Worksheets1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಎದೆಗೆ ಬಿದ್ದ ಅಕ್ಷರ)
Total questions: 50
Worksheet time: 25mins
Name
Class
Date
1.
ದೇವನೂರು ಮಹಾದೇವ ಅವರ ಜನ್ಮಸ್ಥಳ
a)
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರು
b)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದಾರದಹಳ್ಳಿ
c)
ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು
d)
ಕಾಸರಗೋಡು
2.
'ಎದೆಗೆ ಬಿದ್ದ ಅಕ್ಷರ ' ಪಾಠದ ಲೇಖಕರು
a)
ದೇವನೂರು ಮಹಾದೇವ
b)
ಡಿ.ಎಸ್. ಜಯಪ್ಪಗೌಡ
c)
ಎ.ಎನ್. ಮೂರ್ತಿರಾವ್
d)
ಸಾರಾ ಅಬೂಬಕ್ಕರ್
3.
ದೇವನೂರ ಮಹಾದೇವ ಅವರು ಜನಿಸಿದ ವರ್ಷ
a)
1948
b)
1947
c)
1900
d)
1926
4.
ದೇವನೂರು ಮಹಾದೇವ ಅವರು ಬರೆದ ಕೃತಿಗಳು
a)
ದ್ಯಾವನೂರು,ಒಡಲಾಳ,ಕುಸುಮಬಾಲೆ
b)
ಗಾಂಧಿ ಮತ್ತು ಮಾವೋ, ನಂಬಿಕೆಯ ನೆಂಟ
c)
ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ
d)
ಇಲ್ಲಿನ ಎಲ್ಲವೂ
5.
ದೇವನೂರು ಮಹಾದೇವ ಅವರಿಗೆ ದೊರೆತ ಪ್ರಶಸ್ತಿಗಳು
a)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
b)
ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
c)
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
d)
ಇಲ್ಲಿ ಹೇಳಿರುವ ಎಲ್ಲವೂ
6.
ದೇವನೂರು ಮಹಾದೇವ ಅವರ "ಎದೆಗೆ ಬಿದ್ದ ಅಕ್ಷರ" ಎಂಬ ಕೃತಿಯು
a)
ಕಾದಂಬರಿ
b)
ವೈಚಾರಿಕ ಬಿಡಿಲೇಖನಗಳ ಸಂಕಲನ
c)
ಕಥಾಸಂಕಲನ
d)
ನಾಟಕ
7.
ದೇವನೂರು ಮಹಾದೇವ ಅವರ 'ಕುಸುಮ ಬಾಲೆ' ಕಾದಂಬರಿಗೆ ದೊರೆತ ಪ್ರಶಸ್ತಿ
a)
ರಾಜೋತ್ಸವ ಪ್ರಶಸ್ತಿ
b)
ಭಾರತೀಯ ಭಾಷಾ ಪರೀಷತ್ ಪ್ರಶಸ್ತಿ
c)
ಪಂಪ ಪ್ರಶಸ್ತಿ
d)
ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ
8.
ಆಡುಮಾತಿನ ಧ್ವನಿಶಕ್ತಿಯನ್ನು ಎತ್ತರಿಸಿ 'ಶಬ್ದ ಶಿಲ್ಪಿ' ಎನಿಸಿಕೊಂಡವರು
a)
ದ.ರಾ.ಬೇಂದ್ರೆ
b)
ದೇವನೂರು ಮಹಾದೇವ
c)
ಕುಮಾರವ್ಯಾಸ
d)
ಪು.ತಿ.ನರಸಿಂಹಾಚಾರ್ಯ
9.
ದೇವನೂರು ಮಹಾದೇವ ಅವರಿಗೆ ಭಾರತೀಯ ಭಾಷಾ ಪರೀಷತ್ ಪ್ರಶಸ್ತಿ ತಂದು ಕೊಟ್ಟ ಕೃತಿ
a)
ದ್ಯಾವನೂರು
b)
ಕುಸುಮ ಬಾಲೆ
c)
ಗಾಂಧಿ ಮತ್ತು ಮಾವೊ
d)
ಒಡಲಾಳ
10.
