NEW
Font size
S
M
L
XL
Worksheetsರಸಪ್ರಶ್ನೆ : ದಾಸ ಸಾಹಿತ್ಯ
Total questions: 50
Worksheet time: 25mins
Name
Class
Date
1.
1.ದಾಸ ಸಾಹಿತ್ಯವನ್ನು ಮೊಟ್ಟಮೊದಲಿಗೆ ಪ್ರಕಟಿಸಿದವರು.
a)
ಇ.ಪಿ.ರೈಸ್
b)
ಬಿ.ಎಲ್.ರೈಸ್
c)
ಹರ್ಮನ್ ಮೋಗ್ಲಿಂಗ್
d)
ಕಿಟೆಲ್
2.
2.ಇವರನ್ನು ದಾಸ ಸಾಹಿತ್ಯದ ಆದ್ಯ ಪ್ರವರ್ತಕ ಎಂದು ಕರೆಯಲಾಗುತ್ತದೆ.
a)
ನರಹರಿ ತೀರ್ಥರು
b)
ವ್ಯಾಸರಾಯರು
c)
ಶ್ರೀಪಾದರಾಯರು
d)
ವಾದಿರಾಜರು
3.
3.ದಾಸ ಸಾಹಿತ್ಯದ ಪಿತಾಮಹ ಎಂದು ಇವರನ್ನು ಕರೆಯಲಾಗುತ್ತದೆ.
a)
ವ್ಯಾಸರಾಯರು
b)
ಶ್ರೀಪಾದರಾಜರು
c)
ನರಹರಿತೀರ್ಥರು
d)
ಮದ್ವಾಚಾರ್ಯರು
4.
4.ಶ್ರೀಪಾದರಾಜರ ಜನ್ಮಸ್ಥಳ ಯಾವುದು?
a)
ಗಬ್ಬೂರು
b)
ಕಬ್ಬೂರು
c)
ಕೋಳೂರು
d)
ಅಬ್ಬೂರು
5.
5.ವಿಜಯನಗರದ ಕೃಷ್ಣದೇವರಾಯನ ರಾಜಮರ್ಯಾದೆಗೆ ಪಾತ್ರರಾದ ದಾಸ ಶ್ರೇಷ್ಠರು.
a)
ಕನಕದಾಸರು
b)
ವಾದಿರಾಜರು
c)
ವ್ಯಾಸರಾಯರು
d)
ಪುರಂದರದಾಸರು
6.
6.ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ- ಈ ಕೀರ್ತನೆ ಸಾಲಿನ ರಚನಾಕಾರರು.
a)
ವ್ಯಾಸತೀರ್ಥರು
b)
ಶ್ರೀಪಾದರಾಜರು
c)
ವಿಜಯದಾಸರು
d)
ತ್ಯಾಗರಾಜರು
7.
7.ಕೆಳಗಿನವುಗಳಲ್ಲಿ ಪುರಂದರದಾಸರಿಗೆ ಸಂಬಂಧಿಸಿದ ಶಾಸನ
a)
ಕಮಲಾಪುರ ತಾಮ್ರಶಾಸನ
b)
ಪುರಂದರಗಡ ತಾಮ್ರಶಾಸನ
c)
ಯಜ್ಯುಶಾಸನ
d)
ಮೇಲಿನ ಎಲ್ಲವೂ
8.
8."ಧರ್ಮವೇ ಜಯವೆಂಬ ದಿವ್ಯಮಂತ್ರ" ಈ ಹಾಡು ಈ ದಾಸರಿಗೆ ಸಂಬಂಧಿಸಿದ್ದಾಗಿದೆ.
a)
ವ್ಯಾಸರಾಯರು
b)
ಪುರಂದರದಾಸರು
c)
ಕನಕದಾಸರು
d)
ವಾದಿರಾಜರು
9.
