wayground logo

Free Printable Worksheets

NEW

Font size

S
M
L
XL
Worksheets

1.ಸಿರಿ ಕನ್ನಡ ನುಡಿ ಬಳಗ :ಪ್ರಥಮ ಭಾಷೆ: ಕವಿ ಪರಿಚಯ-2

Total questions: 50

Worksheet time: 25mins

Name
Class
Date
1.
'ಎದೆಗೆ ಬಿದ್ದ ಅಕ್ಷರ' ಪಾಠ ಬರೆದು ಲೇಖಕರು ಯಾರು?
a)
ದುರ್ಗಸಿಂಹ
b)
ಡಿ. ಎಸ್. ಜಯಪ್ಪಗೌಡ
c)
ಎನ್. ಎ. ಮೂರ್ತಿರಾವ್
d)
ದೇವನೂರು ಮಹಾವೇವ
2.
ದೇವನೂರ ಮಹಾವೇವ ಅವರು ಜನಿಸಿದ ವರ್ಷ:
a)
ಕ್ರಿ.ಶ.1947
b)
ಕ್ರಿ.ಶ. 1948
c)
ಕ್ರಿ.ಶ.1900
d)
ಕ್ರಿ.ಶ. 1949
3.
ದೇವನೂರ ಮಹಾವೇವ ಅವರ ಜನ್ಮಸ್ಥಳ ಯಾವುದು?
a)
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೇವನೂರು
b)
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
c)
ಬಳ್ಳಾರಿ ಜಿಲ್ಲೆಯ ಕೋಗಳಿ ನಾಡು
d)
ಕಿಸುಕಾಡು ನಾಡಿನ ಸಯ್ಯಡಿ
4.
ದೇವನೂರ ಮಹಾದೇವ ಅವರು ಕೃತಿಗಳು:
a)
ದ್ಯಾವನೂರು
b)
ಒಡಲಾಳ
c)
ನಂಬಿಕೆಯನೆಂಟ
d)
ಈ ಎಲ್ಲಾ ಕೃತಿಗಳು
5.
'ನೋಡು ಮತ್ತು ಕೂಡು'' ಈ ಕೃತಿಯನ್ನು ಬರೆದವರು ಯಾರು?
a)
ದೇವನೂರ ಮಹಾವೇವ
b)
ಎ.ಎನ್ ಮೂರ್ತಿರಾವ್
c)
ದುರ್ಗಸಿಂಹ
d)
ಶಿವಕೋಟ್ಯಾಚಾರ್ಯ
6.
'ದೇವನೂರ ಮಹಾದೇವ' ಅವರಿಗೆ ಲಭಿಸಿದ ಪ್ರಶಸ್ತಿಗಳು ಯಾವುವು?
a)
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
b)
ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
c)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
d)
ಈ ಎಲ್ಲಾ ಪ್ರಶಸ್ತಿ ಲಭಿಸಿವೆ
7.
'ಎದೆಗೆ ಬಿದ್ದ ಅಕ್ಷರ' ಪಾಠದ ಆಕರ ಗ್ರಂಥ ಯಾವುದು?
a)
ಸಮಗ್ರ ಲಲಿತ ಪ್ರಬಂಧಗಳು
b)
ಎದೆಗೆ ಬಿದ್ದ ಅಕ್ಷರ
c)
ನಂಬಿಕೆಯನೆಂಟ
d)
ಒಡಲಾಳ
8.
ಆಡುಮಾತಿನ ಧ್ವನಿಶಕ್ತಿಯನ್ನು ಹೆಚ್ಚಿಸಿದ ಶಬ್ಧಶಿಲ್ಪಿ ಯಾರು?
a)
ಎ.ಎನ್. ಮೂರ್ತಿರಾವ್
b)
ದುರ್ಗಸಿಂಹ
c)
ದೇವನೂರ ಮಹಾದೇವ
d)
ಶಿವಕೋಟ್ಯಾಚಾರ್ಯ
9.
