NEW
Font size
S
M
L
XL
Worksheetsಸಿರಿಕನ್ನಡ ನುಡಿ ಬಳಗ ರಸಪ್ರಶ್ನೆ ಸರಣಿ85
Total questions: 49
Worksheet time: 25mins
Name
Class
Date
1.
ಅಂಚು ' ಈ ಕಾದಂಬರಿಯ ಕರ್ತೃ ಯಾರು
a)
ಪಿ. ಲಂಕೇಶ್
b)
ಎಸ್ .ಎಲ್ . ಭೈರಪ್ಪ
c)
ಯಶವಂತ ಚಿತ್ತಾಲ
d)
ಶಾಂತಿನಾಥ ದೇಸಾಯಿ
2.
ನಮ್ಮೊಳಗೊಬ್ಬ ನಾಜೂಕಯ್ಯ' ಈ ನಾಟಕ ರಚನೆಕಾರರು ಯಾರು?
a)
ಕೀ.ರಂ.ನಾಗರಾಜ
b)
ಕೆ.ಸದಾಶಿವ
c)
ಚಂಪಾ
d)
ಟಿ.ಎಸ್.ಸೀತಾರಾಂ
3.
ಈ ಕೆಳಗಿನವುಗಳಲ್ಲಿ ಬೇಂದ್ರೆ ಅವರು ರಚಿಸಿದ ನಾಟಕ ಯಾವುದು?
a)
ಜಾತ್ರೆ
b)
ತಾಳಿಕೋಟೆ
c)
ಮೂಕಬಲಿ
d)
ನಾಗರಿಕ
4.
ಪಿಂಚಲು ಮತ್ತು ಐತ ' ಈ ಕಾದಂಬರಿಯಲ್ಲಿನ ಪಾತ್ರಗಳು?
a)
ಕಾನೂರು ಹೆಗ್ಗಡತಿ
b)
ಸಂಸ್ಕಾರ
c)
ಮರಳಿ ಮಣ್ಣಿಗೆ
d)
ಮಲೆಗಳಲ್ಲಿ ಮದುಮಗಳು
5.
ಸಹನಾ' ಕಾದಂಬರಿಯಲ್ಲಿ ಈ ಸಮುದಾಯದ ಮಹಿಳಾ ಸಮಸ್ಯೆಗಳ ಪ್ರತಿಬಿಂಬಿತವಾಗಿವೆ
a)
ದಲಿತ
b)
ಕ್ರಿಶ್ಚಿಯನ್
c)
ಹಿಂದೂ
d)
ಮುಸ್ಲಿಂ
6.
ವಿಶ್ವದ ಮೊದಲ ಕಾದಂಬರಿ ಅನ್ನಬಹುದಾದ ' ದಾನ್ ಕ್ವಿವೋತ್ ' ಕೃತಿ ಬರೆದವರು
a)
ಹ್ಯೂಗೋ
b)
ಸರ್ವಾಂಟೀಸ್
c)
ವಾಲ್ಟೇರ್
d)
ಥಾಮಸ್ ಮಾನ್
7.
ಇಂಗ್ಲಿಷ್ ನ ಮೊದಲ ಕಾದಂಬರಿ
a)
ರಾಬಿನ್ ಸನ್ ಕ್ರೂಸೋ
b)
ದಾನ್ ಕ್ವಿವೋತ್
c)
ಮಾಬಿಡಿಕ್
d)
ವಂಡರ್ ಲ್ಯಾಂಡ್
8.
ನಾಯಿ ನೆರಳು ಕಾದಂಬರಿಯ ಕತೃ
a)
ಎಸ್ ಎಲ್ ಭೈರಪ್ಪ
b)
ಮಾಸ್ತಿ
c)
ಅ ನ ಕೃ
d)
ತ ರಾ ಸು
9.
ಅತಿ ಹೆಚ್ಚು ಕಾದಂಬರಿ ಬರೆದವರು
a)
ತ ರಾ ಸು
b)
ಪೂರ್ಣ ಚಂದ್ರ ತೇಜಸ್ವಿ
c)
ಟಿ ಕೆ ರಾಮಾರಾವ
d)
ಎನ್ ನರಸಿಂಹಯ್ಯ
10.
