wayground logo

Free Printable Worksheets

Font size

S
M
L
XL
Worksheets

ಗದ್ಯಭಾಗದ ಒಂದು ಅಂಕದ ಪ್ರಶ್ನೆ ಉತ್ತರಗಳು

Total questions: 50

Worksheet time: 25mins

Name
Class
Date
1.

ರಾಹಿಲನು ಯಾರು?

a)

ವೈರಿ

b)

ಸೈನ್ಯದ ವೈದ್ಯ

c)

ವಿಮಾನ ಪೈಲಟ್

d)

ಮುದುಕಿಯ ಮಗ

2.

ರಾಹಿಲನು ತುರ್ತುಪರಿಸ್ಥಿತಿ ನಿವಾರಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು?

a)

ದಿನಬಳಕೆಯ ಬಳಕೆ ಅಗತ್ಯ ವಸ್ತುಗಳು

b)

ಆಹಾರ ಸಾಮಗ್ರಿಗಳು

c)

ಔಷಧ ಮತ್ತು ಶಸ್ತ್ರಚಿಕಿತ್ಸಾ ಸಾಮಾನುಗಳು

d)

ಬಟ್ಟೆ ಮತ್ತು ಆಹಾರ ಪದಾರ್ಥಗಳು

3.

ಗಡಿ ಪ್ರದೇಶಗಳಲ್ಲಿ ಬ್ಲಾಕ್ಔಟ್ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ

a)

ವೈರಿಗಳಿಂದ ರಕ್ಷಣೆ ಪಡೆಯಲು

b)

ಯಾರು ಇಲ್ಲ ಎಂದು ಗೊತ್ತಾಗಲು

c)

ವಿಮಾನದ ದಾಳಿಯಿಂದ ರಕ್ಷಿಸಿಕೊಳ್ಳಲು

d)

ಯುದ್ಧದಿಂದ ವಿಮುಕ್ತಿ ಯಾಗಲು

4.

ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು

a)

ನಾನು ವೈರಿಯ ಕಡೆಯವನು

b)

ನಾನು ನಿಮ್ಮ ಮಗನ ಸ್ನೇಹಿತ

c)

ನಿಮ್ಮ ಸಂಬಂಧಿಕ

d)

ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು

5.

ಯುದ್ಧದ ಬಗ್ಗೆ ಮುದುಕಿ ಅಭಿಪ್ರಾಯವೇನು

a)

ಯುದ್ಧ ನನ್ನ ಮೊಮ್ಮಗನನ್ನು ಉಳಿಸಲಿಲ್ಲವಲ್ಲ? ಯಾರಿಗಾಗಿ .ಯಾತಕ್ಕಾಗಿ ಈ ಯುದ್ಧ?ಅದನ್ನಾದರೂ ಹೇಳಿರಲ್ಲ? ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾಳೆ

b)

ಯುದ್ಧದಿಂದ ಸರ್ವನಾಶ

c)

ಯುದ್ಧ ಯಾವುದು ಯಾವುದರ ಒಳಿತಿಗಾಗಿ ಮಾಡುತ್ತಾರೆ

d)

ಯುದ್ಧ ಎಂದರೆ ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ ಎಂದು ಗೊಣಗಿಕೊಂಡು ಬಾಗಿಲು ತೆಗೆದಳು

6.

ಮುದುಕಿಯು ಏನೆಂದು ಗೊಣಗಿಕೊಂಡು ಬಾಗಿಲು ತೆಗೆದಳು

a)

ಯುದ್ಧ ನನ್ನ ಮೊಮ್ಮಗನನ್ನು ಉಳಿಸಲಿಲ್ಲವಲ್ಲ? ಯಾರಿಗಾಗಿ .ಯಾತಕ್ಕಾಗಿ ಈ ಯುದ್ಧ?ಅದನ್ನಾದರೂ ಹೇಳಿರಲ್ಲ? ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾಳೆ

b)

ಯುದ್ಧದಿಂದ ಸರ್ವನಾಶ

c)

ಯುದ್ಧ ಯಾವುದು ಯಾವುದರ ಒಳಿತಿಗಾಗಿ ಮಾಡುತ್ತಾರೆ

d)

ಯುದ್ಧ ಎಂದರೆ ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ ಎಂದು ಗೊಣಗಿಕೊಂಡು ಬಾಗಿಲು ತೆಗೆದಳು

7.

ರಾಹಿಲನ ದೇಹದಲ್ಲಿ............‌ ಸಂಚಾರವಾದಂತಾಯಿತು

a)

ಶಕ್ತಿ

b)

ವಿದ್ಯುತ್

c)

ಹೊಸ ರಕ್ತ

d)

ಮಿಂಚು

8.