ಎ.ಎನ್ ಮೂರ್ತಿರಾವ್ ಅವರು ಬರೆದ ಪಾಠದ ಹೆಸರೇನು?
a)
ವ್ಯಾಘ್ರಗೀತೆ
b)
ಎದೆಗೆ ಬಿದ್ದ ಅಕ್ಷರ
c)
ವೃಕ್ಷಸಾಕ್ಷಿ
d)
ಸುಕುಮಾರಸ್ವಾಮಿ ಕಥೆ
10.
ಎ.ಎನ್. ಮೂರ್ತಿರಾವ್ ಅವರು ಜನಿಸಿದ ವರ್ಷ
a)
ಕ್ರಿ.ಶ 1904
b)
ಕ್ರಿ.ಶ 1948
c)
ಕ್ರಿ,ಶ 1901
d)
ಕ್ರಿ.ಶ 1900
11.
ಎ.ಎನ್. ಮೂರ್ತಿರಾವ್ ಅವರ ಜನ್ಮ ಸ್ಥಳ ಯಾವುದು?
a)
ಮೈಸೂರು ಜಿಲ್ಲೆ ಅಕ್ಕಿಹೆಬ್ಬಾಳು
b)
ಮಂಡ್ಯ ಜಿಲ್ಲೆ ಅಕ್ಕಿಹೆಬ್ಬಾಳು
c)
ಬಳ್ಳಾರಿ ಜಿಲ್ಲೆಯ ಕೋಗಳಿ
d)
ಕಿಸುಕಾಡು ನಾಡಿನ ಸಯ್ಯಡಿ
12.
ಎ.ಎನ್. ಮೂರ್ತಿರಾವ್ ಅವರ ಕೃತಿಗಳು:
a)
ಹಗಲುಗನಸುಗಳು
b)
ಅಲೆಯುವ ಮನ
c)
ಈ ಎಲ್ಲಾ ಕೃತಿಗಳು
d)
ಮಿನುಗು - ಮಿಂಚು
13.
ಎ.ಎನ್. ಮೂರ್ತಿರಾವ್ ಅವರ ಚಿತ್ರಗಳು-ಪತ್ರಗಳು ಕೃತಿಗೆ ದೊರೆತ ಪ್ರಶಸ್ತಿ?
a)
ಪಂಪ ಪ್ರಶಸ್ತಿ
b)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
c)
ರಾಜ್ಯೋತ್ಸವ ಪ್ರಶಸ್ತಿ
d)
ಜ್ಷಾನಪೀಠ ಪ್ರಶಸ್ತಿ
14.
ಎ.ಎನ್. ಮೂರ್ತಿರಾವ್ ಅವರಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?
a)
ದೇವರು
b)
ಅಪರವಯಸ್ಕನ ಅಮೆರಿಕಾ ಯಾತ್ರೆ
c)
ಚಿತ್ರಗಳು-ಪತ್ರಗಳು
d)
ಪೂರ್ವಸೂರಿಗಳೊಡನೆ
15.
ಎ.ಎನ್. ಮೂರ್ತಿರಾವ್ ಅವರ ಪೂರ್ಣ ಹೆಸರೇನು?
a)
ಅನಂದ ನರಸಿಂಹ ಮೂರ್ತಿರಾವ್
b)
ಅಕ್ಕಿಹೆಬ್ಬಾಳು ನಾಗರಾಜ್ ಮೂರ್ತಿರಾವ್
c)
ಅಕ್ಕಿಗೂಡು ನರಸಿಂಹ ಮೂರ್ತಿರಾವ್
d)
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್
16.
ಎ.ಎನ್. ಮೂರ್ತಿರಾವ್ ಅವರಿಗೆ ಗೌರವ ಡಿ.ಲಿಟ್ ಪದವಿ ನೀಡಿದ್ದು?
a)
ಧಾರವಾಡ ವಿಶ್ವವಿದ್ಯಾನಿಲಯ
b)
ಮೈಸೂರು ವಿಶ್ವವಿದ್ಯಾನಿಲಯ
c)
ಕುವೆಂಪು ವಿಶ್ವವಿದ್ಯಾನಿಲಯ
d)
ಮಂಗಳೂರು ವಿಶ್ವವಿದ್ಯಾನಿಲಯ
17.
56ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡಿಯಿತು ?
a)
ಕೈವಾರ
b)
ಮೈಸೂರು
c)
ಬಳ್ಳಾರಿ
d)
ಗದಗ
18.
56ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?
a)
ದೇವನೂರ ಮಹಾವೇವ
b)
ಎ.ಎನ್ ಮೂರ್ತಿರಾವ್
c)
ದುರ್ಗಸಿಂಹ
d)
ಶಿವಕೋಟ್ಯಾಚಾರ್ಯ
19.
'ವ್ಯಾಘ್ರಗೀತೆ' ಪಾಠದ ಆಕರ ಗ್ರಂಥ ಯಾವುದು?
a)
ಸಮಗ್ರ ಲಲಿತ ಕಥಾ ಸಂಕಲನಗಳು
b)
ಸಮಗ್ರ ಲಲಿತ ಪ್ರಬಂಧಗಳು
c)
ಚಿತ್ರಗಳು-ಪತ್ರಗಳು
d)
ಹಗಲುಗನಸುಗಳು
20.
ಕನ್ನಡದ ಮೊದಲ ಗದ್ಯಕೃತಿ ಯಾವುದು?
a)
ಕವಿಮಾಜಮಾರ್ಗ
b)
ಎದೆಗೆ ಬಿದ್ದ ಅಕ್ಷರ
c)
ವಡ್ಡಾರಾಧನೆ
d)
ಶಿವಾನುಭವ ಶಬ್ದಕೋಶ
21.
ಶಿವಕೋಟ್ಯಾಚಾರ್ಯರ ಕಾಲ
a)
7 ನೆಯ ಶತಮಾನ
b)
8ನೆಯ ಶತಮಾನ
c)
9 ನೆಯ ಶತಮಾನ
d)
10ನೆಯ ಶತಮಾನ
22.
ಶಿವಕೋಟ್ಯಾಚಾರ್ಯ ಅವರ ಜನ್ಮಸ್ಥಳ
a)
ಕಿಸುಕಾಡು ನಾಡಿನ ಸಯ್ಯಡಿ
b)
ಬಳ್ಳಾರಿ ಜಿಲ್ಲೆಯ ಕೋಗಳಿನಾಡು
c)
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
d)
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು
23.
ಶಿವಕೋಟ್ಯಾಚಾರ್ಯರ 'ವಡ್ಡಾರಾಧನೆ' ಕೃತಿಯಲ್ಲಿ ಎಷ್ಟು ಕಥೆಗಳಿವೆ?
a)
9
b)
12
c)
17
d)
19
24.
'ಸುಕುಮಾರಸ್ವಾಮಿ ಕಥೆ ' ಪಾಠದ ಆಕರ ಗ್ರಂಥ ಯಾವುದು?
a)
ವ್ಯಾಘ್ರಗೀತೆ
b)
ವಡ್ಡಾರಾಧನೆ
c)
ಪಂಚತಂತ್ರ
d)
ಎದೆಗೆ ಬಿದ್ದ ಅಕ್ಷರ
25.
ದುರ್ಗಸಿಂಹ ಕವಿಯ ಕಾಲ:
a)
ಕ್ರಿ.ಶ.1900
b)
ಕ್ರಿ.ಶ. 1031
c)
10ನೇ ಶತಮಾನ
d)
ಕ್ರಿ.ಶ. 1947
26.
ದುರ್ಗಸಿಂಹ ಕವಿಯ ಜನ್ಮ ಸ್ಥಳ ಯಾವುದು?
a)
ಕಿಸುಕಾಡು ನಾಡಿನ ಸಯ್ಯಡಿ
b)
ಬಳ್ಳಾರಿ ಜಿಲ್ಲೆಯ ಕೋಗಳಿನಾಡು
c)
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
d)
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರು
27.
