NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:( ಪದಗಳ ಅರ್ಥ ಮತ್ತು ಹೊಸಗನ್ನ)
Total questions: 50
Worksheet time: 25mins
Name
Class
Date
1.
ವರಂ : ಶ್ರೇಷ್ಠ : : ಅನೃತ : -----
a)
ಮೋಸ
b)
ಸ್ನೇಹ
c)
ಸುಳ್ಳು
d)
ಸಹಾಯ
2.
'ವಿಲಾತಿ' - ಪದದ ಅರ್ಥ
a)
ದೇಶ
b)
ನಗರ
c)
ರಾಜ್ಯ
d)
ವಿದೇಶ
3.
ಕೈವಾರ : ಹೊಗಳಿಕೆ : : ಧಾತಾರ : -----
a)
ಒಡೆಯ
b)
ಸ್ನೇಹಿತ
c)
ದತ್ತು ಮಗ
d)
ಭೂಮಿ
4.
'ಬವರ' - ಪದದ ಸಮಾನಾರ್ಥಕ ಪದ
a)
ಜಗಳ
b)
ಸಂಗ
c)
ಬರು
d)
ಮರ
5.
'ರೋದನಾ' ಪದದ ಸಮನಾರ್ಥಕ ಪದವಿದು;
a)
ಸಂತೋಷ
b)
ಅಳುವಿಕೆ
c)
ನಗು
d)
ಕಾಡು
6.
ಖಳ : ದುಷ್ಟ : : ಪೆರೆ : ----
a)
ಸೂರ್ಯ
b)
ಇಂದ್ರ
c)
ಶಿವ
d)
ಚಂದ್ರ
7.
'ಚೋದ್ಯಂ' ಪದದ ಅರ್ಥ
a)
ಲೇಖಕ
b)
ಆಶ್ಚರ್ಯ
c)
ಸೊಗಸುಗಾರ
d)
ಕವಯಿತ್ರಿ
8.
ಎವೆ : ಕಣ್ಣುರೆಪ್ಪೆ : : ಸಿಂಪಿ : ------
a)
ದರ್ಜಿ
b)
ಅಕ್ಕಸಾಲಿಗ
c)
ನೇಕಾರ
d)
ಕುಂಬಾರ
9.
'ಸುಪರ್ದಿ' ಪದದ ಸಮಾನಾರ್ಥಕ ಪದವಿದು
a)
ಕೈಜಾರು
b)
ವಶ
c)
ಕಿತ್ತುಕೋ
d)
ಸಂಚು ಹಾಕು
10.
ಅಸ್ತಿಭಾರ : ಬುನಾದಿ : : ಹರಿಕಾರ : ----
a)
ಅಯೋಗ್ಯ
b)
ಅಧ್ಯಕ್ಷ
c)
ಮುಂದಾಳು
d)
ಮಂತ್ರಿ
11.
ಬಂಬಲ : ಗುಂಪು : : ಹವಣು : ----
a)
ಸಿದ್ಧತೆ
b)
ಹಂಬಲ
c)
ಬಯಕೆ
d)
ಆತಿಥ್ಯ
12.
ಆರ್ತಿ : ಪ್ರೀತಿ : : ಊಣೆಯ : ---
a)
ಹೊಣೆ
b)
ಒಣ
c)
ಕೊರತೆ
d)
ಊಣುವುದು
13.
'ಕುಮಕಿ ' ಪದದ ಸಮನಾರ್ಥಕ ಪದ
a)
ಸಹಾಯ
b)
ಕುಟ್ಟುವುದು
c)
ದೀವಟಿಗೆ
d)
ವಿದ್ಯುದ್ದೀಪ
14.
'ಪನ್ನಗ' ಪದದ ಸಮನಾರ್ಥಕ ಪದ
a)
ಇಂದ್ರ
b)
ಹಾವು
c)
ನರಿ
d)
ಮೊಸಳೆ
15.