ಇಂದಲ್ಲ - ನಾಳೆ ಫಲಕೊಡುವ ಅಂಶಗಳು
a)
ಭೂಮಿಗೆ ಬಿದ್ದ ಮರ - ಕಣ್ಣಿಗೆ ಬಿದ್ದ ಅಕ್ಷರ
b)
ಭೂಮಿಗೆ ಬಿದ್ದ ಹಣ್ಣು - ಮನಕ್ಕೆ ಬಿದ್ದ ಪ್ರೀತಿ
c)
ಭೂಮಿಗೆ ಬಿದ್ದ ಬೀಜ- ಎದೆಗೆ ಬಿದ್ದ ಅಕ್ಷರ
d)
ಶಾನುಭೋಗರ ಖಿರ್ಧಿ ಪುಸ್ತಕ
11.
ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?
a)
ಸಿದ್ಧಲಿಂಗಯ್ಯ
b)
ಅಶೋಕ ಪೈ
c)
ಫ.ಗು ಹಳಕಟ್ಟಿ
d)
ಎ.ಎನ್. ಮೂರ್ತಿರಾವ್
12.
ದೇವನೂರು ಮಹಾದೇವ ಅವರಿಗೆ ಕವಿ ಸಿದ್ಧಲಿಂಗಯ್ಯನವರು ಹೇಳಿದ ಕಥೆ ಯಾವುದು ?
a)
ಎದೆಗೆ ಬಿದ್ದ ಅಕ್ಷರದ ಕತೆ
b)
ಮನೆ ಮಂಚಮ್ಮನ ಕತೆ
c)
ದ್ಯಾವನೂರಿನ ಕತೆ
d)
ಒಡಲಾಳದ ಕತೆ
13.
ಕವಿ ಸಿದ‍್ಧಲಿಂಗಯ್ಯ ಅವರು ದೇವನೂರು ಮಹಾದೇವ ಅವರಿಗೆ ಹೇಳಿದ ಕತೆಯಲ್ಲಿನ ಗ್ರಾಮದೇವತೆ ಯಾರು ?
a)
ಮಾರಮ್ಮ
b)
ಮನೆ ಮಂಚಮ್ಮ
c)
ಯಲ್ಲಮ್ಮ
d)
ದುರ್ಗಾ ದೇವಿ
14.
ಸಾಮಾಜಿಕ ಸಾಮರಸ್ಯಕ್ಕೆ ಮೊದಲನೆಯ ಅಡ್ಡಿ
a)
ಮೌಢ್ಯ
b)
ಬಡತನ
c)
ಅನಕ್ಷರತೆ
d)
ಭ್ರಷ್ಟಾಚಾರ
15.
ದೇವನೂರರ ಪ್ರಕಾರ ನನ್ನ ದೇವರು ಎಲ್ಲಿಂದ ಒಡಮೂಡುತ್ತದೆ ?
a)
ಗ್ರಾಮದೇವತೆಯ ಒಳಗಿಂದ
b)
ವಚನಕಾರರ ಒಳಗಿಂದ
c)
ಅಶೋಕ್ ಪೈ ಅವರ ಒಳಗಿಂದ
d)
ಗ್ರಾಮದ ಜನರ ಒಳಗಿಂದ
16.
ವಚನಕಾರರ ನಡೆ- ನುಡಿಗಳ ಸಮನ್ವಯ ಇದಾಗಿದೆ
a)
ಕಾರುಣ್ಯ
b)
ಸಮತೆ
c)
ಅರಿವು
d)
ಜ್ಞಾನ
17.
ಗ್ರಾಮದ ಜನರೆಲ್ಲ ಸೇರಿ ತಮ್ಮ ದೇವತೆಗೆ ಏನು ಮಾಡುತ್ತಾರೆ ?
a)
ದೇವತೆಯ ಜಾತ್ರೆ ಆರಂಭಿಸುತ್ತಾರೆ.
b)
ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ
c)
ದೇವತೆಗೆ ಬಲಿಕೊಡಲು ಆರಂಭಿಸುತ್ತಾರೆ
d)
ದೇವತೆಗೆ ಪೂಜೆ ಮಾಡಲು ಆರಂಭಿಸುತ್ತಾರೆ
18.