ಶ್ರೀರಾಮನ ತಂದೆ ಹೆಸರೇನು

a)

ದಶರಥ

b)

ಧನು

c)

ದುಶ್ಯಂತ

d)

ರಾವಣ

9.

ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು

a)

ಬಗೆಬಗೆಯ ತಿನಿಸುಗಳು

b)

ಪೂಜಾ ಸಾಮಗ್ರಿಗಳು

c)

ತರಿಳು ತೋರಣಗಳು

d)

ಪರಿಮಳದ ಹೂವು ಮಧುಪರ್ಕ ಮತ್ತು ರುಚಿಕರ ಹಣ್ಣು ಹಂಪಲುಗಳನ್ನು ಸಂಗ್ರಹಿಸಿದಳು

10.

ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು

a)

ಧನು

b)

ಮನು

c)

ಶಬರ

d)

ಶಬರಿ

11.

ರಾಮ ಲಕ್ಷ್ಮಣರಿಗೆ ಮತಂಗಾಶ್ರಮ ಕ್ಕೆ ಹೋಗಲು ಸೂಚಿಸಿದವರು ಯಾರು

a)

ಮತಂಗ ಋಷಿ ಗಳು

b)

ಮನು

c)

ಧನು

d)

ಶಬರಿ

12.

ಶಬರಿ ಯಾರು

a)

ಶಬರನ ಮಗಳು

b)

ಮತಂಗ ಋಷಿಯ ಮಗಳು

c)

ಧನು ಋಷಿಯ ಮಗಳು

d)

ಮನು ಋಷಿಯ ಮಗಳು

13.

ಜಟಿಲಕಬರಿ ಎಂದರೇನು

a)

ಜಡಿ ಯಾಕಾರದ ತುರುಬುಳ್ಳವಳು

b)

ಮತಂಗ ಋಷಿಯ ಮಗಳು

c)

ಧನು ಋಷಿಯ ಮಗಳು

d)

ಮನು ಋಷಿಯ ಮಗಳು

14.

ಪರ್ಣಶಾಲೆ ಎಂದರೇನು

a)

ಗುಡಿಸಲು

b)

ಆಶ್ರಮ

c)

ಛಾವಣಿ ಇಲ್ಲದ ಮನೆ

d)

ಎಲೆಗಳಿಂದ ಮೇಲ್ಚಾವಣಿ ನಿರ್ಮಿಸಿದ ಕುಟೀರ

15.

ಶಬರಿ ಗೀತ ನಾಟಕದ ಕರ್ತೃ ಯಾರು

a)

ಪು ತಿ ನರಸಿಂಹಾಚಾರ್ಯ

b)

ದೇವನೂರು ಮಹಾದೇವ

c)

ಎ ಎನ್ ಮೂರ್ತಿರಾವ್

d)

ಶಿವಕೋಟ್ಯಾಚಾರ್ಯ

16.

ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತ ರಾದರು

a)

೧೮೯೫

b)

೧೮೯೨

c)

೧೮೯೦

d)

೧೮೯೪

17.

ನಾಲ್ವಡಿ ಕೃಷ್ಣರಾಜ ಒಡೆಯರ್ ಯಾವುದಕ್ಕೆ ಕಂಕಣ ಬದ್ಧರಾದರು

a)

ಮೈಸೂರ್ ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು

b)

ನೀರಾವರಿ ಕ್ಷೇತ್ರದ ಬೆಳವಣಿಗೆಗೆ

c)

ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ

d)

ಶಿಕ್ಷಣ ಕ್ಷೇತ್ರದ ಬೆಳವಣಿಗೆ

18.

ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ ಯಾವುದು

a)

ಕಾವೇರಿ ನದಿಯ ಜಲವಿದ್ಯುತ್ ಯೋಜನೆ

b)

ನೇತ್ರಾವತಿ ನದಿಯ ಜಲವಿದ್ಯುತ್ ಯೋಜನೆ

c)

ಮೈಸೂರಿನ ಜಲವಿದ್ಯುತ್ ಯೋಜನೆ

d)

ಮಲಪ್ರಭಾ ನದಿ ಯೋಜನೆ

19.

ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿ ನೀಡಿ ಗೌರವಿಸಿತು

a)

ಸರ್

b)

ಅತ್ಯುತ್ತಮ ಪ್ರಶಸ್ತಿ

c)

ಭಾರತರತ್ನ

d)

ಶ್ರೇಷ್ಠ ವಿಜ್ಞಾನಿ

20.

ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು

a)

ನಾಲ್ವಡಿ ಕೃಷ್ಣರಾಜ ಒಡೆಯ

b)

ಶೇಷಾದ್ರಿ ಅಯ್ಯರ್

c)

ಚಿಕ್ಕವೀರರಾಜೇಂದ್ರ ಒಡೆಯ

d)

ಮೈಸೂರು ಒಡೆಯರ್

21.

ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ

a)

ಶಿಕ್ಷಕರ ದಿನಾಚರಣೆ

b)

ಮಕ್ಕಳ ದಿನಾಚರಣೆ

c)

ವೈದ್ಯರ ದಿನಾಚರಣೆ

d)

ಇಂಜಿನಿಯರ್ ದಿನಾಚರಣೆ

22.

ಮೈಸೂರು ಬ್ಯಾಂಕ್ ಸ್ಥಾಪನೆಯಾದ ವರ್ಷ

a)

1943

b)

1913

c)

1813

d)

1931

23.

ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಯಾರನ್ನು ಕರೆಯುತ್ತಾರೆ

a)

ಸರ್ ಎಂ ವಿಶ್ವೇಶ್ವರಯ್ಯ

b)

ನಾಲ್ವಡಿ ಕೃಷ್ಣರಾಜ ಒಡೆಯರ್

c)

ದಿವಾನ್ ಶೇಷಾದ್ರಿ ಅಯ್ಯರ್

d)

ಚಿಕ್ಕವೀರರಾಜೇಂದ್ರ ಒಡೆಯ

24.

ಸ್ತ್ರೀ ಯರಿಗೆ ಮತದಾನ ಹಕ್ಕು ನೀಡಿದ ವರ್ಷ

a)

1927

b)

1928

c)

1900

d)

1942

25.

ಎದೆಗೆ ಬಿದ್ದ ಅಕ್ಷರ ಗದ್ಯದಲ್ಲಿ ಬರುವ ಮನೋವೈದ್ಯರ ಹೆಸರು

a)

ಅಶೋಕ್ ಪೈ

b)

ಚಂದ್ರಶೇಖರ್

c)

ಹೇಳವ ಕಟ್ಟಿ

d)

ಸಿದ್ದಲಿಂಗಯ್ಯ

26.

ಎದೆಗೆ ಬಿದ್ದ ಅಕ್ಷರ ಗದ್ಯದಲ್ಲಿ ಬರುವ ಗ್ರಾಮದೇವತೆಯ ಹೆಸರು

a)

ಮಾರಮ್ಮ

b)

ಮಂಚಮ್ಮ

c)

ಮನೆ ಮಂಚಮ್ಮ

d)

ದುರ್ಗಮ್ಮ

27.

ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾವುವು

a)

ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ

b)

ಭೂಮಿಯಲ್ಲಿ ಬಿದ್ದ ಬೀಜ

c)

ಕಲಿತಿರುವ ಅಕ್ಷರ

d)

ಎದೆಯಲ್ಲಿ ಬಿದ್ದ ಅಕ್ಷರ

28.

ಮನೆ ಮಂಚಮ್ಮ ಯಾರು

a)

ಗ್ರಾಮದೇವತೆ

b)

ನಗರದೇವತೆ

c)

ಶ್ರೀ ದೇವತೆ

d)

ಮಾರಿ ದೇವತೆ

29.

ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು

a)

ದೇವನೂರು ಮಹಾದೇವ

b)

ಡಾಕ್ಟರ್ ಸಿದ್ದಲಿಂಗಯ್ಯ

c)

ಹಳವ ಕಟ್ಟಿ

d)

ಡಾಕ್ಟರ್ ಅಶೋಕ್ ಪೈ

30.

ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು ಯಾರು

a)

ಡಾಕ್ಟರ್ ಸಿದ್ದಲಿಂಗಯ್ಯ

b)

ಹಳಕಟ್ಟಿಯವರು

c)

ದೇವನೂರು ಮಹಾದೇವ

d)

ಡಾಕ್ಟರ್ ಅಶೋಕ್ ಪೈ

31.

ವಚನಕಾರರಿಗೆ ಯಾವುದು ದೇವರಾಗಿತ್ತು

a)

ಶಿವ

b)

ಬ್ರಹ್ಮ

c)

ಬಸವಣ್ಣ

d)

ಅವರ ಪ್ರಜ್ಞೆ ಯೇ

32.

