NEW
Font size
S
M
L
XL
Worksheets3.ದ್ವಿತೀಯ ಭಾಷೆ ರಸಪ್ರಶ್ನೆ : ಏಣಿ
Total questions: 49
Worksheet time: 25mins
Name
Class
Date
1.
ಏಣಿ ಪದ್ಯವನ್ನು ಬರೆದ ಕವಯಿತ್ರಿ ಯಾರು?
a)
ಸುಕನ್ಯಾ ರಮೇಶ್
b)
ಸುಕನ್ಯಾ ಮಾರುತಿ
c)
ಸುನಂದಾ ಮಾರುತಿ
d)
ಸುಮ ಮಾರುತಿ
2.
ಸುಕನ್ಯಾ ಮಾರುತಿ ಅವರು ಹುಟ್ಟಿದ ಊರು ಯಾವುದು?
a)
ರಾಯಚೂರು ಜಿಲ್ಲೆಯ ಕೊಟ್ಟೂರು
b)
ಬಳ್ಳಾರಿ ಜಿಲ್ಲೆಯ ಕೊಟ್ಟೂರು
c)
ಚಿತ್ರದುರ್ಗ ಜಿಲ್ಲೆಯ ಚಂದ್ರವಳ್ಳಿ
d)
ಕೊಪ್ಪಳ ಜಿಲ್ಲೆಯ ಕೊಟ್ಟೊರು
3.
ಸುಕನ್ಯಾ ಮಾರುತಿ ಅವರು ಎಷ್ಟರಲ್ಲಿ ಜನಿಸಿದ್ದಾರೆ?
a)
1951
b)
1953
c)
1954
d)
1956
4.
ಈ ಕೆಳಗಿನ ಯಾವ ಕೃತಿಯನ್ನು ಸುಕನ್ಯಾ ಮಾರುತಿ ಅವರು ರಚನೆ ಮಾಡಿಲ್ಲ?
a)
‘ಪಂಚಾಗ್ನಿಯ ಮಧ್ಯ’,
b)
‘ಬಿಂಬದೊಳಗಣ ಮಾತು’,
c)
ದೀಪದ ಬೆಳಕು
d)
‘ನಾನು-ನನ್ನವರು’,
5.
‘ಏಣಿ’ ಕವನವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ?
a)
‘ಸಮಗ್ರ ಕವನ ಸಂಕಲನ'
b)
ಬೆಳಕು ಕವನ ಸಂಕಲನ
c)
ಕಾವ್ಯ ಸಂಕಲನ
d)
ನನ್ನವರು ಕವನ ಸಂಕಲನ
6.
ತ್ರಿಶಂಕು ಪದದ ಅರ್ಥ ಇದು.
a)
ಶಂಖದ ನಾದ
b)
ಶಿವ
c)
ಮೂರು ಶಂಕಗಳು
d)
ಇಕ್ಕಟ್ಟಿನಲ್ಲಿ ಸಿಲುಕಿದª
7.
ಏಣಿ ಜನರಿಗೆ ಮಾಡಿದ ಉಪಕಾರವೇನು?
a)
ಜನರನ್ನು ಎತ್ತಿ ಹಿಡಿದು ಮೇಲೇರಲು ಸಹಾಯ
b)
ಜನರಿಗೆ ಜೀವನ ನೀಡಿ ಸಹಾಯ
c)
ಜನರನ್ನು ಮನುಷ್ಯರನ್ನಾಗಿ ಮಾಡಿದೆ
d)
ಹಣದ ಸಹಾಯ ಮಾಡಿದೆ.
8.
ಏಣಿಯನ್ನು ಬಳಸಿ ಮೇಲೇರಿದವರಿಗೆ ಏಣಿ ಹಾಕುವ ಸವಾಲು ಏನು?
a)
ಅವರು ಹೇಗೆ ಇಳಿಯುತ್ತಾರೆ
b)
ಜನರು ಹೇಗೆ ಬದುಕುತ್ತಾರೆ
c)
ಜನರು ಹೇಗೆ ಹಣ ಸಂಪಾದಿಸುತ್ತಾರೆ
d)
ಹೇಗೆ ಹತ್ತುತ್ತಾರೆ
9.
