್ರಭುತ್ವ
ಮಿಲಿಟರಿಷಾಹಿತ್ಯ
ಸಮಾಜವಾದಿ
ಪ್ರತ್ಯಕ್ಷ ಪ್ರಜಾಪ್ರಭುತ್ವವೆಂದರೆ
ಜನರ ಆಡಳಿತ
ಜನ ಪ್ರತಿನಿಧಿಗಳ ಆಡಳಿತ
ಸೈನ್ಯದ ಆಡಳಿತ
ರಾಜರ ಆಡಳಿತ
ಪರೋಕ್ಷ ಪ್ರಜಾಪ್ರಭುತ್ವವೆಂದರೆ
ಜನರ ಆಡಳಿತ
ಜನಪ್ರತಿನಿಧಿಗಳ ಆಡಳಿತ
ಕಾರ್ಮಿಕರ ಆಡಳಿತ
ರಾಜರ ಆಡಳಿತ
ಭಾರತದಲ್ಲಿ ಮತದಾನ ಮಾಡಲು ಕನಿಷ್ಠ ವಯಸ್ಸು
21 ವರ್ಷ
25 ವರ್ಷ
18 ವರ್ಷ
20ವರ್ಷ
ಚೂನಾವಣಾ ಆಯೋಗದ ರಚನೆ ಕುರಿತು ವಿವರಿಸುವ ಸಂವಿಧಾನದ ವಿಧಿ
21ನೇ ವಿಧಿ
356ನೇ ವಿಧಿ
18ನೇ ವಿಧಿ
324ನೇ ವಿಧಿ
ಭಾರತದ ಚುನಾವಣಾ ಆಯೋಗ ಸ್ಥಾಪನೆಯಾದ ವರ್ಷ
1947
1956
1950
1951
ರಾಷ್ಟ್ರೀಯ ಚುನಾವಣಾ ಆಯೋಗದ ಆಯುಕ್ತರನ್ನು ನೇಮಕ ಮಾಡುವವರು
ಸಂಸತ್ತು
ರಾಷ್ಟ್ರಪತಿ
ಸುಪ್ರೀಂ ಕೋರ್ಟ್
ರಾಜ್ಯಪಾಲರು
ಮತದಾನ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ ಸಂವಿಧಾನದ ತಿದ್ದು ಪಡಿ
61ನೇ ತಿದ್ದುಪಡಿ
50ನೇ ತಿದ್ದುಪಡಿ
72ನೇ ತಿದ್ದುಪಡಿ
76ನೇ ತಿದ್ದುಪಡಿ
ಮತದಾನ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ ವರ್ಷ
1950
1947
1972
1989
ರಾಷ್ಟ್ರೀಯ ಚುನಾವಣಾ ಆಯೋಗ ಇದರ ಚುನಾವಣೆ ನಡೆಸುವುದಿಲ್ಲ
ರಾಷ್ಟ್ರಪತಿ ಚುನಾವಣೆ
ಲೋಕಸಭಾ ಚುನಾವಣೆ
ವಿಧಾನಸಭೆ ಚುನಾವಣೆ
ಪಂಚಾಯಿತ್ ಚುನಾವಣೆ
ರಾಜ್ಯ ಚುನಾವಣಾ ಆಯೋಗದ ಆಯುಕ್ತರನ್ನು ನೇಮಕ ಮಾಡುವವರು
ಸಂಸತ್ತು
ರಾಷ್ಟ್ರಪತಿ
ಸುಪ್ರೀಂ ಕೋರ್ಟ್
ರಾಜ್ಯಪಾಲರು
ರಾಜ್ಯ ಚುನಾವಣಾ ಆಯೋಗ ಇದರ ಚುನಾವಣೆ ನಡೆಸುತ್ತದೆ
ರಾಷ್ಟ್ರಪತಿ ಚುನಾವಣೆ
ಲೋಕಸಭಾ ಚುನಾವಣೆ
ವಿಧಾನಸಭೆ ಚುನಾವಣೆ
ಪಂಚಾಯತ್ ಚುನಾವಣೆ