ಸಂಜೀವಿನಿ ಇದು ಯಾರು ಬರೆದ ನಾಟಕ
a)
ಗಿರೀಶ್ ಕಾರ್ನಾಡ್
b)
ಶ್ರೀರಂಗ
c)
ಚಂದ್ರಶೇಖರ್ ಕಂಬಾರ
d)
ಯಾರೂ ಅಲ್ಲ
11.
ಕಾರ್ನಾಡ್ ರ ನಾಟಕ ರಚನೆಯ ಮೂಲವಸ್ತು
a)
ಪುರಾಣ
b)
ಜಾನಪದ
c)
ಇತಿಹಾಸ
d)
ಮೇಲಿನ ಎಲ್ಲವೂ
12.
ಚಂದ್ರಶೇಖರ ಕಂಬಾರರ ಕಾದಂಬರಿ ಇದು
a)
ಶಿವನ ಡಂಗುರ
b)
ಋಷ್ಯಶೃಂಗ
c)
ಮತಾಂತರ
d)
ಹರಕೆಯ ಕುರಿ
13.
ಬಿರುಕು ಕಾದಂಬರಿಯ ರಚನೆಕಾರರು
a)
ಶಿವರಾಮ ಕಾರಂತ
b)
ಕುಂ ವೀರಭದ್ರಪ್ಪ
c)
ಪಿ. ಲಂಕೇಶ
d)
ವಾಣಿ
14.
ಪದ್ಮನಯನೆ ಕಾದಂಬರಿಯನ್ನು ರಚಿಸಿದವರು
a)
ಗಳಗನಾಥ
b)
ಗುಲ್ವಾಡಿ ವೆಃಕಟರಾಯ
c)
ಕೆರೂರು ವಾಸುದೇವಾಚಾರ್ಯ
d)
ಎಂ ಎಲ್ ಶ್ರೀಕಂಠೇಶಗೌಡ
15.
ಕನ್ನಡದ ಪ್ರಥಮ ಪತ್ತೇದಾರಿ ಕಾದಂಬರಿ
a)
ಇಂದಿರೆ
b)
ಚೋರಗ್ರಹಣತಂತ್ರ
c)
ಗೋದಾವರಿ
d)
ಧೂಮಕೇತು
16.
ಸಂಗ್ಯಾ ಬಾಳ್ಯಾ ನಾಟಕದ ಕಥಾವಸ್ತು
a)
ಸಿರಿತನದ ದರ್ಪ
b)
ಅಸ್ಪೃಶ್ಯತೆ
c)
ಅನೈತಿಕ ಸಂಬಂಧ
d)
ಪ್ರೀತಿ ಪ್ರೇಮ
17.
ತೀರ್ಥಯಾತ್ರೆ ಕಾದಂಬರಿಯ ಕರ್ತೃ
a)
ವಿ ಕೃ ಗೋಕಾಕ
b)
ತ್ರಿವೇಣಿ
c)
ಶಿವರಾಮ ಕಾರಂತ
d)
ನಿರಂಜನ
18.
ಜಯಕುಮಾರ ಮತ್ತು ಮಂಗಳೆಯ ಪಾತ್ರ ಬೈರಪ್ಪನವರ ಈ ಕಾದಂಬರಿಯಲ್ಲಿ ಬರುತ್ತವೆ
a)
ಸಾಕ್ಷಿ
b)
ಅಂಚು
c)
ನಾಯಿ ನೆರಳು
d)
ಕವಲು
19.
ಕಾದಂಬರಿಯ ಪಾತ್ರ ಬರುವುದು
a)
ಇಂದಿರಾಬಾಯಿಯಲ್ಲಿ
b)
ಕಾದಂಬರಿಯಲ್ಲಿ
c)
ಪರ್ವದಲ್ಲಿ
d)
ಬೆಟ್ಟದ ಜೀವದಲ್ಲಿ
20.
ರಗಳೆಯಲ್ಲಿರುವ ವಿಧಗಳು-----------
a)
2
b)
3
c)
4
d)
5
21.