9. ಕೆಳಗಿನವುಗಳಲ್ಲಿ ಕನಕದಾಸರ ಜನ್ಮಸ್ಥಳ ಯಾವುದು?
a)
ಕುಮಟಾದ ಬಾಡ
b)
ಸವಣೂರಿನ ಬಾಡ
c)
ಶಿಗ್ಗಾವಿಯ ಬಾಡ
d)
ಹಾನಗಲ್ಲಿನ ಬಾಡ
10.
10.ವ್ಯಾಸರಾಯರ ಪೂರ್ವಾಶ್ರಮದ ಹೆಸರು : ಯತಿರಾಜ : : ವಾದಿರಾಜರ ಪೂರ್ವಾಶ್ರಮದ ಹೆಸರು : -----------
a)
ವರಾಹ
b)
ಅಶ್ವನಾಥ
c)
ಪ್ರದ್ಯುಮ್ನ
d)
ಭೂ ವರಾಹ
11.
11. ಕನಕದಾಸ : ತಿಮ್ಮಪ್ಪ ನಾಯಕ : : ಪುರಂದರದಾಸ : -------
a)
ಶ್ರೀನಿವಾಸ ನಾಯಕ
b)
ಪುರಂದರ ನಾಯಕ
c)
ಯತಿರಾಜ
d)
ಸುವರ್ಣ ನಾಯಕ
12.
12. ಶ್ರೀಪಾದರಾಜರು : ಶ್ರೀರಂಗವಿಠಲ : : ವ್ಯಾಸರಾಯರು : ---------
a)
ವ್ಯಾಸವಿಠಲ
b)
ಶ್ರೀಕೃಷ್ಣ
c)
ಶ್ರೀಕೃಷ್ಣವಿಠಲ
d)
ಮೇಲಿನ ಯಾವುದೂ ಅಲ್ಲ
13.
13. ನಳ ಚರಿತ್ರೆ : ಭಾಮಿನಿ ಷಟ್ಪದಿ : : ಮೋಹನ ತರಂಗಿಣಿ : ---------
a)
ಭೋಗ ಷಟ್ಪದಿ
b)
ರಗಳೆ
c)
ಸಾಂಗತ್ಯ
d)
ವಾರ್ಧಕ ಷಟ್ಪದಿ
14.
14. ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು- ಈ ಕೀರ್ತನೆಯ ಸಾಲುಗಳು
a)
ವಿಜಯದಾಸರದ್ದು
b)
ಜಗನ್ನಾಥದಾಸರದ್ದು
c)
ವಾದಿರಾಜರದ್ದು
d)
ಕನಕದಾಸರದ್ದು
15.
15. ಪುರಂದರದಾಸ : ಪುರಂದರ ವಿಠಲ : : ಕನಕದಾಸ : ------------
a)
ಕನಕವಿಠಲ
b)
ಕಾಗಿನೆಲೆಯಾದಿಕೇಶವ
c)
ಶ್ರೀಕೃಷ಼್ಣ ವಿಠಲ
d)
ಚೆನ್ನ ಆದಿಕೇಶವ
16.
16. 'ಕರ್ನಾಟಕ ಸಂಗೀತದ ಪಿತಾಮಹ' ಎಂದು ಇವರನ್ನು ಕರೆಯಲಾಗುತ್ತದೆ?
a)
ಪುರಂದರದಾಸರು
b)
ತ್ಯಾಗರಾಜರು
c)
ಶ್ಯಾಮಾಶಾಸ್ತ್ರೀಗಳು
d)
ಗಂಗೂಬಾಯಿ ಹಾನಗಲ್ಲ
17.
17. ಲಕ್ಷ್ಮೀ ಶೋಭಾನೆ & ವೈಕುಂಠವರ್ಣನೆ ಎಂಬ ಖಂಡಕಾವ್ಯಗಳ ಕೃತಿ ರಚನಾಕಾರರು.
a)
ತ್ಯಾಗರಾಜರು
b)
ಜಗನ್ನಾಥದಾಸರು
c)
ವಿಜಯದಾಸರು
d)
ವಾದಿರಾಜರು
18.