ಕವಯತ್ರಿ ತ್ರಿಶಂಕುಗಳು ಎಂದು ಯಾರನ್ನು ಕರೆದಿದ್ದಾರೆ?
a)
ಮೇಲಂತಸ್ತಿನ ಮಾನವರು
b)
ಮಾಡಲು ಕೆಲಸ ಇಲ್ಲದವರು
c)
ಹಣವಿಲ್ಲದವರು
d)
ತಂದೆ ತಾಯಿಗೆ ಗೌರವ ಕೊಡದವರು
10.
ಮೇಲೇರಿದವರು ತ್ರಿಶಂಕುಗಳು ಆಗುವುದು ಯಾವಾಗ?
a)
ಏಣಿಯು ಬುನಾದಿಯನ್ನು ಕೆಡವಿದಾಗ
b)
ಏಣಿ ಬಿದ್ದಾಗ
c)
ಮನುಷ್ಯನಿಗೆ ಗೌರವ ಇಲ್ಲದಿದ್ದಾಗ
d)
ಬೇರೆಯವರ ಉಪಕಾರ ಮರೆತ್ತಾಗ
11.
ಏಣಿಗೆ ಬೀಳುವ ಭಯವಿಲ್ಲ ಏಕೆ?
a)
ನೆಲದಲ್ಲಿರುವುದರಿಂದ ಬೀಳುವ ಭಯವಿಲ್ಲ
b)
ಗಟ್ಟಿನೆಲದಲ್ಲಿ ಕಾಲೂರಿನಿಂತ ಏಣಿಗೆ ಭಯವಿಲ್ಲ
c)
ಏಣಿ ಎಂದು ಸಹ ಬೀಳುವುದಿಲ್ಲ
d)
ಯಾವ ಕಾರಣನೂ ಅಲ್ಲ
12.
ಏಣಿಯ ಮೇಲೆ ಹತ್ತಿ ಹೋದವರು ಏನು ಮಾಡಿದ್ದಾರೆ?
a)
ಮೋಸ ಮಾಡಿದ್ದಾರೆ
b)
ನಂಬಿಕೆ ದ್ರೋಹ ಮಾಡಿದ್ದಾರೆ
c)
ಕೈ ಬೀಸಿದ್ದಾರೆ
d)
ಏಣಿಗೆ ಅವಮಾನ ಮಾಡಿದ್ದಾರೆ
13.
ಏಣಿಯ ಪ್ರಕಾರ ಯಾವುದು ಶಾಶ್ವತವಲ್ಲ?
a)
ಹಣ
b)
ರೂಪ
c)
ವಿದ್ಯೆ
d)
ಮೇಲಂತಸ್ತು ಶಾಶ್ವತವಲ್ಲ
14.
ಒಂದೊಂದು ಹೆಜ್ಜೆಯ ಭಾರ ಹೊರುವಾಗ ಏಣಿ ಪಡುವ ಪಾಡು ಯಾರಿಗೆ ಗೊತ್ತು?
a)
ಭೂಮಿಗೆ
b)
ಕವಯತ್ರಿಗೆ
c)
ಏಣಿಗೆ
d)
ಜನರಿಗೆ
15.
ಆಕಾಶದಲ್ಲಿ ಎಷ್ಟು ಹೊತ್ತು ಹಾರಾಡುತ್ತಾರೆ?
a)
ಭೂಮಿ ಹೇಳಿದ ಮಾತು
b)
ಇದು ಏಣಿ ಹೇಳಿದ ಮಾತು
c)
ಶ್ರೀಮಂತರು ಹೇಳಿದ ಮಾತು
d)
ಸಾಧನೆ ಮಾಡಿದವರ ಮಾತು
16.
ಏಣಿ ಯಾವುದಕ್ಕೆ ಕರಗುತ್ತದೆ?
a)
ದುಡ್ಡಿಗೆ
b)
ಮಾನ ಮಾರ್ಯಾದೆಗೆ
c)
ಸತ್ಯಕ್ಕೆ
d)
ನಮ್ರತೆಗೆ
17.
ಏಣಿ ಯಾರನ್ನು ಎತ್ತಿ ಹಿಡಿಯುತ್ತದೆ?
a)
ಹಣ ಇರುವವರನ್ನು ಮಾತ್ರ
b)
ಬೆಳೆಯ ಬಲ್ಲವರನ್ನು ಮಾತ್ರ
c)
ಬುದ್ಧಿ ಇರುವವರನ್ನು ಮಾತ್ರ
d)
ಕುಳಿತು ಇರುವವರನ್ನು ಮಾತ್ರ
18.