ದೇವನೂರು ಮಹಾದೇವರ ನಂಬಿದ ದೇವರು ಯಾವುದು

a)

ಬುದ್ಧ

b)

ಬ್ರಹ್ಮ

c)

ಬಸವಣ್ಣ

d)

ಅವರ ಪ್ರಜ್ಞೆ ಯೇ

33.

ಭಗವದ್ಗೀತೆಯನ್ನು ರಚಿಸಿದವರು ಯಾರು

a)

ಮಹರ್ಷಿ ವೇದವ್ಯಾಸರು

b)

ಶ್ರೀಕೃಷ್ಣ

c)

ವಾಲ್ಮೀಕಿ

d)

ಧನು

34.

ಹುಲಿಗೆ ಪರಮಾನಂದ ವಾಗಲು ಕಾರಣವೇನು

a)

ಶಾನುಭೋಗರ ದುಂಡು ದುಂಡಾದ ಶರೀರವನ್ನು ನೋಡಿ

b)

ಶಾನುಭೋಗರ ಜೊತೆ ರೈತರು ಇರುವುದನ್ನು ಕಂಡು

c)

ಶಾನುಭೋಗ ರನ್ನು ಕಂಡು

d)

ತುಂಬಾ ರೈತರನ್ನು ಕಂಡು

35.

ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು

a)

ಹುಲಿಯು ಹಿಂದಿನಿಂದ ಓಡಿ ಬಂದ ಕಾರಣಕ್ಕೆ

b)

ಮುಖದರ್ಶನ ವಾಗದಂತೆ ತಪ್ಪಿಸಿಕೊಳ್ಳುವುದು ದೊಂಬರಾಟ ಮಾಡಿದ ಕಾರಣಕ್ಕೆ

c)

ಹೊಟ್ಟೆ ಹಸಿವಿನಿಂದ

d)

ಆಯಾಸದಿಂದ

36.

ಶಾನುಭೋಗರ ಬ್ರಹ್ಮಸ್ತ್ರ ಯಾವುದು

a)

ಅವರ ಕೋಲು

b)

ಅವರ ಶರೀರ

c)

ಖಿರ್ದಿ ಪುಸ್ತಕ

d)

ಕಂದಾಯ ಪುಸ್ತಕ

37.

ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು

a)

ಹುಲಿಯು ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ

b)

ಈ ದಿನ ಆಹಾರ ಸಿಗುತ್ತದೆಯೇ

c)

ತುಂಬಾ ಹಸಿವು

d)

ಯಾರಾದರೂ ಈ ಕಡೆ ಬರುತ್ತಾರೆ ಅಥವಾ ಪ್ರಾಣಿ ಪಕ್ಷಿಗಳು ಬರುತ್ತವೆ

38.

ವೃಕ್ಷಸಾಕ್ಷಿ ಪಾಠ ದಲ್ಲಿ ಬರುವ ಎರಡು ಪಾತ್ರಗಳ ಹೆಸರು

a)

ಧರ್ಮಬುದ್ಧಿ ಪ್ರೇಮಮತಿ

b)

ದುಷ್ಟಬುದ್ಧಿ ಧರ್ಮಾಧಿಕಾರಿಗಳು

c)

ಧರ್ಮ ಬುದ್ಧಿ ಮತ್ತು ದುಷ್ಟಬುದ್ಧಿ

d)

ಧರ್ಮ ಬುದ್ಧಿ ಮತ್ತು ವೃಕ್ಷ

39.

ವೃಕ್ಷಸಾಕ್ಷಿ ಪಾಠ ವು ಯಾವ ನೀತಿಯನ್ನು ಪ್ರತಿಪಾದಿಸುತ್ತದೆ

a)

ಯಾರನ್ನು ನಂಬಬಾರದು

b)

ವ್ಯಾಪಾರಿಗಳು ಎಂದರೇನು ಮೋಸ ಮಾಡುತ್ತಾರೆ

c)

ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ

d)

ಕುತಂತ್ರ ಬುದ್ಧಿಗಳಿಗೆ ಅನ್ಯಾಯ

40.

ವೃಕ್ಷಸಾಕ್ಷಿ ಕಥೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ

a)

ಕರ್ನಾಟಕ ಪಂಚತಂತ್ರ

b)

ಸಂಸ್ಕೃತ ಪಂಚತಂತ್ರ

c)

ವಾಸು ಭಟ್ಟನ ಪಂಚತಂತ್ರ

d)

ಪಂಚತಂತ್ರ

41.

ದುಷ್ಟಬುದ್ಧಿಯ ಧರ್ಮ ಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು

a)

ಹೊನ್ನಿನ ಕಳ್ಳತನದ ಆರೋಪ

b)

ಸುಳ್ಳಿನ ಆರೋಪ

c)

ಮೋಸದ ಆರೋಪ

d)

ವಂಚನೆ ಆರೋಪ

42.

