wayground logo

Free Printable Worksheets

NEW

Font size

S
M
L
XL
Worksheets

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ವ್ಯಾಕರಣ-3

Total questions: 50

Worksheet time: 25mins

Name
Class
Date
1.
' ಕೈಬೀಸು' ಪದವು ಈ ಸಮಾಸಕ್ಕೆ ಉದಾಹರಣೆ:
a)
ಕ್ರಿಯಾ ಸಮಾಸ
b)
ದ್ವಂದ್ವ ಸಮಾಸ
c)
ಅಂಶಿ ಸಮಾಸ
d)
ಕರ್ಮಧಾರಯ ಸಮಾಸ
2.
ಈ ಕೆಳಗಿನ ಪದಗಳಲ್ಲಿ ತತ್ಪುರುಷ ಸಮಾಸಕ್ಕೆ ಉದಾಹರಣೆಯಾದ ಪದವಿದು?
a)
ಕೈಬೀಸು
b)
ಮೇಲಂತಸ್ತು
c)
ಆನೆಭಾರ
d)
ಕಾಲೂರುವ
3.
ಗುರಿಯಾಗು : ಆಗಮ ಸಂಧಿ :: ಬೆನ್ನಟ್ಟು :--------
a)
ಆಗಮ ಸಂಧಿ
b)
ಲೋಪ ಸಂಧಿ
c)
ಆದೇಶ ಸಂಧಿ
d)
ಯಣ್ ಸಂಧಿ
4.
ಬಾಣವನ್ನು : ಆಗಮ ಸಂಧಿ :: ಕಾಶಿಯಲ್ಲಿ : ---------------
a)
ಆಗಮ ಸಂಧಿ
b)
ಲೋಪ ಸಂಧಿ
c)
ಆದೇಶ ಸಂಧಿ
d)
ಗುಣ ಸಂಧಿ
5.
ಈ ಕೆಳಗಿನ ಪದಗಳಲ್ಲಿ ಲೋಪ ಸಂಧಿಗೆ ಉದಾಹರಣೆಯಾದ ಪದ;
a)
ಸರ್ವಾಧಿಕಾರಿ
b)
ಬೆನ್ನೆಲುಬು
c)
ದೇವಾಲಯ
d)
ಹಳೆಕನ್ನಡ
6.
'ಒಬ್ಬೊಬ್ಬರು' ಪದವು ಈ ಸಂಧಿಗೆ ಉದಾಹರಣೆ;
a)
ಲೋಪ ಸಂಧಿ
b)
ಗುಣ ಸಂಧಿ
c)
ವೃದ್ಧಿ ಸಂಧಿ
d)
ಸವರ್ಣ ದೀರ್ಘ ಸಂಧಿ
7.
ಈ ಕೆಳಗಿನ ಪದಗಳಲ್ಲಿ ಲೋಪ ಸಂಧಿಗೆ ಉದಾಹರಣೆ ಅಲ್ಲದ ಪದವಿದು;
a)
ಮಾತಿಲ್ಲ
b)
ಬೇರೊಬ್ಬ
c)
ಬೆಟ್ಟದಾವರೆ
d)
ನಿನಗಲ್ಲದೆ
8.
'ಹೂಬುಟ್ಟಿ' ಪದವು ಈ ಸಂಧಿಗೆ ಉದಾಹರಣೆಯಾಗಿದೆ;
a)
ಆಗಮ ಸಂಧಿ
b)
ಆದೇಶ ಸಂಧಿ
c)
ಗುಣ ಸಂಧಿ
d)
ಯಣ್ ಸಂಧಿ
9.
'ತನ್ನಿಚ್ಚೆ' ಪದವು ಈ ಸಂಧಿಗೆ ಉದಾಹರಣೆಯಾಗಿದೆ;
a)
ಯಣ್ ಸಂಧಿ
b)
ವೃದ್ಧಿ ಸಂಧಿ
c)
ಲೋಪ ಸಂಧಿ
d)
ಆಗಮ ಸಂಧಿ
10.
ಈ ಕೆಳಗಿನ ಪದಗಳಲ್ಲಿ ಲೋಪ ಸಂಧಿಗೆ ಉದಾಹರಣೆ ಅಲ್ಲದ ಪದವಿದು;
a)
ಮತ್ತೊಬ್ಬ
b)
ಒಂದೆರಡು
c)
ಇನ್ನೊಂದು
d)
ಹಿಮಾಲಯ
11.
' ಆಶ್ರಯದಾಣ' ಪದವು ಈ ಸಂಧಿಗೆ ಉದಾಹರಣೆಯಾಗಿದೆ;
a)
ಆದೇಶ ಸಂಧಿ
b)
ಲೋಪ ಸಂಧಿ
c)
ಗುಣ ಸಂಧಿ
d)
ಯಣ್ ಸಂಧಿ