ಏಂ ಎಲ್ ಸಿ ಎಂದರೆ
ಲೋಕಸಭಾ ಸದಸ್ಯರು
ರಾಜ್ಯಸಭಾ ಸದಸ್ಯರು
ವಿಧಾನ ಪರಿಷತ್ ಸದಸ್ಯರು
ವಿಧಾನ ಸಭೆ ಸದಸ್ಯರು
ಎಂ ಎಲ್ ಎ ಎಂದರೆ
ಲೋಕಸಭಾ ಸದಸ್ಯರು
ರಾಜ್ಯಸಭಾ ಸದಸ್ಯರು
ವಿಧಾನ ಸಭಾ ಸದಸ್ಯರು
ವಿಧಾನ ಪರಿಷತ್ ಸದಸ್ಯರು
ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಈ ವರ್ಗಗಳಿಗೆ ಮಿಸಲಾತಿ ಇರುತ್ತದೆ
ಪರಿಶಿಷ್ಟ ಜಾತಿ
ಪರಿಶಿಷ್ಟ ಪಂಗಡ
ಮೇಲಿನ ಎರಡೂ ಸರಿ
ಮೇಲಿನ ಎರಡೂ ತಪ್ಪು
ಯಾವುದೇ ಪಕ್ಷದಿಂದ ಗುರುತಿಸಲ್ಪಡದ ಅಭ್ಯರ್ಥಿ
ಅತಂತ್ರ ಅಭ್ಯರ್ಥಿ
ಸ್ವತಂತ್ರ ಅಭ್ಯರ್ಥಿ
ಅನರ್ಹ ಅಭ್ಯರ್ಥಿ
ಖಾಸಗಿ ಅಭ್ಯರ್ಥಿ
ಚುನಾವಣಾ ಸಮಯ ಚುನಾವಣಾ ಆಯೋಗ ಮಾಡುವ ನಿಯಮಗಳಿಗೆ ಹೀಗೆನ್ನುವರು
ಚುನಾವಣಾ ಪ್ರಣಾಳಿಕೆ
ನೀತಿ ಸಂಹಿತೆ
ಎಪಿಕ್
ಮತದಾರರ ಪಟ್ಟಿ
ಪ್ರತಿ ವರ್ಷ ಪರಿಷ್ಕರಿಸಲ್ಪಡುವ ಮತದಾರರ ವಿವರಗಳ ದಾಖಲೆ
ಎಪಿಕ್
ಮತದಾರರ ಭಾವಚಿತ್ರ
ಮತದಾರರ ಪಟ್ಟಿ
ಆಧಾರ್ ಕಾರ್ಡು
ಮತದಾರನ ಛಾಯಪ್ರತಿಯ ಗುರುತಿನ ಚೀಟಿಗೆ ಸಂಕ್ಷಿಪ್ತವಾಗಿ ಹೀಗೆನ್ನುವರು
ಎಪಿಕ್
ಆಧಾರ್
ಈ ವಿ ಎಂ
ಬ್ಯಾಲಟ್
ಎಪಿಕ್ ಇಲ್ಲದಿದ್ದರೆ ಮತದಾರರನ್ನು ಗುರುತಿಸಲು ಬಳಸಲ್ಪಡುವ ದಾಖಲೆ
ಆಧಾರ್ ಕಾಡು
ಪಡಿತರ ಚೀಟಿ
ಪ್ಯಾನ್ ಕಾರ್ಡ್
ಮೇಲಿನ ಎಲ್ಲವೂ ಸರಿ
ಬಾಹ್ಯ ಪ್ರಚಾರವು ಮತದಾನಕ್ಕೆ ಎಷ್ಟು ಗಂಟೆ ಮುಂಚಿತವಾಗಿ ಕೊನೆಗೊಳ್ಳತ್ತದೆ
36 ಗಂಟೆ
12 ಗಂಟೆ
24 ಗಂಟೆ
48 ಗಂಟೆ
ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ಜನರಿಗೆ ಜೀಡುವ ಭರವಸೆಗಳಿಗೆ ಹೀಗೆನ್ನುವರು
ಚುನಾವಣಾ ಪ್ರಣಾಳಿಕೆ
ರಾಜಕೀಯ ಭರವಸೆ
ಶಾಸನಗಳು
ತಿದ್ದುಪಡಿಳೂ