ದುರ್ಗಸಿಂಹ ಕವಿಯು ಯಾರ ಆಸ್ಥಾನದಲ್ಲಿ ದಂಡನಾಯಕನಾಗಿದ್ದನು?
a)
ಚಾಲುಕ್ಯರ ಅರಿಕೇಸರಿ
b)
ಮೂರನೇ ಜಗದೇಕಮಲ್ಲ
c)
ಎರಡನೆಯ ಜಗದೇಕ ಮಲ್ಲ
d)
ಒಂದನೆಯ ಜಗದೇಕಮಲ್ಲ
28.
ದುರ್ಗಸಿಂಹ ಕವಿ ಬರೆದ ಕೃತಿ
a)
ಹಗಲುಗನಸುಗಳು
b)
ವಡ್ಡಾರಾಧನೆ
c)
ಪಂಚತಂತ್ರ
d)
ಜೈಮಿನಿ ಭಾರತ
29.
ದುರ್ಗಸಿಂಹನ ಪಂಚತಂತ್ರ ಕೃತಿಯು
a)
ಷಟ್ಟದಿಯಲ್ಲಿ ರಚಿತವಾಗಿದೆ
b)
ಚಂಪೂ ಕಾವ್ಯದಲ್ಲಿ ರಚಿತವಾಗಿದೆ
c)
ಸಾಂಗತ್ಯದಲ್ಲಿ ರಚಿತವಾಗಿದೆ
d)
ರಗಳೆಯಲ್ಲಿ ರಚಿತವಾಗಿದೆ
30.
ಪಂಚತಂತ್ರದಲ್ಲಿ ಎಷ್ಷು ಉಪಕತೆಗಳಿವೆ?
a)
48
b)
49
c)
47
d)
42
31.
'ವೃಕ್ಷಸಾಕ್ಷಿ' ಪಾಠದ ಆಕರ ಗ್ರಂಥ ಯಾವುದು?
a)
ವಡ್ಡಾರಾಧನೆ
b)
ಎದೆಗೆ ಬಿದ್ದ ಅಕ್ಷರ ಬಿಡಿಲೇಖನಗಳು
c)
ಸಮಗ್ರ ಲಲಿತ ಪ್ರಬಂಧಗಳು
d)
ಕರ್ಣಾಟಕ ಪಂಚತಂತ್ರಂ
32.
ಅಲೆಯುವ ಮನ : ಎ.ಎನ್.ಮೂರ್ತಿರಾವ್ : : ಗಾಂಧಿ ಮತ್ತು ಮಾವೋ : --------
a)
ದುರ್ಗಸಿಂಹ
b)
ದೇವನೂರ ಮಹಾದೇವ
c)
ಶಿವಕೋಟ್ಯಾಚಾರ್ಯ
d)
ಪುತಿನ
33.
ಸರಿಯಾಗಿ ಹೊಂದಾಣಿಕೆ ಇಲ್ಲದ ಉತ್ತರವನ್ನು ಗುರುತಿಸಿ.
a)
ಎ.ಎನ್. ಮೂರ್ತಿರಾವ್ - ಕ್ರಿ.ಶ.1900
b)
ವೃಕ್ಷಸಾಕ್ಷಿ - ದುರ್ಗಸಿಂಹ
c)
ಕುಸುಮಬಾಲೆ -ಶಿವಕೋಟ್ಯಾಚಾರ್ಯ
d)
ದೇವರು - ಪಂಪ ಪ್ರಶಸ್ತಿ
34.
ದೇವನೂರ ಮಹಾದೇವರ ಕೃತಿ 'ಕುಸುಮಬಾಲೆ' ಇದೊಂದು
a)
ಕವನ ಸಂಕಲನ
b)
ನಾಟಕ
c)
ಕಾದಂಬರಿ
d)
ಪ್ರವಾಸ ಕಥನ
35.