ಮಂದಾನಿಲ ರಗಳೆಯಲ್ಲಿ ಎಷ್ಷು ಮಾತ್ರೆಗಳಿಗೆ ಗಣ ವಿಂಗಡಣೆ ಮಾಡಲಾಗುತ್ತದೆ.
a)
4
b)
5
c)
3
d)
4ಅಥವ5+3
22.
ರಗಳೆಯು -------- ಪ್ರಧಾನವಾದದ್ದು.
a)
ತಾಳ
b)
ರಾಗ
c)
ಲಯ
d)
ವಸ್ತು
23.
ರಗಳೆ ಯ ಮೂಲ ರೂಪ
a)
ರಘಟಾ
b)
ರಗಟ
c)
ರಾಳ
d)
ರಗಡ
24.
ರಗಳೆಯ ಕವಿ----------
a)
ರಾಘವಾಂಕ
b)
ರನ್ನ
c)
ಪಂಪ
d)
ಹರಿಹರ
25.
ಮೊಟ್ಟಮೊದಲು ಕೃತಿಯಲ್ಲಿ ರಗಳೆಯ ಬಳಸಿದ ಕವಿ-----------
a)
ಪಂಪ- ಪಂಪಭಾರತ
b)
ರನ್ನ-ಗದಾಯುದ್ಧ
c)
ಹರಿಹರ-ಬಸವರಾಜದೇವರ ರಗಳೆ
d)
ಜನ್ನ- ಯಶೋಧರ ಚರಿತೆ
26.
ರಗಳೆಯು -------- ಪ್ರಧಾನವಾದದ್ದು.
a)
ತಾಳ
b)
ರಾಗ
c)
ಲಯ
d)
ವಸ್ತು
27.
ಮಂದಾನಿಲ ರಗಳೆಯಲ್ಲಿ ಎಷ್ಷು ಮಾತ್ರೆಗಳಿಗೆ ಗಣ ವಿಂಗಡಣೆ ಮಾಡಲಾಗುತ್ತದೆ.
a)
4
b)
5
c)
3
d)
4ಅಥವ5+3
28.
ಮನಸ್ಸೇ ಪ್ರಧಾನವಾದ ಅಭಿವ್ಯಕ್ತಿ ಕ್ರಮವಾದಾಗ ಆ ಅಭಿನಯ
a)
ಆಂಗಿಕ
b)
ವಾಚಿಕ
c)
ಸಾತ್ವಿಕ
d)
ಆಹಾರ್ಯ
29.
ಭರತನ ಪ್ರಕಾರ ಆಂಗಿಕಾಭಿನಯದಲ್ಲಿ ಎಷ್ಟು ವಿಧ ?
a)
ಐದು
b)
ಮೂರು
c)
ಆರು
d)
ನಾಲ್ಕು
30.
ತನ್ನನ್ನು ತಾನೇ ' ಪ್ರಹಸನ ಪಿತಾಮಹ ' ಎಂದು ಕರೆದುಕೊಂಡವರು ಯಾರು ?
a)
ಟಿ.ಪಿ.ಕೈಲಾಸಂ
b)
ಶಾಂತಕವಿ
c)
ನರಹರಿ ಶಾಸ್ತ್ರಿ
d)
ಬಿ. ಪುಟ್ಟಸ್ವಾಮಯ್ಯ
31.
ಕನ್ನಡದ ಪ್ರಥಮ ಪೌರಾಣಿಕ ನಾಟಕ ಯಾವುದು ?
a)
ಸೀತಾ ಪರಿಣಯ
b)
ಕುರುಕ್ಷೇತ್ರ
c)
ರಾಜಸೂಯ ಯಾಗ
d)
ಉಷಾ ಹರಣ
32.
ಶಿವರಾಮ ಕಾರಂತರ ' ಲವ-ಕುಶ ' ನಾಟಕ ಯಾವ ಪ್ರಕಾರದ್ದು ?
a)
ಅಸಂಗತ ನಾಟಕ
b)
ಗೀತ ನಾಟಕ
c)
ಐತಿಹಾಸಿಕ ನಾಟಕ
d)
ಏಕಾಂಕ ನಾಟಕ
33.