ಮತ ಪತ್ರಗಳ ಬದಲಿಗೆ ಮತದಾನ ಮಾಡಲು ಇತ್ತೀಚಗೆ ಳಕೆ ಮಾಡುತ್ತಿರುವುದು
ಕಂಪ್ಯೂಟರ್
ಮೋಬೈಲ್
ವಿದ್ಯುನ್ಮಾನ ಮತಯಂತ್ರ
ವಿದ್ಯುನಾನ ಮತಗಟ್ಟೆ
ಭಾರತದಲ್ಲಿರುವ ಪಕ್ಷ ಪದ್ಧತಿ
ಏಕ ಪಕ್ಷ ಪದ್ಧತಿ
ದ್ವಿಪಕ್ಷ ಪದ್ಧತಿ
ಬಹುಪಕ್ಷ ಪದ್ಧತಿ
ಮೇಲಿನ ಎಲ್ಲವೂ ಸರಿ
ಭಾರತದ ರಾಷ್ಟ್ರಪತಿ ಚುನಾವಣೆಯಲ್ಲಿ ಇವರು ಮತ ಚಲಾಯಿಸುವುದಿಲ್ಲ
ವಿಧಾನ ಪರಿಷತ್ ಸದಸ್ಯರು
ರಾಜ್ಯ ಸಭಾ ಸದಸ್ಯರು
ಲೋಕಸಭಾ ಸದಸ್ಯರು
ವಿಧಾನ ಸಭೆ ಸದಸ್ಯರು
ರಾಜ್ಯ ಸಭೆಗೆ 238 ಸದಸ್ಯರನ್ನು ಇಲ್ಲಿಂದ ಆಯ್ಕೆಯಾಗುತ್ತಾರೆ
ಲೋಕಸಭೆಯಿಂದ
ರಾಷ್ಟ್ರಪತಿಯಿಂದ
ರಾಜ್ಯ ವಿಧಾನ ಸಭೆಗಳಿಂದ
ವಿಧಾನ ಪರಿಷತ್‌ಗಳಿಂದ
ಲೋಕಸಭೆಗೆ ಎಷ್ಟು ಸದಸ್ಯರನ್ನು ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ
12
02
545
14
ಈ ಕೆಳಗಿನ ಯಾವ ರಾಜ್ಯದಲ್ಲಿ ವಿಧಾನ ಪರಿಷತ್ ಇಲ್ಲ
ಕರ್ನಾಟಕ
ಬಿಹಾರ
ಆಂದ್ಪಪ್ರದೇಶ
ಮಧ್ಯ ಪ್ರದೇಶ
ಕಾರ್ಯನಿರ್ವಾಹಕ ಅಧಿಕಾರಿ ಈ ಸರ್ಕಾಕ್ಕೆ ಸಂಬಂಧಿಸಿದವರಾಗಿದ್ದಾರೆ
ಗ್ರಾಮ ಪಂಚಾಯಿತಿ
ತಾಲ್ಲೂಕು ಪಂಚಾಯಿತಿ
ಜಿಲ್ಲಾ ಪಂಚಾಯಿತಿ
ರಾಜ್ಯ ಸರಕಾರ
ಚಿತ್ರದಲ್ಲಿರುವವರು ಭಾರತದ ಮಾಜಿ
ಪ್ರಧಾನ ಮಂತ್ರಿ
ರಾಷ್ಟ್ರಪತಿ
ಮುಖ್ಯಮಂತ್ರಿ
ರಾಜ್ಯಪಾಲ
ಚಿತ್ರದಲ್ಲಿರುವವರು ಪ್ರಸ್ತುತ ಭಾರತದ
ಉಪರಾಷ್ಟ್ರಪತಿ
ರಾಷ್ಟ್ರಪತಿ
ರಾಜ್ಯಪಾಲರು
ಗೃಹ ಮಂತ್ರಿ
ಚಿತ್ರದಲ್ಲಿರುವವರು ಭಾರತದ ಮಾಜಿ
ಪ್ರಧಾನ ಮಂತ್ರಿ
ರಾಷ್ಟ್ರಪತಿ
ರಾಜ್ಯಪಾಲರು
ಉಪರಾಷ್ಟ್ರಪಇ
ಚಿತ್ರದಲ್ಲಿರುವ ಪ್ರಸ್ತುತ ಕನಾಟಕದ
ಶಿಕ್ಷಣ ಮಂತ್ರಿ
ಮುಖ್ಯಮಂತ್ರಿ
ಆರೋಗ್ಯ ಮಂತ್ರಿ
ಗೃಹಮಂತ್ರಿ