ನಾನು ನೋಡುತ್ತೇನೆ ಹೇಗೆ ಇಳಿಯುತ್ತಾರೆಂದು ಈ ಮಾತನ್ನು ಹೇಳಿದವರು ಯಾರು?
a)
ದೇವರು
b)
ಏಣಿ
c)
ಸ್ನೇಹಿತರು
d)
ಮಕ್ಕಳು
19.
ಕೈಬೀಸು' ಪದವು ಈ ಸಮಾಸಕ್ಕೆ ಉದಾಹರಣೆ:
a)
ಕ್ರಿಯಾ ಸಮಾಸ
b)
ದ್ವಂದ್ವ ಸಮಾಸ
c)
ಅಂಶಿ ಸಮಾಸ
d)
ಕರ್ಮಧಾರಯ ಸಮಾಸ
20.
ಈ ಕೆಳಗಿನ ಪದಗಳಲ್ಲಿ ತತ್ಪುರುಷ ಸಮಾಸಕ್ಕೆ ಉದಾಹರಣೆಯಾದ ಪದವಿದು?
a)
ಕೈಬೀಸು
b)
ಮೇಲಂತಸ್ತು
c)
ಆನೆಭಾರ
d)
ಕಾಲೂರುವ
21.
ಬುನಾದಿ''ಈ ಪದದ ಅರ್ಥ ಇದು;
a)
ತಿಂಡಿ
b)
ಮನೆ
c)
ಮೊದಲ ಆದಿ
d)
ತಳಪಾಯ
22.
ಗುರಿಯಾಗು : ಆಗಮ ಸಂಧಿ :: ಬೆನ್ನಟ್ಟು :--------
a)
ಆಗಮ ಸಂಧಿ
b)
ಲೋಪ ಸಂಧಿ
c)
ಆದೇಶ ಸಂಧಿ
d)
ಯಣ್ ಸಂಧಿ
23.
ಬಾಣವನ್ನು : ಆಗಮ ಸಂಧಿ :: ಕಾಶಿಯಲ್ಲಿ : ---------------
a)
ಆಗಮ ಸಂಧಿ
b)
ಲೋಪ ಸಂಧಿ
c)
ಆದೇಶ ಸಂಧಿ
d)
ಗುಣ ಸಂಧಿ
24.
ಈ ಕೆಳಗಿನ ಪದಗಳಲ್ಲಿ ಲೋಪ ಸಂಧಿಗೆ ಉದಾಹರಣೆಯಾದ ಪದ;
a)
ಸರ್ವಾಧಿಕಾರಿ
b)
ಬೆನ್ನೆಲುಬು
c)
ದೇವಾಲಯ
d)
ಹಳೆಕನ್ನಡ
25.
ಒಬ್ಬೊಬ್ಬರು ಪದವು ಈ ಸಂಧಿಗೆ ಉದಾಹರಣೆ;
a)
ಲೋಪ ಸಂಧಿ
b)
ಗುಣ ಸಂಧಿ
c)
ವೃದ್ಧಿ ಸಂಧಿ
d)
ಸವರ್ಣ ದೀರ್ಘ ಸಂಧಿ
26.
ಈ ಕೆಳಗಿನ ಪದಗಳಲ್ಲಿ ಲೋಪ ಸಂಧಿಗೆ ಉದಾಹರಣೆ ಅಲ್ಲದ ಪದವಿದು;
a)
ಮಾತಿಲ್ಲ
b)
ಬೇರೊಬ್ಬ
c)
ಬೆಟ್ಟದಾವರೆ
d)
ನಿನಗಲ್ಲದೆ
27.
ಹೂಬುಟ್ಟಿ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
a)
ಆಗಮ ಸಂಧಿ
b)
ಆದೇಶ ಸಂಧಿ
c)
ಗುಣ ಸಂಧಿ
d)
ಯಣ್ ಸಂಧಿ
28.
ತನ್ನಿಚ್ಚೆ ಪದವು ಈ ಸಂಧಿಗೆ ಉದಾಹರಣೆಯಾಗಿದೆ;
a)
ಯಣ್ ಸಂಧಿ
b)
ವೃದ್ಧಿ ಸಂಧಿ
c)
ಲೋಪ ಸಂಧಿ
d)
ಆಗಮ ಸಂಧಿ
29.