'ನೀರದ' ಪದದ ಸಮಾನಾರ್ಥಕ ಪದವಿದು;
a)
ಜಲ
b)
ಗಾಳಿ
c)
ಮೋಡ
d)
ಭೂಮಿ
16.
'ಸಿದ್ದಾರ್ಥ' ಪದದ ಸಮನಾರ್ಥಕ ಪದ ಇದು;
a)
ಜೀರಿಗೆ
b)
ಅರಿಶಿಣ
c)
ಅಕ್ಕಿ
d)
ಬಿಳಿ ಸಾಸಿವೆ
17.
ಅರುಹು : ಹೇಳು : : ಕೆರ್ಪು : ------
a)
ಕರಿನಾಗರ
b)
ಕೈಕಾಲು
c)
ಎಕ್ಕಡ
d)
ಸೀರೆ
18.
'ವಸಂತ' ಪದದ ಸಮನಾರ್ಥಕ ಪದ ಇದು;
a)
ಸಮೃದ್ಧಿ
b)
ಬರಗಾಲ
c)
ಅನಾವೃಷ್ಟಿ
d)
ಭೂಕಂಪ
19.
'ತಿಂಗಳೂರು' ಪದದ ಸಮಾನಾರ್ಥಕ ಪದವಿದು
a)
ಸ್ವರ್ಗಲೋಕ
b)
ಚಂದ್ರಲೋಕ
c)
ಸೌರಮಂಡಲ
d)
ಕೋಟೆ
20.
'ಅಗಸಿ' ಪದದ ಸಮನಾರ್ಥಕ ಪದ ಇದು;
a)
ಖಜಾನೆ
b)
ಗಡಿ
c)
ನಗರ
d)
ಹೆಬ್ಬಾಗಿಲು
21.
'ಸೂನುಗಳು' ಪದದ ಅರ್ಥ
a)
ಮಣಿಗಳು
b)
ಮಕ್ಕಳು
c)
ಸೈನ್ಯ
d)
ವಂಶ
22.
ಹಳು : ಕಾಡು : : ಬನ್ನ : ----
a)
ಬನ್ನಿ
b)
ಪಾದ
c)
ಕಷ್ಟ
d)
ದಿವ್ಯ
23.
ತಪ್ಪು ಅರ್ಥ ಹೊಂದಿರುವ ಪದಗಳ ಜೋಡಿ
a)
ಅಸು -ಪ್ರಾಣ
b)
ಅವನಿ - ಭೂಮಿ
c)
ಕಜ್ಜಂ - ಕಾರ್ಯ
d)
ನೆಗಳ್ದೆ - ನೆರಳು
24.
'ವಾಸಿ' ಪದದ ಸಮನಾರ್ಥಕ ಪದ ಇದು;
a)
ಪ್ರತಿಜ್ಞೆ
b)
ಕೈ ಕೊಡು
c)
ಸತ್ಯ ಹೇಳು
d)
ಚೆನ್ನಾಗಿರು
25.
'ಚಟ್ಟರು' ಪದದ ಅರ್ಥ
a)
ಶತ್ರುಗಳು
b)
ಗೆಳೆಯರು
c)
ರಾಜರು
d)
ಶಿಷ್ಯರು
26.
ವಾಜಿ : ಕುದುರೆ : : ಅಗಡು : ----
a)
ಅಗಳಿ
b)
ಶೌರ್ಯ
c)
ಆಟ
d)
ತಗಡು
27.
ರಿಪು : ಶತ್ರು : : ಗಡಣ ----
a)
ಗಡಿಯಾರ
b)
ಪಡುಗ
c)
ಸಮೂಹ
d)
ದುಂಬಿ
28.
ಕ್ಷೋಭೆ ಪದದ ಅರ್ಥ
a)
ತಳಮಳ
b)
ಕ್ಷೇಮ
c)
ಕ್ಲಿಷ್ಠ
d)
ಶೋಷಣೆ
29.