ಮನೆ ಮಂಚಮ್ಮ ಯಾರು ?
a)
ಕಥಾ ನಾಯಕಿ
b)
ಗ್ರಾಮ ದೇವತೆ
c)
ಲೇಖಕಿ
d)
ಗ್ರಾಮದ ಮಹಿಳೆ
19.
"ನಿಲ್ಸಿ ನನ್ ಮಕ್ಕಳಾ" ಎಂದು ಅಬ್ಬರಿಸಿದರು ಯಾರು ?
a)
ದೇವತೆ ಮಂಚಮ್ಮ
b)
ದೇವನೂರು ಮಹಾದೇವ
c)
ಕವಿ ಸಿದ್ದಲಿಂಗಯ್ಯ
d)
ಕಾರುಣ್ಯ ಸಮತೆಯ ಬುದ್ಧ
20.
"ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೂ ನನಗೂ ಮನೆ ಬೇಡ" ಎಂದು ಯಾರು ಯಾರಿಗೆ ಹೇಳಿದವರು ?
a)
ದೇವನೂರ ಮಹಾದೇವ ಕವಿ ಸಿದ್ದಲಿಂಗಯ್ಯನವರಿಗೆ
b)
ಕವಿ ಸಿದ್ದಲಿಂಗಯ್ಯ ದೇವನೂರ ಮಹಾದೇವರಿಗೆ
c)
ಗ್ರಾಮದ ಜನರು ಮನೆಮಂಚಮ್ಮ ದೇವತೆಗೆ
d)
ಮನೆಮಂಚಮ್ಮ ಗ್ರಾಮದ ಜನರಿಗೆ
21.
"ನಿನಗೊಂದು ಗುಡಿ ಮನೆ ಕಟ್ತಾ ಇದೀವಿ ತಾಯಿ" ಎಂದು ಯಾರು ಯಾರಿಗೆ ಹೇಳಿದರು ?
a)
ಗ್ರಾಮದ ಜನರು ಗ್ರಾಮದೇವತೆಗೆ
b)
ದೇವನೂರು ಮಹಾದೇವರು ಗ್ರಾಮದೇವತೆಗೆ
c)
ಕವಿ ಸಿದ್ದಲಿಂಗಯ್ಯ ಗ್ರಾಮದೇವತೆಗೆ
d)
ಅಶೋಕ್ ಪೈರವರು ಗ್ರಾಮದೇವತೆ ಗೆ
22.
ಗ್ರಾಮದೇವತೆ ಮಂಚಮ್ಮ ಯಾವಾಗ ವ್ಯಕ್ತಿಯೊಬ್ಬನ ಮೇಲೆ ಆವಾಹಿಸಿಕೊಂಡಳು ?
a)
ಜಾತ್ರೆ ಮಾಡದೆ ಇದ್ದಾಗ
b)
ಪೂಜೆ ಮಾಡದೆ ಇದ್ದಾಗ
c)
ಛಾವಣಿ ಮಟ್ಟಕ್ಕೆ ಗುಡಿ ಬಂದಾಗ
d)
ದೇವತೆಯ ಗುಡಿಯನ್ನು ಕೆಡವಿದಾಗ
23.
ಮನೆ ಮಂಚಮ್ಮನ ಕೊನೆಯ ನಿರ್ಣಯ ಇದಾಗಿತ್ತು ?
a)
ನನಗೆ ಗುಡಿಮನೆ ಕಟ್ಟಬೇಕು
b)
ಅನ್ನ ದಾಸೋಹ ಮಾಡಬೇಕು
c)
ಎಲ್ಲರಿಗೂ ಮನೆ ಆಗುವ ವರೆಗೆ ನನಗೂ ಮನೆ ಬೇಡ
d)
ಜಾತ್ರೆಯನ್ನು ನಡೆಸಬೇಕು
24.
ಮನೆ ಮಂಚಮ್ಮ ಇಂದು ಎಲ್ಲಿ ಪೂಜಿತಳಾಗುತ್ತಿದ್ದಾಳೆ ?
a)
ಗುಡಿಸಲಿನಲ್ಲಿ
b)
ಚಾವಣಿ ಇಲ್ಲದ ಗುಡಿಯಲ್ಲಿ
c)
ದೇವಸ್ಥಾನದಲ್ಲಿ
d)
ಹೃದಯ ಮಂದಿರದಲ್ಲಿ
25.