ಈ ಕೆಳಗಿನ ಪದಗಳಲ್ಲಿ ಲೋಪ ಸಂಧಿಗೆ ಉದಾಹರಣೆ ಅಲ್ಲದ ಪದವಿದು;
a)
ಮತ್ತೊಬ್ಬ
b)
ಒಂದೆರಡು
c)
ಇನ್ನೊಂದು
d)
ಹಿಮಾಲಯ
30.
ಆಶ್ರಯದಾಣ' ಪದವು ಈ ಸಂಧಿಗೆ ಉದಾಹರಣೆಯಾಗಿದೆ;
a)
ಆದೇಶ ಸಂಧಿ
b)
ಲೋಪ ಸಂಧಿ
c)
ಗುಣ ಸಂಧಿ
d)
ಯಣ್ ಸಂಧಿ
31.
ಬಟ್ಟಲಾಕಾರ ಪದವು ಈ ಸಂಧಿಗೆ ಉದಾಹರಣೆಯಾಗಿದೆ:
a)
ಯಣ್ ಸಂಧಿ
b)
ಲೋಪ ಸಂಧಿ
c)
ಗುಣ ಸಂಧಿ
d)
ಆಗಮ ಸಂಧಿ
32.
ಇವುಗಳಲ್ಲಿ ಗುಂಪಿಗೆ ಸೇರದ ಪದವನ್ನು ಗುರುತಿಸಿ:
a)
ಹಗಲಿರುಳು
b)
ಶರಣೆಂಬೆ
c)
ನಿಮಗೆಲ್ಲ
d)
ವಿದ್ಯಾರ್ಥಿ
33.
ಆದೇಶ ಸಂಧಿಗೆ ಉದಾಹರಣೆ:
a)
ಕೋಟ್ಯಂತರ
b)
ಕಂಬನಿ
c)
ಮೇಲೇಳು
d)
ಕೊಳಲೂದಿ
34.
ಕಾಲೂರಿ : ಲೋಪಸಂಧಿ :: ಹಿಂಡುಗಟ್ಟಿ : ------
a)
ಆಗಮ ಸಂಧಿ
b)
ಆದೇಶ ಸಂಧಿ
c)
ಲೋಪ ಸಂಧಿ
d)
ಗುಣ ಸಂಧಿ
35.
ಎಲ್ಲರೆದೆ' ಪದವು ಈ ಸಂಧಿಗೆ ಉದಾಹರಣೆ;
a)
ಗುಣ ಸಂಧಿ
b)
ಲೋಪ ಸಂಧಿ
c)
ಯಣ್ ಸಂಧಿ
d)
ವೃದ್ಧಿ ಸಂಧಿ
36.
ಈ ಕೆಳಗಿನ ಪದಗಳಲ್ಲಿ ಲೋಪ ಸಂಧಿಗೆ ಉದಾಹರಣೆ ಅಲ್ಲದ ಪದವಿದು;
a)
ಬಿರುದಿರದೆ
b)
ದೀಪದೆದುರಿಗೆ
c)
ಅಂತಿರದೆ
d)
ಮನಿಯಾಗು
37.
'ನೆಲೆಯಿರದೆ' ಇಲ್ಲಿರುವ ಸಂಧಿ
a)
ಲೋಪ ಸಂಧಿ
b)
ಆದೇಶ ಸಂಧಿ
c)
ಆಗಮ ಸಂಧಿ
d)
ಗುಣ ಸಂಧಿ
38.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ;
a)
ವೇಷದಂತಾಚರಣೆ
b)
ವೇದಾಂತವನೋದಿ
c)
ಗುಣವಿಲ್ಲ
d)
ದೇಹದೊಳಾತ್ಮ
39.
ಬಲಗಡಲು ಪದವು ಈ ಸಂಧಿಗೆ ಉದಾಹರಣೆ:
a)
ಆದೇಶ ಸಂಧಿ
b)
ಗುಣ ಸಂಧಿ
c)
ಲೋಪ ಸಂಧಿ
d)
ಯಣ್ ಸಂಧಿ
40.
ಈ ಕೆಳಗಿನ ಪದಗಳಲ್ಲಿ ಗುಂಪಿಗೆ ಸೇರದ ಪದ :
a)
ಗುರುವನ್ನು
b)
ಪಿತೃವನ್ನು
c)
ಶಾಲೆಯಿಂದ
d)
ಮಾತಿಲ್ಲ
41.