ಎ.ಎನ್. ಮೂರ್ತಿರಾವ್ ಅವರು ಅಧ್ಯಾಪಕರಾಗಿದ್ದು;
a)
ಕುವೆಂಪು ವಿದ್ಯಾನಿಲಯ
b)
ಮಂಗಳೂರು ವಿಶ್ವವಿದ್ಯಾನಿಲಯ
c)
ಧಾರವಾಡ ವಿಶ್ವವಿದ್ಯಾನಿಲಯ
d)
ಮೈಸೂರು ವಿಶ್ವವಿದ್ಯಾನಿಲಯ
36.
ಇಲ್ಲಿರುವ ಯಾವ ಕವಿಗೆ ಪಂಪ ಪ್ರಶಸ್ತಿ ದೊರೆತಿದೆ?
a)
ಎ.ಎನ್. ಮೂರ್ತಿರಾವ್
b)
ದುರ್ಗಸಿಂಹ
c)
ದೇವನೂರ ಮಹಾದೇವ
d)
ಶಿವಕೋಟ್ಯಾಚಾರ್ಯ
37.
'ವೃಕ್ಷಸಾಕ್ಷಿ' ಪಾಠವನ್ನು ಬರೆದವರು ಯಾರು?
a)
ಶಿವಕೋಟ್ಯಾಚಾರ್ಯ
b)
ಎ.ಎನ್. ಮೂರ್ತಿರಾವ್
c)
ದೇವನೂರ ಮಹಾದೇವ
d)
ದುರ್ಗಸಿಂಹ
38.
'ಸುಕುಮಾರಸ್ವಾಮಿ ಕಥೆ' ಪಾಠವನ್ನು ಬರೆದವರು ಯಾರು?
a)
ಎ.ಎನ್ ಮೂರ್ತಿರಾವ್
b)
ದುರ್ಗಸಿಂಹ
c)
ಶಿವಕೋಟ್ಯಾಚಾರ್ಯ
d)
ದೇವನೂರು ಮಹಾವೇವ
39.
ದೇವನೂರ ಮಹಾದೇವ : ಕ್ರಿಶ 1948 :: ಎ.ಎನ್ ಮೂರ್ತಿರಾವ್ : --------
a)
ಕ್ರಿ.ಶ. 1900
b)
ಕ್ರಿ.ಶ. 1904
c)
ಕ್ರಿ.ಶ. 1903
d)
ಕ್ರಿ.ಶ. 1905
40.
ಶಿವಕೋಟ್ಯಾಚಾರ್ಯ : 10ನೆಯ ಶತಮಾನ :: ದುರ್ಗಸಿಂಹ : ------------
a)
ಕ್ರಿ.ಶ. 1036
b)
ಕ್ರಿ.ಶ. 1034
c)
ಕ್ರಿ.ಶ. 1023
d)
ಕ್ರಿ.ಶ. 1031
41.
ವೃಕ್ಷಸಾಕ್ಷಿ : ದುರ್ಗಸಿಂಹ : ಸುಕುಮಾರಸ್ವಾಮಿ ಕಥೆ : -----------------
a)
ವಿ. ಕೃ . ಗೋಕಾಕ್
b)
ಶಿವಕೋಟ್ಯಾಚಾರ್ಯ
c)
ಎ.ಎನ್ ಮೂರ್ತಿರಾವ್
d)
ದೇವನೂರು ಮಹಾವೇವ
42.
ವಡ್ಡಾರಾಧನೆ : ಶಿವಕೋಟ್ಯಾಚಾರ್ಯರು :: ಪಂಚತಂತ್ರಂ : ------------
a)
ಎ.ಎನ್. ಮೂರ್ತಿರಾವ್
b)
ದುರ್ಗಸಿಂಹ
c)
ಲಕ್ಷ್ಮೀಶ
d)
ದೇವನೂರು ಮಹಾವೇವ
43.
ಎ.ಎನ್.ಮೂರ್ತಿರಾವ್ : ಅಕ್ಕಿಹೆಬ್ಬಾಳು : ದೇವನೂರ ಮಹಾದೇವ : -----
a)
ಸಯ್ಯಡಿ
b)
ಕೋಗಳಿನಾಡು
c)
ಧಾರವಾಡ
d)
ದೇವನೂರು
44.