12.
'ಬಟ್ಟಲಾಕಾರ' ಪದವು ಈ ಸಂಧಿಗೆ ಉದಾಹರಣೆಯಾಗಿದೆ:
a)
ಯಣ್ ಸಂಧಿ
b)
ಲೋಪ ಸಂಧಿ
c)
ಗುಣ ಸಂಧಿ
d)
ಆಗಮ ಸಂಧಿ
13.
ಇವುಗಳಲ್ಲಿ ಗುಂಪಿಗೆ ಸೇರದ ಪದವನ್ನು ಗುರುತಿಸಿ:
a)
ಹಗಲಿರುಳು
b)
ಶರಣೆಂಬೆ
c)
ನಿಮಗೆಲ್ಲ
d)
ವಿದ್ಯಾರ್ಥಿ
14.
ಆದೇಶ ಸಂಧಿಗೆ ಉದಾಹರಣೆ:
a)
ಕೋಟ್ಯಂತರ
b)
ಕಂಬನಿ
c)
ಮೇಲೇಳು
d)
ಕೊಳಲೂದಿ
15.
ಕಾಲೂರಿ : ಲೋಪಸಂಧಿ :: ಹಿಂಡುಗಟ್ಟಿ : ------
a)
ಆಗಮ ಸಂಧಿ
b)
ಆದೇಶ ಸಂಧಿ
c)
ಲೋಪ ಸಂಧಿ
d)
ಗುಣ ಸಂಧಿ
16.
' ಎಲ್ಲರೆದೆ' ಪದವು ಈ ಸಂಧಿಗೆ ಉದಾಹರಣೆ;
a)
ಗುಣ ಸಂಧಿ
b)
ಲೋಪ ಸಂಧಿ
c)
ಯಣ್ ಸಂಧಿ
d)
ವೃದ್ಧಿ ಸಂಧಿ
17.
ಈ ಕೆಳಗಿನ ಪದಗಳಲ್ಲಿ ಲೋಪ ಸಂಧಿಗೆ ಉದಾಹರಣೆ ಅಲ್ಲದ ಪದವಿದು;
a)
ಬಿರುದಿರದೆ
b)
ದೀಪದೆದುರಿಗೆ
c)
ಅಂತಿರದೆ
d)
ಮನಿಯಾಗು
18.
'ನೆಲೆಯಿರದೆ' ಇಲ್ಲಿರುವ ಸಂಧಿ
a)
ಲೋಪ ಸಂಧಿ
b)
ಆದೇಶ ಸಂಧಿ
c)
ಆಗಮ ಸಂಧಿ
d)
ಗುಣ ಸಂಧಿ
19.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ;
a)
ವೇಷದಂತಾಚರಣೆ
b)
ವೇದಾಂತವನೋದಿ
c)
ಗುಣವಿಲ್ಲ
d)
ದೇಹದೊಳಾತ್ಮ
20.
'ಬಲಗಡಲು' ಪದವು ಈ ಸಂಧಿಗೆ ಉದಾಹರಣೆ:
a)
ಆದೇಶ ಸಂಧಿ
b)
ಗುಣ ಸಂಧಿ
c)
ಲೋಪ ಸಂಧಿ
d)
ಯಣ್ ಸಂಧಿ
21.
ಈ ಕೆಳಗಿನ ಪದಗಳಲ್ಲಿ ಗುಂಪಿಗೆ ಸೇರದ ಪದ :
a)
ಗುರುವನ್ನು
b)
ಪಿತೃವನ್ನು
c)
ಶಾಲೆಯಿಂದ
d)
ಮಾತಿಲ್ಲ
22.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
a)
ಹೆಂಗಸು
b)
ಜನರು
c)
ಹೆಣ್ಣು
d)
ಕರ್ನಾಟಕ
23.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
a)
ಪಂಡಿತ
b)
ಅಭಿಮಾನಿ
c)
ಕಾವೇರಿ
d)
ಜಿಪುಣ
24.
ವಸ್ತು ಅಥವಾ ವ್ಯಕ್ತಿಗಳ ಗುಣ, ರೀತಿ ಸ್ವಭಾವಗಳನ್ನು ತಿಳಿಸುವ ವಿಶೇಷಣಗಳಿಗೆ
a)
ಪರಿಮಾಣ ವಾಚಕ
b)
ಗುಣವಾಚಕ
c)
ಭಾವನಾಮ
d)
ದಿಗ್ವಾಚಕಗಳು
25.
ಸಾವಿರ : ಸಂಖ್ಯಾವಾಚಕ :: ಐವರು : ---------
a)
ಸಂಖ್ಯಾವಾಚಕ
b)