18. 'ಭಕ್ತಿಯಲ್ಲಿ ಭಾಗಣ್ಣ' ಎಂಬ ಸ್ತುತಿಗೆ ಪಾತ್ರನಾದ ದಾಸ ಶ್ರೇಷ್ಠರು.
a)
ತಿಪ್ಪಣಾರ್ಯ
b)
ವಾದಿರಾಜರು
c)
ಗೋಪಾಲದಾಸರು
d)
ವ್ಯಾಸರಾಯರು
19.
19.'ಯತಿರಾಜ ತ್ರಯರು' ಎಂದು ಪ್ರಸಿದ್ಧರಾದ ದಾಸ ಶ್ರೇಷ್ಠರು ಯಾರು?
a)
ಶ್ರೀಪಾದರಾಯರು,ವ್ಯಾಸರಾಯರು,ವಾದಿರಾಜರು
b)
ಶ್ರೀಪಾದರಾಜರು,ವಾದಿರಾಜರು, ಪುರಂದರದಾಸರು
c)
ಶ್ರೀಪಾದರಾಜರು,ವಾದಿರಾಜರು,ಕನಕದಾಸರು
d)
ಶ್ರೀಪಾದರಾಯರು,ವ್ಯಾಸರಾಯರು,ತ್ಯಾಗರಾಜರು
20.
20.ಮೋಹನದಾಸರು : ಮೋಹನ ವಿಠ್ಠಲ : : ಹೆಳವನಕಟ್ಟೆ ಗಿರಿಯಮ್ಮ :------
a)
ಹೆಳವನಕಟ್ಟೆ ಗಿರಿರಾಯ
b)
ಹೆಳವನಕಟ್ಟೆ ರಂಗ
c)
ಹೆಳವನಕಟ್ಟೆ ಶ್ರೀರಂಗ
d)
ಮೇಲಿನ ಎಲ್ಲವೂ
21.
21.ಜಗನ್ನಾಥದಾಸರು : ಜಗನ್ನಾಥ ವಿಠಲ : : ರಾಘವೇಂದ್ರತೀರ್ಥರು : -------
a)
ರಾಘವೇಂದ್ರ ವಿಠಲ
b)
ರಾಘವೇಂದ್ರತೀರ್ಥ ವಿಠಲ
c)
ಧೀರ ವೇಣುಗೋಪಾಲ
d)
ವೇಣುಗೋಪಾಲ
22.
22. ಪ್ರಸನ್ನ ವೆಂಕಟದಾಸರು : ಪ್ರಸನ್ನ ವೆಂಕಟ : : ಮಹಿಪತಿದಾಸರು : --------
a)
ಮಹಿಪತಿ ವಿಠಲ
b)
ಮಹಿಪತಿ ವಿಠೋಬ
c)
ಮಹಿಪತಿರಾಯ ವಿಠಲ
d)
ಮಹಿಪತಿ
23.
23. 'ಕೀರ್ತನೆಗಳ ಮುಖ್ಯ ಭಾವ ಭಕ್ತಿ' ಎಂದು ಹೇಳಿದ ಕನ್ನಡದ ಕವಿ.
a)
ಪು.ತಿ.ನ
b)
ಚಿದಾನಂದಮೂರ್ತಿ
c)
ಜಿ.ಎಸ್.ಶಿವರುದ್ರಪ್ಪ
d)
ದ.ರಾ.ಬೇಂದ್ರೆ
24.
24. ಶ್ರೀಪಾದರಾಯರು,ಪುರಂದರದಾಸರು ಮತ್ತು ಕನಕದಾಸರನ್ನು ಹೀಗೆಂದು ಕರೆಯುವರು.
a)
ವೈಷ್ಣವ ಕವಿ ತ್ರಿಮೂರ್ತಿಗಳು
b)
ದಾಸ ಕವಿ ಶ್ರೇಷ್ಠರು
c)
ಯತಿರಾಜ ತ್ರಯರು
d)
ದಾಸ ಸಾಹಿತ್ಯದ ತ್ರಿರತ್ನಗಳು
25.