ದುರ್ಗಸಿಂಹ : ಸಯ್ಯಡಿ : ಶಿವಕೋಟ್ಯಾಚಾರ್ಯ : -------
a)
ಕೋಗಳಿ ನಾಡು
b)
ಕೋಳಿವಾಡ
c)
ದೇವನೂರು
d)
ಅಕ್ಕಿಹೆಬ್ಬಾಳು
45.
ಪಂಚತಂತ್ರಗಳು ಯಾವ್ಯಾವು ?
a)
ಭೇದ,ಪರೀಕ್ಷಾ,ವಿಶ್ವಾಸ, ವಂಚನಾ,ಮತ್ತು ಮಿತ್ರ ಕಾರ್ಯ.
b)
ಧರ್ಮ,ಅರ್ಥ,ಕಾಮ, ಮೋಕ್ಷ, ಶಾಂತಿ.
c)
ಕಾಮ, ಕ್ರೋಧ,ಲೋಭ,ಮೋಹ, ಮದ
d)
ಆಚಾರ,ವಿಚಾರ,ಸತ್ಯ,ನ್ಯಾಯ,ಅಹಿಂಸೆ
46.
ಮತಧರ್ಮ ಸಮನ್ವಯಕಾರನಾದ ದುರ್ಗಸಿಂಹ ಸಯ್ಯಡಿಯಲ್ಲಿ ಯಾವ ಭವನಗಳನ್ನು ನಿರ್ಮಿಸಿದ್ದಾನೆ ?
a)
ಬಸವ ಭವನ
b)
ಕನಕ ಭವನ
c)
ಹರಿಹರ ಭವನ
d)
ಶಿವ-ಪಾರ್ವತಿ ಭವನ
47.
'ಕರ್ನಾಟಕ ಪಂಚತಂತ್ರಂ' ಕೃತಿಯನ್ನು ಸಂಪಾದಿಸಿದವರು ಇವರು
a)
ಚಂದ್ರಶೇಖರ ಪಾಟೀಲರು
b)
ಚಂದ್ರಶೇಖರ ಕಂಬಾರರು
c)
ಚಂದ್ರಶೇಖರ ಹೊಳ್ಳ
d)
ಚಂದ್ರಶೇಖರ ಐತಾಳರು
48.
ಸರಿಯಾದ ಉತ್ತರಗಳ ಜೋಡಿ
a)
ದೇವನೂರ ಮಹಾವೇವ - ಮೈಸೂರು ಜಿಲ್ಲೆ
b)
ಎ.ಎನ್. ಮೂರ್ತಿರಾವ್ - ಮಂಡ್ಯ ಜಿಲ್ಲೆ
c)
ಶಿವಕೋಟ್ಯಾಚಾರ್ಯ - ಬಳ್ಳಾರಿ ಜಿಲ್ಲೆ
d)
ಎಲ್ಲಾ ಸರಿಯಾಗಿವೆ.
49.
ತಪ್ಪಾದ ಉತ್ತರಗಳ ಜೋಡಿ
a)
ದೇವನೂರ ಮಹಾವೇವ - ಕ್ರಿ.ಶ.1948
b)
ಎ.ಎನ್. ಮೂರ್ತಿರಾವ್ - ಕ್ರಿ.ಶ.1900
c)
ಶಿವಕೋಟ್ಯಾಚಾರ್ಯ - ಕ್ರಿ.ಶ.902
d)
ದುರ್ಗಸಿಂಹ - ಕ್ರಿ.ಶ.1031
50.
ಅಪರ ವಯಸ್ಕನ ಅಮೆರಿಕಾಯಾತ್ರೆ : ಪ್ರವಾಸ ಕಥನ : : ಎದೆಗೆ ಬಿದ್ದ ಅಕ್ಕ್ಷರ : ------
a)
ವೈಚಾರಿಕ ಲೇಖನಗಳ ಸಂಕಲನ
b)
ಕವನ ಸಂಕಲನ
c)
ಲಲಿತ ಪ್ರಬಂಧಗಳ ಸಂಕಲನ
d)
ಕಥಾ ಸಂಕಲನ