ಧರ್ಮಾಧಿಕಾರಣರು ಏಕೆ ವಿಸ್ಮಯ ಹೊಂದಿದರು

a)

ದುಷ್ಟಬುದ್ಧಿಯ ಆರೋಪ ಕೇಳಿ

b)

ಧರ್ಮ ಬುದ್ಧಿಯು ಆರೋಪ ಕೇಳಿ

c)

ವೃಕ್ಷವನ್ನು ಸಾಕ್ಷಿಯಾಗಿ ಮಾಡಿದಕ್ಕೆ

d)

ಧರ್ಮಬುದ್ಧಿ ವಂಚನೆ ಮಾಡುವುದಕ್ಕೆ

43.

ಧರ್ಮ ಬುದ್ಧಿಯು ತನ್ನ ಬೆಳಗಿನ ಹೊತ್ತು ಹೇಗೆ ಕಳೆದನು

a)

ದೇವರ ,ಗುರುಗಳ ,ವೇದ ,ಅಧ್ಯಯನ ನಿರತರನ್ನು ಪೂಜೆ ಮಾಡುತ್ತಾ

b)

ಸುಮ್ಮನೆ ಮಲಗಿ

c)

ಎಲ್ಲರನ್ನೂ ಸಾಕ್ಷಿಯಾಗಿ ಹೇಳು ಎಂದು ಬೇಡಿಕೊಳ್ಳುತ್ತಾ

d)

ದುಷ್ಟಬುದ್ಧಿಯ ಮನವೊಲಿಸಲು ಪ್ರಯತ್ನಿಸಿದರು

44.

ಧರ್ಮಾಧಿಕಾರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು

a)

ವ್ಯಾಜ್ಯವನ್ನು ಪರಿಹರಿಸಲು ವೃಕ್ಷವನ್ನು ಸಾಕ್ಷಿ ಕೇಳಲು

b)

ಪೂಜೆ ಮಾಡಲು

c)

ವೃಕ್ಷವನ್ನು ನೋಡಲು

d)

ಧರ್ಮ ಬುದ್ಧಿಯನ್ನು ನೋಡಲು

45.

ಸೈತಾನ ಪದದ ಅರ್ಥ

a)

ಧರ್ಮಶ್ರದ್ಧೆ ಹೊಂದಿದವನು

b)

ಧರ್ಮಶ್ರದ್ಧೆ ಇಲ್ಲದವನು

c)

ದೇವರ ಮೇಲೆ ನಂಬಿಕೆ ಇರುವನು

d)

ದೆವ್ವ

46.

ಶಾನುಭೋಗರು............... ಎನ್ನಲಾಗದಿದ್ದರು ಜೀವಸಹಿತ ಮನೆ ಸೇರಿಕೊಂಡರು

a)

ಜೀವಸಹಿತ

b)

ಬಹುಬೇಗ

c)

ಕುಡಿದ ನೀರು ಅಲುಗದ ಹಾಗೆ

d)

ಪ್ರಾಣ ಉಳಿಸಿಕೊಂಡು

47.

ವಚನಕಾರರ ನಡೆ-ನುಡಿಗಳ.........‌.ಅರಿವು

a)

ಪ್ರಜ್ಞೆ

b)

ಅರಿವು

c)

ಜ್ಞಾನ

d)

ಸಮನ್ವಯವೇ

48.

ಕೃಷ್ಣಮೂರ್ತಿ ಅಜ್ಜಂದಿರು ........... ಜಿಲ್ಲೆಯವರು

a)

ತುಮಕೂರು

b)

ಚಿಕ್ಕಮಂಗಳೂರು

c)

ಬಾಗಲಕೋಟೆ

d)

ಧಾರವಾಡ

49.

ಸೌಮಿತ್ರಿ ಎಂದರೆ ಯಾರು

a)

ಸುಮಿತ್ರೆ

b)

ರಾಮ

c)

ಲಕ್ಷ್ಮಣ

d)

ಕೌಸಲ್ಯ

50.

ಮನೆಯಲೊಂದು ಪುಟ್ಟ ಮಗುವಿನ ಅಳು ಕೇಳಲು ಯಾರು ಕಾತರದಿಂದ ಕಾಯುತ್ತಿದ್ದರು

a)

ನನ್ನ ಸೊಸೆ

b)

ಮಗ

c)

ತಂದೆ

d)

ತಾಯಿ