ವಿಭೂತಿ : ಐಶ್ವರ್ಯ : : ಸರುಸಪಂ : -----
a)
ಸರ್ಪಗಳು
b)
ಸಾಸಿವೆಗಳು
c)
ಸರಪಳಿಗಳು
d)
ಸರಸ
30.
ಸರಿಯಾದ ಅರ್ಥವಿರುವ ಪದಗಳ ಜೋಡಿ
a)
ತಸ್ಕರ - ಕಳ್ಳ
b)
ವಣಿಕ - ವ್ಯಾಪಾರಿ
c)
ಪರದು - ವ್ಯಾಪಾರ
d)
ಎಲ್ಲವೂ ಸರಿಯಾಗಿದೆ
31.
ಕೞ್ತೆಲೆ ' ಪದದ ಹೊಸಗನ್ನಡ ರೂಪ ಇದು;
a)
ಕದಿ
b)
ಕತ್ತರಿ
c)
ಕತ್ತಲೆ
d)
ಕುತ್ತು
32.
ಪಸುರ್ಗೆ : ಹಸುರಿಗೆ : : ಒತ್ತಂಬರದಿಂದ : -----
a)
ಒತ್ತಾಯದಿಂದ
b)
ಹೊತ್ತಿನಿಂದ
c)
ಒತ್ತಾಯಕ್ಕೆ
d)
ಒತ್ತಾಯಿಸಿ
33.
'ಅನ್ನೆಗಮ್ ' ಪದದ ಹೊಸಗನ್ನಡ ರೂಪ
a)
ಅನ್ಯರನ್ನು
b)
ಅಷ್ಟರಲ್ಲಿ
c)
ಅನ್ಯಾಯವನ್ನು
d)
ಅನ್ಯರಿಂದ
34.
ಕಾವಲ್ಗೆ : ಕಾವಲಿಗೆ : : ಬಿಡಿಸದಿರ್ದೊಡೆ : ------
a)
ಬಿಳಿಸದಿದ್ದರೆ
b)
ಬಿಡಿಸಿದರೆ
c)
ಬಿಡಿಸದಿದ್ದರೆ
d)
ಬಿಡಿಸು ಇದ್ದಾಗ
35.
ಸರಿಯಾದ ಹೊಸಗನ್ನಡ ರೂಪಗಳು
a)
ಅಪ್ಪುದರಿಂ - ಆದುದರಿಂದ
b)
ಎಂಬವೊಲ್ - ಎನ್ನುವಂತೆ
c)
ಇರ್ವರ್ಗಂ - ಇಬ್ಬರಿಗೂ
d)
ಎಲ್ಲಾ ಪದಗಳು ಸರಿಯಾಗಿವೆ
36.
'ನೊಳ್ಪೆನ್ ' - ಪದದ ಹೊಸಗನ್ನಡ ರೂಪ
a)
ನೋಡಿದೆನು
b)
ನೋಳಿವೆನು
c)
ನೋಡುವೆನು
d)
ನೋಡನೆ
37.
ಇರ್ಪವರಲ್ಲಮ್ : ಇರುವವರಲ್ಲ : : ಅದರ್ಕೆ : -----
a)
ಅದಕ್ಕೆ
b)
ಅದಕ್ಕಾಗಿ
c)
ಅದರಿಂದ
d)
ಅವರಿಗೆ
38.
'ಇರ್ಪುದು' ಪದದ ಹೊಸಗನ್ನಡ ರೂಪ
a)
ಇರಿವುದು
b)
ಇರುವುದು
c)
ಇರಾದೆ
d)
ಇರಲಿಕ್ಕೆ
39.
ನಿಂತಿರ್ದನು : ನಿಂತಿದ್ದನು : : ಆದೆನ್ : ------
a)
ಆಗೇನು
b)
ಆಗುವೆನು
c)
ಅದನ್ನು
d)
ಅದರಿಂದ
40.