25.ಕೆಳಗಿನ ಯಾವ ಕೀರ್ತನೆಯು ಜರ್ಮನ್ ಭಾಷೆಗೆ ಅನುವಾದವಾಗಿದೆ.
a)
ಈಸಬೇಕು ಇದ್ದು ಜೈಸಬೇಕು
b)
ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ
c)
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
d)
ಮೇಲಿನ ಎಲ್ಲವೂ
26.
26.ದಾಸ ಸಾಹಿತ್ಯದ ಪ್ರಥಮ ಲೇಖನ ಯಾವುದು?
a)
ಕೀರ್ತನೆಗಳು ಮೋಕ್ಷದ ಮಾರ್ಗಗಳು
b)
ಕರ್ನಾಟಕ ವೈಷ್ಣವ ದಾಸಾಸ
c)
ಕರ್ನಾಟಕ ದಾಸ ಸಾಹಿತ್ಯ
d)
ಕೀರ್ತನೆಗಳೇ ಹರಿಸೇವೆ
27.
27.ದಾಸ ಸಾಹಿತ್ಯದ ಪ್ರಥಮ ಲೇಖನ ಯಾರು ಪ್ರಕಟಿಸಿದರು?
a)
ಫರ್ಡಿನಾಂಡ್ ಕಿಟೆಲ್
b)
ಹರ್ಮನ್ ಮೋಗ್ಲಿಂಗ್
c)
ಬಿ.ಎಲ್.ರೈಸ್
d)
ಆರ್.ನರಸಿಂಹಾಚಾರ್
28.
28. ಕೀರ್ತನಕಾರರು ಈ ಸಿದ್ದಾಂತವನ್ನು ಅನುಸರಿಸುತ್ತಾರೆ.
a)
ಅದ್ವೈತ
b)
ದ್ವೈತ
c)
ವಿಶಿಷ್ಟಾದ್ವೈತ
d)
ಶಕ್ತಿ ವಿಶಿಷ್ಟಾದ್ವೈತ
29.
29."ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ" - ಈ ಕೀರ್ತನೆಯ ರಚನಾಕಾರರು
a)
ಪುರಂದರದಾಸರು
b)
ವಿಜಯದಾಸರು
c)
ಮೋಹನದಾಸರು
d)
ಕನಕದಾಸರು
30.
30.ಕನಕದಾಸರು ಜನಿಸಿದ ಕಾಲ;
a)
1478
b)
1488
c)
1487
d)
1479
31.
31.ಗೋಪಾಲದಾಸರ ತಂದೆ ಮತ್ತು ತಾಯಿಯ ಹೆಸರು
a)
ಮುರಾರಿ ಮತ್ತು ವೆಂಕಮ್ಮ
b)
ಮುರಹರಿ ಮತ್ತು ವೆಂಕಮ್ಮ
c)
ಮುರಾರಿ ಮತ್ತು ವೆಂಕಟಮ್ಮ
d)
ಮುರಹರಿ ಮತ್ತು ವೆಂಕಟಮ್ಮ
32.
32. ಇವುಗಳಲ್ಲಿ ಜಗನ್ನಾಥದಾಸರ ಜನ್ಮಸ್ಥಳ ಮತ್ತು ಕಾಲ
a)
ಬಾಗವಟ್ಟಿ - 1682
b)
ಬಾಗವಟ್ಟಿ - 1782
c)
ಬಾಗವಟ್ಟಿ - 1628
d)
ಬಾಗವಟ್ಟಿ - 1728
33.
33.ಕಾಳಿಂಗಮರ್ಧನ ಗ್ರಂಥ ಬರೆದ ಕೀರ್ತನಕಾರರು
a)
ಜಗನ್ನಾಥದಾಸರು
b)
ಹೆಳವನ ಕಟ್ಟೆ ಗಿರಿಯಮ್ಮ
c)
ತಿಪ್ಪಣಾರ್ಯ
d)
ವಿಜಯದಾಸರು
34.