ಪ್ರಕಾರ ವಾಚಕ :
c)
ಸಂಖ್ಯೇಯವಾಚಕ
d)
ಪರಿಮಾಣ ವಾಚಕ
26.
ಬಿಳುಪು : ಗುಣವಾಚಕ :: ಕೆಲವು. : -------------
a)
ಸರ್ವನಾಮ
b)
ದಿಗ್ವಾಚಕಗಳು
c)
ಆತ್ಮಾರ್ಥಕ ಸರ್ವನಾಮ
d)
ಪರಿಮಾಣ ವಾಚಕ
27.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
a)
ತೆಂಕಣ
b)
ಪಡುವಣ
c)
ಅಂಥದು
d)
ಈಚೆ
28.
ಅವನು, ಅವಳು, ಅದು, ಇದು, ಅವರು, ಇವರು, ಇವು
a)
ಸಂಖ್ಯಾವಾಚಕ
b)
ಸರ್ವನಾಮ
c)
ಪರಿಮಾಣ ವಾಚಕ
d)
ಭಾವನಾಮ
29.
ನಾನು, : ಉತ್ತಮ ಪುರುಷ :: : ಅವರು, : ------------
a)
ಪ್ರಥಮ ಪುರುಷ
b)
ಮಧ್ಯಮ ಪುರುಷ
c)
ಆನ್ಯ ಪುರುಷ
d)
ಉತ್ತಮ ಪುರುಷ
30.
ತಾನು, : ಆತ್ಮಾರ್ಥಕ ಸರ್ವನಾಮ :: ಯಾವುವು? ----------
a)
ಆತ್ಮಾರ್ಥಕ ಸರ್ವನಾಮ
b)
ಪ್ರಥಮ ಪುರುಷ
c)
ಉತ್ತಮ ಪುರುಷ
d)
ಪ್ರಶ್ನಾರ್ಥಕ ಸರ್ವನಾಮ
31.
ಇವುಗಳಲ್ಲಿ ಉತ್ತಮ ಪುರುಷ ಸರ್ವನಾಮ;
a)
ನೀನು
b)
ನಾನು
c)
ನೀವು
d)
ಅವನು
32.
ಹಕ್ಕಿ ಇದು ಈ ನಾಮಪದಕ್ಕೆ ಉದಾಹರಣೆ:
a)
ರೂಢನಾಮ
b)
ಅಂಕಿತನಾಮ
c)
ಭಾವನಾಮ
d)
ಅನ್ವರ್ಥಕ ನಾಮ
33.
ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳು ಕೇವಲ ಹದಿನೈದು ಜನ' ಇಲ್ಲಿರುವ ಸಂಖ್ಯಾವಾಚಕ?
a)
ಶಾಲೆಯಲ್ಲಿ
b)
ವಿದ್ಯಾರ್ಥಿಗಳು
c)
ಹದಿನೈದು
d)
ಕೇವಲ
34.
ವಿದ್ಯಾರ್ಥಿ' ಪದವು ಈ ನಾಮಪದಕ್ಕೆ ಉದಾಹರಣೆ:
a)
ರೂಢನಾಮ
b)
ಸರ್ವನಾಮ
c)
ಭಾವನಾಮ
d)
ಅನ್ವರ್ಥಕನಾಮ
35.
ಇವುಗಳಲ್ಲಿ ಗುಂಪಿಗೆ ಸೇರದ ಪದ
a)
ಶಿಕ್ಷಕ
b)
ಬೆಂಗಳೂರು
c)
ಭಾರತ
d)
ಶಂಕರ್
36.
ವ್ಯಾಪಾರಿ' ಪದವು ಈ ನಾಮಪದಕ್ಕೆ ಉದಾಹರಣೆ:
a)
ರೂಢನಾಮ
b)
ಅಂಕಿತನಾಮ
c)
ಭಾಮನಾಮ
d)
ಅನ್ವರ್ಥಕ ನಾಮ
37.
ವಸ್ತುವಿನ ರೂಪ ಹಾಗೂ ವ್ಯಕ್ತಿಯ ಗುಣಲಕ್ಷಣಗಳನ್ನಾಧರಿಸಿ ಅನುಸಾರ ನೀಡುವ ಹೆಸರು
a)
ರೂಢನಾಮ
b)
ಭಾವನಾಮ
c)
ಅನ್ವರ್ಥನಾಮ
d)
ಅಂಕಿತನಾಮ
38.
ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳನ್ನು