ಸರಿಯಾದ ಹೊಸಗನ್ನಡ ರೂಪವಿರುವ ಪದಗಳ ಜೋಡಿ
a)
ಓದಿಕೊಳುತಿರ್ದನು - ಓದಿಕೊಳ್ಳುತ್ತಿದ್ದನು
b)
ಕೈಯೊಳ್ - ಕೈಯಲ್ಲಿ
c)
ಅಂತಪ್ಪನನ್ - ಅಂತವನನ್ನು
d)
ಇಲ್ಲಿರುವ ಎಲ್ಲವೂ ಸರಿಯಾದ ಜೋಡಿ
41.
ಹೋಹುದೆ : ಹೋಗುವುದೆ : : ಇರ್ದೊಡೆ : -----
a)
ಇದ್ದರೆ
b)
ಇಬ್ಬಡಿ
c)
ಇರುವುದಾದರೆ
d)
ಇದ್ದ ಕಡೆ
42.
'ಬರ್ಪುದಕಂ' - ಪದದ ಹೊಸಗನ್ನಡ ರೂಪವಿದು
a)
ಬರುವುದಕ್ಕೂ
b)
ಬರುವವನನ್ನು
c)
ಬಂದವನನ್ನು
d)
ಬರುವವರಿಂದ
43.
ಮಾೞ್ಪೆಂ' ಪದದ ಹೊಸಗನ್ನಡ ರೂಪ ಇದು;
a)
ಮಾಡುವೆನು
b)
ಮಾಡೆನು
c)
ಮಾಡನು
d)
ಮಾಡ
44.
ಇವುಗಳಲ್ಲಿ ಸರಿಯಾದ ಹೊಸಗನ್ನಡ ರೂಪವಿರುವ ಜೋಡಿಗಳು
a)
ಇರ್ವರ್ - ಇಬ್ಬರು
b)
ಇರ್ಪವರ್ - ಇರುವವರು
c)
ಇರ್ದುದು - ಇರುವುದು
d)
ಎಲ್ಲವೂ ಸರಿಯಾಗಿವೆ
45.
ಬಂಚಿಸಿ : ವಂಚಿಸಿ : : ಬಿಳ್ದುದನ್ : ------
a)
ಬಿದ್ದವನನ್ನು
b)
ಬಿಡುವವನು
c)
ಬೀಳುವುದನ್ನು
d)
ಬಿದ್ದ ಅದನ್ನು
46.
ಕಾಪು : ರಕ್ಷಣೆ : : ಕೂರ್ಮೆ : ------
a)
ಸ್ನೇಹ
b)
ಕೂರಿಗೆ
c)
ಕುರುಮ
d)
ಆಮೆ
47.
ಕೃತ್ರಿಮ : ಮೋಸ : : ತಮಾಲ : -----
a)
ತಮ್ಮಯ್ಯ
b)
ತಾವರೆ ಮಾಲೆ
c)
ಕತ್ತಲೆ
d)
ವಂಚನೆ
48.
'ಒಡವೆಯನ್ ' ಪದದ ಹೊಸಗನ್ನಡ ರೂಪ
a)
ಒಡವೆಗಳನ್ನು
b)
ಒಡೆಯನನ್ನು
c)
ಓಡುವುದನ್ನು
d)
ಒಡೆಯುವರನ್ನು
49.
ಪೊಳಲ್ : ಪಟ್ಟಣ : : ಕಸವರ : ------
a)
ಕಸಬರಿಕೆ
b)
ಚಿನ್ನ
c)
ಸಾಧು
d)
ಶ್ರೇಷ್ಠ
50.
'ಸುರಭಿ' ಪದದ ಅರ್ಥ ಇದು
a)
ಕಲ್ಪವೃಕ್ಷ
b)
ಕಾಮಧೇನು
c)
ಕಾನನ
d)
ಕದಳಿ
Reset