ಜಾನಪದ ಕತೆಯನ್ನು ಆಧರಿಸಿ ಗಿರೀಶ್ ಕಾರ್ನಾಡರು ಬರೆದ ನಾಟಕ ಯಾವುದು ?
a)
ಹಿಟ್ಟಿನ ಹುಂಜ
b)
ನಾಗಮಂಡಲ
c)
ಹಯವದನ
d)
ಮಾನಿಷಾದ
34.
"ವಾರ್ ಅಂಡ್ ಪೀಸ್" ಕೃತಿಯ ಲೇಖಕರು ಇವರು
a)
ವರ್ಡ್ಸ್ ವರ್ತ
b)
ಟಾಲ್ಸ್ಟಾಯ್
c)
ಕೀಟ್ಸ್
d)
ಜಾನ್ಸನ್
35.
"ಇಂದಿರಾಬಾಯಿ" ಕಾದಂಬರಿಗೆ ಇರುವ ಇನ್ನೊಂದು ಹೆಸರು
a)
ಧರ್ಮ ನಾಯಕ
b)
ಲೋಕ ನಾಯಕಿ
c)
ಸದ್ಧರ್ಮ ವಿಜಯ
d)
ಜನ ನಾಯಕಿ
36.
ಬಂಕಿಮ ಚಂದ್ರರ "ದುರ್ಗೇಶ ನಂದಿನಿ" ಬಂಗಾಳಿ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿದವರು
a)
ಬಿ ವೆಂಕಟಾಚಾರ್ಯರು
b)
ಗುಲ್ವಾಡಿ ವೆಂಕಟರಾಯರು
c)
ಗಳಗನಾಥರು
d)
ಕೆಂಟ್ಲ ವೆಂಕಟಸುಬ್ಬರಾವ್
37.
"ಜರತಾರಿ ಜಗದ್ಗುರು" ಕಾದಂಬರಿಯ ಲೇಖಕರು
a)
ನಿರಂಜನ
b)
ದೇವುಡು ನರಸಿಂಹ ಶಾಸ್ತ್ರೀ
c)
ಬಸವರಾಜ ಕಟ್ಟೀಮನಿ
d)
ಚದುರಂಗ
38.
ಇತಿಹಾಸವನ್ನೇ ಆಧರಿಸಿ ರಚಿತವಾದ ಈ ಕೆಳಗಿನವುಗಳಲ್ಲಿಯ ಕಾದಂಬರಿ
a)
ಕಂಬನಿಯ ಕುಯಿಲು
b)
ಹೇಮಾವತಿ
c)
ಉಯ್ಯಾಲೆ
d)
ಮುಕ್ತಿ
39.
"ರೂಪದರ್ಶಿ" ಕಾದಂಬರಿಯ ಲೇಖಕರು ಇವರು ಚಿನ್ನದ ನಾಡಿನವರೂ ಕೂಡ
a)
ಕೆ.ವಿ.ಅಯ್ಯರ್
b)
ವ್ಯಾಸರಾಯ ಬಲ್ಲಾಳ
c)
ಕೃಷ್ಣಮೂರ್ತಿ ಪುರಾಣಿಕ್
d)
ಜಿ.ವಿ.ಅಯ್ಯರ್
40.
ಕಾಯಕವನ್ನೇ ಯೋಗವಾಗಿಸಿಕೊಂಡ ಸಿದ್ಧರಾಮನನ್ನು ಕುರಿತು ಎಚ್. ತಿಪ್ಪೇರುದ್ರಸ್ವಾಮಿ ರಚಿಸಿದ ಕಾದಂಬರಿ ಇದು
a)
ಕಾಯಕ ಯೋಗಿ
b)
ಸಿದ್ಧರಾಮ
c)
ಸೀಳುನೆಲ
d)
ನೆರಳಾಚೆಯ ಬೆಳಗು
41.
ಜಾತಿ ಮತ್ತು ಹೆಣ್ಣಿನ ಪಾವಿತ್ರ್ಯ ಕಲ್ಪನೆಗಳು ಒಗ್ಗೂಡಿ ಬ್ರಾಹ್ಮಣ ಜಾತಿಯ ರುಕ್ಮಿಣಿಯು ದಲಿತ ಲಕ್ಕನನ್ನು ಬಲಿತೆಗೆದುಕೊಳ್ಳುವ ವಸ್ತು ಹೊಂದಿದ ಕಾದಂಬರಿ ಇದು
a)
ಮಾಗಿ
b)
ಕಪ್ಪು
c)
ವೈಶಾಖ
d)
ಕುಸುಮಬಾಲೆ
42.