ದೇವನೂರು ಮಹಾದೇವ ಅವರ ಪ್ರಕಾರ ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದು
a)
ಪ್ರಜ್ಞೆ
b)
ಅರಿವು
c)
ನನ್ನ ದೇವರು
d)
ಬುದ್ಧನ ಕಾರುಣ್ಯ
26.
ಫ.ಗು.ಹಳಕಟ್ಟಿ ಅವರು ಬರೆದ ಪುಸ್ತಕ ಯಾವುದು ?
a)
ಎದೆಗೆ ಬಿದ್ದ ಅಕ್ಷರ
b)
ಕುಸುಮಬಾಲೆ
c)
ಶಿವಾನುಭವ ಶಬ್ಧಕೋಶ
d)
ಶಿವಾನುಭವ ವಾಖ್ಯಾನ
27.
ವಚನಕಾರರಿಗೆ ಯಾವುದು ದೇವರಾಗಿತ್ತು ?
a)
ಇಷ್ಟ ಲಿಂಗ
b)
ಪ್ರಜ್ಞೆ
c)
ಅರಿವು
d)
ವಚನ
28.
ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ
a)
ಕ್ರಿಯೆಯ ಅನುಭವದಿಂದ ಒಡಮೂಡುವುದು
b)
ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ
c)
ನಡೆಯಿಂದ ನುಡಿ ಹುಟ್ಟುವುದು
d)
ಇಲ್ಲಿ ಹೇಳಿರುವ ಎಲ್ಲವೂ
29.
ವಚನಕಾರರಿಗೆ ಯಾರ ಮುಂದೆ ಸುಳ್ಳು ಹೇಳಲು ಆಗುತ್ತಿರಲಿಲ್ಲ ?
a)
ಜ್ಞಾನದ ಮುಂದೆ
b)
ಅರಿವಿನ ಮುಂದೆ
c)
ಪ್ರಜ್ಞೆಯ ಮುಂದೆ
d)
ತಿಳಿವಳಿಕೆಯ ಮುಂದೆ
30.
ವಚನಕಾರರು ತಮ್ಮ ಪ್ರಜ್ಞೆಯ ಮುಂದೆ ಏನನ್ನು ಹೇಳಿಕೊಳ್ಳುತ್ತಾ ಒದ್ದಾಡುತ್ತಿದ್ದರು ?
a)
ತಮ್ಮ ಕಷ್ಟ - ಸುಖಗಳನ್ನು
b)
ತಮ್ಮ ದುಃಖ - ದುಮ್ಮಾನಗಳನ್ನು
c)
ತಮ್ಮ ಏಳುಬೀಳುಗಳನ್ನು
d)
ಇವೆಲ್ಲವುಗಳನ್ನು
31.
ನಡೆಯಿಂದ ನುಡಿ ಹುಟ್ಟಿದರೆ ಅದು……….
a)
ಜ್ಞಾನ
b)
ನಡವಳಿಕೆ
c)
ಪ್ರಜ್ಞೆ
d)
ಅರಿವು
32.
ವಚನಕಾರರ ಬೆಂಕಿಯಂಥ ವಚನ ಸೃಷ್ಟಿಗೆ ಯಾವುದರ ಕಸಿ ಮಾಡಿ ನಾವು ಹುಟ್ಟಬೇಕಾಗಿದೆ
a)
ಉದ್ವೇಗದ ಕಸಿ
b)
ಸಾಂತ್ವಾನದ ಜಾನಪದ ಕಸಿ
c)
ಆವೇಗದ ಕಸಿ
d)
ಅವಸರದ ಕಸಿ
33.
ಬುದ್ಧನ ಕಾರುಣ್ಯ ತನ್ನ ಮನದೊಳಗೆ ಕೂತ ಬಗೆಯನ್ನು ಒಂದು ಉದಾಹರಣೆಯಿಂದ ಹೇಳಿದವರು ಇವರು:
a)
ಡಾ.ಅಶೋಕ ಪೈ
b)
ಕವಿ ಸಿದ್ಧಲಿಂಗಯ್ಯ
c)
ದೇವನೂರು ಮಹಾದೇವ
d)
ಫ.ಗು.ಹಳಕಟ್ಟಿ
34.