ಪ್ರಸ್ತುತ ನಮ್ಮ ವಿಧಾನಸಭಾಕ್ಷೇತ್ರ (ಜಗಲೂರು ) ಈ ವರ್ಗಕ್ಕೆ ಮೀಸಲಾಗಿದೆ
ಪರಿಶಿಷ್ಟ ಜಾತಿ
ಪರಿಶಿಷ್ಟ ಪಂಗಡ
ಹಿಂದುಳಿದ ವರ್ಗ
ಸಾಮಾನ್ಯ
ಪ್ರಸ್ತುತ ನಮ್ಮ ದಾವಣಗೆರೆ ಲೋಕ ಸಭಾ ಕ್ಷೇತ್ರ ಈ ವರ್ಗಕ್ಕೆ ಮೀಸಲಾಗಿದೆ
ಪರಿಶಿಷ್ಟ ಜಾತಿ
ಪರಿಶಿಷ್ಟ ಪಂಗಡ
ಹಿಂದುಳಿದ ವರ್ಗ
ಸಾಮಾನ್ಯ
ಪ್ರಸ್ತುತ ದಾವಣಗೆರೆ ಉತ್ತರ ವಲಯ ವಿಧಾನ ಸಭಾ ಕ್ಷೇತ್ರದ ಸದಸ್ಯರು
ಶಾಮನೂರು ಶಿವಶಂಕರಪ್ಪ
ಎಸ್ ಎ ರವೀಂದ್ರನಾಥ
ರೇಣುಕಾ ಚಾರ್ಯ
ಎಸ್ ವಿ ರಾಮಚಂದ್ರಪ್ಪ
ಪ್ರಸ್ತುತ ನಮ್ಮ ದಾವಣಗೆರ ಲೋಕಸಭಾ ಕ್ಷೇತ್ರದ ಸದಸ್ಯರು
ಎಸ್ ಎಸ್ ಮಲ್ಲಿಕಾಜುನ
ಜಿ ಎಂ. ಮಲ್ಲಿಕಾರ್ಜುನ
ಜಿ ಎಂ ಸಿದ್ದೇಶ
ಬಿ ಎಂ ಮಂಜುನಾಥ
ಪ್ರಸ್ತುತ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು
ತನ್ವೀರ್ ಸೇಠ್
ಬಿ.ಸಿ ನಾಗೇಶ್
ಸುರೇಶ್ ಕುಮಾರ್
ಜಗದೀಶ್ ಶೆಟ್ಟರ್
ಗ್ರಾಮಪಂಚಾಯಿತಿಯ ಕಾರ್ಯ ನಿರ್ವಾಕ ಮುಖ್ಯಸ್ಥ
ಪಿ ಡಿ ಓ
ಗ್ರಾಮಪಂಚಾಯಿತಿ ಅಧ್ಯಕ್ಷ
ಇ ಓ
ಸಿ ಇ ಓ
ಇತ್ತೀಚೆಗೆ ಡಿಸೆಂಬರ್ 2020ರಲ್ಲಿ ನಡೆದ ಚುನಾವಣೆ
ವಿಧಾನ ಸಭೆ
ಜಿಲ್ಲಾ ಪಂಚಾಯಿತಿ
ಗ್ರಾಮ ಪಂಚಾಯಿತಿ
ವಿಧಾನ ಪರಿಷತ್ತು
ಪ್ರಸ್ತುತ ದಿನಗಳಲ್ಲಿ ಚುನಾವಣೆ ನಡೆಸಲು ಇರುವ ದೊಡ್ಡ ಸವಾಲು
ಶಾಂತಿ ಸುವ್ಯವಸ್ಥೆ
ಆರೋಗ್ಯ ಸುರಕ್ಷತೆ
ನೈಸಗಿಕ ವಿಪತ್ತು
ಯಾವುದೂ ಅಲ್ಲ
ಕೋವಿಡ್-19ರ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಅನುಸರಿಸಬೇಕಾದ ಅಗತ್ಯಕ್ರಮ
ಮಾಸ್ಕ್
ಸ್ಯಾನಿಟೈಸರ್
ಸಾಮಾಜಿಕ ಅಂತರ
ಮೇಲಿನ ಎಲ್ಲವೂ
ರಾಷ್ಟ್ರೀಯ ಮತದಾರರ ದಿನಾಚರಣೆ ಆಚರಿಸುವ ದಿನ
ನವೆಂಬರ್ 26
ಜನವರಿ 26
ಜನವರಿ 25
ಡಿಸೆಂಬರ್ 26