a)
ಪರಿಮಾಣ ವಾಚಕ
b)
ಭಾವನಾಮ
c)
ಸಂಖ್ಯೇಯವಾಚಕ
d)
ಸರ್ವನಾಮ
39.
ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳನ್ನು
a)
ಸರ್ವನಾಮ
b)
ಭಾವನಾಮ
c)
ಅನ್ವರ್ಥನಾಮ
d)
ದಿಗ್ವಾಚಕಗಳು
40.
ಪ್ರಶ್ನೆಯಿಂದ ಕೂಡಿದ ಎಲ್ಲ ಸರ್ವನಾಮಗಳನ್ನು
a)
ಪ್ರಥಮ ಪುರುಷ :
b)
ಪ್ರಶ್ನಾರ್ಥಕ ಸರ್ವನಾಮ
c)
ಆತ್ಮಾರ್ಥಕ ಸರ್ವನಾಮ
d)
ಪುರುಷಾರ್ಥಕ ಸರ್ವನಾಮ
41.
ಬುದ್ಧಿವಂತ ಪದವು ಈ ನಾಮಪದಕ್ಕೆ ಉದಾಹರಣೆ:
a)
ಅಂಕಿತನಾಮ
b)
ಅನ್ವರ್ಥನಾಮ
c)
ಸಂಖ್ಯೇಯವಾಚಕ
d)
ಅನ್ವರ್ಥಕನಾಮ
42.
ವಸ್ತು ಅಥವಾ ವ್ಯಕ್ತಿಗಳ ಗುಣ, ರೀತಿ ಸ್ವಭಾವಗಳನ್ನು ತಿಳಿಸುವ ವಿಶೇಷಣಗಳಿಗೆ
a)
ಪರಿಮಾಣ ವಾಚಕ
b)
ಸರ್ವನಾಮ
c)
ಭಾವನಾಮ
d)
ಗುಣವಾಚಕ
43.
ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ಸ್ಥಳಗಳಿಗೆ ಇರುವ ಹೆಸರುಗಳನ್ನು
a)
ವಸ್ತುವಾಚಕ
b)
ಗುಣವಾಚಕ
c)
ಸಂಖ್ಯೇಯವಾಚಕ
d)
ರೂಪವಾಚಕ
44.
ನೋಟ ಪದವು
a)
ಅಂಕಿತನಾಮ
b)
ಸರ್ವನಾಮ
c)
ಭಾವನಾಮ
d)
ಅನ್ವರ್ಥಕನಾಮ
45.
ನಾಮಪದಗಳ ಸ್ಥಾನದಲ್ಲಿ ನಿಂತು ಅವನ್ನು ಸೂಚಿಸುವ ಶಬ್ದಗಳನ್ನು
a)
ಸರ್ವನಾಮ
b)
ಸಂಖ್ಯೆಯವಾಚಕ
c)
ಅಂಕಿತನಾಮ
d)
ಅನ್ವರ್ಥಕ ನಾಮ
46.
ನಾನು ಊರಿಗೆ ಹೋಗುತ್ತೇನೆ. ಈ ವಾಕ್ಯದಲ್ಲಿರುವ ನಾನು--
a)
ಸರ್ವನಾಮ
b)
ಅಂಕಿತನಾಮ
c)
ಭಾವನಾಮ
d)
ಅನ್ವರ್ಥಕನಾಮ
47.
ಸಿದ್ಧಾರ್ಥ ಬುದ್ಧನಾದ ಪರಿಯ ನೀವು ತಿಳಿಯಿರಿ ಈ ವಾಕ್ಯದಲ್ಲಿರುವ ಅಂಕಿತನಾಮ:
a)
ಸಿದ್ಧಾರ್ಥ
b)
ಬುದ್ಧ
c)
ತಿಳಿಯಿರಿ
d)
ಪರಿ
48.
ಮರವ ಅಪ್ಪಿದಂತ ಬಳ್ಳಿ ಹೂವ ಮುಡಿದು ನಕ್ಕಿತು ಇಲ್ಲಿರುವ ಮರ?
a)
ರೂಢನಾಮ
b)
ಸರ್ವನಾಮ
c)
ಭಾವನಾಮ
d)
ಅನ್ವರ್ಥಕನಾಮ
49.
ಅರಮನೆಯ ಮೋಹವನ್ನು ಹರಿದುಹಾಕಿ ಹೋದನು ಈ ವಾಕ್ಯದಲ್ಲಿರುವ ರೂಢನಾಮ
a)
ಹೋದನು
b)
ಹಾಕಿ
c)
ಅರಮನೆ
d)
ಯಾವುದು ಅಲ್ಲ
50.
ಇವುಗಳಲ್ಲಿ ಅಂಕಿತನಾಮ
a)
ಬೆಂಗಳೂರು
b)
ರಮೇಶ
c)
ಭದ್ರಾವತಿ
d)
ಈ ಎಲ್ಲಾವೂ