34.ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ
a)
ಕನಕದಾಸ-ಉಡುಪಿ ಆದಿಕೇಶವ
b)
ಪ್ರಸನ್ನ ವೆಂಕಟರಾಯ- ವೆಂಕಟವಿಠಲ
c)
ವಾದಿರಾಜ-ಅಶ್ವಮುಖ
d)
ತಿಪ್ಪಣಾರ್ಯ-ಖಾದ್ರಿನರಸಿಂಹ
35.
35. 'ಕುಡುಮ' ಎಂಬ ಊರಿಗೆ 'ಧರ್ಮಸ್ಥಳ' ಎಂದು ಮರುನಾಮಕರಣ ಮಾಡಿದವರು
a)
ವಿಶ್ವೇಶತೀರ್ಥರು
b)
ವಾದಿರಾಜರು
c)
ವ್ಯಾಸತೀರ್ಥರು
d)
ನರಹರಿತೀರ್ಥರು
36.
36.ಹೆಳವನಕಟ್ಟೆ ಗಿರಿಯಮ್ಮನ ಕಾಲ ಮತ್ತು ಜನ್ಮಸ್ಥಳ
a)
1750-ರಾಣೆಬೆನ್ನೂರು
b)
1760-ಹಾವೇರಿ
c)
1750-ಹಾವೇರಿ
d)
1760-ರಾಣೆಬೆನ್ನೂರು
37.
37.ಕೆಳಗಿನವುಗಳಲ್ಲಿ ತಪ್ಪಾದ ಉತ್ತರವನ್ನು ಗುರುತಿಸಿ
a)
ಗಿರಿಯಮ್ಮ-ಕೃಷ್ಣಕೊರವಂಜಿ
b)
ವಾದಿರಾಜ-ಏಕಾದಶಿ ನಿರ್ಣಯ
c)
ಕನಕದಾಸರು-ನೃಸಿಂಹಸ್ತವ
d)
ವಿಜಯದಾಸರು-ದಶರತ್ನ ಸುಳಾದಿ
38.
38.'ಹರಿ ಸರ್ವೋತ್ತಮ ವಾಯು ಜೀವೋತ್ತಮ' ಎಂದು ಹೇಳಿದ ದಾಸವರೇಣ್ಯರು ಯಾರು?
a)
ಶ್ರೀಪಾದರಾಜರು
b)
ಜಗನ್ನಾಥದಾಸರು
c)
ವ್ಯಾಸತೀರ್ಥರು
d)
ತಿಪ್ಪಣಾರ್ಯರು
39.
39.'ಭಾಸ್ಕರಗುರುವರ ಮಗುಟ ವಿಶ್ವದೊಳೊಬ್ಬರೆ ಪ್ರಗಟ' -ಇದು ಈ ದಾಸವರೇಣ್ಯರ ರಚನೆಯಾಗಿದೆ.
a)
ತಿಪ್ಪಣಾರ್ಯ
b)
ರಾಘವೇಂದ್ರತೀರ್ಥ
c)
ವ್ಯಾಸರಾಯರು
d)
ಮಹಿಪತಿದಾಸರು
40.
40.ಶ್ರೀಕೃಷ್ಣ ಚಾರಿತ್ರ್ಯ ಮಂಜರೀ - ಗ್ರಂಥ ರಚಿಸಿದವರು
a)
ರಾಘವೇಂದ್ರತೀರ್ಥರು
b)
ಜಗನ್ನಾಥದಾಸರು
c)
ಸುವರ್ಣತೀರ್ಥರು
d)
ಶ್ರೀಪಾದರಾಜರು
41.
41.'ಸರ್ವೋತ್ತಮನ ಸ್ತುತಿಸಲಿಕ್ಕೆ ಯತಿ,ಛಲ,ಗಣ ಪ್ರಾಸವ್ಯಾಕೆ'-ಎಂದು ಹೇಳಿದ ದಾಸ ಶ್ರೇಷ್ಠರು.
a)
ತಿಪ್ಪಣಾರ್ಯ
b)
ಮಹಿಪತಿದಾಸರು
c)
ರಾಘವೇಂದ್ರತೀರ್ಥರು
d)
ಮೇಲಿನ ಯಾರೂ ಅಲ್ಲ
42.