ಅಶೋಕ ಪೈ ಅವರ ವೃತ್ತಿ ಯಾವುದು ?
a)
ವಕೀಲರು
b)
ಶಿಕ್ಷಕರು
c)
ಕವಿಗಳು
d)
ಮನೋವೈದ್ಯರು
35.
ದೇವನೂರು ಮಹಾದೇವ ಅವರು ಡಾ. ಅಶೋಕ ಪೈ ಅವರನ್ನು ಎಲ್ಲಿ ಬೇಟಿಯಾಗಿದ್ದರು ?
a)
ಮೈಸೂರು
b)
ದ್ಯಾವನೂರು
c)
ಬೆಂಗಳೂರು
d)
ಶಿವಮೊಗ್ಗ
36.
ಡಾ.ಅಶೋಕ ಪೈ ಯಾವುದರ ಬಗ್ಗೆ ನಡೆದ ಸಂಶೋಧನಾ ಸತ್ಯವನ್ನು ಹೇಳಿದರು ?
a)
ಪ್ರಜ್ಞೆ
b)
ಮನಸ್ಸು
c)
ಕಾರುಣ್ಯ
d)
ಜೀವಿಗಳು
37.
ಮನೋವೈದ್ಯರಾದ ಡಾಕ್ಟರ್ ಅಶೋಕ ಪೈ ಅವರು ಯಾವ ಊರಿನವರು ?
a)
ಮೈಸೂರು
b)
ಶಿವಮೊಗ್ಗ
c)
ಬೆಂಗಳೂರು
d)
ದೇವನೂರು
38.
ಕ್ಷೋಭೆ' ಪದದ ಅರ್ಥ…
a)
ದ್ವೇಷ
b)
ಕೋಪ
c)
ಒಲವು
d)
ತಳಮಳ
39.
ಡಾಕ್ಟರ್ ಅಶೋಕ್ ಪೈ ಅವರ ಸಂಶೋಧನಾ ಸತ್ಯ ಏನು ಹೇಳುತ್ತದೆ ?
a)
ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ ಎಂದು
b)
ಪ್ರತಿಯೊಂದು ಜೀವಿಯು ಬೇರೆಬೇರೆ ಎಂದು
c)
ಒಂದು ಜೀವಿ ಮತ್ತೊಂದು ಜೀವಿಯ ಮೇಲೆ ಅವಲಂಬಿತವಾಗಿಲ್ಲ
d)
ಎಲ್ಲಾ ಜೀವಿಗಳು ತಮ್ಮಷ್ಟಕ್ಕೆ ತಾವು ಇವೆಯೆಂದು
40.
ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ…………..ಉಂಟು ಮಾಡುತ್ತಿರುತ್ತದೆ.
a)
ಕಂಪನ
b)
ದ್ವೇಷ
c)
ಖುಷಿ
d)
ಐಕ್ಯತೆ
41.
ನಾವು ಮನುಷ್ಯರು ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ…………….ವನ್ನು ಎಚ್ಚರಗೊಳಿಸಬೇಕಾಗಿದೆ.
a)
ಮನಸ್ಸು
b)
ಪ್ರೀತಿ
c)
ಸ್ನೇಹ
d)
ಕಾರುಣ್ಯ
42.
ಇಂದು ಜಗತ್ತು ಯಾವುದರಿಂದ ನರಳುತ್ತಿದೆ ?
a)
ಕೊಲೆ-ಸುಲಿಗೆ
b)
ದ್ವೇಷ
c)
ಅಸೂಯೆ
d)
ಇಲ್ಲಿ ಹೇಳಿರುವ ಎಲ್ಲವುಗಳಿಂದ
43.
ಕೊಲೆ-ಸುಲಿಗೆ ದ್ವೇಷ ಅಸೂಯೆಗಳಿಂದ ಜಗತ್ತು ಇಂದು ಏನಾಗಿದೆ ?
a)
ಭಯ-ಸಂಶಯ ಗೊಂಡಿದೆ
b)
ಕಿಡಿಕಾರುತ್ತಿದೆ
c)
ಪ್ರೀತಿಯಿಂದ ಅರಳುತ್ತಿದೆ
d)
ಕ್ಷೋಭೆಗೊಂಡು ನರಳುತ್ತಿದೆ
44.