ಕೊಲೆ, ಸುಲಿಗೆಗಳ ಕ್ರೂರ ಜಗತ್ತಿನಲ್ಲಿ 'ಕೋಯಿ ಬಚಾವ್' ಎಂದು ಪ್ರತಿಧ್ವನಿಸುವ ಛೇದ ಕಾದಂಬರಿಯ ಲೇಖಕರು
a)
ಎಂ.ಕೆ.ಇಂದಿರಾ
b)
ವೀಣಾ ಶಾಂತೇಶ್ವರ
c)
ಬರಗೂರು ರಾಮಚಂದ್ರಪ್ಪ
d)
ಯಶವಂತ ಚಿತ್ತಾಲ
43.
ದಲಿತರ ವಿಚಾರ ಭಾವದ್ರವ್ಯದ ಹರಣವನ್ನು ಕುರಿತು ಮುಳ್ಳೂರು ನಾಗರಾಜ್ ರಚಿಸಿದ "ಮರಣ ಮಂಡಲ ಮಧ್ಯದೊಳಗೆ" ಕೃತಿ ರಚನೆಯಾದ ಕಾಲ
a)
1978
b)
1982
c)
1992
d)
1995
44.
೧೯೯೦ ರಲ್ಲಿ ಬಂದ ರೇಖಾ ಕಾಖಂಡಕಿಯವರ "ಹೊಸ ಹೆಜ್ಜೆ" ಕಾದಂಬರಿ ಈ ಸಮುದಾಯದ ಸಾಂಸ್ಕೃತಿಕ ಬದುಕಿನ ವಿವರ ಒಳಗೊಂಡಿದೆ
a)
ಭೋವಿ
b)
ಮಾದಿಗ
c)
ಕೊರಮ
d)
ಲಂಬಾಣಿ
45.
ವೀರಪ್ಪ ಮೊಯಿಲಿ ರಚಿತ "ತೆಂಬರೆ" ಕಾದಂಬರಿಯಲ್ಲಿ "ತೆಂಬರೆ" ಎಂದರೆ ಹೀಗೆಂದರ್ಥ
a)
ಪಂಜು
b)
ಭೂತ
c)
ವಾದ್ಯ
d)
ಜನಾಂಗ
46.
ಈ ಕಾದಂಬರಿಯನ್ನು ಬರೆದು ಮುಗಿಸುವಷ್ಟರಲ್ಲಿಯೇ ಮುದ್ದಣ ತೀರಿಕೊಂಡರಂತೆ, ಆ ಕಾದಂಬರಿ ಇದು
a)
ಗೋದಾವರಿ
b)
ಕೇಸರಿ ವಿಲಾಸ
c)
ವಾಗ್ದೇವಿ
d)
ರೋಹಿಣಿ
47.
ಕಾದಂಬರಿಯನ್ನು ಆಂಗ್ಲ ಭಾಷೆಯಲ್ಲಿ ಹೀಗೆನ್ನುವರು
a)
ನೋವ್ಹೀಲ್
b)
ನಾನ್ ವೆಲ್
c)
ನಾವೆಲ್
d)
ಕೋವಿಲ್
48.
ವ್ಯಾಸರಾಯ ಬಲ್ಲಾಳರು ರಚಿತ ಕಾದಂಬರಿ ಇದು
a)
ಅವಧೇಶ್ವರಿ
b)
ಬಂಡಾಯ
c)
ಅಂಚು
d)
ಕಪ್ಪು
49.
"ನಾರ್ಸಿಸ್" ನಾಟಕ ಬರೆದವರು ಇವರು
a)
ಪಿ.ಬಿ.ಧುತ್ತರಗಿ
b)
ಚಂದ್ರಶೇಖರ್ ಪಾಟೀಲ್
c)
ಚಂದ್ರಶೇಖರ್ ಕಂಬಾರ
d)
ಏಣಗಿ ಬಾಳಪ್ಪ
Reset