42.ವಿಸ್ತೃತವಾದ ಒಗಟಿನ ರೂಪದಲ್ಲಿರುವ ಪದ್ಯಗಳನ್ನು ಹೀಗೆನ್ನುವರು
a)
ಸುಳಾದಿ
b)
ಉಗಾಭೋಗ
c)
ಕೀರ್ತನೆ
d)
ಮುಂಡಿಗೆ
43.
43.ಭಕ್ತಿ ಚಳುವಳಿಯಿಂದ ಹುಟ್ಟಿದ ಸಾಹಿತ್ಯವನ್ನು ಹೀಗೆನ್ನುವರು.
a)
ದಾಸ ಸಾಹಿತ್ಯ
b)
ದಾಸರ ಪದಗಳು
c)
ದಾಸರ ಸಾಹಿತ್ಯ
d)
ಮೇಲಿನ ಎಲ್ಲವೂ
44.
44.ವಾದಿರಾಜರ ಜನ್ಮಸ್ಥಳ ಯಾವುದು?
a)
ಹೂವಿನಕೆರೆ
b)
ಉಡುಪಿ
c)
ಸೋಂದಾ
d)
ಶಿರಸಿ
45.
45.ಶ್ರೀಪಾದರಾಜರ ಬೃಂದಾವನವಿರುವ ಸ್ಥಳ
a)
ಚನ್ನಪಟ್ಟಣ
b)
ಮುಳಬಾಗಿಲು
c)
ರಾಮನಗರ
d)
ಅಬ್ಬೂರು
46.
46.ವ್ಯಾಸಾಯರ ಜನ್ಮಸ್ಥಳ ಮತ್ತು ಕಾಲ
a)
ಹಂಪೆ-1584
b)
ಹಂಪೆ-1448
c)
ಹಂಪೆ-1548
d)
ಹಂಪೆ-1484
47.
47.ವರಾಹ ತಿಮ್ಮಪ್ಪ ಇದು ಯಾರ ಅಂಕಿತನಾಮವಾಗಿದೆ.
a)
ಗೋವಿಂದದಾಸರು
b)
ಮಾಧವತೀರ್ಥ
c)
ಜಯತೀರ್ಥರು
d)
ನೆಕ್ಕರ ಕೃಷ್ಣದಾಸರು
48.
48.ಇವರನ್ನು ಪ್ರಥಮ ಮಹಿಳಾದಾಸರು ಎಂದು ಕರೆಯುವ ಪ್ರತೀತಿ ಇದೆ.
a)
ಹೆಳವನಕಟ್ಟೆ ಗಿರಿಯಮ್ಮ
b)
ಗಲಗಲಿ ಅವ್ವನವರು
c)
ಸರಸ್ವತಿ
d)
ರಮಾಬಾಯಿ
49.
49.'ರಮೀಯರಸ' ಎಂಬ ಅಂಕಿತದಿಂದ ಕೀರ್ತನೆಗಳನ್ನು ರಚಿಸಿದವರಾರು?
a)
ಗಲಗಲಿ ಅವ್ವನವರು
b)
ರಮಾಬಾಯಿ
c)
ಸರಸ್ವತಿ
d)
ಗುರುರಾಯರು
50.
50.ಕನ್ನಡ ಸಾಹಿತ್ಯದ ಅಶ್ವಿನಿ ದೇವತೆಗಳು ಎಂದು ಯಾರನ್ನು ಕರೆಯುತ್ತಾರೆ?
a)
ವ್ಯಾಸರಾಯ-ವಾದಿರಾಜ
b)
ಕನಕದಾಸ-ತ್ಯಾಗರಾಜ
c)
ಕನಕದಾಸ-ಪುರಂದರದಾಸ
d)
ತ್ಯಾಗರಾಜ-ಪುರಂದರದಾಸ
Reset