ಲೀಲಾಜಾಲ' ಈ ಪದದ ಅರ್ಥವಿದು:
a)
ನೀರಿನಲ್ಲಿ ಈಜಾಡು
b)
ಸಲೀಸಾಗು
c)
ಚಮತ್ಕಾರ
d)
ಪವಾಡ
42.
ಕಾಲೂರುವ ನೆಲವನ್ನೇ ತಿರಸ್ಕರಿಸಿದ ಇವರು ಆಕಾಶದಲ್ಲಿ ಎಷ್ಟು ಹೊತ್ತು ಹಾರಾಡುತ್ತಾರೆ?
a)
ನನಗೆ ಬೀಳುವ ಭಯವಿಲ್ಲ.
b)
ಏನು ಮಾಡುತ್ತಾರೆ ಈ ಶಿಖಂಡಿಗಳು
c)
ಮತ್ತೆ ನನ್ನ ಆಸರೆ ಬೇಕೇಬೇಕು
d)
ಬೆಳೆಯ ಬಲ್ಲವರನ್ನು ಮಾತ್ರ ಎತ್ತಿ ಹಿಡಿಯುತ್ತೇನೆ,
43.
ನನಗೆ ಬೀಳುವ ಭಯವಿಲ್ಲ ಈ ವಾಕ್ಯದಲ್ಲಿ ಬಂದಿರುವ ಆಗಮ ಸಂಧಿ ಪದ:
a)
ನನಗೆ
b)
ಬೀಳುವ
c)
ಯಾವುದು ಇಲ್ಲ
d)
ಭಯವಿಲ್ಲ
44.
ಏಣಿ ಪದದ ಅರ್ಥ;
a)
ಹತ್ತು
b)
ಮಹಡಿ
c)
ನಿಚ್ಚಣಿಕೆ
d)
ಭಯ
45.
ಸುಕನ್ಯಾ ಮಾರುತಿ ಅವರು ಎಂ ಎಂ ಪದವಿ ಪಡೆದ ವಿಶ್ವವಿದ್ಯಾನಿಯ ಯಾವುದು?
a)
ಮೈಸೂರು ವಿಶ್ವವಿದ್ಯಾನಿಲ
b)
ಕರ್ನಾಟಕ ವಿಶ್ವವಿದ್ಯಾನಿಲ
c)
ಕುವೆಂಪು ವಿಶ್ವವಿದ್ಯಾನಿಲ
d)
ಹಂಪಿ ವಿಶ್ವವಿದ್ಯಾನಿಲಯ
46.
ಆಸರೆ - ಆಶ್ರಯ :: ಕರಗು :-------
a)
ಮಾಯವಾಗು
b)
ಬೆಳೆ
c)
ಯಾವ ಅರ್ಥನೂ ಇಲ್ಲ
d)
ಸ್ಪಂದಿಸು
47.
ಮೇಲೇರಿದವನಿಗೆ ಏಣಿಯ ಮಹತ್ವ ಯಾವಾಗ ಅರಿವಾಗುತ್ತದೆ?
a)
ಮೇಲಲೇರಿದವನು ಕೆಳಗೆ ಇಳಿಯುವಾಗ
b)
ಮಳೆ ಬಂದಾಗ
c)
ಬಡತನ ಇರುವಾಗ
d)
ಮನೆ ಕಟ್ಟುವಾಗ
48.
ಏಣಿಯ ಸಹಾಯದಿಂದ ಮೇಲೇರಿದವರಿಗೆ ಏಣಿಯ ಉಪದೇಶವೇನು?
a)
ಏರಿದ ಏಣಿಯನ್ನು ಮುರಿದು ಹಾಕು
b)
ಏರಿದ ಏಣಿಯನ್ನು ಮರೆಯಬಾರದು
c)
ಜನರಿಗೆ ಸಹಾಯ ಮಾಡಬೇಕು
d)
ವಿದ್ಯಾವಂತರಾಗಬೇಕು.
49.
ಏಣಿ ಕವಿತೆ ನೀಡುವ ಸಂದೇಶವೇನು?
a)
ನಮ್ಮ ಏಳಿಗಗೆ ಕಾರಣವಾದವರನ್ನು ಗೌರವಿಸಬೇಕು.
b)
ನಮ್ಮ ಕಾಲಿನ ಮೇಲೆ ನಾವು ನಿಲ್ಲಬೇಕು
c)
ಸತÀ್ಯ ನುಡಿಯಬೇಕು
d)
ಮೋಸ ಮಾಡಬಾರದು
Reset