ಇಂದು ಯಾವ ಎಳೆಯನ್ನು ಹಿಡಿದು ಜಾಗತೀಕರಣವನ್ನು ರೂಪಿಸಬೇಕಾಗಿದೆ ?
a)
ಕಾರುಣ್ಯದ ಎಳೆ
b)
ದ್ವೇಷದ ಎಳೆ
c)
ಅಸೂಯೆಯ ಎಳೆ
d)
ಸುಲಿಗೆಯ ಎಳೆ
45.
ಕೊಲೆ-ಸುಲಿಗೆ ದ್ವೇಷ ಅಸೂಯೆಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಈ ಜಗತ್ತು ಯಾರನ್ನು ಘಾಸಿಗೊಳಿಸುವುದು ?
a)
ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನು
b)
ಪ್ರಾಣಿ ಪಕ್ಷಿಗಳನ್ನು
c)
ಗ್ರಾಮದೇವತೆಯನ್ನು
d)
ವಚನಕಾರರನ್ನು
46.
ಒಂದು ಜೀವಿಗೆ ಆಗುವ ದುಃಖದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲ ಜೀವಿಗಳಲ್ಲಿ ಉಂಟುಮಾಡುವ ಅನುಕಂಪನ ಯಾವುದನ್ನು ಒಂದು ಎಂದು ಹೇಳುತ್ತದೆ ?
a)
ಜಾಗತೀಕರಣವನ್ನು
b)
ಇಡಿ ಜೀವಸಂಕುಲವನ್ನು
c)
ದೇವತೆಗಳನ್ನು
d)
ಇಲ್ಲಿ ಹೇಳಿರುವ ಎಲ್ಲವನ್ನು
47.
ಈ ವಾಕ್ಯ ಪೂರ್ಣಗೊಳಿಸಿ : ಭೂಮಿಗೆ ಬಿದ್ದ ಬೀಜ ----------------------ಇಂದಲ್ಲ ನಾಳೆ ಫಲ ಕೊಡುವುದು
a)
ಬೆಳಗೆ ಹಾಕಿದ ಗೊಬ್ಬರ
b)
ಮಾಗಿದ ಹಣ್ಣು
c)
ಎದೆಗೆ ಬಿದ್ದ ಅಕ್ಷರ
d)
ಎದೆಗೆ ನಾಟಿದ ಪ್ರೀತಿ
48.
ದೇವನೂರರು ಮನುಷ್ಯರಲ್ಲಿ ಯಾವುಗಳು ಜಾಗೃತವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ ?
a)
ಕಾರುಣ್ಯ
b)
ಸಮತೆ
c)
ಪ್ರಜ್ಞೆ
d)
ಇಲ್ಲಿ ಹೇಳಿರುವ ಎಲ್ಲವೂ
49.
ದೇವನೂರ ಮಹಾದೇವ ಅವರು 'ಶಿವಾನುಭವ ಶಬ್ದಕೋಶ' ಪುಸ್ತಕದಲ್ಲಿನ ಯಾವ ಅಂಶಗಳನ್ನು ವಿವರಿಸಿದ್ದಾರೆ ?
a)
ಕಾರುಣ್ಯ ಮತ್ತು ಸಮತೆ
b)
ಅರಿವು ಮತ್ತು ಜ್ಞಾನ
c)
ಸಮಾನತೆ ಮತ್ತು ಸಾಮರಸ್ಯ
d)
ಜಾಗತೀಕರಣ
50.
ಇಲ್ಲಿರುವ ಯಾವ ಜೋಡಿಗಳು ಸರಿಯಾಗಿದೆ ?
a)
ಮನೆಮಂಚಮ್ಮ ನ ಕಥೆ- ಕವಿಸಿದ್ದಲಿಂಗಯ್ಯ
b)
ಮನೋವೈದ್ಯರು - ಡಾ. ಅಶೋಕ್ ಪೈ
c)
ಶಿವಾನುಭವ ಶಬ್ದಕೋಶ - ಫ.ಗು. ಹಳಕಟ್ಟಿ
d)
ಇಲ್ಲಿರುವ ಎಲ್ಲವೂ ಸರಿ
100 %
